ತುಂಬ ಕುಟುಂಬ,ಎಂಟು ಎತ್ತು, ಎರಡು ಎಕರೆ ಜಮೀನು,ಈ ಎತ್ತಿನ ಗಾಣಕ್ಕಾಗಿ ದುಡಿತಿದಿವಿ ಸರ್!!
Vložit
- čas přidán 16. 04. 2024
- ಅರೆ ತಿಪ್ಪೂರು 350 ಮನೆ ಇರುವ ಸಾಮಾನ್ಯ ಹಳ್ಳಿ. ಇಲ್ಲಿ ಇಷ್ಟು ದೊಡ್ಡ ಮಟ್ಟದ ಎತ್ತಿನಗಾಣದ ಎಣ್ಣೆ ಉತ್ಪಾದನೆ ಮಾಡಿ ಬೆಂಗಳೂರಿನಂಥ ಸಿಟಿಗೆ ಎಣ್ಣೆ ಮಾರಿ ಹಿಂಡಿಯನ್ನು ತಮ್ಮ ಹಳ್ಳಿಗೆ ಮಾರುತಿದ್ದಾರೆ.ಹೀಗೆ ಒಂದೇ ಉತ್ಪನ್ನದ ಪದಾರ್ಥದ ಉತ್ಪನ್ನಗಳನ್ನು ಹಳ್ಳಿ ಮತ್ತು ಸಿಟಿಗೆ ಮಾರಿ ಯಶಸ್ವಿ ಉದ್ಯಮಿಯಾಗಿದ್ದಾರೆ.
Are Tippur is an ordinary village with 350 houses. Here, he has produced such a large amount of bull driven wood pressed oil and sold the oil to cities like Bangalore and sold the herd to his village. Thus, he has become a successful businessman by selling the products of the same product to the village and city.
Krishna Gowda
9008342385
Venkatesh : +919611606886
ವಿಳಾಸ : ಪುಣ್ಯಕೋಟಿ ನ್ಯಾಚುರಲ್ಸ್ ಎತ್ತಿನಗಾಣ
ಅರೆ ತಿಪ್ಪೂರು,ಮದ್ದೂರು ತಾಲೂಕು, ಮಂಡ್ಯ ಜಿಲ್ಲೆ
map:maps.app.goo.gl/MYbmkBDauPjP1...
#ganadaoli#shegaoli#hethinaganaoli#punyakottioli
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ನಿಮ್ಮ ಶ್ರದ್ಧೆ ಹಾಗು ಶ್ರಮಕ್ಕೆ ಜಯವಾಗಲಿ ಶುಭವಾಗಲಿ ಎಂದು ನನ್ನ ಹಾರೈಕೆ ❤️🙏
ಕೂಡು ಕುಟುಂಬ ತುಂಬಾ ತುಂಬಾ ಧನ್ಯವಾದಗಳು ತುಂಬಾ ಖುಷಿ ಯಾಗುತ್ತದೆ
💐💐🙏🙏🙏
ಆ ತಾಯಿ ತುಂಬಾ ಒಳ್ಳೆಯ ಕನ್ನಡದಲ್ಲಿ ಮಾತಾಡುತ್ತಾರೆ. ಒಳ್ಳೆಯದಾಗಲಿ.
ಈ ಪುಣ್ಯ ಕೋಟಿ ಆಯಿಲ್ ಮಿಲ್ ನವರಿಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು 🙏🙏
❤😢
ನಿಮ್ಮ ಪ್ರಯತ್ನಕ್ಕೆ ದೇವರು ಒಳ್ಳೆಯದು ಮಾಡಲಿ ವೆಂಕಟೇಶ್ ❤
Thank you sir 🙏❤
ಉತ್ತಮವಾಗಿದೆ, ಅಡುಗೆ ಎಣ್ಣೆ ತುಂಬಾ ಚೆನ್ನಾಗಿದೆ ನಿಮ್ಮ ಈ ಒಂದು ಸಮಾಜ ಸೇವೆಗೆ ನಿಮಗೆಲ್ಲರಿಗೂ ನಮ್ಮ ಧನ್ಯವಾದಗಳು ಪುಣ್ಯಕೋಟಿ naturals
ನಿಮ್ಮ ಕೆಲಸಕ್ಕೆ ಒಂದು ಧನ್ಯವಾದಗಳು ಜೊತೆಗೆ ಗೋಮಾತೆಯ ಸಂರಕ್ಷಣೆ ಒಳ್ಳೆಯ ಕೆಲಸ ಎಷ್ಟು ಕಷ್ಟ ಇದೆ ಅನ್ನುವುದು ತಿಳಿಯಿತು
ಧನ್ಯವಾದಗಳು ಮೇಡಂ
ಅಡುಗೆ ಎಣ್ಣೆ ಬಹಳ ಚನ್ನಾಗಿದೆ ನಾನು ಸಹ ಪುಣ್ಯಕೋಟಿ ನ್ಯಾಚುರಲ್ ನಿಂದ ತರಿಸಿ ಬಳಕೆ ಮಾಡುತ್ತಿದ್ದೇನೆ ಧನ್ಯವಾದಗಳು ಪುಣ್ಯಕೋಟಿ ನ್ಯಾಚುರಲ್ ರೈತ ಕುಟುಂಬದವರಿಗೆ❤
Great ಶ್ರಮ ಜೀವಿಗಳು ನಿಮಗೆ ಧನ್ಯವಾದಗಳು.
ಧನ್ಯವಾದಗಳು ಸರ್
❤❤❤❤❤❤🎉🎉🎉🎉🎉🎉
ಒಳೆಯ ಕೆಲಸ ಮಾಡುತ್ತಿದೀರ ನಿಮಗೇ ಒಳ್ಳೇದು ಮಾಡಲಿ ದೇವರು
🎉
Pure oil
ನಾನು ಮೊದಲು ನಮ್ಮ ತಂದೆಯ ಕೆಲಸಕ್ಕೆ groundnut oil ತರುತ್ತಿದ್ದೆ.ನಿಮ್ಮ ಎಣ್ಣೆ ನೋಡಿದರೆ ಎಲ್ಲ ಶುದ್ಧವಾದ ಎಣ್ಣೆ❤
ಅದ್ಭುತ ಅತ್ಯುತ್ತಮ ಆರೋಗ್ಯಕ್ಕಾಗಿ ಪುಣ್ಯಕೋಟಿ ನ್ಯಾಚುರಲ್ ಅಡುಗೆ ಎಣ್ಣೆ, ನಾನು ಬಳಸುತ್ತಿದ್ದೇನೆ ರೈತರ ಈ ಸೇವೆಗೆ ನನ್ನದೊಂದು ಸಲಾಂ 🙏🙏
ಧನ್ಯವಾದಗಳು ಸರ್
ಎಣ್ಣೆ ಒಂದು ಕೆಜಿಗೆ ಎಷ್ಟು ಬೆಲೆ?
Good episode and we must appreciate this hard working people's
Hennamagalu nijavaglu tumba chennagi matadtare... olle bHavishya ide evarige.. olledagli
ಅದ್ಭುತ ವಿವರಣೆ ನೀಡಿದ್ದೀರಿ ಧನ್ಯವಾದಗಳು ರೈತ ಮಹಿಳೆ ಈರೀತಿ ಸಣ್ಣ ಉದ್ದಿಮೆ ಸ್ಥಾಪಿಸಿದ್ದಾರೆ.
ಧನ್ಯವಾದಗಳು ನಿಮ್ಮ ಈ ಸಹಕಾರಕ್ಕೆ ಸರ್
Beautifully explained sir , congratulations to this couple , God bless them both , congratulations to them
ನಿಮ್ ಮಾತುಗಳು ಕೇಳಿ ಮಾನವೀಯತೆ ಇದೆ ತುಂಬಾ ಸಂತೋಷ ವಾಯಿತು ನಾವು ಒಂದುಸಲ ಬಂದು ನೊಡುವ
ಥ್ಯಾಂಕ್ ಯು ಸರ್
Village HERO ,God bless you,
good information thank you
and your family.
Thank you so much
ನಿಮಗೆ ಅನಂತ ವಂದನೆಗಳು ಹಾಗೂ ಶತಕೋಟಿ ನಮನಗಳು, ಧನ್ಯವಾದಗಳು❤
ಧನ್ಯವಾದಗಳು ಸರ್
Very great service to the society and very inspiring to other people those who are thinking about to start new...
Please advertise your products on tv. Your work is highly appreciated. Thank you . Dr D T England
News channel I have to publish but I don't have spent to money that much....
Very Happy for your courage and wish you all success❤❤
ನಿಮ್ಮ. ನ್ಯಾಚುರಲ್.. ಪ್ರಾಡಕ್ಟ್.ಗೆ.ನನ್ನ.ಧನ್ಯವಾದಗಳು. ಸಾರ್
Super 💯❤
Superb
ಸೂಪರ್ sir
Thank you so much for this valuable video sir,🙏🙏👍👍
Krishnegowdara family ge devaru olheyadanne maadali.
Tq.
ಧನ್ಯವಾದಗಳು ಸರ್
Good oil. 😊❤
Best best quality oil I am receiving I am happy.....🎉
Namaskar sir.
Super
All the Best..
❤❤❤❤ mam , akka nimm kalige namaskara.
Tumba dodda guna sir
Super 👌👌👍👍👬👬
Thanku bro. For hard working.
Tanks sir
Super akka
Very, very nice to hear and look amazing, but the work of the owner and labour are very difficult, As I wish God may give them they requirement. As I wish we should buy this pure one.
ನಿಮ್ಮ ಕಾಳಜಿಗೆ ಕೃತಜ್ಞತೆಗಳು
Super ❤
super anna, channgi beliyanna
Dhanyavaada to your channel! Thanks a lot to the farmer couple who explained everything so well. I will definitely order. Go brahmanebhyo namaha!
No copal
No couple. Brother and sister
ಸೂಪರ್ 👌👌
🙏🙏🙏
Shenga (kadslekalu) phukkatte shigutte has?
All the best and wish you a great success..👋👋👋👋
Thank you so much
❤
Good effort. God's will bless you for great success. All the best and good luck.
Tq so much sir
ತುಂಬಾ ತುಂಬಾ ಸಂತೋಷವಾಯಿತು ಇವರಿಗೆ ಕೋಟಿ ಕೋಟಿ ನಮಸ್ಕಾರ ಜೈಜವಾನ ಜೈಕಿಸಾನ ಎನ್ನುವ ಮಾತು ನಮಗೆ ದಾರಿದೀಪ 🎉🎉🙏🙏🙏🙏🇮🇳🇮🇳👍👍👍👌👌👌👌
Thank you
Anna Nim kelsa nijwagulu samaja sevene, 🙏🏻Appricieated.
Thank you sir
🙏🙏
ಶುಭವಾಗಲಿ
Danyavadagalu
Dayavittu namage 4/50 kg kadalekayi beejada enne yannu kalisi kodi ❤
Hard work. What is RoI..
ಈಗಿನ ದಿನದಲ್ಲಿ ಇಂತಹ ಕಾಯ೯ದಲ್ಲಿ ತೊಡಗಿರುವ, ಈ ಕುಟುಂಬಕ್ಕೆ ಅದರಲ್ಲೂ ಆ ಅಕ್ಕಳಿಗೆ ನನ್ನ ನಮಸ್ಕಾರಗಳು.
ತುಂಬು ಹೃದಯದ ಧನ್ಯವಾದಗಳು ಸರ್
ನಾವು ಹೇಗೆ ನಿಮ್ಮನ್ನು ಸಂಪರ್ಕಿಸುವುದು ನಾವು ತರಿಸಿಕೊಳ್ಳುವುದು ಹೇಗೆ ವಿವರ ತಿಳಿಸಿ
Instead of bull you can convert to electric motor for rotating the wood gana.
no.. the wood used for this process.. contains nutrients so.. defference will be in taste.. if we use electric machinnes.. that is what he saying.
ದಯವಿಟ್ಟು ವಿವರಣೆಯಲ್ಲಿ beef oil ಯನ್ನುವ ಇಂಗ್ಲಿಷ್ ಪದವನ್ನು ಸರಿಪಡಿಸಿ 🙏
Olledagli evrge
Tank you
ಆನ್ ಲೈನಲ್ಲಿ ಖರೀದಿಗೆ ಅವಕಾಶ ಇದೆಯೇ ಸಂಪೂರ್ಣ ಮಾಹಿತಿ ಕೊಡಿ
ಯಾವ್ ಊರು ಗುರು ಪೊನ್ ನಂಬರ್ ಹಾಕಿ ನಮಗೂ ಬೆಕು
444th like 👍
Supply madtara?
Yes
ಹೌದು ಸಪ್ಲೈ ಮಾಡ್ತೀವಿ ಬೆಂಗಳೂರಿನಲ್ಲಿ ಹೋಂ ಡೆಲಿವರಿ ವ್ಯವಸ್ಥೆ ಇದೆ
JANE KAHAN GAYE O DIN REH GAYE SIRF YAD ME.
ನಿನ್ನ ಅಂತಃ ಶಕ್ತಿ ಮೆಚ್ಚಲೇಬೇಕು ಮಗಳೇ
550per ltr oil...
💐💐💐🙏🙏🙏💐💐💐🙏
Pum water hight places
Shupra,abirude,gnha,viuhara,ilika,bhla,dhosa,vihutya,hai
🎉
ಸಂಪರ್ಕ ಸಂಖ್ಯೆ ಕೊಡಿ
ಹೇಗೆ ಸಾರ್ ಇದು ಇಷ್ಟು ಕಡೀಮೆ ಬೆಲೆಗೆ ಕೂಟ್ಟರೆ ನಿಮ್ಮ ಕಥೆ ಹೇಗೆ
Hi sir I am in Bangalore.oil wich please is giving sir.
Can you share your location in WhatsApp
Sir Bangalore Home delivery service, plese your address and phone number give me
Will you supply dharwad city.
Yes courier service available.....
Yeshtu chennagi explain maadiddhru. Super and very good luck to them.
ಥ್ಯಾಂಕ್ ಯೂ ಸೋ ಮಚ್ ಸರ್
ಈ ಎಣ್ಣೆ ಎಲ್ಲಿ ಸಿಗುತ್ತೇ ಮೈಸೂರಿನ ಲ್ಲಿ ಬೆಲೆ ಎಷ್ಟು?
ಎರಡು ಎತ್ತಲಿ . ಗಾಣ ಹಾಡು
❤❤❤❤❤🎉🎉🎉🎉🎉🎉
ಧನ್ಯವಾದಗಳು ಸರ್
👋👋👋👋👋👋👋👋🙏🙏🙏🙏🙏🙏🙏🙏
🎉
Instead of cow use machine please
ಬಲೆ ಹೆಣ್ಣು ಮಗಳೇ
Danyavadagalu sir, 🎉
Oil kalstira ilkal ge ?
Yes
Bengalurnalli elli sigatte?
Yes available in home delivery
Guru technology use madkoli papa ah hasu ge yake kashta kodthira
Guru hasugalu kelsa madidre dirgakala baduku tave. Helthiyagi ertave
Calculation wrong edhe,
13 kg - 5 kg = 8 litter oil ,
80 kg seed X 13 kg = 1040/8= 130 per litter + labour + worker + investment = 300 best price
I will challenge you 13 kg seeds so 8ltr oil will not come .... You can come sir I will live challenges if you received
1 ಕೆಜಿ ಎಣ್ಣೆಗೆ 300 ರೂಪಾಯಿ ಇದೆ ಇವತ್ತಿನ rate.
Adukke nodiddella nija sulbha alla
1 litre ge 400 rupees in agrahara mysore DESIRI store
4.5 kg oil ready aagoke kadime andru 9 kg shenga beku 9 kg shenga ke 1100/ rupayi adege 600 ke kodtiraa
ದಯವಿಟ್ಟು ಮೊದಲು ಪೂರ್ತಿ ವಿಡಿಯೋವನ್ನು ನೋಡಿ, ನಾವು ಹೇಳಿರುವ ವಿಚಾರವನ್ನು ನೀವು 13 ಕೆಜಿ ಕಡ್ಲೆಕಾಯಿ ತಂದುಕೊಟ್ಟರೆ ಅದರಲ್ಲಿ ಎಣ್ಣೆ ತೆಗೆದುಕೊಡಲು ಅದಕ್ಕೆ ತಗಲುವ ವೆಚ್ಚ 600 ರೂಪಾಯಿ ಅಂತ ಹೇಳಿರೋದು
He will sell oilcake 4.5kg for Rs 225.Still he is in loss.He is not honest.
ಬಂದು Kg ಶೇಂಗಾ ಎಣ್ಣೆ ಬೆಲೆ ಎಷ್ಟು ಆದರೆ 4 Kg ಗೆ 600 ಇದು ಯಾವ ತರದ ರೇಟು
Bogass
ಯಣ್ಣೆ ರೇಟ್ ಅಲ್ಲ 13 kg ಸೇಂಗಾ ಅರೆಯಲು ಸರ್ವಿಸ್ ಚಾರ್ಜ್ 600 ರೂಪಾಯಿ.
ಹುಚ್ಚಾ ಆವಾ
ಈ ಬಡ್ಢಿಮಗನಿಗೆ ತನ್ನ ಚಾನಲ್ ಹೆಚ್ಚು ಓಡಬೇಕು ಅಂತ ಹೀಗೆ ಅಸಂಬದ್ಧ ತಪ್ಪು ಮಾಡಿ ಹಾಕಿದ್ದಾನೆ, ಆದ್ದರಿಂದ ನೀವು
Dislike ಮಾಡಿ ನಂತರ ಇದು spam and misleading ಅಂತ youtube ಗೆ ರಿಪೋರ್ಟ್ ಮಾಡಿ. ಆಗ ಇವನ ನಾಟಕ ಎಲ್ಲಾ ನೀರಿನಲ್ಲಿ ಮಾಡಿದ ಹೋಮ ಆಗುತ್ತೆ..!
13 kg minimum ಶೇಂಗಾ ಬೀಜ ನೀವೇ ಕೊಟ್ರೆ ರೆಡಿ ಮಾಡೋಕೆ 600 ರೂ ಎಸ್ಟ್ರ ಚಾರ್ಜ್ ಇರಬೇಕು
Yathina( Hasuvina),gathi enu .pranigalige yastu kasta .Yancey thyagiu mechine bandide Adu upayigisi Yancey thaygi babhidalla .pranigligu Jeevan thane.manushyanige korlige katti thirgsi Dre?
YAKE BARI SULLU SUDDI HABBISUTTERA 4. 5 KG OILGE ₹ 600 . NAMAGE 1 TON OIL BEKU MELINA DARADALLI KALUHISUTTEERA.
Better fix machine engine.. Stop animals to work..
Hubballigekalahuistira
ಹೌದು ಸರ್ ಕಳಿಸಿ ಕೊಡ್ತೀವಿ
Sir please inform how to get oil l by courrier or any other. Inform your shop contact address
ನಿಮ್ಮ ವಿಳಾಸ ತಿಳಿಸಿ
please Do not mislead by informing Ground nut oil available at Rs 600/- for 4.5 kg oil
What is wrong? Divide 600 by 4nd half.
On line ಅಲ್ಲಿ ಪಡೆಯಲು ಸಾಧ್ಯನಾ
Coriar service ede.nimdu yava Village sir
What is the brand sir
ಪುಣ್ಯಕೋಟಿ ನ್ಯಾಚುರಲ್
One kg rs 150
ಕಡಲೆ ಬೀಜ ಎಣ್ಣೆ per litre ಏಷ್ಟ್ಟು sir
430 per litre
Nimma address ಮತ್ತು ಫೋನ್ ನಂಬರ್ ತಿಳಿಸಿ
ರೇಟ್ ಯಷ್ಟು
Happy
How to order online
More details plese contect