ಇಲ್ಲಿ ಟಿಫನ್ ಮಾಡಿ ನೀವೇ ಲೆಕ್ಕ ಕೊಡಬೇಕು. ನೀವು ಕೊಟ್ಟಷ್ಟೇ ದುಡ್ಡು!!
Vložit
- čas přidán 17. 04. 2024
- ಮಹೇಶ ಅವರು 8ನೇ ವಯಸ್ಸಿನಲ್ಲೇ ಸಾರಾಯಿ ಮಾರಿ ವ್ಯಾಪಾರದ ತಂತ್ರಗಳನ್ನು ಮೈಗೂಡಿಸಿಕೊಂಡವರು.ಮಧ್ಯಪಾನ ಕೆಟ್ಟದೆಂದು ತಿಳಿಯದ ವಯಸ್ಸದು.ಈಗ ಅವರು ನಿಜಕ್ಕೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಹೈವೇ ಹೋಟೆಲ್ಗಳಲ್ಲಿ ಮನಬಂದಂತೆ ದರ ನಿಗದಿ ಮಾಡಿ ಸುಲಿಗೆ ಮಾಡುವ ಈ ದಿನಗಳಲ್ಲಿ ಕಡಿಮೆ ದರದಲ್ಲಿ ದಿನನಿತ್ಯ ಸಾವಿರಾರು ಜನಕ್ಕೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.ಮೈಸೂರಿಗೆ ಹೊರಟವರು ಇಲ್ಲಿಗೆ ಭೇಟಿ ನೀಡಬಹುದು.
Mahesh started selling beer at the age of 8 and learned the tricks of the trade, an age when he didn't know that alcoholism was bad. Now he is doing a really good job. In these days of extortion and fixed rates in highway hotels, they are arranging meals for thousands of people daily at low rates. Those who go to Mysore can visit here.
ವಿಳಾಸ : ಪಲ್ಲವಿ ಹೋಟೆಲ್
ಬೆಂಗಳೂರಿನಿಂದ ಮೈಸೂರು ಕಡೆಗೆ ಮೊದಲ ಟೋಲ್ ಹತ್ತಿರ
ಮಹೇಶ್ :9035368700
map: maps.app.goo.gl/VF8jen4XzNhnM...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ಉತ್ತಮ ರುಚಿ , ಫ್ರೆಂಡ್ಲಿ behavior, ಬೆಲೆ ಕಡಿಮೆ ಇದಕ್ಕೆ ಎಷ್ಟು ಕ್ರೌಡ್ ಇದೆ 😊
ಪಲ್ಲವಿ.ಹೋಟೆಲ್..ಚೆನ್ನಾಗಿ..ನಡೆಯಲಿ.ತುಂಬಾ.ಜನರು.ತಿಂಡಿ.ತಿನ್ನುತ್ತಿದ್ದರೆ
ತಿಂಡಿ ಮಾಡೋರಿಗೆ ಮಾತಾಡಿಸಬೇಡಿ ಅವರು ಎಂಜಲು ತಿಂಡಿ ಒಳಗೆ ಬೀಳ್ತಾಯಿರುತ್ತೆ😷😷😷😷
Fantastic open hotel for all people, owner is Just like ANNAPOORNESHWARA.
ಮುಗ್ಧತೆ ಎಂದರೆ ಇದು ನೋಡಿ. Thirteen Vada ಅಂದರೆ, ಹಂಗೆ ಅಂದರೆ ಎಷ್ಟು ಎಂದು ಕೇಳುತ್ತಾರೆ...
ಬಡವರ ಹೋಟೆಲ್ ಹೊಟ್ಟೆ ತುಂಬಾ ಊಟ
ಪ್ಲಾಸ್ಟಿಕ್ ಬಳಕೆ ನಿಲ್ಲಿಸಲು ಹೇಳಿ. ಕೇವಲ ಪ್ರಚಾರ ಕೊಡುವುದಲ್ಲ.
Avarige balele hakalu helidaralwa
Yes, they can use banana leaf, remaining okay
Bingo kurkure get helu Thu ninna
Balele ella season allu sigolla, adike haale tatte use maddre 4-5 rupees jasti agutte cost .
ಸೂಪರ್
ಹೋಟೆಲ್
advise to say to use disposble arecanut leaf plate(adike patte yele). Nature friendly easily biodegradable.
Naturally happy guy .natural smile.
Yapps non veg uta bejiru dura elks mix anisutte veg uta madorige edu sari aglla bere bere madi plz
Fintastic realy super gd luck
Very Hard work
ಇಲ್ಲಿ ನಾನ್ ವೆಜ್ ಊಟ ದ ವಿಡಿಯೋ ಮಾಡಿ
Plastic butti beda still ella jarmani payre buttu use madi
Humble man
I am willing to have non-veg one day.
Hi sir 🙏👨🚒
Nice
Mutton available
Sir video ನೋಡಿದ್ರ 500ಹಾಕ್ತೀರಾ
🙏👌👍💯
Plastic paper use madabedi please
But Janna yamarisyetare. Be careful please sorry
He is using plastic on plates, kindly discourage
Like