ಜಯಸಿಂಹಗೆ ಅವಮಾನ ಮಾಡಿದ್ದೇಕೆ ರೇಖಾದಾಸ್? | Rekhadas | Kumar Govindu | Insulting | Jayasimha Musuri

Sdílet
Vložit
  • čas přidán 7. 11. 2022
  • ಎಷ್ಟೇ ಖ್ಯಾತ ನಟರಾಗಿದ್ದರು ಅವಮಾನಗಳು ಸಾಮಾನ್ಯ. ಅಂತಹ ಅವಮಾನಗಳು ಜಯಸಿಂಹ ಮುಸುರಿಗೂ ಹೊಸದೇನಾಗಿರಲಿಲ್ಲ. ಈ ಹೃದಯ ನಿನಗಾಗಿ ಚಿತ್ರದಲ್ಲಿ ಮುಹೂರ್ತದ ಶಾಟ್ ನಲ್ಲಿದ್ದ ಜಯಸಿಂಹ ಮರುದಿನ ಚಿತ್ರತಂಡದವರು ಅವರನ್ನ ಕೈಬಿಟ್ಟರು. ಆ ನಂತರ ಮತ್ತೊಂದು ಚಿತ್ರದಲ್ಲಿ ನಟಿ ರೇಖಾದಾಸ್ ಜಯಸಿಂಹ ಜೊತೆ ನಟಿಸುವುದಿಲ್ಲವೆಂದರು. ಕಾಣವೇನು ಎಂದು ತಿಳಿಸಿದ್ದಾರೆ ಜಯಸಿಂಹ ಮುಸುರಿ... ವಿಡಿಯೋ ನೋಡಿ
    Click here To Subscribe to Channel -- / chitraloka
    #chitraloka #MusuriKrishnamurthy #jayasimhamusuri #insult #eerudhyaninagagi #kumargovindu #rekhadas
    Also Watch
    ಲಾಸ್ ಆಗಿದ್ದ ಮುಸುರಿಗೆ ರಾಜ್ ನೆರವು ನೀಡಿದ್ದು ಯಾವ ರೀತಿ? | Musuri Krishnamurthy Life Story Ep 01 • ಲಾಸ್ ಆಗಿದ್ದ ಮುಸುರಿಗೆ ರ...
    ಕವಿರತ್ನ ಕಾಳಿದಾಸ ಚಿತ್ರಕ್ಕೆ ಮುಸುರಿ ಮಾಡಿದ್ದೇನು? | ರಾಜ್‌ರ ಋಣ ಸಂದಾಯ ಮಾಡಿದ್ದೇಗೆ ? | Musuri Krishnamurthy • ಕವಿರತ್ನ ಕಾಳಿದಾಸ ಚಿತ್ರಕ...
    ಕನೆಕ್ಷನ್ ಕಾಳಪ್ಪ ಮುಸುರಿ ಕಣ್ಣೀರು ಹಾಕಿದ್ದೇಕೆ..? | Musuri Krishnamurthy Life Story Ep 3 • ಕನೆಕ್ಷನ್ ಕಾಳಪ್ಪ ಮುಸುರಿ...
    ಮಾಸ್ಟರ್ ಹಿರಣ್ಣಯ್ಯಗೆ ಮುಸುರಿ ಸವಾಲ್ ಹಾಕಿದ್ದು ಯಾಕೆ ? | Musuri Krishnamurthy Challenge To Master Hiranaya • ಮಾಸ್ಟರ್ ಹಿರಣ್ಣಯ್ಯಗೆ ಮು...
    ನಟ ಚಾಣಕ್ಯ ಮುಸುರಿ ಚಿತ್ರವಾಗಿದ್ದೇಗೆ ? Jayasimha Recalls Musuri Stories - Ep 05 | Musuri Krishnamurthy • ನಟ ಚಾಣಕ್ಯ ಮುಸುರಿ ಚಿತ್ರ...
    ಮೈಸೂರು ಗಣಪತಿ ಸಚಿದಾನಂದಸ್ವಾಮಿಜಿಗಳು ಮುಸುರಿಗೆ ಕೊಟ್ಟಿದ್ದೇನು? | Jayasimha Musuri Stories - Ep 06 • ಮೈಸೂರು ಗಣಪತಿ ಸಚಿದಾನಂದಸ...
    ಮುಸುರಿ ಬಗ್ಗೆ ಆಪ್ತ ಪರಮಶಿವನ್ ಅವರ ಮಾತುಗಳು | Paramashivan Talks On Musuri Krishnamurthy • ಮುಸುರಿ ಬಗ್ಗೆ ಆಪ್ತ ಪರಮಶ...
    ಶಂಕರ್ ನಾಗ್ ರ ರಾಜಾಸಿಂಹ ಚಿತ್ರದಲ್ಲಿ ಬಂದಿದ್ದು ಕೇವಲ 13 ರೂ!! ನಟಚಾಣಕ್ಯ ಮುಸುರಿ ಆಗಿದ್ದೇಗೆ? | Jayasimha Musuri • ಶಂಕರ್ ನಾಗ್ ರ ರಾಜಾಸಿಂಹ ...
    ಉಪ್ಪಿ ಸ್ಕ್ರಿಪ್ಟ್, ಪ್ರಭಾಕರ್ ಸಾಥ್, ಸಿನಿಮಾ ಡಮಾರ್, ಕಾರಣವೇನು? Upendra | Prabhakar | Jayasimha Musuri • ಉಪ್ಪಿ ಸ್ಕ್ರಿಪ್ಟ್, ಪ್ರಭ...
    ಜಯಸಿಂಹ ಮತ್ತು ಪ್ರಭಾಕರ್ ಸ್ವೇಹಕ್ಕೆ ಬೆಂಕಿ ಇಟ್ಟವರು ಯಾರು? | Friends | Tiger Prabhakar | Jayasimha Musuri • ಜಯಸಿಂಹ ಮತ್ತು ಪ್ರಭಾಕರ್ ...
    ಜಯಸಿಂಹ ಕಾರು ಆಕ್ಸಿಡೆಂಟ್ ಆಗಿದ್ದೇಗೆ... ಪ್ರಭಾಕರ್ ಹೇಳಿದ್ದೇನು? | Tiger Prabhakar | Jayasimha Musuri • ಜಯಸಿಂಹ ಕಾರು ಆಕ್ಸಿಡೆಂಟ್...
    ಮುಖ್ಯಮಂತ್ರಿ ಚಂದ್ರು ಕಣ್ಣಿಗೆ ಗನ್ ಬುಲೆಟ್ ಪಿಸಿರು ತಗುಲಿದ್ದೇಗೆ? | Gun Bullet | Jayasimha Musuri • ಮುಖ್ಯಮಂತ್ರಿ ಚಂದ್ರು ಕಣ್...
    ಸುಂದರ್ ಕೃಷ್ಣ ಅರಸು ಹೊಡೆದಾಗ ವಿಷ್ಣುಗೆ ಆಗಿದ್ದೇನು? ಪ್ರಭಾಕರ್ ಗೆ ಈಜು ಬರುತ್ತಿರಲಿಲ್ಲ | Prabhakar | Vishnu • ಸುಂದರ್ ಕೃಷ್ಣ ಅರಸು ಹೊಡೆ...
    ಪ್ರಭಾಕರ್ ಮೇಲೆ ಪೊಲೀಸ್ ಕಂಪ್ಲೇಂಟ್ ಆಗಿದ್ದೇಕೆ? ಪೊಲೀಸರು ಅರೆಸ್ಟ್ ಮಾಡಿದ್ದೇಕೆ? Vikaram Prabhakar | Jayasimha • ಪ್ರಭಾಕರ್ ಮೇಲೆ ಪೊಲೀಸ್ ಕ...
    ಸಾಂಗ್ಲಿಯಾನಗೆ ಅಂಬಿ ಬೇಡ ಅಂದಿದ್ದೇಕೆ ಆ ನಿರ್ದೇಶಕ? | Sangliyana | Ambareesh | Shankar Nag | Jayasimha • ಸಾಂಗ್ಲಿಯಾನಗೆ ಅಂಬಿ ಬೇಡ ...
    ರಾಜಣ್ಣ ಚೆನ್ನೈ ಮನೆ ಹೇಗಿದೆ ಗೊತ್ತಾ? | Rajkumar Chennai House | Raj House | Home Tour | Jayasimha Musuri • ರಾಜಣ್ಣ ಚೆನ್ನೈ ಮನೆ ಹೇಗಿ...
    ಪಂಡರಿಬಾಯಿ ಚನ್ನೈನಲ್ಲಿ ಕಟ್ಟಿರುವ ಪಾಂಡುರಂಗ ಆಶ್ರಮ ಹೇಗಿದೆ? | Panduranga Ashrama | Jayasimha Musuri • ಪಂಡರಿಬಾಯಿ ಚನ್ನೈನಲ್ಲಿ ಕ...
    ದೆವ್ವದ GETUP ನಲ್ಲಿದ್ದ ಶೃತಿ, ಸಾರಿಕಾಗೆ ಬೈದಿದ್ದೇಕೆ? Durgashakthi Shruthi | Sarika Raje Urs | Jayasimha • ಶೃತಿ ಸಾರಿಕಾಗೆ ಬೈದಿದ್ದೇ...
    ಜಯಸಿಂಹ ಮುಸುರಿ ಬೆವರಿದ್ದೇಕೆ? ನಂದಿ ಬೆಟ್ಟದಲ್ಲಿ ಆ ರಾತ್ರಿ ನಡೆದಿದ್ದೇನು? | Nandhi Hills | Jayasimha Musuri • ಜಯಸಿಂಹ ಮುಸುರಿ ಬೆವರಿದ್ದ...
    ಜಯಸಿಂಹ ಹಣ ಕೊಟ್ಟಿದ್ದು ಸುಧೀರ್ ಹೆಂಡ್ತಿಗೆ ಗೊತ್ತಾಗಲಿಲ್ಲ.. ಯಾಕೆ? | Sudhir | Malathi | Jayasimha Musuri • ಜಯಸಿಂಹ ಹಣ ಕೊಟ್ಟಿದ್ದು ಸ...
  • Zábava

Komentáře • 77

  • @bharathvm9068
    @bharathvm9068 Před rokem +13

    ಜೈಸಿಂಹ ಮುಸುರಿ ಅವರ ಮಾತುಗಳು ಕೇಳಿದರೆ ಹಳೆಯ ಕಾಲದ ಚಿತ್ರ ರಂಗ ಹೇಗಿತ್ತು ಅನ್ನುವುದು ತಿಳಿಯುತ್ತಾ ಇದೆ ಆದರೂ ನೀವು ಪಾತ್ರ ಮಾಡುವುದು ಮುಂದುವರೆಸಿಕೊಂಡು ಹೋಗುವುದು ಮಾಡಿ ಇನ್ನು ಮುಂದೆ ಆದರೂ ಚಿತ್ರಗಳಲ್ಲಿ ನನ್ನ ಅನಿಸಿಕೆ ಹೇಳಿದೆ ಸರ್

  • @cinemawithmanju6963
    @cinemawithmanju6963 Před rokem +11

    ನಿಮ್ಮ ಸ್ಪಷ್ಟ ನಿರೂಪಣಾ ಶೈಲಿ ತುಂಬಾ ಚನ್ನಾಗಿದೆ ಸರ್ ಸ್ಪಷ್ಟ ಕನ್ನಡ good 👍

  • @Satisha1375
    @Satisha1375 Před rokem +18

    ಇಲ್ಲ ಸಾರ್ ತುಂಬಾ ಚೆನ್ನಾಗಿ, ಇರೋದು ಇರೊ ಹಾಗೆ ಮಾತನಾಡುತ್ತೀರಿ. don't bother about anyone commenting badly. Criticism makes you strong and will help you grow and become strong. Actually speaking I will be waiting for your episode. Your father's oorige upakari movie is always our favorite one. Good luck sir. You are a good soul. God bless you.👍

  • @santhoshhr9795
    @santhoshhr9795 Před rokem +7

    Am a big fan of your father sir ,still we enjoy his acting skills while watching his movies

  • @manjappagm3414
    @manjappagm3414 Před rokem +13

    ನೀವು ಪ್ರಾಂಕ್ ಆಗಿ ಮಾತಾಡಿತರ ತುಂಬಾ ಇಷ್ಟ ಆಗುತ್ತೆ ಮುಂದೆ ಆಕ್ಟಿಂಗ್ ಮಾಡಿ ಸರ್

  • @prakashao485
    @prakashao485 Před rokem +6

    Sir balakrina, musari krishna murti nanna prakara kannada da legends,nimma neravantike great sir,

  • @chandanapple2935
    @chandanapple2935 Před rokem +3

    Nimage olleyadagali Sir jai appu Rajanna jai Karnataka

  • @mallinathhemaji6553
    @mallinathhemaji6553 Před rokem +5

    ಅಣ್ಣಾ ನಾವು ನಿಮ್ಮ ಅಭಿಮಾನಿಗಳು ನಿಮ್ಮನ ಬಯೋದ ಇಲ್ಲ

  • @vishvin1987
    @vishvin1987 Před rokem +1

    ನಾನು ಮತ್ತು ನನ್ನ ಫ್ರೆಂಡ್ಸ್ ಹೈಸ್ಕೂಲ್ ನಲ್ಲಿ ಇದ್ದಾಗ ಈ ಚಿತ್ರ ನೋಡಿ ಒಂದು ವಾರ ರಾತ್ರಿ ಎದ್ದು ಮೂತ್ರ ಮಾಡಲು ಒಬ್ಬರೇ ಹೋಗಲು ಎದರುತಿದ್ದೆ .... ಕಾಮಿಡಿ ಸೂಪರ್ ಕಾಂಬಿನೇಷನ್.

  • @bharmadhu
    @bharmadhu Před rokem +1

    Never regret what happened in the past . As long as you are true to ur conscience nothing rise really matters ❤u r a very lovely person so honest to the core ❤god bless u and ur family 🌹🌹🌹

  • @seshadris6781
    @seshadris6781 Před 5 měsíci

    Mr. Jaisimhs indeed I love the way you speak so rythmically kannada.
    All the best to you

  • @Dr.santhosh
    @Dr.santhosh Před rokem +2

    You are great sir

  • @srinidhimv8161
    @srinidhimv8161 Před rokem

    Nice sir....
    You took the insult in a great and matured way. May God give you all the happiness

  • @saabevoor5484
    @saabevoor5484 Před 7 měsíci

    ಸೂಪರ್ ಸರ್

  • @rukminicr8248
    @rukminicr8248 Před rokem

    ಚೆನ್ನಾಗಿ ಮಾತಾಡಿದ್ದೀರಿ ಅದರಲ್ಲೇನು ತಪ್ಪಿಲ್ಲ ಬಿಡಿ ಸಾರ್🙏

  • @prabhaguru2201
    @prabhaguru2201 Před rokem +5

    Niu tumba valleyavaru. Nimma tande devarhantavaru. Avamana aaytu anta nondko bedi munde nuggi adke niu hinge. Irodu adke avaru hange irodu. Patra yar jote madtivi annodu mukya alla. Nanu patra madta idini annodu mukya. Good luck sir🌹

  • @appubagi3387
    @appubagi3387 Před rokem

    Great men sir

  • @manjunayak2356
    @manjunayak2356 Před rokem +1

    Super sir ❤️

  • @subramanyakrishnarao1398
    @subramanyakrishnarao1398 Před rokem +10

    Sir i agree on first incident. Without knowledge of you removing was an insult by the director and producer. In second case Reka das had informed you she will not work with you and on the first day both of you were not aware if you are going to act together. Once known she quit. She had already told you this and you had agreed.

    • @sumanthsanjiv
      @sumanthsanjiv Před rokem +1

      You are correct.. Rekhadas very decently & directly told that she will not take up the role due to family misunderstanding.. She didn't insult him. Sir still did the part and got the movie. Not like first incident where without intimation he was replaced..

  • @gowdavasanth9171
    @gowdavasanth9171 Před rokem

    I like it

  • @fatimakatarkhi2774
    @fatimakatarkhi2774 Před rokem

    Super sir nivu

  • @santhoshpoojary3925
    @santhoshpoojary3925 Před rokem

    🙏🙏🙏 👌 ಸರ್

  • @prasadvikram4034
    @prasadvikram4034 Před rokem

    Namaskaara sir

  • @harishnagupuni6255
    @harishnagupuni6255 Před rokem +2

    👌💞👌

  • @yashavanthapoojary5935

    Super sir

  • @meenakshikumar1317
    @meenakshikumar1317 Před rokem +3

    Don't bother anyone Sir U r genine in speaking v respect U n Ur Father Sir Musuri Krishna Murti longlive

  • @renukaamasi7333
    @renukaamasi7333 Před rokem +1

    ❤️❤️👍👍

  • @marutiterani9646
    @marutiterani9646 Před rokem

    Wela said

  • @kasimmallik2078
    @kasimmallik2078 Před rokem

    Super from Raichur

  • @RaghuRaghu-dl1ff
    @RaghuRaghu-dl1ff Před rokem

    👌

  • @gangaloosi4868
    @gangaloosi4868 Před rokem

    👌👌👌

  • @srikanthsrikanth2058
    @srikanthsrikanth2058 Před rokem +1

    🙏🙏🙏

  • @lionheart1498
    @lionheart1498 Před rokem +6

    So today Rekha madam is suffering. No peace no personal life

  • @shukra333
    @shukra333 Před rokem +1

    Really we like you sir... Please act in features films we love to see you..

  • @Ciniguru
    @Ciniguru Před rokem +1

    ಸರ್ ನಿಮ್ಮ ಮೇಲೆ ಬಹಳ ಗೌರವ ಇದೆ ಆದರೆ ರೆಕಾದಾಸ್ ಅವರು ಸಾಮಾನ್ಯರಲ್ಲಿ ಸಾಮಾನ್ಯತರಹ ಇರುತ್ತಾರೆ ನಮ್ಮ 3ಸಿನಿಮಾಗಳಲ್ಲಿ ಅವರಿಗೆ ಅವಕಾಶ ಕೊಟ್ಟಿದ್ದೇನೆ ಅವರು ಬಹಳ ಸರಳತೆ ಇಂದ ಇರುತ್ತಾರೆ ಹೊಸಬರಾಗಲಿ ಹಳಬರಾಗಲಿ ಒಂದೇ ತರಹ ಇರುತ್ತಾರೆ 😊🙏

    • @jayasimhamusurimusuri7178
      @jayasimhamusurimusuri7178 Před rokem +3

      I know, she is very good and my good friend from 1991, she was my co-artist for couple of films n serials, still we are in touch... I have told my experience with her on that particular movie, still I don't know the reason why she was backed out...

    • @Ciniguru
      @Ciniguru Před rokem

      @@jayasimhamusurimusuri7178 ಧನ್ಯವಾದಗಳು ಸರ್ ನಿಮ್ಮ ಸ್ಪಷ್ಟ ಉದಾಹರಗೆ 🙏🙏😊😊 ನಾನು ಇಂದು ರೆಕಾದಾಸ್ ಅವರ ಅತ್ರ ಈ ವಿಚಾರದ ಬಗ್ಗೆ ಚರ್ಚೆ ಮಾಡಿದೆ ಹೇಳಿದರು ಅವರು ಸಹ 😊😊😍

    • @lionheart1498
      @lionheart1498 Před rokem +3

      Muruli whether she is samaanya or asamaanya what she did to him was wrong. He has not done anything bad or misbehavior simply she showing arrogance like I wont act with u. What goes around always comes around because today no one is ready to give her chance even if she wants to act no one wil cast her. Today her Professional life and personal life both are failure😂😂😂😂 that is the reason sir we should not hurt anyone.

    • @Ciniguru
      @Ciniguru Před rokem

      @@lionheart1498 ಖಂಡಿತ

  • @anusuresh8466
    @anusuresh8466 Před rokem +1

    👌👌👍🙏🙏🙏🥰👌

  • @RENUKAPRASADGOWDAnimmarpgowda

    ಪ್ರಮೋದ್ ಚಕ್ರವರ್ತಿ ಇಂಟರ್ವ್ಯೂ ಮಾಡಿ

  • @deepurajashekharaiaya8768

    Sir 💐🙏 ನೀವು acting ಮುಂದುವರೆಸಿ ನಿಮ್ಮ ಅಭಿನಯದ ಚಿತ್ರಗಳಿಗೆ ನಿಮ್ಮ ಅಭಿಮಾನಿಗಳು ಕಾಯುತ್ತಾ ಇದ್ದಾರೆ.

  • @tractorbro1
    @tractorbro1 Před rokem

    ಸಾರ್ ನೀವು ತುಂಬಾ ಒಳ್ಳೆಯ ಮನುಷ್ಯ

  • @manjunathabh8192
    @manjunathabh8192 Před rokem +3

    ಸರ್ , ನಿಮ್ಮ ಹಾಗೂ ಟೆನ್ನಿಸ್ ಕೃಷ್ಣ ಒಡನಾಟದ ಬಗ್ಗೆ ಹೇಳಿ.

  • @manjunatha2889
    @manjunatha2889 Před rokem

    🙏🏼👌👍🏽

  • @sujathakumbashi429
    @sujathakumbashi429 Před rokem

    💕💕💕💕💕💕💕

  • @powerplay9749
    @powerplay9749 Před rokem

    ನಿಮ್ ನಿರೂಪಣೆ ಚೆನ್ನಾಗಿದೆ ಸರ್

  • @chikkumanju3098
    @chikkumanju3098 Před rokem +1

    Sir nivu amma nagamma film alli kooda acting madiddira movie shooting bagge heli sir please,amma nagamma shooting

  • @siddananjappasidda3727

    🌹🌹🌹🌹🌹🌹🌹🌹🌹🌹🌹👏👏👏👏

  • @pushpahk-br2cv
    @pushpahk-br2cv Před rokem

    Good night Varna

  • @appubagi3387
    @appubagi3387 Před rokem +1

    Vale manusha continue madi sir I m sport you crezy 🌟 fhan

  • @sunilkumarj2499
    @sunilkumarj2499 Před rokem

    Om prakash kaiwada addhu

  • @donadona1680
    @donadona1680 Před rokem +1

    He is so sad...

  • @sharathshashtry8987
    @sharathshashtry8987 Před rokem

    ಲೈಫ್ ಹಾಗೆ sir ನೀವ್ ನಿಮ್ ತಂದೆ xtraordany

  • @pramilaprami7194
    @pramilaprami7194 Před rokem +1

    ಅವರ ಬಗ್ಗೆ ಕೆಟ್ಟದಾಗಿ ಮಾತಾಡ್ಬೇಡಿ ಸರ್ ಯಾಕೆಂದರೆ ಅವರು ತುಂಬಾ ಹೃದಯವಂತಿಕೆ ಉಳ್ಳವರು ಅವರು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾರೆ ಹಾಗೆ ಯಾರನ್ನು ಅವಮಾನ ಮಾಡೋದಿಲ್ಲ ಇಲ್ಲದ ಸಲದಾ ಅಪವಾದ ಅವರ ಮೇಲೆ ಹಾಕುವುದು ಒಳ್ಳೆಯದಲ್ಲ ನಾನು ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ

  • @thinkschool-kannada9825
    @thinkschool-kannada9825 Před rokem +2

    Veeresh avaru yaako ee vedike na supari journalism thara use madkothidare. Kesaru erachata olleyadalla guru gale, karma vapas baruthe

  • @prakashlewis4659
    @prakashlewis4659 Před rokem

    Sorry sir tappaytu,tandde pettige ge coulr haki ,tandde abimanadindda heege barede, sorry 🙏🏽

  • @tejaswikt4166
    @tejaswikt4166 Před rokem

    Rekha das didnt insult,,
    may be it was her family situation.

  • @r.lakshmana.r.lakshmana5833

    Musurikrishna dodda abhimani Sir Tiger Prabhakhar avara abhimani

  • @malar3097
    @malar3097 Před rokem

    Rekha Das wasn't wrong. Every women has their own problems.

  • @shravanikrishna5072
    @shravanikrishna5072 Před rokem

    Not sure! I think Rekha das is half Nepali ...

  • @hanumanthkhatawte6955
    @hanumanthkhatawte6955 Před rokem +1

    Sir you don't very god is their. Aap ke Sath Baghavan Hai.

  • @RaghuRaajamarga
    @RaghuRaajamarga Před rokem

    ಎರಡನೇ ವಿಷಯವಾಗಿ ಅವಮಾನ ಅನ್ಕೊಬೇಕಿಲ್ಲಾ , ನಿಮ್ಮನ್ನ drop ಮಾಡಿದ್ರೇ ಅದು ಅವಮಾನ ಆಗ್ತಿತ್ತು

  • @kmnayak1888
    @kmnayak1888 Před rokem

    Jaisimha avre...nimdu jeeboomba movie bagge matadi dayvittu

  • @divyashreen5733
    @divyashreen5733 Před rokem

    Super sir