ಆ ಹೀರೋಗೆ ಕೊಡಬೇಕಾದ ಮರ್ಯಾದೆ ಕೊಡ್ಲಿಲ್ಲ ಅದು ನನ್ನದೇ ತಪ್ಪು... ತಪ್ಪಾಗಿ ಹೋಗಿದೆ...ಭಾಗ-06| Dwarakish Interview

Sdílet
Vložit
  • čas přidán 14. 09. 2022
  • Exclusive Interview of Dwarakish: Bungle Shama Rao Dwarakanath, better known as Dwarakish, is an Indian actor, director and producer in the Kannada film industry. He was given the name Dwarakish by Kannada film maker C. V. Shivashankar.
    veteran Kannada film actor Dwarakish , Dwarakish passedaway, Dwarakish son Yogish , Dwarakish Death, Prachanda Kulla, Kalla kulla, Vishnuvardhan
    Senior Actor Dwarakish Passes Away, ಸ್ಯಾಂಡಲ್​ವುಡ್​ ಹಿರಿಯ ನಟ ದ್ವಾರಕೀಶ್​ ಇನ್ನಿಲ್ಲ. ಹೃದಯಾಘಾತದಿಂದ ಹಿರಿಯ ನಟ ದ್ವಾರಕೀಶ್​ ವಿಧಿವಶ. 1942 ಆಗಸ್ಟ್​ 19ರಂದು ಜನಿಸಿದ್ದ ನಟ ದ್ವಾರಕೀಶ್​. ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಜನಿಸಿದ್ದ ದ್ವಾರಕೀಶ್. ಶಮಾರಾವ್​-ಜಯಮ್ಮ ದಂಪತಿಗೆ ಜನಿಸಿದ್ದ ದ್ವಾರಕೀಶ್. ನಟ, ನಿರ್ದೇಶಕ, ನಿರ್ಮಾಪಕರಾಗಿ ಚಿತ್ರರಂಗಕ್ಕೆ ದ್ವಾರಕೀಶ್ ಸೇವೆ.
    ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapati.bolgere
    👉🏻 • Twitter: / b4ganapathi
    👉🏻 • Facebook Page: tinyurl.com/2p8uznms
    #dwarakish #drrajkumar #vishnuvardhan #bganapathi #vishnu #vishnudada #vishnusena #kalla kulla #dwrakishvishnu
    #interview #vishnuvardhan #director
    #dwarkidhishstatus #drrajkumar #sandalwood #puneethrajkumar #udayshankar #oldmusic #kannadahitmovies #kannadaactress #chowka #tv9kannada #tv9kannada #directorupendra #vravichandran #karnataka #kannada #trending #rekhadasvlogs #kannadasongs #kannadamovies #kannadamoviescenes #kannadamovies2022 #sandalwood #sudeep #dharshan #kranti #sivanna #kalmadayama #kannadaactress #filmreview #bganapathi
  • Zábava

Komentáře • 544

  • @yogendrak2709
    @yogendrak2709 Před měsícem +3

    ವಿಷ್ಣು ಸರ್ ನ ನಂಬಿ ಕೆಟ್ಟಿರೋರ್ ಯಾರು ಇಲ್ಲ ನಂಬದೆ ಕೆಟ್ಟಿರೌ ತುಂಬಾ ಜನ ಇದಾರೆ ನಿಮ್ಮನ್ನು ಸೇರಿ.

  • @venkatramu1177
    @venkatramu1177 Před rokem +49

    ವಿಷ್ಣು ಹೆಣ್ಣಿನ ವಿಷಯದಲಿ ಶ್ರೀರಾಮ

  • @rameshs4269
    @rameshs4269 Před rokem +119

    ತಪ್ಪನ್ನ ಒಪ್ಪಿಕೊಳ್ಳಲೂ ಎದೆಗಾರಿಕೆ ಬೇಕು 👍👍 ಕುಳ್ಳೂದಾದಾ

  • @RavikumarRavi-jo5kx
    @RavikumarRavi-jo5kx Před měsícem +30

    . ರಾಜ್. ವಿಷ್ಣು.. ಶಂಕರನಾಗ್.. ನಮ್ಮ ಕನ್ನಡ ಸಿನಿಮಾದ ದ್ರುವತಾರೆಗಳು ❤❤❤❤ 💐💐💐💐💐

  • @pradeepanpradpapapani3095

    ನಮ್ ಬಾಸ್ ಡಾಕ್ಟರ್ ವಿಷ್ಣುವರ್ಧನ್ ಅಪ್ಪಟ ಬಂಗಾರ ಬಾಸ್ ವಿಷ್ಣುವರ್ಧನ್

  • @sureshraj3842
    @sureshraj3842 Před rokem +79

    ವಿಷ್ಣು ದಾದ ಅವರ ಜಾಗ ತುಂಬಲು ಯಾರಿಗು ಸಾಧ್ಯವಿಲ್ಲಾ ಲವ್ ಯು ದಾದ,,💕🙏🐾

  • @a.c.procky4217
    @a.c.procky4217 Před rokem +72

    ಆದರ್ಶ ವ್ಯಕ್ತಿ ವಿಶ್ವಕ್ಕೆ ಒಬ್ಬರೇ ನಮ್ ವಿಷ್ಣು ಸರ್ 😔😔😔

  • @rupeshgull3929
    @rupeshgull3929 Před rokem +115

    ವಿಷ್ಣುವರ್ಧನ್-ದ್ವಾರಕೀಶ್ ಜೋಡಿ ಸಿನಿಮಾ ತುಂಬಾ ಎಂಜಾಯ್ ಮಾಡಿದ್ವಿ.
    ರಾಜಕುಮಾರ್-ನರಸಿಂಹರಾಜು, ಅನಂತ್ ನಾಗ್-ರಮೇಶ್ ಭಟ್ ಜೋಡಿಗಳ ಹಾಗೆ

    • @YankuVenkatesh
      @YankuVenkatesh Před rokem

      ವಿಷ್ಣುವರ್ಧನ್ - ರಮೇಶ್ ಭಟ್ ಅವರ
      ಕಾಂಬಿನೇಷನ್ ಚಿತ್ರಗಳು
      ಅನಂತ್ ನಾಗ್- ರಮೇಶ್ ಭಟ್ ಅವರಿಗಿಂತ
      ಜಾಸ್ತಿ ಇವೆ.

  • @sudheerkumarlkaulgud7521
    @sudheerkumarlkaulgud7521 Před rokem +192

    ತಪ್ಪು ನಿಮ್ಮದಲ್ಲ. ಹಣದ ಮದ. ತಪ್ಪುಗಳ ಹೊರತಾಗಿಯೂ ನಿಮ್ಮನ್ನು ಪ್ರೀತಿಸುತ್ತೇವೆ.

    • @ashokakanabur3809
      @ashokakanabur3809 Před rokem +2

      Sir you area great adventurer
      Mistakes happen
      We have learn new lessons

  • @anandsmask
    @anandsmask Před rokem +16

    ಬಹಳ ತಡ ಮಾಡಿದಿರಿ. ವಿಷ್ಣುವರ್ಧನ್ ಅವರು ಇದ್ದಾಗಲೇ ಆಗಿದ್ದರೆ ಚೆನ್ನಾಗಿರುತ್ತಿತ್ತು. ಆದರೂ ಈಗಲಾದರೂ ನೀವು ಹೀಗೆ ಓಪನ್ ಆಗಿ ಮಾತನಾಡಿದ್ದು ಒಳ್ಳೆಯದಾಯಿತು.

  • @kaashmora2126
    @kaashmora2126 Před rokem +45

    ವಿಷ್ಣು ವಧ೯ನ್.. ದಾದ.ಅವರು . ಶ್ರೇಷ್ಠ ಮಟ್ಟದ ..ಸಚ್ಛಾರಿತ್ರವಂತ.. ಮೇರು ವ್ಯಕ್ತಿತ್ವದ ಮಹಾನ್ ಅದ್ಬುತ ನಟ.. ಅತ್ಯುತ್ತಮ ವ್ಯಕ್ತಿ..

  • @aruncreativ
    @aruncreativ Před rokem +34

    ಎಲ್ಲಾ ಸಮಯದಲ್ಲೂ ಅವರಿಗೆ ಅನ್ಯಾಯ ಆಗಿದೆ

  • @shivakumarsugursg8649
    @shivakumarsugursg8649 Před rokem +37

    ಎಂತಹ ಮಾತು ದ್ವಾರಕೀಶ್ ಅವರೇ,, ನೀವು ವಿಷ್ಣು ದಾದಾ ಅವರ ಬಗ್ಗೆ ಮಾತನಾಡಿದ ಮಾತುಗಳು ತುಂಬಾ ಹೃದಯಸ್ಪರ್ಶಿ..

  • @santhoshnanjundaiah5548
    @santhoshnanjundaiah5548 Před rokem +43

    ತಪ್ಪು ಯಾರಿಂದಾಗಲ್ಲ ನಿಮ್ಮಿಬ್ಬರ ಜೋಡಿ ನೀಡಿದ ಚಿತ್ರಗಳು ಎಂದಿಗೂ ಅಮರ

  • @Insulting.17
    @Insulting.17 Před rokem +50

    ವಿಷ್ಣುವರ್ಧನ್ ಸರ್, Iam bigg of ಸಾಹಸಸಿಂಹ ❤

  • @ravindrabyakod2416
    @ravindrabyakod2416 Před rokem +6

    ಒಳ್ಳೆಯ ಸಂದರ್ಶನ. ಅಂದು ವಿಷ್ಣುರನ್ನು ಸರಿಯಾಗಿ ನೋಡಿಕೊಳ್ಳದೇ ಈಗ ಪಶ್ಚಾತ್ತಾಪ ಪಟ್ಟುಕೊಂಡರೆ ಏನು ಪ್ರಯೋಜನ?

    • @rikruthnayak4735
      @rikruthnayak4735 Před měsícem

      Nimmavun tullu opkotilva iga manusyana guna kano adu nin tunne marige iruve bida kajji bara

  • @sudhakiranrao
    @sudhakiranrao Před rokem +32

    ನೂರೊಂದು ನೆನಪು ಎದೆಯಾಳದಿಂದ...❤
    miss u...Vishnu dada

  • @siddegowdadr9559
    @siddegowdadr9559 Před rokem +76

    ಸರ್ ನಮಸ್ಕಾರ,
    ಈ ಎರಡು ಜೋಡಿಗಳ ನಡುವೆ ಏನೇ ಇದ್ದರು.
    ನಮ್ಮ ಕನ್ನಡ ಚಿತ್ರರಂಗಕ್ಕೆ ತುಂಬಾ ಕೊಡುಗೆ ಕೊಟ್ಟಿದ್ದಾರೆ.ಜೈ ವಿಷ್ಣುವರ್ಧನ್ ಸರ್. ಜೈ ದ್ವಾರಕೀಶ್ ಸರ್.ಹಾಗೂ ನಿಮ್ಮ ಸಂದರ್ಶನ ಮೆಚ್ಚುವಂಥದ್ದು. 🌹🙏

    • @kubendraraon.l5576
      @kubendraraon.l5576 Před rokem

      ತಾವು ಮಾಡಿದ ಮರ್ಯಾದೆ ಕೊಡದ ನಟನಿ

  • @sridharsanjeev3050
    @sridharsanjeev3050 Před rokem +321

    ವಿಷ್ಣುದಾದಾ👌😍ಸ್ವಚ್ಛ ಚಾರಿತ್ರ್ಯದ ಮೇರು ವ್ಯಕ್ತಿತ್ವ..❤️🌹🌹

    • @sreedevip6853
      @sreedevip6853 Před rokem +20

      ನಿಜಾ ನೀವು ಹೇಳಿದ ಹಾಗೇ ಸ್ವಚ್ಛ ಮನಸ್ಸಿನ ಜೀವ

    • @bhaskarhegde6804
      @bhaskarhegde6804 Před rokem +22

      ಹೌದು, ಅವರು ಕನ್ನಡ ಚಿತ್ರರಂಗಕ್ಕೆ ದೇವರ ಕೊಡುಗೆ 🙏🙏

    • @prathimak8168
      @prathimak8168 Před rokem +5

      👌

    • @YankuVenkatesh
      @YankuVenkatesh Před rokem +6

      💯👌

    • @ayshaafsar251
      @ayshaafsar251 Před rokem +3

      Right sir miss you sir

  • @kirangowda6980
    @kirangowda6980 Před 4 měsíci +4

    ಜೈ ವಿಷ್ಣುವರ್ಧನ್ ಜೈ ದ್ವಾರಕೀಶ್..❤❤

  • @raghukiccha4226
    @raghukiccha4226 Před rokem +10

    ವಿಷ್ಣು ಅಪ್ಪಜಿ 🙏🙏🙏🙏🙏🌹🌹🌹🌹🌹

  • @mallikarjunhurakadli2815
    @mallikarjunhurakadli2815 Před rokem +196

    ಎಲ್ಲ ನೆಡೆದು ಹೋಗಿದೆ ಈಗ ಪಶ್ಚಾತಾಪ ಪಟ್ಟರೆ ಎನು ಫಲ ವಿಷ್ಣು ಸರ್ ಮೇರು ನಟ ಅನ್ನುವದರಲಿ ಒಂದು ಚಿಕ್ಕ ಅನುಮಾನ ಇಲ್ಲ ವಿಷ್ಣು ಸರ್ ಜಾಗವನ್ನು ತುಂಬಲು ಯಾರಿಗೂ ಸಾಧ್ಯವಿಲ್ಲ ವಂದನೆಗಳು ವಿಷ್ಣು ಸರ್ 🙏🙏🌹🌹

  • @MohanKumar-kd5jx
    @MohanKumar-kd5jx Před rokem +158

    ಇಂದಿನ ರಾಮಾಯಣ very great movie. Best acting of Dr. Vishnu

  • @DashavataariPriya
    @DashavataariPriya Před rokem +82

    ದ್ವಾರಕೀಶ್ ಅವರ ಬಾಯಲ್ಲಿ ತಪ್ಪಾಯಿತು
    ಅನ್ನುವ ಮಾತು ಬರಬಾರದು ಅಂದುಕೊಂಡಿದ್ದೆ
    ಆದರೂ ಈ ವಯಸ್ಸಿನಲ್ಲಿ ಅವರ ಆ ಮಾತು
    ಕೇಳಿ ಮನಸ್ಸಿಗೆ ತುಂಬಾ ಬೇಸರವಾಯಿತು.
    ವಿಷ್ಣುವರ್ಧನ್ ಅವರ ಮೇಲೆ ಅವರಿಗಿದ್ದ
    ಅತಿಯಾದ ಪ್ರೀತಿನೇ ಈ ಅವಾಂತರಕ್ಕೆ ಕಾರಣ
    ಎಂದರೆ ತಪ್ಪಾಗಲಾರದು.
    ವಿಷ್ಣುವರ್ಧನ್ ಅವರ ನಿಜವಾದ ಅಭಿಮಾನಿಗಳು ದ್ವಾರಕೀಶ್ ಅವರನ್ನು ಎಂದೂ ದ್ವೇಷದಿಂದ ಕಾಣಲಿಲ್ಲ.
    ದ್ವಾರಕೀಶ್ ಅವರು ಎಷ್ಟೇ ಕಷ್ಟಗಳನ್ನು ಅನುಭವಿಸಿ
    ತೊಂದರೆಕ್ಕೀಡಾದರೂ ಕೊನೆಯಲ್ಲಿ ಮತ್ತೆ ಬಂದು
    ದ್ವಾರಕೀಶ್ ಅವರನ್ನು ಕಷ್ಟದಿಂದ ಪಾರು ಮಾಡಿದ್ದು
    ವಿಷ್ಣುವರ್ಧನ್ ಎಂದರೆ ತಪ್ಪಾಗಲಾರದು.
    ದ್ವಾರಕೀಶ್ ಅವರು ವಿಷ್ಣುವರ್ಧನ್ ಅವರ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ನಂಬಿಕೆಗಳಿಗೆ
    ಈ ವಿಷ್ಣುವರ್ಧನ್ ಅಭಿಮಾನಿಯ ತುಂಬು ಹೃದಯದ ನಮಸ್ಕಾರಗಳು. ಹಾಗೂ ಈ ಸಂಚಿಕೆ
    ಮನಮುಟ್ಟುವಂತೆ ಸಂದರ್ಶನ ಮಾಡಿದ
    ಗಣಪತಿಯವರಿಗೆ ಧನ್ಯವಾದಗಳು.
    ಜೈ ವಿಷ್ಣು
    ಜೈ ಕರ್ನಾಟಕ.

  • @karnadayandayan2924
    @karnadayandayan2924 Před rokem +16

    ತುಂಬಾ ಮನಸ್ಸಿಗೆ ಇಷ್ಟ ಅಯ್ತು,,, ನಿಮ್ಮ ಓಪನ್ ಹಾರ್ಟ್ ಗೆ ❤️❤️

  • @nageshtv4492
    @nageshtv4492 Před rokem +11

    ಈಗಲಾದರು ಪಶ್ತಾತಾಪ ಪಡ್ತೀದ್ದರಲ್ಲಾ ಸರ್ ,ನೀವು ನಿಜವಾಗಲು ಗ್ರೇಟ್

    • @mahesharsikere3428
      @mahesharsikere3428 Před měsícem

      ಅವ್ರಿಗೆ ಹಿಂಸೆ ಕೊಡದಿದ್ರೆ ವಿಷ್ಣು ಇನ್ನು 10 ವರ್ಷ ಇರ್ತಿದ್ರು

  • @user-tj2jm3vo2x
    @user-tj2jm3vo2x Před měsícem +2

    🌹ನೆಮ್ಮದಿಗೆ ಬೇಕು 🙏ಶ್ರೀ ರಘುವೇಂದ್ರ

  • @girishkumara5476
    @girishkumara5476 Před rokem +19

    Vishnu sir irovaga e math helidre kannada film industry innu chennagirtittu

  • @dmkwaiseee371
    @dmkwaiseee371 Před měsícem +4

    Love you dada❤❤

  • @guruprasadm2061
    @guruprasadm2061 Před rokem +15

    🙏💐ಕನ್ನಡ ಚಿತ್ರ ರಂಗ ಉತ್ತಮ ನಟನನ್ನು ಕಳಕೊಂಡಿತು

  • @nagendran8802
    @nagendran8802 Před rokem +27

    ಸ್ವಯoಕೃತ ಅಪರಾಧ ಎಂಬುದು ನಮ್ಮ ಅಭಿಪ್ರಾಯ !!!

  • @mdiwakarraopawar7860
    @mdiwakarraopawar7860 Před měsícem +1

    Jai universe Jai Vishnu vardhan sir ge Jai Ho

  • @Thenameis_Me
    @Thenameis_Me Před měsícem +2

    Vishnu DADA ❤

  • @raghuadishesh6587
    @raghuadishesh6587 Před měsícem +1

    Vishnu is legendary

  • @kprajanna5879
    @kprajanna5879 Před rokem +6

    ರಾಜಕುಮಾರ್ ರವರನ್ನ ನೀವೆ ಹೋಗಿ ಕರೆದಿದ್ದರೆ ಚನ್ನಾಗಿತ್ತು

    • @kumarn1202
      @kumarn1202 Před rokem

      Rajkumar leelavati jote busy idda

  • @smartcity2806
    @smartcity2806 Před rokem +23

    ಈಗ ಪಶ್ಚಾತ್ತಾಪ ಪಟ್ಟು ಏನು ಪ್ರಯೋಜನ ಸರ್, ಈಗ ಕಾಲ ಮೀರಿ ಹೋಗಿದೆ ಏನೂ ಮಾಡೋಕೆ ಆಗಲ್ಲ

  • @ramur7111
    @ramur7111 Před rokem +2

    Vishnu daada .sandalwood king . Appana hesru helkondu meriyoralla king all a . Vishnu obre Karnataka da king

  • @ramur7111
    @ramur7111 Před rokem +2

    Vishnu mamma devru

  • @krushidevonhava
    @krushidevonhava Před rokem +13

    ವಿಷ್ಣು ದಾದ❤️❤️❤️❤️❤️❤️

  • @user-vf4fm4xn8f
    @user-vf4fm4xn8f Před 6 měsíci +2

    Vishnu. I. Love. You

  • @user-hc5xz4lh8s
    @user-hc5xz4lh8s Před 7 měsíci +2

    Jai Vishnu appaji

  • @meenakshikumar1317
    @meenakshikumar1317 Před měsícem +1

    Vishnu Dada is geniune atlast U realize the truth thank God

  • @smylecomputer332
    @smylecomputer332 Před rokem +13

    ಸಂದರ್ಶನ ಮಾಡುವಾಗ .... ಅವರು ಹೇಳುತ್ತಿರುವಾಗ ಇಂಟರಪ್ಟ್ ಮಾಡಬಾರದು. ಅವರು ಏನೋ ಹೇಳುತ್ತಿರುತ್ತಾರೆ. ಅದು ಮುಖ್ಯವೇ ಹೊರತು ನಿಮ್ಮ ಪ್ರಶ್ನೆಗೆ ಉತ್ತರವಲ್ಲ..!! ಅವರನ್ನ ಮುಕ್ತವಾಗಿ ಮಾತನಾಡಲು ಬಿಡಿ. ನಿಮಗೆ ಬೇಕಾದ ಮಾಹಿತಿ ಆನಂತರ ಕೇಳಿಕೊಳ್ಳಿ.
    ಹಾಗೇನೆ... ಒಂದು ಪ್ರಶ್ನೆ ಕೇಳಿದ ಮೇಲೆ ಅದಕ್ಕೆ ಉತ್ತರ ಹೇಳೋವರೆಗೂ ಪೂರ್ಣವಾಗಿ ಮಾತಾನಾಡೊ ವರೆಗೂ ನಿಧಾನಿಸಿ. !!

  • @srinidhik.p6853
    @srinidhik.p6853 Před 7 měsíci +2

    Love you Vishnu dada.. ❤❤❤

  • @SantoshKumar-su6im
    @SantoshKumar-su6im Před rokem +93

    VISHNU DADA is one of the greatest legend of Indian Cimema. We badly miss him. Sad to see that Vishnu sir did not receive great respect and honoured as any other actors received.

    • @keerthirajsj7663
      @keerthirajsj7663 Před rokem +5

      Yes bro that's true

    • @shubhshanti7394
      @shubhshanti7394 Před rokem +5

      100%true ... god bless 🙏🙏🙏

    • @nagesha11
      @nagesha11 Před rokem +2

      Why saying others don't get anything in between fight for need sumne yellar madya tand id bedi sigli award yar beda annoke sumne yella vishyak mis use madod alla

    • @rameshraj1513
      @rameshraj1513 Před 8 měsíci

      Dr Rajkumar the god of indian cinema

  • @bharathinagraj5806
    @bharathinagraj5806 Před rokem +8

    Iam big fan of Vishnu bro 🦁🦁🦁

  • @vishujogi9368
    @vishujogi9368 Před rokem +7

    ಸಾಂಸ್ಕೃತಿಕ ರಾಯಭಾರಿ ಅಣ್ಣಾವ್ರು 🙏

  • @veerabhadraiahthippeswamy5812

    Dr vishnu dada is always great👏

  • @karnataka8518
    @karnataka8518 Před rokem +10

    Dr//Rajanna is our God......We are God fans💛❤🔥💐🔥🔥.....nd we love Vishnu sir also nd his movies.....Two Legends never come back again......we always respect Both....
    Living legends

  • @deviprasadratnakar5959
    @deviprasadratnakar5959 Před rokem +25

    Vishnu dada is gem of kannada movie industry... We all know who created problems jn his life.. For that god will punish them. Great respect for dwarakish and vishnu dada... We miss u dada..

  • @messagefullstorieschannel7379

    Dada greatest star

  • @giri9591s-bi8ui
    @giri9591s-bi8ui Před 3 měsíci +2

    Visnu appaji god 🙏🏻🙏🏻🙏🏻🙏🏻

  • @ShwetadweepaVentures
    @ShwetadweepaVentures Před rokem +6

    Vishnu sir is great ❤❤❤

  • @naveenkumarnaveenkumar2547

    Nanna Vishnu daada .....ambruthakke samanaada meru vekthithva..... love you appaji ❣️🌹❣️

  • @moviemaster6128
    @moviemaster6128 Před rokem +165

    Accepting mistake is good thing,ಪಶ್ಚತ್ತಾಪ ಕ್ಕಿಂತಲೂ ದೊಡ್ಡ ಶಿಕ್ಷೆ ಮತ್ತೊಂದಿಲ್ಲ. Vishnuvardhan was devine person like Dr Rajkumar

    • @Channegowda1989
      @Channegowda1989 Před rokem +2

      But Dada vishyadali this Kulla Thumba sala madidare
      Adake Dada evarana oogidu Bitidu

    • @moviemaster6128
      @moviemaster6128 Před rokem

      @@Channegowda1989 ಅದರ ಕರ್ಮ ಫಲ ಇವರು ಈಗಾಗಲೇ ಅನುಭವಿಸಿದ್ದಾರೆ, ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ, ತಮ್ಮ ಕರ್ಮಕ್ಕೆ ತಕ್ಕ ಪ್ರತಿ ಫಲ ಸಿಕ್ಕಿದೆ.

    • @somaiahap
      @somaiahap Před rokem

      ಯಾವ್ದೋ ಹೊಸಾ ಸಿನೆಮಾ ಬರ್ತಾ ಇರ್ಬೋದು ...ಅದ್ಕೆ ಅಣ್ಣ dove ಮಾಡ್ತಾ ಇದಾರೆ....ಅಷ್ಟು ಅಭಿಮಾನ ಇರೋದೆ ಆದ್ರೆ ವಿಷ್ಣು ಸರ್ ಸಮಾಧಿ ವಿಷಯದಲ್ಲಿ ಏನು ಮುತುವರ್ಜಿ ತೆಗೊಂಡಿದಾರೆ....ಅದೊಂದು ಗಾದೆ ಇದೆ " ಕಳ್ಳನ್ನ ನಂಬಿದರು......."

    • @rupeshgull3929
      @rupeshgull3929 Před rokem

      ಅಣ್ಣಾವ್ರ ಹಾಗೆ ದಾದಾ ಕೂಡ ಎಲ್ಲರನ್ನು ಸಮಾನವಾಗಿ ಕಾಣಬಹುದಿತ್ತು. ಅವರ ಕುಟುಂಬ ವಿಷ್ಣು ಒಬ್ಬರಿಗೇ ಚಿತ್ರರಂಗದಲ್ಲಿ ಅನ್ಯಾಯ ಆಗಿದೆ ಎಂದು ಪ್ರಚಾರ ಮಾಡಿ ಮುಗ್ದ ಅಭಿಮಾನಿಗಳ ಮನಸ್ಸಿನಲ್ಲಿ ಮೂಡಿಸುವುದು ತಪ್ಪು.
      ನಮ್ಮ ರಾಜ್ಯಕ್ಕೆ ವರನಟ-ಗಾನಗಂಧರ್ವ-ಸಾಂಸ್ಕೃತಿಕ ರಾಯಭಾರಿ ಆಗಿದ್ದ ರಾಜ್ ವಂಶ ಬಿಟ್ಟರೆ ನಟ-ನಿರ್ದೇಶಕ-ಸಾಮಾಜಿಕ ಚಿಂತಕ ಆಗಿದ್ದ ಶಂಕರಣ್ಣ ಕುಟುಂಬದ ಕೊಡುಗೆ ಅಪಾರ ಹಾಗೂ ಮಾದರಿ.
      ಅತಿ ಹೆಚ್ಚು ಅನ್ಯಾಯ ಆಗುತ್ತಿರುವುದು ಶಂಕರ್ ನಾಗ್ ಅವರಿಗೆ ಎಂದು ಅರೂಂದತಿ ಆಗಲಿ ಅನಂತ್ ನಾಗ್ ಆಗಲಿ ಎಲ್ಲೂ ಹೇಳಿಕೊಂಡು ಬಂದಿಲ್ಲ. "ರಂಗ ಶಂಕರ" ಅವರ ಮಡದಿ ಮತ್ತು ಗೆಳೆಯರಿಂದ ಆಗಿದ್ದೇ ಹೊರತು ಸರ್ಕಾರದ ಹಣದಿಂದ ಅಲ್ಲ. ಶಂಕರ್ ಅವರಿಗಾಗಿ ಒಂದು ಸ್ಮಾರಕ ಯಾವ ಅಭಿಮಾನಿಗಳು ಬಯಸುತ್ತಿಲ್ಲ.
      ವಿಷ್ಣು ಅವರದು ಏಕೆ ಅಭಿಮಾನಿಗಳಿಂದ ಸರ್ಕಾರದಿಂದ ಕುಟುಂಬ ಬಯಸುತ್ತಿದೆ?

    • @kokkadavenkataramanabhat2660
      @kokkadavenkataramanabhat2660 Před rokem

      ದ್ವಾರಕೀಶ್ ಹೆಸರು ಹಣ ಓಡಾಡುವಾಗ ಗೆಳೆತನ ಮತ್ತು ದಾಂಪತ್ಯ ಎರಡಕ್ಕೂ ನಿಜವಾದ ಬೆಲೆ ನೀಡದ ಕೃತಘ್ನ! ಅವರ ಪಶ್ಚಾತ್ತಾಪಕ್ಕೆ ಬೆಲೆ ಇಲ್ಲ

  • @gangub1265
    @gangub1265 Před rokem +3

    ದ್ವಾರಕೀಶ್ ಸರ್ ನಮಸ್ಕಾರ ನಿಮ್ಮನ್ನು ನಾನು ನೋಡಿದು 1991 ರಲ್ಲಿ ಗುರುರಾಜ ಮಂಟಪದಲ್ಲಿ ನಿಮ್ಮನ್ನು ನೋಡಿದಾಗ ವಿಷ್ಣು ಅಣ್ಣನ ಭಾಗವಾಗಿ ಕಾಣುತ್ತಿದಿರಿ

  • @SPKaiRuchi
    @SPKaiRuchi Před rokem +2

    Vishnu boss

  • @CHARLIE-qo1sf
    @CHARLIE-qo1sf Před rokem +21

    Nam Dada yavaglu great alla greatest he will remain as greatest human being

  • @sindhura1341
    @sindhura1341 Před rokem +7

    Vishnu sir is most matured star in kannada industry

  • @manjulanm8403
    @manjulanm8403 Před měsícem +1

    Love you My one and only Super star ⭐ Vishnu sir 💖 always ❤

  • @jalayogiMRaviJalayogiMRavimysu

    ದ್ವಾರಕೀಶ್ ಸರ್ ಮತ್ತು ನಿಮಗೆ
    ಅಭಿನಂದನೆಗಳು ಸರ್ 🙏

  • @jamunabaliga125
    @jamunabaliga125 Před rokem +5

    Sathyavada mathu sir Vishnu dada is gold great iLov Vishnu ❤️❤️❤️❤️❤️❤️❤️❤️🙏🙏🙏🙏🙏🙏❤️❤️❤️i miss you dada

  • @rangayana1
    @rangayana1 Před rokem +4

    ಸಹಜ ಸತ್ಯ ಸಂಗತಿಗಳ ಮಾತಿನಹೂರಣ ಗುರುಗಳೇ

  • @nandurupesh2191
    @nandurupesh2191 Před rokem +3

    Aa jamaana ee jamaana yella kaalakku obbare Yajamaana .....love you Vishnu Boss

  • @siddashettysiddasettym4920

    Daada is always greatest man......

  • @commonman5768
    @commonman5768 Před rokem +19

    Jai dada 🔥🔥❤️❤️❤️

  • @Crazystar-ravi
    @Crazystar-ravi Před měsícem

    ಅಣ್ಣವ್ರು 💓

  • @prassadable
    @prassadable Před rokem +61

    Biggest tragedy in kannada film industry, early demise of Shankarnag sir , Puneeth sir. Even separation of great duos Dwarakish Vishnu sir and Ravichandran hamsalekha ,

  • @nagapramodh4454
    @nagapramodh4454 Před rokem +70

    Ganapathi you will mention for Rajani sir as Rajanikanth ravara , but for Vishu sir u quote Vishnuvardan.
    May be by mistake pls correct .
    Vishnuvardan Sir was and wil continue as one of the eye of kannada industry. Let's treat him with great respect 🙏

    • @sands9285
      @sands9285 Před rokem +10

      Ganchali idu..daada na hesrittu karithare Andre avara samskara thiliyuthe

    • @kannadiga0821
      @kannadiga0821 Před rokem

      Ee soolemaklu bere bashe janakke maryade kodtare like boot naakodu

    • @revathishankar7874
      @revathishankar7874 Před rokem

      Vishnu Andru,Vishnuvardhan andru , Vishnuvardhan Sir Ella preethiyindale,morethan respect he is our soulmate Antharathma

    • @smithyanthaya
      @smithyanthaya Před rokem +2

      I have noticed in many videos, he doesn't have a good opinion on Vishnuvardhan

  • @srinivasvasudevan8774
    @srinivasvasudevan8774 Před rokem +4

    ಸತ್ಯವಾದ ಮಾತು

  • @anilmudigere629
    @anilmudigere629 Před rokem +12

    #JaiVishnuDada ❤️

  • @jagans7732
    @jagans7732 Před rokem +6

    Sad thing he realised very late...but Vishnu and Dwarkish both are best pair... Vishnu sir is a gem person....real Karna of our Kannada industry (Ambi sir aswell)....

  • @jayarajsolarjayarajbabuhas5008

    🙏 jai vishnudada 🐅 Sahasasimma 🦁 Jananayaka Mysore Rathna Dr Vishnu Anna kotigobba nige koti namana nijakku neeve punyavantha Adrustavantha paschthapa paduthiruvavaru Avara jothe super songs and movi kottiddira Adakke 🙏👍

  • @sharadhimp7710
    @sharadhimp7710 Před rokem +1

    Nivibbaru Aparoopada Vyakthigalu Sir, Dwarkish Vishnu, 👏😘

  • @shamedsablathi647
    @shamedsablathi647 Před rokem +13

    ಸರ್ ದ್ವಾರಕಿಶ ನೀವು ಎನು ತಪ್ಪು ಮಾಡಿಲ್ಲ ದೇವರು ಆಡಿಸಿದಂತೆ ಆಡಿದ್ದಿರಿ ನಾವು ಎಲ್ಲರೂ ಬೊಂಬೆಗಳು ಅಷ್ಟೆ

  • @ananthapadmanabhamn6488
    @ananthapadmanabhamn6488 Před rokem +10

    Dada is realy great....

  • @MS-tk1uv
    @MS-tk1uv Před rokem +9

    In a 17 min video, ganapathi sir speaks about initial 2 min and last 4 min. It's 11 min video.
    Video is self explanatory sir. We don't need your extra comments. Your interview method is very nice. Please avoid comments sir

  • @mohankumarn4576
    @mohankumarn4576 Před rokem +5

    Jai dada

  • @pratibhapunnuri4172
    @pratibhapunnuri4172 Před rokem +2

    Legend you are.

  • @nanjashananjasha2720
    @nanjashananjasha2720 Před rokem +5

    V Boss 💛❤️💐

  • @seeoggaranedabbinagaraju2358

    Vishnu dada still our love.... great legend we miss you dada.......

  • @ravikeeliputti5291
    @ravikeeliputti5291 Před rokem +2

    Really you r great Dwarakish sir.

  • @ashokgowda9495
    @ashokgowda9495 Před rokem +9

    vishnu boss superb

  • @Magic-ds7nn
    @Magic-ds7nn Před rokem +3

    Every man makes mistakes..
    but someone who accepts it is a great man..
    This man has openly accepted it.. that is great

  • @geraldraj7650
    @geraldraj7650 Před rokem +6

    Good pair dwarki and Vishnu sir, great loss to kannada movie.indina ramayana fantastic movie.

  • @y.m.mahadeva3706
    @y.m.mahadeva3706 Před rokem +54

    Every one is making mistake. But those who are accepting their mistake he is great. As that you accepted your mistake you are great Sir. You must live more than 100 years. Raghavendra swami will be blessing you ever.
    People are eagerly waiting to be seen Sudeep and Darshan together. They must accept their mistake if any.

    • @praveenabm5439
      @praveenabm5439 Před rokem +6

      Dwarakish realized the fact,
      But too late,

    • @revathishankar7874
      @revathishankar7874 Před rokem

      @@suprithda vriddanari pathivrathe antha ibrigu loss madkondu ega attenu prayojana

  • @k.h.p.b7232
    @k.h.p.b7232 Před rokem +15

    Jai vishnu dadha ji 💐💐🙏🙏

  • @Sagar8ars
    @Sagar8ars Před rokem +14

    The best combination Dada and Kulla ❤️❤️❤️❤️

  • @ManjunathManjunath-zl1ye

    Dada is great ❤️❤️❤️❤️❤️👍👍👍👍👍🙏🙏🙏🙏

  • @gurua9861
    @gurua9861 Před rokem +12

    Love u miss u forever Vishnu Appji 🙏

  • @sureshprasad9606
    @sureshprasad9606 Před rokem +3

    Very pleasing to know the greatness of Dwarkish that he has openly admitted about his mistakes /ahankar and regretted for the same. Generally people will not do this.

  • @karthikm9217
    @karthikm9217 Před rokem +4

    I proud to be say that i am Vishnu Dada fan

  • @shivkumarrp8515
    @shivkumarrp8515 Před rokem +7

    DR Vishnuwardhan hagu Dwarkish Jodi thumba chennagittu hadugalu mithrathna chennagiddavu ega We Will miss Vishnu sir 😪😪😪😪

  • @RanjiniGanesh
    @RanjiniGanesh Před rokem +14

    Sir, you are such a noble soul. Accepting ur mistake, has made u a greater person 🙏
    I still remember u coming to our house and having lunch. U were so down to earth. U did not show any attitude or ego. Ur son is also like u. I hope you remember us, I am Ravi's sister. Our whole family loves u.🙏🙏🙏💐💐💐
    God Bless you with Loads of happiness🙏 💐💐💐

  • @classicfitness8478
    @classicfitness8478 Před rokem +5

    Hats off to Dwarakish sir!! God loves and blessed one who repents.

  • @gopalraom7758
    @gopalraom7758 Před rokem +5

    Vishnu athi sundara nata.Nijakku kotogobbane sari.Yekendare savira janara madhye intha obba sundara natanannu kanuvudhu aparupa.

  • @vishwasraj27
    @vishwasraj27 Před rokem +12

    Sir Vishnu sir more episodes videos we want plz make

  • @saichethanby5349
    @saichethanby5349 Před rokem +3

    Jaii vishnudhaada ❤❤❤

  • @neelamnimmi4252
    @neelamnimmi4252 Před rokem +4

    Feeling my soul that Vishnu sir was a great human being

  • @RaghuDevanahalli
    @RaghuDevanahalli Před rokem +25

    ರೈಲು ಹೋದ ಮೇಲೆ ಟಿಕೆಟ್ ತೆಗೆದುಕೊಂಡರೂ ಅಂತ ಗಾದೆ.