ಪತ್ನಿಗಾಗಿ ಹಾಡಿದ್ದ ಹಾಡನ್ನೇ ಹಂಸಲೇಖರಿಗೆ ಹಾಡಿದ ಲತಾ ಹಂಸಲೇಖ|Hamsalekha|Latha Hamsalekha|

Sdílet
Vložit
  • čas přidán 22. 06. 2021
  • ಪತ್ನಿಗಾಗಿ ಹಾಡಿದ್ದ ಹಾಡನ್ನೇ ಹಂಸಲೇಖರಿಗೆ ಹಾಡಿದ ಲತಾ ಹಂಸಲೇಖ|Hamsalekha|Latha Hamsalekha|
    ದೇಸಿ ದೊರೆ ನಾದ ಬ್ರಹ್ಮ ಹಂಸಲೇಖರಿಗೆ 70ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಹಂಸಲೇಖ ಪತ್ನಿ ಲತಾ ಇಂದು ಅವರ ಕನಸಿನಂತೆ ಒಂದು ಪುಸ್ತಕ ಮಳಿಗೆ ಉದ್ಘಾಟನೆ ಮಾಡಿದ್ದಾರೆ. ಹಂಸಲೇಖ ಅವರಿಗೋಸ್ಕರ ಪತ್ನಿ ಲತಾ ಹಂಸಲೇಖ ಟಿವಿನೈನ್ ಮೂಲಕ ಹಂಸಲೇಖ ಹಾಡಿರೋ ಹಾಡು ಹಾಡಿದ್ದಾರೆ. ಪತ್ನಿಗೋಸ್ಕರ ಹಂಸಲೇಖ ಅವರು ಹೇಳಿದ್ದ ಹಾಡು ಹಾಡಿದ ಲತಾ ಹಂಸಲೇಖ
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    #Tv9kannada #Hamsalekha #LathaHamsalekha #LegendSinger #Nadhabramha #Desidore #Birthday #Song
    TV9 Kannada | Kannada News | Latest Kannada News |
    Credits: #Entertainment| #mangalarajgopal/Producer | #Lazaryesudas /Editor | #TV9D

Komentáře • 224

  • @bappurkupperao2535
    @bappurkupperao2535 Před 3 lety +53

    ನಾದದ ಹಂಸ
    ಹಂಸವದು ಹಂಸವದು
    ನಾದವನೊಳಗೊಂಡ
    ಸ್ವಚ್ಛ ಮನದ ಹಂಸವದು
    ರಾಗಕೆ ಅನುರಾಗವ ಬೆರಸಿ
    ಯುವ ಮನವನು ಸೆಳೆದ
    ಹಂಸವದು ಹಂಸವದು
    ಪ್ರೀತಿಯ ಅರ್ಥವ ಸ್ವರದಲಿ ತುಂಬಿ
    ನಾದಗಂಗೆಯನು ನಾಡಿನ ತುಂಬಾ
    ಹರಿಸಿದ ಹಂಸವದು ಹಂಸವದು
    ಕನ್ನಡ ನಾಡಿಗೆ ದೇವರು ನೀಡಿದ
    ನಾದದ ಹಂಸವದು ನಾದದ ಹಂಸವದು
    ಬಾಳಲಿ ಬೆಳಗಲಿ ಉಳಿಯಲಿ ಬೆಳೆಯಲಿ
    ಹುಟ್ಟನು ಸಾರ್ಥಕ ಗೊಳಿಸಿದ ಹಂಸವದು.
    ಶ್ರೀ ಹಂಸಲೇಖ ಗುರುಗಳಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

  • @venkatesh.ksanjan2159
    @venkatesh.ksanjan2159 Před 2 lety

    ಹುಟ್ಟು ಹಬ್ಬದ ಶುಭಾಶಯಗಳು ಗುರುಗಳೇ

  • @nagarajraj7115
    @nagarajraj7115 Před 3 lety +13

    ಅಡುಗೆ ಮಾಡಿ ಹಾಕ್ತಿನಿ ಅಂದ್ರಲ ಮೇಡಂ ಸೂಪರ್ ಹ್ಯಾಟ್ಸ್ ಆಫ್ ಮೇಡಂ. ನೀವು ಎಷ್ಟು ಎತ್ತರದಲ್ಲಿ ಇದ್ದೋರು ಆದರೂ ಇಷ್ಟೊಂದು ಕೂಲ್ ಆಗಿ ಸೌಜನ್ಯದಿಂದ ಮಾತಾಡ್ತೀರ. ನಿಮ್ಮ ಈ ಗುಣನೆ ನಮ್ಗೆ ಇಷ್ಟ ಆಗಿದ್ದು.

  • @janyabheemesh
    @janyabheemesh Před 3 lety +12

    ಮುಂಬರುವ ಚಿತ್ರಗಳಿಗೆ ನಿಮ್ಮ ಸಂಗೀತದ ಅವಶ್ಯಕತೆ ಬಹಳ ಇದೆ

  • @sachinksrtcbusbidivillageg7541

    Hamsalekha sir ennu nurkala Bali huttu habbada Hardik shubhasheyagalu💐

  • @priyadharshinir6859
    @priyadharshinir6859 Před 2 lety

    Mam nimma dwani thumba chennagi idhey mam,neevu Saraswathi Devi putraru mam

  • @srimathikb9207
    @srimathikb9207 Před 2 lety

    Happy birthday. Hamsalakhasir

  • @santhoshsanthu6367
    @santhoshsanthu6367 Před 3 lety +23

    ರಾಗ ಬ್ರಹ್ಮ ಹಂಸಲೇಖರಿಗೆ ಹುಟ್ಟು ಹಬ್ಬದ ಶುಭಾಶಯಗಳು 🙏🙏🙏🙏🙏

  • @hrdil7128
    @hrdil7128 Před 2 lety

    ಹುಟ್ಟಿದ ದಿನ ದ ಶುಭಾಶಯ ಗಳು

  • @varalakshmilakshmi9915
    @varalakshmilakshmi9915 Před 2 lety +1

    Amma nivu thumba saralate inda edira haagu kannada chennagi maatadtira sharada liberay maadodu tumba tumba ista.

  • @chayalatha5316
    @chayalatha5316 Před 2 lety

    Happy birthday gurugale

  • @preeathampreetham5969
    @preeathampreetham5969 Před 2 lety +2

    Naadabrahma hamsalekha

  • @shivakumarns5892
    @shivakumarns5892 Před 2 lety

    Jai hamsalekha sir

  • @user-xe2tv4up2o
    @user-xe2tv4up2o Před 3 lety +8

    ಹುಟ್ಟು ಹಬ್ಬದ ಶುಭಾಶಯಗಳು 🎂🎊💐 ಸರಸ್ವತಿ ಪುತ್ರರಿಗೆ🎉 ದೇವರು ನಿಮಗೆ ಆರೋಗ್ಯ ಭಾಗ್ಯ ಆಯಸ್ಸು ಕೊಟ್ಟು ಕಾಪಾಡಲಿ 🙏

    • @gknaghashreegk
      @gknaghashreegk Před rokem

      🎉🎉🎉🎉💐💐💐💐💐🌺🌺🌺🌺🎂🎂🎂🎂🎂🎂🎂👑👑👑

  • @janyabheemesh
    @janyabheemesh Před 3 lety +6

    ಕೋಟಿ ಜನ್ಮದ ಫಲ ನಮ್ಮ ಕರುನಾಡಲ್ಲಿ ನೀವು ಜನಿಸಿರುವುದು, ನಿಮ್ಮ ಸಂಗೀತದ ರಸದೌತಣವನ್ನು ಸವಿಯುತ್ತಿರುವ ನಾವು ಧನ್ಯ

  • @MANJUshetty597
    @MANJUshetty597 Před 3 lety +15

    ನಿಜವಾಗ್ಲೂ ಸಂಗೀತಕ್ಕಾಗಿ ಬ್ರಹ್ಮನೇ ಸೃಷ್ಟಿ ಮಾಡಿರೋ ಪ್ರತಿಭೆ ಹಂಸಲೇಖ ಸರ್ 🙏🙏🙏🌹💐🎻🎼🎵🎶🎤🎧🎷🎸🎹🎺🥁👑

  • @pushpalatharaghupathy7426

    ಪ್ರೀತಿಯ ಹಂಸಲೇಖ ಸರ್ ಗೆ ಹುಟ್ಟುಹಬ್ಬದ ಶುಭಾಶಯಗಳು, ಇನ್ನು ವಿಶೇಷವಾದ ಹಾಡುಗಳು ಬರಲಿ, ಅದ್ದಕ್ಕಾಗಿ ಕನ್ನಡಿಗರು ಇನ್ನು ಕಾಯುತಿದ್ದೇವೆ

  • @raghuraghu5629
    @raghuraghu5629 Před 3 lety +4

    Amma nimmanna nodi Khushi aaythu nimma maathu anubhava daarideepa innu ista aaythu Amma nimma saralathege🙏🙏🙏🙏

  • @shivalingappas4868
    @shivalingappas4868 Před 2 lety

    Many more happy birthday to you nadabramha hamsalekha sir nivu 💯 kaala sukavagi baali 🌹🌹🌹🌹❤️🌹❤️🌹❤️❤️🌹

  • @rameshs6416
    @rameshs6416 Před 3 lety +4

    ನಾದ ಬ್ರಹ್ಮ ಹಂಸಲೇಖ sir ನೀವು ನಮ್ಮ ಹೆಮ್ಮೆ ,ನಿಮಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 💐💐💐💐💐

  • @chuttinayakchuttinayak1260

    ಮಹಗುರುಗಳ ಸ್ಪೂರ್ತಿ.ಸಂಗೀತ ಸರಸ್ವತಿ.ನಮ್ಮ ಪ್ರೀತಿಯ ಲತಾಮ್ಮರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.

  • @anandaprasad4124
    @anandaprasad4124 Před 2 lety

    Vandane gurugalige nimmNnu devaru chennagu arogya dindarelendu aa bhafawanthanalli kelikollwey

  • @manjunathmanasali5900
    @manjunathmanasali5900 Před 3 lety +1

    ಸರ್ ಮತ್ತು ನಿಮ್ಮ ಸರಳತೆಗೆ ತುಂಬಾ ಧನ್ಯವಾದಗಳು ಮೇಡಂ ಹುಟ್ಟು ಹಬ್ಬದ ಶುಭಾಶಯಗಳು 🎉🎉🎉🎉🎉

  • @manjulanj7319
    @manjulanj7319 Před 2 lety

    Channagi haadidaru ,shart and sweet agi 👌 & 🤩💖🌠👍✌️🌷 wish you happy birthday sir 🕉️✡️💐👏😌

  • @vishwanathkeshavarao606

    ನಾದ ಬ್ರಹ್ಮ ಹಂಸಲೇಖ ಸರ್ ರವರಿಗೆ ಜನಮ ದಿನದ ಹಾರ್ಥಿಕ ಶುಭಾಶಯಗಳು

  • @rudrappalagali5340
    @rudrappalagali5340 Před 2 lety

    ರಾಗ ಬ್ರಮ್ಮ ಹಂಸಲೇಖ ಸರ್ ಇವರಿಗೆ ಹುಟ್ಟುಹಬ್ಬದ ಹಾರ್ದಿಕ್ ಶುಭಾಶಯಗಳು 🎂🎂💐💐🙏🏻🙏🏻

  • @kumargd246
    @kumargd246 Před 3 lety +12

    ಹಂಸಲೇಖ ಸರ್, ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

  • @ningappagodekar1432
    @ningappagodekar1432 Před 2 lety

    ಇವರ ದರ್ಶನ ಒಂದು ಭಾಗ್ಯ ಅಂತಾ ನನ್ನ ಮನಸು ಹೇಳುತ್ತೆ ಅದರ ಜೋತೆಗೆ ಅವರ ಎದುರು ನಿಂತು ಒಂದು ಹಾಡು ಏಳಿದರೆ ನನ್ನ ಆಸೆ ಜನ್ಮದಭಾಗ್ಯ ಅನ್ನೋದೇ ನನ್ನ ಖೋನೆಯ ಆಸೆ

  • @parthabsbs7408
    @parthabsbs7408 Před 3 lety +6

    Wish you happy birthday madam. I love your songs. May God bless you with good health and prosperity.

  • @hanuhani9215
    @hanuhani9215 Před 3 lety

    Happy Birthday Dr hamsalekha sir..nimma kala sevege aa devru nooru Varsha sukavagi iro haage bless madli

  • @ShivaShiva-bw8fm
    @ShivaShiva-bw8fm Před 3 lety +8

    ಹಂಸಲೇಖ ಕನ್ನಡಿಗರ ಆಸ್ತಿ

    • @yamunayamuna3686
      @yamunayamuna3686 Před 3 lety +1

      Aaram Se Lekar Aaya Utha Pada Aarti ka shubhashayagalu

    • @smbengu6175
      @smbengu6175 Před rokem

      Ella sari Adare e manushyana manasalli eshtu visha ede brahmanara bagge antha gothagi avara karyakramagallanna nodode bitbitte nada brahma thadvirudha manassu

  • @pavann8689
    @pavann8689 Před 3 lety +2

    Super medam wish you happy birthday mahagurugale🎂🎂🎂🎂💐💐💐🙏🙏🙏🎵🎵🎵🎵😘😘😘

  • @chandrikachandu7562
    @chandrikachandu7562 Před 3 lety

    ಹುಟ್ಟು ಹಬ್ಬದ ಶುಭಾಶಯಗಳು ಹಂಸಲೇಖ ಸರ್,,, ದೇವರ ಕೃಪೆ ನಿಮ್ಮ ಮೇಲೆ ಸದಾ ಹೀಗೆ ಇರಲಿ

  • @harishb.ravikumar292
    @harishb.ravikumar292 Před rokem

    ಕನ್ನಡ ಬಳಕೆ ಸೂಪರ್ ವರದಿಗಾರ ಆಂಗ್ಲ ಕನ್ನಡ ಬೆರ್ಕೆ ಮಾಡಿ ಮಾತಾಡೋದು ನೋಡಿ

  • @ravichandra9066
    @ravichandra9066 Před 2 lety

    nam guruge happy brithday

  • @radhagangadhar5512
    @radhagangadhar5512 Před 3 lety

    ಸರಸ್ವತಿ.ಪುತ್ರನಿಗೆ.ಸಂಗೀತ.ಸಾದಕನಿಗೆಹುಟ್ಟು.ಹಬ್ಬದ.ಶುಭಾಶಯಗಳು

  • @sharadaadeppa6356
    @sharadaadeppa6356 Před 2 lety

    ಹಂಸಲೇಖ ಸರ್ ಅವರಿಗೆ ಹುಟ್ಟುಹಬ್ಬದ ಶುಭಶಯಗಳು

  • @kathyayinibc7467
    @kathyayinibc7467 Před 3 lety

    ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಹಂಸಲೇಖ ಸರ್, made for eachother 🌹🌹🌹

  • @urukundakukraj4740
    @urukundakukraj4740 Před 2 lety

    ಲತಾ ಮೇಡಂ ಹಾಡು ತುಂಬಾ ತುಂಬಾ ತುಂಬಾ ಚೆನ್ನಾಗಿದೆ

  • @rajeshanjanadri6762
    @rajeshanjanadri6762 Před 3 lety

    ಹುಟ್ಟು ಹಬ್ಬದ ಶುಭಾಶಯಗಳು ಹಂಸಲೇಖ sir. 💐💐💐💐💐💐

  • @urukundakukraj4740
    @urukundakukraj4740 Před 2 lety

    ಇಂದಿಗೂ ಎಂದಿಗೂ ಎಂದೆಂದಿಗೂ ಕನ್ನಡದಲ್ಲಿ ಒಬ್ಬರೇ ಸರಸ್ವತಿ ಪುತ್ರರು ಅದು ಹಂಸಲೇಖ ಸಾರ್ ಮಾತ್ರ ಯಾವತ್ತಿಗೂ ಆರು ಕೋಟಿ ಕನ್ನಡಿಗರ ನೆಚ್ಚಿನ ಸಂಗೀತಗಾರರು ಹಂಸಲೇಖ ಸಾರ್ ಯಾವತ್ತು ಹಂಸಲೇಖ ಸರ್ ಅವರ ಸಂಗೀತವನ್ನು ಕೇಳುತ್ತೇವೆ ಆ ಪ್ರತಿಕ್ಷಣವೂ ಅವರ ಹುಟ್ಟುಹಬ್ಬ

  • @siddaiahk8852
    @siddaiahk8852 Před rokem

    Good wishes

  • @kamalakshikamalakshi3632

    Happy birthday to you sir.

  • @jayanthn7657
    @jayanthn7657 Před 3 lety

    ಹುಟ್ಟು ಹಬ್ಬದ ಶುಭಾಶಯಗಳು ಹಂಸಲೇಖ ಸರ್,💐💐🎊🎊🎉🙏🙏🎵🎵🎵

  • @ranjithapavanmithun6551
    @ranjithapavanmithun6551 Před 3 lety +1

    ಹುಟ್ಟಿದ ಹಬ್ಬದ ಶುಭಾಶಯಗಳು ಗುರುಗಳೇ

  • @shareefhemanala8843
    @shareefhemanala8843 Před 3 lety +1

    Happy Birthday Hamsalekha Gurugale

  • @lathashenoyt2027
    @lathashenoyt2027 Před 2 lety

    Wish you Happy birthday sir

  • @manteshjyayi2374
    @manteshjyayi2374 Před 3 lety

    ಹುಟ್ಟುಹಬ್ಬದ ಶುಭಾಷಯಗಳು ನನ್ನ ದೇವರಿಗೆ 🎂🎂🎁🎉🎈🎈

  • @shivappashivaswamyj1327
    @shivappashivaswamyj1327 Před 3 lety +9

    ಹುಟ್ಟು ಹಬ್ಬದ ಶುಭಾಶಯಗಳು ಸರ್. ಡಾ.ರಾಜ್ ಅಭಿಮಾನಿ ಯಿಂದ

  • @jayanthn7657
    @jayanthn7657 Před 3 lety +1

    Waav super song Latha hamsalekha 🙏🙏👍👍👌👍

  • @ashokhadadi8880
    @ashokhadadi8880 Před 2 lety

    🌹ayushman bhava sir

  • @shantalashantala859
    @shantalashantala859 Před 3 lety +1

    Ma'am.....
    Your song....aakaradalli gulabi rangide....
    Was listening and felt so happy.
    So good in pronunciation.... dedication in singing...

  • @justarandomperson3288
    @justarandomperson3288 Před 3 lety

    ಸಂಗೀತಬ್ರಹ್ಮ ರ ಪತ್ನಿ ಲತಾ ಹಂಸಲೇಖ ರವರಿಗೆ ಹಾರ್ದಿಕಅಭಿನಂದನೆಗಳು. " ಸಂಗೀತಬ್ರಹ್ಮ " ಹಂಸಲೇಖಸರ್ ಗೆ 70 ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು. ನೂರ್ಕಾಲ ಸಂತೋಷದಿಂದ ಬಾಳಿ. ಅಸಂಖ್ಯಾತ ಸಂಗೀತಪ್ರೀಯರನ್ನು ಸಂಗೀತ ಸಾಗರದಲ್ಲಿ ತೇಲಾಡಿಸಿದ ಹಿರಿಮೆ ಬಾನೆತ್ತರಕ್ಕೆ ಬೆಳೆದ " ಸಂಗೀತಬ್ರಹ್ಮ " ಹಂಸಲೇಖ ಸರ್ ಬದುಕು ಸುಂದರವಾದ ಹೂವುಗಳಿಂದ ತುಂಬಿದ ನಂದನವನವಾಗಲಿ. ನಮಸ್ಕಾರಗಳು. ಲತಾಹಂಸಲೇಖರ ಧ್ವನಿ ತುಂಬಾ ಚನ್ನಾಗಿದೆ. 👌👌👌👌👌

  • @vanajakshim8003
    @vanajakshim8003 Před 2 lety

    Happy Birthday sir

  • @sujathamalagi1869
    @sujathamalagi1869 Před 2 lety

    Happy birthday to you sir

  • @koushalaylamani9785
    @koushalaylamani9785 Před 3 lety

    Hi ಮೇಡಂ ನಿಮ್ಮ,,,hadugalu ಸೂಪರ್

  • @HarishKV-of3hd
    @HarishKV-of3hd Před 3 lety +3

    ನನ್ನ ಜೀವನದಲ್ಲಿ ಒಂದೇ ಆಸೆ ಅದು ನಾದಬ್ರಹ್ಮ ಹಂಸಲೇಖ ಅವರ ಕಾಲಿಗೆ ಬೀಳುವುದು🙏🙏🙏🙏🙏🙏🌹🌹🌹🌹🌹🌹 ನನ್ನ ಮೊಬೈಲ್ ವಾಟ್ಸಪ್ ಸ್ಟೇಟಸ್ ನಲ್ಲಿ ಇವತ್ತು ಗುರುಗಳು ಹುಟ್ಟಿದ ಹಬ್ಬದ ಪ್ರಯುಕ್ತ12 ವಿವಿಧ ಸ್ಟೇಟಸ ಪ್ರೆಸೆಂಟ್ ಮಾಡಿದ್ದೇನೆ ಹಂಸಲೇಖ ಸರ್ 🌹🌹🌹🌹🌹🌹🌹🥰🥰🥰🥰🎻🎷🎸🎺

  • @soumyaacharya8220
    @soumyaacharya8220 Před 3 lety +1

    Lovely Jodi.... happy birthday 🎂 gurugale.😊🙏 stay blessed and healthy

  • @chndrashekar7347
    @chndrashekar7347 Před 3 lety

    Happy Birthday sirhamsalekha longliveGodBlessyouCirekanta

  • @girishyadav9556
    @girishyadav9556 Před 3 lety +2

    ಜನುಮದಿನದ ಶುಭಾಶಯಗಳು ಗುರುಗಳೇ

  • @chaithanyabalakrishna1252

    Very very very very very very very happy birthday sir 🎂🎂🎉🎉🎉🎉 sweet family good bless you all

  • @manjulabaikb
    @manjulabaikb Před 3 lety

    ಹುಟ್ಟು ಹಬ್ಬದ ಶುಭಾಷಯ ಸರ್‌💐 ದೇವರು ನಿಮ್ಮನ್ನು ಸದಾ ಅನುಗ್ರಹಿಸಲಿ🙏😊

  • @srikantabhimraogs6675
    @srikantabhimraogs6675 Před 2 lety

    Happy birthday hamsalekha sir..love u ....Jai bhim rao

  • @medhanaik3160
    @medhanaik3160 Před 2 lety

    Nice singing

  • @vijayalakshmim.s2106
    @vijayalakshmim.s2106 Před 3 lety

    Mam ನಿಮ್ಮ ದಾಂಪತ್ಯ ಸುಖ ವಾಗಿ 100ವಷ್ chenagiirali

  • @anand7353
    @anand7353 Před 3 lety +1

    Hamsalekha Sir is really a Sharada Devi Putra🙏🙏🙏. I would proudly say, he is the No.1 music director in South India and one among top5 in India.
    Wishing Sir many more happy returns of the day 💐💐💐
    May the God bless him with health and long happy life💐💐💐

  • @jyothishivabasappa7396
    @jyothishivabasappa7396 Před 3 lety +1

    ನೂರಾರು ವರುಷ ಬಾಳಲಿ ನನ್ನ ಅಣ್ಣ

  • @SushmaSingh-mi7gy
    @SushmaSingh-mi7gy Před 3 lety +1

    Happy Birthday hamsalekha sir

  • @chandrashekar6635
    @chandrashekar6635 Před 3 lety

    ಸ್
    Nadhabharama Swaragala sumodaka sri. Hamsalakha. Kannada da muthu happy birth day.

  • @gonibasappae8719
    @gonibasappae8719 Před 3 lety

    Naguta naguta baalu neenu nooru varusha.nimma padagalu nimage arpita sir🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @parashuramb9422
    @parashuramb9422 Před 2 lety

    Nice

  • @VENUS-hq1sd
    @VENUS-hq1sd Před 3 lety +8

    Beautiful singing..

  • @abhigowda6269
    @abhigowda6269 Před 3 lety +17

    ಹುಟ್ಟುಹಬ್ಬದ ಶುಭಾಶಯಗಳು ಸರ್ ಸಾಹಸಸಿಂಹ ಡಾ ವಿಷ್ಣು ಅಣ್ಣಾ ಅಭಿಮಾನಿ ಯಿಂದ

  • @pavipavi7085
    @pavipavi7085 Před 3 lety

    Hamsaleka avarige huttu habbada shubhashayagalu God bless you

  • @kalappap2203
    @kalappap2203 Před 2 lety +1

    Wish you happy birthday nadabramma sir

  • @piouskerur
    @piouskerur Před 3 lety +3

    I am feeling happy Latha maam i wished u on Mother s day too

  • @ramachandra4532
    @ramachandra4532 Před 3 lety +1

    Happy Birthday 🎉 Hamasalik sir gret lejdu 🙏

  • @annapurnahatti7730
    @annapurnahatti7730 Před 3 lety +1

    Happy Birthday sir 🎂🎊🎉🙏🌹god bless you sir🙏good Health sir

  • @kowsalyautthappa2983
    @kowsalyautthappa2983 Před 3 lety

    Jesus nimage arogya kodle God bless you sir

  • @Sarojahr-wy5gg
    @Sarojahr-wy5gg Před 8 měsíci

    👌🏻👌🏻🙏🙏

  • @bhagyaap3616
    @bhagyaap3616 Před 3 lety

    Hamsalekha sir ge shirabaagi namanagalu 🙏 🙏🙏🙏🙏

  • @t.nashreeta9181
    @t.nashreeta9181 Před 3 lety

    Super
    Made for each other
    I like your family and your voice mam
    I love you mam

  • @sharadakalpatri5918
    @sharadakalpatri5918 Před 3 lety

    Happy Birthday Hamsalekha Sir, God give You 100yrs of Long Life, Madam you sang so well. 🙏👍👌

  • @padmarajud6814
    @padmarajud6814 Před 3 lety

    Wish you happy birthday Hamsaleka sir

  • @anilacharya9815
    @anilacharya9815 Před 3 lety +6

    Happy birthday sir..God bless you with good health always and long live...we need more songs from you...

  • @raniaishwaryacinemas899
    @raniaishwaryacinemas899 Před 3 lety +3

    👍🎂🎂🎂108 ವರ್ಷಗಳ ಕಾಲ ಬದುಕಿ ಬಾಳಲಿ.ಇವರಿದ್ದಾಗ ನಾವಿದ್ದೇವೆ ಅನ್ನೋದೇ ನಮ್ಮ ಪುಣ್ಯ.ಈ ಧರೆಗೆ ಹಂಸಲೇಖ ಒಬ್ಬರೇ,ಇನ್ಯಾರು ಹುಟ್ಟಲ್ಲ.

  • @purushottama9665
    @purushottama9665 Před 3 lety

    Happy birthday nada bhram guruji 💐🙏🙏🙏🙏

  • @manjulaninaadaanupamashank9954

    Superb voice mam🙏.
    ಹಸಿರು ಗಾಜಿನ ಬಳೆಗಳೆ 👍ನಿಮ್ಮ ಫ್ಯಾನ್ mam ನಾನು 💝💐🌈

  • @spandana6296
    @spandana6296 Před 3 lety +1

    🎉Happy Birthday to you sir 🎂🎂🎈🎈🎈💐💐💐 God bless you 🎊🎊

  • @k.g.f.knowledgedglobalfrie3336

    hu. ha. shubhaashaygalu mattu shaaradaa pustakaalayada yojane abhinandanaarha kaarya , kogileya dwani haadina mukaanthara manatanisidiri mdm vandanegalu

  • @vishalasakshi9970
    @vishalasakshi9970 Před 3 lety

    Happy birthday🎂🎉🎁 nnad brahma Hamsalaka Sar

  • @purushottama9665
    @purushottama9665 Před 3 lety

    Happy birthday guruji 💐🙏🙏🙏🙏

  • @nagarajchanapp2222
    @nagarajchanapp2222 Před 3 lety

    Wish you many more happy birthday to you booss 🎂🎂🎂🎂🙏🙏🙏🙏🙏im big fan of you sir I love you so very much 💛💚💕🧡❤️💞♥️💜🎷🎷🎷🎷🎷🎷🎷🔥🔥🔥🔥🔥🔥

  • @ashwiniashu789
    @ashwiniashu789 Před 3 lety +1

    Happy bddy sir

  • @gayathrims4019
    @gayathrims4019 Před 3 lety +5

    This is the model celebration.

  • @gayathrims4019
    @gayathrims4019 Před 3 lety +1

    Awesome celebration with good intentions.

  • @piouskerur
    @piouskerur Před 3 lety

    Happy Bday Sir..
    I wished u on ur Bday and took Grace..met U 5 times and took ashirvada "..its my pre birth luck

  • @jyotihunugund2994
    @jyotihunugund2994 Před 3 lety

    Super mam... I m your big fan mam

  • @somusomun8674
    @somusomun8674 Před 3 lety

    ಹಣೆಯ ಫಸ್ಟು ನಿಂದು ಸೊಂಟ ಹುಷಾರು

  • @basalingappamensgi6413

    ಶುಭ ಬೆಳಗಿನ ವಂದನೆಗ