ಮುಸುರಿ ಬಿಟ್ಟು ಹೋದ ಆಸ್ತಿ ಎಷ್ಟಿದೆ? ಬಾಕ್ಸ್ ನಲ್ಲಿರುವ ರಹಸ್ಯಗಳೇನು? | Musuri Krishnamurthiy | Jayasimha
Vložit
- čas přidán 8. 02. 2023
- ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಟರಲ್ಲೊಬ್ಬರಾದ ಮುಸುರಿ ಕೃಷ್ಣಮೂರ್ತಿ ಹೆಸರು ಅಜರಾಮರ. ಅವರಿಗೆ ಮೂವರು ಮಕ್ಕಳು. ಗುರುದತ್ ಮತ್ತು ಜಯಸಿಂಹ ಮುಸುರಿ ಚಿತ್ರರಂಗದಲ್ಲಿ ಹೆಸರು ಮಾಡಿರುವವರು. ಅನೇಕ ಸಿನಿಮಾಗಳಲ್ಲಿ ನಟಿಸಿರುವ ಮುಸುರಿ ಅವರು ಮಾಡಿರುವ ಆಸ್ತಿ ಎಷ್ಟು... ಏನೇನು ಬಿಟ್ಟು ಹೋಗಿದ್ದಾರೆ ಎಂದು ವಿವರಿಸಿದ್ದಾರೆ ಜಯಸಿಂಹ ಮುಸುರಿ.. ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #MusuriKrishnamurthy #jayasimhamusuri #musuriproperties #murusihouse #musurileftovers #musurifamily #trunks #secretbox #treasure #antiques
Also Watch
ಲಾಸ್ ಆಗಿದ್ದ ಮುಸುರಿಗೆ ರಾಜ್ ನೆರವು ನೀಡಿದ್ದು ಯಾವ ರೀತಿ? | Musuri Krishnamurthy Life Story Ep 01 • ಲಾಸ್ ಆಗಿದ್ದ ಮುಸುರಿಗೆ ರ...
ಕವಿರತ್ನ ಕಾಳಿದಾಸ ಚಿತ್ರಕ್ಕೆ ಮುಸುರಿ ಮಾಡಿದ್ದೇನು? | ರಾಜ್‌ರ ಋಣ ಸಂದಾಯ ಮಾಡಿದ್ದೇಗೆ ? | Musuri Krishnamurthy • ಕವಿರತ್ನ ಕಾಳಿದಾಸ ಚಿತ್ರಕ...
ಕನೆಕ್ಷನ್ ಕಾಳಪ್ಪ ಮುಸುರಿ ಕಣ್ಣೀರು ಹಾಕಿದ್ದೇಕೆ..? | Musuri Krishnamurthy Life Story Ep 3 • ಕನೆಕ್ಷನ್ ಕಾಳಪ್ಪ ಮುಸುರಿ...
ಮಾಸ್ಟರ್ ಹಿರಣ್ಣಯ್ಯಗೆ ಮುಸುರಿ ಸವಾಲ್ ಹಾಕಿದ್ದು ಯಾಕೆ ? | Musuri Krishnamurthy Challenge To Master Hiranaya • ಮಾಸ್ಟರ್ ಹಿರಣ್ಣಯ್ಯಗೆ ಮು...
ನಟ ಚಾಣಕ್ಯ ಮುಸುರಿ ಚಿತ್ರವಾಗಿದ್ದೇಗೆ ? Jayasimha Recalls Musuri Stories - Ep 05 | Musuri Krishnamurthy • ನಟ ಚಾಣಕ್ಯ ಮುಸುರಿ ಚಿತ್ರ...
ಮೈಸೂರು ಗಣಪತಿ ಸಚಿದಾನಂದಸ್ವಾಮಿಜಿಗಳು ಮುಸುರಿಗೆ ಕೊಟ್ಟಿದ್ದೇನು? | Jayasimha Musuri Stories - Ep 06 • ಮೈಸೂರು ಗಣಪತಿ ಸಚಿದಾನಂದಸ...
ಮುಸುರಿ ಬಗ್ಗೆ ಆಪ್ತ ಪರಮಶಿವನ್ ಅವರ ಮಾತುಗಳು | Paramashivan Talks On Musuri Krishnamurthy • ಮುಸುರಿ ಬಗ್ಗೆ ಆಪ್ತ ಪರಮಶ...
ಶಂಕರ್ ನಾಗ್ ರ ರಾಜಾಸಿಂಹ ಚಿತ್ರದಲ್ಲಿ ಬಂದಿದ್ದು ಕೇವಲ 13 ರೂ!! ನಟಚಾಣಕ್ಯ ಮುಸುರಿ ಆಗಿದ್ದೇಗೆ? | Jayasimha Musuri • ಶಂಕರ್ ನಾಗ್ ರ ರಾಜಾಸಿಂಹ ...
ಉಪ್ಪಿ ಸ್ಕ್ರಿಪ್ಟ್, ಪ್ರಭಾಕರ್ ಸಾಥ್, ಸಿನಿಮಾ ಡಮಾರ್, ಕಾರಣವೇನು? Upendra | Prabhakar | Jayasimha Musuri • ಉಪ್ಪಿ ಸ್ಕ್ರಿಪ್ಟ್, ಪ್ರಭ...
ಜಯಸಿಂಹ ಮತ್ತು ಪ್ರಭಾಕರ್ ಸ್ವೇಹಕ್ಕೆ ಬೆಂಕಿ ಇಟ್ಟವರು ಯಾರು? | Friends | Tiger Prabhakar | Jayasimha Musuri • ಜಯಸಿಂಹ ಮತ್ತು ಪ್ರಭಾಕರ್ ...
ಜಯಸಿಂಹ ಕಾರು ಆಕ್ಸಿಡೆಂಟ್ ಆಗಿದ್ದೇಗೆ... ಪ್ರಭಾಕರ್ ಹೇಳಿದ್ದೇನು? | Tiger Prabhakar | Jayasimha Musuri • ಜಯಸಿಂಹ ಕಾರು ಆಕ್ಸಿಡೆಂಟ್...
ಮುಖ್ಯಮಂತ್ರಿ ಚಂದ್ರು ಕಣ್ಣಿಗೆ ಗನ್ ಬುಲೆಟ್ ಪಿಸಿರು ತಗುಲಿದ್ದೇಗೆ? | Gun Bullet | Jayasimha Musuri • ಮುಖ್ಯಮಂತ್ರಿ ಚಂದ್ರು ಕಣ್...
ಸುಂದರ್ ಕೃಷ್ಣ ಅರಸು ಹೊಡೆದಾಗ ವಿಷ್ಣುಗೆ ಆಗಿದ್ದೇನು? ಪ್ರಭಾಕರ್ ಗೆ ಈಜು ಬರುತ್ತಿರಲಿಲ್ಲ | Prabhakar | Vishnu • ಸುಂದರ್ ಕೃಷ್ಣ ಅರಸು ಹೊಡೆ...
ಪ್ರಭಾಕರ್ ಮೇಲೆ ಪೊಲೀಸ್ ಕಂಪ್ಲೇಂಟ್ ಆಗಿದ್ದೇಕೆ? ಪೊಲೀಸರು ಅರೆಸ್ಟ್ ಮಾಡಿದ್ದೇಕೆ? Vikaram Prabhakar | Jayasimha • ಪ್ರಭಾಕರ್ ಮೇಲೆ ಪೊಲೀಸ್ ಕ... - Zábava
ನಿಮ್ಮ್ ತಂದೆಯವರ ಹಳೆ ವಸ್ತುಗಳನ್ನು ಇನ್ನು ಜೋಪಾನವಾಗಿ ಇಟ್ಟಿದೀರಿ. ಇದರಿಂದ ನೀವು ನಿಮ್ಮ್ ತಂದೆಯವರ ಮೇಲೆ ಪ್ರೀತಿ ಇಟ್ಟಿರುವದು ಕಾಣುತ್ತೆ.ನಿಮಗೂ ಹಾಗೂ ವಿಡಿಯೋ ಮಾಡಿದವರಿಗೆ ಧನ್ಯವಾದಗಳು
ನೀವು ಕಡಿಮೆ ಸಮಯದಲ್ಲಿ ಹೆಚ್ಚಿನ ಮಾಹಿತಿಯನ್ನು ನೀಡಿದ್ದೀರಿ. ನಿಮ್ಮ ಮನೆ ಮತ್ತು ಮನಸ್ಸು ದೊಡ್ಡದಾಗಿದೆ . May God bless you and your family always Jayasimha sir
ತುಂಬಾ ತುಂಬಾ ಧನ್ಯವಾದಗಳು ಸರ ಮುಸರಿ ಕೃಷ್ಣ ಮೂರ್ತಿ ಬಗ್ಗೆ ತೋರಿಸಿದ್ದಕ್ಕೆ
ಅದ್ಬುತವದ ನಟರು ಮುಸುರಿ ಕೃಷ್ಣಮೂರ್ತಿ ಸರ್ 🙏🙏🙏🙏🙏🙏
ಮುಸುರಿ ಕೃಷ್ಣಮೂರ್ತಿಯವರು ತುಂಬಾ ಅದ್ಭುತ ಕಲಾವಿದರು ಅವರಿಗೆ ಧನ್ಯವಾದಗಳು ಮತ್ತೆ ಮತ್ತೆ ಹುಟ್ಟಿ ಬರಲಿ ಅವರ ಕುಟುಂಬದವರಿಗೂ ಆಯಸ್ಸು ಆರೋಗ್ಯ ಭಾಗ್ಯ ಕೊಡಲಿ
ಶ್ರೇಷ್ಠ ನಟ ಮತ್ತು ಕಲಾವಿದ 👌👌👌👌
ಮುಸುರಿ ಕೃಷ್ಣ ಮೂರ್ತಿ ಸ್ವಾಭಾವಿಕ ನೈಜ ಹಾಸ್ಯ ಬ್ರಹ್ಮ್ಮ 🙏🙏🙏
ವಿಭಿನ್ನ ನಟ ಮುಸುರಿ ಕೃಷ್ಣಮೂರ್ತಿಯವರಿಗೆ 🙏🙏🙏🙏🙏🙏🙏
Musuri Krishnamurthy very good actor
ಉತ್ತಮ್ಮ ನಟರು 🎉
It's great to see 90 years super senior person is living with them, they are taking care of him, it's all about musari sir culture which he brought into his children, ofcourse no doubt he is legend in kannada flim industry and theatre
God bless his family forever with happiness Peace health wealth and prosperity 🙏
ಕನ್ನಡದ ಅವಧೂತರು ಅವರೆಲ್ಲ
ಅಂತಹವರು ಹುಟ್ಟಿ ಬೆಳೆದ ನಾಡಲ್ಲಿ ನಾವೆಲ್ಲ ಹುಟ್ಟಿರೋದೆ ನಮ್ಮ ಭಾಗ್ಯ
ನಾವೇ ಧನ್ಯರು ❤️❤️❤️
ಕೃಷ್ಣಮೂರ್ತಿ ಅಂಕಲ್ ಅವರು ತುಂಬಾ ಅದ್ಬುತ ಕಾಲವಿದರು ಅವರಿಗೆ ದನ್ಯವಾದಗಳು 🤝💐 ❤ ❤❤❤ ಮತ್ತೆ ಹುಟ್ಟಿ ಬರಲಿ
ಅವರ ಕುಟುಂಬದವರಿಗೆ ಎಲ್ಲಾರಿಗೂ ದೇವರು ಆರೋಗ್ಯ ಆಯಸ್ಸ ಭಾಗ್ಯವನು ಕೂಟ್ಟು ಕಾಪಾಡಲಿ ❤❤❤❤❤
ತುಂಬಾ ಜನ ಮನಸ್ಸು ಗೆದ್ದ ನಟರು ಮುಸುರಿ ಕೃಷ್ಣಾ
I like Musuri Krishna Murthy's villion acting very much..
ಮಸೂರಿ ಕೃಷ್ಣಮೂರ್ತಿ ಅದ್ಭುತ ನಟರು
ಅವರ ಕುಟುಂಬಕ್ಕೆ ಶುಭವಾಗಲಿ
Musuri krishna murthi సార్ olle nataru👌👌👌🙏🙏🙏
ಹಿರಿಯ ಜೀವಗಳ ಸೇವೆಯನ್ನು ಮಾಡುತ್ತಿರುವ ನೀವೇ ಧನ್ಯರು... ನಿಮಗೆ ನಮಸ್ಕಾರ 🙏
ಅದ್ಭುತ ಕಲಾವಿದ ಮುಸರಿ ಕೃಷ್ಣ ಸರ್
Yesteryear talented actor, Mr.Musuri Krishna Murthy! My family and relatives every kannada household luv and admire him.. Movies are magic, they freeze the moments and talents are always admired and cherished. There are so many movies, his talking style and the comic timing was brilliant.☘️🙏🙏🙏
Kannada movie super legend musuri krishna Murthy ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤👃👃👃👃👃👃👃👃👃
ಅಧ್ಬುತ ಕಲಾವಿದರು...💐😊
Late Comedy and versatile actor Musiri Krishnamurthy ‘s son memory was nice and touching. He was more admired by his dad signature.Good and touching one. I have seen Musiri films plenty.
🙏🙏🙏 ನಿಮ್ಮ ಸಂದರ್ಶನಕ್ಕೆ ನನ್ನ ಧನ್ಯವಾದಗಳು
Super Veeresh Sir for covering grate actor Musari Krishna House🙏🌸🙏🌸🙏
Sir Ragavendra swami photo kodtira nim address kotre bartini
"ಮುಸುರಿ" the GOAT of kannada film industry....
Kuri moole inda nagaadtide
Guru shishysru amoga abhinaya
Hai jayanna agarahara dasarahalli nivu idha yedhur mane .huduga vinu...naavu hegidhira..
Thank you chithraloka.....video ge
Saralate santosha sukha Shanti nemdi nimma mane yalli tumdi kanutte musuri avaru eidi karnataka da janarannu hasya dinda nagisida santosh padisida punya ashirvada nimma mele eide kalaseve punya Krishnamuruti kottu hogiddare🙏🙇♂️jai Bharata jai karnataka
When I was in okalipuram musurikrishnamurthy has daid but he has legendary comdy actor in kannada filam industry and rest in peace and om shanti om shanti om shanti and love from Bangalore.
ಬಂಗಾರದ ಜಿಂಕೆ.... Acting superb by ಮುಸುರೀ
They have preserved Musuri's things very well. Musuri is a pleasure to watch for ever
Nice family! Rich in culture and a qqquutttt granddaughter.😍 God bless the family.☘️😇
Musuri nimma act aa voice ❤❤❤❤❤❤❤❤❤❤ my childhood favarate comedyian actor
ಮುಸುರಿ ಅವರು ಹಾಲು ಜೇನು ಚಿತ್ರದಲ್ಲಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ
🙏🙏🙏🙏
Nata Chanakya Artist sir, Devangatha Krishnamurthy Hero🙏🕉️✡️🇳🇪🙏🪔✌️🔥👌 wonderful Article
Lo yaav deshad flag haakidyo 😂😂😂🤣🤣🤣🇮🇳🇮🇳🇮🇳
Bandana.paduvarhalli pandavaru innu aneka movie galalli musuri krishnamurthy avara acting super.🙏🏻🙏🏻🙏🏻👌👌
Nice sir
One of the best comedian actor
one of the greatest actors in Kannada films
Alla sir jayasimha avre musuri avre ondu great adralli nevv 4 Janna Andre avra thadd Rupa Thane nimmgalann nodi avranna noddi dashtu trupti + nemmadi namge....eddakina bere bekee sir..... kannada da hemanth Bangalore 🙏🙏🌎🌎 jagathu Kanda vyakthi divangatha Namma ** musuri Krishna Murthy **....❤️❤️💋💋🌹🌹
ಇವರ ಅಭಿನಯ ನಮಗೆ ತುಂಬಾ ಇಷ್ಟ
Old is gold...
Nice...
He’s such a worthy son of a great actor 😊
Your father 🦁🦁🦁🦁🦁
Nice episode nata chanakya musuri, Chitrarangada Aasthi
Nata chanukya musuri super acting samayada gombea
Thank you
Super Veeresh old is gold 💐🙏🏼
Paduvara halli pandavaru ever green super acting of Musuri krishna murthy
Superrrrrrr words
Great artist
ದೇವರು ನಿಮಗೆ ಸದಾ ಒಳ್ಳೇದು ಮಾಡ್ಲಿ.
Super sir
Ty🙏
ONE OF THE GREAT KANNADA ARTIST AND HE ACTED SO MANY KANNADA CINEMA.BEFORE HE IS IN MYSORE. I SEEN PERSONNALY IN MYSORE.HE ALSO GOOD SINGER.🙏🙏
God bless your family sir...
Mussari name as u told it's right.. Mysore maharaja named ur father what a blessing... No one will get this opportunity
So many rich actors I seened but this musuri Krishna sir family very impressed heart touched they are living very lovely sentimentaly humanity caring grand father each and everything is very nicely maintained musuri k Son... handsope you ..
Very nice natural and down to earth family.
Those things are very precious ❤️
Nice Sir 😍🥰🥰🥰🥰🥰
Supper Family Sir
Musari krishnamurthy was a zem comedian! See his earnings!! All yester year actors were real acting with meagre earning!! Don't compare with present actors!
Nimage olledagali sir,,
I have seen you in my childhood okalipuram very simple and very nice of you to see
Sweet home 🙏
Good family sir
Make a blog upload all these things and share the link in Wikipedia
Supper bro your father
Great person musere Krishna Murthy
Different act
Gangadhara vastu sir advised me without money we can start
House building, like wise we completed house worth rs.28 lacs having only Rs.12 lacs on hand ( ALL OTHER THINGS JUST MAGIC) thankyou for helping sir
ಹಿರಿ ಜೀವ ಜೊತೆ ಜೀವನ ಮಾಡ್ತಾ ಇದೀರಾ...so nice of u musuri sir
Adbhut kalavidaru
🙏🙏
Hi Namith!
How R u?
Hiriyarige danyavada🙏
ಮುಸುರಿ ಕೃಷ್ಣಮೂರ್ತಿ ಯವರು ಬಹುಶಃ ಬ್ರಾಹ್ಮಣ ರಿರಬೇಕು
Illu jyathi budhhina.. valle kalavidha aste yav jyathi adhrenu
People don't get sleep if they don't remember caste, this is why India is struggling with caste cancer
ಸಂಕೇತಿ ಬ್ರಾಹ್ಮಣ
ಮೊದಲು ಮಾನವರು
@@Karnataka66 ಅದಕ್ಕೂ ಮೊದಲು ?
Kannada da ಸಂಪತ್ತು, ಮುಸರಿ ಅವ್ರು
Hi sir ⚘🙏
❤❤❤❤❤❤
🙏👌👍
🙏🙏🙏
Namma srirampura Jai Dr raj fan's Bangalore
Nimmanna nidi Kushi aitu sir....durgaskati movie nalli nimm Patra tumba chennagide sir
paduvaralli pandavru dailag keli musurikrisanamurthy acting gothguthe
God bless you all
Musuri krishna murthy
Greatest comedy actor and very good
Talented actor, compared to narsimha raju,
Musuri krishna murthy
Greatest comedy actor and very good
Talented actor, compared to narsimha raju,
ಕನೆಕ್ಷನ್ ಕಾಳಪ್ಪ , ಪಡುವಾರಳ್ಳಿ ಪಾಂಡವರು.🌷🌷🙏🙏🙏🙏🙏🙏🙏
ಕನೆಕ್ಷನ್ ಕಾಳಪ್ಪ ನಾವು ನೋಡಿದ್ದೇವೆ.ಅಬ್ಬಾ!💖🙏
ಕಾಲ ಸರಿದಂತೆ ನಮ್ಮ ಪರಿಚಯ ಮಕ್ಕಳು, ಮೊಮ್ಮಕ್ಕಳು ಮಾಡುವರೆಂದು ತಿಳಿಯಬೇಡಿ.🤨ಅಷ್ಟಕ್ಕು ಕೇಳುವವರಾರು? ಹಿರಿಯರು ಮಾಡಿದಷ್ಟು ಸಾಧನೆ ನಾವೇನು ಮಾಡಿದ್ದೇವೆ? 😏ಅವರೆ ಪುಣ್ಯವಂತರು. ಕಾಲ ಬದಲಾಗುತ್ತಿದೆ. ಹೆಣ್ಣುಮಕ್ಕಳಿಗೆ ಅವರ ತಂದೆ ತಾಯಿಗೆ ತೋರಿಸುವಷ್ಟು ಕಾಳಜಿ ಗಂಡುಮಕ್ಕಳಿಗಿಲ್ಲ.💔😭🙏
Sir u have very co operative and beautiful wife and children sir mam i thing u are very down to earth person
Gurugalu,,,
Sir tq u very much ...MK murthy great actor...Ivara Maga act madbabudithu
I have aceted more than 80 pictures
@@jayasimhamusurimusuri7178 ....sorry sir... I know... u caste few films...nivu innastu mathastu yethara beleyiri..God bless u...
🙏🙏🙏🙏🙏🙏🙏🙏🙏💐👍
Eega jayasimha musriyavru iro area yaavdu?
💚❤🤝🤝💚❤
Sir nim uru yauudu mula
**** Musurikrshnamurthiy....yavarantha........adbutha......nata.namma.....kannda Chithrarangakke....matthe.....barale illa........😢😢😢****
ಮಂಕ ನನ್ನ ಮಕ್ಕಳಾ ಅನ್ನೋ ಡೈಲಾಗು ತುಂಬಾ famous