ಸೂರಿಲ್ಲದ ಕುಟುಂಬಕ್ಕೆ ಆಸರೆಯಾದ ಯುವ ಬ್ರಿಗೇಡ್ ಸುಳ್ಯ

Sdílet
Vložit
  • čas přidán 23. 06. 2019
  • #YuvaBrigade #YuvaBigadeSulya
    Video Credit by #NammaKudla #Nammakudlanews24x7 #Nammakudlalive
    ಸುಮಾರು 8 ವರ್ಷದಿಂದ ಹರಿದ ಟಾರ್ಪೆಲ್ ಜೋಪಡಿಯಲ್ಲಿ ನರಕಯಾತನೆ ಬದುಕು ಸಾಗಿಸುತ್ತಿದ್ದ ಬಡ ಕುಟುಂಬಕ್ಕೆ ಯುವ ಬ್ರಿಗೇಡ್ ಸುಳ್ಯ ಆಸರೆ ನೀಡಿದೆ. ಸುಳ್ಯದ ಮಂಡೇಕೋಲು ಎಂಬಲ್ಲಿ ವಾಸಿಸಲು ಸೂಕ್ತ ಮನೆಯಿಲ್ಲದೆ ಫಕೀರ್ ಎಂಬವರ ಕುಟುಂಬವೊಂದು ಸುಮಾರು 8 ವರ್ಷಗಳಿಂದ ಸಂಕಷ್ಟ ಕ್ಕೀಡಾಗಿತ್ತು. ಮಳೆಗಾಲದಲ್ಲೂ ಹರಿದ ಟಾರ್ಪೆಲ್ ಮನೆಯೇ ಸೂರಾಗಿದ್ದ ಈ ಕುಟುಂಬಕ್ಕೆ ಯುವ ಬ್ರಿಗೇಡ್ ಸುಳ್ಯ ಸಹಾಯಹಸ್ತ ಚಾಚಿದೆ. ದಾನಿಗಳ ಸಹಾಯದಿಂದ ಮನೆಗೆ ಬೇಕಾದ ಪರಿಕರಗಳನ್ನು ತೆಗೆದುಕೊಂಡು ಸುಮಾರು 500 ಮೀ ಗುಡ್ಡ ಪ್ರದೇಶದಲ್ಲಿ ಹೊತ್ತು ಫಕೀರವರಿಗೆ ನಿಶ್ಚಿಂತೆಯಿಂದ ಬದುಕಲು ಅನುಕೂಲವಾಗುವಂತಹ ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಸುಮಾರು 60 ಜನ ಯುವಕರ ತಂಡ ನಿನ್ನೆ ಹಗಲಿಡೀ ಈ ಕಾರ್ಯಕ್ಕೆ ಶ್ರಮಿಸಿದ್ದು, ಜೊತೆಗೆ ಮನೆಗೆ ಜ್ಯೋತಿಯಾಗಿ ಸೋಲರ್ ದ್ವೀಪವನ್ನು ನೀಡಿದ್ದಾರೆ
    for more information visit our website
    www.yuvabrigade.net

Komentáře • 32

  • @satishcr9058
    @satishcr9058 Před 5 lety +17

    ಇದುವೇ ನಿಜವಾದ ಯುವ ಶಕ್ತಿ. ನಿಮ್ಮ ನಿಸ್ವಾರ್ಥ ಸೇವೆಗೆ ನನ್ನ ವಂದನೆಗಳು ಸಹೋದರರೇ.

  • @vedamurthyvm6198
    @vedamurthyvm6198 Před 5 lety +6

    ಧರ್ಮ ಗ್ರಂಥದಲ್ಲಿಲ್ಲ, ಗುಡಿಯಲ್ಲಿಲ್ಲ, ಬದುಕಿನಲ್ಲಿದೆ. ಹೃದಯವಂತಿಕೆಯಲ್ಲಿದೆ. 🙏🧡

  • @mouneshkopalmouneshkpl5253

    ಅನಂತಾನಂತ ಧನ್ಯವಾದಗಳು ನಿಮ್ಮೆಲ್ಲರಿಗೂ

  • @ashwinibr9848
    @ashwinibr9848 Před 5 lety +4

    No words to express.All the very best .keep it up.🙏🙏🙏🙏🙏🙏🙏🙏🙏🙏🙏🙏Role models for our youth and politicians.

  • @suchitrakambi7192
    @suchitrakambi7192 Před 4 lety +1

    Very good work all of you.... I wish each one of us help such needy people...then all souls on this earth will be happy..hats off to you guys...your Karma will always lift u up in your life...🙏🙏🙏

  • @krishnamurthysp5891
    @krishnamurthysp5891 Před 5 lety +2

    Super

  • @roopar1205
    @roopar1205 Před 5 lety +1

    Good job sir

  • @mallubelagavi6463
    @mallubelagavi6463 Před 5 lety +3

    Good job guy's hatsup 🙏🙏🙏

  • @lakshmijishnu1250
    @lakshmijishnu1250 Před 5 lety

    Very good....

  • @nagarajnayak7929
    @nagarajnayak7929 Před 5 lety +3

    Proud of you all

  • @varalakshmijsvaralakshmijs5330

    Good job

  • @raghavendrag5795
    @raghavendrag5795 Před 5 lety +2

    God Bless u Brother

  • @bsdevendra1384
    @bsdevendra1384 Před 5 lety +5

    ತ್ವಧೀಯಾಯ ಕಾರ್ಯಾಯ ಬಧ್ಧಾ ಕಠೀಯಂ🙏

  • @savitasutagatti6604
    @savitasutagatti6604 Před 5 lety +4

    Great work Yuva brigade....

  • @shreeguruenglishclasses.4535

    ಎಲ್ಲ ನನ್ನ ಸಹೋದರರಿಗೆ ಹ್ರೃತ್ಪೂರ್ವಕ ನಮಸ್ಕಾರಗಳು.

  • @rameshbiradar4480
    @rameshbiradar4480 Před 5 lety +2

    Super 👍👍👍

  • @allinonewatch4109
    @allinonewatch4109 Před 5 lety +2

    Super team.. jai yuva brigade.

  • @archnaarchna7174
    @archnaarchna7174 Před 5 lety +1

    Namma karnataka dalli. start madi satyamev jayate. pani foundation (water cup) chaluvali. north karnataka dalli. Holgadde galalli neerin gunmatta tumba kadime ide sir 🙏🙏🙏🙏🙏.

  • @mohankumar-cd6ob
    @mohankumar-cd6ob Před 5 lety

    V good olle kelasa madi edira

  • @geethakanavu8864
    @geethakanavu8864 Před 5 lety +3

    Best of luck brothers

  • @raghavendrag5795
    @raghavendrag5795 Před 5 lety +1

    Good Job Brother

  • @ravihuded2825
    @ravihuded2825 Před 5 lety +1

    ಶರತ್ ಅಣ್ಣಾ, ನಮಸ್ಕಾರ.

  • @kethanku2903
    @kethanku2903 Před 5 lety

    Bharath matha ki Jai

  • @sharanuganti5755
    @sharanuganti5755 Před 5 lety

    🙏🙏🙏🙏

  • @premat1388
    @premat1388 Před 5 lety

    Uva brigade tanadakke dhanyavafagalu...

  • @harishn7231
    @harishn7231 Před 5 lety

    ಈ ತಂಡದಲ್ಲಿ ಭಾಗಿಯಾದ ಯುವಕರು ಯಾರಾದ್ರು ನನಗೆ ಕರೆಮಾಡಿ

  • @vikientertainmentnews5843

    Superrrrrrrrrrrrr

  • @veenahalady9591
    @veenahalady9591 Před 5 lety +1

    V nice 👏👏👍🇮🇳

  • @tilakdm7303
    @tilakdm7303 Před 3 lety

    czcams.com/video/1lIGgW3noME/video.html
    Yalla Chakravarthy followers ಒಮ್ಮೆ ನೋಡಿ...ಕಣ್ಣು thumbisikolli..

  • @pradeep4399
    @pradeep4399 Před 5 lety

    Super

  • @ramojiraom6824
    @ramojiraom6824 Před 5 lety +2

    Super

  • @abhil6495
    @abhil6495 Před 5 lety +1

    Super