Shankar Bhat | Bindhu Jeera | Fifth Pillar -Business Conclave by Yuva Brigade
Vložit
- čas přidán 22. 10. 2019
- ಅನೇಕ ಬಾರಿ ನಾವು ಶುರುಮಾಡಿರುವ ಸ್ಟಾರ್ಟ್ ಅಪ್ಗಳು, ಬೆಳೆಸುತ್ತಿರುವ ಉದ್ದಿಮೆಗಳು ಕಠಿಣ ಪರಿಸ್ಥಿತಿಯನ್ನು ಹಾದುಹೋಗುವ ಸಂದರ್ಭ ಬರುತ್ತದೆ. ಆಗೆಲ್ಲಾ ಮಾನಸಿಕ ಸ್ಥೈರ್ಯ ಬಲುಮುಖ್ಯ. ಆರಂಭದಿಂದಲೂ ಅದನ್ನು ಅಳವಡಿಸಿಕೊಂಡು ಬೆಳೆಯುವುದು ಒಳ್ಳೆಯದು. ಹಾಗೆಂದೇ ಯುವಾಬ್ರಿಗೇಡ್ ಆಯೋಜಿಸುತ್ತಿರುವ ಕಾರ್ಯಕ್ರಮ The fifth Pillar - ಐದನೇ ಸ್ತಂಭ. ಉದ್ದಿಮೆಯೊಂದರ ಆರಂಭಕ್ಕೆ ಮತ್ತು ಅದರ ಬೆಳವಣಿಗೆಗೆ ನಾಲ್ಕು ಸ್ತಂಭಗಳು ಬೇಕೇ ಬೇಕು. ಮೊದಲನೆಯದು ಸ್ವತಃ ನೀವೇ. ಎರಡನೆಯದು ನಿಮ್ಮ ಉದ್ದಿಮೆಯ ಐಡಿಯಾ, ಮೂರನೆಯದು ನೀವು ಕಟ್ಟಿರುವ ತಂಡ ಮತ್ತು ನಾಲ್ಕನೆಯದು ನಿಮ್ಮ ಗ್ರಾಹಕ. ಇವೆಲ್ಲವೂ ಇದ್ದಾಗಲೂ ಸೋಲುವ ಪರಿಸ್ಥಿತಿ ಬರುವುದೇಕೆಂದರೆ ಪ್ರೇರಣೆ ಕೊಡಬಲ್ಲ, ಆಸರೆಯಾಗಿ ನಿಲ್ಲಬಲ್ಲ ಐದನೇ ಸ್ತಂಭದ ಕೊರತೆಯಿಂದಾಗಿ ಮಾತ್ರ. ಯುವಾಬ್ರಿಗೇಡ್ ಹೊಸ ಉದ್ದಿಮೆ ಆರಂಭಿಸಿರುವ ತರುಣರಿಗೆ ಹಾಗೆ ಹೆಗಲು ಕೊಟ್ಟು ನಿಲ್ಲುವ ಪ್ರಯತ್ನ ಮಾಡುತ್ತಿದೆ.
Talk By: Shri Shankar Bhat, Bindhu Drinks
for more information please visit www.yuvabrigade.net
Excellent success story Sir
Incomplete speech uploaded. please upload the full version.
Where is Mr. Shankar Bhat’s speech ? Is it there in a separate video ?
Please upload more videos on successful businesses man's....
You are youth icon sir..💐
This is very motivational sir. Thank you
It's very useful, but please increase sound quality
Super......b
Super sir.....
👌
I think Shankar Bhats speech carried more valuable and attractive after intervened by Chakravarty Sulibele
i dont think he intervened. his speech was not uploaded in full i guess. issue with uploading
Good
Send the question and answer sir
😇👌
ಮೊದಲ ಕಮೆಂಟ್ ನನ್ನದೂ ಅಂಥ ಸೀಲ್ ಹಾಕಿ ನಂತರ ವಿಡಿಯೋ ಏನಂತ ನೊಡ್ತಿನಿ...😂👍
Etxhyy
Mr. Sulibele interrupting Mr. Bhat's speach didn't look right to me.
He is an attention seeker.
This is very bad behavior
He dint interrupt. Looks like video is cut.
Sir, Why are you lying ? Bindu company was in loss & you got it from a person to whom you had given money . At least tell the exact story.
ಮೊದಲ ಕಮೆಂಟ್ ನನ್ನದೂ ಅಂಥ ಸೀಲ್ ಹಾಕಿ ನಂತರ ವಿಡಿಯೋ ಏನಂತ ನೊಡ್ತಿನಿ...😂👍