ಇಲ್ಲಿ ಡೈಲಿ ಅಡುಗೆ ಮಾಡಿದ ವಿವರ ನಿಮ್ಮ ವಾಟ್ಸಪ್ ಗೆ ಬರುತ್ತದೆ. ಅದನ್ನು ನೋಡಿಕೊಂಡೆ ನೀವು ಊಟಕ್ಕೆ ಬರಬಹುದು!!
Vložit
- čas přidán 10. 09. 2024
- ರಾಜಣ್ಣ ನವರ ಈ ಫುಟ್ಪಾತ್ ಹೋಟೆಲ್ ಮಾಡುವವರಿಗೊಂದು ಅಧ್ಯಯನದ ಅಂಶ.ಮನೆ ಊಟದ ಜೊತೆ ಶುಚಿ ರುಚಿ ಕಾಪಾಡಿಕೊಂಡು ಬಂದಿದ್ದಾರೆ. ರೇಟು ಕೂಡ ಊಟಕ್ಕೆ ತಕ್ಕಾಗಿದೆ. ಇಲ್ಲಿ ಡೈಲಿ ಮೆನುವಿನ ವಿವರ 3400 ಜನಕ್ಕೆ ತಲುಪುತ್ತದೆ. ಹಾಗಾಗಿ ಗ್ರಾಹಕರಿಗೆ ತಾವು ಈ ಹೋಟೆಲ್ ಗೆ ಬರುವ ಮೊದಲೇ ಊಟದ ವಿವರ ಗೊತ್ತಿರುತ್ತದೆ. ಇದೊಂದು ಹೊಸ ಬೆಳವಣಿಗೆ. ಬನ್ನಿ ವಿಜಯನಗರದ ಕಡೆಗೆ ಬಂದಾಗ ರಾಜಾಹುಲಿ ಹೋಟೆಲ್ ಮಿಸ್ ಮಾಡಬೇಡಿ.
Rajanna Navara is a study point for the makers of this footpath hotel. The rate is also suitable for lunch. Here the details of the daily menu reaches 3400 people. So customers know the meal details before they come to this hotel. This is a new development. Don't miss Rajahuli Hotel when coming towards Vijayanagara.
ವಿಳಾಸ : ಹೋಟೆಲ್ ರಾಜಾಹುಲಿ
ಕಾರ್ಡ್ ರೋಡ್ ದೀಪಾಂಜಲಿ ನಗರ ಮೆಟ್ರೋ ಸ್ಟೇಷನ್.
ಮೆಟ್ರೋ ಪಿಲ್ಲರ್ ನಂಬರ್ 374 & 375 ಮಧ್ಯ
ಅತ್ತಿಗುಪ್ಪೆ,ಬಿಸಿಸಿ ಲೇಔಟ್, ಬೆಂಗಳೂರು
ರಾಜಣ್ಣ :9663271249
map:maps.app.goo.g...
nonveg#chiken#matton#nattistyle#mudde#unlimtedmeals#99₹males#footpathhotel#lowpricenonvegmalse#basaveshwarnagar#hosingbroad#
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
ಅವನು ಮೋಸಗಾರ ವ್ಯಕ್ತಿ, ಒಳ್ಳೆಯ ಮಾತು ಮಾತ್ರ ಆದರೆ ಗುಣವಿಲ್ಲ ತುಂಬಾ ದುರಾಸೆಯ ವ್ಯಕ್ತಿ, ಅಲ್ಲಿಗೆ ಹೋಗಬೇಡಿ ಅದು ಹಣಕ್ಕೆ ಯೋಗ್ಯವಲ್ಲ
ರುಚಿ ಮತ್ತು ಗುಣಮಟ್ಟ ಉತ್ತಮವಾಗಿದ್ದರೆ ಆ ಹೋಟೆಲ್ ಯಶಸ್ವಿಯಾಗುತ್ತೆ.
Bolimaga evn helodela sulu costly quality erola 420 evnu
Badukina Buttthi Vlog You Tube Channel Super 🙏🙏
Super 👍👍
ಸರ್.. ರುಚಿ ಇಲ್ಲ ಜೊತೆಗೆ ಬೆಲೆ ಜಾಸ್ತಿ ಸುಮ್ನೆ ಬಿಲ್ಡಪ್, ನೀವು ವಿಡಿಯೋ ಮಾಡುವ ಮುನ್ನ ಒಮ್ಮೆ ಯೋಚಿಸಿ.,,
ವೆರಿ ನೈಸ್ ಸರ್
Supper nice Sir 👌👍👌👍❤
ಅವನು ಹೇಳೋ items ಮಾಡಿರೋ items ಗು ವ್ಯತ್ಯಾಸ ಬಹಳ ಇದೆ ಹೇಳೋದೊಂದು ಮಾಡಿರೋದು ಒಂದು 😂🤣😂🤣😂🤣
This is road side 5star hotel
Hello Devaraj anna namm Belagavi ge banni
Super
Why unnessary showing non veg
Belduap jasti avrdu
ಹೌದು
Heavy rate , Taste is not so good
Like super👫👫👫👫👫👌👌👌
❤️❤️
Rate jasti ede, footbath hotel , evaru hako rate. Fivestar hotel rate.
Raja huli hotel kuda mosa
🎉🎉🎉🎉🎉
Full of lies, don't give too much hype to this type of road side eateries,
Paapa ree, a thara helabaaradu,,, hygiene ide...., owner ge olle manassu ide,,,,😊❤ summne shop ge rent katti, 120 rs item maado badalu, ivaru road lli canteen ittu, 90rs maaduttiddaare,, tappenu illa...,
E yamma yella kade hatred comments haktale BJP burude bhakta vrunda davalu hridaya hinalu😢😂😂😂😂@@vrdp787
Who asked you to eat
Kala Nan maga heavy costly
ಸೂಪರ್ 🙏
Phone no ತಿಳಿಸಿ
ಲೊಕೇಶನ್ ಕಳಿಸಿ
ಸರ್ ಗೂಗಲ್ ನಲ್ಲಿ ಹೊಟೆಲ್ ರಾಜಾಹುಲಿ ಅಂತ ಹಾಕಿ ಲೊಕೇಶನ್ ಸಿಗುತ್ತದೆ
ಸರ್ ಬ್ರಿಕ್ಸ್ ಫ್ಯಾಕ್ಟರಿ ಸ್ವಲ್ಪ ಮಾಹಿತಿ ಕೊಡಿ ಫ್ಯಾಕ್ಟರಿ ಶುರು ಮಾಡುವ ಬಗ್ಗೆ ಪ್ಲೀಸ್ ಆದಷ್ಟು ಬೇಗ ಮಾಹಿತಿ ಕೊಡಿ ಸರ್
ಯಾವ ಬ್ರಿಕ್ಸ್ ಫ್ಯಾಕ್ಟರಿ
Vijayapurk b f
ಸರ್ ನಿಮ್ಮ ನಂಬರ್ ಬೇಕು
Are you cooking aluminum vessel in kitchen,pl don't use aluminum vessel in kitchen, please watch Rajiv Dixit on u tube videos 😁
Tax kattodillva ivaru
Illa
Dove Raja..
No use
no taste high cost
💯👎
420
Sir.nimge beka
Waste taste ella
Dove nan maga
3:09 le chiken tikka na adhu yentha gubal nan maga le neenu. Daily belagge yeshwanthpur alli satthod koli thagolole neene thane hogodhu. 1 full dead chicken 50 rs 2-2.5 kg eruthe.