ಎರಡನೇ ಮದುವೆ ನಾನು ಆಗಬಾರದಿತ್ತು | ಪಶ್ಚಾತ್ತಾಪದ ಅಗ್ನಿಯಲ್ಲಿ ಕನ್ನಡದ ಪ್ರಚಂಡ ಕುಳ್ಳ | Dwarakish Interview 11

Sdílet
Vložit
  • čas přidán 25. 09. 2022
  • Exclusive Interview of Dwarakish: Bungle Shama Rao Dwarakanath, better known as Dwarakish, is an Indian actor, director and producer in the Kannada film industry. He was given the name Dwarakish by Kannada film maker C. V. Shivashankar.
    Dwarakish is married twice and was happily living with his two wives, late Ambuja and Shyla. His second marriage was with the consent of his first wife. in the interview Dwarakish Opens up about His Late wife Ambuja and the second marriage.
    veteran Kannada film actor Dwarakish , Dwarakish passedaway, Dwarakish son Yogish , Dwarakish Death, Prachanda Kulla, Kalla kulla, Vishnuvardhan
    Senior Actor Dwarakish Passes Away, ಸ್ಯಾಂಡಲ್​ವುಡ್​ ಹಿರಿಯ ನಟ ದ್ವಾರಕೀಶ್​ ಇನ್ನಿಲ್ಲ. ಹೃದಯಾಘಾತದಿಂದ ಹಿರಿಯ ನಟ ದ್ವಾರಕೀಶ್​ ವಿಧಿವಶ. 1942 ಆಗಸ್ಟ್​ 19ರಂದು ಜನಿಸಿದ್ದ ನಟ ದ್ವಾರಕೀಶ್​. ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಜನಿಸಿದ್ದ ದ್ವಾರಕೀಶ್. ಶಮಾರಾವ್​-ಜಯಮ್ಮ ದಂಪತಿಗೆ ಜನಿಸಿದ್ದ ದ್ವಾರಕೀಶ್. ನಟ, ನಿರ್ದೇಶಕ, ನಿರ್ಮಾಪಕರಾಗಿ ಚಿತ್ರರಂಗಕ್ಕೆ ದ್ವಾರಕೀಶ್ ಸೇವೆ.
    ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapati.bolgere
    👉🏻 • Twitter: / b4ganapathi
    👉🏻 • Facebook Page: tinyurl.com/2p8uznms
    #dwarakish #dwarakishmarriage #ambuja #shailaja #sandalwood #vishnuvardhan
    #dwarakish #drrajkumar #vishnuvardhan #bganapathi #vishnu #vishnudada #vishnusena #kalla kulla #dwrakishvishnu
    #interview #vishnuvardhan #director
    #dwarkidhishstatus #drrajkumar #sandalwood #puneethrajkumar #udayshankar #oldmusic #kannadahitmovies #kannadaactress #chowka #tv9kannada #tv9kannada #directorupendra #vravichandran #karnataka #kannada #trending #rekhadasvlogs #kannadasongs #kannadamovies #kannadamoviescenes #kannadamovies2022 #sandalwood #sudeep #dharshan #kranti #sivanna #kalmadayama #kannadaactress #filmreview #bganapathi
  • Zábava

Komentáře • 475

  • @user-dk5ll2fk9c
    @user-dk5ll2fk9c Před rokem +80

    ನಾವುಗಳೇ ಬೆಟರ್ ಸರ್ ಲೈಫ್ ಹೆಂಡ್ತಿ ಮಕ್ಳು ಅಪ್ಪ ಅಮ್ಮ ಎಲ್ರುನ್ನು ಚೆನ್ನಾಗಿ ನೋಡ್ಕೋತೀವಿ ಒಬ್ಳೆ ಹೆಂಡ್ತಿ ಅವಳನ್ನ ಚೆನ್ನಾಗಿ ನೋಡ್ಕೊಂಡು ನಮ್ಮ ಕೈಲಿ ಆದಷ್ಟು ಅನಾಥ ಮಕ್ಳು ಮತ್ತೆ beedi ನಾಯಿಗಳಿಗೆ ಸಹಾಯ ಮಾಡುದ್ರೆ ಜೀವನ ಸಾರ್ಥಕ ನಮ್ಮ ಪ್ರಕಾರ

  • @sridevisridevi465
    @sridevisridevi465 Před rokem +28

    ಎಲ್ಲರನ್ನುನಗಿಸುವ ಹಾಸ್ಯ ನಟನ ಮನಸ್ಸಿನ ತುಂಬಾ ದುಃಖಮತ್ತು ಹೆಂಡತಿ ಜೊತೆ ಕಳೆದ ನೆನಪು ಅವರ ಬಗ್ಗೆ ಇರುವ ಸಂಬಂಧ ಹಾಗೂ ನಿಷ್ಕಲ್ಮಶ ಪ್ರೀತಿ ಪ್ರೇಮದ ಗೌರವಕ್ಕೆ ನನ್ನ ನಮಸ್ಕಾರಗಳು ಸಾರ್ 🙏🙏🙏👌

  • @RoopaNagaraj-xz1il
    @RoopaNagaraj-xz1il Před 3 měsíci +29

    ತುಂಬ ಪ್ರೀತಿಸಿದ ವ್ಯಕ್ತಿಯನ್ನು ಕಳೆದು ಕೊಂಡಾಗಲೆ ಅವರ ಬೆಲೆ ಗೊತ್ತಾಗೋದು, ಆದರೆ ಸಮಯ ಮೀರಿಹೋಗಿರುತೆ. ಅದನ್ನು ನೆನಪು ಮಾಡಿಕೊಳ್ಳುವುದೇ ಜೀವನ.❤

  • @rsgowda725
    @rsgowda725 Před rokem +16

    ಕನ್ನಡ ಚಿತ್ರ ರಂಗಕ್ಕೆ ಕೀರ್ತಿ ತಂದ ಕುಳ್ಳ ದ್ವಾರ್ ಕೀಶ್ ಸರ್, ಡಾಕ್ಟರ್ ರಾಜ್ ಡಾಕ್ಟರ್ ವಿಷ್ಣು ರವರ ಓಡನಾಡಿ , ಸಂದರ್ಶನ ತುಂಭಾ ಚನ್ನಾಗಿತ್ತು ಗಣಪತಿಗಳೆ , ಧನ್ಯವಾಧಗಳು.🙏🙏❤❤🌷🌷

  • @MohanKumar-kd5jx
    @MohanKumar-kd5jx Před rokem +91

    ವಯಸ್ಸು ಆದಮೇಲೆ ಎಲ್ಲರೂ ಅದೇ ಹೇಳೋದು. One should be responsible citizen. ಬೋದನೆ ಮಾಡೋದು ಸುಲಭ..

    • @yeri5882
      @yeri5882 Před rokem +11

      He has made blunder mistake to Ambuja madam

    • @yeri5882
      @yeri5882 Před rokem

      ಅವರು 2 ನೇ ಮದುವೆಯಿಂದ ತಪ್ಪು ಮಾಡಿದ್ದಾರೆ. ಕೆಟ್ಟಮೇಲೆ ಬುದ್ದಿ ಬಂತು

  • @atandel21
    @atandel21 Před rokem +61

    The man who made us laugh...is making us cry today...The greatest film maker of all time..

  • @drsureshh5792
    @drsureshh5792 Před rokem +22

    I’m 53 yrs old. I had seen a few movies of Dwarakeesh during my childhood, I thoroughly enjoyed. I had seen Kulla Kulli, and Adrushtavanta. Beautiful.

  • @somashekardindagurunaranap4384

    ನೀವು ಬಹಳಷ್ಟು ವಿಚಾರಗಳನ್ನು ಮಾಡಲೇ ಬಾರದಿತ್ತು ಅಂತ ನಿಮ್ಮ ಈ ಮಾತುಗಳಿಂದ ತಿಳಿಯಿತು.ಆದರೆ,ಈಗ ನಿಮ್ಮ ಈ ಮಾತಿಗೆ ಯಾವ ಬೆಲೆಯೂ ಇಲ್ಲ.ಕನಿಷ್ಟಪಕ್ಷ ಅವರ ಕಾಲದಲ್ಲೇ ಒಂದು ಕ್ಷಮೆ ಕೇಳಿದ್ದರೆ,ನಿಮ್ಮ ಈ ಮಾತಿಗೆ ಬೆಲೆಯಿರುತ್ತಿತ್ತು.

  • @user-qu1dy6rq4v
    @user-qu1dy6rq4v Před rokem +85

    ಮತಿ ಇದ್ದು
    ಮಿತಿ ಇದ್ದಿದ್ದರೆ
    ಎಲ್ಲವೂ ಒಳ್ಳೆಯದು.

    • @sujashetty9408
      @sujashetty9408 Před 5 měsíci +6

      😆😆😆😆😆😆😆😆 Now he is realise value of his first wife ..I think she is better than 2nd wife that's y he is crying

    • @sharadachowdappa6308
      @sharadachowdappa6308 Před 3 měsíci +4

      Madiddunno ma haraya Ega e ankondu enu prayojana

    • @MoulyaAmulyaa
      @MoulyaAmulyaa Před 6 dny

      Yella Vayassu hagu duddina mahime

  • @venkatesh.n7196
    @venkatesh.n7196 Před rokem +64

    ದ್ವಾರಕೀಶ್ ಸಾರ್, ನಿಮ್ಮ ಜೀವನದಲ್ಲಿ ಏನೇ ಎಳು ಬೀಳುಗಳು ಬಂದಿರಬಹುದು ಆದರೆ ನಿಜವಾದ ಅದೃಷ್ಟವಂತರು ನೀವು ಕಾರಣ ಅಂತ ಬಾಳ ಸಂಗಾತಿ ಪಡೆದಿರುವುದಕ್ಕೆ ,ಏಕೆಂದರೆ ಅಂಥ ಸಂಗಾತಿ ಎಲ್ಲರಿಗೂ ಸಿಗುವುದಿಲ್ಲ ನೀವು ಪೂರ್ವ ಜನ್ಮದಲ್ಲಿ ತುಂಬಾ ಪುಣ್ಯ ಮಾಡಿದ್ದೀರಿ ಬಹುಶಃ ಈ ಸಂಚಿಕೆ ನೋಡಿದವರೆಲ್ಲಾರ ಕಣ್ಣಾಲಿಗಳು ತಾನಾಗಿಯೇ ತೇವ ಆಗಿರುವುದಂತು ಸತ್ಯ , ಅ ಭಗವಂತ ನಿಮಗೆ ಆರೋಗ್ಯ ಮತ್ತು ನೆಮ್ಮದಿ ಕೊಟ್ಟು ಶತಾಯುಷಿಗಳಾಗಿ ಅವತ್ತು ಇದೆ ರೀತಿ ಸಂದರ್ಶನ ಕೋಡುತ್ತಿ ರೆಂದು ಬಾವಿಸುತ್ತೇನೆ🙏

  • @shekarsreelashmidevinamhas2016

    ಗೆರ್ಟ್. ಸರ್ ನೀವು 62. ವರ್ಷ ಸಂಸಾರ ನಿಮ್ಮ ಬದುಕು ಉತಮವಾದ್ದು 👌👍🙏

  • @vijayk976
    @vijayk976 Před rokem +16

    One of the most transparent and direct from the heart interview. Mr.Dwarakish has got a new found respect from me. Very poignant story and Mr. Dwarakish has conducted himself with such great dignity and poise. I see him in a new light now. May God bless him.

  • @Kushiscuisine
    @Kushiscuisine Před rokem +37

    One of the most fabulous outright straight from heart interview!!Hats off to you dwarakish sir for voicing out truth and being very honest!!I'll never get tired of listening to him... Wow!!! The number of times he mentioned his wife... Shows such a loyal and loving husband... He would be!!dwarakish sir talks so much of sense... Huge respect for this man... Ganapathi sir is the best interviewer i have seen till now... Thank u so much sir🙏❤️❤️

  • @bhuvanaeshwari3345
    @bhuvanaeshwari3345 Před rokem +38

    ನಮಸ್ತೆ ಸರ್,
    ದ್ವಾರಕೀಶ್ ರವರು ಬಹಳ ಮುಕ್ತವಾಗಿ ಮಾತನಾಡಿದ್ದಾರೆ.

    • @hemahegde8904
      @hemahegde8904 Před rokem

      ಕಳ್ಳ..ಇನ್ನೊಂದು ಮದುವೆ ಮಾಡ್ಕೋ ಬೇಕಿತ್ತು..

  • @diggavi
    @diggavi Před rokem +19

    He is open hearted 🙏

  • @rajeshgururaja444
    @rajeshgururaja444 Před rokem +10

    Great frank interview by ಕರ್ನಾಟಕದ kulla..all credit to Ganapathi...hatsoff

  • @rekhashashi9832
    @rekhashashi9832 Před rokem +37

    ತಪ್ಪು ಒಪ್ಪಿಕೊಂಡು ಪಶ್ಚಾತಾಪ ಪಡುವ ಹಿರಿಯ ಕಲಾವಿದ ಶ್ರೀ ದ್ವಾರಕೀಶ್ ನಿಮಗೆ ನಮನ 🙏
    ಅಭಿಮಾನಿಗಳಿಗೆ ನಿಮ್ಮ ಬಗ್ಗೆ ಇದ್ದ ವಿಶ್ವಾಸ ನಿಮ್ಮ ಶ್ರೀಮತಿಗೆ ಆದ ಅನ್ಯಾಯದಿಂದ ಕುಂಠಿತ ಗೊಂಡಿತ್ತು
    ತಪ್ಪಾಯ್ತು ಅಂದ್ರಲ್ಲ ಅದು ಸಾಕು 🙏🙏

    • @surendramandya9605
      @surendramandya9605 Před 26 dny +4

      Yella mugeda mele nanu kuda sorry helthene. Adre yen bantu. Celebrity ge ondu rule common man ge bere

  • @kiranshankarbj7690
    @kiranshankarbj7690 Před 8 měsíci +3

    Prachand kulla ravara Sandarshsna ಸೊಗಸಾಗಿ ಬಂದಿದೆ.Danyavadagalu Sir.

  • @harikota
    @harikota Před rokem +20

    He is complete man, so humble and truthfully. You need lots of guts to open up like that and accept mistakes. Kudos sir...

  • @nramayya9197
    @nramayya9197 Před 3 měsíci +1

    Mr. Dwarakish ravarige tumba tumba Dhanyavadagalu, Adarante Mr .Ganapatiyavarigu vandanegalu, Devaru olleyadu Madali, both of you thanks a lot.🎉

  • @madegowdahe2239
    @madegowdahe2239 Před rokem +7

    ನಿಮ್ಮ ಅನುಭವ... ಅಗಾಧ.... sir... ಕೇಳ್ತಿದ್ರೆ.. ಒಂದು ಚೆಂದ.. ಒಂದು ಅನುಭವ.. ಸಿಗುತ್ತೆ

  • @sreekalaa8514
    @sreekalaa8514 Před 5 měsíci +3

    Teares in my eyes. Very interesting.God. Bless you both.

  • @mahaveerjunjarwad7930
    @mahaveerjunjarwad7930 Před rokem +14

    ಅಷ್ಟೇಲ್ಲ ಪ್ರೀತಿಯ ದೇವತೆ ನಿಮ್ಮವರಿರುವಾಗ ಇನ್ನೊಂದು, ಅದು ಹೇಗೆ ಸಾಧ್ಯ. ಪ್ರೀತಿಯ ಹೆಂಡತಿ ದೇವತೆಗೆ ಸಮ. ನಾನಾಗಿದ್ದರೆ ಕನಸಿನಲ್ಲು ಈ ವಿಚಾರ ಬರುತ್ತಿರಲಿಲ್ಲ,

    • @user-oz7li8ch3g
      @user-oz7li8ch3g Před rokem

      ದುಡ್ಡು, ಎರಡನೇ ಹೆಂಡತಿ ಸರಕಾರಿ ನೌಕರಿ ಮಾಡ್ತ ಇದ್ದಳು.

  • @kempegowda1969
    @kempegowda1969 Před rokem +10

    Adrustavanturu sir neevu, kasta sukha ellarigu irruthe. God will give long life with healthy

  • @smohan9271
    @smohan9271 Před rokem +8

    Great Dwarkish... Expressing everything

  • @YankuVenkatesh
    @YankuVenkatesh Před rokem +94

    ಅಂಬುಜಾ ಅವರಂತ ಹೆಂಡತಿಯನ್ನು ಪಡೆದ ನೀವೇ ಧನ್ಯ.

  • @swethasantosh4325
    @swethasantosh4325 Před rokem +14

    Great episode.

  • @sagarhuddar596
    @sagarhuddar596 Před rokem +7

    GM SIR 🙏🌹💐. Thank you GANAPATI SIR ❤️🥳💐. Superb Nice beautiful fantastic wonderful amazing marvelous awesome. Thank you SIR ❤️🥳💐. GOD bless u. Have a nice day. Bye.

  • @Best_lifestyle
    @Best_lifestyle Před rokem +13

    Dwarkish sir you are great director and producer. We will not forget your movies. Live for 100+ years. Youve not done any mistake.

  • @prakashdoddalingegowda1030
    @prakashdoddalingegowda1030 Před 7 měsíci +5

    ದ್ವಾರಕೀಶ್ ಪ್ರೀತಿ ಗೆ ನನ್ನ ಸಲಾಂ 🙏ನಿಮ್ಮ ಪ್ರೀತಿ ಯ ಪತ್ನಿ ಅಂಬುಜಾ ಅವರು ನಿಮ್ಮ ಹೃದಯ ದಲ್ಲಿ ಸದಾ ಕಾಲ ಇರುತ್ತಾರೆ ದ್ವಾರಕೀಶ್ ಸರ್ 🙏

  • @gmanjun
    @gmanjun Před rokem +26

    When you lose something then only you know the value of that thing. Regards 🌸🌻🌾🔔🔔🔔

  • @rajath6090
    @rajath6090 Před rokem +9

    After watching this interview I started crying.Thanks Ganapathi sir for this Great interview🙏🙏

  • @bsnairvlog979
    @bsnairvlog979 Před rokem +13

    Thanks sir ದ್ವಾರಕೀಶ್ ಅವರ ಇಂಟರ್ವ್ಯೂಹಾಕಿದಕ್ಕೆ ಅಂಬುಜಾ ಅವಳನ್ನು ಬಿಟ್ಟು ಎರಡನೇ ಮದುವೆಯಾಗಿದ್ದಕ್ಕೆ ನನಗೆ ತುಂಬಾ ಬೇಸಾಯ ಆಗಿತ್ತು ಆದರೆ ಈಗ ಅವರ ಇಂಟರ್ವ್ಯೂ ನೋಡಿ ಅವರು ಈಗಲೂ ಅಂಬುಜಾ ಅವರನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದು ಗೊತ್ತಾಯ್ತು.

    • @hbhavya-el7iz
      @hbhavya-el7iz Před 3 měsíci +3

      Ardadalli Kai kottu innobra hindhe hogi aamele TRUE love hegirutthe fake love hegirutte anubhava aadhmele olle buddhi barutthe kelavrige...avravra karma galu aste.

    • @vishalkshib6599
      @vishalkshib6599 Před 6 dny

      Eradane hendathi enadru

  • @nageshkumar7898
    @nageshkumar7898 Před 5 měsíci +2

    Good interview. Right questions at the right moment and less interruptions.

  • @saidhurgaail2411
    @saidhurgaail2411 Před rokem +32

    ಧ್ವಾರಕೀಶ್ ಸರ್ ನೀವು ನಮಗೆಲ್ಲ ಬೇಕು ನಿಮ್ಮನ್ನು ಇಷ್ಟು ಬೇಗ ಹೋಗಲು ನಾವು ಬಿಡಲ್ಲ ಸರ್..ಜೀವನದಲ್ಲಿ ನೋವನ್ನು ಖುಷಿಯನ್ನು ನೋಡಬೇಕು ಅದೇ ಬದುಕು ಸಂತೋಷದಿಂದ ಇರಿ

  • @rajath6090
    @rajath6090 Před rokem +6

    Super Interview.Great Interviewer🙏🙏

  • @manjunathnath8931
    @manjunathnath8931 Před rokem +40

    Every human being commits mistakes. But Dwarakish sir has expressed his regrets. That's good.

    • @videoview5179
      @videoview5179 Před 3 měsíci +2

      True , but what about his first wife life and feelings

  • @shyamsundard.r1782
    @shyamsundard.r1782 Před 22 dny

    Dwarakish , your love towards your wife Ambuja ma'am is awesome. Your longing of love is heartening. We hope you are continuing your love with your beloved wife in heaven

  • @yathish.jyathi6287
    @yathish.jyathi6287 Před rokem +4

    Super great life partner sir nimma bagyadevathe🌼🌼🌼🌼🌼

  • @venkyvenky98
    @venkyvenky98 Před rokem +4

    One of my favourite movie prachanda kulla , love you always sir 🥰

  • @raghums424
    @raghums424 Před rokem +9

    It's inspirational to me

  • @lakshmikolal6315
    @lakshmikolal6315 Před rokem +2

    Heartwarming words...

  • @kavithashivakumar17
    @kavithashivakumar17 Před rokem +167

    ಅಂಬುಜಮ್ಮ ನ ಅಷ್ಟೊಂದು ಲವ್ ಮಾಡೋರು.. ಇನ್ನೊಂದು ಕಟ್ಕೋತೀರ್ಲಿಲ್ಲ ಅಲ್ವ,. ಅಂಬುಜಾ ಅಮ್ಮಂಗೆ ಎಷ್ಟು ನೋವಾಗಿರಬೇಡ..

  • @bpmtmean3732
    @bpmtmean3732 Před rokem +13

    My father grt lived without 15yrs..my parents were grt love,loyal..both r no more .
    My parents also set true love ex couples..am proud of them🌷

  • @clokeshcvenky6510
    @clokeshcvenky6510 Před rokem +4

    Prachanda matugaara
    E prachanda kulla
    Great sir🙏

  • @chirantanpnadig8964
    @chirantanpnadig8964 Před rokem +7

    Himself a filmstorey, great gutsy man, finix, Risk work taken for kannada, movies, and give lot of chance to that time, where actors has No other flatform, like today's

  • @koppadasrinivas715
    @koppadasrinivas715 Před 26 dny

    Very good interviews talking from Dwarkish. So real open like an uncle, real elder. His talk can reach every age.

  • @shashikalabv
    @shashikalabv Před 27 dny +6

    We respect your family. No one should not go for 2nd marriage
    We liked Ambuja ma'am
    You would have live like Srirama,
    Your life will be little more happy ,
    Nothing is in our hand, Guru Rayaru see everything.
    Totally We liked & enjoyed your comedy movies 😍
    Thank you Sir 🙏

  • @hjmohankumar9916
    @hjmohankumar9916 Před rokem +10

    Super sir

  • @harinakship-lw1se
    @harinakship-lw1se Před 29 dny +1

    Excellent true' tolk

  • @Dowhatyoulove143
    @Dowhatyoulove143 Před rokem +14

    ಇದ್ದಾಗ ಬೆಲೆ ಗೊತ್ತಾಗಲ್ಲ, ಹೋದ್ಮೇಲೆನೆ,,,

  • @shylajamahendra
    @shylajamahendra Před rokem +51

    He says he loved her the most and cheated her only....then where is love? If he had really loved her he would be loyal to her....took her for granted and calling it love. His wife had pure heart and tolerated him

    • @kaustubg7264
      @kaustubg7264 Před rokem +14

      Yes. Very true. ಆಡೋ ಆಟ ಎಲ್ಲಾ ಆಡಿಬಿಟ್ಟು ವಯಸ್ಸಾದ ಮೇಲೆ ತಪ್ಪಾಯ್ತು ಎಂದರೆ ಏನು ಪ್ರಯೋಜನ? His wife has sacrificed a lot for him. He says she was MSc graduate. She gave him 5 children and cooked ಹೋಳಿಗೆ, ಚಕ್ಕುಲಿ, ಕೋಡುಬಳೆ ಆಲೂಗಡ್ಡೆ ಈರುಳ್ಳಿ ಹುಳಿ etc etc. Now he says he's sorry.

    • @holymoly3566
      @holymoly3566 Před rokem +2

      Nija

    • @kokkadavenkataramanabhat2660
      @kokkadavenkataramanabhat2660 Před rokem

      Who is his second wife!? Is she alive!?

    • @suvarna.tegnoor
      @suvarna.tegnoor Před rokem +2

      She is shylaja sind bank employe living seperate long back.

    • @shekhar.123.
      @shekhar.123. Před rokem +3

      @@kaustubg7264 ninenu tapuu madillava or avakasa sikkilva?

  • @sumabn6812
    @sumabn6812 Před rokem +17

    ನನ್ನ ಇಷ್ಟವಾದ ಹಾಸ್ಯ ನಟ ನೀವೂ... ನೀವೇಳಿದ ಹಾಗೆ ಎಲ್ಲವೂ ದೇವರ ಆಟ ಅಷ್ಟೇ.. Sir. ನೀವೂ ಅತ್ರೆ ನನಗೂ ಅಳು ಬಂತು.. ನೋಡಿ ನೀವ್ಯಾರೋ ನಾನ್ಯಾರೋ. But nivu ಅತ್ರೆ ನನಗೂ ಅಳು ಬರುತ್ತೆ ಅಂದ್ರೆ. ಅದೇ ದೇವರ ಆಟ.. ಅಲ್ವಾ.. 🙏🙏🙏💋💋💋💋💐💐💐💐💐❤️❤️❤️❤️🌹🌹🌹

  • @shantalaarunkumar6287
    @shantalaarunkumar6287 Před rokem +17

    Very emotional episode...pls i request every couple to respect each other when you are alive

    • @malasrao1642
      @malasrao1642 Před rokem +1

      That they will come to know in their later life. what's the use?

  • @narayanbabu1526
    @narayanbabu1526 Před rokem +3

    Dwarakish sir Ambuja was your backbone....now dont know how you are able to stand....ALL THE BEST even.

  • @mallikns8814
    @mallikns8814 Před rokem +6

    What a great lady and love very sorrey for dwarkish

  • @latharajiv5531
    @latharajiv5531 Před rokem +14

    Great wife

  • @manjunathnayak1
    @manjunathnayak1 Před rokem +7

    Dwarki sir please do more films like old kannada industry truly needs

  • @mkanilkumar748
    @mkanilkumar748 Před 15 dny

    Great ❤

  • @madhukumar-us3nx
    @madhukumar-us3nx Před rokem +16

    Great Soul Ambuja Madam🙏🙏🙏

  • @SPKaiRuchi
    @SPKaiRuchi Před rokem +7

    The man became child when they became aged love you sir

  • @sirigowri8626
    @sirigowri8626 Před rokem +123

    ನೀವು ಎಷ್ಟೊಂದು ಪ್ರೀತಿಸಿದ ಅಂಬುಜಾ ಅವರನ್ನು ಬಿಟ್ಟು ಇನ್ನೊಂದು ಮದುವೆ ಆಗಲು ಹೇಗೆ ಮನಸಾಯಿತು

    • @she611
      @she611 Před rokem +1

      kelavu Gandasarige kasta bandaga athava hendthi sattha nantra matra gottagodhu hendti ya pramukyathe

    • @nirmalasanjiv7624
      @nirmalasanjiv7624 Před rokem +11

      Ake jeevantha eruvaga yavattadru heliddara Ella ennondhu madvenu adru satta male I love her.yella preetinu este.devru madisida annondhu jaarikollodu.erli bidi avara baduku avaraddu avru sattha mele miss madikoltini antha alodhu nodi nanna e comment aste

    • @kavyakavya7532
      @kavyakavya7532 Před rokem +7

      Aga Adideee. Ata,. Ega Kshme Yachisodu,. Arthahenna 🤔☹️

    • @maliniraviraj2611
      @maliniraviraj2611 Před rokem +1

      Ega avarastu Preethi maduvavaru illa . Ontithana kadthade

    • @prakashdoddalingegowda1030
      @prakashdoddalingegowda1030 Před 7 měsíci +7

      ಒಂದೊಂದು ಸಲ ಇನ್ನೊಬ್ಬರ ಮೇಲೆ ಪ್ರೀತಿ ಆಗೋದು ಸಹಜ ಬಿಡಿ

  • @user-th2hh5zm5w
    @user-th2hh5zm5w Před 27 dny

    R.I.P Dwarkish sir. Your movies made us laugh. And your life story made us cry. You'll be missed yet never forgotten.

  • @partheeshlv9104
    @partheeshlv9104 Před rokem +18

    ಸೆಕೆಂಡ್ ವೈಫ್ ಎಲ್ಲಿದಾರೆ ಗಣಪತಿ ಸರ್ ತಿಳ್ಸಿ

  • @mrmanju501
    @mrmanju501 Před 4 měsíci +2

    That is great youre family

  • @adamdon8460
    @adamdon8460 Před rokem +2

    He is satisfied soul

  • @rajashekharsajjan9250
    @rajashekharsajjan9250 Před rokem +1

    The legend

  • @chandragupthakotha9837
    @chandragupthakotha9837 Před 5 měsíci

    Great sir.

  • @shivakumars5257
    @shivakumars5257 Před rokem +19

    Ambuja madam is great....any lady can share anything's but not husband......kulla cheated his wife

  • @puneethmaruthi9302
    @puneethmaruthi9302 Před rokem +9

    Sir Legend 🙏

  • @sharmilajohn1333
    @sharmilajohn1333 Před rokem +12

    Best INTERVIEWER! You never interrupt. Anchors must learn a thing or two from you.

  • @lakshmivlakshmiv4220
    @lakshmivlakshmiv4220 Před rokem +2

    Super super super sir newu 🙏🙏🙏🙏🙏🙏

  • @gmanjun
    @gmanjun Před rokem +6

    Time is the best Healer and dealer. Regards 🌸🌻🌾🔔🔔🔔

  • @vijayningappa2206
    @vijayningappa2206 Před rokem +14

    ಎಂತ ಅದೃಷ್ಟ ವಂತ ನೀವು ಇಷ್ಟೊಂದು ಕ ಣ್ಣೀರು ಅಂಬುಜ ಮತ್ತೊಮ್ಮೆ ಬಂದು ಅವರನ್ನು ಸಂತೈಸಿ

  • @sunithap4958
    @sunithap4958 Před 29 dny +1

    Your great sir your love realey Miss you

  • @aravindababut7271
    @aravindababut7271 Před rokem +5

    Ganapathi sir good interview. Unlike others you let others speak.

  • @sasyaamrutha7519
    @sasyaamrutha7519 Před rokem +24

    ದ್ವಾರಕೀಶ್ ಎಂದಿಗೂ ಗೌರವಾನ್ವಿತರೇ...

    • @hemahegde8904
      @hemahegde8904 Před rokem

      ಮನೆಯಲ್ಲೆ ದಿನಾ ಎಣ್ಣೆ ಪಾರ್ಟಿ ಮಾಡ್ತಿದ್ದ ನಂತೆ ಇ ಮನುಷ್ಯ...ಈಗ ಹೆಂಡ್ತಿ ಹೊಗಳ್ತಾನೆ..ಅನಾವಷ್ಯ. 2ನೇ ಮದುವೆ.ಮಾಡ್ಕಂಡು..ನೋವು ಕೊಟ್ಟಿದ್ದಾನೆ..ವಿಷ್ನು ಅವರಿಗೂ..

    • @Ravikumar-dn2mn
      @Ravikumar-dn2mn Před rokem +1

      ಹೌದು ಹಗಲಲ್ಲಿ ಮಾತ್ರ.ರಾತ್ರಿ ಹೊತ್ತು ಸ್ವಲ್ಪ wild

    • @user-oz7li8ch3g
      @user-oz7li8ch3g Před rokem

      @@Ravikumar-dn2mn 👌👌👌👌

  • @venkateshmrv7119
    @venkateshmrv7119 Před 27 dny

    Even though dwarki made mistake in late age he still rwmember ambuja amma n crying. That is his innocense. Sure it was gods decision. Great dwarki RIP

  • @sangeetaambiger3279
    @sangeetaambiger3279 Před rokem +2

    Really sir nimmibbar jodi super 👌hendati bagge nivu helid ondondu manasu muttutte, pratiyondu hennu bayasodu edanne, Nimm hendati😂punya madidare edannella nivu helodanna awar kelatidaralla

  • @malasrao1642
    @malasrao1642 Před rokem +10

    poor or rich we should follow our culture. one wife for one husband.

  • @anupamas1365
    @anupamas1365 Před rokem

    Very. Nice. And. Interesting. Vedio. Sir

  • @nirmalahp415
    @nirmalahp415 Před 3 měsíci +45

    ಕೆಲವು ಪುರುಷರಿಗೆ ಮನೆಯಲ್ಲಿರುವ ಲಕ್ಷ್ಮಿಯನ್ನು ಬಿಟ್ಟು ಕೋತಿಗಳೇ ಇಷ್ಟವಾಗುತ್ತವೆ

  • @shivagangapattanshetti781

    ಸಾರ್ ನಿಮ್ಮ ಸಿನೆಮಾ ಅಂದ್ರೆ👌

  • @PuneethVlogger
    @PuneethVlogger Před 9 měsíci

    dwarki sir nim ondh ondhu stories kelakku interesting agidhe... olle billionaire dreams thara idhe

  • @maheshys5904
    @maheshys5904 Před rokem +4

    Grate lady

  • @raviv5224
    @raviv5224 Před rokem +4

    Agu hogugalu agida nenapina savi nenapu, bicchu manassina Dwarakish avare namaskara, nimma cinema galannu nodi santhosha pattiddeve, cinemadalli neevidira andre theatre ge hogthidvi

  • @manjunathnayak1
    @manjunathnayak1 Před rokem +6

    kulla dwarkiji i love you , you truly are an icon legend of kannada industry

  • @shanthiammu4454
    @shanthiammu4454 Před rokem +7

    ಅಷ್ಟು love madidakke nivu kottiro gift novu anno life... Nivu ivaga novu padthira but ambuja avru daily novu padthidreno....

  • @AnusuyaCM-fp3le
    @AnusuyaCM-fp3le Před 27 dny +2

    Super 👌 👍 😍 🥰 🌟 sar 🙏

  • @shreyan5800
    @shreyan5800 Před rokem +14

    Adru avr prithi bele kodde 2 madve adralla..... Life chanagiro ke wife matra olle avr edre agalla sir husband irbeku 2 kai seridare ne chappale 2 maduve ge ok and irbodu avru Adu avr doddu guna nimma melena prithi adre niv agidirala Yen helodu avr prithi na mis use madkondri aste

  • @anandass255
    @anandass255 Před rokem +10

    ದ್ವಾರಕೀಶ್..(ಕುಳ್ಳ)..ಗ್ರೇಟ್.... 👍🙏💃

  • @nirmalaps3856
    @nirmalaps3856 Před rokem +1

    Ganapati ravare .. Thanks .Excellent interview U do...Hats off..

  • @rupeshgull3929
    @rupeshgull3929 Před rokem +11

    ಎರಡನೆ ಹೆಂಡತಿ ಇರುವಾಗ ಒಂಟಿಯಾಗಿ ಯಾಕೆ ಮಲಗಬೇಕು?

  • @ahsaeb779
    @ahsaeb779 Před 2 měsíci

    Super amma

  • @venkatesh.n7196
    @venkatesh.n7196 Před 27 dny +3

    ದಿ. ದ್ವಾರಕೀಶ್ ಸಾರ್ ನೀವೇ ಅದೃಷ್ಟವಂತರು
    ಅಂಬುಜಾ ಅಂತ ಬಾಳಸಂಗಾತಿ ಎಲ್ಲರಿಗೂ ಸಿಗುವುದಿಲ್ಲ ಮತ್ತು ನಿಮಗೆ ಬಂದಂತ ಸಾವು ಎಲ್ಲರಿಗು ಬರುವುದಿಲ್ಲ

  • @ganirag
    @ganirag Před rokem +12

    Sorry friends to say this but it's a reality....when i was a kid my aunt passed away....and we had gone there... After the formalities....my mom came to know that ದ್ವಾರಕೀಶ್ ಹೌಸ್ was in the same street...my mom told drarakish wife ambuja was her close friend from school to college in Chitradurga and she was eager to see her....i was a kid may be 10 years old...my mom with all the affection wanted to meet her close friend ambuja....she went and knocked the door and her friend opened the door.. and asked ಯಾರು ಅಂತ my mom told i am shankaramba your close friend....she told ok ok.... ನಾನು ಎಲ್ಲೋ ಹೋರ್ಟಿದಿನಿ ಇನೊಂದು ಸಲ ಬಾ ಅಂತ....this i still remember 😭 duddu position ಬಂದಾಗ ಮಂಶ್ರುಗೆ attitude ಬರುತ್ತೆ....but my mom still alive and happy even tough we are middle class 🙏🙏🙏

  • @padminik4540
    @padminik4540 Před rokem +3

    Appa don't worry.. She will be with you... Wonderful love story.....

  • @suryaprakashk9653
    @suryaprakashk9653 Před rokem +3

    👍👍👍👌👌👌

  • @sushmamr5002
    @sushmamr5002 Před rokem +5

    If you really love your Ambuja madam. really you never marry a another lady. Badukiddaga chennagi nodkolde evaga athre en prayojana..

  • @user-od5ip9xo5n
    @user-od5ip9xo5n Před rokem +5

    👌👍🙏❤️