HR Ranganath Speech | ಸಿರಿಧಾನ್ಯ ವಿಚಾರ ಸಂಕೀರ್ಣದಲ್ಲಿ ಹೆಚ್.ಆರ್.ರಂಗನಾಥ್ ಭಾಷಣ | Public TV
Vložit
- čas přidán 20. 01. 2023
- HR Ranganath Speech | ಸಿರಿಧಾನ್ಯ ವಿಚಾರ ಸಂಕೀರ್ಣದಲ್ಲಿ ಹೆಚ್.ಆರ್.ರಂಗನಾಥ್ ಭಾಷಣ | Public TV
#publictv #hrranganath
Watch Live Streaming On www.publictv.in/live
Download Public TV app here:
Android: play.google.com/store/apps/de...
iOS: apps.apple.com/in/app/public-...
Keep Watching Us On CZcams At: / publictvnewskannada
Watch More From This Playlist Here: / publictvnewskannada
Read detailed news at www.publictv.in
Subscribe on CZcams: czcams.com/users/publictv...
Follow us on Google+ @ plus.google.com/+publictv
Like us @ / publictv
Follow us on twitter @ / publictvnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...
ರಂಗಣ್ಣ ಸರ್ ನೀವೂ ಹೇಳಿರುವ ಪ್ರತಿಯೊಂದು ಮಾತಿನಲ್ಲೂ ತುಂಬಾ ಅಂದರೆ ತುಂಬಾ ಅಥ೯ ಇದೆ.
ಆದರೆ ನೀವೂ ಗೊಬ್ಬರ ಭೀಜಗಳನ್ನು ಮನೆ ಮನೆಗೆ ತಲುಪಿಸಿದರೆ ತುಂಬಾ ಧನ್ಯವಾದಗಳು ಅಂದಿರಿ ಹಾಗೆ ಮಾಡಲು ಹೋದರೆ ಕಳಪೆ ಗೊಬ್ಬರ ಬೀಜಗಳೆ ನಮ್ಮ ರೈತರಿಗೆ ದೊರೆಯುತ್ತವೆ. ಇದನ್ನೂ ಹೊರತು ಪಡಸಿ ನೀವೂ ಹೇಳಿರುವ ಹಾಗೆ ನಮ್ಮ ಹೆಮ್ಮೆಯ ಭಾರತ ಸರಕಾರ ಸಹಾಯ ಮಾಡಿದ್ದೆ ಆದಲ್ಲಿ ಸಿರಿ ಧಾನ್ಯಗಳನ್ನು ಬೆಳೆಯಲು ಎಲ್ಲ ರೈತರು ಮುಂದಾಗುತ್ತಾರೆ.
ಇದೆ ಸ್ವಲ್ಪ ದಿನಗಳ ಹಿಂದೆ ಅಂದರೆ ಹತ್ತು ಹನ್ನೆರಡು ವರ್ಷಗಳ ಹಿಂದೆ ಹೋದರೆ ಮಿಶ್ರ ಬೆಳೆಗಳನ್ನು ಬೆಳೆಯುತ್ತಿದ್ದರು ಇದರಿಂದಲೂ ಸರಿ ಧಾನ್ಯಗಳ ಬೆಳವನಿಗೆ ಇತ್ತು ಆದರೆ ಇಂದಿನ ದಿನಗಳಲ್ಲಿ ರೈತರು ಮಿಶ್ರ ಬೆಳೆಗಳನ್ನು ಮರೆತಿದ್ದಾರೆ.
ಸರ್ ನನ್ನ ಕಡೆಯಿಂದ ದೇವರನ್ನು ಕೇಳಿಕೊಳ್ಳುವುದಿಷ್ಟೆ ನಿಮ್ಮ ಆಯಸ್ಸು ಆರೋಗ್ಯ ಚೆನ್ನಾಗಿರಲಿ ಇದೇ ರೀತಿ ರೈತರಿಗೆ ಮಾರ್ಗದರ್ಶನ ಕೊಡಿ ಸರ್ ನಮ್ಮ ದೇಶ ಚೆನ್ನಾಗಿರುತ್ತೆ
ರಂಗಣ್ಣ ಸರ್, ನಮಸ್ತೆ.... 👏👏
ನಿಮ್ಮ ಮಾತು, ನೆಡೆ, ನುಡಿ ಹಾಗೂ ಯಾರಿಗೂ ಪರ ಅಥವಾ ವಿರೋಧ ಮಾಡದೇ ಇರೋ ವಿಷಯವನ್ನ ಅಂಜದೇ ಮಾತನಾಡೋ ನಿಮಗೆ, ಕೇವಲ 20 ವರ್ಷ ಭೋದನಾ ಅನುಭವವಿರುವ ನನ್ನ ಅನಂತ, ಅನಂತ.....
ನಮಸ್ಕಾರಗಳು... 👏👏👏👏👏👏👏👏👏...
Very useful information speech ranganna sir thanq
ಸಾರ್ ಭಹೂ ಧೊಡ್ದ ಸಲಹೆ ನಿಮ್ಮ ಭಾಷಣ ತುಂಬಾ ತುಂಬಾ ದೋಡದು 💐💐
ರೈತರ ಆರ್ಥಿಕ ಸುಧಾರಣೆಗಾಗಿ ನಿಮ್ಮ ಅಭಿಪ್ರಾಯಕ್ಕೆ ಕೋಟಿ ಕೋಟಿ ಪ್ರಣಾಮಗಳು ಗುರುಗಳಿಗೆ. 🙏🏿🙏🏿
Very good information sir
Am in for this sir.. 👍
Exlent message Sir,
ನಿಮ್ಮದು ಒಳ್ಳೆಯ ನಿರ್ಧಾರ ರಂಗಣ್ಣನವರೇ 🙏
Shri public TV Ranganath 🙏🙏💞💞💞💞💞💞💞💞💞💞💞💞💞
I love u ranganna sir ji.
ರಂಗಣ್ಣ ಏನ್ ಸೂಪರ್ ನಿಮ್ಮ್ ಮಾತು👌👌👌
ಸೂಪರ್ ಸರ್ ನಿಮ್ಮ ಸಲಹೆ ಸೂಪರ್ ಆಗಿದೆ....
ಸೂಪರ್ ರಂಗಣ್ಣಾ👌💐❤️
I was suffering from psoriasis but after having millets/Siridhanya I am completely out of it. Millets are amazing 🙏🏻🔥
So nice talk people understand please listen nicly
Good thoughts sir
Woow great sir
Good speech meaning full example srilanka
Beautiful speech sir...
Hats of rangnath sir good
ಸಾವಯುವ ಕೃಷಿ ಆದ್ಯತೆ ನೀಡಿ ಪ್ರೊಹಸೀಲಿ
Super information sir tq👌👌👌
Millet man Dr. Khadarwali introduced. All I taken this benefit.
Great think sir 🙏
Jai ranganna
ಥ್ಯಾಂಕ್ಯೂ ಸರ್.
Nice speech ranganna sir
Well speech sir
I am a big fan of you sir
Super sir and good gidince
ತಮ್ಮ ಭಾಷಣದಲ್ಲಿ ಸತ್ಯಾಂಶ ಇದೆ ಸರ್ ಆದರೆ ಅದರ ಪರಿಣಾಮಯಾವಾಗಿಂದ ಪ್ರಾರಂಭ.
Ranganath sir super ideology
ಅಲ್ಲಾ ಸರ್ ಆಯಾ ತಾಲೂಕುಗಳ ಮಣ್ಣಿನ ಗುಣವನ್ನು ಅಳೆದು ಈ ಮಣ್ಣು ಈ ಬೆಳೆಗೆ ಸೂಕ್ತ ಈ ಬೆಳೆಗೆ ಇಷ್ಟ ಬೆಲೆಯಿಂದ ನಾವು ಕುಂಡುಕೊಳ್ಳುತೇವೆ ಎಂದು ಹೇಳಲಿ ಅಷ್ಟೇ ಸಾಕು ರೈತರು ಬೆಳೆದು ಕೊಡ್ತಾರೆ.... ಅಲ್ವಾ ಸರ್...
Jai Hind
Super. Mater. Super. Speech
Great speech Ranganath Sir
ಅದ್ಬುತ ಮಾತುಗಳು ರಂಗಣ್ಣ ಸರ್... ಸೆಲ್ಯೂಟ್ ಸರ್ ನಿಮ್ಮ ರೂರಲ್ ಅಮೆಜಾನ್ ಐಡಿಯಾ ಸೂಪರ್ ಸರ್
Great speech Rangajja
♥️👉🇮🇳sir
ಒಳ್ಳೆಯ ಐಡಿಯ
🙏🙏🙏🙏🙏
Super boss
❤
Super spich sar
👌
ಸತ್ಯವಾದ ಮಾತು ಸ್ವಾಮಿ
So understand talking sir people will think
Sprji
Super sir
Grameena amazon... 👌👌
Truth...rangannore.
No glamor and glitz in millet food..it's a super food here in the US
🙏
👌👌👌🙏🙏🙏🙏🙏
Nanu Ranganna Fan
Nice sir..
Right
👌👌👌👌👌👌
News anchor , is not politician. Super ranganna sir🔥🔥
ರಂಗಣ್ಣ ಅವರಿಗೆ ವಂದನೆಗಳು ಚೆನ್ನಾಗಿ ಮಾತನಾಡಿ ದ್ದೀರ ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿ 2,,3 ಕೃಷಿವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಿದೆ ಈ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ 0 ನುರಿತ ವಿಜ್ಞಾನಿಗಳಿದ್ದಾರೆ ಒಂದು ಕೇಂದ್ರಕ್ಕೆ ನೂರು 300 ಎಕರೆ ಜಮೀನಿದೆ ನೀರಿನ ಸೌಕರ್ಯವಿದೆ ಪೂ ಕೋಟ್ಯಂತರ ರೂಪಾಯಿ ಸರಕಾರ ಅನುದಾನ ಕೊಡುತ್ತಿದೆ ಪ್ರತಿ ಜಿಲ್ಲೆಯಲ್ಲಿ ಯಾವುದೇ ಬೆಳೆಗಳನ್ನು ಖುಷಿ ಮಾದರಿಗಳನ್ನು ಲಾಭದಾಯಕವಾಗಿ ಫಲವಂತಿಕೆ ಅಂತ ಏನು ಉಳಿಸಿಕೊಂಡು ಮಾದರಿಗಳನ್ನು ಮಾಡಿ ತೋರಿಸುವುದು ಬಹಳ ಮುಖ್ಯ 0 ಕೆವಿಕೆ ಗಳಿರುವುದು ಬಿಳಿ ಆನೆಗಳ ಆಗುವುದಕ್ಕೆ 0 ದೇಶದ ಕೃಷಿಯನ್ನು ರೈತನ ಉನ್ನತಿಯನ್ನು ತೋರಿಸಿಕೊಡುವ ಹರಿ ಗಳಾಗಬೇಕು
Supar sir
Ranganna ideology super,
ರೈ ತರಿಗೆ ಒಳ್ಳೆ ಸಲಹೆ ಸರ್
🌷
👍
ರಂಗಣ್ಣನವರೇ 75ವರ್ಷಗಳ ಹಿಂದೆ
ವ್ಯವಸಾಯದ ಭೂಮಿ ಎಷ್ಟು ಇತ್ತು
ಈಗ ಎಷ್ಟಿದೆ ಅದರ ವಿವರವನ್ನು
ನೀಡಿದ್ದರೆ ಚೆನ್ನಾಗಿತ್ತು
Super
ವಾವೂ ಸೊಪರ್ ಸರ್
Millet man. Dr. Khadarwali. Introduce
First Karnataka hudugarige talent eddaru..bere state havaliyinda,,,other state fellows aquire the job,,, Please u media person rise a question to government..to rise atleast 40% reservation to Karnataka youth,, then we can develop anything... Karnataka youths are more talent then other state fellows, because we surveyed.... helpless fellows...
Jeeni advertisement alli olle ಪ್ಯಾಕೇಜ್ alva...
Boycott congress forever
Why
ಬರಿ ರಾಜಕೀಯ ವಿಚಾರಗಳನ್ನೇ ಮಾತಾಡ್ತೀರಾ ನಿಮ್ಮ ಚಾನೆಲ್ನಲ್ಲಿ ಕೃಷಿಗೆ ಸಂಬಂಧಪಟ್ಟ ವಿಚಾರಗಳನ್ನು ಹೆಚ್ಚು ಗಮನಹರಿಸಿ
ಸರ್ ನೀವು ಹೇಳೋದು ಅಷ್ಟೇ, ಅವರು ಮಾಡಲ್ಲ ಆಗಲ್ಲ
Start of rangajja
ರಂಗಣ್ಣ,
ಪಬ್ಲಿಕ್ ಡಿಸ್ಟ್ರೀಬ್ಯೂಶನ್ ಸಿಸ್ಟಮ್
ಇದೆಯಲ್ಲ.! 🤔
Congress Hindu virodhi
West
Ranganna sir millets beleyodralli north Karnataka munde ede. But niv matadodu yen andre bari south raagi ge matra simeetha annistide
Ranganna..taavu yaake public Tv inda bandiro hattu varshada duddalli vandu 5 acre tagondu..PUBLIC BELE anta shuru maad baardu? neeve model maadi torsi. yaake? kashtana? naanu nimma vichaara mattu maatina dodda fan...but neevu kooda yochne maadbeku..idu subject bhashana madoke chennagide..namma deshada eegina paristhithiyalli yarigoo krashi beda..bekadre hattu varsha aadmele anna ilde saayoke jana ready..aadre eega sarkari kelsa mattu multinational company ge kelsa tagobeku ashte..all are busy in buying flat and land to invest...bele belyoke yaarigoo beda..
"AROGYA VE MAHA BHAGYA". Millets = Health, Non-Millets = Money, but this money will go to medical fields, WHAT IS THE USE OF THIS... iTS NOT DEVELOPMENT
Sara. Uttama.salahe.nanu.7.varsha.abhimani.sara.nanu.begalureg.badag.beti.aguva.ase
Devegowda gret
Tcvcccçç
Psycho nan maga
Bjp ajent
Pakistani agent
420
Pls stop your talking
Supper sir
ತಮ್ಮ ಭಾಷಣದಲ್ಲಿ ಸತ್ಯಾಂಶ ಇದೆ ಸರ್ ಆದರೆ ಅದರ ಪರಿಣಾಮಯಾವಾಗಿಂದ ಪ್ರಾರಂಭ.