ಕರ್ವಾಲೋ ಭಾಗ-1- ಕೆ.ಪಿ.ಪೂರ್ಣಚಂದ್ರ ತೇಜಸ್ವಿ || Karvalo ||

Sdílet
Vložit
  • čas přidán 8. 03. 2021

Komentáře • 89

  • @rameshds2482
    @rameshds2482 Před 3 lety +42

    ತುಂಬಾ ವಿಶೇಷ ಕಾದಂಬರಿ, ಓದುತ್ತಾ ಹೋದರೆ ಆ ಕಥೆಯ ಜೊತೆಗೆ ನಾವು ಹೋಗುತ್ತಿರುವ ಅನುಭವ.

  • @sushmabnsushma5436
    @sushmabnsushma5436 Před 3 lety +11

    ಸರ್ ತುಂಬಾ ಚೆನ್ನಾಗಿ ಕಾದಂಬರಿ ವಿವರಣೆ ಮಾಡಿದ್ದಿರ ಆಧ್ವನಿಯ ಏರಿಳಿತ ಎಲ್ಲೋ ಪಾತ್ರಧಾರಿಗಳ ಮಾತಾಡುತ್ತಿದ್ದಾರೆ ಅನ್ಸುತ್ತೆ ಧನ್ಯವಾದಗಳು ಸರ್🙏🏻

  • @siddannagadag494
    @siddannagadag494 Před 3 lety +8

    ಉಮೇಶ್ ಸರ್ ಮೊದಲು ನಿಮಗೆ ನಮ್ಮ ಅಭಿನಂದನೆ. ಕರ್ವಾಲೋ ನಾವು ಪ್ರಥಮ ಪಿಯುಸಿಯಲ್ಲಿ ಪಠ್ಯವಾಗಿ ಓದಿದ್ದೇವು. ಇದನ್ನು ಈಗ ಮತ್ತೊಮ್ಮೆ ಆಲಿಸುವ ಸುಯೋಗ. ಓದುವಿಕೆಯಲ್ಲಿ ಇರುವ ನಿಮ್ಮ ದ್ವನಿಯ ಏರಿಳಿತ ನಮ್ಮ ಕೇಳುವ ರುಚಿ ಹೆಚ್ಚಿಸಿದೆ. ಕಣ್ಮುಂದೆ ಕಥೆ ಚಿತ್ರ ಕಟ್ಟುತ್ತೆ. ನಿಮ್ಮ ಆಸಕ್ತಿಗೆ ನಾವು ಚಿರಋಣಿ. ಮತ್ತೊಮ್ಮೆ ಧನ್ಯವಾದಗಳು

  • @saanueasyrecipesandrangoli2862

    ತೇಜಸ್ವಿ ಅವರ ಕಾದಬರಿಗಳಲ್ಲಿ ನಾನು ಓದಿರೋ ಮೊದಲನೇ ಕಾದಂಬರಿ ಇದು .. ಆಮೇಲೆ ನನ್ ಅವರ ಅಭಿಮಾನಿ ಆಗ್ಬಿಟ್ಟೆ ..😍😍😍

  • @user-nk4lc2uc6o
    @user-nk4lc2uc6o Před 8 měsíci +1

    ಜುಗಾರಿ ಕ್ರಾಸ್ ಕಾದಂಬರಿ ಓದಿ ಉಮೇಶ್ ಸರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಸರ್ ಮತ್ತೆ ಮತ್ತೆ ಕೇಳಬೇಕು ಎಂದು ಅನಿಸುತ್ತಿದೆ ಪೂರ್ಣಚಂದ್ರ ತೇಜಸ್ವಿಯವರ ಎಲ್ಲಾ ಕಾದಂಬರಿಗಳು

  • @jagadeeshahc9530
    @jagadeeshahc9530 Před rokem +3

    ಸರ್ ನಿಮ್ಮ ಧ್ವನಿ ತುಂಬ ಚೆನ್ನಾಗಿದೆ ಮತ್ತು ತುಂಬ ಚೆನ್ನಾಗಿ ವಿವರಸಿದ್ದೀರಿ ಮತ್ತೆ ಮತ್ತೆ ಕೇಳಬೇಕು ಎಂದು ಅನಿಸುತ್ತಿದೆ ಪೂರ್ಣಚಂದ್ರ ತೇಜಸ್ವಿಯವರ ಚಿದಂಬರ ರಹಸ್ಯವನ್ನು ಆರಂಭಿಸಿ sir.

  • @Eshwarappaaa1999
    @Eshwarappaaa1999 Před rokem +2

    ಮತ್ತೊಂದು ಕಥೆ ತನ್ನಿ ಸರ್ ನಿಮ್ಮ ಧ್ವನಿಯಲ್ಲಿ ತುಂಬಾ ದಿನ ಅಯ್ತು...

  • @theknownunkonwn
    @theknownunkonwn Před 2 měsíci

    Hello sir. Please make more such videos. I really enjoyed and felt like I was with them . I have completed karvalo all videos

  • @agnyatavasi6948
    @agnyatavasi6948 Před rokem +3

    ಧನ್ಯವಾದಗಳು 🙏🙏 ಕಾದಂಬರಿ ಕೇಳುವುದು ತುಂಬಾ ಖುಷಿ ಆಯ್ತು.

  • @harshahiremath6930
    @harshahiremath6930 Před 3 lety +56

    ಪೂರ್ತಿ ಕಾದಂಬರಿಯ ಭಾಗಗಳನ್ನು ಅಪ್ ಲೋಡ್ ಮಾಡಿದ್ರೆ ಬಹಳ ಸಹಾಯ ಆಗುತ್ತೆ ಸಾರ್ ಇದು ಡಿಗ್ರೀ ಸಿಲಬಸ್ 🙏🏼

  • @keerthimgowda8991
    @keerthimgowda8991 Před 2 lety +10

    ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಸರ್

  • @freelifedowhatuwannado3572
    @freelifedowhatuwannado3572 Před 2 měsíci

    Sir ee audio dhalli kathe helirora number idre kodi....avrge dhanya vadha helbeku

  • @KhushishettyKhokho
    @KhushishettyKhokho Před měsícem

    My favrt book🥰😍

  • @venuca6053
    @venuca6053 Před 3 lety +6

    ಸೂಪರ್ ಸರ್ , ಮುಂದಿನ ಭಾಗಕ್ಕಾಗಿ ಕಾಯ್ತಾ ಇರ್ತೀವಿ

  • @janakirama4849
    @janakirama4849 Před 2 lety +2

    ಸ್ವತಃ ಓದಿಕೊಳ್ಳುವುದು ಉತ್ತಮ.

  • @user-nh9qz9lf5t
    @user-nh9qz9lf5t Před 17 dny

    Sir nim voice ge ond Picture set Maadi Andre gombe chittra Tara

  • @mjmaddy1997
    @mjmaddy1997 Před rokem

    ❤️❤️❤️🙏 Kelutthaa iddare manassige eno onthara nemmadi,, Namma kavi❤️ Poorna Chandra thejaswi❤️ Sir🙏

  • @pancham1242
    @pancham1242 Před 2 lety +2

    Tejaswi avar innu hechhu audio book madi. Navu kadithavagiyu kelutteve like , comments kodutteve

  • @SHANKARNAG07
    @SHANKARNAG07 Před 2 lety +3

    ಪೂರ್ಣ ಚಂದ್ರ ತೇಜಸ್ವಿ ಅವರ ಇನ್ನೂ ಹಲವಾರು ವಿಡಿಯೋ ಮಾಡಿ

  • @shreedevikongandi6166
    @shreedevikongandi6166 Před 3 lety +5

    I have read this novel 2 times, one of the most interesting novels of Tejaswi....

  • @user-fe3gj5mt2e
    @user-fe3gj5mt2e Před 2 lety +4

    Super sir.. FIVE STAR RATING for this.

  • @kavithaharish6013
    @kavithaharish6013 Před 2 lety +1

    Nimma matinalli e katheya chitrana manassinalli movie nodida hage ayithu. Vak spashtate thumba chennagide.

  • @maheshbh513
    @maheshbh513 Před 2 lety +10

    Excellent reading Sir…
    Thank you so much for ur emotions and expression filled voice..
    I can flow with the story along with imagination.. much appreciated.. will be looking forward for ur voice with another book..
    thank you with gratitude 🙏🏻

  • @raghavendrabk1511
    @raghavendrabk1511 Před 5 měsíci

    👌👌👌

  • @neths_zone
    @neths_zone Před rokem

    SS Umesh sir .. hats off I was engrossed by your narration, voice modulation to distinguish each character and remembering same voice of the character amazing. I virtually travelled with in our tejaswi s prapancha

  • @ajitsavare338
    @ajitsavare338 Před 2 lety +2

    ತುಂಬಾ ಧನ್ಯವಾದಗಳು ...💚

  • @zzzzz9123
    @zzzzz9123 Před rokem +1

    Superb sir🎉❤❤

  • @S.Nayana.youtuber793
    @S.Nayana.youtuber793 Před 3 měsíci

    ❤🙏

  • @sagaracsagar9458
    @sagaracsagar9458 Před rokem

    E voice yardu thumba chanag ide

  • @jaideves6985
    @jaideves6985 Před 2 lety

    Excellent....need some more

  • @mnp2789
    @mnp2789 Před 2 měsíci

    Super... Live book keldange aytu

  • @shyamnaik1613
    @shyamnaik1613 Před 2 lety

    Sir estu Dina hudkide sir ....i am happy to hear ....great fan of legend KPP....

  • @yuvarajs1972
    @yuvarajs1972 Před 3 lety +5

    Impressive voice 👌

  • @bharathaone3115
    @bharathaone3115 Před 3 lety +6

    I read whole novel more than 8 time.

  • @deekshithtr7629
    @deekshithtr7629 Před 3 lety +1

    Tqsm sir thumba help aythu

  • @vmavarakar244
    @vmavarakar244 Před 4 měsíci

    ಬೆಳ್ಳಂದೂರಿನ ನರಭಕ್ಷಕ ಕಾಡಿನ ಕಥೆಗಳು ಹಾಕಿ ಸರ್

  • @kantharajeshwaratn4068
    @kantharajeshwaratn4068 Před 2 lety +1

    ವಂದನೆಗಳು ಸಾರ್.

  • @shilpasalunke9361
    @shilpasalunke9361 Před 2 lety

    ಕರ್ವಾಲೋ ಚಲನಚಿತ್ರವಾಗಬೇಕು

  • @pancham1242
    @pancham1242 Před 2 lety +1

    Annana nenapu tejaswi avar audio book madtira.. Kelalu thumba aase agtide

  • @Chethangowda10
    @Chethangowda10 Před 3 lety +1

    Sr ದಯಮಾಡಿ ನಿಮಗೆ ತಿಳಿದಿರುವ ಕೆಲವು ಒಳ್ಳೆಯ ಪುಸ್ತಕದ ಲಿಂಕ್ ಅನ್ನು discription box alli ದಯಮಾಡಿ ಕೊಡುವಿರಾ.. 🙏👍..
    ನಮ್ಮ ಸಪ್ನ ಬುಕ್ಹೌಸ್, ನವ ಕರ್ನಾಟಕ ಪ್ರಕಾಶನ, ಲಡಾಯಿ ಪ್ರಕಾಶನ etc ಲಿಂಕ್ ಇದ್ರೆ ಇನ್ನು ಒಳ್ಳೇದೇ...

  • @meghanashivajalendra5575

    Excellent reading sir,
    Wonderfull

  • @kkkkkkkkkkkkp
    @kkkkkkkkkkkkp Před 3 lety +4

    ಈ ಕಾದಂಬರಿಯ ಎಲ್ಲಾ ಭಾಗಗಳನ್ನು ಹಾಕಿ

    • @-banniodona8187
      @-banniodona8187  Před 3 lety +1

      ಎಲ್ಲಾ ಭಾಗಗಳನ್ನು ಈಗಾಗಲೇ ಹಾಕಲಾಗಿದೆ

  • @targetthegpstrandtetgoal7815

    Nice sir ...Next part sir.

  • @Frankenstein007
    @Frankenstein007 Před 3 lety +1

    Good job 👏

  • @yashaswiniyashaswini2288
    @yashaswiniyashaswini2288 Před 3 lety +2

    Thank u sir..

  • @rainsbooksandfilms
    @rainsbooksandfilms Před 2 lety

    Thanks a lot

  • @sakshigowda7777
    @sakshigowda7777 Před 2 lety

    Poochante❤️

  • @abhik7480
    @abhik7480 Před 8 měsíci

    Nan favorite story book

  • @ayyappasjanabogari3807
    @ayyappasjanabogari3807 Před 3 lety +2

    🙏🙏

  • @shivuediga8237
    @shivuediga8237 Před rokem

    Sir ಚಂದ್ರಗಿರಿಯ ತೀರದಲ್ಲಿ ಕಾದಂಬರಿ ಮಾಡಿ

  • @madhukeshwarmh279
    @madhukeshwarmh279 Před 2 lety

    ಸರ್ ತೇಜಸ್ವಿಯವರ ಎಲ್ಲ ಪುಸ್ತಕಗಳನ್ನು ಆಡಿಯೋ ಬುಕ್ ಮಾಡಿ

  • @varuraj2683
    @varuraj2683 Před 2 lety

    ಸರ್ ನಿಮ್ಮ ನಂಬರ್ ಬೇಕಿತ್ತು , ಆಡಿಯೋ ಬುಕ್ publication ಬಗ್ಗೆ matadbekittu

  • @Chethangowda10
    @Chethangowda10 Před 3 lety +2

    🙏👍❤️

  • @chandbaba390
    @chandbaba390 Před 9 měsíci

    super sir, ,...

  • @begun-0781
    @begun-0781 Před 2 lety +1

    ❤️❤️❤️

  • @devarajnatekar4731
    @devarajnatekar4731 Před 3 lety +1

    👌👌👌👌

  • @manogna8974
    @manogna8974 Před 2 lety

    Nanu odida modalane kadambari
    Adhbuthavagide

  • @vasanthakumarnvasu70
    @vasanthakumarnvasu70 Před 3 měsíci +1

    Sir ಇದು ನೈಜ ಘಟನೆ ಆಧಾರಿತ ಕಾದಂಬರಿನಾ ಅಥವಾ ಕಾಲ್ಪನಿಕನ

  • @pushpags4643
    @pushpags4643 Před 3 lety

    Bahala sundara kadambari ellaru avashyavaagi odalebeku

  • @anjalin8246
    @anjalin8246 Před 2 lety +1

    😊tqqqq

  • @bharathkumarg.cg.c3964
    @bharathkumarg.cg.c3964 Před 3 lety +1

    Nim voice keltidre nave story holgade mulgogtivi sir

  • @Kinderbooks559
    @Kinderbooks559 Před rokem

    Jugari cross

  • @Eshanye_K_P
    @Eshanye_K_P Před 3 lety +2

    ಉಮೇಶ್ ಅವರೆ, ನೀವು ಪರ್ಮಿಷನ್ ತೆಗೆದು ಕೊಂಡಿದ್ದಿರ ?

    • @-banniodona8187
      @-banniodona8187  Před 3 lety +6

      ಇದು ಮೈಸೂರು ಆಕಾಶವಾಣಿಯಲ್ಲಿ ನಡೆದ ಕಾದಂಬರಿ ಓದಿನ ಸಂಚಿಕೆಗಳು

    • @-banniodona8187
      @-banniodona8187  Před 3 lety +15

      ಒಂದು ಅತ್ಯುತ್ತಮ ಪುಸ್ತಕ ಯಾವುದೆ ಸ್ವಾರ್ಥವಿಲ್ಲದೆ ಅತಿ ಹೆಚ್ಚು ಜನರಿಗೆ ತಲುಪಿಸಲು ಮಾಡುವ ಪ್ರಯತ್ನ ತಪ್ಪಾ..??

    • @varuraj2683
      @varuraj2683 Před 2 lety

      @@-banniodona8187 ಸರ್

    • @pawanyt55
      @pawanyt55 Před 2 lety

      @@-banniodona8187 sir iam proud of your work

  • @Karnataka-KA
    @Karnataka-KA Před rokem

    ನಾನು ಈ ಕಾದಂಬರಿಯನ್ನ ಓದೋಕೆ ಸ್ಟಾರ್ಟ್ ಮಾಡಿದ್ದೀನಿ