"ಹೇಗಿದೆ 25ಸಾವಿರ ಜನಕ್ಕೆ ಅಡುಗೆ ಮಾಡುವ ಸಿದ್ದಗಂಗಾ ಮಠದ ಮೆಗಾ ಕಿಚನ್-MEGA KITCHEN TOUR-Siddaganga Mutt-

Sdílet
Vložit
  • čas přidán 15. 09. 2023
  • #siddagangamutt #megakitchen #kalamadhyama​​​​​​​​​​​​​​ #param​​​​​​​​​​​​​​ #kannadainterviews #kabbalu #trekking
    ತುಮಕೂರಿನ ಶ್ರೀ ಸಿದ್ದಗಂಗಾ ಮಠದಸಂಪೂರ್ಣ ಟೂರ್ ನಿನಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ನೋಡಿ, ಹಂಚಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ.
    Sri Siddaganga Mutt Tour!
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our CZcams Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA CZcams CHANNEL:
    If you enjoyed this video, please consider supporting KALAMADHYAMA CZcams CHANNEL by joining our membership community on CZcams by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Sri Siddaganga Mutt tour, Sri Siddaganga mutt Tumkur, Siddaganga Mutt Kitchen Tour, sidaganga muttswamiji, Sri Shivakumara swamiji, Sri siddalinga swamiji, Siddaganga mutt Education, siddaganga mutt tour kalamadhyama, kalamadhyama siddaganga mutt, mega kitchen tour, siddaganga school, siddaganga college, #param, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama CZcams Channel,
  • Zábava

Komentáře • 588

  • @KalamadhyamaYouTube
    @KalamadhyamaYouTube  Před 9 měsíci +127

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    czcams.com/users/KalamadhyamMediaworksfeatured

  • @tejasrudra3553
    @tejasrudra3553 Před 9 měsíci +1150

    ನಮ್ಮ ಮಠದ ಸಾಂಬಾರ್ ಇನ್ನು ಚನ್ನಗಿ ಇತು ಅಲ್ಲಿ ಊಟ ತಿಂದು ಈವತ್ತು ನನ್ ದೇಶದ ಗಡಿ ಕಾಯ್ತ ಇದೀನಿ ಜೈ ಸಿದ್ದಗಂಗಾ ❤️🚩

  • @dharmanathan6232
    @dharmanathan6232 Před 2 měsíci +6

    ನಾನು ಸಹ ಸಿದ್ದಗಂಗಾ ಮಠದಲ್ಲಿ 1997 ಸಾಲಿನಲ್ಲಿ ವ್ಯಸಂಗ ಮಾಡಿದ್ದೆ .. ಈಗ ನಾನು ಭಾರತೀಯ ಸೇನೆಯಲ್ಲಿ ಸೇವೆ ಮಾಡುತ್ತಿದ್ದೇನೆ.... ನಮ್ಮ ಶ್ರೀಗಳಿಗೆ ನಮನಗಳು 🙏🙏🙏🙏🙏🙏
    ❤❤ ಹಳೆಯ ನೆನುಗಳನ್ನು ಮತ್ತೆ ಹೊಸ ನೆನಪುಗಳನಾಗಿ ಮಾಡಿದ ನಿಮ್ಮ ವಾಹಿನಿಗೆ ಕೋಟಿ ಕೋಟಿ ಪ್ರಣಾಮಗಳು ❤💐💐💐🙏🙏🙏🙏🙏🙏🙏

  • @VISHWA-sw4mo
    @VISHWA-sw4mo Před 9 měsíci +183

    ಕೋಟಿ ಕೋಟಿ ಪ್ರಣಾಮಗಳು ಸಿದ್ಧಗಂಗಾ ಶ್ರೀಗಳಿಗೆ 🙏🙏🙏🙏🙏

    • @rameshsharma8087
      @rameshsharma8087 Před 9 měsíci

      He will be remembered by us and inspire, and give us his blessings always 🙏🙏🙏🙏🙏

    • @psmurugendrappa1556
      @psmurugendrappa1556 Před 9 měsíci

      ಕೋಟಿ ಕೋಟಿ ಕೋಟಿ ನಮನಗಳು ಶ್ರೀ ಶ್ರೀ ಶ್ರೀ ಸಿದ್ದಗಂಗಾ ಶ್ರೀ ಗಳಿಗೆ

  • @akshayyahayyal3022
    @akshayyahayyal3022 Před 9 měsíci +7

    ನಾನು ಕಾಂಕ್ರೀಟ್ ಮಿಕ್ಸರ್ ನಲ್ಲಿ ಕಾಂಕ್ರೀಟ್ ಮಿಕ್ಸ್ ಮಾಡೋದ್ ಮಾತ್ರ ನೋಡಿದ್ದೆ ಈ ರೀತಿ ಒಗ್ಗರಣೆ ಮಿಕ್ಸ್ ಮಾಡ್ತಾ ನೋಡೋದು ಈ ಫಸ್ಟ್ ಟೈಮ್ ಅದ್ಭುತ ಶ್ರೀ ಸಿದ್ದಗಂಗಾ ಮಠ ❤

  • @shivukumarkatti2049
    @shivukumarkatti2049 Před 9 měsíci +96

    I m happy to say, I m old student of Siddganga Math (2005 - 2008).. Now I m working as Software Engineer in Hyderbad😍😍😍😍..

  • @ashokashu1257
    @ashokashu1257 Před 9 měsíci +71

    ಪರಂ ಸರ್ ಇವತ್ತು ನಿಜವಾಗ್ಲೂ ನಿಮ್ಮ ಚಾನಲ್ ಗೆ ಇವತ್ತು ಒಂದು ಬೆಲೆ ಸಿಕ್ತು ಓಂ ಮಮೋ ಶಿವಾಯ 🙏🙏🙏

  • @bagurufollowmadu6749
    @bagurufollowmadu6749 Před 9 měsíci +80

    ಸಿದ್ದ ಗಂಗೆಯ ಚರಿತ್ರೆ ಕೇಳಿ ಮನಸು ತುಂಬಾ ಪ್ರಪುಲ್ಲತೆ ಪಡೆದಿದೆ .ಅಪ್ಪಾರ್ ಆಶೀರ್ವಾದ ದಿಂದ ನನ್ನ ವಿದ್ಯಾರ್ಥಿ ಜೀವನದಲ್ಲಿ ಒಮ್ಮೆ ಯಾದರು ಮಠಕ್ಕೆ ಬೇಟಿ ಕೊಡುವ ಸೌಭಾಗ್ಯ ಶ್ರೀಗಳು ಕರುಣಿಸಲಿ ❤sir 🙏🏼🙏🏼🙏🏼🙏🏼

  • @ChalukyaVedike500
    @ChalukyaVedike500 Před 9 měsíci +26

    ಕೆಲವೊಂದು ಬಾರಿ ನಾವು ನಮ್ಮ ಸ್ವಂತ ಮನೆಯಲ್ಲಿ ಒಂದು ಹೊತ್ತಿನ ಊಟವನ್ನು ಬಿಟ್ಟು ಮಲಗಿರಬಹುದು, ಆದರೆ ಸಿದ್ದಗಂಗಾ ಮಠದಲ್ಲಿ ಒಂದು ದಿನವೂ ಒಂದು ಹೊತ್ತಿನ ಊಟವನ್ನು ಬಿಡದೆ ನಮಗೆ ಪ್ರತಿನಿತ್ಯ ಮಹಾಪ್ರಸಾದವನ್ನು ನೀಡಿದ ನಮ್ಮೆಲ್ಲರ ಮಹಾ ದೇವಾಲಯ ಸಿದ್ದಗಂಗಾ ಮಠಕ್ಕೆ ಅನಂತ ಕೋಟಿ ನಮನಗಳು ❤️❤️🙏🙏💐💐💛💛🙏🙏

  • @ghpsdoddajakkanahalli1952
    @ghpsdoddajakkanahalli1952 Před 9 měsíci +44

    ನನ್ನ ವಿದ್ಯಾರ್ಥಿ ಜೀವನವನ್ನು ಕೆಲವು ವರ್ಷಗಳ ಕಾಲ ಕಳೆದ ಜಾಗ, ಊಹಿಸಲು ಸಾಧ್ಯವಾಗದಂತಹ ವಿಶ್ವದಲ್ಲಿಯೇ ಅತ್ಯದ್ಭುತ ಹಾಗೂ ಅವಿಸ್ಮರಣೀಯವಾದಂತಹ ಭಾಗ, ನಡೆದಾಡುವ ದೇವರನ್ನು ಕಂಡಂತಹ ಹಾಗೂ ಅವರ ಕೆಳಗೆ ಬೆಳೆದಂತಹ ನಾನು ಯಾವುದೋ ಜನ್ಮದಲ್ಲಿ ಪುಣ್ಯ ಮಾಡಿರುವೆ🙏🏻🙏🏻🙏🏻

  • @manjucgowda6744
    @manjucgowda6744 Před 9 měsíci +70

    ನಮ್ಮ ಮಠದ ಉಪ್ಪಿಟ್ಟು ಅದ್ಭುತ..❤❤

  • @Vivek-Bhandari
    @Vivek-Bhandari Před 9 měsíci +140

    ಶ್ರೀ ಪರಮ ಪೂಜ್ಯ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ್ ಸ್ವಾಮಿಗೆ ಪ್ರಣಾಮಗಳು🙏🙏

  • @satyanarayanarajaursurs8195
    @satyanarayanarajaursurs8195 Před 9 měsíci +37

    ಶ್ರೀ ಮಠದ ಬುದ್ದಿಯವರಿಗೆ ಪ್ರಣಾಮಗಳು.ಮಠದ ವಿಶೇಷ ಉಪ್ಪಿಟ್ಟು,ಚಿತ್ರಾನ್ನ ಹಾಗೆಯೇ ಮಾಲ್ದಿ ಅದಕ್ಕೆ ತುಪ್ಪ ತುಂಬಾ ಅದ್ಬುತ.ಅದನ್ನು ಒಂದು ಸಲ ಸವಿಯಲೇ ಬೇಕು.❤

  • @arpithashashi
    @arpithashashi Před 9 měsíci +51

    ಎಷ್ಟೋ ವಿಷಯಗಳ ಬಗ್ಗೆ ತಿಳಿಸಿಕೂಡುವ ,ಚಿರಪರಿಚಿತ ಮಾಡಿಕೋಡುವ ನಿಮ್ಮ ಪ್ರಯತ್ನಕ್ಕೆ ನನ್ನ ನಮನಗಳು ಸರ್

  • @Bhagya-rg4hx
    @Bhagya-rg4hx Před 9 měsíci +96

    I can proudly say that Parama Pujya Buddhi changed our lives. today we are living a comfortable and peaceful life only because of his blessings. I'm retired teacher. Mine and my husband's education, job, my children education all from Siddaganga institutions, my son is settled in the US and my daughter is working in the UK. We are blessed to be born in this land. Our beloved God Padmabhushana Karnataka ratna Shivakumara swamiji.

    • @kidsofindiateamwork
      @kidsofindiateamwork Před 9 měsíci +2

      🙏🙏🙏🙏🙏🙏🙋‍♂️

    • @occasional322
      @occasional322 Před 8 měsíci +2

      ಈ ಕ್ಷೇತ್ರಕ್ಕೆ ಪ್ರತಿಯಾಗಿ ನೀವೂ ಎನು ಸೇವೆ ಮಾಡಿದಿ ರಾ

  • @ManjunathYadav1995
    @ManjunathYadav1995 Před 9 měsíci +149

    ನಾನು ಸಿದ್ದಗಂಗಾ ಮಠದಲ್ಲಿ ವ್ಯಾಸಂಗ ಮಾಡಿದ್ದು... ಆದಿನಗಳು ಮರಿಯೋಕೆ ಸಾಧ್ಯವಿಲ್ಲ. 😊😊😊😊❤❤❤❤2003 ರಿಂದ 2007ರ ವರೆಗೆ ನನ್ನ ಪಯಣ ಅಲ್ಲೇ, ❤❤

  • @shivraj-xb9nd
    @shivraj-xb9nd Před 9 měsíci +50

    ಜೈ ಸಿದ್ದಗಂಗಾ ಸ್ವಾಮಿ🙏🏼🙏🏼🚩🚩

  • @RojaRoja-el7kf
    @RojaRoja-el7kf Před 9 měsíci +10

    ನಮ್ಮ ತುಮಕೂರು
    ನಮ್ಮ ಮಠ
    ನಮ್ಮ ಸ್ವಾಮೀಜಿ
    ಇಲ್ಲಿ ಜನಿಸಿ
    ಪರಮಾಪೂಜ್ಯರನು ಕಂಡ ನಾವೇ ಧನ್ಯರು 🌹
    ಜೈ ಶಿವಕುಮಾರಸ್ವಾಮಿಗಳೇ 🌹

  • @darshanchayaprakash
    @darshanchayaprakash Před 9 měsíci +32

    ಕರ್ನಾಟಕ ರಾಜ್ಯ ದಲ್ಲಿ ಇರುವ ನಾವೇ ಭಾಗ್ಯವಂತರು🙌

  • @sharanubasappaa9417
    @sharanubasappaa9417 Před 9 měsíci +13

    Yes ನಮ್ಮ್ ತಮ್ಮ ಇಲ್ಲೇ studdy ಮಾಡಿದು but ಈವತು ನಮ್ಮ್ ತಮ್ಮ ಬ್ಯಾಂಕ್ ಮ್ಯಾನೇಜರ್ ಟ್ಯಾಂಕು so much🙏🙏🙏

  • @hanunayaka3069
    @hanunayaka3069 Před 8 měsíci +6

    💛❤️ಶಿವಕುಮಾರ್ ಸ್ವಾಮಿಗಳ ಕಾಲದಲ್ಲಿ ನಾವು ಅಲ್ಲಿ ಕಲಿತದ್ದು ನಮ್ಮ ಪೂರ್ವಜನ್ಮದ ಪುಣ್ಯವೇ ಸರಿ.......💛❤️

  • @dasappathimmadasappa1236
    @dasappathimmadasappa1236 Před 9 měsíci +15

    ಜೈ ಸಿದ್ದಗಂಗಾ. 🙏🙏🙏

  • @ganeshaknmathematicslectur1704
    @ganeshaknmathematicslectur1704 Před 9 měsíci +31

    Am also student of sidddaganga, and am working as mathematics lecturer in bangalore (2009 to 2012)

  • @rameshgb6893
    @rameshgb6893 Před 9 měsíci +18

    ಕಲ್ಪತರು ನಾಡು ತುಮಕೂರಿಗೆ ಸ್ವಾಗತ ಸುಸ್ವಾಗತ

  • @arunsp1421
    @arunsp1421 Před 9 měsíci +18

    I am old student of siddaganga mata working as Biology lecture in gulbarga . I am because of this mata

  • @Veeruhiremath7869
    @Veeruhiremath7869 Před 9 měsíci +30

    Now I am working in Bangalore as a manufacturing engineer. I will proudly say I am also a student of Siddaganga math I was there during my engineering. I can't forget those memories of math culture and food it's heaven for poor people. Swamiji became a parent to students. Lots of lessons math teaches us.❤❤

  • @girishva9195
    @girishva9195 Před 9 měsíci +34

    🙏ಶ್ರೀ ಸಿದ್ದಗಂಗಾ ಊಟ ಚೆನ್ನಾ ಶಿವಗಂಗೆ ನೋಟ ಚೆನ್ನಾ🙏 🌹ಪುಷ್ಪಗಿರಿ

  • @NaveenKumar-tp4lv
    @NaveenKumar-tp4lv Před 9 měsíci +26

    ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳಿಗೆ ಕೋಟಿ ಕೋಟಿ ಪಡಗಳಿಗೆ ನಮಸ್ಕಾರಗಳು🙏🏻🙏🏻🙏🏻🙏🏻🙏🏻🎉🎉

  • @bhanumathihc8757
    @bhanumathihc8757 Před 9 měsíci +12

    ನಾನು ಈ ಮಠದ ವಿದ್ಯಾರ್ಥಿ ಬಹಳ ಹೆಮ್ಮೆ ಇದೆ ನನಗೆ ನಮ್ಮ ಮಠದ ಬಗ್ಗೆ❤

  • @cricketking9827
    @cricketking9827 Před 9 měsíci +23

    Param sir, I studied there for 7 years from 3rd to 10th standard
    Sir, I watch your channel every video but I didn't comment for so long, first time commenting, nice to meet you.🙏🙏🙏🙏

  • @maninvivekkannadiga884
    @maninvivekkannadiga884 Před 9 měsíci +2

    ಇಂತಹ ಒಳ್ಳೆಯ ಸ್ಥಳಕ್ಕೆ ಮಾನವ ಸೃಷ್ಟಿ ಮಾಡಿದ ಹಿಂದೂ ಧರ್ಮವನ್ನು ಮಧ್ಯ ತರಬೇಡಿ.ಈ ಸ್ಥಳ ಧರ್ಮವನ್ನು ಹೊರತುಪಡಿಸಿದೆ.

  • @srustisi-6c-194
    @srustisi-6c-194 Před 9 měsíci +16

    ನಿಜವಾದ ದೇವಸ್ಥಾನ❤

  • @vittalhuggi5226
    @vittalhuggi5226 Před 9 měsíci +5

    ಪರಮೇಶ್ವರ ಅಣ್ಣ ನಿಮ್ಮ ಎಲ್ಲಾ ಎಪಿಸೋಡ್ ಸೂಪರ್ ನಾನು ನಿಮ್ಮ ಹಾವ ಭಾವ ಮತ್ತು ಧ್ವನಿ ಗೆ ಅಭಿಮಾನಿ

  • @gaddugeshagb8626
    @gaddugeshagb8626 Před 5 dny

    ಎಲ್ಲವೂ ಗುರು ಸಿದ್ಧಲಿಂಗ ಆಶೀರ್ವಾದ..
    🙏🙏

  • @umeshgowda4802
    @umeshgowda4802 Před 2 měsíci +1

    2008ರಲ್ಲಿ ನಾನು ಶ್ರೀ ಮಠ ದಲ್ಲಿ 3ವರ್ಷ ವ್ಯಾಸಂಗ ಮಾಡುವಾಗ ಚಿತ್ರಾನ್ನ ಗೊಜ್ಜು ಮಾಡಲು ಹೋಗಿದ್ದ ಅನುಭವ ನೆನಪಿಗೆ ಬಂತು ನನ್ನ ಜೀವನದಲ್ಲಿ ಸಂಸ್ಕಾರ ಕಲಿತ ಸ್ಥಳ ಜೈ sri🙏ಸಿದ್ದಗಂಗಾ

  • @sjrao7692
    @sjrao7692 Před 9 měsíci +5

    ನೀವೂ ಆ ಮಠದ ಅಡುಗೆ ಮನೆ ಸಂಪ್ರದಾಯ ಪ್ರಕಾರ ಪಂಚೆ ಉಟ್ಟಿದ್ರೆ ಇನ್ನೂ ಚೆನ್ನಾಗಿತ್ತು..

  • @nijagunashivayogihugar6875
    @nijagunashivayogihugar6875 Před 6 měsíci +4

    ಕೈಲಾಸ ಅದು ಹೇಗಿದೆಯೋ ಗೊತ್ತಿಲ್ಲ
    ಭೂಕೈಲಾಸವನ್ನoತೂ ಪ್ರತ್ಯಕ್ಷ ನೋಡಿದಂಥ ಅನುಭವ 🙏🙏🙏🙏🙏🌹🌹🌹🌹🌹

  • @nanjapparbtalur4477
    @nanjapparbtalur4477 Před 9 měsíci +3

    ಶಿವಶಿವ ಕೇಳಿಯೇ ಧನ್ಯತೆಯಾಗುತ್ತೆ ಹುಡುಗಾಟದ ಮಾತಲ್ಲ.

  • @sabunatekar2449
    @sabunatekar2449 Před 9 měsíci +1

    ನಾನು ಅಲ್ಲೆ ಓದಿದ್ದೇನೆ ಸರ್ ನಮ್ಮ ತಂದೆ ಶ್ರೀ ಶಿವಕುಮಾರ ಮಹಾ ಸ್ವಾಮಿಗಳ ಪಾದಾರವಿಂದಗಳಲ್ಲಿ ಆಡಿ ಪಾಡಿ ಬೆಳೆದ ನಾವೆ ಧನ್ಯರು... ❤❤ಅಲ್ಲಿ ಕೊಡುವ ಚಿತ್ರಾನ್ನದ ವಿಶಿಷ್ಟ ರೀತಿಯ ರುಚಿಯನ್ನು ಇಂದಿಗು ನಾನು ಎಲ್ಲಿಯೂ ತಿನ್ನಲ್ಲಿಲ್ಲ ಸರ್ ❤❤ ಅದನ್ನ ಎಷ್ಟು ವರ್ಣಿಸಿದರು ಸಾಲದು ಸರ್..❤❤ ನನ್ನ ಜೀವನದ ಯಾವುದಾದರು ಅದ್ಬುತ ಕ್ಷಣಗಳು ಅಂತ ಇದ್ರೆ ಅದು ಸಿದ್ದಗಂಗಾ ಮಠದಲ್ಲಿ ಕಳೆದ ಕ್ಷಣಗಳು ಸರ್ ❤❤❤

  • @puneethkl7995
    @puneethkl7995 Před 9 měsíci +5

    My father study at 1967 i study at 1997 know my son studying 2023 god really blessed us

    • @PampaBond
      @PampaBond Před 9 dny

      ಸೂಪರ್ sir 👌🙏🥰

  • @rj6987
    @rj6987 Před 9 měsíci +6

    ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ🎉

  • @yamanurasabnadaf5564
    @yamanurasabnadaf5564 Před 9 měsíci +17

    ಪರಮ ಪೂಜ್ಯರಿಗೆ ಅನಂತ್ ಕೋಟಿ ಕೋಟಿ ಪ್ರಣಾಮಗಳು 🙏🙏🙏🙏

  • @maruthimaruthi2141
    @maruthimaruthi2141 Před 9 měsíci +3

    ಪರಮ್ ಸರ್ ನೀವು ಹಣೆಗೆ ವಿಭೂತಿ ಇಟ್ಟುಕೊಂಡು ವಿಡಿಯೋ ಮಾಡಿದ್ದರೆ ಇನ್ನೂ ಸೊಗಸಾಗಿ ಇರೋದು

  • @KingKicchaBoss
    @KingKicchaBoss Před 9 měsíci +5

    ನಮ್ಮ ತುಮಕೂರು ಸಿದ್ದಗಂಗಾ ಮಠ 🤗❤️

  • @mallikappadodderi1286
    @mallikappadodderi1286 Před 9 měsíci +8

    ನಿಮೆಗೆ ಅನಂತಾನಂತ ವಂದನೆಗಳು

  • @ManjunathaB-lf7ye
    @ManjunathaB-lf7ye Před 9 měsíci +2

    ನಾನು ಸಿದ್ದಗಂಗಾ ಮಠಕ್ಕೆ ಹೋಗಿದ್ದೇನೆ 2011=2012 ಟೈಂ ನಲ್ಲಿ ಹೋಗಿದ್ದು ಸಿದ್ಧಗಂಗಾ ಶ್ರೀಗಳ ಆಶ್ರೀವಾದ ಪಡೆದಿದ್ದೇನೆ ನಾನೇ ದನೋಷ್ಮಿ 🙏

  • @jagadishjagadish7244
    @jagadishjagadish7244 Před 9 měsíci +2

    ಪರಮ ಪೂಜ್ಯರ ನೋಡೋವ ಅವಕಾಶ ನನಗೆ ಸಿಗಲಿಲ್ಲ. ಕಂಡಿತಾ ನಾನು ಬಂದೆ ಬರುತ್ತೇನೆ. ನನ್ನ ಕೈಯಲ್ಲಿ ಆದಷ್ಟು ಸಹಾಯ ನಾನು ಮಾಡುತ್ತೇನೆ

  • @spurthispurthi6206
    @spurthispurthi6206 Před 9 měsíci +10

    ನಮ್ಮ ಶ್ರೀ ಮಠ ನಮ್ಮ ಹೆಮ್ಮೆ 💐💐👏👏

  • @malliarjun7220
    @malliarjun7220 Před 7 měsíci +2

    ನಾನು ಸಿದ್ದಗಂಗಾ ಮಠದಲ್ಲಿ ವ್ಯಾಸಂಗ ಮಾಡಿದ್ದು 2011 ರಿಂದ 2015 ನನ್ನ ಪ್ರಯಾಣ ಅಲ್ಲೇ

  • @s-series2964
    @s-series2964 Před 9 měsíci +10

    I also had morning breakfast when visited for Siddaganga Matha. Taste and Hygienic was to an extrem level. Unconditional love from Param Pujya Siddaganga Appaji.

  • @anandbg8684
    @anandbg8684 Před 9 měsíci +14

    I liked this video. Thanks to Kalamadhyama. I salute Shree Mata for providing free prasada.🙏🙏🙏

  • @geetabadiger8697
    @geetabadiger8697 Před 9 měsíci +5

    Om Shree Ganeshaya Namoo Namaha.....🙏🙏🙏🙏🙏
    Om Shree Krishna Paramatma Namoo Namaha.🙏🙏
    Jai Shree Siddaganga Swamiji.....🙏🙏
    Tumakur Siddahaganga Math.....👌👌.....👍👍

  • @ananddgowdad8026
    @ananddgowdad8026 Před 9 měsíci +4

    ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀ ಶಿವಕುಮಾರ ಗುರುಗಳಿಗೆ ವಂದನೆಗಳು 👏🌹💐💐🌹🌹👏💐

  • @nandishkumar6275
    @nandishkumar6275 Před 9 měsíci +11

    Im proud to be born as an INDIAN and living in the state of karnataka and moreover this sidda ganga mutt lives in my state of kartanaka district tumkur giving lot of education to childrens with different courses in academic levels and moreover maintaining hygenic and feeding thousands of childrens students as whoever comes and visits this mutt(i would like to mention its temple) an ayurvedic cultural tastes of cusines to everyone, As god's landed over there and taking care with his hand's from centuries may this continue from generations to generations there should be no end for this as god arised there before centuries in the name called sidda ganga swamiji and he is still alive in millions of heart🤚

  • @unknowndevu1778
    @unknowndevu1778 Před 9 měsíci +9

    ತ್ರಿವಿಧ ದಾಸೋಹಿ❤

  • @basavalingarajumc6701
    @basavalingarajumc6701 Před 9 měsíci +7

    Namo Namo Namo sree SIDDAGANGA Guruve 😊😊

  • @shreyasrkr
    @shreyasrkr Před 9 měsíci +8

    Best video ever❤ thank you param for visiting

  • @dakshayinik8208
    @dakshayinik8208 Před 9 měsíci +7

    Namma Tumkur😍namma siddaganga mata🙏

  • @rajurajamani7556
    @rajurajamani7556 Před 9 měsíci +6

    This one is Superb episode Mr.Param🎉🎉🎉

  • @amarbabuamarbabu494
    @amarbabuamarbabu494 Před 9 měsíci +5

    🙏🙏🙏 Vajapaiee told uttar me ganga dhakshne me siddaganga🎉🎉🎉

  • @virua1034
    @virua1034 Před 9 měsíci +4

    ಓಂಃಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮಿ ನಮಃ 🚩🙏

  • @veerabhadraiahthippeswamy5812
    @veerabhadraiahthippeswamy5812 Před 9 měsíci +4

    I'm proud about me as I am student of siddaganga math, very good place to students

  • @doddamaneyuvaratnaappu3615
    @doddamaneyuvaratnaappu3615 Před 9 měsíci +1

    ನಾನು ಎರಡು ಬಾರಿ ಮಠಕ್ಕೆ ಹೋಗಿದ್ದೇನೆ ಆದ್ರೆ ನನ್ನ ಏನೋ ಗೊತ್ತಿಲ್ಲ ಸ್ವಾಮಿಗಳ ಹುಟ್ಟುಹಬ್ಬದ ದಿನದಂದೆ ಮಠಕ್ಕೆ ಹೋಗಿದ್ದೇನೆ ಬೆಳಗ್ಗೆ ಸ್ತಾನ ಮಾಡಿ ಅಲ್ಲಿ ಚಿತ್ರಾನ್ನ ನಾಸ್ಟ್ ಮಾಡಿದ್ದೇನೆ..... ಆದಿನ ಮತ್ತೆ ನಿಮ್ಮ ಚಾನೆಲ್ ನೆನಪುಸಿದೆ...... ಅಜ್ಜರು ಈ ದೇಶದ ಶಕ್ತಿ ಆಗಿದ್ರು..... 💐👑🙏

  • @vijaykumarb8862
    @vijaykumarb8862 Před 9 měsíci +1

    ಸಿದ್ದಾ ಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ನನ್ನ ಅಭಿನಂದನೆಗಳು

  • @seanbellfort2298
    @seanbellfort2298 Před 9 měsíci +4

    💎🇮🇳💎🕉️💎 Thanks for the Incredible honourable service to humanity. Sharanu Sharanarti. 🙏

  • @veereshsalimath9022
    @veereshsalimath9022 Před 9 měsíci +12

    The way he's Explaining, place and divine says it all ❤

  • @dineshchinnussanathana9056
    @dineshchinnussanathana9056 Před 9 měsíci

    The Best Episode of Kalamadhyama Channel.🙏🙏🙏

  • @manjz7hm
    @manjz7hm Před 9 měsíci +10

    Jai siddaganaga Mata ❤

  • @geetabadiger8697
    @geetabadiger8697 Před 9 měsíci +3

    Kalamadhyama Vlog You Tube Channel......🙏🙏.. Best superb 👍👍

  • @pashupathic.h4610
    @pashupathic.h4610 Před 9 měsíci +2

    One of the best ಎಪಿಸೋಡ್

  • @manjubyru913
    @manjubyru913 Před 9 měsíci

    Ee video ge nan wait madtidde paramesh sir thank you so much.

  • @DANUTHEDARKRIDER
    @DANUTHEDARKRIDER Před 8 měsíci

    ಸಿದ್ಧಗಂಗಾ ಮಠ ಸೇವೆ ಅಪಾರ..... ಶಿವಕುಮಾರ್ ಸ್ವಾಮೀಜಿಗಳಿಗೆ ನನ್ನ ಹೃದಯ ಪೂರ್ವಕ ನಮನಗಳು

  • @Shkudla
    @Shkudla Před 9 měsíci +1

    Thank you so much sir e video aplod madidikke yakadre my husband Elle odiddu nanna husband old memories nenapayitu Papa avarige

  • @nanjundeshwaram2503
    @nanjundeshwaram2503 Před 9 měsíci +2

    🙏🙏🙏🙏🙏💐💛ಶ್ರೀ ಶ್ರೀ ಶ್ರೀ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ 🙏🙏🙏💐💐

  • @gopivenkataswamy4106
    @gopivenkataswamy4106 Před 9 měsíci

    Unbelievable Tysm for sharing Respected Param sir.

  • @happychann7780
    @happychann7780 Před 9 měsíci

    Super.hige Shiddha Ganga math yinnu hecchina pramanadalli beleyali 🙏🏻🙏🏻👌👌

  • @ravitn1014
    @ravitn1014 Před 9 měsíci

    This is the one of best episode in kalamadyama

  • @hemaprada4003
    @hemaprada4003 Před 9 měsíci +1

    Ee episode nodoke ondu punya , realy miracle sir

  • @RamuPRamu-ey7rt
    @RamuPRamu-ey7rt Před 9 měsíci +2

    ನಮ್ಮ ಸ್ವಾಮಿಗಳು ಅಂದ್ರೆ ನಮಗೆ ಹೆಮ್ಮೆ ಧನ್ಯೋಸ್ಮಿ

  • @chandrashekarsharma28
    @chandrashekarsharma28 Před 9 měsíci +1

    I am old student here 1982 batch,
    I visit often❤

  • @shripathibhat1843
    @shripathibhat1843 Před 3 měsíci

    Grace of God, wonder in India, spirit of service, ....no words to say. 🙏

  • @chandramouli6185
    @chandramouli6185 Před 9 měsíci +1

    Excellent..great job

  • @prashanthprashanth-xl8pz
    @prashanthprashanth-xl8pz Před 9 měsíci

    Param sir niv tumba olle kelasa madutha idira sir all the best sir 🙏🙏🙏

  • @theerthaallu1633
    @theerthaallu1633 Před 9 měsíci +3

    Wow great 👍👍👍👍❤❤❤

  • @nagabhushanabhushan4958
    @nagabhushanabhushan4958 Před 9 měsíci +1

    ಶ್ರೀ ಶಿವಕುಮಾರ ಸ್ವಾಮಿಗಳು ನಾವು ಕಂಡ ಕಲಿಯುಗದ ದೇವರು ನಾವೇ ಧನ್ಯರು 🌻🕉️🙏🕉️🌻

  • @Kumar12271
    @Kumar12271 Před 9 měsíci +12

    ಪರಮಣ್ಣ ಆಶ್ಚರ್ಯ ಪಡೋದ್ ಕಮ್ಮಿ ಮಾಡಣ್ಣ🙏🙏🙏

  • @user-nb3pu5iy5m
    @user-nb3pu5iy5m Před 9 měsíci +4

    ನಮ್ಮ ಮಠ ❤

  • @shwetham4361
    @shwetham4361 Před 9 měsíci

    Thanks a lot for showing us

  • @badukinapayana4993
    @badukinapayana4993 Před 8 měsíci

    Thumba dhanyavadagalu sir nam siddaganga matakke visit madiddakke .Illi prasada antu amrutakke sama thumba chennagirutte .Shri shivakumara swamigala uralli huttida nave dhanyaru🙏🙏🙏

  • @VinodakumarVinodakumar-bq8rc
    @VinodakumarVinodakumar-bq8rc Před 9 měsíci +2

    ಜೈ ಸಿದ್ದಗಂಗಾ ಮಠ 👌👌❤🌹

  • @umanagaraj2589
    @umanagaraj2589 Před 9 měsíci +1

    Excellent super fine

  • @lokeshcpcp7097
    @lokeshcpcp7097 Před 9 měsíci +3

    ಭೂಮಿ ಮೇಲಿನ... ಅದ್ಬುತ

  • @ShivuS-pt5eq
    @ShivuS-pt5eq Před 9 měsíci +1

    Jai guruji

  • @raghuroczz6847
    @raghuroczz6847 Před 8 měsíci +1

    Golden days to me 😀 2012 to 2016 miss u so much ❤❤❤

  • @VishwaSKhangoudar
    @VishwaSKhangoudar Před 21 hodinou

    Om namah shivaya jai siddaganga

  • @harishaur8289
    @harishaur8289 Před 9 měsíci +4

    sri kshtra siddaganga mata 🙏🙏🙏

  • @spradeepkumarschandrasheka672
    @spradeepkumarschandrasheka672 Před 9 měsíci +2

    Super vlog sir I have studied here 😊😊😊😊

  • @user-sp5iw8rv8m
    @user-sp5iw8rv8m Před 9 měsíci

    Thumba ಧನ್ಯವಾದ ಪರಂ ಸಿರ್

  • @niranjanprasadm7843
    @niranjanprasadm7843 Před 9 měsíci

    @kalamadhyamaCZcams Param sir, E ond video ge wait madtidde ...finally 🙏 nijavada devasthana devru nodidag aytu.

  • @ka18rocky
    @ka18rocky Před 9 měsíci

    ಅದ್ಭುತ❤❤