Summane Yake Bande - HD Video Song - Jeeva | Prajwal Devaraj - Ruthuva - Sonu Nigam - Gurukiran

Sdílet
Vložit
  • čas přidán 1. 06. 2022
  • Jeeva Kannada Movie Song: Summane Yaake Bande - HD Video
    Actor: Prajwal Devaraj, Ruthuva
    Music: Gurukiran
    Singer: Sonu Nigam, Shruthi
    Lyrics: Kaviraj
    Year :2009
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Jeeva - ಜೀವಾ 2009**SGV
  • Hudba

Komentáře • 917

  • @mabubinishandar5572
    @mabubinishandar5572 Před 4 měsíci +475

    ಯಾರು ಈ ಹಾಡುನ 2024ರಲಿ ಕಿಳ್ಲತಾಇದೆರಾ ❤

  • @nagendraraoe
    @nagendraraoe Před 5 měsíci +79

    ಸುಮ್ಮನೆ..‌ ಯಾಕೆ.. ಬಂದೆ..
    ಮಿಂಚಂತೆ ನನ್ನ ಮುಂದೆ...
    ನಿನ್ನನು ನೋಡಿದಂದೆ...
    ನಾ ಬಿದ್ದೆ ನಿನ್ನ ಹಿಂದೆ...
    ಬರದೀಗ ನಂಗೆ ನಿದ್ದೆ...
    ನಿನ್ನನು ನೋಡದೆ...
    ಸುಮ್ಮನೆ ಯಾಕೆ ಬಂದೆ
    ಮಿಂಚಂತೆ ನನ್ನ ಮುಂದೆ...
    ನಿನ್ನನು ನೋಡಿದಂದೆ
    ನಾ ಬಿದ್ದೆ ನಿನ್ನ ಹಿಂದೆ...
    ಬೊಂಬೆಗೆ ಜೀವ ತಂದು,
    ಆ ಬ್ರಹ್ಮನು ನನಗೆಂದು,
    ಭೂಮಿಗೆ ತಂದನು...
    ನಿನ್ನನು ಇಂದು...
    ಜನಿಸುವೆ..ಜನಿಸುವೆ..ಪುನ ಪುನಃ..
    ಜೊತೆಯಲಿ ಬದುಕಲು ಇದೆ ತರಹ‌...
    ಜಾರದ ಹಾಗೆ ಇಂದು
    ಕಣ್ಣೀರ ಬಿಂದು ಒಂದು
    ನಾನಿನ್ನ ಕಾಯುವೆ...ಜೊತೆಯಾಗಿ ಇಂದು..
    ಎದೆ ಬಡಿತ...ಇದೆ ಸತತ...
    ನಿನ್ನನ್ನೇ ಕೂಗುತ...
    ಸುಮ್ಮನೆ ಯಾಕೆ ಬಂದೆ
    ಮಿಂಚಂತೆ ನನ್ನ ಮುಂದೆ..
    ನಿನ್ನನು ನೋಡಿದಂದೆ
    ನಾ ಬಿದ್ದೆ ನಿನ್ನ ಹಿಂದೆ....
    ಮೈಯಲ್ಲಿ ನೂರು ರಾಗ‌
    ನೀ ನನ್ನ ಸೋಕಿದಾಗ‌..
    ಬಳಿಯಲ್ಲಿ ನೀನು ಬರಲು...
    ನಾ ತೇಲೊ ಮೇಘ...
    ದಿನ ದಿನ ಅನವರತ‌..
    ಜೊತೆಯಿರು.. ಜೊತೆಯಿರು.. ನಗುನಗುತ...
    ನಿನ್ನೆದೆ ಗೂಡಲೀಗ..,
    ನನಗೊಂದು ಪುಟ್ಟ ಜಾಗ‌..
    ನೀ ನೀಡು ಸಾಕು ನನಗೆ,..
    ಇನ್ನೇಕೆ ಲೋಕ..
    ನಿನ್ನ ಪಡೆದೆ... ಅನಿಸುತಿದೆ...
    ಈ ಜನ್ಮ ಸಾರ್ಥಕ....
    ಸುಮ್ಮನೆ... ಯಾಕೆ ಬಂದೆ...
    ಮಿಂಚಂತೆ ನನ್ನ ಮುಂದೆ..
    ನಿನ್ನನು ನೋಡಿದಂದೆ...
    ನಾ ಬಿದ್ದೆ ನಿನ್ನ ಹಿಂದೆ....
    ಬರದೀಗ ನಂಗೆ ನಿದ್ದೆ
    ನಿನ್ನನು ನೋಡದೆ...
    ಸುಮ್ಮನೆ ಯಾಕೆ ಬಂದೆ....
    ನಾ... ನಿನ್ನ .. ಕಣ್ಣ ಮುಂದೆ....
    🥰🥰

  • @thoteshahegade8998
    @thoteshahegade8998 Před rokem +344

    ಇನ್ನೂ ಈ ಸಾಂಗ್ ಕೇಳುತ್ತಿರುವ ಅಭಿಮಾನಿಗಳೆ ಒಂದು like ಕೊಡಿ 🥰💞

  • @devarajhuliyar9643
    @devarajhuliyar9643 Před 6 měsíci +42

    ಈ ಹಾಡು ಕೋಟಿ,ಕೋಟಿ ಸಾರಿ ಕೇಳಿದರು ಇನ್ನೂ ಕೇಳಬೇಕು ಅನುಸುತ್ತದೆ....my favourite song..❤❤❤❤

  • @Raja-ky2bg
    @Raja-ky2bg Před rokem +199

    ನಮ್ಮ ಕನ್ನಡದಲ್ಲೂ ಎಂತೆಂತಹ ಹಾಡುಗಳಿವೆ ನಾವು ಎಷ್ಟೋ ಸಾಂಗುಗಳನ್ನ ಕೇಳೇ ಇಲ್ಲ.. 💛❤🙏
    ನನ್ನ ಮದರ್ ಟಂಗ್ ಕನ್ನಡ ಆದರೆ ನಮ್ಮ ಮನೆಯಲ್ಲಿ ಹಿಂದಿ ಇಂಗ್ಲಿಷ್ ಕಟೆಂಟ್ ಮಾತ್ರ ನೋಡ್ತಾರೆ.. ಕನ್ನಡದಲ್ಲೂ ಒಳ್ಳೆಯ ಹಾಡುಗಳಿವೆ ತುಂಬಾ ಒಳ್ಳೆ ಸಿನಿಮಾ ಮನರಂಜನೆ ಇದೆ ಎಂದೂ ಗೊತ್ತಾಗಿದ್ದು ನಾನು ಇಂಟರ್ ನೆಟ್ ಬಳಸಲು ಆರಂಭಿಸಿದಾಗಿಂದ ಅಷ್ಟೇ.. ನನಗೆ ಕನ್ನಡ ತುಂಬಾ ಇಷ್ಟ ಆಗೋಗಿದೆ.. ನಮ್ಮ ಮನೆಯಲ್ಲಿ ತುಂಬಾ ಚೆನ್ನಾಗಿ ಕನ್ನಡ ಮಾತಾಡೋದು ನಾನೊಬ್ಬನೇ..‌ಎಲ್ಲರು ಇಂಗ್ಲಿಷ್ ವರ್ಡ್ಸ್ ಜಾಸ್ತಿ ಬಳಸ್ತಾರೆ.. ನಾನು ಬಳಸೋ ಕನ್ನಡ ಪದಗಳಿಗೆ ಅರ್ಥ ಕೇಳ್ತಾರೆ..ನಾನು ಓದಿದ್ದು ಇಂಗ್ಲಿಷ್ ಮೀಡಿಯಂ ಕನ್ನಡವನ್ನ ನಾನು 3 ನೇ ಭಾಷೆಯಾಗಿ ಓದಿದ್ದೇನೆ.. ಲವ್ ಯೂ ಕನ್ನಡಿಗರೇ.. ನನ್ನಂತೆ ಎಷ್ಟೋ ಕನ್ನಡದ ಮಕ್ಕಳು ದೂರಾಗಿದ್ದಾರೆ.. ದೂರಾದ ಮಕ್ಕಳಿಗೆ ಮಾತ್ರ ತಾಯಿ ಬೆಲೆ ಗೊತ್ತಿರೋದು.. ಬದುಕೋಕೆ ದುಡಿಯಬೇಕು ..ದುಡಿಮೆಯೇ ಜೀವನ ಆಗಬಾರದು.. ಅದು ನಮ್ಮ ತನ ಎಲ್ಲವನ್ನೂ ಮರೆತೋಗುವಷ್ಟು.. ನನ್ನ ತಂದೆ ತಾಯಿಗಳು ಕನ್ನಡದಿಂದ ಸ್ವಲ್ಪ ದೂರಾಗಿದ್ದರು..ನನ್ನ ಬಾಲ್ಯದಲ್ಲಿ ಕನ್ನಡದ ಬಳಕೆ ಕಾಣಿಸುವುದೇ..ಇಲ್ಲ.. ದುಡಿಮೆ ಬೇಕು ಆಗಂತ ದುಡಿಮೆಗಾಗಿ ನಮ್ಮ ತನ ಭಾಷೆ ಸಂಸ್ಕೃತಿ ಬಿಟ್ಟು ಬದುಕುವುದು ಅರ್ಥ ಹೀನ.. ವಂದನೆಗಳು 🙏

  • @gnmohan2010
    @gnmohan2010 Před 2 měsíci +9

    E ಸಾಂಗ್...ಯಾವಾಗ yav year ಕೇಳ್ತಿವಿ ಅನ್ನೋದು ಲೆಕ್ಕ ಇಲ್ಲ ❤❤❤❤❤❤❤ ever ಗ್ರೀನ್ ಸಾಂಗ್... Lovly ಲಿರಿಕ್ಸ್ 👌👌 superb music 👌👌🌹🌹❤❤ ಕೇಳೋ ಎಲ್ಲರಿಗೂ.... ನಿಮ್ಮ ಕನಸು ನನಸು ಆಗ್ಲಿ ❤❤❤

  • @naagusm4701
    @naagusm4701 Před 11 měsíci +105

    ಬೊಂಬೆ ಗೆ ಜೀವ ತಂದು
    ಆ ಬ್ರಹ್ಮನು ನನಗಿಂದು 💙😉

  • @sandeepgundigeri7043
    @sandeepgundigeri7043 Před 2 měsíci +4

    ಎವರ್ ಗ್ರೀನ್ ಸಾಂಗ್ ಇದು... ಎಷ್ಟು ವರ್ಷ ಆದ್ರು ಕೂಡ ಕೇಳ್ಬಹುದು...
    ಈ ಸಾಂಗ್ 10 ವರ್ಷದ ಹಿಂದಿನ ಕಾಲೇಜು ದಿನಗಳನ್ನು ನೆನಪಿಸ್ತದೆ

  • @suneelkolakunti3487
    @suneelkolakunti3487 Před rokem +215

    ಈ ಹಾಡು ನನ್ನ ಜೀವನದಲ್ಲೇ ಮರಿಯೋಹ್ಹಾಗೆ ಇಲ್ಲ ..
    ಈ ಹಾಡು ನನಗೆ ,ನಮ್ಮ ಹುಡುಗಿ ನೆನಪಿಗೆ
    ಸ್ಪೂರ್ತಿ ಆಗಿದೆ..🥰
    ಆದ್ರೆ ನನ್ನ ಪ್ರೀತಿ ಬರೀ ಈ ಹಾಡಿನ
    ನೆನಪಾಗಿ ಉಳಿದಿದೆ..😔

  • @narasimha4205
    @narasimha4205 Před 6 měsíci +455

    2024 ರಲ್ಲೂ ಈ ಹಾಡು ಕೇಳುವವರು ಲೈಕ್ ಮಾಡಿ.

  • @zeelanpasha1738
    @zeelanpasha1738 Před 8 měsíci +29

    ಜಾಸ್ತಿ ಈ ಮೂವಿ ನು ನೋಡ್ಬೇಡಿ ಹಾರ್ಟ್ ಕಣ್ಣು ಲಿವರ್ ಯಾವದಕ್ಕೂ ಒಳೆದಲ್ಲ 😆😆😆ಬಟ್ ಒನ್ ಆಫ್ ಮೈ ಫೇವರೇಟ್ ಮೂವಿ

  • @mahamadrapikmulla2602
    @mahamadrapikmulla2602 Před rokem +54

    ಪ್ರತಿಯೊಬ್ಬ ಪ್ರೇಮಿಗಳಿಗೆ ಈ ಹಾಡು ಅರ್ಪಣೆ ❤

  • @bassureddy7619
    @bassureddy7619 Před rokem +914

    2023 ಈ ಹಾಡು ಕೇಳುವವರು ಒಂದು ಲೈಕ್ ಲೈಕ್ ಕೊಡಿ

  • @abhishekabhishek6316
    @abhishekabhishek6316 Před 10 měsíci +49

    ನನ್ನ ಕಾಲೇಜ್ ದಿನಗಳನ್ನು ನೆನಪಿಸಿತು......❤❤❤❤❤ beautiful song.....

  • @rahamanprince6187
    @rahamanprince6187 Před 2 měsíci +2

    I miss my collage days .I saw this movie in shimoga HPC theatere this song is my favourite

  • @nizu_coorg3013
    @nizu_coorg3013 Před 5 měsíci +17

    ಅದೇನು ಗೊತ್ತಿಲ್ಲ, ಒಂದು ದಿನವೂ ಈ ಹಾಡಿಲ್ಲದೆ ಹೃದಯಕ್ಕೆ ಸುಖವಿಲ್ಲ❤❤❤❤

  • @nkindian2016
    @nkindian2016 Před 5 měsíci +11

    I am from North Indian understand lyricist this song but Sonu Nigam voice , sound and great dhun I love it if possible kindly send me Hindi words of this song ❤❤❤

  • @Kirankumarkmaruthi21
    @Kirankumarkmaruthi21 Před 2 lety +41

    ಹುಟ್ಟು ಹಬ್ಬದ ಶುಭಾಶಯಗಳು ಪ್ರಜ್ವಲ್ ದೇವರಾಜ್ ಅವರಿಗೆ 💛❤😎⭐⭐⭐⭐❤❤❤

  • @RajivKumar-9896
    @RajivKumar-9896 Před 6 měsíci +18

    I am from Haryana, I am not able to understand the lyrics of this song, but I am liking the voice of Sonu Nigam and this lady singer very much.

    • @nkindian2016
      @nkindian2016 Před 5 měsíci +3

      सही कहा भाई मै भी हरियाणा से हु सोनू निगम की आवाज और इस धुन में बहुत आकर्षण है ♥️

  • @user-pe3ho3wo7l
    @user-pe3ho3wo7l Před 7 měsíci +3

    ಬಹಳ ಹಾಡು ಕೇಳಿ ಆನಂದಿಸಿ ಮನಸುಕೆ ವಳೆದು ❤❤ 😊 ಇಷ್ಟ ಪಡುತ್ತೇನೆ ನಾನು ಸಾಕು ನ I love you sog

  • @FeelingsHut_
    @FeelingsHut_ Před 7 měsíci +6

    ಜನಿಸುವೆ ಜನಿಸುವೇ ಪುನ ಪುನಃ
    ಜೊತೆಯಲಿ ಬದುಕಲು ಇದೆ ತರಹ.....,l❤️🥰

  • @nguruprasad6664
    @nguruprasad6664 Před rokem +100

    Why nobody is talking about this masterpiece 😍

  • @inteaxtex731
    @inteaxtex731 Před rokem +27

    As I am born and brought up at tn my love blossomed at mysore ,my girl said she like this song it took week to practise nd i sing to her she was impressed today we are 10 year togetherness this song is not just song to me my life .

  • @ManjuTk-he6rf
    @ManjuTk-he6rf Před 24 dny +1

    ಎಲ್ಲರೂ ಕೇಳತಾರೆ ಬ್ರೋ ಈ ಹಾಡು ❤

  • @marcopolo6418
    @marcopolo6418 Před 9 měsíci +6

    E song degree li iddaga thumba keltha idde Micromax keypad set alli, 2011

  • @Shrungar06
    @Shrungar06 Před 11 měsíci +10

    ನಮಗೆ ಗೊತ್ತಾಗದ ಹಾಗೆ ನಮ್ಮ ಹೃದಯ ನಮ್ಮವರತ್ರ ಹೊರಟುಬಿಡ್ತದೆ...📻📼🎶🎼💖🍀🌾

  • @shanikumar8330
    @shanikumar8330 Před 5 měsíci +7

    I am from Bihar I don't understand but i like sonu nigam song

  • @shakeeldoni4213
    @shakeeldoni4213 Před rokem +10

    ನಮ್ಮ ಸಾಹಿತ್ಯ ಕವಿರಾಜ್ ಸರ್ ಗೆ ಅಭಿನಂದನೆಗಳು

  • @thejkumar1315
    @thejkumar1315 Před rokem +34

    I will never forget this song in my life. Bcz my first crush 2009-2010.... All time favourite ❤️😍

  • @shrishtichauhan9550
    @shrishtichauhan9550 Před rokem +59

    Sonu nigam voice just so marvellous on top this song man magnificent... South Indian movies and songs both are just class apart ❤❤❤

  • @newcruncherroshna
    @newcruncherroshna Před 4 měsíci +7

    Yaako mathe teenage ge hoda anubhava ee hadu kelidaga 🫣

  • @spicykitchen5871
    @spicykitchen5871 Před 8 měsíci +4

    Ivag yaarru e tara haad madalla❣️❣️

  • @sagarbattise3217
    @sagarbattise3217 Před 9 měsíci +7

    Ye language samjata nahi ...lekin song music bohot badhiya hain

  • @mohmmedshajjadali6907
    @mohmmedshajjadali6907 Před rokem +9

    ನನ್ನ ಫೇವರಿಟ್ ಸಾಂಗ್

  • @rukminkala8359
    @rukminkala8359 Před 11 měsíci +30

    My favorite song ❤️

  • @basuteli-ox3wl
    @basuteli-ox3wl Před rokem +10

    ಮ್ಯೂಸಿಕ್ ಅಂತೂ ತುಂಬಾ ಸೂಪರ್ ಆಗಿದೆ

  • @sandalwoodentertainment8369

    ಜಾಸ್ತಿ ಈ ಹಾಡು ಕೇಳಬೇಡಿ, heart ಗೆ ಒಳ್ಳೆಯದಲ್ಲ. ❤

  • @georgewilliamben4333
    @georgewilliamben4333 Před rokem +28

    Sonu nigam is king of kaanada songs ❤

  • @tinkugour8111
    @tinkugour8111 Před 4 měsíci +2

    I am north Indian but I like kannad song this is love 💕 sweet song

  • @sangeethasagarsangeethasag6249

    Nange bhala istari e song annora😢😮❤

  • @Chindichitrannnaaa
    @Chindichitrannnaaa Před 8 měsíci +15

    That "janisuve janisuve puna punaha"❤️ ahhhh✨️

  • @sathishraji8651
    @sathishraji8651 Před rokem +9

    I'm tamil Enda song romba pudikum Prajwal Acting supr

  • @AnishAndar-eh7ir
    @AnishAndar-eh7ir Před 2 měsíci +1

    Hye ಬ್ರೋ ನಾನು ಮಾರೆ.. ಮೊದ್ಲು ಅವಳಿಗೆ.. ಆ ಸಾಂಗ್ ಗೆ ಫಿದಾ ಆಗಿದ್ದು 😁❤️

  • @sridharamurthy7609
    @sridharamurthy7609 Před 10 měsíci +44

    It's wonderful voice in kannada song, it's gift for kannadiga🎉 God bless shree Sonu sir 👍

  • @ABN-yh5lz
    @ABN-yh5lz Před 8 měsíci +15

    Old songs are really Gold

  • @fareedshaikh7909
    @fareedshaikh7909 Před 8 měsíci +11

    I don't understand kannada but i feel the beauty of song love you kannadigas❤❤❤❤❤

  • @rameshgowri1782
    @rameshgowri1782 Před rokem +33

    Heart Touching song❤😍

  • @sujith8235
    @sujith8235 Před 6 měsíci +3

    my first caller tune song wn it's releasing its my one of fev fev fev song in my life ever because my frst crush looking like same heroien and wt a melodys song

  • @khandugurav6363
    @khandugurav6363 Před rokem +39

    My all time favourite song i am from Maharashtra ❤️👍

  • @Siddramesh_Udbal
    @Siddramesh_Udbal Před rokem +28

    Nanna Muddu goskara e song
    The kannada industry the most beautiful song the melodies wonderful...🙏🙏

  • @neenneen2288
    @neenneen2288 Před rokem +9

    Ruthuva❤️❤️❤️❤️❤️ Looking superbb

  • @pramodd5031
    @pramodd5031 Před rokem +75

    Some best beautiful & Melodys
    🎼🎻🥁🎷🎵🎶
    from Kannada Movies for you.... ✍️❤️💚💛
    'Anisuttide yako indu...' From Mungaru Male.
    'Mungaru maleye...' From Mungaru Male.
    'Kunidu kunidu baare...' From Mungaru Male.
    'Sariyaagi nenapide nanage...' From Mungaru male 2.
    'Gamanisu nanna neenu...' From Mungaru Male 2.
    'Sanju mattu geetha...' From Sanju weds Geetha.
    'Gaganave baagi...' From Sanju weds Geetha.
    'Omme baaro...' From Sanju weds Geetha.
    'Ullasada hoomale...' From Cheluvina chittara.
    'Kanaso idhu...' From Cheluvina chittara.
    'Iralaare cheluve...' From Cheluvina chittara.
    'Ninnindale...' From Milana.
    'Male ninthu hooda Mele...' From Milana
    'Kivi maatondu...' From Milana
    'Yenu helabeku ande...' song from Maleyali joteyali.
    'Chalisuva cheluve...' from Ullasa utsaha.
    'Marali manasagide...' From Jentelman.
    'Nee sanihake bandare...' Maleyali joteyali.
    'Nana mele nanagiga...' From Kannadakkagi ondannu otti.
    'Ondu malebillu...' from Chakravarthy.
    'Neene modalu neene kone...' From Kiss.
    'Kariya I love you...' From Duniya.
    'Nannolave nannolave...' From Meravanige.
    'Minchagi neenu baralu...' From Galipata.
    'Roopasi summane hegirali...' From Mugulunage.
    'Paravashavadenu...' From Paramatma.
    'Eradu jadeyannu...' From Jockey.
    'Ninna nodalentho...' from Mussanje maatu.
    'Kan Kanna salige...' From Navagraha.
    'Neenu banda mele...' From Krishna.
    'Ee sanje yakagide...' From Geleya.
    'Ninna danigagi...' From Savari 2.
    'Neeneshtu muddu gotta...' From Mr. 420.
    'Kushiyagide.. ' From TajMahal.
    'Ondu munjane...' From Yajamana.
    'Neenu bagehariyada hadu...' From Galipata 2.
    'Nanadada matellava...' Galipata 2
    'Huvina banadante..' From Birugali.
    'Upavasa e kannige...' from Mr & Mrs Ramachari.
    'Midiva Ninna...' From Raajadani.
    'Muddagi neenu...' from Ganapa.
    'Neenade naa...' From Muruli meets Meera.
    'Nanagu obba geleya beku...' From Moggina manasu.
    'Hrudayave bayaside...' From Krishnan Love Story.
    'Yaare nee devateya..! From Ambari.
    'Hoovina santhege...' From lucky.
    'Neenu nanna saviganasu...' From Janu.
    'Ille ille ello...' From Chiru.
    'Ninagende visheshavada mahiti...' From Prithvi.
    'Lahari moha lahari...' From Madesha.
    'Joteyalli nee baro jotegara...' From Jotegara.
    'Marali mareyagi...' From Savaari.
    'Ellello oduva manase...' From Sidlingu.
    'Modala maleyanthe...' From Maina.
    'Maretuhoyite...' from Amar.
    'Hrudayada mouna...' From Tarak.
    'Kannalle nanna chitra baredanu...' From Poojari.
    'Prema baraha...' From Prema baraha.
    'Anumanave illa...! From Kariya 2.
    'sum sumne kadtiyallo...' From Adyaksha.
    'Opkondbutlu kanla...' From Love in Mandya.
    'Matte maleyagide...' From Chakravarthy.
    'Gatiya Ilidu...' From Ulidavaru kandante.
    'Summane yake bande...' From Jeeva.
    'Sereyadenu sereyadenu...' From Satya in Love.
    'Neeralli sanna aleyondu...' From Hudugaru.
    'Ninna kannallide...' From Chiru.
    'Nillu nillu...' From Dil Rangila.
    'Sada ninna kannale...' From Bachchan.
    'Pisugudale...' From Circus.
    'Kannale bachchidala...' From Ambareesha.
    'Onde samane mididide...' From aata.
    'Node node nanne node...' From AuotoRaja.
    'Nadedaduva kamana billu...' From Parichaya.
    'Mathu nannolu...' From Gaja.
    'Yenaito nanagenaito...' From Chanda.
    'Koncha reshime...' From Olave Vismaya.
    'Kannali kannidu...' From Barfi
    'Neenu iruvaga...' From Ninnindale.
    'Nee nendare...' From Junglee.
    'Ninthalle nintukolle...' From Case no 18/9.
    'Andaaje siguttilla...' From Toni.
    'Nadheem dhentana...' From Galipata.
    'Galiye nodu baa...' From Sanchari.
    'Saniha banda mele...' From Ambara.
    'Nannavale nannavale...' From Inspector Vikram.
    'Shakuntle sikkalu...' From Naduve Antaravirali.
    'Taja samachara...' From Natasarvabhowma.
    'Nodivalandava...' From #TheVillain.
    'Yaare yaare...! From Ek love Ya.
    'Mathe nodabeda...' From Ek love Ya.
    'Soul of dia...' From Dia.
    'Love you chinna...' From Love mocktail.
    'Neenade naa...' From Yuvarathna.
    'Kudi notada...' From SriKrishna@gmail.com.
    'Maaya Gange...' Banaras.
    'Heegu irabahude...' From Dove.
    'Kanna sanneyindalene...' From Akira.
    'Bhaanu kempadanthe...' From Abhay.
    'Ninna gungalli...' Kannada Album song.
    ------------❤️
    'O preetiye neeneshtu durave...' from Jodi.
    'Usire usire...' From Huchcha.
    'Hombale hombale...' From Nannaseya Huvve.
    'Preetse anta prana tinno...' From Excuse me.
    'Edhe Chippinalli... ' From Nagarahavu.
    'Meghakke megha...' From Kiccha.
    'Bareyada mounada Kavite...' From Sparsha.
    'Chandakkinta chanda...' From Sparsha.
    'Kuhu kuhu kogile...' From Chandrachakori.
    'Yaaree anjuburuki...' From AK47.
    'Omkaradi...' From Nammura mandaru huvve.
    'Huvve huvve...' from H20.
    'Preeti nee illade...' From Baava Bamaida.
    'Malebille Malebille...' from Sainika.
    'Kogile kuhu haduve e dina...' From Badri.
    'Devaru varavanu kotre...' From Friends.
    'Enilla enilla...' From Upendra.
    'Kanninalli kannanittu...' From Ninagagi.
    'O Priya...' From Pallakki.
    'Preethiye ninna...' From Manasella Neene.
    'Ellinda arambhavo...' Appu.
    'Usiraguve hasiraguve...' Mourya
    'Neene neene...' From Akash.
    'Endo kanda kanasu...' From Lankesh Patrike.
    'I want to see my darling...' From H2o.
    'Collegegu thanks...' From Joot.
    'LOVE Geetanjali...' From Chitra.
    'El ellinda...' From Kariya.
    'Nannali nanilla...' From Kariya.
    'Muddu manase...' From Mejestic.
    'Cheluvina chakori...' From Dhruva.
    'Baa maleye baa...' From Accident.
    'Moda modalu bhumigilida...' From Yashwant.
    'Kannale kannale preethiya helale...' From Aham Premasmi.
    'Neene neene neenene...' From Giri.
    'E preethi onthara kachaguli...' From Partha.
    'Nee chumu chumu...' From Anthu Inthu Preethi Banthu.
    'Thangali ellinda beesuve...' From Hearts Beats.
    -----------💚
    Old Evergreen Melodys...
    'Onde Usirante...' Snehaloka.
    'Kadalo kan kadalo...' From AK47.
    'Kelisade kallu kallinali...' From Belli Kalungura.
    'Nooru janmaku...' From America America.
    'Kushalave kshemave...' From Yaare neenu Cheluve.
    'Telephone gelathi...' From Kushalave Kshemave.
    'Oh Meghave...' From Shrungarakavya.
    'Ambara chumbida...' From Shrungaraakvya.
    'Oh Malenadina...' From Chaitrada Premanjali.
    'Muttu muttu neera haniya...' From Nammura Mandara Huvve.
    'Hele kogile...' From Nammura Mandara Huvve.
    'Omkaaradi...' From Nammura Mandara Huvve.
    'Priya please love me...' From Yaare neenu Cheluve.
    'Eno modimadide...' From Ondagona Baa.
    'Aparanji chinnavo...' From Manedevru.
    'Dhai Dhir tillana...' From Mangalyam Tantunanena.
    'Oho vasantha...' From Gopi Krishna.
    'Premalokadinda tanda...' From Premaloka.
    'Aaha arunodaya chanda...' Arunodaya.
    'Jeeva jeeva Seriso...' From Rangoli.
    'Navile henavile...' From Kalavida.
    'Bangaradinda...' From Preetsod Tappa.
    'Kempu thotadali...' From Yuddha Kaanda.
    'Dumbi dumbi dumbi...' From Munjaneya Manju.
    'Ninna preetiya pevateyu...' From Ninne Preetisuve.
    'Kogile hadu chandana...' From Ninne preetisuve.
    'Hrudayada Maathu...' From Soundarya.
    'Hamsave hamsave...' From Gattimela.
    'Nenapugala mathu madhura...' From Chandramukhi Pranasakhi.
    'O Bhoorame...' From Sambhrama.
    'Hrudayave ninna hesarige...' From Belli Modagalu.
    'Nooru nooru kohinuru...' From Muttanna.
    'Yaaru bhumige...' From Sambhrama.
    'Anuraagu chellidanu...' From Pooje
    'Sevantiye sevanthiye...' From Suryavamsha.
    'Ago bandhanu nenapige...' From Dore.
    'Akashadaage yaro...' From Ramachari.
    'Ee hasiru siriyali...' From Nagamandala.
    'Prema kashmira...' From Shabdavedhi.
    ---------💛
    'Chandana chandanadinda...' From
    Midida Hrudayagalu.
    'Cheluve neenu nakkare...' From Neenu Nakkare Halu Sakkare.
    'Belli rathadali...' From Indrajit.
    'Neerinanthe nirmala...' From Navataare.
    'O Majnu.. ' From Navataare.
    'Thereyo manjina thereya...' From Himapata.
    'Muddina hudugi chanda...' From Rayaru bandaru mavana manege.
    'Giri navilo ello...' Hrudaya Haditu.
    'Ee kanchana ganga...' From Himapata.
    'Hrudayadali idenidu...' From Devata Manushya.
    'Kenakuttide ninna kannota...' From Aasegobba Mesegobba.
    'Aa moda banalli teladuta...' From Dhruvatare.
    'Elliruve manava kaduva...' From Bayalu daari.
    'Joteyali jote joteyali...' From Geetha.
    'Naguva nayana...' From Pallavi Anupallavi.
    'Nadedado kamanabille...' From Arunaraga.
    'Ellilli nodali...' From Naa ninna Mareyalare.
    'Nee iralu joteyalli...' From Guna Nodi Hennu Kodu.
    'Mugila malligeyo...' From Tayiya Hone.
    Pls support Kannada movies 🙏🙏
    Comment✍️✍️ your fvrt song...
    And suggests me other beutiful songs...
    👇👇
    ಜೈ ಕರ್ನಾಟಕ..
    ಜೈ ಕನ್ನಡ...
    💛❤️
    ಜಯ ಭಾರತ...

  • @tenisonjayakodi2668
    @tenisonjayakodi2668 Před 9 měsíci +12

    සුපිරි song wow❤❤❤❤

  • @kalki-jr2hk
    @kalki-jr2hk Před rokem +22

    I love this song.. 😘🎶💙

  • @kousarbanu4293
    @kousarbanu4293 Před 11 měsíci +14

    I love dis song ❤️❤️❤️❤️ lyrics super 👏👏👏👏👌👌👌👌

  • @allinonemedia4045
    @allinonemedia4045 Před 10 měsíci +28

    Even single also can feel the song ❣️

  • @kiranshettyhs6734
    @kiranshettyhs6734 Před rokem +6

    Jarada haage endu kannira binduvandhu💞🙏♥️

  • @kavyamohapatra2106
    @kavyamohapatra2106 Před rokem +33

    I can't understand the language but I love it very much.

  • @nagarajmadar2470
    @nagarajmadar2470 Před rokem +5

    ನಮ್ದ್ ಹಾರ್ಟ್ ಫೇವರೇಟ್ ಸಾಂಗ್ ❤😍🎶😇

  • @sujatadudaganv8133
    @sujatadudaganv8133 Před rokem +16

    Awesome voice sonu nigam ji

  • @singleattitudequeen488
    @singleattitudequeen488 Před rokem +18

    I love this Šong 😘💥
    Sonu nigam vioce😊❣️

  • @rajurevoor1057
    @rajurevoor1057 Před 7 měsíci +10

    My life time fav lyrics ❤️💙❤️

  • @graftingonlyfruitsplantska5452
    @graftingonlyfruitsplantska5452 Před 4 měsíci +5

    ಅಯ್ಯೋ ನನ್ ಪಾಡಿಗೆ ನಾ ಇದ್ದೆ ಈಗ ಒಂದು ಹುಡುಗಿ ತಿರುಗಿ ತಿರುಗಿ ನೋಡಿ ನೋಡಿ ನನ್ನೂ ಅವಳ ಹಿಂದೆ ಅಲೆಯುವಂತೆ ಮಾಡಿದ್ದಾಳೆ.

  • @Muhammadwaseem-kd1sh
    @Muhammadwaseem-kd1sh Před rokem +19

    Sonu nigam one of a time ❤

  • @shrikanttalawar2618
    @shrikanttalawar2618 Před rokem +12

    Sonu nigam voice are ❤❤❤❤

  • @likitha625
    @likitha625 Před 10 měsíci +13

    Beautiful voice song ❤️

  • @benkakn
    @benkakn Před 2 měsíci +1

    This is Still Giving chill for me in 2024, it nevr ever becomes old❤❤❤❤❤

  • @MOHANKARTHIK7777777
    @MOHANKARTHIK7777777 Před 2 měsíci +2

    Yaaru he song na april 2024 alli kelthaidira hit like button...Sonu voice takes us out of this world...❤

  • @tulasathimmanagoudar8291
    @tulasathimmanagoudar8291 Před 2 lety +59

    Childhood memories 😀
    Me 3 Rd STD 😭👌❤️

  • @shreekanthkudarimoti713
    @shreekanthkudarimoti713 Před rokem +20

    My favorite one ❤

  • @user-qy4mv1ki2d
    @user-qy4mv1ki2d Před 2 měsíci +1

    Sonu Nigam is pain killer singer😊❤

  • @ashokm8751
    @ashokm8751 Před měsícem

    ಯಾವಾಗಲೂ ಕೇಳುವ ಆಸೆ 👌🏻

  • @MrMazo-cv1hd
    @MrMazo-cv1hd Před rokem +70

    This makes my soul sing! ❤️

  • @MouneshH-dh2wj
    @MouneshH-dh2wj Před 9 měsíci +9

    𝑨𝒍𝒘𝒂𝒚𝒔 𝒎𝒚 𝒇𝒂𝒗𝒐𝒓𝒊𝒕𝒆 𝒔𝒐𝒏𝒈...❤❤❤

  • @shridharsb9187
    @shridharsb9187 Před 9 měsíci +8

    What a glorious song beautiful scene also thanks

  • @gavirocky422
    @gavirocky422 Před 7 měsíci +5

    ನಮ್ಮಂತ ಸಿಂಗೇಲ್ ಸೆ ಈ ಸಾಂಗ್ ಕೇಳಿ ಹಾರ್ಟ್ ಗೆ ಟಚ್ ಆಯ್ತು ಲವರ್ಸ್ ಗೆ ಎಷ್ಟು ಲವ್ ಆಗಿರುತೋ

  • @user-tr5ok5cn7e
    @user-tr5ok5cn7e Před 8 měsíci +3

    sumane yake honey moonge roomge kardhe * sumane yake love * marriage madkonde 🎵🎵 ❣❣❣❣my dear quiet 🎵🎵 ❣❣❣❣ACP Ganesh Inteligence 🎵🎵 ❣❣❣❣ i love this song

  • @divyadarshini2732
    @divyadarshini2732 Před 6 měsíci +6

    Who's listening in 2024 like madi

  • @Niranjanmurthy00727
    @Niranjanmurthy00727 Před 2 měsíci +1

    💯 % ನಿಜಾ ಅಣ್ಣ ಯಾಕೇ ಹುಡುಗೀಯರು ಈಗೆ ಮನಸು ನೋವು ಕೊಟ್ಟರೆ ಹುಡುಗಿಯರು 😭🥺 😣😫😖💔

  • @krishpatwardhan1059
    @krishpatwardhan1059 Před rokem +3

    Once upon tune i loved J.. Varsha. But she didn't loved me.. Still I love.. When you was listening and watching This songs please . Replay

  • @reimolreimol2812
    @reimolreimol2812 Před 2 lety +46

    I dont understand the lyrics but luv this song ♥️from kerala

  • @ashokkumarg6277
    @ashokkumarg6277 Před rokem +4

    Gurukiran 🔥🔥🔥🔥🔥🔥🔥🔥🔥🔥🔥🔥🎶🎼🎶🎼🎼🎼🎼🎼🎼🎼🎼🎶🎶🎶🔥🔥🔥🔥🔥

  • @user-cx6kf2yt3p
    @user-cx6kf2yt3p Před 11 dny +1

    My all' time favourite song ❤❤❤

  • @nithinpilot2523
    @nithinpilot2523 Před 7 měsíci +6

    Loved it ☺️😁❤

  • @karthikkarthikb5437
    @karthikkarthikb5437 Před rokem +12

    This song dedicated to my first and best love... Aishu mickey ♥️

  • @SudarshanKannadiga
    @SudarshanKannadiga Před 2 lety +80

    Sonu Nigam voice is mind blowing 👌

  • @VijivijuvijayVijivijuvijay

    E reethiya song dina bittu dina kelbeku ansutte ❤

  • @user-id5cl8ph6b
    @user-id5cl8ph6b Před 5 měsíci +2

    సూపర్ సాంగ్

  • @madnessmanu8177
    @madnessmanu8177 Před 11 měsíci +7

    I love this song 🎶💙🎶

  • @silpasunny
    @silpasunny Před rokem +7

    Bangalore college days nostu song😀from kerala

  • @user-se2su4pq4w
    @user-se2su4pq4w Před 4 měsíci +1

    ಈ ಹಾಡು😊😊😊 ಆರೊಗ್ಯಕ್ಕೆ ಹಾನಿಕರ😢😢

  • @sanjayji1995
    @sanjayji1995 Před rokem +10

    Mansige attitu e song
    heart touching❤❤👌💝💝

  • @shridharprince9063
    @shridharprince9063 Před rokem +8

    MY FAVOURITE ACTER .&FAVOURITE SONG

  • @-davidson319
    @-davidson319 Před rokem +9

    Love brake up boy's and girl's, injuries to hearts❤💞 this song

  • @anandagrao9392
    @anandagrao9392 Před 16 hodinami

    Ever green song, hats off to all. 👌👌👌👌

  • @prathaprathu
    @prathaprathu Před rokem +66

    ನನ್ನು ಫೇವರೆಟ್ ಸಾಂಗ್ ಗುರು ಇದು 🎵🎶🎵♥️💝😚🌹

    • @swatim5475
      @swatim5475 Před rokem +4

      Same ♥️

    • @prathaprathu
      @prathaprathu Před rokem +1

      @@swatim5475 🥰🥰❤️❤️

    • @Vishwanath000
      @Vishwanath000 Před rokem

      ​@@prathaprathu 😊😊😊😊😊0l😊l0lll😊😊lllllllpllll0lllpllplpllpl0lllllll0llllllllllpll0lllllpllllplllll0l0lllllpll0lllll0llllllll0lllllllpl0lll0l0llplllpll0l0llll0llllll0llll0llll0lplll0lllplll0pllllllll0llll00l0llplllpllll0l0plpl0

    • @preethamgowda9321
      @preethamgowda9321 Před rokem

      ❤️‍🔥

    • @GSAcademy2022
      @GSAcademy2022 Před rokem +1

      Mine too

  • @firozcena2900
    @firozcena2900 Před rokem +85

    Best memories were hidden in this song only 90s kids feels that feel

  • @tejasd2503
    @tejasd2503 Před rokem +10

    I dedicate this wonderful song to my crush mis.MANYA ❣️

  • @nithyanagesh8420
    @nithyanagesh8420 Před 9 měsíci +4

    Nice song excellent

  • @ThoshithkumarN123
    @ThoshithkumarN123 Před 2 lety +43

    ಹಾರ್ಟ್ ಬಿಟ್ songs