ಮಾಡಿದ ಮನೆಗಳನ್ನ ಮಾರುವುದೇ ದೊಡ್ಡ ಕೆಲಸವಾಗಿತ್ತು ನನಗೆ | ಶೃುತಿ ಅಂದು ಸುಳ್ಳು ಹೇಳಿದ್ದು ಯಾಕೆ?- Dwarakish Ep 20

Sdílet
Vložit
  • čas přidán 12. 04. 2021
  • ಬಹಳ ತೊಂದರೆಗಳಿಗೆ ಸಿಲುಕಿದ್ದ ದ್ವಾರಕೀಶ್ ಗೆ ತಮ್ಮ ಮನೆಗಳನ್ನ ಮಾರುವುದೇ ದೊಡ್ಡ ಕೆಲಸವಾಗಿತ್ತು ಎಂದ ದ್ವಾರಕೀಶ್ 1985ರಲ್ಲಿ ಯಶಸ್ಸಿನ ತುತ್ತ ತುದಿಯಲ್ಲಿದ್ದಾಗ ಚಿತ್ರರಂಗದಿಂದ ನಿವೃತ್ತನಾಗಿದ್ದೆ ಇವತ್ತು ಬೇರೆಯ ರೀತಿಯಲ್ಲೇ ಇರುತ್ತಿದ್ದೆ ಎನ್ನುತ್ತಾರೆ. ಆದ್ರೆ ಸಿನಿಮಾ ಮಾಡುವ ಹುಮ್ಮಸ್ಸು ಬಿಡಬೇಕಲ್ಲ. ಅದೇ ಸಮಯದಲ್ಲಿ ಮಾಡಿದ ಚಿತ್ರ ಶುೃತಿ. ಪ್ರಿಯದರ್ಶಿಯಾಗಿದ್ದ ಹುಡುಗಿ ನನ್ನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿ ಆಕೆಗೆ ಶುೃತಿ ಅಂತ ಹೆಸರಿಟ್ಟೆ. ಆದ್ರೆ ಆ ಸಮಯದಲ್ಲಿ ಶೃುತಿ ಅಂದು ಸುಳ್ಳು ಹೇಳಿದ್ದು ಯಾಕೆ ಅನ್ನವ ಪ್ರಶ್ನೆ ಇಂದಿಗೂ ಕಾಡಿತ್ತಿದೆ ಎಂದರು ದ್ವಾರಕೀಶ್
    Click here To Subscribe to Channel -- / chitraloka
    #Chitraloka #dwarakish #shruthi #sunil #sellinghouses
    Also See
    ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದ ತಿಮ್ಮಪ್ಪ ವಿಗ್ರಹಕ್ಕೆ ಈಗಲೂ ನಿತ್ಯ ಪೂಜೆ ನಡಿತಿದೆ ಗೊತ್ತಾ? | Srinivasa Kalyana • ಶ್ರೀ ಶ್ರೀನಿವಾಸ ಕಲ್ಯಾಣ ...
    ರಾಜಕುಮಾರ್ ಕೂದಲೆಳೆಯಷ್ಟು ಅಂತರದಲ್ಲಿ ಸಾವಿನಿಂದ ಪಾರಾಗಿದ್ದರು! | Raj Greatest Escape | Gandhada Gudi Ep 30 • ರಾಜಕುಮಾರ್ ಕೂದಲೆಳೆಯಷ್ಟು...
    ಯೋಗದಲ್ಲಿದ್ದಾಗ ರಾಜ್ ದೇಹದ ಸುತ್ತ ಕಂಡ ಕಾಂತಿ ಮಂಡಲ ಯಾವುದು? | ರಾಜ್ ರದು ಇಚ್ಚಾ ಮರಣ - Tiptur Ramaswamy • ಯೋಗದಲ್ಲಿದ್ದಾಗ ರಾಜ್ ದೇ...
    ನನ್ನ ಕೊಬ್ಬಿನಿಂದ ನಾನು ಮಾನಸ ಸರೋವರ ಚಿತ್ರ ಮಾಡಲಿಲ್ಲ | ನನ್ನ ಮಾವನಿಗೆ ನಾನು ಕೆಲಸ ಕೊಡಲಿಲ್ಲ | Dwarakish Ep 19 • ನನ್ನ ಕೊಬ್ಬಿನಿಂದ ನಾನು ಮ...
    ಅಂಗವಿಕಲೆಗೆ ಬಾಳು ಕೊಟ್ಟ ಜೂ. ನರಸಿಂಹರಾಜು | ಡಾ. ರಾಜಣ್ಣ ಪ್ರೇರಣೆ | Jr Narasimha Raju Marrying Handicap Girl • ಅಂಗವಿಕಲೆಗೆ ಬಾಳು ಕೊಟ್ಟಿ...
    ನಾನೊಬ್ಬ ಕಳ್ಳ ಎಂದು ಡಾ. ರಾಜ್ ಹೇಳಿದ್ಯಾಕೆ? | ರಾಜ್ ಕಾಲು ಮುಟ್ಟಲು ಹೋದಾಗ ಏನಾಯ್ತು | Srishailan Ep 06 • ನಾನೊಬ್ಬ ಕಳ್ಳ ಎಂದು ಡಾ. ...
    ಶ್ರೀರಕ್ಷಾ ಶಿವಕುಮಾರ್ ಮದುವೆಯಾಗಿದ್ದು ಹೇಗೆ? | Sriraksha Shivakumar Marriage Memories • ಶ್ರೀರಕ್ಷಾ ಶಿವಕುಮಾರ್ ಜೀ...
    ಮೂರು ಭಾಷೆಯಲ್ಲಿ ಸಿನಿಮಾ ಮಾಡಿದ್ರೆ ವಾಶ್ ಓಟ್ ಗ್ಯಾರಂಟಿ ಯಾಕೆ? | Dwarakish Ep 18 | Africadalli Sheela • ಮೂರು ಭಾಷೆಯಲ್ಲಿ ಸಿನಿಮಾ ...
    ಇಷ್ಟು ಚೆನ್ನಾಗಿ ಹಾಡಿ ನಮ್ಮ ಅನ್ನದ ತಟ್ಟೆಕದಿಬೇಡ ಎಂದು ಸಿ.ಅಶ್ವಥ್ ಹೇಳಿದ್ದು ಯಾರಿಗೆ..? Guruprasad Ep 2 • ಇಷ್ಟು ಚೆನ್ನಾಗಿ ಹಾಡಿ ನಮ...
    ಸರ್ಕಾರ ಯುವರತ್ನವನ್ನು ಕೊಲ್ತು | Government Killed Yuvarathnaa • ಸರ್ಕಾರ ಯುವರತ್ನವನ್ನು ಕ...
    ಕೋರ್ಟ್ ನಲ್ಲಿ ಅಡ್ವೋಕೇಟ್ ಗಳು ಮಾಡುವ ತಂತ್ರವೇನು? | ಶ್ರೀನಿವಾಸಮೂರ್ತಿ ಕೋರ್ಟ್ ನಲ್ಲಿ ಗೆದ್ದಿದ್ದೇಗೆ? • ಕೋರ್ಟ್ ನಲ್ಲಿ ಅಡ್ವೋಕೇಟ್...
    ಆಪ್ರಿಕಾದಲ್ಲಿ ಶೀಲಾ ಚಿತ್ರಕ್ಕೆ ಹೀರೋಯಿನ್ ಮೈನಸ್ - ಹೆಸರುಗತ್ತೆಗೆ ಬಣ್ಣ ಬಳೆದು ಜೀಬ್ರಾ ಮಾಡಿದ್ವಿ | Dwarakish 17 • ಆಪ್ರಿಕಾದಲ್ಲಿ ಶೀಲಾ ಚಿತ್...
    ಇವರು ಕೆಟ್ಟವರು, ನನ್ನನ್ನು ಮದುವೆಯಾಗಲು ಬರುತ್ತಾರೆ ಎಂದು ಗೀತಾ ಹೇಳಿದ್ದೇಕೆ..? | Srishailan Life Story 05 • ಇವರು ಕೆಟ್ಟವರು, ನನ್ನನ್ನ...
    ಮಠ ಚಿತ್ರದ ಮೇಕಿಂಗ್ ವಿಡಿಯೋ ಭಾಗ 2 | Mata Making Video Part 2 | Mata | Guruprasad | Jaggesh
    • ಮಠ ಚಿತ್ರದ ಮೇಕಿಂಗ್ ವಿಡಿ...
    1985 ರ ಹೊಸ ವರ್ಷದ ಪಾರ್ಟಿ ನನ್ನ ಕೊನೆಯ ಪಾರ್ಟಿ ಆಯಿತು | ನಂಬಿದವರ ಒಂದೇ ಸಲ ನುಗ್ಗಿದರು | Dwarakish Ep 16 • 1985 ರ ಹೊಸ ವರ್ಷದ ಪಾರ್ಟ...
    ‘ಮಠ’ ಚಿತ್ರಕ್ಕೆ ಗುರುಪ್ರಸಾದ್‌ಗೆ ಸಿಕ್ಕ ಸಂಭಾವನೆ ಎಷ್ಟು? | ಹೀರೋಗಳಿಗೆ ಗುರು ಎಚ್ಚರಿಕೆ ಏನು? | Guruprasad Ep 1 • ‘ಮಠ’ ಚಿತ್ರಕ್ಕೆ ಗುರುಪ್ರ...
    ಸೂಪರ್ ಹಿಟ್ ಮಠ ಮೇಕಿಂಗ್ ವಿಡಿಯೋ ಭಾಗ 1 | Superhit Mata Making Video | Guruprasad | Jaggesh • ಸೂಪರ್ ಹಿಟ್ ಮಠ ಮೇಕಿಂಗ್ ...
    ಭವ್ಯನ ಆಯ್ಕೆ ಮಾಡಿದಕ್ಕೆ ದ್ವಾರಕೀಶ್ ಗೆ ಹುಡುಗಿ ಶೋಕಿ ಇರಬೇಕು ಅಂದಿದ್ರು!! | Dwarakish Ep 15 | Bhavya | Vishnu • ಭವ್ಯನ ಆಯ್ಕೆ ಮಾಡಿದಕ್ಕೆ ...
    ಪೂಲೀಸ್ ಮೇಲೆ ಕೈ ಮಾಡಿದ ನಟ ಹರ್ಷಗೆ ನಂತ್ರ ಏನಾಯ್ತು? Lokeshwara, ACP (Retd) Ep 05 | RajaHuli Harshavardhan • ಪೂಲೀಸ್ ಮೇಲೆ ಕೈ ಮಾಡಿದ ನ...
    ಬ್ರಾಹ್ಮಣ ದ್ವೇಷಿಯ ಆ ಸಾಹಿತಿಗೆ ಟಾಂಗ್ ಕೊಟ್ಟಾಗ ರಾಜ್ ಹೇಳಿದ್ದೇನು? | Tiptur Ramaswamy Ep 16 • ಬ್ರಾಹ್ಮಣ ದ್ವೇಷಿಯ ಆ ಸಾಹ...
    ಇಂದಿರಾಯಣದಲ್ಲಿ ಎ.ಎಸ್. ಮೂರ್ತಿಗೂ ಡ್ಯೂಪ್ಲಿಕೇಟ್ ಇದ್ದರು | Srishailan Life Story 03 | AS Murthy • ಇಂದಿರಾಯಣದಲ್ಲಿ ಎ.ಎಸ್. ಮ...
    ಈಶ್ವರನ ಪಾತ್ರ ಮಾಡಲು ವಿಷ್ಣು ಕೇಳಿದ್ದು ‘1’ ಲಕ್ಷ | ದ್ವಾರಕೀಶ್‌ಗೆ ಬಿತ್ತು ಏಟಿಗೆ ಏಟು | Dwarakish Ep 14 • ಈಶ್ವರನ ಪಾತ್ರ ಮಾಡಲು ವಿಷ...
    ಶ್ರೀನಿವಾಸಮೂರ್ತಿಗೆ ಕೋರ್ಟ್ ನಲ್ಲಿ ಶಿಕ್ಷೆ ಪ್ರಕಟವಾದ ದಿನ.. ಆ ಮೂರು ಜನ ಕುಡಿಯುತ್ತಿದ್ದರು.. ಯಾರವರು? ಕಾರಣವೇನು? - Muralikrishna Ep - • ಶ್ರೀನಿವಾಸಮೂರ್ತಿಗೆ ಕೋರ್...
    ನನ್ನ ಮುಖ ಲಕ್ಷಣಕ್ಕೆ ನಾನು ಕಲಾವಿದನಾ ಎಂದು ಕೇಳಿದ್ದೆ? | Srishailan Life Story 02 • ನನ್ನ ಮುಖ ಲಕ್ಷಣಕ್ಕೆ ನಾನ...
    ನ್ಯಾಯ ಎಲ್ಲಿದೆ ಸೂಪರ್ ಡ್ಯೂಪರ್ ಹಿಟ್ ಗೆ ಕಾರಣವೇನು? 1983-85 ನನ್ನ ಅತ್ಯಂತ ಯಶಸ್ವೀ ಸಮಯ | Dwarakish Ep 13 • ನ್ಯಾಯ ಎಲ್ಲಿದೆ ಸೂಪರ್ ಡ್...
    ಸುರೇಶ್ , ರಘುರಾಮ್ ಸಾವಿಂದ ಬಚಾವಾಗಿದ್ದೇಗೆ? | ಶೂಟಿಂಗ್ ನಿಲ್ಲಿಸಿ ಎಂದು ಎನ್ ಎಂ. ಸುರೇಶ್ ಮಗಳು ಹೇಳಿದ್ದೇಕೆ? - NM Suresh Ep - • ಸುರೇಶ್ , ರಘುರಾಮ್ ಸಾವಿಂ...
    ನಮ್ಮದು ಕಲಾ ಸೇವೆ, ಕಲಾ ರಂಗ ಅಲ್ಲ ಜೀವನಕ್ಕಾಗಿ ಮಾಡುವ ದುಡಿಮೆ.. - Srishailan Life Story 01 • ನಮ್ಮದು ಕಲಾ ಸೇವೆ, ಕಲಾ ರ...
    ಮಗನ ಕಣ್ಣು ಕುರುಡಾದಾಗ.. ಅಯ್ಯೋ ದೇವರೇ.. ಏನಪ್ಪ ಗತಿ. | ರಜನಿ ದ್ವಾರಕೀಶ್‌ಗೆ ಅವಮಾನ ಮಾಡಿದ್ರಾ? | Dwarakish Ep 12 • ರಜನಿ ದ್ವಾರಕೀಶ್‌ಗೆ ಅವಮಾ...
    ವಿಷ್ಣು ಕೈಗೆ ಖಡಗ ಹಾಕಿದ್ಯಾರು..? | ವಿಷ್ಣು ನೋವು ತಿಂದ ಸಂದರ್ಭಗಳು ಯಾವುದು ಗೊತ್ತಾ? B VijayaKumar Ep 02 • ಶ್ರೀನಿವಾಸಮೂರ್ತಿಗೆ ಕೋರ್...
    ವಿಷ್ಣುವರ್ಧನ್ ಬರುವಾಗಲೂ ಮತ್ತು ಹೋಗುವಾಗಲು ಸಿಕ್ಸರ್ ಹೊಡೆದ್ದಿದ್ದರು | B VijayaKumar Ep 01 • ವಿಷ್ಣುವರ್ಧನ್ ಬರುವಾಗಲೂ ...
    ಗುರು ಶಿಷ್ಯರು ಸಮಾರಂಭದಲ್ಲಿ ಬಾಂಬ್ ಇಟ್ಟವರು ಯಾರು? | ಬೆಂಗಳೂರು ಬಿಟ್ಟು ಹೋಗಿದ್ದೇಕೆ? Dwarakish House | Ep 11 • ಗುರು ಶಿಷ್ಯರು ಸಮಾರಂಭದಲ್...
    ಕರ್ಣನ ಸಂಪತ್ತು ನಿರ್ಮಾಪಕ ಕೊಲೆಗೆ ವಿಪಲ ಯತ್ನ ಎಂದು ಹಾಯ್ ಬೆಂಗಳೂರು ಬರೆದದ್ದು ಯಾಕೆ? | Muralikrishna Ep 07 • ಕರ್ಣನ ಸಂಪತ್ತು ನಿರ್ಮಾಪಕ...
    ರಾಜ್ ರಾಜಕೀಯ ಪ್ರವೇಶಕ್ಕೆ ಒಪ್ಪಿಕೊಂಡಿದ್ದೇಕೆ? | Tiptur Ramaswamy Ep 15 • ರಾಜ್ ರಾಜಕೀಯ ಪ್ರವೇಶಕ್ಕೆ...
  • Zábava

Komentáře • 108

  • @sureshasuresha7422
    @sureshasuresha7422 Před 3 měsíci +6

    ಸ್ವಾಮಿ ನಷ್ಟ ಲಾಭ ಇದ್ದಿದ್ದೇ..
    ಅದ್ರೆ ನಿಮ್ಮ ಸಾಧನೆ ಕೊಡುಗೆ ಅದ್ಭುತ... ಇದನ್ನು ಕರ್ನಾಟಕ ಜನ ಮರೆಯೋಲ್ಲ

  • @d.bhagyalakshmi7593
    @d.bhagyalakshmi7593 Před měsícem +2

    We miss you sir🙏🏾 great legend 💐

  • @mallikarjunamv3556
    @mallikarjunamv3556 Před měsícem

    ಚೆ ತುಂಬಾ ಬೇಜಾರು ಆಗುತ್ತೆ ನಿಮ್ಮ ಮಾತು ಕೇಳಿ. ಕರ್ನಾಟಕ ನಗಿಸಿದ ವ್ಯಕ್ತಿ ಸರ್ ನೀವು.

  • @ambarishhiremath8871
    @ambarishhiremath8871 Před 2 lety +9

    ದ್ವಾರಕೀಶ್ ಅವರ ಅಭಿನಯದ ಅದೃಷ್ಟವಂತ ಚಿತ್ರ ನನಗೆ ತುಂಬ ಇಷ್ಟ ಅದ್ಭುತ ನಟನೆ ಆ ಚಿತ್ರದಲ್ಲಿ 🙏🙏

  • @GIDAMOOLA
    @GIDAMOOLA Před 3 lety +22

    ಶೃತಿ ಚಲನಚಿತ್ರಕ್ಕೆ ನಮ್ಮ ತಂದೆಯವರಾದ ಕುಣಿಗಲ್ ವಸಂತ್ ಸಂಭಾಷಣೆ ಬರೆದಿದ್ದಾರೆ. ಅದೊಂದು ಮರೆಯಲಾಗದ ಒಳ್ಳೆ ಅನುಭವ.

    • @ManjunathManju-zq9qu
      @ManjunathManju-zq9qu Před 3 lety

      ವಾವ್, ನಿಮ್ಮ ತಂದೆಯವರು ನಮಗೆಲ್ಲಾ ಗೊತ್ತು ಸರ್, ನೀವು ಚಿತ್ರರಂಗಕ್ಕೆ ಬರಲಿಲ್ವೇ.

    • @dinesh2471972
      @dinesh2471972 Před 3 lety

      U are Really blessed

    • @rangaswamytrangaswamy3790
      @rangaswamytrangaswamy3790 Před 2 lety

      ಆಕ್ಟೀಂಗ್ ಚೆನ್ನಾಗಿ ಮಾಡಿದ್ದಾರೆ

    • @saraswathihs5592
      @saraswathihs5592 Před rokem

      Super screen play

  • @nanjundaswamy9667
    @nanjundaswamy9667 Před 2 lety +6

    You r legend of the industry sir🙏🙏🙏🙏

  • @girishkn2752
    @girishkn2752 Před 17 dny

    we miss you sir

  • @anugraha8225
    @anugraha8225 Před rokem +10

    ರಾಯರನ್ನು ನಂಬು ಎಲ್ಲಾ ಸರಿ ಆಗುತ್ತೆ ಓಂ ರಾಘವೇಂದ್ರ ಯ namha 🙏🙏🙏🙏

    • @leela3496
      @leela3496 Před rokem +4

      ಅವರಿಗೆ 80 ವರ್ಷ(ಆಗ 79 ವರ್ಷ) ಏಕವಚನದಲ್ಲಿ ಹೇಳೋದನ್ನು ನೋಡಿದ್ರೆ ನಿಮಗೀಗ 81 ವರ್ಷದ ಮೇಲೆಯೇ ಆಗಿರಬಹುದು ಅನಿಸುತ್ತೆ, ಹಿರಿಯರಿಗೆ ನಮನಗಳು🙏🙏

    • @rainbowhr9107
      @rainbowhr9107 Před rokem +1

      Om Shree RAGAVENDRAYA NAMAHA🙏🙏🙏🙏....

    • @rachananeel8816
      @rachananeel8816 Před měsícem

  • @rajeshguppe809
    @rajeshguppe809 Před 3 lety +5

    Ugadi habbada shubhashayagalu.Nimma kastagalu manjenathe karagalli.Olleya DINAGALU nimmadagale.

  • @priyankh.s8379
    @priyankh.s8379 Před 3 lety +8

    Risk and luck with persistence plays an important role in life sire

  • @ranjanranjan2434
    @ranjanranjan2434 Před rokem +1

    Neevu Legend. Actingnalle munduvaribekittu.

  • @dboss8372
    @dboss8372 Před 3 lety +15

    ಸರ್ ಇವತ್ತು D ಬಾಸ್ ಜೊತೆ one ಒಳ್ಳೆ ಸಬ್ಜೆಕ್ಟ್ ಮೂವಿ ಮಾಡಿ.. ನೀವು ಕಳ್ಕೊಂಡಿರೋದೆಲ್ಲ ಮತ್ತೆ ಸಿಗುತ್ತೆ ಅದು D ಬಾಸ್ ಖದರ್ 💐💐💐☘️

    • @prasadyarappa5556
      @prasadyarappa5556 Před 3 lety

      Beda guru matthe D bossge remake moviene sigutthe...

    • @dboss8372
      @dboss8372 Před 3 lety +3

      @@prasadyarappa5556 ಕಷ್ಟದಲ್ಲಿ ಇರೋರಿಗೆ D ಬಾಸ್ ಕಲಿಯುಗದ ಕಾಮಧೇನವೇ ರೀತಿ.. ಅಷ್ಟು ದೊಡ್ಡ ನಟ, ನಿರ್ದೇಶಕ, ನಿರ್ಮಾಪಕ, ಕರ್ನಾಟಕ ಕನ್ನಡ ಕುಳ್ಳ ದ್ವಾರಕೀಶ್ ಸರ್ ಗೆ help ಮಾಡೋ ಚಾನ್ಸ್.. ದ್ವಾರಕೀಶ್ ಸರ್ ಸಾಮಾನ್ಯ ನಿರ್ದೇಶಕರ ಒಳ್ಳೆ ಕನ್ನಡ ದ ಬಗ್ಗೆ ಹಿಡಿತ ಇರುವರು.. ಎಲ್ಲರಿಗು ಒಳ್ಳೇದಾಗ್ಲಿ 🙏💐

    • @raghave1043
      @raghave1043 Před rokem

      ನಿಜ ವಾಗಿಯೂ ಬೇಸರವಾಗುತ್ತೆ..
      ಆದರೆ ಏನು ಮಾಡುವುದು?
      ನಿಮ್ಮದು ಇದೇ "pattern" ಆಗಿ ಹೋಗಿದೆ...
      Vishnu dada ಅವರೊಂದಿಗೆ ಮುನಿಸು ಮಾಡಿಕೊಂಡು ಸಾಲು ಸಾಲು Flops ಕೊಟ್ಟಿರಿ. Africa dalli sheela adamele ಕೆಳಕ್ಕೆ ಬಿದ್ದಿರಿ..
      ಆವಾಗ ಪುನಹ vishnu dada ಅವರೊಂದಿಗೆ "ರಾಯರು ಬಂದರು ಮಾವನ ಮನೆಗೆ" ಮಾಡಿದಿರಿ... ಮತ್ತೆ ಮೇಲೆ ಬಂದಿರಿ..
      ಪುನಹ Flops ಕೊಟ್ಟಿರಿ. ಮತ್ತೆ ಅದೇ vishnu dada ಅವ್ರು ಬೇಕಾಯ್ತು "ಆಪ್ತಮಿತ್ರ" ನಾಗಿ..
      ಮತ್ತೆ ಮೇಲೆ ಎದ್ದಿರಿ. "Ayushman bhava " ಮಾಡಿದಿರಿ ಮತ್ತೆ ಕೆಳಕ್ಕೆ ಬಿದ್ದಿರಿ....
      ಪರಿಸ್ತಿತಿ ಹಿಂಗೆ ಇರೋವಾಗ.. ಇನ್ನೊಂದು film kiccha, d boss, yash ಯಾರ ಜೊತೆ ಮಾಡಿ ಗೆದ್ದರೂ, punaha ಇನ್ನೊಂದು flop ಕೊಟ್ಟು ಕೆಳಕ್ಕೆ ಬೀಳುತ್ತೀರ...
      ಇದು ನಿಮ್ಮ "Pattern" ಆಗಿ ಹೋಗಿದೆ..

  • @gcgirish
    @gcgirish Před 3 lety +9

    You are very passionate person,despite failures you never gave up,Lots of respect our Dwarkish sir

  • @RavindraKumar-br4bb
    @RavindraKumar-br4bb Před 3 lety +4

    You have tried your best to introduce opponent to our Dr. Vishnu dada god has punished rightly. Inspite of that Dr. Vishnu sir has given you lease of life which he should not have given you. Even today many new comers made by using his name and have become actors.

  • @beingordinary6560
    @beingordinary6560 Před 3 lety +6

    You are really great sir and inspiration to all of us

  • @ranjanranjan2434
    @ranjanranjan2434 Před rokem +1

    ಸುನೀಲ್ ❤️

  • @dinesh2471972
    @dinesh2471972 Před 3 lety +1

    One hit film ...will solve all your problems Dwarki Anna.....try to get the dates of sudeep or Darshan.....n convince both ....by your past virtue.....n convince them the percentage of profit of that future film.....please try ....anna..
    We want see your success in the film industry.....because all successful legends lost their life .....for example...ambi vishnu..n Rajanna....so I wish you all the success

  • @benjaminm6530
    @benjaminm6530 Před 3 lety +3

    ಭಥಮಾಷ್ ಅಂತ ಕರಿ ಬೇಕು ನಿಮಗೆ

  • @ravikumarm1400
    @ravikumarm1400 Před 3 lety +2

    ಯುಗಾದಿ ಹಬ್ಬದ ಶುಭಾಶಯಗಳು ಸರ್,🌹🌹🌹

  • @RaghuDevanahalli
    @RaghuDevanahalli Před rokem +2

    ತಾವು ಭಾರ್ಗವ ಅವರ ಮಾತು ಕೇಳಬೇಕಿತ್ತು

  • @srinivasprasad5265
    @srinivasprasad5265 Před 3 lety +5

    Great sir.u r an great inspiration.

  • @ravi-xf4kr
    @ravi-xf4kr Před 3 lety +4

    You fargeted to tell the movie maduve madu tamashe nodu
    Acted by vishnu ji arathi amma
    Film was fine directed by you dwarkish Sir

  • @ravindrabyakod2416
    @ravindrabyakod2416 Před 2 lety +1

    Wonderful narration

  • @ritarodrigues2426
    @ritarodrigues2426 Před 3 lety +1

    Shruthi God gud name through ur movie.Gauri kalyana gud movie. Vajramuni and B.V.Radha's acting super

  • @maheshkunchiganal
    @maheshkunchiganal Před 3 lety +15

    ನೀವು ಸಿನಿಮಾ ರಂಗದ ಮೇರು ಕಥೆ ಸರ್.. ನೀವು ೮೫ ಕ್ಕೆ ಫ್ಯಾಕಫ್ ಮಾಡಿದ್ದಾರೆ ಇಷ್ಟು ದೊಡ್ಡ ಹೆಸರು ಇರುತ್ತಿರಲಿಲ್ಲವೆನಿಸುತ್ತದೆ ಸರ್..

  • @bharathidevi2013
    @bharathidevi2013 Před 3 lety +10

    ಸರ್, ನೀವು ಎಷ್ಟು ಸಿನಿಮಾ ಮಾಡಿದ್ದೀರಾ, ನಿಮಗೆ 'ದಾದ ಸಾಹೇಬ್ ಪಾಲ್ಕೆ ' ಪ್ರಶಸ್ತಿ ಬರಬೇಕು....

  • @rajkumarbaburao8444
    @rajkumarbaburao8444 Před rokem

    Jai hind jai holly Israel God jesus christ bless all of you amen

  • @prasannakp9713
    @prasannakp9713 Před 3 lety +1

    Sir u or a great 💯👌 kannada indrasti

  • @sangameshhombal8848
    @sangameshhombal8848 Před 3 lety

    Dwarkish sir great nivu kannada da hemme hatup sir.

  • @praveenpatil5140
    @praveenpatil5140 Před 3 lety

    I lyk ur guts sir.

  • @rooms9077
    @rooms9077 Před 3 lety +1

    You are really great sir, you were so active and enthusiastic. You did so much just for your love towards cinemas.

  • @MrShaurimysore
    @MrShaurimysore Před 3 lety +4

    Shruthi's first film is not Shruthi. It's Aasegobba Meesegobba

  • @hnsrikanta5232
    @hnsrikanta5232 Před 3 lety +1

    Very Sad Sir

  • @kavya23able
    @kavya23able Před 3 lety +7

    Shruthi was a liar since then ? 😂 I was always in good assumption about her, after seeing her in big boss got to know her true colours

  • @veenachandrashekar4726

    🙏🙏🙏🙏❤❤❤❤

  • @prasadmadapura468
    @prasadmadapura468 Před 3 lety +4

    It's impossible to say which story would impress the people which won't. Making money by producing movies requires luck and stick to saleable hero. Dwarkish always tried his hand to find a replacement for Vishnu or projecting himself which didn't work. Except Singapoornalli Rajakulla, Apthamitra n Guru Shishyaru (I haven't seen Africadalli sheela) most movies lacked technical aspects, photography was very average.

  • @srikantakv
    @srikantakv Před 3 lety +4

    Sorry to hear these...you should make films with current super stars. They also should support you and help in giving dates for free.

  • @prabhakarmv9956
    @prabhakarmv9956 Před 3 lety

    Some of your decision also leads to this situation

  • @drassociates
    @drassociates Před 3 lety +13

    He sold hsr layout house also recently, so sad😪😪

  • @rameshg.srameshg.s7258

    Dance raja dance hit aagittu Alva sir?

  • @harishbs3803
    @harishbs3803 Před 3 lety +3

    Remake maade jeevana madida nirmapaka. Ollede aithu flop agidu. Hit agidre innu hechu hechu remake madtha edru.

  • @mohithmurthy7111
    @mohithmurthy7111 Před 3 lety +1

    Bannada vyamoha bidalla

  • @seethramraju43
    @seethramraju43 Před 3 lety +1

    Thita nima appandha anabhavisu

  • @suneelmiskin3476
    @suneelmiskin3476 Před 2 lety

    Cenema madata 10 baru Saha madidre nivu igalu Saha aaram irtidri.....

  • @ramachandra4556
    @ramachandra4556 Před 3 lety +3

    Adu ase alla duraase. Manushyanige ase irbeku adare durase irbardu anta helodu. Duradhrushta anta hlodu.

  • @sureshbn4839
    @sureshbn4839 Před 3 lety +4

    Adhakke helodhu Athi aase, jaasthi Mane irbeku annodhu irabardhu antha,, Aaseye dukkakke moola

  • @dinesh2471972
    @dinesh2471972 Před 3 lety +1

    Nammelara nechhina kullanna Dwarki anna....manada maatu aadabekaadare..filter beda anna.......because in between...regarding Shruthi..u swallowed once....please go behind n review sir...please...aatmaava lokana andre..we should tell good n bad things

  • @mahaan9917
    @mahaan9917 Před 2 lety +1

    Kannada matadrayyya comment li...

  • @prabhakarshivarajkumaras1224

    Darshan. Akondfilmmadi. Sar. Valledagutte

    • @hemantakumara995
      @hemantakumara995 Před 3 lety +2

      VirAt plofff

    • @youthproductions948
      @youthproductions948 Před 3 lety +6

      Iro mane nu markobekagutte darshan na itkond madidre

    • @droneshots8561
      @droneshots8561 Před 3 lety +4

      @@youthproductions948 😂

    • @ramak4193
      @ramak4193 Před 3 lety +1

      ದರ್ಶನ್ ಅವರು ಕೊಡಬೇಕಾಲ್ಲ ಕಾಲ್ ಶೀಟ್ ಕೊಡುತ್ತಾರ

    • @mastermaster3201
      @mastermaster3201 Před 3 lety

      @@youthproductions948 D Boss film Robert ega rrcorde madeddu Dwarkesh last movie yava heroge madedru adu yava levelge malkotu anta gotide tane

  • @udayakaranth6381
    @udayakaranth6381 Před 2 lety

    ಮನುಷ್ಯ ನಿಗೆ ಟೈಮ್ ಕೆಟ್ಟರೆ ಸುಮ್ನೆ ಕುತೋ ಕೊಂಡು ಥಿನ್ನೋಕೆ ಬಿಡಲ್ಲ

  • @jayaramvk2533
    @jayaramvk2533 Před 2 lety +1

    Dwarakeesh ji
    Iam your big fan, but how you lost money I don't know, but government will not recognise you. Even government will not keep your name to road, and not given awards. So sad bad politics.

  • @sureshbm7136
    @sureshbm7136 Před 3 lety +15

    ಪುಟ್ಟಣ್ಣನವರ ಪ್ರೇರಣೆ ಸರೀ,,,,,
    ಆದರೆ ಆ ರೀತಿಯ
    ಕತೆಗಳನ್ನು
    ಮಾಡಲಿಲ್ಲ ನೀ,,,, ವೂ,,,,,,,!!!!
    ನೀವು ಚೆನ್ನಾಗಿ ಹೇಳಿದ್ದೀರಿ ಸರ್

  • @radhasuresh9516
    @radhasuresh9516 Před 3 lety

    Duddu barthiddage dwarkish ge Shankara banthu.adrindane solu banthu antha Jana heloru

  • @mukundansrinivasan8588
    @mukundansrinivasan8588 Před 3 lety +1

    EXCEPT APTA MITRA ALL OTHER FILMS ARE MEDIOCRE FILMS.HE SHOULD HAVE PAID MORE MONEY TO VISHNU SIR FOR APTA MITRA.HIS SHAPA FOR YOU.

  • @prasadyarappa5556
    @prasadyarappa5556 Před 3 lety +2

    Bari remake.....aaginakaalakke remake madovru neeve antha ansutthe

  • @pramodsimha8322
    @pramodsimha8322 Před měsícem

    😂😂😂😂😂😂😂😂😂😂😂

  • @pradvishpoojary6715
    @pradvishpoojary6715 Před 3 lety +1

    Hosa mukha Alla avru shruthi yavru adakintha munche cinema madidru

    • @rathnashetty5743
      @rathnashetty5743 Před 3 lety +2

      ಆಸೆಗೊಬ್ಬಮೀಸೆಗೊಬ್ಬ ಚಿತ್ರದಲ್ಲಿ ಶಿವರಾಜಕುಮಾರ್ ತಂಗಿ ಪಾತ್ರ ಧನ್ಯವಾದಗಳು

  • @praveenkumarg22
    @praveenkumarg22 Před 3 lety

    Kelidre ne karma barathe swami nim kathe .

  • @sram9077
    @sram9077 Před 2 lety +1

    sir...please dont speak like a bookish way...please explain in the way you speak....we are eager to watch your stories

  • @manjunath7837
    @manjunath7837 Před 3 lety

    ಪ್ರಿಯ ದರ್ಶಿನಿ ಅಲ್ಲ ಸರ್ ಗಿರಿಜಾ

  • @tmmohangowda
    @tmmohangowda Před 3 lety +3

    ಮಾಡಿದ ಪಾಪ..

  • @srikanthek737
    @srikanthek737 Před 3 lety +1

    Sir, why your movies almost 99% movies are remake, didnt you get any stories or novels that puttana kanagal / dorai baghavan found? Why did you bought tamil/telugu directors ? Didnt find any new/good upcoming directors ?, sir whatever you are talking doesnot make sense..

    • @nsrmmurthy9794
      @nsrmmurthy9794 Před 3 lety

      ಯಾರೋ ಕಟ್ಟಿದ ಮನೆಗೆ, ಗೃಹಪ್ರವೇಶ ಮಾಡುವುದು ಸುಲಭವಲ್ಲವೇ

  • @selvame7878
    @selvame7878 Před 3 lety

    354 we things gf er elms_immediately g