ಬಾ ಗುರು ಯಾಕೆ ಯೋಚ್ನೆ ಮಾಡ್ತೀಯಾ, ಬಿಜಿನೆಸ್ ಯಾವ್ದಾದ್ರೇನು ಮಾಡೋರು ನಾವೇ ತಾನೆ?
Vložit
- čas přidán 11. 04. 2024
- ನಾಗೇಂದ್ರ ಅವರು ಕೇವಲ 1500 ಸಾವಿರ ರೂಪಾಯಿಗಳಲ್ಲಿ ಬಿಸಿನೆಸ್ ಶುರು ಮಾಡಿದವರು. ಈ ದಿನ ಎಲ್ಲಾ ಖರ್ಚು ಕಳೆದು ತಿಂಗಳಿಗೆ 45 ಸಾವಿರ ದುಡಿಯುತ್ತಿದ್ದಾರೆ. ಹಾಗಂತ ಇದು ದಿಢೀರನೆ ಒಲಿದ ಯಶಸ್ಸಲ್ಲ. ಪಿಯುಸಿ ಓದಿದ ನಂತರ ಡ್ರೈವರ್, ಡೆಲಿವರಿ ಬಾಯ್ ಹೀಗೆ ಅನೇಕ ಕೆಲಸ ಮಾಡಿದ್ದಾರೆ. ಈಗ ಈ ಗಸಗಸೆ ಪಾಯಸದ ಜೊತೆಗೆ ಸಿರಿಧಾನ್ಯದ ಅಂಬಲಿ, ಲಸ್ಸಿ,ಗ್ರೇಪ್ ಜ್ಯೂಸ್ ಹೀಗೆ ಏಳು ತರಹದ ಪಾನೀಯಗಳನ್ನು ಗ್ರಾಹಕರಿಗೆ ಕಡಿಮೆ ದರದಲ್ಲಿ ಉಣಪಡಿಸುತ್ತಿದ್ದಾರೆ.
Nagendra started the business with only 1500 thousand rupees. Today he is working 45 thousand per month after losing all the expenses. As such, this is not a sudden success. After studying PUC, he has done many jobs like driver, delivery boy etc. Now along with this Poppy Payas, seven types of drinks such as Cereal Ambali, Lassi, Grape Juice etc. are being fed to the customers at a low price.
ನಾಗೇಂದ್ರ: 8495000050
Adderss: Dimpana protin dirnks
Nayanadahalli to veerabhadreshwara nagar signal
opp: Nandi link ground, bangalore
map:
maps.app.goo.gl/t6onJJtKgL5Mx...
#juice #gasgasepayasa #majjige #lassi #suryavamshamovie #ambli #grapejuice #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
ಶಾಲೆಯಾಲ್ಲಿ ಕಲಿಯುವ ಪಾಠ ಕಿ೦ತ ಸಮಾಜದಲ್ಲಿ ಕಲಿಯುವ ಪಾಠವೇ ಶ್ರೇಷ್ಟವಾದ ಅನುಭವ ಮತ್ತು ಸುಂದರ🎉🎉🎉
ದಾದಾರ ಅಭಿಮಾನಿಗೆ ಒಳ್ಳೆಯದಾಗಲಿ❤
ಅಣ್ಣಾ ನಿಮ್ಮ ಅನುಭವ,ಅವರು ಸಾಧನೆ ಹೆಜ್ಜೆ, ಕೇಳಲು ತುಂಬಾ ಚೆನ್ನಾಗಿದೆ. ಧನ್ಯವಾದಗಳು
ನನ್ನ ಆರಾಧ್ಯ ಧೈವ ಜೈ ವಿಷ್ಣುದಾದಾ..❤
ದೇವ್ರು ಒಳ್ಳೇದು ಮಾಡ್ಲಿ
Thank You Nagendra bro And @BadukinaButthi..! All The Best and Thank you 🎉
ಚೆನ್ನಾಗಿ ಮಾತಾಡ್ತಾರೆ, ಚೆನ್ನಾಗಿ ಜ್ಯೂಸ್ ಮಾಡ್ತಾರೆ
ಯಜಮಾನ್ರ ಅಭಿಮಾನಿಗೆ ಜಯವಾಗಲಿ
Suryavamsha davaru shatrugaligu visha kodalla
Badukina Buttthi Vlog You Tube Channel Best 🙏🙏
Heard Working Person Super 👍👍
Smiley bro.... Yavagalu eaage Kushi aagirri.... Business ge that was the main key point
Super brother nim smile nim buisness improvement ge karana janakke healthy juice serve madtha idira all the best
Super anna
Super. Brother
Superb Bro
👌🎉
🙏🙏🙏🙏🙏🙏
Su🍇🌰🥝per 👫👫👫👫👫👌👌
😊👍🙏
Super sir
Good...
He is so simple and smiling
Starting alli mathadtiralla adu namige artha agtilla. Swalpa bdisi heli sir
Investment important sir
Bro nanu kali edeni nanage bike nalki yavudadru badukina bitti heli bro nandu ( chintamani )
ಸುಗಣಹಳ್ಳಿ ಬ್ರಿಡ್ಜ್ ಬಿಎಂಟಿಸಿ ಡಿಪೋ ಹತ್ತಿರ ಮಜ್ಜಿಗೆ ಮಾರುವರ ಬಗ್ಗೆ ಮಾತಾಡಿಸಿ...
Bro nanu madbeku ankondini. ಸ್ವಲ್ಪ್ ಸಲಹೆ ಸಿಗುತ್ತಾ
Idannella heg madtare anta torsi kodi sir...
ಸರ್ ಬಿಬಿಎಂಪಿ &ಫುಡ್ ಲೈಸೆನ್ಸ್ ಹೇಗೆ ಪಡೆಯುವುದು.
ಬಿಬಿಎಂಪಿ ಲೀ ಅರ್ಜಿ ಹಾಕಿ...food licence online ಲೀ ಅರ್ಜಿ ಹಾಕಿ..
ಗಾಂಧಿ ನೋಟು ಕೊಡಿ ಸಾಕು ಅವ್ರೆ ಎಲ್ಲ ಮಾಡಿಕೊಡ್ತರೆ ಅಷ್ಟೇ ..
21:52 adenu spellingoooo
Jai DBoss
ಅಣ್ಣಾ,ಈ, ಜ್ಯೂ ಸ್,ಅಂಗಡಿ,ಇಡಬೆಕಾದರು, ಲೆಸೆನ್ಸ್ ಬೆಕಾ
Beke beku
ಡಬ್ಬ ಚಾನಲ್ ಇದು