''5 ಲಕ್ಷ ಲೋನ್ ತಗೊಂಡೆ ಎರಡುವರೆ ಲಕ್ಷ ಸಬ್ಸಿಡಿ ಸಿಕ್ತು''!!Shivalaya Hotel&Mess

Sdílet
Vložit
  • čas přidán 10. 09. 2024

Komentáře • 244

  • @sangameshhugar2834
    @sangameshhugar2834 Před 9 měsíci +30

    ನಮ್ಮ ಹೈಸ್ಕೂಲ್ ಗೆಳೆಯ ಶಿವು ಸಂಗಳದ ಇವರು ತಮ್ಮ ಸ್ವ-ಉದ್ಯೋಗದಲ್ಲಿ ಬಡ ವಿದ್ಯಾರ್ಥಿಗಳಿಗೆ ಅನ್ನ ದಾಸೋಹದ ಮಹಾನ್ ಕಾರ್ಯ👏👏 ನಿಮ್ಮ ಕುಟುಂಬ ಸದಾ ಸುಖ ಸಂತೋಷದಿಂದ ಕೂಡಿರಲಿ ಮತ್ತು ತಮ್ಮ ಮಕ್ಕಳು ಉನ್ನತ ವ್ಯಾಸಂಗ ಪಡೆದು ಅಧಿಕಾರಿಗಳಾಗಿ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಲಿ

  • @basupatil1717
    @basupatil1717 Před 9 měsíci +23

    ಮುತ್ತಣ್ಣ ವಿಡಿಯೋ ನೋಡಿ ತುಂಬಾ ಖುಷಿಯಾಯಿತು.. ನಿಮ್ಮ ವ್ಯಾಪಾರದ ಮೇಲೆ ಯಾರ ಕಣ್ಣು ಬೀಳದಿರಲಿ ಹೀಗೆ ದೇವರ ಆಶೀರ್ವಾದ ಸದಾಕಾಲ ನಿಮ್ಮ ಮೇಲಿರಲಿ

  • @appannatotar1741
    @appannatotar1741 Před 9 měsíci +55

    ಪ್ರೀತಿಯ ಸಹೊದರನಿಗೆ ತುಂಬಾ ಧನ್ಯವಾದಗಳು ನಿಮ್ಮ ಶ್ರಮದಿಂದ ಸಾಕಸ್ತ್ತು ; ವಿದ್ಯಾರ್ಥಿ ಗಳ ಜೀವನಕ್ಕಾಗಿ ದೇವರ ಇದ್ದ ಹಾಗೆ ಸಹೋದರ ನಿಮಗೆ ದೇವಾ ದೇವರ ಆಶಿರ್ವಾದ ಸದಾ ಕಾಲ ನಿಮ್ಮ ಮೇಲಿರಲಿ

  • @myindia5736
    @myindia5736 Před 9 měsíci +37

    ಜೀವನಕ್ಕೆ ಸಂಪಾದನೆ ಬೇಕೇ ಬೇಕು ಸಮಾಜಕ್ಕೂ ಉಪಕಾರಿ ಆಗಬೇಕು... ಚಿತ್ರೀಸಿದ ನಿಮಗೆ ವಂದನೆಗಳು 👍😊

  • @raghavendrag9567
    @raghavendrag9567 Před měsícem +3

    ತುಂಬಾ ಹೃದಯದ ಧನ್ಯವಾದಗಳು ಸರ್
    ಈಗಿನ ಕಾಲದಲ್ಲಿ ಈ ತರ ಯಾರು ಈ ಬೆಲೆ ಗೆ
    ಕೊಡಲ್ಲ. ಒಳ್ಳೆಯ ಕೆಲಸ. ಒಳ್ಳೆಯದಾಗಲಿ 🎉🎉❤❤❤

  • @user-zn3tc8ep5m
    @user-zn3tc8ep5m Před 7 měsíci +17

    ವಿದ್ಯಾರ್ಥಿ ಪಾಲಿಗೆ ಶಿವಣ್ಣ ದೇವರು🙏

  • @s.v.prabhakararao4146
    @s.v.prabhakararao4146 Před 9 měsíci +21

    ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ಆಗಿದೆ.ಧನ್ಯವಾದಗಳು.

  • @user-fz5dj8md1k
    @user-fz5dj8md1k Před 9 měsíci +16

    ಶ್ರಮ ಜೀವಿ ಶಿವಣ್ಣ... ಉತ್ತಮ ಸಾಧನೆ... ನಿನ್ನ ಶ್ರಮಕ್ಕೆ ತಕ್ಕಂತೆ ದೇವರು ಫಲ ಕೊಡುತ್ತಾನೆ ಧನ್ಯವಾದಗಳು....

  • @anithaj6332
    @anithaj6332 Před 3 měsíci +3

    ಶಿವಾ ಪಾರ್ವತಿ ರವರಿಗೆ ತುಂಬು ಹೃದಯದ ಧನ್ಯವಾದಗಳು ನೀವು ನಮ್ಮ ಸ್ಪೂರ್ತಿ ಕಾಯಕವೇ ಕೈಲಾಸ

  • @rangappas3669
    @rangappas3669 Před 6 měsíci +8

    ಅನ್ನದಾತನಿಗೆ ಧನ್ಯ ವಾದ ಗಳು ತಮಗೆ

  • @alkadeshpande5164
    @alkadeshpande5164 Před 9 měsíci +12

    ಶಿವಾಲಯ ಹೆಸರು ತುಂಬಾನೆ ಚೆನ್ನಾಗಿದೆ 😊

  • @Entertainment-pi1yc
    @Entertainment-pi1yc Před 3 měsíci +3

    Nanu CZcams alli nodiro one of the best video.

  • @vishalds8168
    @vishalds8168 Před 7 měsíci +5

    ಶಿವಣ್ಣ ಶ್ರೀ ಮತಿ ಅಕ್ಕಾ ವಿಶ್ವ ಶಕ್ತಿ ನಿಮ್ಮ ಜೊತೆಗೆನೇ.ಇದ್ದಾರೆ ಸುಭವಾಗಲಿ ನಿಮಗೆಲ್ಲವರಿಗೋ❤❤❤

  • @vishwanathronad4918
    @vishwanathronad4918 Před 9 měsíci +10

    ದೇವರು ನಿನಗೆ ಒಳ್ಳಯದನ್ನು ಮಾಡಲಿ ಮುತ್ತು 🎉🎉

  • @manjusagar733
    @manjusagar733 Před 9 měsíci +7

    ಒಳ್ಳೆಯ ಉತ್ತಮವಾದ ಕಾಯಕ ಇವರ ಉದ್ಯಮ, ಒಳ್ಳೆಯದಾಗಲಿ...

  • @thilaknagar1452
    @thilaknagar1452 Před 9 měsíci +12

    SHIVANNA is MANAGEMENT GURU ........ what a eye opening Video "veena madam is ideal housewife cum working women (behind every successful man there's an equally amazing supportive wife) hats off to SHIVANNA & VEENA JI FAMILY all the best for their future ... may MAHADEV bless them with the best in their life

  • @chandandigital9357
    @chandandigital9357 Před 7 měsíci +7

    ನಿಜವಾಗಿಯು ಆ ದೇವರು ನಿಮ್ಮನ್ನ & ನಿಮ್ಮ ಕುಟುಂಬವನ್ನು 101 ವರ್ಷ ಚನ್ನಾಗಿ ಇಟ್ಟಿರಲಿ ಅಂತ ಬಯಸುತ್ತೇನಿ

  • @jayashreekulkarni6702
    @jayashreekulkarni6702 Před 8 měsíci +5

    Woww….Amazed with Shivanna’s calculations, life ethics n principles. really really inspiring.. he is so talented person. Nijavaad Shivayogi👌. He is role model🙏.. hats-off to him.
    God Bless Him💐.

  • @chaithanyatimes6092
    @chaithanyatimes6092 Před 9 měsíci +9

    ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ ಕಾಲೇಜು ಹುಡುಗರನ್ನ ಚೆನ್ನಾಗಿ ನೋಡಿಕೊಳ್ಳಿ

  • @rajreddy1202
    @rajreddy1202 Před 2 měsíci

    ನಿಮ್ಮಿಬ್ಬರಿಗೂ ನಿಮ್ಮ ಶಿವಾಲಯ ಮೆಸ್ಸ್ ಬಳಗಕ್ಕೂ ದೇವರು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಸಾಕ್ಷಾತ್ ಶಿವಪಾರ್ವತಿ ನೋಡಿದಷ್ಟು ಸಂತೋಷವಾಯಿತು. ತುಂಬಾ ಅದ್ಭುತವಾದ ಕಾರ್ಯಕ್ರಮ ಮಾಡಿದ ಬದುಕಿನ ಬುತ್ತಿಯವರಿಗು ತುಂಬು ಹೃದಯದ ಧನ್ಯವಾದಗಳು 💐👏🙏👏💐

  • @_kumu_ku
    @_kumu_ku Před 7 měsíci +8

    ಪಕ್ಕಾ ಲಿಂಗಾಯತ 🎉❤...
    ಜಾತಿ ಜಾತಿ ಅನ್ನದೇ ಅನ್ನ ಇಕ್ಕಿ

  • @ShruthiMS-no9ws
    @ShruthiMS-no9ws Před 7 měsíci +3

    E kaaldalu 10 rs ge oota sigate Andre really you are great.. super, Kushi aythu

  • @rahulirodagi
    @rahulirodagi Před 18 dny

    ಇಂತಹ ಪ್ರತಿಭೆಗಳನ್ನು ಗುರುತಿಸಿದ್ದಿರಿ ಸರ ನಿಮಗು ಕುಡ ತುಂಬಾ ಧನ್ಯವಾದ
    ಎಷ್ಟು ಒಳ್ಳೆಯ ಮನಸ್ಸು ನೊಡಿ ಹೊಟೆಲ್ ದಂಪತಿಗಳಿಗೆ ನುರ ವರ್ಷ ಆಯಸ್ಸು ಕೊಡಲಿ 🙏

  • @bassujoladadigiullesugur3115
    @bassujoladadigiullesugur3115 Před 2 měsíci +1

    ಇದರಲ್ಲಿ ನಾನು ಊಟ ಮಾಡಿದ್ದೇನೆ ಊಟ ಬಹಳ ಚೆನ್ನಾಗಿದೆ ಧಾರವಾಡ

  • @vijaykumarb8862
    @vijaykumarb8862 Před 5 měsíci +3

    ದೇವರು ನಿಮಗೆಲ್ಲರಿಗೂ ಒಳ್ಳೇದ್ ಮಾಡ್ಲಿ

  • @nandinipillai7405
    @nandinipillai7405 Před 17 dny +1

    Nijavagalu shivanna avar story tumba gret 🙏

  • @straightforward5459
    @straightforward5459 Před 2 měsíci +1

    ನಿಮ್ಮ ಬದುಕಿನ ಬುತ್ತಿ ಸದಾ ದಾನ ಧರ್ಮದಿಂದ ತುಂಬಿ ತುಳುಕುತ್ತಿರಲ್ಲಿ💐💐🙏🙏

  • @rameshmirajkar8283
    @rameshmirajkar8283 Před 9 měsíci +7

    Navu daily ille Uta nashta madodu super kodtaru....namma anta bada vidhyarthi galige kalpa vruksha shivalaya mess

  • @ravikumaranche1683
    @ravikumaranche1683 Před 8 měsíci +3

    This hotel owner himself is experiencing quality management's, inventory controle , just in time, and six sigma quality, price zero, time zero, negative working capital, etc . No compitator can stand againt him. Same quality management ,so many multinational company cannot apply. If he mind he can destroy swiggy, zomato , kentaky chicken fry. Only what we need is to creat big team with same concept. Shivanna can become another Ratan Tata. This is real education with real life time experience.

  • @shaikusman536
    @shaikusman536 Před 22 dny

    Hats off to Shivanna & Family...keep up the great work.....Respect from Banglore....

  • @navanadu
    @navanadu Před 9 měsíci +10

    ಭಾಳಾ ಖುಷಿ ಆತ್ರೀ.

  • @sidduholal748
    @sidduholal748 Před 5 měsíci +4

    ❤❤❤❤❤❤❤ ನಿಜಕ್ಕೂ ಶ್ಲಾಘನೀಯ ಕಾರ್ಯ...

  • @sanathansamskrit8592
    @sanathansamskrit8592 Před 3 měsíci +2

    💐😎 ಅಣ್ಣಾ ನಿಮ್ ಸೇವೆ ಅಧ್ಬುತ..

  • @ananda6115
    @ananda6115 Před 8 měsíci +5

    ನಿಜವಾಗಿಯು ಆ ದೇವರು ನಿಮ್ಮನ್ನ & ನಿಮ್ಮ ಕುಟುಂಬವನ್ನು 101 ವರ್ಷ ಚನ್ನಾಗಿ ಇಟ್ಟಿರಲಿ ಅಂತ ಬಯಸುತ್ತೇನಿ.... ವಿದ್ಯಾರ್ಥಿಗಳಿಗೆ ಈ ಒಂದು ರೇಟ್ನಲ್ಲಿ ಅದು ಈವಾಗಿನ ಕಾಲದಲ್ಲಿ ಉತೃಷ್ಟವಾದ ಊಟ,, ತಿಂಡಿ ಕೊಡತಿದ್ದಿರಿ ಆ ಪುಣ್ಯ ನಿಮ್ಮನ್ನ ಯಾವತ್ತೂ ಕೈ ಬಿಡುವುದಿಲ್ಲ ಅಣ್ಣಾ.... ಇನ್ನು ಅನೇಕ ಹೋಟೆಲ್ ನಿರ್ಮಾಣವಾಗಲೂ ಆ ದೇವರು ನಿಮಗೆ ಶಕ್ತಿ ಕೊಡಲಿ ಅಂತ ಬಯಸುತ್ತೇನಿ.... ನಿಮ್ಮಂತವರ ಬಗೆ ವಿಡಿಯೋ ಮಾಡಿದಂತಹ ಆ ಸರ್ ಅವರಿಗೂ ಧನ್ಯವಾದಗಳು ಹೀಳ್ತೀನಿ.. 💐

  • @kalyan20091000
    @kalyan20091000 Před 9 měsíci +5

    బాగా ఉంది.సంతొషం.

  • @vasanthreddy366
    @vasanthreddy366 Před 9 měsíci +15

    ಬಳ್ಳಾರಿ ಹುಡುಗರಿಗೆ ಸೆಟ್ ಆಗೋ ಪರ್ಫೆಕ್ಟ್ ಊಟ ನೋಡ್ರಿ i feel like a ನಮ್ಮನಿ uta😂❤❤

  • @manjunathmattihalli
    @manjunathmattihalli Před 6 měsíci +1

    Wa wonderful nijvaglu my jum antu kandita barteni.from Haveri.

  • @varadendrachouthai5699
    @varadendrachouthai5699 Před 8 měsíci +1

    Best guideline for business in rural areas

  • @user-kd2ti3ty6r
    @user-kd2ti3ty6r Před 17 dny

    ಬದುಕಿನ ಮುತ್ತಿಗೆ ತುಂಬಾ ಧನ್ಯವಾದಗಳು

  • @pveeresh3711
    @pveeresh3711 Před 3 měsíci +2

    ನಗು ಮುಖದ ಶಿವಣ್ಣ❤

  • @sameerprabhat3414
    @sameerprabhat3414 Před 9 měsíci +3

    Great Shivanna.. 🙏🙏

  • @shakuntalaag9565
    @shakuntalaag9565 Před 6 měsíci +1

    All your videos are ultimate sir .i am surprised at mature thinking of so many youngsters whom you have interviewed,hard and sincere.all the best to you sir 🎉

  • @annapoornamk802
    @annapoornamk802 Před 9 měsíci +6

    Kayakave kailasa annodu nija nodri anna 🙏😍

  • @bhagyalakshmi.mlakshmi8590
    @bhagyalakshmi.mlakshmi8590 Před 5 měsíci +1

    I liked the fine charge if left food in plate.

  • @ravinayak8009
    @ravinayak8009 Před 8 měsíci +2

    Great olledagli nimge

  • @gopalanrangarajan4911
    @gopalanrangarajan4911 Před 8 měsíci +2

    God bless him with good health and happiness.

  • @umashankarts8108
    @umashankarts8108 Před 8 měsíci +2

    Good management. God bless your family

  • @nagu9857
    @nagu9857 Před 24 dny

    ಇವರೆ ನಿಜವಾದ ದೇವರುಗಳು.

  • @naveenbadiger3621
    @naveenbadiger3621 Před 9 měsíci +2

    Nice Anna....Anna dhanaprabu shivanna..god bless you anna

  • @Hony-gn4in
    @Hony-gn4in Před 7 měsíci +2

    Great anna thanks

  • @fusiongourish6046
    @fusiongourish6046 Před 9 měsíci +1

    I watched full vidio
    Full inspiration voidio
    Good blessed shivaanna

  • @manteshagasar3303
    @manteshagasar3303 Před 8 měsíci +1

    Badukina Buttiya ondondu video kuda adbuta. Badukalli sotu besaravad Nirudyogi jeevagalige nimma videosgalu badukuva hosa hosa daariyanna torisutte. Nimma e prayatnakke nanna koti namanagalu sir. ❤🙏

  • @ningrajhiremath5435
    @ningrajhiremath5435 Před 9 měsíci +2

    Great Shivanna👍❤️

  • @kvvkvv4309
    @kvvkvv4309 Před 7 měsíci +1

    ಧನ್ಯವಾದಗಳು ಸರ್

  • @shekarsomu1978
    @shekarsomu1978 Před 27 dny

    Nimma ಕಾಯಕಕ್ಕೆ ನನ್ನ ಶರಣು ಶರಣಾರ್ಥಿ.

  • @savitasanti7952
    @savitasanti7952 Před 9 měsíci +4

    God bless you and your family brother

  • @gautamkataria3492
    @gautamkataria3492 Před 6 měsíci +1

    Really effortful work.

  • @yallutoravi9000
    @yallutoravi9000 Před 3 měsíci

    ತುಂಬಾ ಖುಷಿ ಆಯಿತು ಸರ್ ನಿಮ ಮತ ಕಿಳೆ 🙏🙏🙏

  • @user-um7yc6vm9z
    @user-um7yc6vm9z Před 7 měsíci +1

    ❤👌family God bless you and your

  • @pankajanv3393
    @pankajanv3393 Před 8 měsíci

    Hats off shivanna avare...
    Nive devaru.... Eegina kaaladalli health nodtiei and hottetumba ootanu kodtiri..

  • @rajus8303
    @rajus8303 Před 9 měsíci +1

    Student adarvarge nivu , devar ashirvad nimma mele sada irali🙏🙏🙏

  • @vijaykumar-tl7gv
    @vijaykumar-tl7gv Před 2 měsíci

    God bless you for ever keep growing and rocking always in life ❤

  • @rachagondapatil5473
    @rachagondapatil5473 Před 9 měsíci +3

    Supper nice Sir 👌👍👌👍❤

  • @srishail321
    @srishail321 Před 9 měsíci +3

    ಸೂಪರ್ 👌👏👍

  • @chandrashekarayyahiremath9596
    @chandrashekarayyahiremath9596 Před 9 měsíci +1

    Sir mali band ninthanga aithu super sir devar kelsa shivanna sir super

  • @gangadharkali4228
    @gangadharkali4228 Před 5 měsíci +1

    My first comment in CZcams ❤❤❤❤❤

  • @VinayakJakkali
    @VinayakJakkali Před měsícem

    Om shree guru ragvendray namha

  • @laxmandukare8382
    @laxmandukare8382 Před 10 dny

    God bless you bro work is worship

  • @umashankarumashankar1397
    @umashankarumashankar1397 Před měsícem

    Super voice 27:29

  • @sudhasubbarama4790
    @sudhasubbarama4790 Před 9 měsíci +3

    God bless them🙏🏻🙏🏻🙏🏻

  • @anilreddy3579
    @anilreddy3579 Před 9 měsíci +3

    Enta hawru belebaku sir. Enta hotel gaa enna yachu yachu janna ogabeku. Hotel munda janna jathra hagabeku.

  • @shivajideshpande781
    @shivajideshpande781 Před měsícem

    GREAT JOB SIR

  • @suryak2627
    @suryak2627 Před 5 měsíci +1

    God bless you brother

  • @fakrusabbabusab1209
    @fakrusabbabusab1209 Před 2 měsíci

    ದೇವ್ರು ನಿಮ್ಮ್ನ್ ಚನಾಗಿ ಈಡ್ಲಿ 🙏🙏

  • @raghavandramathrubai7590
    @raghavandramathrubai7590 Před 9 měsíci +2

    ಅನ್ನದಾತ ಸುಖೀಭವ 🙏

  • @vijayashivakumar6120
    @vijayashivakumar6120 Před 9 měsíci +3

    Super sir

  • @dcmgiri160
    @dcmgiri160 Před měsícem

    Good,gox bless

  • @rajendraprakshrajendra6182
    @rajendraprakshrajendra6182 Před 8 měsíci +1

    God bless you 🙏🙏🙏🙏

  • @B.ChithraChithra-iu9oc
    @B.ChithraChithra-iu9oc Před 9 měsíci +3

    Super concept ❤

  • @umavirupakshibantanahalli2254
    @umavirupakshibantanahalli2254 Před 9 měsíci +1

    Very useful video sir 🙏🙏

  • @annapoornamk802
    @annapoornamk802 Před 9 měsíci +3

    God bless you and your family anna 🙏

  • @user-ow4rq9mq9z
    @user-ow4rq9mq9z Před 6 měsíci

    Really u r great god bless you and ur family

  • @sudharshanmnaik6753
    @sudharshanmnaik6753 Před 2 měsíci

    🙏 I love dharwad 😊❤

  • @sarojabr5409
    @sarojabr5409 Před 9 měsíci +1

    SirIntjavaranellaAbagavanthaneKalisirthanethankyousomuchbrother

  • @gangoobaigangu7052
    @gangoobaigangu7052 Před 9 měsíci +1

    Super anna God bless you

  • @vasanthineklaje8343
    @vasanthineklaje8343 Před 9 měsíci +1

    God bless both of you.

  • @leelavathileela8718
    @leelavathileela8718 Před 2 měsíci

    Rud set bage mahithe kodi sir

  • @ayushiruchiabhiruchi9114
    @ayushiruchiabhiruchi9114 Před 9 měsíci +2

    God bless you and your family 👍

  • @shankardada5857
    @shankardada5857 Před 9 měsíci +2

    Super ❤🎉namaste

  • @BasavarajMaradi-eh5ts
    @BasavarajMaradi-eh5ts Před 2 měsíci

    Great

  • @user-xi2uq8bp2j
    @user-xi2uq8bp2j Před 6 měsíci

    Super Anna Valle kayaka hige munde sagali devaru nimma kutumbakke valleda madali

  • @ambikaramachandra621
    @ambikaramachandra621 Před 9 měsíci

    Good luck God bless you Om Shivaya Namah 🙏🙏🌹🌹

  • @varadendrachouthai5699
    @varadendrachouthai5699 Před 8 měsíci +1

    Best video

  • @leelavathileela8718
    @leelavathileela8718 Před 2 měsíci

    Good job brother

  • @archanapatil6213
    @archanapatil6213 Před 9 měsíci +1

    Great shivanna

  • @nandishkumarcm9432
    @nandishkumarcm9432 Před 5 měsíci

    Your real superstar ❤❤...geeat work ur doing.

  • @KpKumarPatil
    @KpKumarPatil Před 8 měsíci

    Akkana nagu beladingalante nuru kala sukavagiri dhanyavadagalu sir

  • @NagayyaAngadi-dc8cb
    @NagayyaAngadi-dc8cb Před 5 měsíci

    ನಮ್ಮ ಊರು ನಮ್ಮ ಹೆಮ್ಮೆಯ ಗಜೇಂದ್ರಗಡ 👌❤️

  • @madivalappadevaradavar5035
    @madivalappadevaradavar5035 Před 2 měsíci +1

    नोबर्गो🎉ou Mee sir

  • @mmeshwar1120
    @mmeshwar1120 Před 9 měsíci +2

    Very good video, inspiration to youths