ನೌರು ದ್ವೀಪದ ದುರಂತ - ಪೂರ್ಣಚಂದ್ರ ತೇಜಸ್ವಿ
Vložit
- čas přidán 19. 06. 2021
- ವಿಶ್ವವನ್ನು ಅರಿಯುವುದು ಕುತೂಹಲಕಾರಿ ಸಂಗತಿ. ವಿಶ್ವ ಇಂದಿದ್ದಂತೆ ಹಿಂದೆ ಇರಲಿಲ್ಲ, ಮುಂದೆ ಇರುವುದೂ ಇಲ್ಲ. ಭೂಮಿಯ ಸಂಗತಿಯೂ ಇದಕ್ಕಿಂತ ಭಿನ್ನವೇನೂ ಅಲ್ಲ. ಹಲವು ಕೌತುಕಗಳ ಆಗರವಾಗಿರುವ ಭೂಮಿಯನ್ನು ಅರಿಯುವ ತೇಜಸ್ವಿಯವರ ಪ್ರಯತ್ನದ ಫಲ ಇಂಥಹ ಬರಹಗಳು. ವಿಸ್ಮಯ ವಿಶ್ವದಿಂದ ಆಯ್ದ ಲೇಖನ ನೌರು ದ್ವೀಪದ ದುರಂತ. ಈ ಲೇಖನವು ಸದಾ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುವ ಭೂಮಿಯ ವಿಸ್ಮಯವನ್ನು ತಿಳಿಯಲು ಸಹಕಾರಿಯಾದಂತೆ, ದೊಡ್ಡ ದೇಶಗಳು ಸಣ್ಣ ದೇಶಗಳ ಮೇಲೆ ನಡೆಸುವ ಶೋಷಣೆ, ಮನುಷ್ಯ ಅವಿವೇಕದ ನಿರ್ಧಾರಗಳಿಂದ ತಂದುಕೊಳ್ಳಬಹುದಾದ ದುರಂತ ಇತ್ಯಾದಿ ಸಂಗತಿಗಳನ್ನು ಅರಿಯಲು ಪ್ರೇರೇಪಿಸುತ್ತದೆ.
Thanks maam
Thank you so much mam❤
Tumba sahaya ayitu madam
Really very helpful. Thank you🙏
ಮ್ಯಾಮ್ ನಿಮ್ಮ ಹೊಸ ಪ್ರಯೋಗಕ್ಕೆ ನನ್ನ ಧನ್ಯವಾದಗಳು. 🙏🙏
ಧನ್ಯವಾದಗಳು ಸಹನ್
ನಿನ್ನಂಥಹ ಹಲವು ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೇ ಮಾಡಿರುವುದು. ನೀವು ಅದರ ಲಾಭ ಪಡೆದುಕೊಂಡರೆ ನನ್ನ ಶ್ರಮ ಸಾರ್ಥಕ
Superb teaching
Tumba chanagi explain madira medam Tq🙏
Thank you mam for clear explanation 🙏🙏🙏
thank you soo much for briefly explaining about this topic and ur one of my favorite teacher mam
ತುಂಬಾ ಚನ್ನಾಗಿ ಹೇಳಿದ್ದಿರಿ ಮೇಡಂ ಧನ್ಯವಾದಗಳು. 🙏🙏🙏🙏
Thanks for your explanation 😊
Ma'am tumba chennagi explained madiddeera BA kannada text book nalli ella lessons madidre chenagi irutte ma'am nim pata keskondu haage derect exam baribodu chennagi madudri lesson ma'am
Thank you mam for clear explanation 🙏
ತುಂಬಾ ಧನ್ಯವಾದಗಳು ಮೇಡಂ
Nenapu itkoloke easy agutte...... Exam ge tumba help agutte mam points ❤
Continue the complete series ma'am
Tq medam
Thank you ma'am
Super teaching but little more u have to explain it briefly ... and make us understand more as a lecture
Thank you so much Mam....🙂
Good
ಧನ್ಯವಾದಗಳು ಚಿಕ್ಕಪ್ಪ
Very help mam.....we can here it when ever we want
Ma'am can we explanation for nep batch 1st and 2nd sem BA kannada lessons
ನೌರು ದ್ವೀಪದದುರಂತ notes and questions paper Kannada 1st BA nep BCU ug 2024
Gfgc clg Rajajinagar 😅😅