ನನ್ನ ಹತ್ತಿರ ಏನು ಇಲ್ಲ ಆದರೂ ಎಲ್ಲವೂ ಇದೆ !!I have nothing but everything!!

Sdílet
Vložit
  • čas přidán 22. 07. 2023
  • ಇದು ದಾರಿಯಲ್ಲಿ ಸಿಕ್ಕ ಕಥೆ.ಈ ಕಥೆಯಲ್ಲಿ ಎಲ್ಲವೂ ಇದೆ. ಮುಖ್ಯವಾಗಿ ದುಡಿದು ಬದುಕುವ ಛಲವಿದೆ,ಆತ್ಮವಿಶ್ವಾಸವಿದೆ, ಆತ್ಮ ಗೌರವವೂ ಇದೆ. ಇವರು ಹಕ್ಕಿಪಿಕ್ಕಿ ಜನಾಂಗದವರು.ಪ್ರಾಣಿ ಪಕ್ಷಿಗಳನ್ನು ಬದುಕು ಸಾಗಿಸುವುದಕ್ಕೆ ಬಳಸಿಕೊಂಡವರು. ಆದರೆ ಇತ್ತಿತ್ಲಾಗಿ ಕಾನೂನಿನ ತಿದ್ದುಪಡಿ ಆದ ನಂತರ ಇವರ ಕಸುಬು ನಿಂತು ಹೋಗಿ ಈಗ ಕೂದಲಿಗಾಗಿ ಪಾತ್ರೆ ಸಾಮಾನು ಮಾರಿ ಬದುಕುತ್ತಿದ್ದಾರೆ.ಹೀಗೆ ಅದೆಷ್ಟೋ ಜನ ಸರ್ಕಸ್ಸಿನವರು ಇರಬಹುದು, ಕರಡಿ ಕುಣಿಸುವವರು ಇರಬಹುದು,ಆವಾಡಿಗರು ಇರಬಹುದು ಇವರೆಲ್ಲರೂ ಈಗ ಅಳಿವಿನಂಚಿನಲ್ಲಿದ್ದಾರೆ ಆಗಾಗ ಇಂಥ ವ್ಯಾಪಾರಗಳೊಂದಿಗೆ ಕಾಣಿಸಿಕೊಳ್ಳುತ್ತಾರೆ.
    This is a story found on the way. This story has everything. Most importantly, there is the will to work and live, there is self-confidence, there is also self-respect. They are fowlers. They used animals and birds to carry them alive. But now, after the amendment of the law, their business has stopped and now they are living by selling utensils for hair. So many people may be circus people, may be bear dancers, may be awadigars.
    #Mysore
    #Mysore #mysorefoodies #Thotadhamane #Thottadamane
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

Komentáře • 41

  • @nagabhushanabhushan4958
    @nagabhushanabhushan4958 Před 9 měsíci +2

    ಕಟ್ಟ ಕಡೆಯ ವ್ಯಕ್ತಿಯ ಜೀವನದ ಆಧಾರಿತ ವೃತ್ತಿಯ ಪರಿಚಯ ತಿಳಿಸಿದ ಮಹಾರುದ್ರರವರೆ ತಮಗೆ ಅಭಿನಂದನೆಗಳು ಸಾರ್

  • @nishchaygnmurthy6919
    @nishchaygnmurthy6919 Před 10 měsíci +10

    ಸದಾ ನಿಮ್ಮ ಬದುಕಿನ ಬುತ್ತಿ ಯ ಹೊಸ ಎಪಿಸೋಡ್ಗಾಗಿ ಕಾಯುತ್ತಿರುತ್ತೇವೆ ಸರ್ 💐💐💐

  • @user-xf1uq8od4x
    @user-xf1uq8od4x Před 10 měsíci +11

    ಜೀವನದಲ್ಲಿ ಎಲ್ಲರೂ ಒಂದೊಂದು ತರಾ ಪಾಠ ಕಲಿತಿರುತ್ತಾರೆ

  • @manjusagar733
    @manjusagar733 Před 10 měsíci +2

    ನಿಮ್ಮ ಪ್ರತಿಯೊಂದು ಪ್ರಯತ್ನವೂ ಉತ್ತಮವಾಗಿರುತ್ತದೆ.🙏

  • @aradhyaaradhya1962
    @aradhyaaradhya1962 Před 10 měsíci +3

    ನಿಮ್ಮ ದುಡಿಮೆಯ ಶ್ರಮಕ್ಕೆ ನನ್ನ ನಮಸ್ಕಾರಗಳು 🙏🙏🙏

  • @myindia5736
    @myindia5736 Před 10 měsíci +3

    ಎಲ್ಲಾ ವರ್ಗದ ಜನರ ಸಂದರ್ಶನ ಮಾಡಿದ ನಮಗೆ ವಂದನೆಗಳು

  • @nagappakotabagi7857
    @nagappakotabagi7857 Před 9 měsíci +1

    Hatts up sir for introducing below poverty line people

  • @mahitalikot564
    @mahitalikot564 Před 10 měsíci +16

    ಧೀರ ವನಿತೆ ಇಂದಿರಾ ಅಮ್ಮನ ಹೆಸರು ಕೇಳಿ ಜೀವನ ಪಾವನ ಆಯಿತು.🙏

    • @jagadishteradal6156
      @jagadishteradal6156 Před 10 měsíci +6

      Poor country madiddu veer vanithe,
      Badhathan andare Indira, Congress

    • @mahitalikot564
      @mahitalikot564 Před 10 měsíci

      @@jagadishteradal6156 ನಿಮ್ಮಂತ ಅತೀ ಬುದ್ದಿವಂತ ದಡ್ಡ ಮಹಾತ್ಮರಿಗೆ ಅವರು ಅಥವಾ ಅವರ ಕೆಲಸ ಅರ್ಥ ಆಗಲ್ಲ ಬಿಡಿ 🙏

    • @venugopal1953
      @venugopal1953 Před 10 měsíci +1

      ಇಂದಿರಾ ಇಂದ ಭಾರತ ಕೆ ಎಮರ್ಜೆನ್ಸಿ ಹೇರಿದು. ಬ್ರಿಟಿಷ್ ಸರ ಬಟ್ ನಾಕಿದು ಇಂದಿರಾ. ಭಾರತ ವಿಜಭಜನೆ ಮಾಡಿದು ಇಂದಿರಾ. ಈಗ ಇಟಲಿ ಯಾಕೆ bar ಡಾನ್ಸರ್ ಅವರ ಮಗಳ್ಳು ಬಂದಿದಾಳೆ. Enthavaranu ಹೆಸರು ಕೇಳ್ಲಿ ನಿನ್ನ ಕೊಚೆ ಜೀವನ ಪಾವನ ಆಯಿತಾ 😝🤣

    • @Murthy55091
      @Murthy55091 Před 10 měsíci +1

      ​@@jagadishteradal6156most richest country ಕಂಡ್ರಿ ಸ್ವಾಮಿ...
      Car bike ಯಷ್ಟು sale ಆಗುತ್ತೆ ಗೊತ್ತಾ ...

  • @rajurajamani7556
    @rajurajamani7556 Před 10 měsíci +7

    This episode is really good compared to your previous episodes.

  • @chandraprabha9582
    @chandraprabha9582 Před 10 měsíci +2

    All the best
    Almighty Shiv Baba bless the soul 🙏

  • @rachagondapatil5473
    @rachagondapatil5473 Před 9 měsíci

    Supper nice sir👌👍👌👍❤

  • @nareshab-xu5ou
    @nareshab-xu5ou Před 10 měsíci +1

    ದೇವರ ಆಶೀರ್ವಾದ ನಿಮ್ಮ ಕುಟುಂಬ ಮೇಲೆ ಯಾವಾಗ್ಲೂ ಇರ್ಲಿ 😊

  • @harishnv8663
    @harishnv8663 Před 9 měsíci

    ❤ super sir

  • @user-qn1ue4qj6z
    @user-qn1ue4qj6z Před 9 měsíci

    Super sir

  • @planetlover5180
    @planetlover5180 Před 10 měsíci +1

    God bless you

  • @aradhyaaradhya1962
    @aradhyaaradhya1962 Před 10 měsíci +1

    ನಿಮ್ಮ ಬದುಕು ಮಾದರಿ 🙏🙏🙏

  • @bopannananjappa2553
    @bopannananjappa2553 Před 10 měsíci +2

    Intresting.god help him.

  • @avillas9582
    @avillas9582 Před 10 měsíci +1

    This was the best episode of all. The striking point is that he is selling gud quality steel products.

  • @lokisj4150
    @lokisj4150 Před 10 měsíci +3

    Sir doddovaranna nodi kaliyuvudakkinthaa enthavaranna nodi kaliyoduu sakastidee❤

  • @Anonymous-yg8yb
    @Anonymous-yg8yb Před 10 měsíci +3

    ಅವರು recording same ನಿಮ್ಮ ಶೈಲಿಯಲ್ಲೇ ಇತ್ತು 😅

  • @felcyfernandes1807
    @felcyfernandes1807 Před 9 měsíci

    Jaminu unttu vavasaya mdbhudu alla rice free aguthe

  • @seanbellfort2298
    @seanbellfort2298 Před 10 měsíci

    🎉🎉🎉Super

  • @girirajmallasamudra5359
    @girirajmallasamudra5359 Před 10 měsíci

    Good sir

  • @umajr9474
    @umajr9474 Před 10 měsíci

    Bhoomi kottiddaru bhoomiya hakku patra kottilla.Hakku patragala vilevaari saha maadisikollalu agalilla,at least bhoomiyalli sadhyavadashtu beleyutta iddiddalli tammde hakku sadhisalu agutitto eno? Hakkiglannu hididu avugala santati illadante maadalu bidalikke aguttadeya? Maanviyateya adharadalli rules maadabekaguttade.

  • @balakrishnabalu4704
    @balakrishnabalu4704 Před 10 měsíci

    🙏🙏🙏

  • @basavarajgurujireikihealin1101

    🌹🌹🌹🙏

  • @roshanstudio17
    @roshanstudio17 Před 10 měsíci

    Multi millionaire

  • @shiva1879
    @shiva1879 Před 9 měsíci

    ಇದ್ರ ಗಾಂಧಿ ಅವರ ಅಪ್ಪನ ಅಸ್ತಿ😅😅😅

  • @sckspice.manjugowda8792
    @sckspice.manjugowda8792 Před 10 měsíci +2

    2yatcre agriculture madapa

    • @ravindrag8277
      @ravindrag8277 Před 10 měsíci

      ಇವರಿಗೆ ವ್ಯವಸಾಯ ಮಾಡಕ್ಕೆ. ಮನಸ್ಸಿಲ್ಲ, ಊರೂರು ತಿರುಗೋದು ತುಂಬಾ ಇಷ್ಟ. ಗುರೂ

    • @sckspice.manjugowda8792
      @sckspice.manjugowda8792 Před 10 měsíci

      @@ravindrag8277 mate Jaminu yake avarege

    • @ranganaths7812
      @ranganaths7812 Před 10 měsíci +1

      ಜಮೀನು ಇಲ್ಲ. ಕೊಳ್ಳಲು ಹಣ ಯಾರು ಕೊಡುವರು?

  • @chandrashekarn7395
    @chandrashekarn7395 Před 10 měsíci +1

    Super sir