ಇದು ಕರ್ನಾಟಕ ನಂ.1 ಚುರುಮುರಿ ಹೋಟೆಲ್!! ನಾರಾಯಣಪುರದ ವೀರಭದ್ರೇಶ್ವರ ಹೋಟೆಲ್!!

Sdílet
Vložit
  • čas přidán 18. 05. 2024
  • ನಾರಾಯಣಪುರದ ವೀರಭದ್ರೇಶ್ವರ ಹೋಟೆಲ್ ಚುರುಮುರಿ ಎಷ್ಟು ಫೇಮಸ್ಸು ಅಷ್ಟೇ ಫೇಮಸ್ 36 ಮಂದಿಯ ಕುಟುಂಬ. ಒಂದೇ ಮನೆಯಲ್ಲಿ ಈಗಲೂ ವಾಸವಿದ್ದು ಸುತ್ತಮುತ್ತ ಹಳ್ಳಿಗೆಲ್ಲ ಮಾದರಿಯಾಗಿದ್ದಾರೆ.10 ಪೈಸೆಗೆ ಚುರುಮರಿ ಚಹಾ ದಂಗಡಿ ಶುರುವಾಗಿದ್ದು ಅಕ್ಕಡಿ ಕಾಳಿಗೆ ಕೂಡ ಉಪಹಾರ ನೀಡಿ ಬಡವರ ಹಸಿವು ನೀಗಿಸುತ್ತಿದ್ದ ಹೋಟೆಲ್ ಇದು. ಈ ಹೋಟಲ್ಲಿನ ರುಚಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ಹಿಡಿದು ಎಲ್ಲಾ ಸೆಲೆಬ್ರಿಟಿಗಳು ಇಲ್ಲಿನ ರುಚಿಗೆ ಮಾರು ಹೋಗದವರಿಲ್ಲ. ನಾರಾಯಣಪುರಕ್ಕೆ ಬಂದಾಗ ಮಿಸ್ ಮಾಡದೆ ಭೇಟಿ ನೀಡಿ
    A family of 36 members is as famous as Virbhadreshwar Hotel Churumuri in Narayanpur. He still lives in the same house and is a role model for the surrounding villages. Churumari tea business started for 10 paise and Akkadi Kali was also given breakfast to satisfy the hunger of the poor in this hotel. From Chief Minister Basavaraj Bommai to all celebrities, there is no one who is not addicted to the taste of this restaurant. Do not miss a visit when you come to Narayanpur
    ವಿಳಾಸ: ವೀರಭದ್ರೇಶ್ವರ ಹೋಟೆಲ್
    ನಾರಾಯಣಪುರ, ಶಿಗ್ಗಾವಿ ತಾಲೂಕು,ಹಾವೇರಿ ಜಿಲ್ಲೆ
    ದುಂಡಪ್ಪ : 918553944978
    Map: maps.app.goo.gl/MGRASCZKUF9hX...
    #narayanpur#churumurihotel#mirchi#mosaruavalaki#oldhotel#famoushotel
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

Komentáře • 47

  • @hanamantappakadiwal2637
    @hanamantappakadiwal2637 Před 28 dny +4

    ಬದುಕಿನ ಬುತ್ತಿಗೆ ನಮ್ಮ ಕಡೆಯಿಂದ ತುಂಬು ಹೃದಯದ ಕೃತಜ್ಞತೆಗಳು ದೇವರು ನಿಮಗೆ ನಿಮ್ಮ ಬದುಕಿನ ಬುತ್ತಿ ತಂಡಕ್ಕೆ ಧನ್ಯವಾದಗಳು ಗುರುಗಳೇ 🙏🙏🌹🌹👌👌👍👍

  • @savitalifekannadavlog
    @savitalifekannadavlog Před 28 dny +30

    Namma uru ನಾಲತವಾಡ sir nimmannu tumba Sala Contact madbeku ankondu tumba coment hakini sir ತಂದೆ viparita ಕುಡುಕ ನಾವು 4 ಜನ ಹೆಣ್ಣು ಮಕ್ಕಳು ತಂದೆ Tai ellanu ನಮಗೆ ಅಮ್ಮಾ ಒಬ್ಬಳೇ please sir nanna ಅಮ್ಮಾ avara ಸಂದರ್ಶನ ನಿಮ್ಮ channel li ನೋಡಬೇಕು annuva bahu ದೊಡ್ಡ ಆಸೆ 🙏🙏ದಯವಿಟ್ಟು

    • @bhuvanhiremath582
      @bhuvanhiremath582 Před 28 dny +2

      ದಯವಿಟ್ಟು ಈ ಹೆಣ್ಣುಮಗಳ ಆಸೆ ಇದೆರಿಸಿ ಸರ್

    • @shivu.gowdaguru3438
      @shivu.gowdaguru3438 Před 25 dny

      Hi

    • @mnpatil6084
      @mnpatil6084 Před 25 dny

      Naltawada vireswara math channagide iddu siggavi Narayanpur

  • @rajashekharhiremath4347
    @rajashekharhiremath4347 Před 20 dny +3

    ಕುಡು ಕುಟುಂಬ ಕ್ಕೆ ಧನ್ಯವಾದಗಳು

  • @hanamantappakadiwal2637
    @hanamantappakadiwal2637 Před 28 dny +1

    ಬದುಕಿನ ಬುತ್ತಿ ಯುಟ್ಯೂಬ್ ವಾಹಿನಿಗೆ ತುಂಬು ಹೃದಯದ ಧನ್ಯವಾದಗಳು ಸಮಾಜದಲ್ಲಿ ಮರೆಯದಂತವರನ್ನು ಬೆಳಕಿಗೆ ತರುವ ಕೆಲಸವನ್ನು ಮಾಡುತ್ತಿರುವ ನಿಮಗೆ ಹಾಗೂ ವೀರಭದ್ರೇಶ್ವರ ಹೋಟೆಲ್ಲಿನ ಕುಟುಂಬವನ್ನು ನೋಡಿ ನಮಗೆ ಬಹಳ ಸಂತೋಷ ಆಯ್ತು ಗುರುಗಳೇ ನಾವು ಒಂದು ಸಾರಿ ಈ ಹೋಟೆಲ್ಲಿಗೆ ಭೇಟಿ ಕೊಡುತ್ತೇವೆ ಗುರುಗಳೇ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 🙏🙏🌹🌹🙏🙏👌👍

  • @geetabadiger8697
    @geetabadiger8697 Před 28 dny +4

    Badukina Butthi Vlog You Tube Channel 👍👍
    Beautiful Super Wonderful Best Great Family 👌👌

  • @vasantjoshi2370
    @vasantjoshi2370 Před 28 dny +4

    ಇದು ನಮ್ಮ ಹೆಮ್ಮೆಯ ಸರಣಿಯಲ್ಲಿನ ನಾರಾಯಣಪುರ ❤

  • @user-jm9iq4vu8p
    @user-jm9iq4vu8p Před 3 dny

    ❤ದೌಡ ನಮಸ್ಕಾರ ನಿಮಾ ಗ್ರೀಟ್❤

  • @srinivasagoudapatil5846
    @srinivasagoudapatil5846 Před hodinou

    Super family sir

  • @sharanmasanakatti3619
    @sharanmasanakatti3619 Před 28 dny +2

    ತುಂಬು ಹೃದಯದ ಧನ್ಯವಾದಗಳು ಬದುಕಿನ ಬುತ್ತಿ ವರದಿಗಾರರಿಗೆ 🙏🙏🙏🙏

  • @shiddlingappaangadi3411
    @shiddlingappaangadi3411 Před 28 dny +1

    👌🙏god bless sir nimm bhadukina buttige tumbha ಧನ್ಯವಾದಗಳು 🙏

  • @user-lm1nn8fp3t
    @user-lm1nn8fp3t Před 25 dny

    ಇಂತಹ ನಿಮ್ಮ ವೀಡಿಯೋ ನೋಡೋದಕ್ಕೆ ತುಂಬಾ ಖುಷಿ.🙏🙏🙏

  • @ranganathsaraguru3051
    @ranganathsaraguru3051 Před 28 dny

    ಶ್ರಮಮೇವ ಜಯತೇ 🙏🙏

  • @dr.shiddalingeshwarayyavas198

    Great 👍 thank u sir 👏

  • @jaiishivajijaibhavani6520

    ನಮ್ಮ ಹಾವೇರಿ ❤

  • @chandrutailorchandru627

    Super,,🎉

  • @KallayyaHiremath-iv8vz

    Hi sir nimma bhadukina bhuttige dhannewadagalu sir🙏💐💐

  • @user-uo8uz4nv8j
    @user-uo8uz4nv8j Před 22 dny

    🎉🎉🎉🎉 ಸೂಪರ್ ಸರ್

  • @santhoshdsanthu7331
    @santhoshdsanthu7331 Před 28 dny

    Nan Bengaluru enda urige hodre e hotelge hoge barodu...mandakki...dose..e hotel special.....❤️🤤✌️🙏

  • @nijalingappabanakar3356

    ಅಣ್ಣಾ 👌

  • @user-uw5yq5gp8l
    @user-uw5yq5gp8l Před 28 dny

    Super brother

  • @user-dw9ve7zk6i
    @user-dw9ve7zk6i Před 28 dny +1

    All.the.best

  • @gurudevsiddapurmath2109

    Good 😮

  • @UdayashankarB
    @UdayashankarB Před 28 dny

    ❤udayashankar

  • @RanganathNDixit
    @RanganathNDixit Před 26 dny +1

    Punya madidavrige maatra etara jeevana sigat yellaru punyavantare sir, nivella

  • @ashoksavanurashoksavanur4225

    Super 👍👍👍👍👍

  • @VinodkumarvgonalVinodkumarvgon

    Super family

  • @srinathsree5237
    @srinathsree5237 Před 28 dny

    ❤❤❤❤

  • @jaiishivajijaibhavani6520

    Supper

  • @user-rm1jz9zz8q
    @user-rm1jz9zz8q Před 28 dny +1

    👏👏👏👏👏👏👏🌹🌹👌👌👌👌👌👌👌👌👌👌👌

  • @anilnadgouda8890
    @anilnadgouda8890 Před 25 dny

    ಈ ಹೊಟೇಲದಲ್ಲಿ ಸಾಕಷ್ಟು ಸಾರೆ ಊಟ ಮಾಡಿದ್ದೇನೆ ಊಟ ಚೆನ್ನಾಗಿರುತ್ತದೆ

  • @GBSSSulikeri7
    @GBSSSulikeri7 Před 28 dny +1

    Sulikeri grama ke ome betikodri sir
    Bagalkot district inda just 10kms ide

  • @sudhakarwaghamare3214
    @sudhakarwaghamare3214 Před 28 dny

    🌹🌹🌹🌹🌹👍👍👍👍👍🙏🙏🙏🙏🙏🙏🙏🙏

  • @user-ei7jg7kp7d
    @user-ei7jg7kp7d Před 26 dny

    Vvvvvv-Good

  • @hanamantbiradar7053
    @hanamantbiradar7053 Před 23 dny

    Sir nivu KCD college hatar ajji ge kode kottri sir..

  • @devendramenasinakai782
    @devendramenasinakai782 Před 28 dny +1

    Oggattinalli bala vide.

  • @keshavkatti8360
    @keshavkatti8360 Před 27 dny

    Sir address haaki please

  • @veerannagsmyindia
    @veerannagsmyindia Před 28 dny +1

    ಪರಿಶ್ರಮವಿಲ್ಲದೆ ಪ್ರತಿಫಲವಿಲ್ಲ

  • @mahadevmastiholi9173
    @mahadevmastiholi9173 Před 6 dny

    ವರದಿಗಾರರಿಗೆ.ವಾಹಿನಿಗೆ..ಓಳ್ಳೇಯ.ವಿಷಯಗಳನ್ನು.ತಿಳಿಸಿದ್ದಕಾಗಿ.ಧನ್ಯವಾಧವುಗಳು.ದೇವರು.ಎಲ್ಲರಿಗೂ.ಓಳ್ಳೇಯದ್ದನು.ಮಾಡಲಿ.

  • @irappadundasi5665
    @irappadundasi5665 Před 28 dny

    Naanoo mandakki mirchi tindeni pack madisokondu hogeni choio irateti