ಕಣ್ಣು ಕಳಕೊಂಡ ಲಿಂಗುವಿಗೆ ಬೆಳಕಾಯ್ತು ಯುವಾಬ್ರಿಗೇಡ್!

Sdílet
Vložit
  • čas přidán 15. 07. 2020
  • ಲಿಂಗು ಕಣ್ಣಿಲ್ಲದಿದ್ದರೂ ಸ್ವಾಭಿಮಾನದಿಂದ ಜೀವನ ಸಾಗಿಸುತ್ತಿರುವ ವ್ಯಕ್ತಿ. ಅಡಿಕೆ ಸುಲಿದು, ತಮ್ಮ ಅಡುಗೆ ತಾವೇ ಮಾಡಿಕೊಂಡು ಚಿಕ್ಕ ಗುಡಿಸಿಲಿನಲ್ಲಿ ಜೀವನ ಕಳೆಯುತ್ತಿದ್ದರು. ಅವರ ಕಷ್ಟದಲ್ಲಿ ನೆರವಾದ ಯುವಾಬ್ರಿಗೇಡ್ ಅವರಿಗೊಂದು ಸೂರನ್ನು ಕಟ್ಟಿಕೊಟ್ಟಿದೆ.

Komentáře • 27

  • @KoushikKN-up8oi
    @KoushikKN-up8oi Před 3 lety +12

    ಯುವಾ ಬ್ರಿಗೇಡ್ ಮಾಡುವ ಕೆಲಸಕ್ಕೆ ಪದಗಳಲ್ಲಿ ಧನ್ಯವಾದ ಹೇಳಲು ಅಸಾಧ್ಯ.
    ನಿಮ್ಮ ಎಲ್ಲಾ ಕೆಲಸಕ್ಕೆ ಒಳಿತಾಗಲಿ, ಶುಭವಾಗಲಿ, ಯಶಸ್ಸಾಗಲಿ🙏

  • @mamathagamamathaga6082
    @mamathagamamathaga6082 Před 3 lety +7

    ಯುವ ಬ್ರಿಗೇಡ್ ತಂಡಕ್ಕೆ 🙏🙏🙏

  • @Naveenkumar-op4jr
    @Naveenkumar-op4jr Před 3 lety +6

    ಇಂತ ಒಳ್ಳೆ ಕೆಲಸ ಮಾಡಿರೊ ಯುವಾಬ್ರಿಗೇಡ್ ತಂಡಕ್ಕೆ ನನ್ನ ಅಭಿನಂದನೆಗಳು

  • @Evergreenlife2022
    @Evergreenlife2022 Před 3 lety +3

    Hats off, great job sir 🙏🙏🙏

  • @prashanth5429
    @prashanth5429 Před 3 lety +2

    👏👏Great

  • @dr.venugopal3769
    @dr.venugopal3769 Před 3 lety +1

    Vandanegalu yuvabrigade geleyare.... jai hind....

  • @AmarAmar-pr3zi
    @AmarAmar-pr3zi Před 3 lety +2

    Great sir

  • @shridharacharya134
    @shridharacharya134 Před 3 lety

    ನಿಮ್ಮ ಈ ಸಾಮಾಜಿಕ ಕಾರ್ಯಗಳೇ ಟೀಕಾಕಾರರಿಗೆ ಉತ್ತರ!

  • @vinpat8258
    @vinpat8258 Před 3 lety +2

    👍👍

  • @abhaynayak1492
    @abhaynayak1492 Před 3 lety

    Congrats sir,Dhanyavadagalu.

  • @mohitshet4045
    @mohitshet4045 Před 3 lety +1

    Nijakku kannu vadde yaguva sangati idu tumba valle kelsa naditide hats off every person

  • @igsan_rock_v2763
    @igsan_rock_v2763 Před 3 lety +2

    Nammane😍

  • @nageshasowkoor6799
    @nageshasowkoor6799 Před 3 lety +3

    Nimma kaaryakke nanna abhiyaana "Danyavaada",
    Idu nammellara abhiyaanavaadare.....

  • @darshshots
    @darshshots Před 3 lety

    Good job sir🙏

  • @dipalohar1882
    @dipalohar1882 Před 3 lety

    🙏🙏🙏

  • @neerajs3458
    @neerajs3458 Před 2 lety

    🎉👍🙏

  • @ShankarGidaganti
    @ShankarGidaganti Před 3 lety

    🙏🙏🇮🇳

  • @manjunathpoojari4752
    @manjunathpoojari4752 Před 3 lety +1

    Anna kannali neeru barutide

  • @dilipkn7339
    @dilipkn7339 Před 3 lety

    I want to be part of yuva brigade

  • @doddabasavachougudthi4126

    ಸರ್ ನಾನು ಕೂಡ ಯುವ ಬ್ರಿಗೇಡ್ ದಳದ ಸಿಬ್ಬಂದಿ ಆಗಲ್ಲಿಕ್ಕೆ ಇಚ್ಛಿಸುತ್ತೇನೆ ..ಸರ್

  • @rajnag2921
    @rajnag2921 Před 11 měsíci

    Wonderful. I want to contribute in some means. How can I reach you. Please tell me

  • @lokeshsn1999
    @lokeshsn1999 Před 3 lety +1

    ಹೆಂಗ್ ಪುಂಗ್ ಲೀ ಜಾಸ್ತಿ ಪುಂಗ್ ಬೇಡಪ್ಪ ಚಿನ್ನದ ರಸ್ತೆ ಎಲ್ಲಿಹೋಯ್ತು sir

    • @vittaltatetate5617
      @vittaltatetate5617 Před 3 lety +4

      ಲೇ ಹುಚ್ಚ ನಿನ್ನ ಕಡೆಯಿಂದ ಇಂತಹ ಒಂದು ಕೆಲಸ ಆದರೂ ಮಾಡಲು ಸಾಧ್ಯನಾ?
      ಬೇರೆಯವರು ಆದರೂ ಮಾಡಿದನ್ನು ನೋಡಿ ಸುಮ್ಮನೆ ಇರು..

    • @rakeshrocky5394
      @rakeshrocky5394 Před 3 lety +1

      Lokesh dc ninobba ayogya bolimagane ee janmadalli nimage bhuddi barolla .gulama

  • @bhaskarb3023
    @bhaskarb3023 Před 3 lety

    🙏🙏🙏

  • @manjusl746
    @manjusl746 Před 3 lety

    🙏🙏🙏