ತುಂಬಾ ಧನ್ಯವಾದಗಳು ಸರ್, ಬೆಂಗಳೂರು ನಲ್ಲಿ ಒಂದು ಒಳ್ಳೆ ಹೋಟೆಲ್ ಪರಿಚಯಿಸಿದಕ್ಕೆ. ಶ್ರಾವಣ ಮಾಸದಲ್ಲಿ ನಾನ್-ವೇಜ್ ಊಟದ ತಾಣವನ್ನ ಪರಿಚಯಿಸಿ ಹೊಟ್ಟೆ ಉರಿಸಿತಿದ್ದಿರಿ, ಪ್ರೀತಿಯಿಂದ ನಿಮ್ಮ ಹೊಟ್ಟೆ ಚನಾಗಿರಿಲ್ಲಿ. ವಿಶೇಷವಾಗಿ ನೀವು ನಮ್ಮ ಹೊಟ್ಟೆ ಆರೋಗ್ಯಕೊಸ್ಕರ ಇಂತಹ ಹೋಟೆಲ್ ಪರಿಚಯಿಸಿದಕ್ಕೆ ಅನಂತ ಅನಂತ ಧನ್ಯವಾದಗಳು ಸರ್. ಇದೆ ತರಹದ ಸದಭಿರುಚಿಯ ಕಾರ್ಯಕ್ರಮ ಸದಾ ನೀಡಿ ಅಂತ ಹಾರೈಸುವೆ. 🙏
ನಮ್ಮ ಮನೆಯಲ್ಲಿ ಇವತ್ತು ಅವರಿಗೂ ಸೌದೆ ಒಲೆಯಲ್ಲಿ ಅಡಿಗೆ ಮಾಡುವುದು ಗುರುಗಳೇ ಅಂತ ವಿಶೇಷ ಏನು ಇಲ್ಲ ಬನ್ನಿ ನಮ್ಮ ಬಡವರ ಮನೆಯಲ್ಲಿ ಊಟ ಮಾಡಿ ನೋಡಿ ಆಮೇಲೆ ಹೇಳಿ ಅವರಿಗೆ ಏನು ಹೊಟ್ಟೆ ತುಂಬುದವರು ನಮ್ಮ ಅಂತ ಬಡವರ ಬಗ್ಗೆ ವಿಡಿಯೋ ಮಾಡಿ 🙏😔
Param very commercial these days,I stay near to this hotel,staff is very bad also food is average ,I feel param should learn mistakes from drone pratap interview. Also param stop overacting
Location correct aag haaki guru The location you have mentioned is 4kms away from the actual location. Food is very mediocre. Service is really bad, after 25 mins they attended me. Mutton biriyani alli 2 piece ashte and 250/- for that not worthy. BE HONEST WHILE PROMOTING.
Sir please stop over acting nimge enu gothe illa anothara act madoke hogbedii nodavrge it's irritating not only this video now a days every video u acting every video 😢
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
czcams.com/users/KalamadhyamMediaworksfeatured
ಬೆಲೆಗಳನ್ನು ತಿಳಿಸಬೇಕಿತ್ತು ಅದರಿಂದ ಈ ಹೋಟೆಲ್ ಗೆ ಓಮ್ಮೆ ಬೇಟಿ ಕೊಡೋಣ ಎನ್ನುವ ಮನಸ್ಸು ಸಾಕಷ್ಟು ಜನ ಅಂದುಕೊಂಡಿಂದ್ದಾರೆ
Rate swalpa jasthi ide but food mosa illa very quality ide kodbodu astu amount
Pizz burger 🍔 ge ದುಡ್ಡು ಕೇಳಿದಷ್ಟು ಕೊಡ್ತೀರಾ
Sir Ashtondh bele en ila hogi uta madbahudu adbhuta ruchi
O anna rate hel maraya amele nin bildup kodu aveige
@@anantanant6209 le 420 rate allogi nodu tinno yogyathe idre amount kottu tinnu illa alli tinnoke baroratra bhikshe kelu 2 peice hakthare tinkondu baa
2:18 ಬಿಸಿ ಮುದ್ದೆ + ಪ್ಲಾಸ್ಟಿಕ್ ಚೀಲ = ಕ್ಯಾನ್ಸರ್
Nijavada viewer nivu sir satyA heltera
bro watching video at 200 mpixel camera😂
True, please roll the raagi mudde in cleaned floor without plastic, rest all wonderful 👌
ರಾಗಿ ಮುದ್ದೆ ಪ್ಲಾಸ್ಟಿಕ್ ಗೋಣಿಯಲ್ಲಿ ಹಾಕಿ ಯಾಕೆ ಮಾಡುವುದು ಸರ್
ನಮ್ಮ ಊರಿನ ಹೋಟೆಲ್ಗೆ ನನ್ನ ನಮನ 🙏💐💐💐💐
Sir ondh suggestion plastic chila badhlu, food grade plastic en adhru use madi
ನಾಗಮಂಗಲ ನಮ್ಮೂರು ...❤❤
ತುಂಬಾ ಧನ್ಯವಾದಗಳು ಸರ್, ಬೆಂಗಳೂರು ನಲ್ಲಿ ಒಂದು ಒಳ್ಳೆ ಹೋಟೆಲ್ ಪರಿಚಯಿಸಿದಕ್ಕೆ. ಶ್ರಾವಣ ಮಾಸದಲ್ಲಿ ನಾನ್-ವೇಜ್ ಊಟದ ತಾಣವನ್ನ ಪರಿಚಯಿಸಿ ಹೊಟ್ಟೆ ಉರಿಸಿತಿದ್ದಿರಿ, ಪ್ರೀತಿಯಿಂದ ನಿಮ್ಮ ಹೊಟ್ಟೆ ಚನಾಗಿರಿಲ್ಲಿ.
ವಿಶೇಷವಾಗಿ ನೀವು ನಮ್ಮ ಹೊಟ್ಟೆ ಆರೋಗ್ಯಕೊಸ್ಕರ ಇಂತಹ ಹೋಟೆಲ್ ಪರಿಚಯಿಸಿದಕ್ಕೆ ಅನಂತ ಅನಂತ ಧನ್ಯವಾದಗಳು ಸರ್.
ಇದೆ ತರಹದ ಸದಭಿರುಚಿಯ ಕಾರ್ಯಕ್ರಮ ಸದಾ ನೀಡಿ ಅಂತ ಹಾರೈಸುವೆ. 🙏
ನಮ್ಮದು ಶ್ರಾವಣ 😢
ಒಳ್ಳೆಯ ಹೋಟೆಲ್ ಪರಿ ಶುದ್ಧವಾದ ಆಹಾರ ಧನ್ಯ ವಾದ ಪರಂ sir
Hai param Sir Jai kalamadyama super video amazing
ಎನ್ ಪ್ರೀ ಸರ್ ಪುಲ್ ಪ್ರೀ ಮಿಲ್ಸ್ 😂❤
ಆ ಜನ ಒಳ್ಳೆ ಯವರು ಅನ್ಸುತ್ತೆ
ಪ್ಲಾಸ್ಟಿಕ್ ಚೀಲಗಳನ್ನು ಬಳಸಿ ಮಾಡುವ ಮುದ್ದೆ ಊಟ ಆರೋಗ್ಯಕ್ಕೆ ಒಳ್ಳೆಯದು ಅಲ್ಲ ಎಂದು ನನ್ನ ಭಾವನೆ....
Super job
Super food thumba chennagirathe. Naavu 4/5 sala hogidivi
adu yavdu guru tasting powder... nam indian food items ge hakodhu naang anthu gotilla ... yellaru tasting powder, chemicals hakola anthare.....
ನಿಮ್ಮ ಚಾನಲ್ ಚೆನ್ನಾಗಿ ಬರುತ್ತೀದೆ ಅದು ಮುಂದುವರೆಯಲಿ ಅದಕ್ಕೋಸ್ಕರ ಮೀತ ಬೊಜನ ಒಳ್ಳೆಯದು ಅನ್ಸುತ್ತೆ
Sir swalpa over Bild up bidtre.
Kalamadayama super channel
Love from mangaluru ❤️
ನನ್ನ ಫೇವರಿಟ್ ಬೋಟಿ ಗೊಜ್ಜು ಮುದ್ದೆ ತುಂಬಾ ರುಚಿಯಾಗಿತ್ತು. ಕುಟುಂಬ ಸಮೇತ ಹೋಗಿ
Vasu sir episode upload madi param sir nimma kalamadyam chanal yalla episode galu tumba cennagirutte
Great from Nagamangala
I am Dr.Rajendra from USA
From Nagamangala
ನಾನು ಒಂದು ಬಾರಿಯಾದರೂ ನನ್ನ ತಾಲೂಕಿನ ಹೋಟೆಲ್ ಗೆ ಬೇಟಿ ಮಾಡಿಯೇತಿರುತೇನೆ ಅದು ಕುಟುಂಬ ಸಮೇತ ಧನ್ಯವಾದಗಳು... ನಮ್ಮ ತಾಲೂಕಿನ ಹೋಟೆಲ್ ಮಾಲೀಕರಿಗೆ 💐💐💐🙏
Yava uru brother
ನಮ್ಮ ಮನೆಯಲ್ಲಿ ಇವತ್ತು ಅವರಿಗೂ ಸೌದೆ ಒಲೆಯಲ್ಲಿ ಅಡಿಗೆ ಮಾಡುವುದು ಗುರುಗಳೇ ಅಂತ ವಿಶೇಷ ಏನು ಇಲ್ಲ ಬನ್ನಿ ನಮ್ಮ ಬಡವರ ಮನೆಯಲ್ಲಿ ಊಟ ಮಾಡಿ ನೋಡಿ ಆಮೇಲೆ ಹೇಳಿ ಅವರಿಗೆ ಏನು ಹೊಟ್ಟೆ ತುಂಬುದವರು ನಮ್ಮ ಅಂತ ಬಡವರ ಬಗ್ಗೆ ವಿಡಿಯೋ ಮಾಡಿ 🙏😔
One of favourite hotel in NAARAGABHAVI
All items prepared in gas only for display they use wood
Yen Guru Shravana Maasa dalli video hakidiya😂😂
From nagamangala
Third eye subramanya s handige avrdu interview maadi
Param sir❤
Food is too good here…must visit if you like nati style
Dont water your money,below average food
Niv maduv action super ❤😊 kalamadham Anna
Sir shravana bere thiniagella mouth watering 😊 wating for 19th this month to eat nonveg 😂
Old is gold 😍😋
Appu photo edhe Kushi aithu
👌👌👌👌👌👌❤❤❤
Madam mudde tolsbekadre plastic cover mele iti madtaidare please change madi health ge olledu alla
Nanu nagharbavi nale idde eest divsa evaga UAE ge move adhe I'm feeling very bad intha hotel nali taste madnila antha
👍
Very natural homely taste food ❤💯👌🍛
ಒಳ್ಳೇ promotion ಬೀಡಮ್ಮ ದುಡ್ಡು ಎಸ್ಟು ಕೊಟ್ಟರು 😂😂😂
Amazing non veg food
Superb
Soude ole olledhu but aluminum pathre yake use madthira? It is deadly.
Bruh hebavu farm dhu tour madi bruh
Rate helbekittu
ನೈಸ್
Shubham ❤
For Single seat no quick or no good response to ait and eat there one need to take parcel. Or else good and special response for 4 seat group.
Food is very nice and tasty 😋 every one should try it once if they want food like home
Param sir evattu vasu sir episodes yake uploaded maadilla sir.
AFTERNOON 12PM TODAY PLS
@@KalamadhyamaCZcams ok Thank you param sir .
ಪರಮೇಶ್ವರ್ ತುಂಬಾ ಖುಷಿಯಾಗಿ ಯೋಚನೆ ಮಾಡಬೇಡಿ ಊಟ ಮಾಡಿ
❤❤
ಶ್ರಾವಣ ಮಾಸ 😢
*See map review* all have attitude don't go
Sir better change your channel name to "Revealing people earning" anta idi😅
11:35 Appu Photo ❤
Param sir super
Supr
ಮುದ್ದೆ ಮಾಡುವಾಗ ಚೀಲ ಬದಲು ಬೇರೆ cotton ಬಟ್ಟೆ ಬಳಸಿದರೆ ಒಳ್ಳೇದು
Shravana masadalli ee video aakbittu hotte urita ede ayy ayyaayyo 🤤😔
1st view
CZcams ge hananuu aytuu,,,, free utaa nuu aytuu,,,yariguntu yargilla,,,,
Daily 1 lakh profit ,,swamy 1 lakh business agala pls controll ur mind ,sumne vewisgoskara tittle tag madbardu ,,😂
1la per day 👍, I want to earn at least 50k day god bless me
Navu Nonveg priyaru olle information ee hotel bagge
Ask them to maintain cleanliness
Hi Avenues pharma sales man dinesh e kade inda life care medicals 35
Nann fevirate place edu ....week nalli 2to3 times hoge hogtini
This costly compared to other hotes
Kunigal by pass hotel price tooo high
Nanu alligebandu. Oota
Madabeku
Param please don’t do over acting
Plastic cheelada mele mudde sarrrrrriiii tikki kodtavre.., thumba healthy ante...😂😂😂
oh nim obbrige mudde madoke barodu bidi...
Hi
ಮುದ್ದೆನೆ ಅದು ಬೆಣ್ಣೆ ಅಲ್ಲ ಬೆಣ್ಣೆ ಕರಿಗಿ ಹೋಗುತ್ತೆ
Naavilli regular customers
Rate helri. Price helri swamygale
ನಾವು ಹಳ್ಳಿಮುತಿಗಳು ಮನೆಲೆ ಮಾಡಿಕೊಂಡು ಒಂದೊಂದು ತಿಂತಿವಿ.
ಸರ್ ಅದು ನಾಗರಭಾವಿ ನಾಗರಬಾವಿ ಅಲ್ಲಾ , ನನ್ನನ್ನು ತಪ್ಪಾಗಿ ಭಾವಿಸಬೇಡಿ, ಇದು ಒಂದು ಭಾವನೆ
Botti tale msmsa .blood.yav market.keli sir.first non veg itam yali sigutte kel nodi.
ಅಡುಗೆ ಮನೆ ಶುಚಿಯಾಗಿ ಇಟ್ಟುಕೊಳ್ಳಿ ಮೊದಲು,
ಈ ರೀತಿ ಅಡುಗೆ ಮನೆ ನೋಡಿ ಹೇಗೆ ಊಟ ಮಾಡೋದು 😢😢😢😢😢
Wrong information . i disagree for u statement
Ur right
Param very commercial these days,I stay near to this hotel,staff is very bad also food is average ,I feel param should learn mistakes from drone pratap interview. Also param stop overacting
Not a special one
Rate jaasthi chicken biriyani 150
wrong address
Location correct aag haaki guru
The location you have mentioned is 4kms away from the actual location.
Food is very mediocre. Service is really bad, after 25 mins they attended me. Mutton biriyani alli 2 piece ashte and 250/- for that not worthy.
BE HONEST WHILE PROMOTING.
Location Bere Kade ide hotel yellow ide Sumne time waste
Ley gube bolimagne param crtag location haku nin inda 5km suthidini petrol en sumne barthada
Nija brother, location sarig hakalla
Yen tindrunu “wow” antare,
If this is paid promotion, honest review kodi
Illa Andre madbedi. Mutton biriyani alli 2 piece ashte, 250/- adukke.
Honest review kodi
Nagesh doddappa hegidira 😂
ಕುಲಿ ಕೆಲಸ ದವರು ಇಲ್ಲಿ ಬರಲ್ಲ ಬೆಲೆಜಾಸ್ತಿ
ಕುರಿ ಮಟನ್ ಹಾಕುತ್ತಾರೆ
Not good as expected... 😅 Only masala dishes, no fry items. Not worth for money.
Exactly
Baditiya kante badiyapa 😂😂
We been there already nothing special about it Just like other hotels
Oopa rameswara
Niv nonveg antha hotthiltalilla
Ruchi hinde hogta ella kade matte soude stove agta ide, idrinda pollution jasti agutte 😢😢
Sir please stop over acting nimge enu gothe illa anothara act madoke hogbedii nodavrge it's irritating not only this video now a days every video u acting every video 😢
Since he got more subscribers is doing this back starching in all Viedo
I unsubscribe him way back
Please convert all interviews to Tamil and telugu sothatall Tamil Nadu and telugu people to know what is kannada
Mandyada gandugallu
ಸೌದೆ ಒಲೆ. ಓಲೆ ಅಲ್ಲ.ಕನ್ನಡ ಕೊಲ್ಲಬೇಡಿ.
ಗುರುವೇ ಇ ವೀಡಿಯೋ ಮಾಡೋಕೆ ಬೇರೆ ಬಾರಿ ಇರ್ಲಿಲ್ಲ ಇಲ್ಲಾ ಶ್ರವಣ ಮುಗಿದ ಮೇಲೆ ಅಪ್ಲೋಡ್ ಮಾಡೋದಲ್ವಾ ಒಟ್ಟೆ ಉರಿಯುತ್ತೆ
ಶ್ರಾವಣ ಗುರುವೇ 😢😢😢