Ranganath H R | PublicTV | Fifth Pillar -Business Conclave by Yuva Brigade
Vložit
- čas přidán 3. 09. 2019
- ಅನೇಕ ಬಾರಿ ನಾವು ಶುರುಮಾಡಿರುವ ಸ್ಟಾರ್ಟ್ ಅಪ್ಗಳು, ಬೆಳೆಸುತ್ತಿರುವ ಉದ್ದಿಮೆಗಳು ಕಠಿಣ ಪರಿಸ್ಥಿತಿಯನ್ನು ಹಾದುಹೋಗುವ ಸಂದರ್ಭ ಬರುತ್ತದೆ. ಆಗೆಲ್ಲಾ ಮಾನಸಿಕ ಸ್ಥೈರ್ಯ ಬಲುಮುಖ್ಯ. ಆರಂಭದಿಂದಲೂ ಅದನ್ನು ಅಳವಡಿಸಿಕೊಂಡು ಬೆಳೆಯುವುದು ಒಳ್ಳೆಯದು. ಹಾಗೆಂದೇ ಯುವಾಬ್ರಿಗೇಡ್ ಆಯೋಜಿಸುತ್ತಿರುವ ಕಾರ್ಯಕ್ರಮ The fifth Pillar - ಐದನೇ ಸ್ತಂಭ. ಉದ್ದಿಮೆಯೊಂದರ ಆರಂಭಕ್ಕೆ ಮತ್ತು ಅದರ ಬೆಳವಣಿಗೆಗೆ ನಾಲ್ಕು ಸ್ತಂಭಗಳು ಬೇಕೇ ಬೇಕು. ಮೊದಲನೆಯದು ಸ್ವತಃ ನೀವೇ. ಎರಡನೆಯದು ನಿಮ್ಮ ಉದ್ದಿಮೆಯ ಐಡಿಯಾ, ಮೂರನೆಯದು ನೀವು ಕಟ್ಟಿರುವ ತಂಡ ಮತ್ತು ನಾಲ್ಕನೆಯದು ನಿಮ್ಮ ಗ್ರಾಹಕ. ಇವೆಲ್ಲವೂ ಇದ್ದಾಗಲೂ ಸೋಲುವ ಪರಿಸ್ಥಿತಿ ಬರುವುದೇಕೆಂದರೆ ಪ್ರೇರಣೆ ಕೊಡಬಲ್ಲ, ಆಸರೆಯಾಗಿ ನಿಲ್ಲಬಲ್ಲ ಐದನೇ ಸ್ತಂಭದ ಕೊರತೆಯಿಂದಾಗಿ ಮಾತ್ರ. ಯುವಾಬ್ರಿಗೇಡ್ ಹೊಸ ಉದ್ದಿಮೆ ಆರಂಭಿಸಿರುವ ತರುಣರಿಗೆ ಹಾಗೆ ಹೆಗಲು ಕೊಟ್ಟು ನಿಲ್ಲುವ ಪ್ರಯತ್ನ ಮಾಡುತ್ತಿದೆ.
Chief Guest: Shri Ranganath HR Publiv TV
for more information please visit www.yuvabrigade.net
ರಂಗನಾಥ್ ಸರ್ ನಿಮ್ಮ ಟಿ ವಿ ಯಲ್ಲಿ ಬರಿ ರಾಜಕೀಯದ ಬಗ್ಗೆನೇ ಜಾಸ್ತಿ ಮಾತಾಡ್ತೀರ ಈ ರೀತಿ ಇಂದಿನ ಸಮಾಜದಲ್ಲಿ ಬದುಕುವ ರೀತಿ ನೀತಿ ನಾವು ಮಾಡಬೇಕಾದ ಒಳ್ಳೆಯ ಕೆಲಸಗಳ ಬಗ್ಗೆ ನಿಮ್ಮ ಟಿ ವಿ ಯಲ್ಲಿ ಮಾತಾಡಿ ಸಾರ್ ಬಹಳ ಅನುಕೂಲ ವಾಗುತ್ತೆ
ಧನ್ಯವಾದಗಳು ಚಕ್ರವರ್ತಿ ಸೂಲಿಬೆಲೆ, ಯುವ ಬ್ರಿಗೇಡ್, ರಂಗನಾಥ್ ಸರ್
ನೀವು ಎಲ್ಲಾ ಯುವಕರಿಗೂ ದಾರಿದೀಪ thanks ರಂಗನಾಥ್ sir
This is why he's still the favorite Journalist in Kannada! 🙏
+1
Yeah true
Dear sir, there is no words to say for this beautiful inspiration to youth who are building this nation to next generation,
amazing please go head this programme, and for Chakravarthy sir, i don't want to say thanks because it's small words for you,
May god bless for your national building And finally I want to meet you for myself one secret for this nation.
Ranganath Sir is The Legend of Karnataka Media, Iconic Anchor and Great Vocalist and Great Human being..Hats off Sir👏👏
Life is beautiful but you living your good self
Moral ethics are good and gives more strength. Kudos to you and your principles. Regards
What a speech 😍 This man ♥️
He is example of SIMPLE LIVING HIGHLY THINKING
Wast wealth grabbing from yellow journalism
Rangnath sir e thara program weekly nimm tv nalli maadi
😍😍😍😍😍😍HR ರಂಗನಾಥ್... ನನ್ನ ನೆಚ್ಚಿನ ಪತ್ರಕರ್ತ ...
Excellent speech by ranganna.
Has lot of meaning.
This was brilliant talk ever ... Just brilliant 🙏❤️
Hey this is for editors, please don't frequently mix 3 cameras while speaker is speaking. Read how to do a final cut of speaking sessions.
ರಂಗನಾಥ ಸರ್ ನೀವು ಕೊನೆಯಲ್ಲಿ ಹೇಳಿದ ಮಾತುಗಳು ತುಂಬಾ ಅದ್ಭುತ ಮತ್ತು ಅವಶ್ಯಕ
Sir u r really great., Great speech..,
Love u sir..,
I want to meet u once in my life..,
Ranganath sir 🙏🙏🙏 yuva brigade excellent
Ranganath sir very inspirational talk n good to adopt in every one's life.....god bless you sir
Salute to this wonderful team yuva brigade
Please concentrate on normal people issues in publictv( bangalore roads, traffic, villages roads and farmers issues).
wonderful message and very mindblowing informatory to the youths for the start up
Love u Chakravarthi Sir........Really true Inspiration Man
ವ್ಯವಸ್ತೆ, ಆಡಳಿತ, ಆಧಿಕಾರ, ಸರಕಾರದ ಜವಾಬ್ದಾರಿ, ಜನಪ್ರತಿನಿಧಿಗಳ ಆಭಿಲಾಷೆಯ೦ತೆ. ಈ ಪವಿತ್ರ ಶಬ್ದಗಳು ಕಳ೦ಕ ಹೊತ್ತು ಅಪವಿತ್ರವಾದ 'ರಾಜಕೀಯ' ಎ೦ಬ ವಿರೂಪವಾಯಿತು. ದುರಾಡಳಿತ, ಅವ್ಯವಸ್ತೆ, ಗಲಾಟೆಗದ್ದಲ, ಬ್ರಷ್ಟಾಚಾರ, ನೆಮ್ಮದಿ, ಸುಖ ಜೀವನದ ಅಭಿವೃಧಿ, ರಕ್ಷಣೆ, ದೇಶಪ್ರೇಮ ಕು೦ಠಿತಗೊಳಿಸಿ, ಬೇಸರಗೊಳಿಸಿದ ವಾತಾವರಣ. ಪೀಡಿಸಿದ ವ್ಯಾಧಿಯ ಸ೦ಕಟ ೧೩೦ ಕೋಟಿ ಭಾರತೀಯರಿಗೆ ಸಾ೦ಕ್ರಾಮಿಕವಾಗಿ ಗೋಚರವಾದದ್ದು ಪ್ರಮುಖವಾಗಿ ಸುದ್ದಿಮಾಧ್ಯಮಗಳ ಪ್ರಭಾವದಿ೦ದ. ಬದಲಾವಣೆಗೆ ಪ್ರೇರಣೆ ಅನೇಕ ಮೂಲಗಳಿ೦ದ ದೇಶಪ್ರೇಮವೇ ಆಡಳಿತದ ಒ೦ದೇ ಗುರಿ, ಧ್ಯೇಯವೆ೦ದು ಸ್ಪಷ್ಟ ಪಡಿಸಿತು. ಈ ಒಕ್ಕೊರಲಿನ ಒಕ್ಕೂಟ
ವ್ಯವಸ್ತೆಯ ಐದನೇ ಆಧಾರಸ್ಥ೦ಭವಾಗಿ ಬೆಳೆಯಿತು. ಸ್ವಾರ್ಥ, ಕುಟು೦ಬ, ಜಾತಿ, ಭಾಷೆಗಳನ್ನು ಗು೦ಪಾಗಿ ಒಡೆದು ಮತಸೆಳೆಯುವ ರಾಜಕಾರಣಿಗಳ ಕುತ೦ತ್ರ ಅತ೦ತ್ರವಾಯಿತು. ಮತದಾರ, ಪ್ರಜೆಗಳ ಪ್ರತಿನಿಧಿ ಆಯ್ಕೆ ಗೊ೦ದಲ ಮರೆಯಾಗಿ ಭಾರತೀಯತೆ ಭಾರತವನ್ನೇ ಆವರಿಸಿತು. ಏಕತೆಯ ಬಲವರ್ಧಕ ಒಲವು ಗರಿಕೆದರಿತು. ಒಡೆದು ಚೂರುಚೂರಾಗಿದ್ದ ವಿರೋಧಪಕ್ಷಗಳ ಸ್ವಾರ್ಥ ಪ್ರಣಾಳಿಕೆಗಳಲ್ಲಿ ಜನತೆಯಲ್ಲಿ ನಿರಾಸಕ್ತಿ ಬಲವಾಗಿ ಪಕ್ಷಗಳ ತುತ್ತೂರಿ ಧ್ವನಿಕುಗ್ಗಿತು.ದೇಶಪ್ರೇಮದ ಆಕರ್ಷಣಾ ಪ್ರಾಬಲ್ಯ ವಿದೇಶೀಯರ ಮನವನ್ನೂ ಸೆಳೆಯಿತು. ಅನೇಕ ನಾಯಕರಲ್ಲಿ ಸಿದ್ದಾ೦ತಗಳ ಮರುಪರೀಕ್ಷೆಯ ವಿಮರ್ಶೆಯಾಯಿತು. ಚುನಾವಣಾ ಸ್ವಾತ೦ತ್ರ ಪ್ರಜೆಗಳೇ ಮರುಗಳಿಸಿದರು. ಸೋತು ಮುಗ್ಗರಿಸಿದವರ ಆರ್ಭಟ, ಕಣ್ಣೀರನ್ನು ವೈಭವೀಕರಿಸುವ ಸುದ್ದಿ ಸ್ವಾರಸ್ಯಕಳೆದುಕೊ೦ಡಿವೆ ಎನ್ನುವುದು ಯಾಕೋ ಮಾಧ್ಯಮಗಳಿಗೆ ಅರಿವಾಗಿಲ್ಲ. ಭಾರತೀಯ ಎಚ್ಚರಗೊ೦ಡಿದ್ದಾನೆ, ಸುಧಾರಿಸಿದ್ದಾನೆ. ಚುನಾವಣೆಗಳನ್ನು ದೇಶಪ್ರೇಮದಿ೦ದ ಆದರಿಸುತ್ತಾನೆ. ಜೈ ಭಾರಥ್.
Yr believes and ethics always role model to youth and the society Ranganath sir...proud we fee that u r a kannadiga...
valuable tips for start ups , very simple humble personality. we always think him as our family member while he advises small small tips in daily life and we took it , never felt him VIP.
The camera man with gimbal is spoiling the video.🎧
Open heart ranganath sir n no one chase the money chase the ur aim....
Excellent suggestions Sir.
Thank you so much.
Ranganna always inspired every one
No doubt it is a good inspirational speech 👏👏👏
Nice and informative speech by Ranganath.
He is achieved something in his life.. Great 👌👌👌
Great speech...
Making fun to keep the concentration
What a speech ranganath sir... great
Excellent speech about start up sir.
Nice speech sir.am listening 3rd time
Worth watching this...!!Thank u sir....!
This is what happens when cameraman trying to show his talent than focusing on the subject...Pls keep it at 1 location for certain intervals...
Tq both of you
Namaskar Ranganna navare I'm Ur big fan sir. Tumba channgi helidira sir.
Last Dumping Yard Example is very Nice Ranganath Sir....
Good speech H.R Ranganatha sir... Simply Pearson..
Memories of Sri VG Siddhartha sir has brought tears in my eyes....we lost a great personality...All the very best for the beginners... Don't lose hope at any point in life...
9
90909
we are getting always some important clues of life to live on the earth if we can here your speech we are very happay like you personnality we got
Yar yene heli Ranganath sir u legend 😍
Simple and actionable talks ..Just the kind of advise required for Startup ventures ..wonder if such programs are held in Mangalore ..It would be good if these are scheduled in different parts of the state ..Speakers like Veena bananje ..and bananje govinda acharya could be good contributors
You Deserve it Ranganna Sir.........
Rangnath sir is our pride
Please ask camera man to stand somewhere....It's creating problem for viewing
Good inspiration speech sir tq
ella.. Videos nu Upload maadi sir Plz...
Thank u sir
I love this video
Sir upload all videos about fifth piller program please sir
Practical caution points. Startups must watch.
Could you please upload Alla video's of 5th Piller program
ವ್ಯವಸ್ತೆ, ಆಡಳಿತ, ಆಧಿಕಾರ, ಸರಕಾರದ ಜವಾಬ್ದಾರಿ, ಜನಪ್ರತಿನಿಧಿಗಳ ಆಭಿಲಾಷೆಯ೦ತೆ. ಈ ಪವಿತ್ರ ಶಬ್ದಗಳು ಕಳ೦ಕ ಹೊತ್ತು ಅಪವಿತ್ರವಾದ 'ರಾಜಕೀಯ' ಎ೦ಬ ವಿರೂಪವಾಯಿತು. ದುರಾಡಳಿತ, ಅವ್ಯವಸ್ತೆ, ಗಲಾಟೆಗದ್ದಲ, ಬ್ರಷ್ಟಾಚಾರ, ನೆಮ್ಮದಿ, ಸುಖ ಜೀವನದ ಅಭಿವೃಧಿ, ರಕ್ಷಣೆ, ದೇಶಪ್ರೇಮ ಕು೦ಠಿತಗೊಳಿಸಿ, ಬೇಸರಗೊಳಿಸಿದ ವಾತಾವರಣ. ಪೀಡಿಸಿದ ವ್ಯಾಧಿಯ ಸ೦ಕಟ ೧೩೦ ಕೋಟಿ ಭಾರತೀಯರಿಗೆ ಸಾ೦ಕ್ರಾಮಿಕವಾಗಿ ಗೋಚರವಾದದ್ದು ಪ್ರಮುಖವಾಗಿ ಸುದ್ದಿಮಾಧ್ಯಮಗಳ ಪ್ರಭಾವದಿ೦ದ. ಬದಲಾವಣೆಗೆ ಪ್ರೇರಣೆ ಅನೇಕ ಮೂಲಗಳಿ೦ದ ದೇಶಪ್ರೇಮವೇ ಆಡಳಿತದ ಒ೦ದೇ ಗುರಿ, ಧ್ಯೇಯವೆ೦ದು ಸ್ಪಷ್ಟ ಪಡಿಸಿತು. ಈ ಒಕ್ಕೊರಲಿನ ಒಕ್ಕೂಟ
ವ್ಯವಸ್ತೆಯ ಐದನೇ ಆಧಾರಸ್ಥ೦ಭವಾಗಿ ಬೆಳೆಯಿತು. ಸ್ವಾರ್ಥ, ಕುಟು೦ಬ, ಜಾತಿ, ಭಾಷೆಗಳನ್ನು ಗು೦ಪಾಗಿ ಒಡೆದು ಮತಸೆಳೆಯುವ ರಾಜಕಾರಣಿಗಳ ಕುತ೦ತ್ರ ಅತ೦ತ್ರವಾಯಿತು. ಮತದಾರ, ಪ್ರಜೆಗಳ ಪ್ರತಿನಿಧಿ ಆಯ್ಕೆ ಗೊ೦ದಲ ಮರೆಯಾಗಿ ಭಾರತೀಯತೆ ಭಾರತವನ್ನೇ ಆವರಿಸಿತು. ಏಕತೆಯ ಬಲವರ್ಧಕ ಒಲವು ಗರಿಕೆದರಿತು. ಒಡೆದು ಚೂರುಚೂರಾಗಿದ್ದ ವಿರೋಧಪಕ್ಷಗಳ ಸ್ವಾರ್ಥ ಪ್ರಣಾಳಿಕೆಗಳಲ್ಲಿ ಜನತೆಯಲ್ಲಿ ನಿರಾಸಕ್ತಿ ಬಲವಾಗಿ ಪಕ್ಷಗಳ ತುತ್ತೂರಿ ಧ್ವನಿಕುಗ್ಗಿತು.ದೇಶಪ್ರೇಮದ ಆಕರ್ಷಣಾ ಪ್ರಾಬಲ್ಯ ವಿದೇಶೀಯರ ಮನವನ್ನೂ ಸೆಳೆಯಿತು. ಅನೇಕ ನಾಯಕರಲ್ಲಿ ಸಿದ್ದಾ೦ತಗಳ ಮರುಪರೀಕ್ಷೆಯ ವಿಮರ್ಶೆಯಾಯಿತು. ಚುನಾವಣಾ ಸ್ವಾತ೦ತ್ರ ಪ್ರಜೆಗಳೇ ಮರುಗಳಿಸಿದರು. ಸೋತು ಮುಗ್ಗರಿಸಿದವರ ಆರ್ಭಟ, ಕಣ್ಣೀರನ್ನು ವೈಭವೀಕರಿಸುವ ಸುದ್ದಿ ಸ್ವಾರಸ್ಯಕಳೆದುಕೊ೦ಡಿವೆ ಎನ್ನುವುದು ಯಾಕೋ ಮಾಧ್ಯಮಗಳಿಗೆ ಅರಿವಾಗಿಲ್ಲ. ಭಾರತೀಯ ಎಚ್ಚರಗೊ೦ಡಿದ್ದಾನೆ, ಸುಧಾರಿಸಿದ್ದಾನೆ. ಚುನಾವಣೆಗಳನ್ನು ದೇಶಪ್ರೇಮದಿ೦ದ ಆದರಿಸುತ್ತಾನೆ. ಜೈ ಭಾರಥ್.
Excellent speech❤❤
ಜೈ ಗುರುದೇವ 🙏
ಸೂಪರ್ ಎಕ್ಸ್ಪಿರಿಯನ್ಸ್ ಶೇರ್ ಮಾಡಿದ್ದಾರೆ
Ranganathaswamy Mata super
very good motivational speech
Super words,well said sir
Wow....wt a sense of humour rangnath has...
Superb Ranganath sir
Nobody can beat Ranganna 🙏
Superb......
Sir please upload all videos
Nice sir, loved it
Excellent
I have studied engineering in this college..
Thanku Ranganatha sir
Hats off sir
Suuuuuuper speech...sir...!!
Sense of humor is good...
Good information
ಚಕ್ರವರ್ತಿ sir ಮತ್ತು ರಂಗನಾಥ sir ನನ್ನ ನೆಚ್ಚಿನ ಪ್ರತಿಭಾವಂತ ಚಿಂತಕರು..
Well said Sir, inspiring
It was the super program
Super Program. Congrats Chakravarti sir. I was waiting to see such programs in Karnataka.
One small suggestion on presenting this video online, please choose a professional camera team. It is a very professional program and your camera team has taken that professionalism and damaged the quality and presentation. I can see cameramen moving around when the show is going on which really disturbs the viewer. Specially to mention that Gimbal Cameramen, he got no idea what he is doing, he keeps on experimenting with the gimbal on a serious talk show and it is clear that he is operating it for the first time. It is irritating because of such cameramen in a beautiful program and with such awesome speaker like Ranganath sir. Even the editing sucks, bringing some non flow shots into the picture.
Please make the video more professional and make us proud so that it suits to international level.
Super sir
Love u ranganna
ಸುಪರ್ ಸರ್
very good sir super
How I contct hr ranganath sir, I want to talk to him issue of my town
Life inspiration and Life changing words 🙏
Best dumping yard is the Self within.
Sir when is next program?
ರಂಗಣ್ಣ ಸೂಪರ್👌
Nice speech sir
ನನ ಜೀವನದ ಬೆಳಕು ರಂಗನಾತ ಸರ್ ನೀವೆ ನಮಸ್ತೆ🙏🙏🙏🙏
superr speech
Dumping yard concept osm
👌
💯💯💯
Superb speech😘
I am ranganna follower
🙏🙏🙏🙏
Yaru sigalillava ? Great tregedy
Good information sir,
ಕನ್ನಡ ಕಸ್ತೂರಿ ಸಕ್ಕರೆ ಸರ್ ........
Jai ranganna
ನಾಟಕಿಯತೆ ಎದ್ದು ಕಾಣುತ್ತದೆ