Quick Talk | Fifth Pillar -Business Conclave by Yuva Brigade

Sdílet
Vložit
  • čas přidán 29. 10. 2019
  • ಅನೇಕ ಬಾರಿ ನಾವು ಶುರುಮಾಡಿರುವ ಸ್ಟಾರ್ಟ್ ಅಪ್‌ಗಳು, ಬೆಳೆಸುತ್ತಿರುವ ಉದ್ದಿಮೆಗಳು ಕಠಿಣ ಪರಿಸ್ಥಿತಿಯನ್ನು ಹಾದುಹೋಗುವ ಸಂದರ್ಭ ಬರುತ್ತದೆ. ಆಗೆಲ್ಲಾ ಮಾನಸಿಕ ಸ್ಥೈರ್ಯ ಬಲುಮುಖ್ಯ. ಆರಂಭದಿಂದಲೂ ಅದನ್ನು ಅಳವಡಿಸಿಕೊಂಡು ಬೆಳೆಯುವುದು ಒಳ್ಳೆಯದು. ಹಾಗೆಂದೇ ಯುವಾಬ್ರಿಗೇಡ್ ಆಯೋಜಿಸುತ್ತಿರುವ ಕಾರ್ಯಕ್ರಮ The fifth Pillar - ಐದನೇ ಸ್ತಂಭ. ಉದ್ದಿಮೆಯೊಂದರ ಆರಂಭಕ್ಕೆ ಮತ್ತು ಅದರ ಬೆಳವಣಿಗೆಗೆ ನಾಲ್ಕು ಸ್ತಂಭಗಳು ಬೇಕೇ ಬೇಕು. ಮೊದಲನೆಯದು ಸ್ವತಃ ನೀವೇ. ಎರಡನೆಯದು ನಿಮ್ಮ ಉದ್ದಿಮೆಯ ಐಡಿಯಾ, ಮೂರನೆಯದು ನೀವು ಕಟ್ಟಿರುವ ತಂಡ ಮತ್ತು ನಾಲ್ಕನೆಯದು ನಿಮ್ಮ ಗ್ರಾಹಕ. ಇವೆಲ್ಲವೂ ಇದ್ದಾಗಲೂ ಸೋಲುವ ಪರಿಸ್ಥಿತಿ ಬರುವುದೇಕೆಂದರೆ ಪ್ರೇರಣೆ ಕೊಡಬಲ್ಲ, ಆಸರೆಯಾಗಿ ನಿಲ್ಲಬಲ್ಲ ಐದನೇ ಸ್ತಂಭದ ಕೊರತೆಯಿಂದಾಗಿ ಮಾತ್ರ. ಯುವಾಬ್ರಿಗೇಡ್ ಹೊಸ ಉದ್ದಿಮೆ ಆರಂಭಿಸಿರುವ ತರುಣರಿಗೆ ಹಾಗೆ ಹೆಗಲು ಕೊಟ್ಟು ನಿಲ್ಲುವ ಪ್ರಯತ್ನ ಮಾಡುತ್ತಿದೆ.
    for more information please visit www.yuvabrigade.net

Komentáře • 13

  • @manjunathabk925
    @manjunathabk925 Před 4 lety +3

    ಬಾಲರಾಜ್ ಸರ್ ತುಂಬಾ ಶ್ರಮ ಜೀವಿ ಸುಮಾರು 20 ವರ್ಷದಿಂದ ಅವರನ್ನ ನೋಡುತ್ತಿದ್ದೇನೆ ಜಿರೋ ಇಂದ ಹೀರೊ ಆದವರು ನಿಜ ಜೀವನದ ಹೀರೊ ಎಂದು ಹೇಳಲು ಇಷ್ಟ ಪಡುತ್ತೇನೆ ನನ್ನ ಬಾಲ್ಯದಲ್ಲಿ ಶಾಲೆಯ ಬಿಡುವಿನ ವೇಳೆಯಲ್ಲಿ ನಾನು ಕೂಡ ಅವರ ನರ್ಸರಿಯಲ್ಲಿ ಕೆಲಸ ಮಾಡಿದ್ದೇನೆ ಎಂದು ಹೇಳಲು ಸಂತೋಷವಾಗುತ್ತೆ ಇವರನ್ನು ಗುರುತಿಸಿದ ಚಕ್ರವರ್ತಿ ಸೂಲಿಬೆಲೆ ಸರ್ ಗೆ ಧನ್ಯವಾದಗಳು 🙏🙏😊😊

  • @ravitl8048
    @ravitl8048 Před 4 lety +1

    Fantastic thoughts, Wonderful works. Salute to all kayaka yogis'. As usual chakravaty will do what is required. Well done Yuva Brigade. Big Big thanks to all of you.

  • @manjunathck3079
    @manjunathck3079 Před 3 lety

    Mr.chakravarthi sir, can you arrange for any discussion/advice on how to get loan fecilities without any collateral guantree sothat it will help us sustaine in our difficult period

  • @gggggggg530
    @gggggggg530 Před 3 lety +1

    👍👍👍 ನಾನು ರೈತ

  • @pkk2401
    @pkk2401 Před 3 lety

    🙏 ಸರ್ .ನಾನು ಗದಗ ಹತ್ರ ಇರೋ ಹಳ್ಳಿಯಲ್ಲಿ ಇದೀನಿ.
    Diploma in civil engineering ಅಷ್ಟೇ ಆಗಿದೆ . ಸಿವಿಲ್ ಮಾಡಿರೋರು ಎಲ್ಲರೂ ಬರಿ ಬಿಲ್ಡಿಂಗ್ ಕಟ್ಟೋದರಲ್ಲಿ ತೊಡಗಿದ್ದಾರೆ.
    Demolition company ಮಾಡಿ ಒಬ್ಬರು ಉದ್ದಾರ ಆದ್ರು ಅಂತ ನೀವೆ ಹೇಳಿದಿರಿ.
    ನಾನು ಕೆಲಸ ಸಿಗದೆ ಈಗಾ ಸಣ್ಣ ಪುಟ್ಟ ಟೇಲರಿಂಗ್ ಕೆಲಸ ಮಾಡತಾಯಿದಿನಿ.
    Town planning, solid waste management ( SWM )ಸಿವಿಲ್ under ನಲ್ಲೆ ಬರುತ್ತೆ.
    Wet waste management ಕೂಡಾ ಮಾಡಬಹುದಲ್ಲ .
    ಅದಕ್ಕೆ ನೀವು ಮತ್ತು ನಿಮ್ಮ ತಂಡದ ಸದಸ್ಯರ ಸಹಾಯ ತುಂಬಾ ಮುಖ್ಯ ಸರ್ .
    ಶಿರಹಟ್ಟಿ ಕಡೆ ಹಳ್ಳಿಲಿ ನಮ್ಮ ಹೊಲ ಇದೆ ಅಲ್ಲಿ ತಂದು ಮಾಡಬಹುದು.
    ಆದರೆ ನನ್ನ ಹತ್ರ ಯಾವ ವಾಹನನು ಇಲ್ಲ.
    ಸಂಗ್ರಹಿಸಿ ತಂದು ಹಾಕೋದೆ ನಂಗೆ challenge ಆಗಿದೆ .
    Please sir ನೀವು ಇದನ್ನ ನಿಮ್ಮ ತಂಡದೊಂದಿಗೆ ಇಲ್ಲಿ ಶುರು ಮಾಡಿ ಸರ್ ನಾನು ಸಹಕರಿಸುತ್ತೇನೆ.
    ದಯವಿಟ್ಟು ಯೋಚಿಸಿ ಸರ್ 🙏.

  • @akribist
    @akribist Před 4 lety +3

    Sir, we need to attend such seminars plz share the details

  • @ashimahe
    @ashimahe Před 4 lety +1

    Sir, Please upgrade your mic system.

  • @rakeshshetty837
    @rakeshshetty837 Před 4 lety +1

    Sir ee programme naavu attend madbahuda?

  • @thejasbthejasb3447
    @thejasbthejasb3447 Před 4 lety

    Make deeper discussions about *YOUTH'S POLITICS* half of Indian youth's, but not in ruling
    From yuba brigade arrange like this

  • @thejuRgowda
    @thejuRgowda Před 3 lety

    5 members en achieve maadidare antane helta illa avru🙏🙏