''ನನ್ನ ತುತ್ತಿನಲ್ಲಿ ಇದಕ್ಕೂ ಒಂದು ತುತ್ತು''|| A share of my food with this dog||

Sdílet
Vložit
  • čas přidán 4. 08. 2023
  • ಮೈಸೂರಿನ ಫುಟ್ಪಾತ್ ನಲ್ಲಿರೋ ನಾಯಿಯೊಂದಿಗೆ ಮಾತನಾಡುತ್ತಾ ಕುಳಿತ ಅಜ್ಜಿಯನ್ನು ಹಾಗೆ ಸುಮ್ಮನೆ ಮಾತನಾಡಿಸುವಾಗ ಆ ನಾಯಿಯೊಂದಿಗೆ ಸಂಬಂಧದ ಎಳೆಯು ಬಿಚ್ಚುತ್ತಾ ತಮ್ಮ ಜೀವನದ ನೆನಪುಗಳನ್ನು ಸ್ಮರಿಸುತ್ತಾ ಎಲ್ಲವನ್ನು ನಿರರ್ಗಳವಾಗಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.ಎಲ್ಲರೂ ಇದು ಯಾರು ಇಲ್ಲದಂತಹ ಇಂತಹ ಪ್ರಪಂಚದಲ್ಲಿ ಅದೆಷ್ಟು ಹಿರಿಯರು ಹೀಗೆ ಕಾಣ ಸಿಗುತ್ತಾರೆ.
    Grandmother sitting on the footpath of Mysore talking to a dog while talking like that, unraveling the thread of the relationship with that dog, reminiscing the memories of his life and sharing everything with us eloquently.
    In such a world where everyone is nobody, so many seniors are seen like this.
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

Komentáře • 523

  • @guzlarsmail5453
    @guzlarsmail5453 Před 9 měsíci +186

    ರಾಜಕಾರಣಿ ಗಳೇ ದಯವಿಟ್ಟು ಈ ಅಜ್ಜಿಗೆ ಸಹಾಯ ಮಾಡಿ

    • @cocian7382
      @cocian7382 Před 8 měsíci +14

      ಈ ವಿಡಿಯೋ ಸ್ವತಃ ಸಿದ್ದರಾಮಯ್ಯ ಅವರೇ ನೋಡಿದರೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಬಿಡಿ.

    • @108allll
      @108allll Před 8 měsíci

      Alla maraya rajakarani yake madbeku Namma mentality chngebmadbeku first free kododanna bidbeku yellarigu inta janarige help madbeku free tegoloru illandre hengasru waste 😠😠 siddaraimaha nu enu madoke agalla avarige rajakarana madbeku aste😢😢

    • @kaverihiremath8549
      @kaverihiremath8549 Před 7 měsíci

      ರಾಜಕಾರಣಿ😂😂😂
      ಅವಕ್ಕೆ ಈಗ ಸರ್ಕಾರ ಬಿಟ್ಟಿರು ಸ್ಕೀಮ್, scholarship, money ne ಸರಿಯಾಗಿ kalasse
      Directagi ಹೊಟ್ಟೆ ಯೊಳಗೆ ನುಂಗುವ ಕಪ್ಪೆಗಳು ಅವು..... ನಿಜ helbenkadre ಕಪ್ಪೆಗೂ holisodakke ಅಸಮ ಅವರು

  • @smithaskitchen4083
    @smithaskitchen4083 Před 7 měsíci +73

    ದಯವಿಟ್ಟು ಬೀದಿ ನಾಯಿಗಳನ್ನು ಸಾಕಿ. ನಮ್ಮ ಮನೆಯಲ್ಲಿ 2 ನಾಯಿಗಳಿವೆ.😍😍😍😍

    • @hemalathahs8586
      @hemalathahs8586 Před 18 dny

      ನಾವು saakuthideevi

    • @smithaskitchen4083
      @smithaskitchen4083 Před 18 dny

      @@hemalathahs8586 nice

    • @GaneshKumar-bz9jg
      @GaneshKumar-bz9jg Před 7 dny

      🙏 ರಜನಿ ಶೆಟ್ಟಿ ಮಂಗಳೂರು
      ನೂರಾರು ನಾಯಿ ಗಳನ್ನೂ ಸಾಕಿ ಸಲಹಿದ ಮಹಾ ತಾಯಿ 👍👍👍" rajani Shetty .. Mangalore"

    • @sanjus9960
      @sanjus9960 Před 19 hodinami

      Namma maneyallu 2 nayigalu iddave

  • @MadhuMadhu-xr2vg
    @MadhuMadhu-xr2vg Před 8 měsíci +120

    ಎಷ್ಟು ಚಂದ ಮಾತಾಡುತ್ತೆ ಈ ಅಜ್ಜಿ😭😭😭 ಇಂತಹ ಮಹಾ ತಾಯಿನ ಬೀದಿಗೆ ಬಿಟ್ಟಿದ್ದಾರಲ್ಲ🙏🙏🙏ಹೊಟ್ಟೆ ಚುರುಕ್ ಅನ್ನುತ್ತೆ

  • @varalakshmibl7604
    @varalakshmibl7604 Před 9 měsíci +176

    ನಾಯಿ ನಿಯತ್ತು ಸಾಕಿದವರಿಗೆ ಗೊತ್ತು.

  • @Ashariravani5
    @Ashariravani5 Před 8 měsíci +130

    ಎಲ್ಲರು ಬಿಟ್ಟಿರು😢 ನಾಯಿ ಮಾತ್ರ biddalla... eddu norrakke nooru.... ಸತ್ಯ 😊❤

  • @anilfarmerslife6671
    @anilfarmerslife6671 Před 9 měsíci +287

    ನಾಯಿ ವಿಶ್ವದ ಅತ್ಯುತ್ತಮ ಆತ್ಮ ಮತ್ತು ಸ್ನೇಹಿತ.

    • @siddalingthambad223
      @siddalingthambad223 Před 9 měsíci +4

      ಮನುಷ್ಯ ರು

    • @yashavanthikarkera7696
      @yashavanthikarkera7696 Před 8 měsíci +23

      ಹೌದು ಸರ್. ನಾಯಿಗಳಿಗೆ ಆಸರೆ ಆಹಾರ ಕೊಡುವ ಸಿಸ್ಟಮ್ ಬರ್ಬೇಕು. Govt ಸ್ಕೀಮ್. ನಾನಂತು ಎಲ್ಲಿ ನಾಯಿ ಸಿಕ್ಕಿದ್ರು food ಹಾಕ್ತೆನೆ

    • @BKRupa
      @BKRupa Před 8 měsíci +5

      True.
      May every street dod find a good home and takecarer.

    • @BasavarajaGB
      @BasavarajaGB Před 8 měsíci

      ​@@yashavanthikarkera7696o

    • @harshavardhana1027
      @harshavardhana1027 Před 8 měsíci +4

      ಮನುಷ್ಯರೇ ನಾಯಿಯ ಜೀವನ ನಡೆಸುತ್ತಿದ್ದಾರಲ್ಲ ಅದು ಈ ಕಾಲದಲ್ಲಿ ತುಂಬಾ ವಿಷಾದನೀಯ

  • @martinminalkar8728
    @martinminalkar8728 Před 7 měsíci +51

    ಪ್ರಾಣಿ ಪ್ರಿಯರ ಮನಸ್ಸು ತುಂಬಾ ಕೋಮಲ...ಅವರನ್ನು ಕಣ್ಣು ಮುಚ್ಚಿ ನಂಬಬಹುದು...🤗♥️🙏

  • @chetak9209
    @chetak9209 Před 8 měsíci +64

    ದಯವಿಟ್ಟು ಯಾರು ಇಂತಹ ಮುಕ ಪ್ರಾಣಿಗಳನ್ನ ಹೋಡಿ ಬೇಡಿ....
    ನಾಯಿ ನಿನ್ನ ನಿಯತ್ತಿಗೇ ಸಮ ಈ ಜಗತ್ತಿನಲ್ಲಿ ಯಾರು ಇಲ್ಲ 🐕🐕🐕❤❤❤❤

  • @lathalakshmi3358
    @lathalakshmi3358 Před 7 měsíci +28

    ಅಧಿಕಾರಿಗಳೇ ಮಾತು ಅಕ್ಕ ಪಕ್ಕದ ಸಾಮಾನ್ಯ ಜನರೇ ಈ ಅಜ್ಜಿ ಗೆ ಸಹಾಯ ಮಾಡಿ ದಯವಿಟು 🙏🙏

  • @padiyappashanawad8086
    @padiyappashanawad8086 Před 6 měsíci +19

    ಈ ಅಜ್ಜಿ ಗೇ ಪಿಂಚಣಿ ಬರುಹಾಗೆ ಮಾಡು ಬೇಕು
    ತಮ್ಮ ಸೇವೆಗೆ ಧನ್ನೇವಾದ good

  • @lokeshnice8849
    @lokeshnice8849 Před měsícem +9

    ಇದು ಅತ್ಯುತ್ತಮ ಕೆಲಸ ಇಂತವರಿಗೆ ರಕ್ಷಣೆ ಕೊಡಿಸುವ ನಿಮಗೆ ಧನ್ಯವಾದಗಳು.🙏🙏🙏

  • @varadarajaluar2883
    @varadarajaluar2883 Před 8 měsíci +35

    ಮುಗ್ಧ ಪದಗಳು, ಅತ್ಯುತ್ತಮ ವೀಡಿಯೊ. ನಮಸ್ತೆ 🙏 ಸರ್

  • @gangappaudbal-9228
    @gangappaudbal-9228 Před 8 měsíci +22

    ಸರ್.ತಾವುಅಜ್ಜಿಯ.ಆದರ್.ಮಾಡಿಸಿ
    ಪಿಂಚಣಿ.ಮಾಡಿಸಿ.ನಿವೆ.ದೆವರು.ಸರ್

  • @gavishkanadagamer6
    @gavishkanadagamer6 Před 8 měsíci +108

    ದೇವರ ಅನುಗ್ರಹ ಅಜ್ಜಿ ಮತ್ತು ನಾಯಿಯ ಮೇಲೆ ಇರಲಿ. ಎಷ್ಟೊಂದು ಅನ್ಯೋನ್ಯತೆ ಪ್ರೀತಿ❤❤❤❤ ಧನ್ಯವಾದಗಳು ತಾಯಿ.

  • @ravipositive4721
    @ravipositive4721 Před 8 měsíci +34

    😞😞🙏🙏🙏.... ದೇವ್ರು ಒಳ್ಳೇದ್ ಮಾಡ್ಲಿ ಅಜ್ಜಿ... ❤

  • @nagarajab7689
    @nagarajab7689 Před 9 měsíci +36

    ಚೂಟಿ, ಘಾಟಿ, ಸ್ವಾಭಿಮಾನಿ ಅಜ್ಜಿ

  • @nagamani8969
    @nagamani8969 Před 9 měsíci +43

    ಸಾರ್ ನಿಮಗೆ ಕೋಟಿ ಕೋಟಿ ನಮಸ್ಕಾರ ಗಳು ನಾನು ಇವತ್ತೇ ನೋಡಿದ್ದು ನೀವು ಬರೀ ಬದುಕಿನ ಬುತ್ತಿ ನೆಡೆಸಿಕೊಡುತ್ತೀರಾಂತ ಅಂದುಕೊಂಡಿದ್ದೆ ಅದರೆ ಈತರ ಬೀದಿಗೆ ಬಿದ್ದವರನ್ನು ಮಾತನಾಡಿಸಿ ಅವರಿಗೆ ಸಹಾಯ ಮಾಡುತ್ತೀರಲ್ಲಾ ದೇ ವರು ನಿಮಗೆ ನಿಮ್ಮ ಕುಟುಂಬ ಕ್ಕೂ ಆಯುರ್ರಾರೋಗ್ಯ ಐಶ್ವರ್ಯ ಎಲ್ಲಾ ಕೊಟ್ಟು ಕಾಪಾಡಲಿ

  • @rajukle7741
    @rajukle7741 Před 8 měsíci +12

    ಈ ಅಜ್ಜಿ ಯ ಕತೆಯನ್ನು ತಾಳ್ಮೆಯಿಂದ ಕೇಳಿದ ನಿಮಗೆ ನನ್ನ ಸಾಷ್ಟಾಂಗ ವಂದನೆಗಳು.

  • @ranjithacreativethoughts6364
    @ranjithacreativethoughts6364 Před 5 měsíci +13

    ಕೋಟಿ ಕೋಟಿ ನಮಸ್ಕಾರ.. ತಾಯೀ ನಿನಗೆ dog love amazing

  • @roopaamin6590
    @roopaamin6590 Před 8 měsíci +52

    Sir ದಯವಿಟ್ಟು ಆ ಅಮ್ಮನಿಗೆ ಸಹಾಯ ಮಾಡಿ sir ಅಮ್ಮ ನಿಜವಾಗ್ಲೂ great sir❤

  • @janardhanat.s6727
    @janardhanat.s6727 Před 9 měsíci +38

    ಸ್ವಾಭಿಮಾನ ಜೀವಿ ಈ ಅಮ್ಮ. ಬದುಕು ಬದಲಿಸುವ ಕಥೆ ❤️

  • @krvittal6092
    @krvittal6092 Před 9 měsíci +74

    ಇಂಥಹವರಿಗೆ ಅ ದೇವರು ಸದಾ ನಿಮ್ಮಂತಹವರ ರೂಪದಲ್ಲಿರುತ್ತಾರೆ ಧನ್ಯವಾದಗಳು ಬದುಕಿನ ಬುತ್ತಿ.

  • @latashetty2482
    @latashetty2482 Před 9 měsíci +37

    ಸರ್ ನಿಮಗೆ ಸಲಾಂ 🙏👍

  • @somegowdasomegowda7985
    @somegowdasomegowda7985 Před 8 měsíci +39

    ಪ್ರಾಣಿಗಳೇ ಗುಣದಲಿ ಮೇಲು😢🙏

  • @vireeshmadar2660
    @vireeshmadar2660 Před 8 měsíci +16

    ಒಳ್ಳೆ ಸಂದರ್ಶನ ಧನ್ಯವಾದಗಳು

  • @vinayaknaik8599
    @vinayaknaik8599 Před 8 měsíci +32

    12:41&13:19 ಈ ಅಜ್ಜಿ ಎಷ್ಟು😊 ಖುಷಿಯಾಗಿದ್ದಾಳೆ. ಕೋಟಿ ಕೊಟ್ಟರೂ ಈ ಖುಷಿ ಸಿಗುವುದಿಲ್ಲ...

  • @shivakumara8325
    @shivakumara8325 Před 8 měsíci +14

    ಈ ಅಜ್ಜಿ ಗೆ ಸಹಾಯ ಮಾಡಿ ರಾಜಕಾರಣಿಗಳೇ

  • @lokeshacs8906
    @lokeshacs8906 Před 9 měsíci +47

    Sir ನಿಮ್ಮ ತಾಳ್ಮೆ ಸಂಯಮ ಕ್ಕೆ ಧನ್ಯವಾದಗಳು

  • @Peacemindworld23
    @Peacemindworld23 Před 9 měsíci +39

    ಮಹಾತಾಯಿ 😢🙏🏼

  • @veereshvpvp981
    @veereshvpvp981 Před 9 měsíci +27

    ದಯವಿಟ್ಟು ಆ ಅಜ್ಜಿಗೆ ಸಹಾಯ ಮಾಡಿ ಮತ್ತೇ ಅವರಿಗೇ adharcard ಮಾಡ್ಸಿ ಸರ್ ದಯಮಾಡಿ❤

  • @nagarajpujari8031
    @nagarajpujari8031 Před 8 měsíci +19

    ನಾಯಿ 🐕🐕🐕🐕...❤️❤️🐕❤️

  • @bkchanal3456
    @bkchanal3456 Před 9 měsíci +17

    ಸತ್ಯವಾಗಲು ವಿಪರ್ಯಾಸದ ಸಂಗತಿ ಸರ್.
    ಆ ದೇವರ ಆಟ

  • @bharathmahan
    @bharathmahan Před 9 měsíci +16

    ಸರ್. ಉತ್ತಮ ಸಮಾಜಮುಖಿ ಕಾರ್ಯ 🙏🙏🙏

  • @ismailgnilange2590
    @ismailgnilange2590 Před 9 měsíci +47

    ಸರ್ ಇಂಥವರಿಗೆ ಸಹಾಯ ಮಾಡಿ

  • @jitheshanchan9718
    @jitheshanchan9718 Před 7 měsíci +11

    Every dog has a good day ❤

  • @Ashariravani5
    @Ashariravani5 Před 8 měsíci +39

    yess nammaneli 4 ನಾಯಿಗಳು ಇವೆ..... ಅದರಿಂದ ನಮ್ಮ ಆರೋಗ್ಯ ಮತ್ತು ಪ್ರೀತಿ ❤❤❤🎉

    • @108allll
      @108allll Před 8 měsíci +1

      Free 2000 kodi sikkiddre intavarige help madi yenadru

  • @sharathgowda8003
    @sharathgowda8003 Před 9 měsíci +26

    Every dog should get this owner 😢

  • @akasharasu2083
    @akasharasu2083 Před 7 měsíci +6

    Any animal lover who stay in mysore please help this doggy bec it got leg injured papa.. Please help them 🙏🙏🙏🙏🙏 dog nd ajji na

  • @HinduTempleTour126
    @HinduTempleTour126 Před 7 měsíci +11

    😢❤ Devru Kapadli Ajji Amma 🔱 OM NAMAH SHIVAYA 🔱 🌍 BIG BOSS

  • @nishchaygnmurthy6919
    @nishchaygnmurthy6919 Před 9 měsíci +39

    ಸರ ಪ್ರತಿ ದಿನವೂ ನಿಮ್ಮ ಎಪಿಸೋಡ್ಗಾಗಿ ಕಾಯುತ್ತಿರುತ್ತೇವೆ ದಿನಕ್ಕೆ ಒಂದಾದರೂ ಎಪಿಸೋಡ್ ಅನ್ನು ನೀಡಿ 🤩🤩🤩

  • @manjunatha.gurikaar
    @manjunatha.gurikaar Před 8 měsíci +7

    ನನ್ನ ಅಭಿಪ್ರಾಯ ಪ್ರಕಾರ
    ಇಂತಹ ವಿಡಿಯೋ ತುಣುಕುಗಳು ಯುವ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಗಮನಿಸಿ ಅವುಗಳಿಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಶ್ರಮಿಸಬೇಕು. ❤

    • @user-Imgoogle
      @user-Imgoogle Před 8 měsíci

      ಹಾಗೇನಾದರೂ ನೋಡಿದರು ಯಾವ ತರಹ ಇದರಲ್ಲೂ ಹೇಗೆ ಲೂಟಬೇಕು ಅಂತ ಪ್ಲಾನ್ ಮಾಡ್ತಾರೆ ಮತ್ತೇನೂ ಮಾಡಲ್ಲ...NGO ಗಳಿಗೆ ಬರೋ ಸಾವಿರಾರು ಕೋಟಿ ದುಡ್ಡು ಸರಿಯಾಗಿ ಬಳಕೆಯಾಗಿದ್ರೆ ಇಂತಹ ಕಣ್ಣಿಗೆ ಕಾಣೋ ಎಷ್ಟೋ ಸಮಸ್ಯೆಗಳು ಬಗೆಹರಿದಿರೋವು...ಅದೆಲ್ಲ ನಡೆಸೋರಾ ಶೋಕಿಗೆ ಸರಿಯಾಗ್ತಾದೆ...

  • @yashwanthyashwanth1309
    @yashwanthyashwanth1309 Před 9 měsíci +55

    ಅಜ್ಜಿ ತುಂಬಾ ಚೂಟಿಯಾಗಿದೆ

    • @parthasarathi4487
      @parthasarathi4487 Před 9 měsíci +5

      ಬರೀ ಚೂಟಿ ಅಲ್ಲ ಬಹಳ ಬುದ್ದಿವಂತೆ ಕೂಡ

  • @savithakn3044
    @savithakn3044 Před 7 měsíci +10

    Once we believe in God He will take care of us 🙏🏻

  • @meghangamingzone
    @meghangamingzone Před 9 měsíci +37

    ಇದು ನಮ್ಮ ದೇಶದ ಅತಿದೊಡ್ಡ ಸೇವಾ ಸೌಲಭ್ಯಗಳನ್ನು ಮರೆತು ಹೋಗಿತ್ತು ವಂದನೆಗಳು ಸರ್

  • @SureshyBhat-kl1hp
    @SureshyBhat-kl1hp Před 8 měsíci +8

    ಅಮ್ಮ ನಿನ್ನನತವರು ನಿಜವಾಗ್ಲೂ ದೇವರುಗಳು ಎಂಥಾ ಮನಸಮ್ಮನಿಮ್ಮದು ದೇವರು ನಿಮಗೆ ಇಂಥ ಕಷ್ಟ ಕೊಡ್ಬರ್ಧಿತು❤

  • @meghanamegha5297
    @meghanamegha5297 Před 8 měsíci +22

    ಎಷ್ಟು ಸರಳತೆ ಇಂದ....... ನೆಲದ ಮೇಲೆ ಕೂತು..... ಮಾತನಾಡುತಿದೀರಾ ಸರ್ 🙏🏼🙏🏼ಧನ್ಯವಾದಗಳು 💐

  • @cnagarajacnagaraja6616
    @cnagarajacnagaraja6616 Před 8 měsíci +23

    ನಾನು ನಾಯಿ ಮತ್ತು ಬೆಕ್ಕು ನ್ನು ತುಂಬಾ ಪ್ರೀತಿಯಿಂದ ಸಾಕಿದೆ ಅವು ಸಹಾ ನನ್ನ ಪ್ರೀತಿಯಿಂದ ನೋಡುತ್ತಿದ್ದವು ಪ್ರತಿ ದಿನ ಸಂತೋಷದಿಂದ ಕಾಲಕಳೆಯುತ್ತಿದ್ದೆವು, ಹೀಗೆ ಊರಿನಲ್ಲಿ ಬೇರೆಯವರು ಸತ್ತರೂ ನನಗೆ ನಿಜವಾಗುತ್ತಿಲ್ಲ ಆದರೆ ನಮ್ಮ ಮನೆಯಲ್ಲಿ ನಾಯಿ ಸತ್

  • @user-vi1zh3to5c
    @user-vi1zh3to5c Před 9 měsíci +16

    ಸಹಾಯ ಮಾಡಿ.ಅವರಿಗೆ ದಯವಿಟ್ಟು

  • @brindhanandakumar995
    @brindhanandakumar995 Před 8 měsíci +12

    God bless ajji and cute doggy

  • @online2775
    @online2775 Před 9 měsíci +29

    ಪಾಪ ತುಂಬಾ ನೋವಾಗುತ್ತೆ 😭😭😭

  • @nagarajks2891
    @nagarajks2891 Před 7 měsíci +7

    ಮಮತೆ ಪ್ರೀತಿ ಯ ಅಜ್ಜಿ...

  • @narayananayaka8801
    @narayananayaka8801 Před 8 měsíci +12

    ನಾನು ಎರಡು ನಾಯಿ ಮರಿಗಳನ್ನು ಸಾಕಿದೆ ಎರಡು ಐದು ತಿಂಗಳ ಬದುಕಲಿಲ್ಲ ತೂ ಇನ್ನೊಂದು ಸಾಕಬೇಕು ಎಂದು ಆಸೆ ಅದರೆ ಅವು ಸತ್ತ ದುಃಖ ಕಾಡುತ್ತೆ. ಮತ್ತೆ ಹಾಗೆ ಅದರೆ ಎಂದು ತುಂಬಾ ಭಯ ಹಾಗುತ್ತೆ. Miss you ಜಾಕಿ 🐕,and ಕರಿಯ ಅಲಿಯಾಸ್ ಹೆಗ್ಗಣ್ಣ
    ನಮ್ಮ ಅಪ್ಪ ತಂದ ತಿಂಡಿಯನ್ನು ನಾನು ಕದ್ದು ತಿನ್ನುವಾಗ ನೀನು ಅಮ್ಮ ಅಪ್ಪನ ಮುಂದೆ ಹೋಗಿ ಬೊಗಳಿ ಅವರನ್ನು ಕರೆದುಕೊಂಡು ಬಂದಿದ್ದು ಚಾಡಿ ಹೇಳಿದ್ದು ತಿಂಡಿ ಕಿತ್ತುಸಿಕೂಂಡಿದ್ದು. ಹೇಗೆ ಮರೆಯಲಿ

    • @radhaSHAm2818
      @radhaSHAm2818 Před 8 měsíci

      😀😀😀

    • @esthersathyaraj1727
      @esthersathyaraj1727 Před 7 měsíci

      Please adop one more dog

    • @namithathanku8462
      @namithathanku8462 Před 7 měsíci

      Saakida dogagalu praana bittaaga manassige aago novu vedane helatheeradu naanu praani priyalu beedili belo 9 putaani naaimarigalanna manege thandu saakidde aadre vidivashaath a marigalige paarvari kaaile banthu a kaaile bagge nanage yenu thilidiralilla amele animallscarege phone Maadi thilisidaaga thilithu a kaaile bandre sanna naai marigalu ulisodu saadya ellantha avaaga nanna manassige aagiro yathane yarigu beda ansthu Devare e 9 putaani marigalu saayodanna yava kangalinda nodli yava Hrudaya dinda sweekaare maadli antha kanneeru suriside aadru hegaadru marigalanna ulisbekuntha prathidina hospitalige yellarannu karkondu hogthidde aadre nanninda ondu marinu ulisoke saadya aaglilla naanu nanna amma thumbane dipretionge hodvi I love the aall animalls

    • @bhuvanagrbhuvanagr4524
      @bhuvanagrbhuvanagr4524 Před 17 dny

      Vaccine haakisi naayigalu saayudilla 2 dose distemper and faarvo vaccine and 2 dose rabies vaccine first time after 1 year 1 dose every ear

  • @yerriswamyramdurga4339
    @yerriswamyramdurga4339 Před 9 měsíci +40

    I can't hold my tears back after seeing this video.. 😢

  • @manjulakumar5577
    @manjulakumar5577 Před 9 měsíci +10

    ಅಜ್ಜಿಗೆ ಸಾ ಹಾಯ ಮಾಡಿ

  • @savitripatil4294
    @savitripatil4294 Před 8 měsíci +6

    ಸೂಪರ್ ಸರ್ ಥಾಂಕ್ಸ್ ಅಜ್ಜಿ ಗೆ ಸಹಾಯ ಮಾಡಿ

  • @minutepredict5824
    @minutepredict5824 Před 8 měsíci +7

    Sir ನಿಮ್ಮಿಂದ ಅವರಿಗೆ ಏನಾದ್ರೂ ಸಹಾಯ ಮಾಡಿದ್ರಾ ಅಥವಾ ಬರೀ ಇಂಟರ್ವ್ಯೂ ಮಾಡಿದಿರಾ? ದಯವಿಟ್ಟು ತಿಳಿಸಿ ನಿಮ್ಮ ಜೊತೆ ನಾನು ಇರುತ್ತೇನೆ ದಯವಿಟ್ಟು.

  • @mallikarjunjamadar9957
    @mallikarjunjamadar9957 Před 8 měsíci +13

    ನಿಯತಿಗೆ ಇನ್ನೊಂದು ಹೆಸರೆ ಈ ಸ್ವಾನ

  • @Jayashree71
    @Jayashree71 Před 8 měsíci +13

    Great job sir👌👍

  • @rashurashi2068
    @rashurashi2068 Před 7 měsíci +5

    ಅಜ್ಜಿ ನಿಮ್ ನಗು 😍😍😍😍😍😍😍😍😍😍

  • @premakumari25
    @premakumari25 Před 7 měsíci +2

    ನೆಲೆ ಇಲ್ಲದವರಿಗೆ ನೆಲೆಯಾಗಿ ಆಶ್ರಯದಾತರಾಗಿ ಸರ್ ನಾನು ಒಬ್ಬ ನಿರಾಶ್ರಿತಳಾಗಿ ಹೇಳುತ್ತಿದ್ದೇನೆ. ಜೀವನ ತುಂಬಾ ಕಷ್ಟ ಆದರೂ ಜೀವಿಸುವ ನಮ್ಮಂತವರಿಗೆ ಸೂರು ಸಿಕ್ಕರೆ ಊರು ಮನೆಯಂತೆ ನೆಲೆ ಕಂಡಂತಾಗುತ್ತದೆ. ಅಜ್ಜಿಯ ಮಾತು ಅವರ ಬದುಕಬೇಕೆಂಬ ಆತ್ಮ ವಿಶ್ವಾಸದಿಂದ ಆಡಿದ ಮಾತು ನೊಂದ ಮನಕ್ಕೆ ಸಮಾದಾನ ವೆನಿಸಿತು. ಅಜ್ಜಿಗೆ ನಿಮ್ಮಿಂದ ಸಹಾಯ ಸಿಗಲಿ ನಿಮ್ಮ ಕೆಲಸ ಒಳ್ಳೆಯ ಉದ್ದೇಶದಾಗಿದೆ 🙏🙏🙏🙏👍👍👍

  • @Shrikanth_rock
    @Shrikanth_rock Před 9 měsíci +8

    AA aajige yeste kasta idru ,, aa nagu maatra ❤

  • @soumyakjh1179
    @soumyakjh1179 Před 8 měsíci +4

    Nimma usirirotanka a nayi yannu chennagi nodkolli.😭😭😭😭.nimge olledagli amma.

  • @b.sample5396
    @b.sample5396 Před 8 měsíci +16

    ನಾ ಸಾಯಬೇಕು. ಇಲ್ಲ ಅಂದ್ರೆ ಅದು ಸಾಯಬೇಕು❤

  • @sumathikadthala6745
    @sumathikadthala6745 Před 9 měsíci +15

    ಅಜ್ಜಿ 👌🏾

  • @sanvishwe5893
    @sanvishwe5893 Před 3 měsíci +3

    ಎಂತಹ ಅದ್ಬುತವಾದ ವೀಡಿಯೋಗಳನ್ನು ಮಾಡ್ತಿರಾ ಸರ್ ನೀವು, ದೇವರು ನಿಮ್ಮನ್ನ ಚೆನ್ನಾಗಿಟ್ಟಿರಲಿ ಸರ್❤❤❤❤❤❤

  • @anandbg8684
    @anandbg8684 Před 9 měsíci +7

    Heart touching video. Local people should help old lady to get Aadhar Card and old age pension.

  • @santoshsagar1008
    @santoshsagar1008 Před 8 měsíci +4

    ಜನ ಸಾಮಾನ್ಯರ ಸಂದರ್ಶನ 🙏🙏

  • @Vidyashreevbm
    @Vidyashreevbm Před 9 měsíci +22

    E video ನನ್ನ ಮನಸ್ಸು ಮುಟ್ಟಿತು😢 ...

  • @arunapa6627
    @arunapa6627 Před 8 měsíci +5

    Faithful dog is watching grandmother

  • @latheshkumarbpbplathesh6627
    @latheshkumarbpbplathesh6627 Před 8 měsíci +12

    ಸರ್, ಒಳ್ಳೆ ಕೆಲಸ ✌🏾️✌🏾️👌👌

  • @lakshminarayanrajkumar6317
    @lakshminarayanrajkumar6317 Před 7 měsíci +5

    Sir doing good job. God bless you.

  • @HemavathHema-wz3qt
    @HemavathHema-wz3qt Před 8 měsíci +2

    Bhagya galu intavarige sikkidare bhele

  • @BKRupa
    @BKRupa Před 8 měsíci +8

    God bless this old but filled with self respect ajji and faithful selfless doggy.

  • @violetsangeetagadwal-rc6iy
    @violetsangeetagadwal-rc6iy Před 8 měsíci +5

    ಪಾಪ ಪುನೆದ್ದು ಕೆಲಸ ಸರ್ 👍ಗುಡ್

  • @kaverihiremath8549
    @kaverihiremath8549 Před 7 měsíci +1

    ನಮ್ಮಜ್ಜಿನ inmelinda chennagi nodkotini😢

  • @vijaypatil1469
    @vijaypatil1469 Před 9 měsíci +8

    I proud to uttarkarnataka youtuber I salute u sir

  • @nagappakotabagi7857
    @nagappakotabagi7857 Před 9 měsíci +7

    Ajji is not able to see but she always happy, it is God blessig

  • @manjunath0011
    @manjunath0011 Před 8 měsíci +9

    ಹೆತ್ತವ್ವನ ಬದುಕು........

  • @bhagyabsbhagyabs4240
    @bhagyabsbhagyabs4240 Před 9 měsíci +6

    Ajji nivu devrge achhumechhu God bless you Ajji nim manaviyathege nanna Koti koti namaskaragalu 🙏🙏🤗🤗❤❤🌹🌹🎉🎉🎉💐💐💐

  • @krishnak8837
    @krishnak8837 Před 7 měsíci +2

    👌👌👌godblessing you ma ❤❤❤❤😭😭😭😭plz help us 🙏🙏🙏

  • @seenasedyappu6107
    @seenasedyappu6107 Před 8 měsíci +3

    Anna nimma seva amoolya nodavarige neravaguva nlmage heartful salute

  • @nithincnpalya3668
    @nithincnpalya3668 Před 9 měsíci +17

    Ajii smile 😁😁

  • @venkatesh.n7196
    @venkatesh.n7196 Před 9 měsíci +17

    Really should help such people. Congratulations for your work

  • @jaymalachavadhari4744
    @jaymalachavadhari4744 Před 9 měsíci +11

    Ajji matu supr🎉🎉

  • @williamdsouza2035
    @williamdsouza2035 Před 8 měsíci +2

    Ajji mathu tumba emotional 😭😢

  • @palanivelv5568
    @palanivelv5568 Před 8 měsíci +4

    God bless Amma ❤dog

  • @medhanaik3160
    @medhanaik3160 Před 8 měsíci +3

    Thank you so much sir 🙏

  • @vidyagirish2254
    @vidyagirish2254 Před 9 měsíci +11

    Ajji ❤

  • @gurudevsiddapurmath2109
    @gurudevsiddapurmath2109 Před 9 měsíci +6

    ಅಜ್ಜಿಗೆ ಏನಾದರೂ ಸಹಾಯ ಮಾಡುವುದು ಹೇಗೆ ??

  • @shashihjareelal1509
    @shashihjareelal1509 Před 8 měsíci +3

    ಸರ್ ದಯವಿಟ್ಟು ಅಜ್ಜಿಗೆ ಸಹಾಯ ಮಾಡಿ ಸರ್ ಮನೆಗೆ ಊಟಕ್ಕೆ ಬಟ್ಟೆಗೆ ಸ್ನಾನಕ್ಕೆ ದಯವಿಟ್ಟು ಸಂದರ್ಶನದಲ್ಲಿ ಮುಗಿಸ ಬೇಡಿ ನಿಮ್ಮ ವಾತ್ಸಲ್ಯ

  • @rameshv5662
    @rameshv5662 Před 7 měsíci +3

    Good job sir keep it up

  • @s.kumarkumar3333
    @s.kumarkumar3333 Před 7 měsíci +3

    Very good job sir

  • @spokenenglishandgrammarcla4246
    @spokenenglishandgrammarcla4246 Před 9 měsíci +13

    Heart touching video

  • @shakuntalaramu193
    @shakuntalaramu193 Před 9 měsíci +7

    ❤🙏🙏🙏🙏🙏devru nimmanna channagi ittirlie sir

  • @shimaj7628
    @shimaj7628 Před 9 měsíci +9

    ❤❤❤❤❤❤ no words... 😭😭😭😭 only but ha mukka prani .....edu nayi alla.....ha ammmanige ha prani devru aste ❤❤❤

  • @sunitay8580
    @sunitay8580 Před 9 měsíci +7

    Jivan utsaha...ha nagu nodi estu chanda ..ell iru vara hatira e nagu irolla...😊😊

  • @manjurockzgubbi
    @manjurockzgubbi Před 9 měsíci +5

    ಅಮ್ಮ 🙏🙏🙏

  • @Raju_kulkarni
    @Raju_kulkarni Před 9 měsíci +14

    Great job sir…. Please continue the good work

    • @VasanthKumar-qs9iv
      @VasanthKumar-qs9iv Před 9 měsíci +1

      SUPER SIR Raviraj SIR Neevu Help Madalu Hogtiri ,Adare aa, Ajjige Artha agta ella ,,Ajjige Ade Prapancha.Thank you Sir.

  • @naikbbtc3550
    @naikbbtc3550 Před 7 měsíci

    Hai sir tq sir naneege thumbha kushi ayithu nannu hobha annathane nanna ah time li sakidru ega annatha hala maduve ayithu 2 makallu idare

  • @ramakrishnareddyps9400

    She is enjoying her life with god, and dog. She is the happiest woman in the world.