ಬೆಂಗಳೂರಾಗ ಮಳೆ ಇಲ್ಲದೆ ಬೆಳಿ ಬೆಳಿಬಹುದು ತಮ್ಮಾ!! ಶ್ರೀ ಸಿಗಂದೂರು ಚೌಡೇಶ್ವರಿ ಖಾನಾವಳಿ!!
Vložit
- čas přidán 15. 02. 2024
- ನನಗಿನ್ನು ಈಗ 94 ವರ್ಷ ತಮ್ಮಾ. ಕುಂತ್ರ ಹೀಗೂ 100 ರೊಟ್ಟಿ ಬಡಿತೀನಿ. ಎಂದಾಗ ನನಗೇನು ಅಚ್ಚರಿಯಾಗಲಿಲ್ಲ.ಏಕೆಂದರೆ ಉತ್ತರ ಕರ್ನಾಟಕದ ಕೊಪ್ಪಳದ ಪತ್ರಮ್ಮ,ಸೆರವಾಡದ ಅನಸೂಯಮ್ಮ, ವಿಜಯನಗರದ ಶಾರದಮ್ಮ ಹೀಗೆ ಇವರೆಲ್ಲ ಕಣ್ಣ ಮುಂದೆ ಬಂದಾಗ ಶಿವಮ್ಮನ ಮಾತು ಕೇಳಿ ಅಚ್ಚರಿಯಾಗಲಿಲ್ಲ. ಬಹುಶಃ ಉತ್ತರ ಕರ್ನಾಟಕದ ರೊಟ್ಟಿ,ನೀರು,ದುಡಿಮೆ, ಒತ್ತಡವಿಲ್ಲದ ಜೀವನ ಇವರನ್ನು ಇಷ್ಟು ಕಾಲ ಬಾಳುವಂತಾಗಿರಬೇಕೆಂಬುದು ನನ್ನ ಅಭಿಪ್ರಾಯ.ನಾವು ಇಂಥವರ ಜೀವನ ಕ್ರಮವನ್ನು ಕಲಿಯಬೇಕಾಗಿದೆ.ಬನ್ನಿ ವಿಜಯನಕ್ಕೆ ಬಂದಾಗ ಅಜ್ಜಿ ಮಾತುಕತೆ ಜೊತೆ ಊಟ ಮಾಡಿ.
I am 94 years old now. Even so Kuntra beat 100 roti. I was not surprised because Patramma from Koppal in North Karnataka, Anasuyamma from Serawad, Sharadamma from Vijayanagar and so on, I was not surprised to hear Shivamma's words. My opinion is that perhaps the bread, water, work and stress-free life of North Karnataka should have made them last so long. We need to learn the way of life of such people. Come and have a meal with grandma and chat when you come to Vijayan.
ವಿಳಾಸ: ಶ್ರೀ ಸಿಗಂದೂರು ಚೌಡೇಶ್ವರಿ ಖಾನಾವಳಿ
ಮಾರುತಿ ಮಂದಿರ ಡೌನ್, ವಿಜಯನಗರ.
ಪ್ರಶಾಂತ್: 9845902605
map:maps.app.goo.gl/HQJCsdQtmbDRE...
#rotti#northkaranatakoota#vijayanagar#joladarottioota#fullmeals#holigeoota#shivammaajji#khanvali
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ಆ ತಾಯಿ ಕಣ್ಣಿನಲ್ಲಿ ಇರೋ ಹೊಳಪು ಮುದ್ದು ನಗು ಸಾಕು ಈಗಿನ ಯುವ ಜನಾಂಗಕ್ಕೆ ಸೆಡ್ಡು ಹೊಡೆದು ನಿಂತಗೆ ಇದೆ ಮಹಾ ತಾಯಿಗೆ ನನ್ನ ನಮಸ್ಕಾರಗಳು
ಅಜ್ಜಿ ನೂರು ವರ್ಷ ಬಾಳು ಹಿರಿಯ ಜೀವ 🙏🙏🥰🥰
🙏🙏🙏🙏
ಇಂಥ ಅಜ್ಜಿ ಎಲ್ಲಾ ಮನೆಯಲ್ಲೂ ಇರ್ಬೇಕು ❤
ಅಜ್ಜಿ ನೂರು ವರ್ಷ ಬಾಳು ಹಿರಿಯ ಜೀವ🙏🙏🙏🙏🙏🙏
ತುಂಬಾ ಚನ್ನಗಿರು ಅಜ್ಜಿ
ಈ ಅಜ್ಜಿಗೆ ನನ್ನ ನಮಸ್ಕಾರಗಳು ❤
ನಮ್ಮ ಅಜ್ಜಿ ನೆನಪು ಆಯ್ತು
ಇನ್ನು ತುಂಬಾ ವರ್ಷಗಳ ಕಾಲ ಬದುಕಿ ಬಾಳಿ
ಉತ್ತರ ಕರ್ನಾಟಕದವ್ರು ಮುಂಬೈ, ಪುಣೆ, ಹೈದರಾಬಾದ್ ಅಂತ ಹೊರಗೆ ಹೋಗುವ ಬದಲು ನಮ್ಮ ಬೆಂಗಳೂರಿಗೆ ಬರುವುದು ಹೆಚ್ಚು ಉತ್ತಮ 🙏
ಮಹಾನ್ ಕರ್ಮಯೋಗಿ,, ಸಾಷ್ಟಾಂಗ ನಮಸ್ಕಾರಗಳು
ಅನ್ನದಾತಾ ಸುಖಿಭವ ಅಜ್ಜಿಗೆ ನನ್ನ ನಮಸ್ಕಾರಗಳು
ನಿನ್ನ. ಪಾದದ ದೂಳಿಗಾದರು ನನ್ನ ಬಾಳು ಸಮವಾಗಲಿ ತಾಯಿ
🙏🙏🙏🙏🙏🙏❤️
ಅಜ್ಜಿ ನಿಮ್ಮ ಅರೋಗ್ಯ,, ನಮಗೂ ಇರಲಿ 🙏🙏💃💃
Super ajji
ನಮ್ಮ ಅಜ್ಜಿ ನೆನಪು aytu 😢😢
ಸೂಪರ್ ಅಜ್ಜಿ..... ನಿಮ್ಮ energy
ಮೊನಾಲಿಸಾ ಮುಗ್ಧ ಮುಗುಳ್ನಗೆ 93 ? ಬೆನ್ನುಬಾಗಿಲ್ಲ ಯುವಚಿರುತ್ಸಾಹ ಆರೋಗ್ಯಾನುಭವದ ಬತ್ತದ ಭುತ್ತಿ. 🙏👏❤
Grandmother is very honest,hardworking and healthy..May gods bless her with health and happyness
ಸರ್ ನಾವು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು ಹಣಮಸಾಗರ ಊರಿನವರೇ tq ಸರ್
ಅಣ್ಣನ ಕಾರ್ಯಕ್ಕೆ ಶಿರಸಾಷ್ಟಾಂಗ ನಮಸ್ಕಾರಗಳು
Vaav super sir ಮತ್ತೆ ಅಜ್ಜಿ ತುಂಬಾ ಗ್ರೇಟ್
Yappa 90 varsh na deure ....e number kelodikee ascharyaa agtide sir 😮😮😮😮❤❤❤❤❤
ನಮ್ಮ ತಾಯಿಯ ನೆನಪಾಯಿತು❤❤ನಮಸ್ಕಾರ
Super ajji
God bless you🙏🙏🙏
Ajji nagu👌👌,ivarannu nodi eegina generation kalibeku, aarogyavanta aaji,🥰🥰🥰🥰🥰🙏🙏🙏🙏🙏
I love you Ajji.God bless you with good health and peace of mind.Be happy as you are now.gn
ಅಸಾಧ್ಯ ನೋವು.. ಇನ್ನು ಆಗೋಲ್ಲ ಎನಿಸಿತ್ತು.... ಈ ಅಜ್ಜಿಯ ಮಾತು.... ಕಣ್ಣಿನ ಹೊಳಪು... ಧೈರ್ಯ... ಮುಗ್ದ ನಗು... ನೋಡಿ ಜೀವಕ್ಕೆ ತುಂಬಾ ಸಮಾಧಾನ ಆಯಿತು.. ಭೇಷ್ ಅಜ್ಜಿಯಮ್ಮ... ನಿಮ್ಮಂತಹವರಿಂದಲೇ ನಾವು ಕಲಿಯಬೇಕು.. ಬದುಕನ್ನು ಎದುರಿಸಬೇಕು... ಮುಂದೆ ಎಂದಾದರೂ ಸಹಾಯ.. ನೆರವು.. ಬೇಕಿದ್ದಲ್ಲಿ... ಬದುಕಿನ ಬುತ್ತಿಯ ಮೂಲಕ ಖಂಡಿತ ನಿಮ್ಮೊಂದಿಗೆ ನಿಲ್ಲುತ್ತೀವಿ... ನಿಮಗೆ ನಮ್ಮ ನಮಸ್ಕಾರಗಳು... 🙏🏻🙏🏻💐💐
❤
🎉❤
ತುಂಬ ಅದ್ಬುತ❤❤
Ajii nivu superb...punya madidru nim Kai Ruchi saviyoke ❤
Such a wonderful inspiration really hats off to u ajji👌
ನಿಷ್ಕಲ್ಮಶ ನಗು ❤
This video is super thank you so much happy to shivamma grandmother god bless you for showing this receipt
ಕಣ್ಣು ಕಿವಿ ಎಸ್ಟ್ ಚುರುಕದವ್ re😊😊
Very Nice Super motivation video 🙏🙏👍👌🎉🎉
100 years baduki ajji nimge olledagli
ಚಂದ್ರ ಲೇಔಟ್ ಎಲ್ಲಿ ವಿಳಾಸ ತಿಳಿಸಿ ನಮಸ್ಕಾರ 😊
Badukina Butthi Vlog You Tube Channel Super
ಮಹಾ ತಾಯಿ 🙏🙏❤️
Ajji you are super. Live long life
Super ajji🙏🙏🙏
Super ajji❤
Bhala bhala khushi aytu ajji.na nodi. Really really it is a great achievement. She might have struggled a lot to achieve this.
Ajji nivu great bidi ajji 👌👌
ಸೂಪರ್ ಅಜ್ಜಿ
Ajje so cute 😊namaste 🙏 😍 💖
Super ajji ❤❤❤❤
Super ajji 🙏🙏
Great grandma be still 100 years 🎉❤
ನನ್ನ ಅಜ್ಜಿ ನೆನಪು ಮಾಡಿದ್ದೀರಿ ❤
Supper ajii
ಅಜ್ಜಿ 👌👌🙏🙏
❤ super Agii nahu nimthara kelasha madbeku
Jeevana andre ide kano. Devru Kottadralle truptiyagirodo. ❤
ಅಜ್ಜಿ ಮಾತು ಸೂಪರ್
Good Taste , Quality Also Awesome for This Hotel 💐
Super ajji.super
Ajiiii super neevu
God bless you ajji ❤
Your blessing I'll be always with us 🙏🏻😇
👌👌👌👌👌👌👏👏ಅಜ್ಜಿ 👌👌👌
Super grandmother ❤
Aduge kelsa iddavrige nischala manassu irthade vaggarane gama
Supper ajii👌🙏
Very nice vlog
Innu noorau varsha heege nagu naguta iramma Nan ajji nenapaitu ivaranna nodi 🙏👏
E ಶಿವಮ್ಮ ಅಜ್ಜಿ ಕಾನಾವಳಿ ಎಲ್ಲಿದೆ? 🤔🤔 Adress ಕೊಡಿ 🙏 ನಾನು kuuda E ಕಾಣವಾಳಿ ಗೆ ಹೋಗಿ ಊಟ ಮಾಡಬೇಕು
Nice receipe & Ajji
Ajji ninna nagu👌👌👌👌👌
God bless you agii
Ajji halu hakise
ajji..supper..amma..
Bangalore vijaya nagar na? Ivru tilisi nan ivrige meet agbeku
❤ super Agii
👏👏👏👏👏👏👏👏👌👌👌👌👌👌🇮🇳🇮🇳🇮🇳🇮🇳
Kayakve kailash🙏👌
Ohh my god ivaru nam ajji.thanku sir story madiddakke 🙏🙏
Nam ajji nenapadru,ajjige nanna namaskaragulu 🙏
Awesome vlog sir 😊😊😊😊😊😊
My mother also very hardworker
Namma kustagiya mannapurada amma
Namma tulsamma 🙏🙏
ಅಜ್ಜಿ ಮಾತುಗಳು ಕೇಳುತ್ತ ಇರಬೇಕು ಅನ್ನಿಸುತ್ತೆ
neenu chennagi iru thaayee
Yestu chanda ajji 😊 nagu moka ❤
Any one sponcer this women stop aluminum vessel present all foodgread steel vessels 😊
🙏🙏🙏🙏🙏👌👌👌👌👌👌👌👌
Maha Thaayi...
🙏 🙏 🙏 ❤
🙏🙏🙏💐
Namma ajji ningamma same to same nim hage iddaru
ಅಜ್ಜಿ ನಮಸ್ಕಾರ ಚನ್ನಗಿರು
Anu.sabru.spp.sabru😀😀😀😀😀😀😀😀😀😀😀😀😀😀😀
Ajjamma 🙏🙏🙏🙏🙏
🙏🙏
🙏🙏❤️❤️
Send location
100 ವರ್ಷ ಬಾಳಲಿ ಅಜ್ಜಿ
🎉🎉
🫶🙏
🙏🙏🙏👏👏👌👌👌❤💕💐💐
❤❤❤❤❤❤❤❤❤❤❤❤🇧🇧🇮🇳🇮🇳🇮🇳🇮🇳🇮🇳
You finding