ನನ್ನ ಮಾತು ಮರಕ್ಕೆ ಅರ್ಥವಾಗ್ತದೆ ಮನುಷ್ಯರಿಗಲ್ಲ!!Trees understand my words but not humans!!

Sdílet
Vložit
  • čas přidán 28. 01. 2023
  • ಅನುರಾಧಳಿಗೆ ಮಾತು ಬರದೇ ಇರಬಹುದು ಆದರೆ ಆತ್ಮವಿಶ್ವಾಸಕ್ಕೇನು ಕೊರತೆ ಇಲ್ಲ.ನರ್ಸರಿಯಲ್ಲಿ ಕಸಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ದಿನನಿತ್ಯ ಪ್ರಕೃತಿ ಜೊತೆ ಮಾತನಾಡುತ್ತಾರೆ.ದಿನನಿತ್ಯ ವ್ಯವಹಾರಕ್ಕೆ ಏನು ತೊಂದರೆ ಆಗದ ಹಾಗೆ ಅಭ್ಯಾಸ ಮಾಡಿಕೊಂಡಿದ್ದಾರೆ.ಬದುಕಿನಲ್ಲಿ ನೂರಾರು ಕನಸುಗಳಿವೆ. ನಾನೇನು ಯಾರಿಗೂ ಕಮ್ಮಿ ಇಲ್ಲದಂತೆ ಬದುಕಿ ತೋರಿಸುವ ಛಲವಿದೆ.ಎಲ್ಲವೂ ಸರಿಯಾಗಿದ್ದು ಏನು ಇಲ್ಲವೆಂಬಂತೆ ಕೊರಗುವ ನಾವುಗಳು ಅನುರಾಧರನ್ನು ನೋಡಿ ಕಲಿಯುವುದು ತುಂಬಾ ಇದೆ..
    Anuradhali may not be able to speak but there is no shortage of self-confidence. She is working on grafting in the nursery. He talks to nature daily. He has practiced so that there is no problem in his daily business. He has hundreds of dreams in life. There is a way that I live as if there is no need for anyone. We who complain that everything is right and what is wrong, there is a lot to learn from Anuradhar.
    puttur #jackfruits #jack anil #kabaka #vitla #alakemajalu #ninnikallunursery #famoussaplings #jackfruitfarmer #jackfruitseller #kantara #guligadevaru #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    Badukina butthi
    Contact no:9448315315(emergency only)

Komentáře • 588

  • @nageshapkalkatte5642
    @nageshapkalkatte5642 Před rokem +280

    ಈಗಿನ ಮಾಧ್ಯಮಗಳು ಬೇಡದೇಇದ್ದದನಲ್ಲ ವಿಡಿಯೋ ಮಾಡ್ತಾರೆ. ಈ ಎಪಿಸೋಡ್ ನೋಡಿ ಎಲ್ಲಾ ಮಾಧ್ಯಮದವರು ಕಲೀರಿ. ಬೆಸ್ಟ್ ಅಪ್ ಲಕ್ 👍👍👍👍

    • @mayapkshorts
      @mayapkshorts Před rokem +4

      Yes bro true

    • @hbestinternetwatch
      @hbestinternetwatch Před rokem +9

      ಶಹ್ಬಾಷ್ ಬದುಕಿನ ಬುತ್ತಿ ಯೂಟೂಬ್ ವಾಹಿನಿ🙏.
      Some courses at Mysore University has speech and sign la gU and therapy.
      Well, if she gets bridegroom related to such healing, it'll definitely help her.
      She can develop slow communication skills sooner. 😊.
      Also, I suggest her to always pray to Sringeri Goddess Sharadaambe.
      Remember? how Jack Anil said? - that- it is Guliga who he's indebted to. I mean it, she needs to be indebted to Sharadaamba, just That way!
      Anuradha is truly an inspiration. 🙏.

    • @teenatauro2475
      @teenatauro2475 Před rokem +3

      Ye bro some CZcams only showing eating, roaming dressings fashion and all nonsense 🤦
      ಬದುಕಿನ ಬುತ್ತಿ channel is great 👍👌👏👏👏 God bless them🙌🙌🙌

    • @Bhavibhavi
      @Bhavibhavi Před rokem +1

      Nija👌

    • @shwethak5507
      @shwethak5507 Před rokem +1

      Nija sir

  • @a2farm552
    @a2farm552 Před rokem +155

    ದೇವರ ಅನುಗ್ರಹ ಅವಳಿಗೆ ಇದೆ.ಕಾಯಕವನ್ನು ಉಸಿರಿಗಿಂತ ಹೆಚ್ಚಾ ಗಿ ನಂಬಿರುವ ಈ ಕುಟುಂಬಕ್ಕೆ ಒಳ್ಳೆಯದಾಗಲಿ..ಬದುಕಿನ ಬುತ್ತಿಗೆ ಒಂದು ದೊಡ್ಡ ಸಲಾಂ 🤝👌👋👍💐❤️

    • @geethak5942
      @geethak5942 Před rokem +2

      👌👌👌🙏

    • @kavyanaveenkumar3709
      @kavyanaveenkumar3709 Před rokem

      🙏🙏

    • @Armlink866
      @Armlink866 Před rokem +1

      ಹೌದು . ಎಲ್ಲಾ ಇದ್ದವರ ಹತ್ತಿರ ಕೂಡ ಒಂದು ವಿಕಲತೆ ಇದೆ ಅದೆಂದರೆ ಸಾಧನೆ .ಮನಸಿದ್ದರೆ ಮಾರ್ಗ👍🏻👍🏻

    • @arunaprabhu2250
      @arunaprabhu2250 Před měsícem

      Naavu Anuradha lannu nodalu barabahuda?

  • @LGCREATIONS-yr3pl
    @LGCREATIONS-yr3pl Před rokem +83

    .. ದೇವರು ಆ ಹೆಣ್ಣುಮಗಳಿಗೆ ಒಳ್ಳೆಯದು ಮಾಡಲಿ...🙏, ಮಂಗಳೂರಿಗೆ ಯಾರೇ ಎಲ್ಲಿಂದಲೋ ಬರಲಿ, ಇಲ್ಲಿಯ ಜನಗಳು ಒಳ್ಳೆಯ ರೀತಿಯಲ್ಲಿ, ಪ್ರೀತಿಯಿಂದ ನೋಡಿಕೊಳ್ಳುತ್ತರೆ,😍 ಜೈ ತುಳುನಾಡ್...😍

  • @umeshbisalehalli5490
    @umeshbisalehalli5490 Před rokem +31

    ಭಗವಂತ ನಿನಗೆ ಇನ್ಯಾವತ್ತೂ ಯಾವ ನೋವನ್ನು ನೀಡದೆ ಯಶಸ್ಸಿನ ಬದುಕು ಕರುಣಿಸಲಿ ಸಹೋದರಿ 🤝🌹🌹

  • @thedailycloudkannadavlogs7953

    ಗುಳಿಗ ದೇವರು ಅವಳಿಗೆ ಬೇಗ ಮಾತಾನಾಡುವಂತೆ ಬೇಡಿಕೊಳ್ಳುತ್ತೇವೆ.

  • @salambellare1740
    @salambellare1740 Před rokem +17

    😥ಅಲ್ಲಾಹನು ಹಾ ತಂಗಿಗೆ ಆದಷ್ಟು ಬೇಗ ಮಾತನಾಡುವ ಶಕ್ತಿಯನ್ನು ಕೊಡಲಿ ಎಂದು ಪ್ರಾಥಿಸುವ 🤲

    • @avinashsharma984
      @avinashsharma984 Před 7 měsíci

      Allaaaooo is a fake name created by Mohd. Mohd is a valgur guy who married 6 years old baby and had sex with the dead body of his own aunt 😂😂😂. Kuraan is a fake book copy paste from holy Bible and holy Thora

  • @ajaykumarnaatikolifarm3719

    ಅವಳ ಒಳ್ಳೆಯ ಮನಸ್ಸಿಗೆ ಒಂದು ಒಳ್ಳೆ ಗಂಡ ಸಿಗಲಿ .....

  • @sharanabasuumarani5357
    @sharanabasuumarani5357 Před měsícem +1

    ಸಮಾಜದ ಬಗ್ಗೆ ಚಿಂತಿಸಬೇಡಿ ಅವ್ರು ಹಾಗೆ ಅಂತಾರೇ ಇವ್ರು ಹೀಗೆ ಅಂತಾರೆ ಅನ್ನೋ ಚಿಂತಿಸಬೇಡಿ ಒಳ್ಳೇದು ಆಗುತ್ತೆ ನಿಮಿಗೆ, ನಿಮ್ಮನ್ನು ಅರ್ಥ ಮಾಡಿಕೊಳ್ಳೋ ಹುಡ್ಗ ಸಿಗ್ಲಿ. ಈ ಹೆಣ್ಣುಮಗಳ ಬದುಕಿನ ಬುತ್ತಿಯನ್ನು ಎಲ್ಲರಿಗೂ ಉನಬಡಿಸಿದಕ್ಕೆ ತುಂಬಾ ಧನ್ಯವಾದಗಳು. ಹೀಗೆ ಇನ್ನಷ್ಟು ಜನರ ಕಷ್ಟ ಮತ್ತು ಸುಖ ಜೀವನದ ಬುತ್ತಿಯನ್ನು ಎಲ್ಲರಿಗೂ ಉನಬಡಿಸಿ ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ.

  • @sharanakumar6055
    @sharanakumar6055 Před rokem +14

    ದೇವರು ಬೇಗಾ ಮಾತು ಕೊಡ್ಲಿ

  • @superiormodel893
    @superiormodel893 Před rokem +41

    ದೇವರ ಅನುಗ್ರಹ ಎಲ್ಲರ ಮೇಲೆ ಯಾವಾಗಲೂ ಇರುತ್ತೆ
    ಹುಡುಗಿ ನೋಡೋಕೆ ತುಂಬಾ ಚೆನಾಗಿ ಇದಾಳೆ , ಮನುಷ್ಯರ ಒಳ್ಳೆಯ ಮನುಸ್ಸುಗಳ ಅನುಗ್ರಹ ಆ ಹುಡುಗಿಯ ಮೇಲೆ ಇರಲಿ 😍

  • @ushasp5073
    @ushasp5073 Před rokem +31

    ಒಳ್ಳೆಯ ಸಾಹಸಮಯ ಹುಡುಗಿ. ಅವರಿಂದ ಬೇರೆಯವರಿಗೆ ಸ್ಪೂರ್ತಿ ದೊರೆಯುತ್ತದೆ. ದೇವರ ಆಶೀರ್ವಾದ ನಿಮಗೆ ಯಾವಾಗಲೂ ಇರುತ್ತದೆ.🙏

  • @dadapeerhavaldar8524
    @dadapeerhavaldar8524 Před rokem +3

    ನನ್ನ ಸಹೋದರಿಗೆ ಆ ದೇವರು ಆಯೂರ್ ಆರೋಗ್ಯ ಕೊಟ್ಟು, ಕಾಪಾಡಲಿ 🙏

  • @svinayap
    @svinayap Před rokem +10

    ಜಾಕ್ ಅನಿಲ್ ಅವರಿಗೆ ತುಂಬಾ ಧನ್ಯವಾದಗಳು

  • @Mohankumar-gb9bi
    @Mohankumar-gb9bi Před rokem +23

    ನಿಜ, ಈಕೆಯ ಕಿವಿಗೆ ಒಳ್ಳೆಯ ಚಿಕಿತ್ಸೆ ನೀಡಿದರೆ ಇವಳೂ ಎಲ್ಲರಂತಾಗಬಹುದು .
    ಇವಳ ಜೀವನೋತ್ಸಾಹಕ್ಕೆ 🙏🙏

    • @duragappaduragappa5026
      @duragappaduragappa5026 Před rokem

      yellaru swalpa hanada sahaya maadidare treatment tagoloke sadyavagutte

    • @ajitapujeri8050
      @ajitapujeri8050 Před rokem +1

      @@duragappaduragappa5026 🙏👌❤️ ಹೌದು Bro

  • @lokeshkslokesh7328
    @lokeshkslokesh7328 Před rokem +10

    ತುಂಬಾ ತುಂಬಾ ಧನ್ಯವಾದಗಳು ಸರ್ ಇವತ್ತಿನ ಕಾಲದಲ್ಲಿ ಮದುವೆ ಆಗಕ್ಕೆ ಹುಡುಗಿ ಸಿಕ್ತಿಲ್ಲ ಅಂತಾರೆ ಜನ ದಯವಿಟ್ಟು ಇಂಥವರಿಗೆ ಒಂದು ಒಳ್ಳೆ ಜೀವನ ಕೊಡಿ ನನ್ನದು ಮದುವೆ ಆಗಿದೆ ನನಗೆ ಒಬ್ಬಳು ಮಗಳಿದ್ದಾಳೆ ಇದೇ ವಿಡಿಯೋ ನೀವು ಒಂದು ವರ್ಷದ ಹಿಂದೆ ಮಾಡಿದ್ದರೆ ನಾನು ಅವರಿರುವ ಜಾಗಕ್ಕೆ ಹೋಗಿ ಮದುವೆಯಾಗಲು ಕೇಳುತ್ತಿದೆ ಆದರೆ ನಂದು ಮದುವೆಯಾಗಿದೆ ಯಾಕಂದ್ರೆ ಇಂಥವರಿಗೆ ಒಂದು ಒಳ್ಳೆ ಜೀವನ ಕೊಡಬೇಕು ಸರ್ ಈ ವಿಡಿಯೋ ನೋಡುವ ಎಲ್ಲಾ ನನ್ನ ಗೆಳೆಯರಿಗೂ ನನಗೆ ಮದುವೆ ಆಗಿಲ್ಲ ಮದುವೆಯಾಗಿಲ್ಲ ಅಂತ ಹೇಳೋದನ್ನ ಬಿಡಿ ಹುಡುಗಿ ಸಿಕ್ತಾ ಇಲ್ಲ ಅಂತೀರಾ ಇಂಥವರಿಗೆ ಜೀವ್ನ ಕೊಡಿ ಯಾಕೆ ನಿಮಗೆ ಹುಡುಗಿ ಸಿಗಲ್ಲ ಅವರ ಅಂದ ಚಂದ ನೋಡಬೇಡಿ ದಯವಿಟ್ಟು ಅವರ ಒಳ್ಳೆ ಒಂದು ಮುಗ್ಧ ಮನಸ್ಸನ್ನು ನೋಡಿ ಇಂಥವರು ಎಲ್ಲಾ ಕಡೆ ಇದ್ದಾರೆ ಇಂಥವರಿಗೆ ಒಂದು ಜೀವನ ರೂಪಿಸಿಕೊಡಿ ಅನುರಾಧರವರೇ ಆ ದೇವರು ನಿಮಗೆ ಒಳ್ಳೆಯದನ್ನೇ ಮಾಡುತ್ತಾನೆ ನಿಮ್ಮ ಒಳ್ಳೆ ಮನಸ್ಸಿಗೆ ಒಳ್ಳೆ ಹುಡುಗ ಕೂಡ ಸಿಗುತ್ತಾನೆ 🙏

    • @byregowdabg271
      @byregowdabg271 Před rokem

      ನಿಮ್ಮ ಮನಸು ದೊಡ್ಡದು ಸರ್.

    • @surabhiwellnessproducts4831
      @surabhiwellnessproducts4831 Před rokem

      ನನಗೆ ಈ ಹುಡುಗಿ ಇಷ್ಟ ಆಯ್ತು ನಾನು ಮದುವೆ ಮಾಡ್ಕೋತಿನಿ ಸರ್

  • @savithrimopadi1979
    @savithrimopadi1979 Před rokem +29

    ಮಹಾರುದ್ರಪ್ಪನವರಿಗೆ ನಮಸ್ಕಾರಗಳು. ಒಳ್ಳೇ ಸ್ಫೂರ್ತಿ ಯು ಜೀವನ ಮಾಡುವ ಕುಟುಂಬ ನೋಡಿ ಬಹಳ ಸಂತೋಷವಾಯಿತು.

  • @subramanyaag6893
    @subramanyaag6893 Před rokem +18

    ಇಂತಹ ಕುಟುಂಬವನ್ನು ಪರಿಚಯಿಸಿದ್ದಕೆ ತಮಗೆ ಧನ್ಯವಾದಗಳು. ವಿಡಿಯೋ ನನಗೆ ಕಣ್ಣೀರು ತರಿಸಿತು

  • @ajinspiresu8990
    @ajinspiresu8990 Před rokem +11

    😭😭 yaa ALLHA ee naataka lokadalli entha izzathiruva lady plz give best health & husbend for this lady 🤲🤲🤲 aameen

  • @munirajmmunirajm1279
    @munirajmmunirajm1279 Před rokem +3

    ಕೆಲಸ ಕೊಟ್ಟ ಮಾಲೀಕರಿಗೆ ದೇವರು ಒಳ್ಳೇದು ಮಾಡಲಿ

  • @prasadravi054
    @prasadravi054 Před rokem +12

    ನಮ್ಮೂರ ನರ್ಸರಿ.. 😍👍ನಾವು ಅಲ್ಲಿಂದಲೇ ಗಿಡ ತಗೊಳ್ಳೋದು.. ಧನ್ಯವಾದಗಳು ಬ್ರದರ್.. ಒಂದು ಒಳ್ಳೆ ಎಪಿಸೋಡ್ 🙏👍😍

  • @chandirakabbinale.
    @chandirakabbinale. Před rokem +31

    ಈ ವೀಡಿಯೋ ನೋಡ್ತಿದ್ರೆ ಅವಳು ನಗುವಾಗ ನಮ್ಮ ಮಸನು ಹಗುರವಾಗಿ ನಮಗೂ ನಗು ಬರುತ್ತೆ, but...ಆಕೆಯ ಕಣ್ಣಂಚು ಒದ್ದೆಯಾದರೆ ನನ್ನಲ್ಲಿ ನನಗೆ ಅರಿವಿಲ್ಲದೆ ಕೆನ್ನೆಯೇ ಕಣ್ಣೀರನ್ನು ಸ್ವಾಗತಿಸಿತು.

  • @kannadiga77
    @kannadiga77 Před rokem +15

    ದೇವರ ಮಗಳು ಈ ಸಹೋದರಿ

  • @m-mangalore
    @m-mangalore Před rokem +8

    ದೇವರು ಒಳ್ಳೆದ್ ಮಾಡಲಿ ...ಕುಟುಂಬಕ್ಕೆ.🙏🙏🙏

  • @chandirakabbinale.
    @chandirakabbinale. Před rokem +10

    ಆಹಾ...ಆ ಮುಗ್ದ ಮುಖದಲ್ಲಿ ಎಷ್ಟು ಚೆಂದದ ನಗು.

  • @tukaramhunashigidad8944
    @tukaramhunashigidad8944 Před rokem +6

    Sir ನಿಮಗೆ ನನ್ನ ದೊಡ್ಡ ನಮಸ್ಕಾರ ಸರ್, ತುಂಬಾ ಒಳ್ಳೆ ವಿಡಿಯೋ sir ,, ಇವತ್ತು ತುಂಬಾ ಖುಷಿ ಆಯಿತು sir,,, ಇದು ನನ್ನ ಫಸ್ಟ್ ಕಮೆಂಟ್,,,,ರಾಜಕೀಯ ವಿಡಿಯೋ ನೋಡಿ ನೋಡಿ ನಮ್ಮ ಸಮಾಜ ಎಲ್ಲಿಗೆ ಹೊಂಟಿದೆ ಅಂದುಕೊಂಡಿದ್ದೆ,,,,ಆದರೆ ಈ ವಿಡಿಯೋ ನೋಡಿ ಸಮಾಜ ಸರಿ ಇದೆ ಅಂದಕೊಂಡೆ ಖುಷಿ ಆಯಿತು,,,ಮತ್ತೆ ಕಣ್ಣಲ್ಲಿ ನೀರು ಕೂಡಾ ಬಂತು sir,,,

  • @poorvisvlogsandrecipes4095

    ದೇವರು ನಿನ್ನನ್ನು ಆಶೀರ್ವದಿಸಲಿ ಸಹೋದರಿ 💐💐

  • @madhusr.sushisamara7691
    @madhusr.sushisamara7691 Před rokem +6

    ಎಸ್ಟು ಮುದ್ದಾಗಿದೆ ಮಗು😥😥😥ಆದರೆ ದೇವರು ಯಾಕೆ ಹೀಗೆ ಮಾಡಿದನೋ 😡😡😡😡. ಮುಂದಿನ ಜೀವನ ಆದರೂ ಸುಖಕರವಾಗಿ ಕರುಣಿಸಲಿ.

  • @KANNADIGAsharan
    @KANNADIGAsharan Před rokem +6

    ಅನುರಾಧ ಅವ್ರೇ ನಿಮ್ ನಗು ತುಂಬಾ ಚೆನ್ನಾಗಿದೆ ♥️

  • @suniabhi3340
    @suniabhi3340 Před 9 měsíci +1

    ಸಹೋದರಿ ನಿಮಗೆ ಆದಷ್ಟು ಬೇಗ ಮಾತು ಬರಲಿ ಅಂತ ದೇವರಲ್ಲಿ ಬೇಡಿಕೊಳ್ಳುತ್ತೇನೆ ತಂಗಿ 🙏🙏🙏🙏🙏🙏🙏🙏

  • @rajannas9176
    @rajannas9176 Před rokem +12

    ಮನ ಕಲಕುವ ಸಂದರ್ಶನ ಮಾಡಿ ನೋಡುಗರ ಕಣ್ಣು ಒದ್ದೆಯಾಗುವಂತೆ ಮಾಡಿದ ಬದುಕಿನ ಬುತ್ತಿ ಚಾನಲ್ ನಲ್ಲಿ ಇಂತಹ ಕಥೆಗಳನ್ನು ಹೆಚ್ಚು ಬರುವಂತೆ ಶ್ರಮ ತೆಗೆದುಕೊಂಡು ಸಂದರ್ಶನಗಳನ್ನು ಎಲ್ಲರಿಗೂ ತಲುಪಿಸಿ ಧನ್ಯವಾದಗಳು ಸರ್.

  • @kavyask7391
    @kavyask7391 Před rokem +3

    ನನ್ನ ಅಣ್ಣ ಸಹ ಹೀಗೆ. ಆದರೆ ಅವ ತುಂಬಾ ಬುದ್ಧಿವಂತ. ಅವ ಕೂಡ ಲಿಪ್ಸ್ ಮುಮೆಂಟ್ ನೋಡಿ ಮಾತಾಡ್ತಾನೆ. ದಾವಣಗೆರೆಯಲ್ಲಿ ಕಿವುಡ ಮತ್ತು ಮೂಕ ರ ಶಾಲೆಯಲ್ಲಿ study ಮಾಡಿದ್ದು.

  • @hb.karibasappa
    @hb.karibasappa Před měsícem +1

    ನಿಮಗೆ ಹಾಗೂ ನಿಮ್ಮ ಅತ್ಯುತ್ತಮ ಸೇವೆಗೂ ದನೈವಾದಗಳು ಸರ್, ಇವರಿಗೆ ಆರೋಗ್ಯವನ್ನು ದೇವರು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ 🙏

  • @chandrudc9646
    @chandrudc9646 Před rokem +2

    ನಿಮ್ಮ ಕುಟುಂಬಕ್ಕೆ ತುಂಬಾ ಧನ್ಯವಾದಗಳು ಮತ್ತೆ ಇಂತಹ ಕುಟುಂಬವನ್ನು ಪರಿಚಯಿಸಿದ ಬದುಕಿನ ಬುತ್ತಿ ಇವರಿಗೆ ತುಂಬಾ ಧನ್ಯವಾದಗಳು 🙏🙏❤️❤️❤️

  • @radhapatgar6347
    @radhapatgar6347 Před rokem +1

    ಲಕ್ಷಣವಾಗಿದ್ದಿಯಮ್ಮಒಳ್ಳೆಯದೇ ಆಗತ್ತೆ ಮಗಳೆ ಚೆನ್ನಾಗಿ ಇರು ದೇವರು ಒಳ್ಳೆಯ ದ ಮಾಡಲಿ 🙌🙌

  • @devarajuyesappa2667
    @devarajuyesappa2667 Před rokem +12

    ದೇವರು ನಿಮ್ಮನ್ನೆಲ್ಲ ಆಶೀರ್ವಾದಿಸಲಿ

  • @sharnappakadamani8513
    @sharnappakadamani8513 Před rokem +16

    ಕಣುತುಂಬಿ, ಹರಿಯುತು, ಅಣ್ಣಾ 😭🙏🙏🙏🙏

    • @rajcricketinfo
      @rajcricketinfo Před rokem +1

      Sir devru Nan hand kitkondirabahudu adre Nan passion nalla 🔥 ondu sala Nan videos nodi please 🙏🙏 pakka ista agutte promise 🙏 ista adre subscribe agi Nan channel ge 🏏 support maadi nangu 🙏

    • @alicepereira5108
      @alicepereira5108 Před rokem +1

      @@rajcricketinfonimma Chanel yaavudu?

    • @rajcricketinfo
      @rajcricketinfo Před rokem

      @@alicepereira5108 youtube.com/@rajcricketinfo

  • @Prammakond
    @Prammakond Před rokem +10

    ನಿಜವಾದ ಮುತ್ತು ರತ್ನಗಳು 🙏🙏🙏

  • @nageshhegadejanapadsongs4328

    ಆದರೂ ಅವರ ಕಷ್ಟ ಅವರಿಗೆ ಗೊತ್ತು .
    ಆದರೆ ಇ ತರಹ ಅವರನ್ನ ಎಲ್ಲಾರು ಹೀಗೆ ನೋಡೊದೊರಿಂದ . ಬೆಜಾರು

    • @vasanthaacharya8849
      @vasanthaacharya8849 Před rokem

      ನರ್ಸರಿ ಮಾಲಕರಿಗೆ ಧನ್ಯವಾದಗಳು

  • @neelakantkelur9175
    @neelakantkelur9175 Před rokem +2

    ದೇವರು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಒಳ್ಳೆಯದನ್ನು ಮಾಡಲಿ ಎಂದು ಆಶಿಸುತ್ತೇನೆ ಸಹೋದರಿ🌱🌱👏

  • @shobhaananda3841
    @shobhaananda3841 Před rokem +3

    ಮಹಾತಾಯಿ. ದೊಡ್ಡ ನಮಸ್ಕಾರ . ಇನ್ನೊಬ್ಬಳು ಸಾಲು ಮರದ ತಿಮ್ಮಕ್ಕ

  • @mallupatil3515
    @mallupatil3515 Před rokem +1

    ನೂರಾರು ಕಾಲ ಸುಖವಾಗಿ ಬಾಳು ದೇವರು ನಿನಗೆ ಒಳ್ಳೆಯದು ಮಾಡಲಿ🙏

  • @keetthikumarnkeerthi6115

    ನಾನು ಪ್ರತಿ ದಿನ ಈಸಂಚಿಕೆ ನೋಡುತೀನಿ ನನಗೆ ತುಂಬಾ ಇಷ್ಟವಾದ ಸಂಚಿಕೆ

  • @veerabhadrae9481
    @veerabhadrae9481 Před měsícem +1

    Good sir devaru olledu madili avarige

  • @latheshkumarbpbplathesh6627

    ಕೂಗ್ಬೇಡ ಸಿಸ್ಟೆರ್, ಹ್ಯಾಪಿ ಆಗಿರು 👍👍👍👌👌

  • @devrajdevo3601
    @devrajdevo3601 Před rokem +17

    ನಾನು ಈ ಹುಡುಗಿನ ಮದುವೆ ಆಗ್ತೀನಿ ಅವರು ಒಪ್ಪಿದರೆ ಮಾತ್ರ

  • @sukumaranb6250
    @sukumaranb6250 Před rokem +4

    ದೇವರು ಇದ್ದಾರೆ ತಂಗಿ 🙏🙏 🙏 ಸಂತೋಸವಾಗಿ ಇರಿ

  • @seemamohan8313
    @seemamohan8313 Před rokem +9

    She is mentally strong ,god bless this child 🙏

  • @govindaiahvenkatappa8855
    @govindaiahvenkatappa8855 Před 3 měsíci +1

    ಸಾರ್, ನಿಮ್ಮ ಕೆಲಸದ ರೀತಿ ಮತ್ತು ಕಾಳಜಿಗೆ ಅನಂತಾನಂತ ವಂದನೆಗಳು 🎉

  • @siddutankedar8454
    @siddutankedar8454 Před rokem +4

    ಸುಪರ್ ಅಣ್ಣ ಈ ಪ್ಯಾಮ್ಲೀ
    ಆ ಹುಡುಗಿನ ನಾನ್ ಮದುವೇ ಆಗಬಹುದಾ ಸರ್

  • @malleshamallesh6529
    @malleshamallesh6529 Před rokem +12

    My 1st youtube video to seen without scripted to watched this video.
    Realy ANURADHA is best and talented girl ....
    Nice family and self respect family ....
    Don't worry ANURADHA after ur marriage u will be happy becz GOD allways with u believe in god ....
    U r the true heartfull person ....❤❤❤

  • @venkatesham2715
    @venkatesham2715 Před 6 měsíci

    ದೇವರು ಈ ಹುಡುಗಿಗೆ ಚೆನ್ನಾಗಿ ಮಾತನಾಡುವ ಅವಕಾಶ ಕೊಟ್ಟೆ ಕೊಡುತ್ತಾರೆ ಸಾರ್

  • @manikantakalkura1261
    @manikantakalkura1261 Před rokem +1

    super nice 🙏 ದೇವರು ಎಲ್ಲ ರೀತಿಯಲ್ಲೂ ಕಾಪಾಡಲಿ 🙏ಇದೇ ರೀತಿ ಅ ದೇವರು ನಿಮ್ಮನ್ನು ಕೈ ಹಿಡಿದು ನಡೆಸಲಿ ಎಲ್ಲಾ ರೀತಿಯಲ್ಲೂ ನಿಮಗೆ ಒಳ್ಳೆದಾಗಲಿ 💕

  • @manjularumale9992
    @manjularumale9992 Před rokem +14

    ಗಾಯತ್ರಿ ಮಂತ್ರವನ್ನು ಒಳ್ಳೆಯ ಧ್ವನಿರೂಪದಲ್ಲಿ ಜೋರಾಗಿ ಬೆಳಗ್ಗೆ ಎದ್ದ ತಕ್ಷಣ ಮತ್ತು ಸಂಜೆ 25 ಬಾರಿ ಹೇಳುತ್ತಾ ಬಂದಿದ್ದೆ ಆದರೆ ಖಂಡಿತ ಚೆನ್ನಾಗಿ ಮಾತನಾಡುತ್ತಾಳೆ ,
    ದೇವರು ಆಕೆಗೆ ಸುಮಧುರ ಮಾತು ಅನುಗ್ರಹಿಸಲಿ

  • @seeker9948
    @seeker9948 Před rokem +17

    ಒಳ್ಳೆ ಪ್ರೀತಿಯಿಂದ ನೋಡಿಕೊಳ್ಳುವ ಗಂಡ ಸಿಗಲಿ 🙏 all the best..she is a fighter.. Good work Anil, we have bought plants from your nursery in the past, will buy more in future 👍🏼

    • @seeker9948
      @seeker9948 Před rokem

      @@rajcricketinfo stop begging

    • @keetthikumarnkeerthi6115
      @keetthikumarnkeerthi6115 Před rokem

      ನನಗೆ 34ವರ್ಷ ನನಗೆ ಮದುವೆ ಆಗಿಲ್ಲ ಹುಡುಗಿ ಮನೆಯವರು ಒಪ್ಪಿದರೆ ನಾನು ಮದುವೆ ಆಗುತ್ತೆನೆ ನನ್ನ ಹೆಂಡತಿ ಆದವರನ್ನ ನನ್ನ ತಾಯೀಯ ಹಾಗೆ ನೋಡ್ಕೋತೀನಿ

    • @keetthikumarnkeerthi6115
      @keetthikumarnkeerthi6115 Před rokem

      ನನಗೆ 34ವರ್ಷ ನನಗೆ ಇನ್ನು ಮದುವೆ ಆಗಿಲ್ಲ ಹುಡುಗಿ ಮನೆಯವರು ಒಪ್ಪಿದರ್ ನಾನು ಮದುವೆ ಅಗ್ತೀನಿ ನನ್ನ ಹೆಂಡತಿ ಆಗುವವರನ್ನ ನನ್ನ ತಾಯೀಯ ಹಾಗೆ ನೋಡ್ಕೋತೀನಿ

  • @bsanviedits653
    @bsanviedits653 Před rokem

    ಮನಕುಲುಕುವ ದೃಶ್ಯ ನೋಡಿ ಕಣ್ಣಲಿ ನೀರು ಬಂತು ...ಧನ್ಯವಾದಗಳು ಸರ್...

  • @tharanathaadigai359
    @tharanathaadigai359 Před rokem +1

    ಶಬರಿ ಮಲೆ ಹೋದ್ರೆ ಸರಿ ಆಗಬಹುದು.. ಶರಣು ಕರೆಯುತ್ತಾ ಕರೆಯುತ್ತಾ ಚೆನ್ನಾಗಿ ಮಾತನಾಡಬಹುದು...

  • @arunkumarjadhav8781
    @arunkumarjadhav8781 Před rokem

    ದೇವರೇ ಆ ಹುಡುಗಿಗೆ ಒಳ್ಳೆ ಗಂಡ ಸಿಗಲಿ

  • @ravindrashenoy5955
    @ravindrashenoy5955 Před rokem

    ಇದು ಸ್ಫೂರ್ತಿ ಕೊಡುವಂಥ ವಿಡಿಯೋ. ದೇವರು ಒಳ್ಳೇದು ಮಾಡಲಿ.

  • @LokeshMuddapur
    @LokeshMuddapur Před 4 měsíci

    Nagu mukhada raj kumari tara edale God bless you putta

  • @renukarenu6318
    @renukarenu6318 Před rokem +3

    ಇವರ ಮಾತುಗಳನ್ನೂ ಕರ್ತವ್ಯದಲ್ಲಿ ನೋಡಬಹುದಾಗಿದೆ

  • @sunithabalakrishna2380

    ಮುಗ್ದ ಮುಖದಲ್ಲಿ ಸುಂದರ ನಗು😘. ಸದಾ ಸುಖವಾಗಿರು ಮಗಳೆ,💞 ನಿನ್ನ ಜೀವನ ಆನಂದಮಯವಾಗಿರಲಿ.❤️🤝💞 ನಮ್ಮೂರ ಕಡೆ ಇರೊ ನರ್ಸರಿ. ಒಂದು ಸುಂದರ ಸಂಚಿಕೆ,ಧನ್ಯವಾದ ಸರ್,🙏🙏🙏🙏🙏

  • @rajubrt1560
    @rajubrt1560 Před 11 měsíci +1

    ಬದುಕಿನ ಬುತ್ತಿ 🙏👍💐 u have done great job.... ತುಂಬ ಮನಸಿಗೆ ಮುಟ್ಟುವ ಎಪಿಸೋಡ್ ಇದು sir.... ಅನುರಾಧ u have great future... God bless you...

    • @badukinabutthi5385
      @badukinabutthi5385  Před 11 měsíci

      ನಿಮ್ಮ ಪ್ರೋತ್ಸಾಹ ಬೆಂಬಲಕ್ಕೆ ಧನ್ಯವಾದಗಳು🙏🏻

  • @Armlink866
    @Armlink866 Před rokem +1

    ದೇವರ ಅನುಗ್ರಹ ಅವಳ ಮೇಲೆ ಯಾವಾಗಲೂ ಇರಲಿ.ಇದ್ದೆ ಇರುತ್ತದೆ.ಏಕೆಂದರೆ ಎಲ್ಲಾ ಇದ್ದವರು ಏನೂ ಮಾಡೋದಿಲ್ಲ .ಅಂಗವಿಕಲತೆ ಇದ್ದವರೇ ಸಾಧನೆ ಮಾಡೋದು .

  • @sanjaydevangi
    @sanjaydevangi Před rokem +12

    She is inspiration ♥️🙏

  • @naveenshankar
    @naveenshankar Před rokem +8

    She has good smile

  • @mallappas4595
    @mallappas4595 Před rokem +2

    ತಂಗಿ ನಿನ್ನ ಬದುಕು ಹಸನಾಗಲಿ

  • @mprekha4430
    @mprekha4430 Před rokem +2

    ಮೈಸೂರಿನಲ್ಲಿ ಅವರಿಗೆ ಮಾತು ಬರುವ ಸ್ಕೂಲ್ ಇದೆ

  • @yuvarajsinghjawoor7822
    @yuvarajsinghjawoor7822 Před 9 měsíci

    Chalgarti sundar baduku Devaru kodali prarthane.🎉🎉

  • @raghavendraacharachar1517

    ಇದು ಒಳ್ಳೆ ಸಂದೇಶ ಮತ್ತು ಒಳ್ಳೆ ವಿಷಯವನ್ನ ತೋರಿಸಿದಿರಿ .... ಧನ್ಯವಾದ ಸರ್ .

  • @suheelrasheed4366
    @suheelrasheed4366 Před rokem +4

    Nanna akka saha anuradha tarahane matadodu.... it's ok Allah with her...
    Anuradha u don't worry u r amazing,devara anugrah yavaglu ninna jote yalle irrutte....

  • @ramg4808
    @ramg4808 Před rokem +2

    ಸರ್ ತುಂಬಾ ಒಳ್ಳೆ ವಿಡಿಯೋ ಮಾಡಿದ್ದೀರಾ
    ಧನ್ಯವಾದಗಳು. ನಿಮ್ಮ ಮಾತು (19.20)
    100% ಕ್ಕಿಂತ ಜಾಸ್ತಿ ನಿಜ. ನಾವು ಎಲ್ಲ ಸರಿಯಾಗಿ ಇದ್ದೀವ..? ಎಂದಾದ್ರೂ ಒಮ್ಮೆ ನಾವೇ ವಿಚಾರ ಮಾಡಿದ್ರೆ ಅದಕ್ಕೆ ಉತ್ತರ ಸಿಗಲ್ಲ. ಆದ್ರೆ ಈ ಮುಗ್ದತೆಯ ಸಾಕಾರ ಮೂರ್ತಿ ಯಂತಿರುವ ಪುಟ್ಟ ತಂಗಿ ಮನಸ್ಸು ಎಷ್ಟು ಸರಳ.. 🙏🏻
    ಯಾರಾದರೂ ವೈದ್ಯರು ಈ ವಿಡಿಯೋ ನೋಡ್ತಾ ಇದ್ದರೆ ದಯವಿಟ್ಟು ಇಂತಹ ಅದೆಷ್ಟೋ ಜನರಿಗೆ ಉಪಯೋಗ ಆಗುವಂತಹ ಏನಾದರು ಒಂದು ಒಳ್ಳೆ ಹೆಜ್ಜೆ ಇದ್ದರೆ ತಿಳಿಸಿ 🙏🏻🙏🏻🙏🏻🙏🏻🙏🏻🙏🏻

  • @sureshshetty6734
    @sureshshetty6734 Před rokem +5

    Great parents great daughter.may God bless her to get improved more nd more day by day.we all prey for u dear anuradha as ur pride daughter of humble parents who r living with dignity

  • @PraveenPraveen-ss5ci
    @PraveenPraveen-ss5ci Před rokem

    🙏ದೇವರು ಒಳ್ಳೆದು ಮಾಡಲಿ🙏

  • @Mothersmidia
    @Mothersmidia Před rokem

    ದೇವರು ಒಂದನೇ ಕಿತ್ತುಕೊಂಡರೆ ಇನ್ನೊಂದೇ ಅದ್ಭುತ ಶಕ್ತಿ ಕೊಡ್ತಾನೆ ಅನ್ನೋಕೆ ಈ ಹೆಣ್ಣು ಮಗಳು ಉದಾಹರಣೆ.

  • @s.anajundappa8828
    @s.anajundappa8828 Před rokem

    ಆ ದೇವರು ನಿಮಗೆ ಮಾತನಾಡುವುದನ್ನು ಬೇಗ ಕರುಣಿಸಲಿ

  • @ABDULRASHEED-wv4hv
    @ABDULRASHEED-wv4hv Před rokem

    ದೆವರು ಒಂದು ಉತ್ತಮ ವರನನ್ನು ನೀಡಿ ಅನುಗ್ರಹಿಸಲಿ

  • @TastyFoodDetective
    @TastyFoodDetective Před rokem

    ಕರ್ನಾಟಕದ ಜನತೆಗೆ ಕೋಟಿ ಕೋಟಿ ನಮಸ್ಕಾರಗಳು ❤️🙏🏻

  • @amaregoudaspatil4997
    @amaregoudaspatil4997 Před 7 měsíci

    💗💗I Heartley salutes to My Sweet SISTER good luck and best of luck to My siter '❤️❤️❤️

  • @phiremathnamobhakt4915
    @phiremathnamobhakt4915 Před 5 měsíci +1

    ಇಂದಿನ ಮೀಡಿಯಾ ಗಳಿಗ್ ಬರಿ trp beku ಇಂತಹ ಹುಡುಗಿ ಬಗ್ಗೆ ಬೇಕಿಲ್ಲ ಹಣವಂತರ ಪರ..ದೇವರು ಉತ್ತಮ ಆರೋಗ್ಯ ಆಯುಷ್ ನೀಡಲಿ ಸಹೋದರಿ ನಿನಗೆ....

  • @Sivalingareddy-wd3kz
    @Sivalingareddy-wd3kz Před 3 měsíci

    Badukina buthi Charithre srusti madali antha asistini ❤

  • @ramusorabbhyjaibheem175

    ನಿಮ್ಮ ಸಂದರ್ಶನ ಕ್ಕೆ ಧನ್ಯವಾದ ಸರ್ ಅವರ ನಗು ನೋಡಿ ತುಂಬ ಖುಷಿ ಆಯ್ತು...

  • @truestarangel9809
    @truestarangel9809 Před rokem +1

    I am bit emotional . God bless her. She is having pure sweet hearted , and great smile, Big salute to her.

  • @princemaheshbabu6094
    @princemaheshbabu6094 Před rokem +2

    Location heli sir ನಮ್ಮಿಂದ ಹಾಗೂ ಹೆಲ್ಪ್ ಮಾಡ್ತೀವಿ

  • @arjunrathod4520
    @arjunrathod4520 Před rokem +7

    ನನ್ನ ಅಕ್ಕನ 4 ಜನ ಮಕ್ಕಳಲ್ಲಿ 3 ಮಕ್ಕಳು ಮುಕರು 😭😭😭😭😭😭
    ದೇವರೇ ಯಾಕಪ್ಪ ಅಷ್ಟ್ಟು ಕಷ್ಟ್ಟ ಕೊಡ್ತೀರಾ

  • @purandharkubanooraya493
    @purandharkubanooraya493 Před rokem +5

    Heart touching episode God bless her and her family.you are so great to film such a wonderful episode.. thank you so much for showing the world such a noble soul. God will bless you and your team with such a heart touching show.Anil is a great person

  • @sandeeppoojari1730
    @sandeeppoojari1730 Před 8 měsíci

    always respect people we are Mangalore

  • @raghunathnayak760
    @raghunathnayak760 Před 9 měsíci

    E channel gu & a family ge shubhavagali

  • @icici321
    @icici321 Před rokem

    Anuradha is very pretty.

  • @deekshithgowda1577
    @deekshithgowda1577 Před 8 měsíci

    I really felt bad .... God bless her 🙏🙏🙏🙏🙏🙏

  • @ddcinemareview
    @ddcinemareview Před rokem +1

    ತುಂಬಾ ಖುಷಿ ಆಯ್ತು ....ಒಳ್ಳೆ ಕಂಟೆಂಟ್

  • @venkatarajuraju617
    @venkatarajuraju617 Před 9 měsíci

    Super super super super work

  • @kalpanauchil3154
    @kalpanauchil3154 Před rokem +5

    Parents positive approach towards life has made their kids strong mentally. 👍👍

  • @rajusirish4159
    @rajusirish4159 Před rokem

    Suer episode guru.... Nijvaglu thumba ishta aytu....

  • @satishpatil3344
    @satishpatil3344 Před rokem +1

    Devare dayamadi aa PuttaTangi yanna Olleyadu Madu.........🙏🙏🙏🙏🙏

  • @ASHOKKUMAR-hz7hu
    @ASHOKKUMAR-hz7hu Před rokem +2

    Avara ತಂದೆ ತಾಯಿಗೆ namaskaara

  • @latapatil8796
    @latapatil8796 Před rokem

    Tumba khushi aytu,,olle bhavanatmaka jeevi,,

  • @tejugowda2301
    @tejugowda2301 Před rokem

    Superb. Beautiful....

  • @minimichael4435
    @minimichael4435 Před rokem +1

    Very good Anuradha. God bless you🙌🙌🙌🙌

  • @naveenshankar
    @naveenshankar Před rokem

    God bless her,

  • @ravikumardr1822
    @ravikumardr1822 Před rokem

    god bless you Putta