Chakravarthy Sulibele | Fifth Pillar -Business Conclave by Yuva Brigade
Vložit
- čas přidán 23. 10. 2019
- ಅನೇಕ ಬಾರಿ ನಾವು ಶುರುಮಾಡಿರುವ ಸ್ಟಾರ್ಟ್ ಅಪ್ಗಳು, ಬೆಳೆಸುತ್ತಿರುವ ಉದ್ದಿಮೆಗಳು ಕಠಿಣ ಪರಿಸ್ಥಿತಿಯನ್ನು ಹಾದುಹೋಗುವ ಸಂದರ್ಭ ಬರುತ್ತದೆ. ಆಗೆಲ್ಲಾ ಮಾನಸಿಕ ಸ್ಥೈರ್ಯ ಬಲುಮುಖ್ಯ. ಆರಂಭದಿಂದಲೂ ಅದನ್ನು ಅಳವಡಿಸಿಕೊಂಡು ಬೆಳೆಯುವುದು ಒಳ್ಳೆಯದು. ಹಾಗೆಂದೇ ಯುವಾಬ್ರಿಗೇಡ್ ಆಯೋಜಿಸುತ್ತಿರುವ ಕಾರ್ಯಕ್ರಮ The fifth Pillar - ಐದನೇ ಸ್ತಂಭ. ಉದ್ದಿಮೆಯೊಂದರ ಆರಂಭಕ್ಕೆ ಮತ್ತು ಅದರ ಬೆಳವಣಿಗೆಗೆ ನಾಲ್ಕು ಸ್ತಂಭಗಳು ಬೇಕೇ ಬೇಕು. ಮೊದಲನೆಯದು ಸ್ವತಃ ನೀವೇ. ಎರಡನೆಯದು ನಿಮ್ಮ ಉದ್ದಿಮೆಯ ಐಡಿಯಾ, ಮೂರನೆಯದು ನೀವು ಕಟ್ಟಿರುವ ತಂಡ ಮತ್ತು ನಾಲ್ಕನೆಯದು ನಿಮ್ಮ ಗ್ರಾಹಕ. ಇವೆಲ್ಲವೂ ಇದ್ದಾಗಲೂ ಸೋಲುವ ಪರಿಸ್ಥಿತಿ ಬರುವುದೇಕೆಂದರೆ ಪ್ರೇರಣೆ ಕೊಡಬಲ್ಲ, ಆಸರೆಯಾಗಿ ನಿಲ್ಲಬಲ್ಲ ಐದನೇ ಸ್ತಂಭದ ಕೊರತೆಯಿಂದಾಗಿ ಮಾತ್ರ. ಯುವಾಬ್ರಿಗೇಡ್ ಹೊಸ ಉದ್ದಿಮೆ ಆರಂಭಿಸಿರುವ ತರುಣರಿಗೆ ಹಾಗೆ ಹೆಗಲು ಕೊಟ್ಟು ನಿಲ್ಲುವ ಪ್ರಯತ್ನ ಮಾಡುತ್ತಿದೆ.
for more information please visit www.yuvabrigade.net
Yuva Brigade is Pillar of youth souls 💪🤝🙏
ದೇಶ ಆಳ ಮಾಡಿ ನುಂಗಿ ನೀರು ಕುಡಿರಿ
ಎಲ್ಲಿ ಕಪ್ಪು ಹಣ ಎಲ್ಲಿ ಚಿನ್ನದ ರೋಡು ದೇಶನ ಖಾಸಗಿಕರಣದೂರಿಗೆ ಮಾರತಿದಿರ
Very good wonderful thought nice sir
ಇಂತಹ ಅದ್ಭುತವಾದ ಪ್ರೇರಣೆ ಅಮೂಲ್ಯವಾದ ವಿಷಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು
ಸೂಪರ್ ಸೂಪರ್ ಅಭಿನಂದನೆಗಳು ಸಾರ್ ನಿಮ್ಮಗೆ.ನಿಮ್ಮ ಈ ನಿಲುವು ಅಭಿನಂದನಾರ್ಹ.ನಾವು ಸಣ್ಣ ವ್ಯಾಪಾರಿಗಳು ದೊಡ್ಡ ಮಟ್ಟಕ್ಕೆ ಬೆಳೆಯಬೇಕು ನಮ್ಮಲ್ಲಿ ಕೆಲವೊಂದು ಐಡಿಯಾಗಳಿವೆ ನಿಮ್ಮೊಂದಿಗೆ ಶೇರ್ ಮಾಡಿಕೊಳ್ಳಬಹುದು ?.
ನಮ್ಮೆಲ್ಲರಿಗೂ ನೀವೇ ಸ್ಫೂರ್ತಿ ಸರ್. ತುಂಬಾ ಧನ್ಯವಾದಗಳು.
Long live yuva brigade
You are the real soldier of India i love you
ಧನ್ಯವಾದಗಳು ಅಣ್ಣಾ ಇಂತಹ ಅಮೂಲ್ಯವಾದ ವಿಷಯವನ್ನು ತಿಳಿಸಿದ್ದಕ್ಕೆ
Ellappa gold road sullu sullu yalla sullu
What a wonderful thought
My best motivation trainer all time
Wow speech. You spoke about f.r.singhvi & sansera, proud to know him & work with his founded organization SDU - Singhvi, Dev & Unni for 5 year's
ಯುವ ಬ್ರೀಗದೆ ಕಂಪನಿ ಗೆ ದನ್ಯೆವಾದಗಳು ಅಣ್ಣೌ 🙏🙏🙏🙏🙏💑🕉️📺🌍🌎🐅🐅🐅🔊🎤📢🌏
Yuva brigade is one of development India concept is very well sir thank you so much sir
Good speech by good personality....
What a speech.. love to you hear..
How to join your organization
Great work sir 🙏
Really Great 🙏
I like your speech sir...... 😘😘😘😘😘😘😘😘😘
Super Sir really it's good program
Uva brigadege member aaguvudu hege
ಸರ್ ನಾನು ನಿಮ್ಮ ಅಭಿಮಾನಿ...😍😍
ನಮ್ಮ ರಾಜ್ಯ ಅಥವಾ ದೇಶ ಮುಂದುವರೆಯಬೇಕಾದರೆ 'ಪ್ರಜಾಕಿಯ' ಬರಬೇಕು ...😍😍
ರಾಜಕೀಯ ಹೋಗ್ಬೇಕು....😡😡 ಅಲ್ಲಿಯವರೆಗೂ ನಮ್ಮ ಕರ್ನಾಟಕ ಅಂತೂ ಬೆಳಿಯಲ್ಲ...
One more program about YOUTH POLITICS
Thank you sir 🙏🙏
I liked the program, but please don't use plastic bottles. Thanks
Where in belgaum ??
ಅದ್ಭುತವಾದ ಪ್ರೇರಣೆ
Bhandara Foundation 7.4 Basavannanavru kooda heliddu kayaka kayaka kayaka
Super....
Nanoo yuva brigade join agbeku andre yenu madabeku sir...
Upp party jothe election nilli sir
czcams.com/video/ewS5rsba12M/video.html
Boostups 👌
Nice Sir
All motivation videos are good but audio quality would be better
ನಾನು ರೈತ 👍👍👍
Sir Namaste I have big project report & I have to exiqut to good
Person
What the project is about?
ನೀವು ಭಾರತದ ರತ್ನ ಅಣ್ಣಾ
lekkachara concept
Guri: Moksha
Anna nivu adbutha......
Sir you should support Upendra sir... Prajakiya party.
Puglee
Un educated peoples ge helodandre bereyavrinda motivate aagbedi no use,
Nim life na ಏಳು ಬೀಳುಗಳಿಂದ motivate aagi.
I heat this modi ilove this chakrvathi
Yake sir bari one way speech iruthe astu economy bidu hogidu adara bagge mathadokke barola ade economy chennagidre yake estu hogali helthira
ಹೆಂಗ್ ಪುಂಗ್ ಲೀ
Pungi dasa
Enoppa eneno heltira...
Enoppa intavella comment madthave
Jai sullin saradar.. Jai hind jai GDP, jai GST, jai hindutva, jai Pakistan, jai jammu Kashmir, jai pravitation, jai 370,ide Alva nin Abhivruddi mantra.. Jannakke nija hello.. Sulla sulibele
Sulla ninna appa.
Correct sir
Nimmma hale video nodidare yellla matter sullu helidira nivu bari nimhatra 28 lack crysta car hege tagondrii
Get me the car number. Sumne mattobrudu keli vadarbedi.
ಯಾಕೆ ಸರ್ ನಿಮ್ಮ ವಿಚಾರಗಳ ಆಯ್ಕೆ ಈಗ ಬದಲಾಗಿದೆ
ಮೋದಿ ಬಗ್ಗೆ ಭಾಷಣ ಮಾಡಕ್ಕೆ ಏನು ವಿಚಾರ ಇಲ್ವಾ
ಓಹ್ ಮಾತಾಡಿದ್ರೆ ಜನ ನಿಮ್ಮ್ನ ಚಪ್ಲಿ ತಗೊಂಡು ವಡಿತರೆ ಅಂತನಾ
ನಿನ್ನ ಅಂತ ಲೋಫರ್ ನನ್ನ ಮಕ್ಳ್
ರಾಜ್ಯಕೆ ಒಬ್ಬರಿದ್ರೆ ಇಡೀ ದೇಶನೆ ಸರ್ವ ನಾಶ ಹಾಗಾತದೆ
ಹೊಟ್ಟೆ ಪಾಡಿಗೆ ಬೇಕಾದ್ರೆ ಏನಾದ್ರು ಬೇರೆ ಕೆಲಸ ಮಾಡಬಹುದಲ್ಲ್ವ್ ಜನಗಳಿಗೆ ಮಾತುಗಳಲ್ಲಿ ಸಿಂಗಾಪುರ, ಮೈಸೂರು, ಮಂಡ್ಯ
ತೋರ್ಸ ನನ್ನ ಮಕ್ಳ್ ನೀವು
En aytu nimge problem
ತುಂಬಾ ಧನ್ಯವಾದಗಳು ಅಣ್ಣ
ಯುವ ಉದ್ಯಮಿ ಆಗಬಯಸುವವರಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರೋಗ್ರಾಮ್ ಅದು, ಅದು ಕೂಡ 4 ಜನ ಉದ್ಯೋಗ ಪ್ರಾರಂಭವಾದರೆ 40 ಜನರಿಗೆ ಸಹಾಯ ಆಗಬಹುದಾದ ಕಾರ್ಯಕ್ರಮ ಇಂತಹದೊಂದು ಪ್ರಯತ್ನಗಳನ್ನು ಬೆಂಬಲಿಸುವ ಬದಲು ನಿಮ್ಮ ಯಾವುದೋ ಸಿಟ್ಟು ಇಲ್ಲಿ ಬಳಸಿ ಸಣ್ಣವರಾಗಬೆಡಿ. ಅವರ ರಾಜಕೀಯ ಬೆಂಬಲಕ್ಕೆ ವಿರೋಧಿಸಿ ಆದರೆ ಇದು ಆ ಪ್ರೋಗ್ರಾಮ್ ಅಲ್ಲ ಮತ್ತು ಇಂತಹ ಪ್ರಯತ್ನಗಳನ್ನಲ್ಲ. ವಿರೋಧ ಮಾಡುವ ಮೊದಲು ನಡೆಯುತ್ತಿರುವ ಕಾರ್ಯಕ್ರಮ ಯಾವದು ಗಮನಿಸಿ ಎಲ್ಲದಕ್ಕೂ ವಿರೋಧ ಮಾಡಬೇಡಿ ಸ್ವಲ್ಪ ಕಾಮನ್ sense ಇರಲಿ
ನಾನು ರೈತ: ನನ್ನ ಸಾಧನೆ ದೇಶದ ಬೆನ್ನೆಲುಬು; ಮೈಸೂರು ತಾಲ್ಲೂಕು ಇಲವಾಲ ಹೋಬಳಿ ಗುಂಗ್ರಾಲ್ ಛತ್ರ ಕೊಪ್ಪಲು ಮಹಾದೇವ ರೈತ