''ಭಿಕ್ಷೆ ಬೇಡ್ತಿಲ್ಲ,ಕಳ್ತನ ಮಾಡ್ತಿಲ್ಲ, ಫುಟ್ಪಾತ್ ನಲ್ಲಿ ಬಿಜಿನೆಸ್ ಮಾಡಿದ್ರೆ ತಪ್ಪೇನಣ್ಣ?||Chennamma|Dharwad

Sdílet
Vložit
  • čas přidán 10. 03. 2024
  • ಡಿಜಿಟಲ್ ಮಾಧ್ಯಮಗಳು ಇತ್ತಿತ್ತಲಾಗಿ ತಿರಸ್ಕೃತವಾಗಿವೆ ಎನ್ನುವುದಕ್ಕೆ ಚನ್ನಮ್ಮ ಉದಾಹರಣೆ ಅಷ್ಟೇ.ಎಲ್ಲ ಮಾಧ್ಯಮಗಳು ಎಂದು ಹೇಳಲಿಕ್ಕಾಗದು,ಆದರೆ ಜನಸಾಮಾನ್ಯರ ಕೈಗೆಟಕುವ ಈ ಮಾಧ್ಯಮಗಳು ಜವಾಬ್ದಾರಿಯುತವಾಗಿ ನಿಭಾಯಿಸುತ್ತಿಲ್ಲ ಎನ್ನುವುದು ಸತ್ಯ.ಎಲ್ಲಾ ಅಕ್ಷರ ಮಾಧ್ಯಮಗಳಾಗಲಿ,ಟಿವಿ ಮಾಧ್ಯಮಗಳಾಗಲಿ, ಡಿಜಿಟಲ್ ಮಾಧ್ಯಮಗಳಾಗಲಿ ಜವಾಬ್ದಾರಿಗಳನ್ನು ಅರಿತು ನಡೆದರೆ ನಮ್ಮ ದೇಶದ ಭವಿಷ್ಯವೇ ಬದಲಾಗಿತು.ಇದಕ್ಕೆ ಬದುಕಿನ ಬುತ್ತಿ ಕೂಡ ಹೊರತಾಗಿಲ್ಲ ಎನ್ನುವ ಕಾರಣಕ್ಕೆ ನೇರ ಚೆನ್ನಮ್ಮನ ಸಂದರ್ಶನ ಮಾಡಿ ತಂದಿದ್ದೇನೆ. ವೀಕ್ಷಕ ಪ್ರಭುಗಳಾದ ತಮಗೆ ಎಲ್ಲಾ ಹಕ್ಕುಗಳಿವೆ ಒಪ್ಪಿದರೆ ಹರಿಸಿ, ತಪ್ಪಿದ್ದರೆ ತಿದ್ದಿ ಹೇಳಿ ವಂದನೆಗಳೊಂದಿಗೆ,ಬದುಕಿನ ಬುತ್ತಿ.
    Channamma's example is that the digital media has been rejected for a long time, it is not all the media, but the truth is that these media that are in the hands of the common people are not being handled responsibly. Whether it is letter media, TV media or digital media, if they realize their responsibilities, the future of our country will change. Even Badukina butthi is no exception. had interviewed Chennamma directly because of that. As viewers lords, they have all the rights, if they agree, tell them if they are wrong, if they are wrong, tell them. Regards, Badukina Butti.
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

Komentáře • 176

  • @venkannaiahta1964
    @venkannaiahta1964 Před měsícem +61

    ಖಡಕ್ ಮಾತುಗಳು. ಯಾವುದೇ ಮುಲಾಜಿಲ್ಲದ ಮುಗ್ದ ಮನಸಿನ ನೇರ ಅಭಿಪ್ರಾಯ ತಾಯಿ. ನಿನಗೆ ಕೋಟಿ ವಂದನೆಗಳು. 🙏🏻🙏🏻🙏🏻

  • @bcreddy1673
    @bcreddy1673 Před měsícem +33

    ನೀವು ಪ್ರಾಮಾಣಿಕವಾಗಿ ವಿಡಿಯೋ ಅಪ್ಲೋಡ್ ಮಾಡಿರುವುದಕ್ಕೆ ಧನ್ಯವಾದಗಳು ಸರ್.... 👏👏👏👌👌👌

  • @alok18743
    @alok18743 Před měsícem +9

    ನಮ್ಮ ಸಂಸ್ಕೃತಿ ನೋಡಿ sir
    ಈ ತಾಯಿಯ ಮುಖದಲ್ಲಿ ವಿಭೂತಿ ಕುಂಕುಮ, ತೇಲಿಗೆ ಸೆರಗು 🙏 ಇದು ಬೇಕಾಗಿರೋದು. Sir ಸ್ವಲ್ಪ ದೂರು ಕೂಡ್ರಿ ನೋಡಿದ್ವರು ಎನ್ ಅಂದರು 😂. Sir ನೀವು great 🙏

  • @nijagunashivayogihugar6875
    @nijagunashivayogihugar6875 Před měsícem +10

    ಅವರು ಅಮಾಯಕರು ತಮಗೆ ತಿಳಿದದ್ದು ಮಾತಾಡುತ್ತಾರೆ ಆದರೂ ಸರ್ ನಿಮ್ಮ ಪಾರದರ್ಶಕ ಕಾರ್ಯಕ್ಕೆ ಧನ್ಯವಾದಗಳು

  • @user-xc9mi4wo9c
    @user-xc9mi4wo9c Před měsícem +15

    ನಿಜವಾದ ಮನದಾಳದ ಮಾತು ಅಮ್ಮ ❤🙏 ಧಾರವಾಡದ ಹೆಮ್ಮೆಯ ಮಹಿಳೆ😊

  • @Quizkajane
    @Quizkajane Před měsícem +29

    Mom you are really great,ನಾವೆಲ್ಲ ನಿಮ್ಮಿಂದ ಕಲಿಯಬೇಕಾಗಿರುವುದುಬೇಕಾದಷ್ಟಿದೆlove you ma

  • @girishraju2257
    @girishraju2257 Před měsícem +25

    ಮಹಾರುದ್ರಪ್ಪನವರೇ ನಿಮಗೆ ಮಹಾದೇವ ಒಳ್ಳೇದು ಮಾಡಲಿ ಅಪ್ಪ

  • @devarajbakkur9014
    @devarajbakkur9014 Před měsícem +3

    KCD ಯ ಎಲ್ಲ ವಿದ್ಯಾರ್ಥಿ ಗಳಿಗೆ ನನ್ನ ಒಂದು ಕೋರಿಕೆ,, ಈ ಅಮ್ಮನ ಕಡೆ ಎಲ್ಲ ಕುರುಕಲು ತಿಂಡಿಗಳನ್ನು ತಗೊಳಿ..ಇದರಿಂದ ನೀವು ಅವರ ಬದುಕು ಕಟ್ಟಿದ ಸಾರ್ಥಕ ಭಾವ ಮೂಡುತ್ತದೆ...ಯಾಕಂದ್ರೆ ನಾನು ಒಬ್ಬ ಕೆಸಿಡಿ ವಿದ್ಯಾರ್ಥಿ...❤❤❤
    ಧನ್ಯವಾದಗಳು ಮಹದೇವ್ ಸರ್ ಗೆ🎉

  • @nmgcreations
    @nmgcreations Před měsícem +24

    ಚನ್ನಮ್ಮ ನವರಿಗೆ ಕೊಡೆ (ಛತ್ರಿ) ಕೊಟ್ಟಿರುವ ಮತ್ತೋಂದು ವೀಡಿಯೋ ಮಾಡಿ ...great. ಬದುಕಿನ ಬುತ್ತಿ.....❤

  • @vishwa_from_dharwad
    @vishwa_from_dharwad Před 4 dny

    ಈ ಆಂಟಿ ತುಂಬಾ ಒಳ್ಳೆಯವರು ನನಗಂತೂ ತುಂಬಾ ಪರಿಚಯ ಆಗಿ ಬಿಟ್ಟಿದ್ದಾರೆ, ಮೊದಲು ಆಜಾದ್ ಪಾರ್ಕ್ ಹತ್ತಿರ ಕೂರ್ತಾ ಇದ್ರು, ಈಗ ಕೆಸಿಡಿ ಹತ್ರಾ ಇರ್ತಾರೆ, ಇವರ ಸಂದರ್ಶನ ಮಾಡಿದ್ದ ಬಾಳ್ ಒಳ್ಳೇದು ಆತ ರಿ ಸರ್❤

  • @SrishylaKumar-rz3rf
    @SrishylaKumar-rz3rf Před měsícem +15

    ಮಾತುಗಳ ಅರ್ಥ ಅದ್ಭುತ 👍👌

  • @user-jr8ir9gd7k
    @user-jr8ir9gd7k Před měsícem +5

    ನಿಮ್ಮ ತಾಳ್ಮೆ ಧನ್ಯವಾದಗಳು ಸರ್

  • @nidonisplnews
    @nidonisplnews Před měsícem +41

    ಹೊಸ ಅನುಭವ , ಯೂಟ್ಯೂಬ್ ವಿಡಿಯೊಗಳನ್ನು ಮಾಡುವ ಜನರಿಗೆ ...

  • @basavannevvakoti1664
    @basavannevvakoti1664 Před měsícem +14

    ಹೆಸರು ಚನ್ನಮ್ಮ , ಕಿತ್ತೂರು ರಾಣಿ ಚನ್ನಮ್ಮ ನ ಹಾಗೆ ಧೀರ ರಾಗಿದ್ದಾರೆ.

  • @RditnalItnal
    @RditnalItnal Před měsícem +1

    ಸರ್ ನೀವು ತುಂಬಾ ಕಷ್ಟಪಟ್ಟು ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ♥️♥️

  • @creative_psyche8046
    @creative_psyche8046 Před měsícem +6

    Hatsoff to your patience sir.🙏🙏

  • @kmnandagaonkar644
    @kmnandagaonkar644 Před měsícem +6

    ಸಮಾನವಾದ ಮನಸ್ಸು ಸಮನವಾದ ಭಾವ ಇದೇ ರಾಮರಾಜ್ಯ

  • @AathmaBandhuKannada
    @AathmaBandhuKannada Před měsícem +3

    ಅದ್ಬುತ ಮಾತು, ಚೆನ್ನಮ್ಮನವರದು ಅನುಭವದ ಮಾತು.

  • @basavaraju2232
    @basavaraju2232 Před měsícem +11

    ದೇವರು ನಿಮ್ಮ ನು ಚೆನ್ನಾಗಿ ಇಡಲಿ ಅಮ್ಮ

  • @yka3992
    @yka3992 Před měsícem +8

    Sir Nimage Dharwadkke swagata ❤, Nivu yashtu dodda vyakti anta avrige gottilla, Gottadre nimge chennagi matadtare, Nimma e vedio avara jivana ne badalisabahudu anta avrige gottilla ❤

  • @brrakkasagirakkasagi7127
    @brrakkasagirakkasagi7127 Před měsícem +19

    ದುಃಖದ ಕೊಡ ತುಂಬಿದೆ

  • @geetarwalikar5262
    @geetarwalikar5262 Před měsícem +10

    ನೋಡಿ door ಕೂಡ್ರಿ Jana enu andaru antale ಮರ್ಯಾದೆ ಇಂದ ಬದುಕೋ ಜನ.

  • @Ganeshnetworksinfomedia8
    @Ganeshnetworksinfomedia8 Před měsícem +2

    ಜ್ಯೆ ಶ್ರೀ ಸಿದ್ದಾರೂಡ ಸ್ವಾಮಿ. JAI SHRI SIDDHAROOD SWAMI.

  • @user-rn9fp7tg4u
    @user-rn9fp7tg4u Před měsícem +2

    Heartly

  • @user-ho8hj9jb9i
    @user-ho8hj9jb9i Před 11 dny

    Great Amma

  • @VenkangoudaPatil-tt6ge
    @VenkangoudaPatil-tt6ge Před měsícem +1

    Thank you

  • @user-ie8ew9dv1w
    @user-ie8ew9dv1w Před měsícem +1

    ಇವರು ಹೇಳಿದ್ದು ನಿಜ ಸರ್ 🙏🙏

  • @user-nz7hh9pp2n
    @user-nz7hh9pp2n Před měsícem +2

    ಅಣ್ಣಾ ಇಂತವರು ನೂರಾರು ಜನ ದುಃಖದಲ್ಲಿ ಇದ್ದಾರೆ ಚೆನ್ನಮ್ಮ ಗ್ರೇಟ

  • @indiraaiyanna6413
    @indiraaiyanna6413 Před měsícem +2

    Well said

  • @ks.veerannaks.veeranna1780
    @ks.veerannaks.veeranna1780 Před měsícem +4

    ಚನ್ನಮ್ಮ ಅಮ್ಮ ದೇವರು ನಿಮನ್ನು ಚನ್ನಾಗಿ ಇಟ್ಟಿರಲಿ ನಿಮ್ಮ ಮಾತು ಕೇಳುದಕೆ ತುಬ್ಬಾ ಇಷ್ಟ ಚನ್ನಾಗಿ ಇರುbಅಮ್ಮ 🙏🙏🙏

  • @rangappas3669
    @rangappas3669 Před měsícem +1

    ಸೂಪರ್ ಆಗಿದೆ ಸಾರ್ ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ

  • @Ambari_
    @Ambari_ Před měsícem +21

    ಖಂಡಿತ ಇವತ್ತು ವೀವ್ಸ್ ಲೈಕ್ಸ್ ಪಡೆಯುವುದಕ್ಕೆ ಜನರು ಏನೇನೋ ನಾಟಕ ಮಾಡ್ತಾರೆ! ಅವರಿಗೊಂದು ಪಾಠ ಕಲಿಸಬೇಕು 😅

  • @poornimapoornima5340
    @poornimapoornima5340 Před měsícem +2

    You hv done great job sir, I don't hv tht much of patience sir ur really great, ad even she is good human being

  • @knagaraj-id8yi
    @knagaraj-id8yi Před měsícem +1

    Great speeches

  • @user-yt6ro3gj2s
    @user-yt6ro3gj2s Před měsícem +6

    ಇವರನ್ನು ನೋಡಿದರೇ ಎದೆತುಂಬಿ ಕಣ್ಣು ತುಂಬಿ ಬರುತ್ತೇ ❤️🙏❤️ ನನ್ನ ತಾಯಿಯ ನೆನಪಾಯಿತು ❤️😭❤️

  • @AmbareshaAmbesha-pd1xg
    @AmbareshaAmbesha-pd1xg Před měsícem +3

    ನಿಮ್ಮ ಬದುಕಿನ ಬುತ್ತಿ ನಮ್ಮ ಬದುಕಿಗೆ ದಾರಿ ದೀಪ ಸರ್

  • @rajendrawalikar4829
    @rajendrawalikar4829 Před měsícem +3

    🙏💐

  • @user-iy7rd1ju8g
    @user-iy7rd1ju8g Před měsícem +4

    🙏🙏ಬದುಕಿನ ಬುತ್ತಿಗೆ 🙏🙏

  • @sharavatikulkarni7145
    @sharavatikulkarni7145 Před měsícem +2

    Strong lady, God bless her.

  • @Summane622
    @Summane622 Před měsícem +4

    ಇವರಿಗೆ ಹಣ ಸಹಾಯ ಮಾಡಿರಿ.... 🙏 ಸಾಧ್ಯವಾದರೆ

  • @mahanteshpatil2258
    @mahanteshpatil2258 Před měsícem +1

    Sir nimage baidru nivu e vidio madi oppload madidnralla .nim
    Paradarsakate ge dhanyavadagalu

  • @nagarajhiremath6609
    @nagarajhiremath6609 Před měsícem +1

    U youtubers really deserve this, u won't let those hard working people to do their work peacefully, u disturb them continuously for ur likes and comments😊 Everyone should reply like this to u😅

  • @sindhusapare7643
    @sindhusapare7643 Před měsícem +8

    ಅಯ್ಯೊ ಅಮ್ಮಾ ಎಷ್ಟ ಬೈಯಾಕತ್ತಿ ನಮ್ನ ಮಹಾದೇವಣ್ಣಾ ಗ😂 ...ದುಡಿದ ತಿನ್ನಬೇಕ ಅನ್ನೋದು ಭಾಳ ಚಂದ ಹೇಳಿದಿಯವ್ವಾ

  • @bkchanal3456
    @bkchanal3456 Před měsícem +1

    ಸ್ವಾಭಿಮಾನದ ಜೀವನ ನಡೆಸುವ ಮಾತುಗಳು ಅವು....

  • @dhanalakshmipr2219
    @dhanalakshmipr2219 Před měsícem +1

    🙏

  • @shailajahs6427
    @shailajahs6427 Před 16 dny

    ಸಿದ್ದಾರೂಢರ ಅಂಗಾರ ದೇಶಕ್ಕೆಲ್ಲಾ ಬಂಗಾರ 🙏🙏🙏

  • @kamalakshiynt
    @kamalakshiynt Před měsícem +2

    Mom you are really great mom❤❤❤

  • @spradeepkumarschandrasheka672
    @spradeepkumarschandrasheka672 Před měsícem +2

    Awesome vlog sir 😊😊😊😊😊

  • @rukminicr8248
    @rukminicr8248 Před měsícem +2

    ಒಳ್ಳೆಯ ಸ್ವಾಭಿಮಾನಿ ಹೆಣ್ಣು ಮಗಳು,ಸಂದಶ೯ನ ಸರ್, ತುಂಬಾ ಇಷ್ಟ ಆಯ್ತು,ನೇರನುಡಿ ಧನ್ಯವಾದಗಳು ಸರ್

  • @user-um7yc6vm9z
    @user-um7yc6vm9z Před měsícem +2

    Chanamma 👌🙏🙏🙏❤❤

  • @shekumulimani2778
    @shekumulimani2778 Před měsícem +1

    🙏🙏🙏🙏

  • @Arogyadaaduge25135
    @Arogyadaaduge25135 Před měsícem +4

    Nice video ❤❤❤

  • @jayashremurthy2044
    @jayashremurthy2044 Před měsícem +13

    ಓಹೂ😂ಓಹೂ ಅಣ್ಣಾ ಹೀಗೂ ಉಂಟೆ😂😂

  • @Mahan73536
    @Mahan73536 Před měsícem +2

    ಮುಗ್ದ ಮನಸಿನ ಮಾತುಗಳು 😊😊😊

  • @nidonisplnews
    @nidonisplnews Před měsícem +51

    View ಗೋಸ್ಕರ ವಿಡಿಯೋ ಮಾಡುವವರಿಗೆ ದೊಡ್ಡ ಪಾಠ

    • @rajendra3561
      @rajendra3561 Před měsícem

      Views baysuvadu tappenalla adu kallatanavu alla ...jotege avara badukannu torisuttiddare antha yake tink madalla

  • @Darshan_kmr
    @Darshan_kmr Před měsícem +2

    ❤❤❤❤❤❤❤❤

  • @user-jp3di1dv8c
    @user-jp3di1dv8c Před měsícem +3

    Sir hassan belur road ge barlilla sirinaadu village veg ge banni 2 thinglinda karithiddini banni

  • @yallalingayallu4353
    @yallalingayallu4353 Před měsícem +1

    🙏🙏🙏🙏🙏

  • @GayathriGayathri-oy9tu
    @GayathriGayathri-oy9tu Před měsícem +1

    ❤❤❤❤❤❤❤

  • @kotresh.kwani..8482
    @kotresh.kwani..8482 Před měsícem +1

    ಸೂಪರ್ ಅಮ್ಮ 🎉🎉🎉😂😂👌👌👍

  • @anusuresh8466
    @anusuresh8466 Před měsícem +2

    😭😭🙏🙏🙏

  • @user-ix5ze1wi5k
    @user-ix5ze1wi5k Před měsícem +4

    Nimna maatu Satya Amma .sumne yao bandu eno heludre keludre .namma hotte tumbolla kasta pattu dudibeku tinbeku . Nimge volledagli..devaru kaapadtaane..🙏👍😀❤

  • @SavithaBasavaraju-np2ml
    @SavithaBasavaraju-np2ml Před měsícem +2

    🙏🙏🙏👍

  • @venkateshgirish3310
    @venkateshgirish3310 Před měsícem

    AMMA NEMAGE NANA NAMASKARAGALU..🙏🙏🙏🙏🙏🙏🙏

  • @savithagm1163
    @savithagm1163 Před měsícem +8

    ಛತ್ರಿ ಕೊಟ್ಟು ಒಂದು ವಿಡಿಯೋ ಹಾಕಬೇಕು ನೀವು

  • @dayanandagoudamalipatil6662
    @dayanandagoudamalipatil6662 Před měsícem +1

    😊

  • @jaymalachavadhari4744
    @jaymalachavadhari4744 Před měsícem +1

    Akkan matu super sir 🎉

  • @Mdibrahim-cq7tk
    @Mdibrahim-cq7tk Před měsícem +1

    😊😊😊

  • @akshatalamani8440
    @akshatalamani8440 Před měsícem +1

    😢😢

  • @sarojashigli2325
    @sarojashigli2325 Před měsícem +2

    I like she ,s principles great

  • @shylaravirao4175
    @shylaravirao4175 Před měsícem +9

    ಶಾಲೆಗೆ ಹೋಗಿ ಯಾರೇನು ಕಲಿತರು ಬಿಡಿ... ಜೀವನನೇ ದೊಡ್ಡ ಪಾಠ ಕಲಿಸಿದೆ 😌

  • @SundrabaiDharamdas-pm4bw
    @SundrabaiDharamdas-pm4bw Před měsícem +2

    😌😌

  • @gangramborgalli6505
    @gangramborgalli6505 Před měsícem +1

    Nim maatu super amma❤❤

  • @mahadevhiremath5589
    @mahadevhiremath5589 Před měsícem +6

    , ಅಕ್ಕನ ಬೆಳಗಾವಿ ಭಾಷೆ ಅದ್ಭುತ

  • @trivenik.v9525
    @trivenik.v9525 Před měsícem +5

    Aiyyyyyoooooo Devre yen helbeku anthane gothagtilla ollle thayi Yelladru erli chanagirli nimgu olledagli Anna 🙏🙏

  • @bhagyalaxmipatil3524
    @bhagyalaxmipatil3524 Před měsícem +1

    Namma hubli dharwad mandi ne great

  • @UmaUma-ci5rx
    @UmaUma-ci5rx Před měsícem +1

    Where is the umbrella

  • @BasavarajTambake
    @BasavarajTambake Před měsícem +5

    ಗ್ರೇಟ್ ಹುಮೆನ್

  • @venkannaiahta1964
    @venkannaiahta1964 Před měsícem +6

    ನಮ್ಮ ರಾಜಕೀಯ ನಾಯಕರಿಗೆ ನೀವು ಪಾಠ ಹೇಳಬೇಕು.

  • @avinashkharvi
    @avinashkharvi Před měsícem +2

    ಆಕಾಶಡಾಚೆ ಎಲ್ಲೋ ದೇವರಿಲ್ಲವೋ

  • @shrutiyaligar6400
    @shrutiyaligar6400 Před měsícem +1

    Umbrella kodsidra?

  • @pramilaap5028
    @pramilaap5028 Před měsícem +1

    Which please sir?

  • @ashokcholeyannanavar8227
    @ashokcholeyannanavar8227 Před měsícem +1

    Sanskruti ಅಂದ್ರೆ ಈ ತಾಯಿನ ನೋಡಿ ಕಲ್ಕೊಬೇಕು

  • @mahadevaswamymmahee5221
    @mahadevaswamymmahee5221 Před měsícem +2

    Uppu khara uli super

  • @prashanthmp6442
    @prashanthmp6442 Před měsícem +1

    How to help her if want to do

  • @siddanagoudapatil4978
    @siddanagoudapatil4978 Před měsícem +1

    Just for curiosity sir
    Whether you gave umbrella 🏖️ to Aunty

  • @jossydsouza1174
    @jossydsouza1174 Před měsícem +2

    Olle hengasu kadak mathu.

  • @arunachillal4852
    @arunachillal4852 Před měsícem +2

    Odu baraha ellandru basavanna avra tatvagalannu palise jeevana nadesutteddare amma devru olledu Madali nimage kayakave kilasa padada Arthas tilakondere tku dhanyawadagalu sarve jana sukeno bhavantu 🙏🏻

  • @syedkaleem9228
    @syedkaleem9228 Před měsícem +1

    Super mummy

  • @manjumanjushreems7582
    @manjumanjushreems7582 Před měsícem +4

    Maharudrappa avre namminda anadru sahaya agodadre helli madthivi..navu baduvre namminda agiddu anadru madthivi next video dalli thilisi

  • @savithagm1163
    @savithagm1163 Před měsícem +3

    ಯಪ್ಪಾ ಆ ಯಮ್ಮ ಬಾರೀ ಜೋರೈತೆ 😂😂

  • @meerarao326
    @meerarao326 Před měsícem +8

    ನಿಮ್ಮ ಮಾತು ಕೇಳಲು ಚೆನ್ನ.

  • @Kavyamk7128
    @Kavyamk7128 Před měsícem +2

    Namma kcd clg....

  • @user-pb9fk9cy1i
    @user-pb9fk9cy1i Před měsícem +3

    Sir niv aware ista idea video madi nimage insart adre novagute

  • @hmmer3471
    @hmmer3471 Před měsícem +6

    Many footpath hotels got benefits because of videos, their customers got increased. It is not easy to make food street videos

  • @anandkori8798
    @anandkori8798 Před měsícem +2

    Kallarind valleyavarige bele illa

  • @manjunathholdur1560
    @manjunathholdur1560 Před měsícem +4

    Amma evarige edrind duddu barutte adakke madatare e vidio jasti viwas agidakke 50000=00. Barutte nininda unatan adakke akka

  • @user-mm5eu9pt7i
    @user-mm5eu9pt7i Před měsícem +1

    Avarige enu tilisi enu upayoga.vyapaar hechagutte anta tilisi.

  • @prashanthshetty6281
    @prashanthshetty6281 Před měsícem +1

    👌👌

  • @user-nl7ph3ne9b
    @user-nl7ph3ne9b Před měsícem +1

    Kadakmatuanti