' ನೀ ಬರೆದ ಕಾದಂಬರಿ ' ಗೆ ಭವ್ಯಾಳನ್ನು ನಾಯಕಿ ಮಾಡಿದ್ದಕ್ಕೆ ವಿಷ್ಣು ಭಯಂಕರ ಕೋಪಗೊಂಡ.....!!| Interview | part 13
Vložit
- čas přidán 29. 09. 2022
- Exclusive Interview of Dwarakish: Bungle Shama Rao Dwarakanath, better known as Dwarakish, is an Indian actor, director and producer in the Kannada film industry. He was given the name Dwarakish by Kannada film maker C. V. Shivashankar.
veteran Kannada film actor Dwarakish , Dwarakish passedaway, Dwarakish son Yogish , Dwarakish Death, Prachanda Kulla, Kalla kulla, Vishnuvardhan
Senior Actor Dwarakish Passes Away, ಸ್ಯಾಂಡಲ್ವುಡ್ ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ. ಹೃದಯಾಘಾತದಿಂದ ಹಿರಿಯ ನಟ ದ್ವಾರಕೀಶ್ ವಿಧಿವಶ. 1942 ಆಗಸ್ಟ್ 19ರಂದು ಜನಿಸಿದ್ದ ನಟ ದ್ವಾರಕೀಶ್. ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಜನಿಸಿದ್ದ ದ್ವಾರಕೀಶ್. ಶಮಾರಾವ್-ಜಯಮ್ಮ ದಂಪತಿಗೆ ಜನಿಸಿದ್ದ ದ್ವಾರಕೀಶ್. ನಟ, ನಿರ್ದೇಶಕ, ನಿರ್ಮಾಪಕರಾಗಿ ಚಿತ್ರರಂಗಕ್ಕೆ ದ್ವಾರಕೀಶ್ ಸೇವೆ.
ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ,
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Instagram: / bolgereganapati
👉🏻 • Facebook: / ganapati.bolgere
👉🏻 • Twitter: / b4ganapathi
👉🏻 • Facebook Page: tinyurl.com/2p8uznms
#dwarakish #dwarakishmarriage #ambuja #shailaja #sandalwood #vishnuvardhan
#dwarakish #drrajkumar #vishnuvardhan #bganapathi #vishnu #vishnudada #vishnusena #kalla kulla #dwrakishvishnu
#interview #vishnuvardhan #director
#dwarkidhishstatus #drrajkumar #sandalwood #puneethrajkumar #udayshankar #oldmusic #kannadahitmovies #kannadaactress #chowka #tv9kannada #tv9kannada #directorupendra #vravichandran #karnataka #kannada #trending #rekhadasvlogs #kannadasongs #kannadamovies #kannadamoviescenes #kannadamovies2022 #sandalwood #sudeep #dharshan #kranti #sivanna #kalmadayama #kannadaactress #filmreview #bganapathi - Zábava
ವಿಷ್ಣುವರ್ಧನ್ ನಿಸ್ವಾರ್ಥ ದ ಸ್ನೇಹಜೀವಿ
ವಿಷ್ಣು ದಾದಾ ಎಂದೆಂದಿಗೂ ಹೃದಯವಂತ.
ಥ್ಯಾಂಕ್ಸ್ ದ್ವಾರ್ಕಿ ಸರ್ ...ನಿಮ್ಮ ಪ್ರಯತ್ನದಿಂದಾಗಿ ಕನ್ನಡ ಚಿತ್ರರಂಗಕ್ಕೆ ವಿಷ್ಣು- ಭವ್ಯರಂತಹ ಸುಂದರ ಯಶಸ್ವಿ ಜೋಡಿಯನ್ನು ನೀಡಿದ್ದಕ್ಕಾಗಿ....
ನಿಮ್ಮ ನೆನಪಿನ ಶಕ್ತಿ ಅದ್ಭುತವಾಗಿದೆ.
ಭವ್ಯ ಮುದ್ದಾದ ನಾಯಕಿ .ಒಳ್ಳೆಯ ಕಲಾವಿದೆ.
ಮಂಜುಳ ಅವರಾದ ನಂತರ ವಿಷ್ಣುವರ್ಧನ್ ಜೊತೆ ಮಂಜುಳಾ ನ ಹೋಲುವ ಭವ್ಯ ವಿಷ್ಣು ಒಳ್ಳೆಯ ಜೋಡಿ
ದಾದಾ ಅಪ್ಪಾಜಿ ವಿಷ್ಣು ದಾದಾ ಹೃದಯವಂತ ಎಂದೆಂದಿಗೂ ಅಜಾರಾಮರ ❤️❤️
ಸರ್ ನೀವು ಸ್ವಲ್ಪಾ ನಿಶ್ಯಬ್ದ ಪ್ರದೇಶದಲ್ಲಿ ಸಂದರ್ಶನ ಮಾಡಿದ್ರೆ ಒಳ್ಳೇದು
Vishnu Dada Forever n ever ❤❤❤
Because of Vishnu dwarakish geddiddu Vishnu bagge negative mathadabedi dwarakish
ಜೈ ವಿಷ್ಣುದಾದಾ.
ಒಂದು ಒಳ್ಳೆಯ ಲವ್ story ಫಿಲ್ಮ್ ತುಂಬಾ ಒಳ್ಳೆಯ ಚಿತ್ರವನ್ನೇ ನೀಡಿದ್ದಾರೆ ದ್ವಾರಕೆಶ್ ಸರ್ ಒಳ್ಳೆ ಸಾಂಗ್ ಗಳು ಚಿತ್ರ ಕಥೆ Excellent
Vishnu sir bhavya Madam super Act ☘☘👌👌☘☘👏👏☘☘👍👍☘☘
Vishnu Is Great ❤
ಒಳ್ಳೆಯ ಸಂದರ್ಶನ. ಅಭಿನಂದನೆಗಳು.
ಗ್ಯಾಸ್ ಸಿಲಿಂಡರ್ ಈ ದಿನ ಖಾಲಿ
ವಿಷ್ಣು ದಾದಾ, ಅಂಬಿ ಅಣ್ಣ, ಶಂಕರಣ್ಣ ಂದು ಒಂದು ಪಿಕ್ಚರ್ ಬೇಕಾಗಿತ್ತು.... ಅನ್ಯಾಯ ಅವ್ರು ಈವತ್ತು ಬದುಕಿರ ಬೇಕಾಗಿತ್ತು... Misss them a lot
ನಿಜವಾದ ಕರ್ಣ ಅಂಬರೀಷ್...
LATE LEGENDARY DR VISHNU VARDHAN SIR HAAGU LEGENDARY
DWARKISH JODI ENDHU MAREYALAAGADA "" JANUMA JODI"".😥😥😥😥🌹🌹🌹🌹💎💎💎💎💎💎😥😥🌹🌹🙏.
ಶಂಕರ್ ನಾಗ್.... 🔥🔥🔥
hats off to dwarakish he has got a lot of memory than anybody compared
Jai appaji
🙂🙂🙂🙂🙂🙂🙂⭐⭐⭐👌🙏
ದ್ವಾರಕೀಶ್ ರವರ ಅದ್ಭುತ ಸಿನಿಮಾ
Eshtu memory power dwarki sir ge abba great sir neevu
Miss you vishnu sir❣️❣️
ನಿಮ್ಮಿಂದ್ ಮಾತ್ರ ಸಾಧ್ಯ ಆರತಿ ಯವರ ಸಂದರ್ಶನ ಮಾಡಿ ದಯವಿಟ್ಟು.
Gate ಒಳಕ್ಕೆ entry ಇರಲ್ಲ. ಆರತಿ ಬಗ್ಗೆ ನಿಮಗೆ ಗೊತ್ತಿಲ್ಲ
Dwarkish sir is an enthusiastic person
Jai Vishnu dada
cooker kathe en aithu annode Nan chinte... next episode nalli kelbit heli 🙏
RIP sir though not Sen many kannada movies but whatever few I saw he changed Kannada comedy into another level
ಜೈ ಕರ್ನಾಟಕ ಮಾತೆ ಜೈ ಯಜಮಾನ ದಾದಾ ವಿ❤️❤️👍🙏💐💐💐
Very grateful person💐
Deva manava my boss rebel star
ಸೂಪರ್ ಸರ್
Dada forever 😘😍
ಉತ್ತಮ ಚಿತ್ರ
Jai Vishnu DaDa
Dwarkish sir talks very good,he remembers the past and explains it very well, superb sir, fit and fine person,he was our neighbour
Vishnu sir was always the best
Nimage Vishnuvina meliruva Preeti nijakku pavitravaadaddu ❤🙏
Dwarajeesh sir nimmanna omme bheti maadbeku you are great sir
ಹೋಗಿ ಭೇಟಿ ಮಾಡಿ. Free ಆಗಿ ಇದಾರೆ. ಸಾಲ ಮಾತ್ರ ಕೊಡಬೇಡಿ, ವಾಪಾಸ್ ಬರಲ್ಲ 😄😄😄
Super sir nimma yella fhilmgalu
Kannadada comedy king ❤🙏
🎉🎉
Ur friendships is genuine Sir
Vishnu sir miss u so much😢
This a good segment... And the questions are not common too... Mr. Dwarakish sir speaks straight from the heart, whatever it may be... Not only answers, questions were also thoughtful... Mr. Dwarakish Sir's a very talented and great director... Such a pleasant interaction... Feels so good and relaxing... Loved it thoroughly!! Honest talk from both the sides... Thanks Ganapathi sir for this interview with the great mr. Dwarakish sir... 🙏❤️❤️
Miss you dada
Sir neevu estu chennagi mathadthira great sir, God bless you always with good health and happiness
Vishnu is Vishnu .
ಅಂದ್ರೆ ಏನು ಅರ್ಥ
Nama devaru ambarishna nimage nana 🙏🙏🙏🙏🙏🙏 kaliugada karna kaliugada devaru kaliugada king nama Rebal 🌟 ambarishna nimage nana 🙏🙏🙏🙏🙏🙏 jai D Boss ❤️ jai young Rebal 🌟 abhi ❤️ Jai Vishnu sir🙏🙏
ವಿಷ್ಣು ಮಹಾರಾಜ್
Rip sir
My spiritual master ❤️❤️❤️🦁🦁🦁🦁
Jai vishnu dada❤❤❤❤
Good speech 🙏
ದಾದ super🎉🎉🎉🎉
Bhavya❤
Vishnu sir ❤️❤️❤️
Super sir
Super duper episode 😅🥳
background music super ಕುಕ್ಕರ್ sound👌😂😂😂😂😂😂😂😂😂😂
😂
Jai Vishnu 🙏🙏💐👍🙏 8
Super interview
Hare Rama Hare Krishna...Hindi movie..Zeenath Aman acted as sister for Dev Anand....later they both acted as hero and heroine.
Dada🙏🙏🙏🙏🙏🙏💐💐💐💐
ಏನು ಸರ್ ಅದು ಮಧ್ಯ ಮಧ್ಯ ಪುಸ್ ಅಂತ ಶಬ್ದ..,very disturbance
ವಿಷ್ಣು ಸರ್ ಮತ್ತು ಧ್ವಾರಕಿ ಸರ್ ರವಿ ಸರ್..ಮತ್ತು ಹಂಸಲೇಖ ಸರ್...ಸುದೀಪ್ ಸರ್ ಮತ್ತು ದರ್ಶನ್ ಸರ್..ಸುಖಾ ಸುಮ್ಮನೆ ದೂರ ದೂರವಾದವರು..ಅದರಲ್ಲಿ ವಿಷ್ಣು ಧ್ವರಾಕಿ ಸರ್..ರವಿ ಹಂಸಲೇಖ ಸರ್ ದೂರವಾಗಿದಕೆ ನಷ್ಟ ಆಗಿದ್ದು ಪ್ರೇಕ್ಷಕರಿಗೆ ಮತ್ತು ರವಿ ಸರ್ ಮತ್ತು ವಿಷ್ಣು ಸರ್ ಮತ್ತು ಧ್ವಾರಕೀಶ್ ಸರ್ ..ಇಷ್ಟು ಜನರಿಗೆ
ಗಣಪತಿ ಸರ್ ನೀವಾದರೂ ದರ್ಶನ್ ಮತ್ತು ಸುದೀಪ್ ಸರ್ ನ ಒಂದು ಮಾಡಲು ಪ್ರಯತ್ನ ಮಾಡಿ..
ಏನ್ ಸರ್ ಇಷ್ಟೊಂದು ಬಾರಿ ಸರ್ ಅನ್ನೋದು ಸರೀನಾ ಸರ್, ಸ್ವಲ್ಪ ಯೋಚನೆ ಮಾಡಿ ಸರ್ 😄😄😄😄
@@raghu1131 ok sir..namma mangloru jangle haage sir sorry sir..forgive me sir
@@saidhurgaail2411 ok Sir ok Sir ಬೇಜಾರ್ ಆಗಬೇಡಿ ಸರ್, ಸುಮ್ಮನೆ ಹೇಳಿದೆ ಅಷ್ಟೇ ಸರ್. ದೀಪಾವಳಿ ಹಬ್ಬದ ಶುಭಾಶಯಗಳು ಸರ್ 😄
@@raghu1131 ನಾನು ಮೇಡಂ ಸರ್ ಬೇಜಾರಿಲ್ಲ ಸರ್..ನಾವು ಮೀನು ತಿನ್ನುವವರು ಸರ್ ನಮ್ಮ ಹತ್ರ ಬೇಜಾರು ಸುಳಿಯುತ್ತಾ ಸರ್..good night sir..ಹ್ಯಾಪಿ ದೀಪಾವಳಿ ಸರ್ take care sir
@@saidhurgaail2411 ಆಯ್ತು ಮೇಡಂ . ಬೇಜಾರ್ ಆಗಬೇಡಿ ಮೇಡಂ.ನಾನು ನಿಮ್ಮ ಹೆಸರು ನೋಡಲಿಲ್ಲ ಮೇಡಂ. Thank you for your wishes madam
God bless you madam
Sir..ನಾನು ವಿಡಿಯೋ ನೋಡುವ ಮೊದಲು ಕುಕ್ಕರ್ ಇಟ್ಟುಕೊಂಡಿದ್ದೆ... ಎಲ್ಲಿ ಸೀಟಿ ಬರುತ್ತೆ ಅಂತ ಗೊಂದಲ ಆಗ್ತಾ ಇಧೆ 😂😂
🤭🤭🤭🤭
😂😂😂
😂😂😂
😂😂
Sir .. Tumba tumba channagi mathadhathira .. Bhaghyavantaru cinema bagge heli
Dwarkesh Anna super new🙏🙏🙏🙏
ಗಣಪತಿ ಸರ್ ಶಶಿಕುಮಾರ್ ಸಂದರ್ಶ ನ ಮಾಡಿ
Super
Estu age adu aa nenapina Shakthi great
🙏🙏🙏💐
ಕುಕ್ಕರ್ ಅಷ್ಟು ಸಲ ಯಾಕೆ ಕೂಗುತಿದೆ. 😊😊
ಪೋರ್ಕ್ ಇರ್ಬೊದು😃
@@manukumaramanukumara77 Don't say this ,ದ್ವಾರಕೀಶ್ರವರು is a devotee of Sri Guru Raghavendra Swami
@@MayuraVarmaa Don't say this ,ದ್ವಾರಕೀಶ್ರವರು is a devotee of Sri Guru Raghavendra Swami
ಅವರಿಗೆ ಊಟ ಬೇಡವಾ...
ಗಣಪತಿ ಅವರಿಗೆ ಸ್ಪೆಷಲ್ ಅಡುಗೆ ರೆಡಿಯಾಗುತಿರಬಹುದು
Vishnu is Vishnu manikya 💚💚💚
Vishnu sir ಪುಟ್ಟಣ್ಣನವರ ಜೊತೆ ನಾಗರ ಹಾವು ನಂತರ ಮತ್ತೆ ಯಾಕೆ ಸಿನಿಮಾ ಮಾಡಲಿಲ್ಲ sir
Puttanna sir hero cinema madiddu onde cinema nagarahau.. mikkeddh healla heroin cinema galu
@@chinmayeel1199 ವಿಷ್ಣುವರ್ಧನ್ ಸಹ heroine dominated movies ತುಂಬಾ ಮಾಡಿದ್ದಾರೆ. ಅದಲ್ಲ ಕಾರಣ. ಪುಟ್ಟಣ್ಣ ತುಂಬಾ egoist person.
ಕನಾ೯ಟಕ ಮೈಸೂರು ರತ್ನ ನಮ್ಮ ಅಣ್ಣ ದಾರಕೀ ಸರ್
👌👍🙏
👍🙏🙏🙏👍
💐💐💐💐💐
Mareyada maanikya dada❤
Arathi ಸಂದ್ಧರ್ಷನ ಮಾಡಿ
ಏನ್ರೀ..ಗಣೇಶ್ ಅಷ್ಟು ಸಲ ಕುಕ್ಕರ್ ಕೂಗೋವಾಗ ನಿಮಗೆ ಬೇಜಾರ್ ಆಗ್ಲಿಲ್ಲವಾ..~? 😂😮
ಗಣೇಶ್ ಯಾರ್ರೀ ಮಯೂರ ರೆ
sir ji cooker off madoddu maretiddare anisutte 🤔👌💐👌💐💐
shankarnag bagge keli
Sir Please do Srinath sir interview.
ಗಣಪತಿ sir. ಎಲ್ಲಾ old ನಟ ನಟಿ ಯರ ಎಪಿಸೋಡ್ ಮಾಡಿ. 👌👌
Ganapatigaleee
Dwarkish sir interview goskara kayitha irthini thanks video upload madidakke❤
🤔🤔🤔 ಕಾಯುತಾ
@@Ravikumar-dn2mn guru epic reply🤣🤣😂
@@lionhere8398 ಇಲ್ಲಾ ಅಂದ್ರೆ ಇವರಿಗೆ ಊಟ ಸೇರಲ್ಲ
ವಿಷ್ಣು ಅಂದ್ರೇನೆ ವಿಷ್ಣು ಸರ್
Love u daada💞
Rip sir🙏❤
Hodo kulla from Raichur
Dwarkish sir please tell about actress arathi manjula
Papa Ganesh sir ge hoote hasita erbeku ansuteee
Aa background disturbance enri adhu interesting vishaya mathadovagaaa....
Vishnu in kannada and Balakrishna in telugu they had ethics even in selecting heroine for them...but Nagarjuna sir didn't follow....
Sir tavu modala bharige nirdshan modala bharige nirmapaka dwrkish ee jahiratu . K. S. R. T. C bussina hinde eddaddu nammurin bijapur bssina hinde eddaddu nanage channagi nenapu ede sir. Thank you sir
Vishnu dada
B ganapathi sir nanu dwarakish sir na meet maadbahuda chance kodtira Swamy...
Ganapathi sir rayarubandaru mavanamanege cinema bagge keli