ಸಾಂಗ್ಲಿಯಾನಗೆ ಅಂಬಿ ಬೇಡ ಅಂದಿದ್ದೇಕೆ ಆ ನಿರ್ದೇಶಕ? | Sangliyana | Ambareesh | Shankar Nag | Jayasimha

Sdílet
Vložit
  • čas přidán 26. 09. 2022
  • ಸಾಂಗ್ಲೀಯಾನ ಚಿತ್ರದ ಎಲ್ಲ ಭಾಗಗಳೂ ಸೂಪರ್ ಹಿಟ್ ಆಗಿ ಶಂಕರ್ ನಾಗ್ ಅವರಿಗೆ ಹೆಸರು ತಂದುಕೊಟ್ಟಿತ್ತು. ಆದ್ರೆ ಆ ಚಿತ್ರಕ್ಕೆ ಮೊದಲು ಆಯ್ಕೆಯಾಗಿದ್ದ ಅಂಬರೀಶ್. ಎಲ್ಲರಿಗೂ ಓಕೆ ಆಗಿದ್ರೆ ನಿರ್ದೇಶಕ ನಂಜುಡಪ್ಪಗೆ ಮಾತ್ರ ಅಂಬಿ ಬೇಡವಾಗಿತ್ತು. ಶಂಕರ್ ನಾಗ್ ಗೆ ಆಗ ಮಾರುಕಟ್ಟೆ ಇರಲಿಲ್ಲ. ಶಂಕರ್ ನಾಗ್ ಚಿತ್ರಕ್ಕೆ ಬಂಡವಾಳ ಕೊಡಲು ಯಾರು ಸಿದ್ಧರಿರಲಿಲ್ಲ. ಅಂಬಿ ಇದ್ರೆ ಮಾತ್ರ ಸಾಲ ಸಿಗುತ್ತದೆ ಎಂದು ಗೊತ್ತಾಗಿತ್ತು. ಆಗ ನಡದಿದ್ದೇನು ಎಂದು ವಿವರಿಸಿದ್ದಾರೆ ಜಯಸಿಂಹ ಮುಸೂರಿ... ವಿಡಿಯೋ ನೋಡಿ
    Click here To Subscribe to Channel -- / chitraloka
    #chitraloka #MusuriKrishnamurthy #jayasimhamusuri #shankarnag #sangliyana #ambareesh #ambi #directornanjundappa
    Also Watch
    ಲಾಸ್ ಆಗಿದ್ದ ಮುಸುರಿಗೆ ರಾಜ್ ನೆರವು ನೀಡಿದ್ದು ಯಾವ ರೀತಿ? | Musuri Krishnamurthy Life Story Ep 01 • ಲಾಸ್ ಆಗಿದ್ದ ಮುಸುರಿಗೆ ರ...
    ಕವಿರತ್ನ ಕಾಳಿದಾಸ ಚಿತ್ರಕ್ಕೆ ಮುಸುರಿ ಮಾಡಿದ್ದೇನು? | ರಾಜ್‌ರ ಋಣ ಸಂದಾಯ ಮಾಡಿದ್ದೇಗೆ ? | Musuri Krishnamurthy • ಕವಿರತ್ನ ಕಾಳಿದಾಸ ಚಿತ್ರಕ...
    ಕನೆಕ್ಷನ್ ಕಾಳಪ್ಪ ಮುಸುರಿ ಕಣ್ಣೀರು ಹಾಕಿದ್ದೇಕೆ..? | Musuri Krishnamurthy Life Story Ep 3 • ಕನೆಕ್ಷನ್ ಕಾಳಪ್ಪ ಮುಸುರಿ...
    ಮಾಸ್ಟರ್ ಹಿರಣ್ಣಯ್ಯಗೆ ಮುಸುರಿ ಸವಾಲ್ ಹಾಕಿದ್ದು ಯಾಕೆ ? | Musuri Krishnamurthy Challenge To Master Hiranaya • ಮಾಸ್ಟರ್ ಹಿರಣ್ಣಯ್ಯಗೆ ಮು...
    ನಟ ಚಾಣಕ್ಯ ಮುಸುರಿ ಚಿತ್ರವಾಗಿದ್ದೇಗೆ ? Jayasimha Recalls Musuri Stories - Ep 05 | Musuri Krishnamurthy • ನಟ ಚಾಣಕ್ಯ ಮುಸುರಿ ಚಿತ್ರ...
    ಮೈಸೂರು ಗಣಪತಿ ಸಚಿದಾನಂದಸ್ವಾಮಿಜಿಗಳು ಮುಸುರಿಗೆ ಕೊಟ್ಟಿದ್ದೇನು? | Jayasimha Musuri Stories - Ep 06 • ಮೈಸೂರು ಗಣಪತಿ ಸಚಿದಾನಂದಸ...
    ಮುಸುರಿ ಬಗ್ಗೆ ಆಪ್ತ ಪರಮಶಿವನ್ ಅವರ ಮಾತುಗಳು | Paramashivan Talks On Musuri Krishnamurthy • ಮುಸುರಿ ಬಗ್ಗೆ ಆಪ್ತ ಪರಮಶ...
    ಶಂಕರ್ ನಾಗ್ ರ ರಾಜಾಸಿಂಹ ಚಿತ್ರದಲ್ಲಿ ಬಂದಿದ್ದು ಕೇವಲ 13 ರೂ!! ನಟಚಾಣಕ್ಯ ಮುಸುರಿ ಆಗಿದ್ದೇಗೆ? | Jayasimha Musuri • ಶಂಕರ್ ನಾಗ್ ರ ರಾಜಾಸಿಂಹ ...
    ಉಪ್ಪಿ ಸ್ಕ್ರಿಪ್ಟ್, ಪ್ರಭಾಕರ್ ಸಾಥ್, ಸಿನಿಮಾ ಡಮಾರ್, ಕಾರಣವೇನು? Upendra | Prabhakar | Jayasimha Musuri • ಉಪ್ಪಿ ಸ್ಕ್ರಿಪ್ಟ್, ಪ್ರಭ...
    ಜಯಸಿಂಹ ಮತ್ತು ಪ್ರಭಾಕರ್ ಸ್ವೇಹಕ್ಕೆ ಬೆಂಕಿ ಇಟ್ಟವರು ಯಾರು? | Friends | Tiger Prabhakar | Jayasimha Musuri • ಜಯಸಿಂಹ ಮತ್ತು ಪ್ರಭಾಕರ್ ...
    ಜಯಸಿಂಹ ಕಾರು ಆಕ್ಸಿಡೆಂಟ್ ಆಗಿದ್ದೇಗೆ... ಪ್ರಭಾಕರ್ ಹೇಳಿದ್ದೇನು? | Tiger Prabhakar | Jayasimha Musuri • ಜಯಸಿಂಹ ಕಾರು ಆಕ್ಸಿಡೆಂಟ್...
    ಮುಖ್ಯಮಂತ್ರಿ ಚಂದ್ರು ಕಣ್ಣಿಗೆ ಗನ್ ಬುಲೆಟ್ ಪಿಸಿರು ತಗುಲಿದ್ದೇಗೆ? | Gun Bullet | Jayasimha Musuri • ಮುಖ್ಯಮಂತ್ರಿ ಚಂದ್ರು ಕಣ್...
    ಸುಂದರ್ ಕೃಷ್ಣ ಅರಸು ಹೊಡೆದಾಗ ವಿಷ್ಣುಗೆ ಆಗಿದ್ದೇನು? ಪ್ರಭಾಕರ್ ಗೆ ಈಜು ಬರುತ್ತಿರಲಿಲ್ಲ | Prabhakar | Vishnu • ಸುಂದರ್ ಕೃಷ್ಣ ಅರಸು ಹೊಡೆ...
    ಪ್ರಭಾಕರ್ ಮೇಲೆ ಪೊಲೀಸ್ ಕಂಪ್ಲೇಂಟ್ ಆಗಿದ್ದೇಕೆ? ಪೊಲೀಸರು ಅರೆಸ್ಟ್ ಮಾಡಿದ್ದೇಕೆ? Vikaram Prabhakar | Jayasimha • ಪ್ರಭಾಕರ್ ಮೇಲೆ ಪೊಲೀಸ್ ಕ...
  • Zábava

Komentáře • 285

  • @kiransr4621
    @kiransr4621 Před rokem +36

    ಅದನ್ನೇ ನಿರ್ದೇಶಕರ ದೃಷ್ಟಿಕೋನ ಎಂದು ಹೇಳುವುದು .. ಶಂಕರನಾಗ್ ಸಾಂಗ್ಲಿಯಾನ ಪಾತ್ರಕ್ಕೆ ಸೂಕ್ತ ವ್ಯಕ್ತಿ ಹಾಗೂ ಅವರ ಅಭಿನಯದಿಂದಲೇ ಚಿತ್ರವು ಅತ್ಯಧ್ಭುತ ಯಶಸ್ವಿ ಕಂಡಿತು ..

  • @umesham8391
    @umesham8391 Před rokem +43

    ಸಾಂಗ್ಲಿಯಾನ ನನ್ನ ಜೀವನದಲ್ಲಿ ಅತ್ಯುತ್ತಮವಾದ ಚಿತ್ರ ಹಾಗೂ ಒಳ್ಳೆಯ ಸಿನಿಮಾ

  • @prasn9476
    @prasn9476 Před rokem +68

    ಅದ್ಬುತ... 👌👌👌
    ಸಾಂಗ್ಲಿಯಾನ ಚಿತ್ರದ ಹಿನ್ನೆಲೆಗಾಗಿ ತುಂಬಾ ಶ್ರಮ ವಹಿಸಿದ್ದೀರಾ. ಅವತ್ತಿಗೆ ನಮ್ ಅಂಬರೀಷ್ ಅಣ್ಣಾ ಚಿತ್ರದಲ್ಲಿ ಇದಾನೆ ಅಂದ್ರೇ ಏನೋ ಒಂದು ಖುಷಿ ನಮ್ಗೆ ನೋಡೋಕೆ... ❤️

  • @dbosssubash9001
    @dbosssubash9001 Před rokem +27

    ಸಾಂಗ್ಲಿಯಾನ ಮೂವಿ ಶಂಕರ್ ನಾಗ್ ಸರ್ ಅವರಿಗೆ ಸೂಪರ್ ❤️❤️❤️🙏🙏🙏

  • @rajadarshana5
    @rajadarshana5 Před rokem +114

    ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

  • @bhimarajbhimaraj8386
    @bhimarajbhimaraj8386 Před 7 měsíci +11

    💐🏆🙏ಶಂಕರ್ ನಾಗ್ ಸರ್ ಬಿಟ್ರೆ ಈ ಸಿನಿಮಾ ಬೇರೆ ಯಾರಿಗೂ ಸರಿ ಹೊಂದುವುದಿಲ್ಲ ಅದೇ ಶಂಕರ್ ನಾಗ್ ಸರ್ ನಟನೆಯ ಗತ್ತು, ಗಾಂಭೀರ್ಯ, ಧ್ವನಿ ನಮ್ಮ ಶಂಕರಣ್ಣ ನಮ್ಮೊಂದಿಗೆ ಇದ್ದಾರೆ,🏆👍,💞💕❣️❤️❤️🌟🌟🌟

  • @RAVIKIRAN-zj3jo
    @RAVIKIRAN-zj3jo Před rokem +72

    ನಾನು ಚಿಕ್ಕವನಿದ್ದಾಗ ನೋಡಿದ ನೆನಪು. ಸಾಂಗ್ಲಿಯಾನ ಸಿನಿಮಾದಲ್ಲಿ ಅಂಬರೀಶ್ ಆಟೋದಿಂದ ಕೆಳಗೆ ಇಳಿಯುತ್ತಾರೆ ಆವಾಗ ನೋಡಬೇಕು ನಮ್ಮೂರ ಸಿನಿಮಾ ಚಿತ್ರಮಂದಿರದಲ್ಲಿ ಶಿಳ್ಳೆ ಚಪ್ಪಾಳೆ ನೋಡಿದ್ರೆ ಅಂಬರೀಶ್ ಜನಪ್ರಿಯತೆ ಉತ್ತುಂಗದಲ್ಲಿದ್ದ ದಿನಗಳು . ಇವಾಗ್ಲೂ ನನಗೆ ತುಂಬಾ ಇಷ್ಟ ಪಡುವ ನಟ ಅಂಬಿ ಅಣ್ಣಾ ಮಿಸ್ ಯು

    • @amyogaamyoga6067
      @amyogaamyoga6067 Před 7 měsíci +1

      Beauty AMBI.HANDSOME AMBI .REABEL ❤👍

    • @sureshmadar8900
      @sureshmadar8900 Před 6 měsíci +1

      ನಿಮ್ಮ ಮಾತು ಸೂಪರ್ .ನಾನು ಕೂಡ ಅಣ್ಣ ಅವರ ಬಿಗ್ ಫ್ಯಾನ್❤❤

  • @yoganandagowda4722
    @yoganandagowda4722 Před 10 měsíci +13

    ನಮ್ಮ ಕಲಿಯುಗದ ಕರ್ಣ ಆತರ ಮಂಡ್ಯದ ಸ್ಟೈಲಲ್ಲಿ ಮಾತಾಡೋದೇ ನಮ್ಮ ಬಾಸ್ನ ಸ್ಟೈಲ್ ಅದಕ್ಕೆ ಕರೆಯುವುದು ನಮ್ಮ ಬಾಸ್‌ನ ಆಪತ್ಪಾದವ ಅಂತ ಮಂಡ್ಯದ ಗಂಡು

  • @dark_king_94
    @dark_king_94 Před rokem +20

    ಶಂಕರ್ ನಾಗ್ ಚಿತ್ರರಂಗಕ್ಕೆ ಬಂದಿದ್ದು 1978 ಸಾಂಗ್ಲಿಯಾನ ತೆಗ್ದಿದ್ದು 1988 3:4 ವರ್ಷ ಗ್ಯಾಪ್ ಹೆಂಗ್ ಗುರು
    ಸಾಂಗ್ಲಿಯಾನ ಬರೋ ಟೈಮಲ್ಲಿ ಸುಮಾರು 65 ರಿಂದ 70 ಚಿತ್ರ ತೆಗ್ದಾಗಿತ್ತು
    ಶಂಕರ್ ನಾಗ್ ಇಸ್ ಲೆಜೆಂಡ್ ಇನ್ ಕನ್ನಡ ಫಿಲ್ಮ್ ಇಂಡಸ್ಟ್ರಿ
    ಹೀ ಇಸ್ ಆಲ್ವೇಸ್ ಲೆಜೆಂಡ್

    • @lokeshkrishnappa9595
      @lokeshkrishnappa9595 Před 9 měsíci +2

      Avra last cinema gu sangliyanagu gap heliddhu

    • @darth_vader4824
      @darth_vader4824 Před 9 měsíci

      @@lokeshkrishnappa9595 ri wikipedia check maadi. There was no gap.

    • @jeethus5
      @jeethus5 Před 7 měsíci

      ​@@darth_vader4824No gap Shankarnag avaru 80sali continue act madta eddaru busi hero avaru Sangliyana S P Sangliyana 2 C B I Shankar Hosajeevana Blockbuster super hit movigalu 80de endnali kotta Shankarnag Sir 90sali Kannadada obba dodda Superstar aguva rity like Rajani Sir Chiranjeevi sir Amithab sir thara yalla hejje ettiddaru duranta 90yalli nirgamisidaru

  • @ashokumargouregoure7347
    @ashokumargouregoure7347 Před rokem +15

    ಡಾ ಅಂಬಿ ಅಣ್ಣಗೆ ಜಯವಾಗಲಿ

  • @_k_r_t_c_bus_models_5474
    @_k_r_t_c_bus_models_5474 Před rokem +25

    Jai ambarishna nimage nana 🙏🙏🙏🙏🙏🙏 kaliugada devaru kaliugada karna kaliugada king hadake helodu nama Rebal 🌟 aapathbandava hantha kanndake obare karna jai ambarishna 🙏 jai D Boss ❤️ jai young Rebal 🌟 abhi ❤️

  • @raghavendrapujari5858
    @raghavendrapujari5858 Před rokem +43

    ಜಯಸಿಂಹ ಮುಸುರಿಯವರ ಸಂದರ್ಶನ ಒಳ್ಳೆದಾಗಿ ಮೂಡಿ ಬರ್ತಾ ಇದೆ ಕಂಟಿನ್ಯೂ ಮಾಡಿ

  • @Techguru-karnataka
    @Techguru-karnataka Před rokem +21

    Legend dr,ambreesh sir great human being and great kalavida kaliyugada karna

  • @basavarajugowdam8927
    @basavarajugowdam8927 Před rokem +25

    straight forward Rebel Star Ambarish Boss ❤️

  • @ningarajubgjayanth3954
    @ningarajubgjayanth3954 Před rokem +16

    ನಿಮ್ಮ ಸಂದರ್ಶನ ತುಂಬಾ ತುಂಬಾ ಚೆನ್ನಾಗಿದೆ👌
    ನಿಮ್ಮ ಸಂದರ್ಶನ ಹೀಗೆ ಮುಂದುವರಿಯಲಿ 🙏

  • @kavyagangamma4290
    @kavyagangamma4290 Před rokem +14

    Shankaranna super. Haage Ambarish tumbaa suite aagidru aa paatrakke super

  • @manikrao2481
    @manikrao2481 Před rokem +20

    ಸರ್.. ತುಂಬಾ ಮೆಚ್ಚುಗೆಗೆ ಪಾತ್ರವಾಯಿತು ಈ ನಿಮ್ಮ ಘಟನೆಗಳ ವಿಸ್ತರವಾದ ವಿವರ 🙏🙏

  • @sachinredy7615
    @sachinredy7615 Před rokem +30

    ನಮ್ಮ one and only ಶಂಕ್ರಣ್ಣ ❤️❤️

  • @naveensp5492
    @naveensp5492 Před rokem +67

    SP ಸಾಂಗ್ಲಿಯಾನ ಶಂಕರ್ನಾಗ್ ಸೂಪರ್ ಮಾಸ್ ರೆಬಲ್ 👌👌👌👌👌

    • @sudhira26488
      @sudhira26488 Před rokem

      rebel super yella ok mr naveen.ivru patta kastada bagge nimma anisike yenu antha swalpa reply madi.

    • @basavarajm7881
      @basavarajm7881 Před rokem

      Super sir

  • @ajithkutti6103
    @ajithkutti6103 Před rokem +13

    Super hero my boss rebel⭐

  • @srinivasjr7771
    @srinivasjr7771 Před rokem +39

    ಅಂಬರೀಶಣ್ಣ ಇದ್ದರೆ ನಿರ್ಮಾಪಕನ ಹಣ ವಾಪಸ್ ಅಂತ ಅರ್ಥ

  • @rsru8655
    @rsru8655 Před rokem +7

    Oh My God🙄ondu film ready aagodakke yestu kasta padbeku, So much Hard work, 💪🙏

  • @chandracgowdas
    @chandracgowdas Před rokem +23

    Ambrish sir acted for only Shankar nag for them friendship

  • @shivakumarshivakumar3902
    @shivakumarshivakumar3902 Před rokem +18

    Super rebel star

  • @akshaykumardesai1801
    @akshaykumardesai1801 Před rokem +23

    ಅಂದಿನ ದಿನದಲ್ಲಿ ಅಂಬಿ ಮಾಸ್ ಹೀರೋ ಆಗಿದ್ದ

  • @raghuarts4221
    @raghuarts4221 Před rokem +10

    ಒಂದು ಸಿನಿಮಾ ನಿರ್ಮಾಣ ತುಂಬಾ ಕಷ್ಟ ಇದೆ.. ಆದರೂ ಒಳ್ಳೆಯ ಸಿನಿಮಾ ಎಂದು ಮರೆಯಲಾಗದ

  • @anandhiremath9954
    @anandhiremath9954 Před rokem +24

    Jai Ambareesh

  • @MohanKumar-kd5jx
    @MohanKumar-kd5jx Před rokem +15

    Great shankarnag

  • @user-vs8zo4zy3k
    @user-vs8zo4zy3k Před 8 měsíci +2

    Nammur tentnalli last climax ambrish anna entry aadaga full vizals chillre coins tumba chellidru full craz avaga.

  • @vishnudadaindia3162
    @vishnudadaindia3162 Před rokem +22

    ಅಂಬರೀಶ್ ರವರಿಗೆ ಮೊದಲು ಹೇಳಿ ನಂತರ ಬೇಡ ಅಂದಿದ್ದು ತಪ್ಪು

  • @jagadishk5285
    @jagadishk5285 Před 9 měsíci +4

    ❤❤❤❤❤❤❤❤❤❤❤❤❤❤❤❤❤❤ Rebal Star Ambarish Boss ❤❤❤❤❤❤❤❤❤❤❤❤❤❤❤❤❤❤King

  • @mariswamyrebel1987
    @mariswamyrebel1987 Před 8 měsíci +4

    ಅಂಬಿ ಅಪ್ಪಾಜಿ ಇಸ್ ಗ್ರೇಟ್ 🙏👌🙌🇧🇴

  • @shashipooja5094
    @shashipooja5094 Před rokem +11

    Rebale star Ambi BOSS

  • @kotrappa1373
    @kotrappa1373 Před rokem +8

    Very interesting story of making Sangliyana

  • @deepakgowda8563
    @deepakgowda8563 Před rokem +22

    Rebelstar 👌👌👌

  • @nagendragowda7921
    @nagendragowda7921 Před rokem +19

    One and only rebel bosss

  • @user-cf9ot7fe3v
    @user-cf9ot7fe3v Před rokem +34

    ಜಯಸಿಂಹ ಮುಸುರಿ ಸುಮ್ನಿರಪ್ಪ ಸಾಂಗ್ಲಿಯಾನ ಬರೋಕ್ ಮುಂಚೆ ಇಡೀ ಭಾರತದಲ್ಲೇ ಶಂಕ್ರಣ್ಣ ಅವ್ರು ಮಾಲ್ಗುಡಿ ಡೇಸ್ ಮಾಡಿ ಇಡೀ ಇಂಡಿಯಾದಲ್ಲೇ ಫೇಮಸ್ ಹಾಗಿದ್ರು ಅಂತದ್ರಲ್ಲಿ ಅವ್ರ್ನ ಹಾಕೊಂಡು ಅವ್ರಿಗೆ ಬಜೆಟ್ ಹಾಕಿ ಸಿನಿಮಾ ಮಾಡ್ತಿರ್ಲ್ವಂತೆ ಏನ್ ಸುಳ್ ಹೇಳ್ತೀಯೋ ಇಲ್ದೆ ಇರೋದ್ನ 🙄🙄

    • @keerthanhb906
      @keerthanhb906 Před rokem

      ಅದನ್ನ ರಮೇಶ್ ಭಟ್,ಅನಂತಣ್ಣ ಕೂಡ ಬೇರೆ ಬೇರೆ ಸಂದರ್ಶನದಲ್ ಹೇಳೊದು ಕೇಳಿದ್ದೆ..ಮಾರ್ಕೆಟ್ ಡೌನಾಗಿತ್ತು ಅಂತ.. 1984 ನೆ ಇಸವಿ ಅಲ್ ಶಂಕರ್ ೧೪ ಚಿತ್ರಗಳನ್ನ ಮಾಡಿದರು..ಸಾಧಾರಣದ ಕಥೆಗಳನ್ನು ಒಪ್ಪಿಕೊಂಡದರು..ಅನೇಕ ಚಿತ್ರಗಳು ಪ್ಲಾಪ್ ಆದವು..ಅದರಿಂದ ಶಂಕರ್ ಅವರ ಮಾರ್ಕೆಟ್ ೪ ವರ್ಷ ಡೌನಾಗಿತ್ತು ಅಂತ ರಮೇಶ್ ಭಟ್ ಅವರು ಒಮ್ಮೆ ಟಿವಿ ಇಂಟರ್ವ್ಯೂ ಯಾವುದರಲ್ಲೊ ಹೇಳೊದು ಕೇಳಿದೆ

    • @garuda9765
      @garuda9765 Před rokem

      ಸಾಂಗ್ಲಿ ಯಾನ ಮಾಡೋ ಟೈಮ್ ಲಿ ಅವ್ರು ಫಿಲ್ಮ್ ಹಿಟ್ ಆಗಿದ್ದಿಲ್ಲ3 ವರ್ಷ ಗ್ಯಾಪ್ ಇತ್ತು ಅಂತ ಹೇಳಿದು, ದಡ್ಡ ಸೂಳೆ ಮಗನೇ ನಿಂಗೆ ಅದು ಅರ್ಥ ಆಗ್ತಿಳ

    • @raghu1131
      @raghu1131 Před rokem +1

      ಅವರು ಹೇಳೋದು ನಿಜ. ಶಂಕರ್ ನಾಗ್ market up down ಆಗ್ತಾ ಇತ್ತು. ಆದಕ್ಕೆ ಮುಖ್ಯ ಕಾರಣ ಅವರು ಅಭಿನಯ ನಾ ಅಷ್ಟು serious ಆಗಿ ತಗೊಂಡು ಇರಲಿಲ್ಲ.
      ಸಾಂಗ್ಲಿಯಾನ ಸೂಪರ್ ಹಿಟ್ ಆಯ್ತು.ನಂತರ continues ಆಗಿ 3 super hits ಕೊಟ್ಟರು. ಶಂಕರ್ ನಾಗ್ ಮತ್ತು ನಂಜುಂಡಪ್ಪ. ಆದ್ರೆ ಇಬ್ಬರು ಒಬ್ಬರ ಒಬ್ಬರು ಹೋಗ್ಬಿಟ್ರು.

    • @Ravi-cn4gm
      @Ravi-cn4gm Před rokem

      ಆಗ ಶಂಕರ್ ನಾಗ್ ಗೆ ಹೆಸರಿತ್ತು ಆದರೆ ಸಾಲು ಸಾಲು ಸಿನಿಮಾಗಳು ಫ್ಲಾಪ್ ಆಗಿದ್ದವು.ನಾವು ಅಂಬರೀಷ್ ಹೀರೋ ಅಂತಲೇ ಸಾಂಗ್ಲಿಯಾನ ಚಿತ್ರ ನೋಡಲು ಹೋಗಿದ್ದು.
      ಪೋಸ್ಟರ್ ಗಳಲ್ಲಿ ಅಂಬರೀಶ್ ಫೋಟೋ ನೇ ದೊಡ್ಡದಾಗಿ ಹಾಕಿ ಅಂಬರೀಶ್ ಸಿನಿಮಾ ಅಂತಲೇ ಬಿಂಬಿಸಿದ್ದರು.

    • @chandana.chandu2640
      @chandana.chandu2640 Před rokem

      ನಿಜನಪ್ಪ

  • @krkannadayoutubechannel7726

    ಜೈ ಅಂಬರೀಷ್

  • @ranganathackcrrss9403

    ಕನ್ನಡದ ಅದ್ಭುತ ಚೇತನ ಶಂಕರ್ ನಾಗ್ ಸರ್

  • @girishahk7039
    @girishahk7039 Před rokem +7

    ಅಂಬರೀಶ್ ಅಣ್ಣನ ಬಗ್ಗೆ ಮಾತನಾಡಬೇಕಾದರೆ ತುಂಬಾ ಹುಷಾರಾಗಿ ಎಚ್ಚರಿಕೆಯಿಂದ ಮಾತನಾಡಿ.... ನಿಮ್ಮ ಮಾತಿನಲ್ಲಿ ಹಾಂಕಾರ ಎದ್ದುಕಾಣುತ್ತಿದೆ

  • @dharanijain7364
    @dharanijain7364 Před rokem +4

    ಉತ್ತಮ ಸಂದರ್ಶನ 👍🏼🙏

  • @chinnarebal4528
    @chinnarebal4528 Před rokem +5

    ಯಾವ ಗ್ಯಾಪ್ ಇಲ್ಲರಿ 1987 ನಲ್ಲಿ 6 ಸಿನಿಮಾ
    1988 ನಲ್ಲಿ 4 ಸಿನಿಮಾ ಇದರಲ್ಲಿ ಸಾಂಗ್ಲಿಯಾನ ಸಹ ಒಂದು
    ಇನ್ನು ಗ್ಯಾಪ್ ಎಲ್ಲಿದೆ

    • @Ravi-cn4gm
      @Ravi-cn4gm Před rokem

      ಆಗ ಶಂಕರ್ ನಾಗ್ ಗೆ ಹೆಸರಿತ್ತು ಆದರೆ ಸಾಲು ಸಾಲು ಸಿನಿಮಾಗಳು ಫ್ಲಾಪ್ ಆಗಿದ್ದವು.ನಾವು ಅಂಬರೀಷ್ ಹೀರೋ ಅಂತಲೇ ಸಾಂಗ್ಲಿಯಾನ ಚಿತ್ರ ನೋಡಲು ಹೋಗಿದ್ದು.
      ಪೋಸ್ಟರ್ ಗಳಲ್ಲಿ ಅಂಬರೀಶ್ ಫೋಟೋ ನೇ ದೊಡ್ಡದಾಗಿ ಹಾಕಿ ಅಂಬರೀಶ್ ಸಿನಿಮಾ ಅಂತಲೇ ಬಿಂಬಿಸಿದ್ದರು.

    • @prajy895
      @prajy895 Před 9 měsíci

      Gap illa but a samayadalli banda chitragalu soothu market down aagittu

  • @nagarajunaga7554
    @nagarajunaga7554 Před rokem +7

    Jai Ambi Boss

  • @user-cf9ot7fe3v
    @user-cf9ot7fe3v Před rokem +10

    ನಮ್ ಶಂಕ್ರಣ್ಣ ಮಾಲ್ಗುಡಿ ಡೇಸ್ ಮುಗಿಸಿ ಸುಂದರಕಾಂಡ ನಾಗಿಣಿ ನಾಗಮಂಡಲ ಅಂತ ಫುಲ್ ಬ್ಯುಸಿ ಹಾಗಿದ್ರು ಕಾಲ್ ಸೀಟ್ ಕೊಡೋದಿಕ್ಕೆ ಹಾಗ್ದೆ ಇರುವಷ್ಟು ನಿರ್ದೇಶಕ ನಂಜುಂಡಪ್ಪ ಅವ್ರು ಸರಿಯಾಗಿ ಕಥೆ ಬರಿಯಲ್ಲ ಮರೆತುಹೋಗ್ತಾರೆ ಅಂತ ಶಂಕ್ರಣ್ಣ ಅವ್ರು ನಾನ್ ಸಿನಿಮಾ ಮಾಡಲ್ಲ ಅಂತ ಹೇಳಿದ್ರು ನಂಜುಂಡಪ್ಪ ಅವ್ರೇ ಏನೋ ಕಾಡಿ ಬೇಡಿ ಶಂಕ್ರಣ್ಣ ಅವ್ರ್ನ ಒಪ್ಪಿಸಿ ಸಿನಿಮಾ ಮಾಡಿದ್ದು ಸುಮ್ನೆ ಅರ್ಧ ಬರ್ದ ತಿಳ್ಕೊಂಡ್ ಮಾತಾಡ್ಬೇಡ ನಮ್ ಶಂಕ್ರಣ್ಣ ಲೆವೆಲ್ಲೆ ಬೇರೆ ಕಣಲೇ 😎😎

  • @nagendragowda7921
    @nagendragowda7921 Před rokem +13

    Rebel bosss

  • @ranganathackcrrss9403

    ಶಂಕರ್ ನಾಗ್ ಅದ್ಭುತ ಅತ್ಯದ್ಭುತ ನಟ,, ಕ್ರಿಯೇಟಿವ್ ನಿರ್ದೇಶಕ

  • @manikantamani9090
    @manikantamani9090 Před rokem +8

    I love shankar nag sir

  • @raghuvishnu2562
    @raghuvishnu2562 Před rokem +5

    ಸೂಪರ್ ಮಾಹಿತಿ ಸಾರ್.

  • @nagarajraj2520
    @nagarajraj2520 Před rokem +10

    Super shankernag sir

  • @nanjamanid2199
    @nanjamanid2199 Před 9 měsíci +3

    Ambarishge sangliyana patra set agta ittu ambi anna sangliyana patra madabekagittu

  • @srikanthchawdanaik888
    @srikanthchawdanaik888 Před 7 měsíci

    ತುಂಬಾ. ಧನ್ಯವಾದಗಳು.ಸಾರ್.ನೀವು.ನೋವುತಿಂದು.ನಮಗೆ.ಮನರಂಜನೆ.ಕೊಟ್ಟಿದ್ದೀರಾ

  • @vishwanathmn1751
    @vishwanathmn1751 Před rokem +4

    Excellent narration

  • @manjuprasad6666
    @manjuprasad6666 Před rokem +5

    Shankar nag is great

  • @ranganathackcrrss9403

    ಶಂಕರ್ ನಾಗ್ ಮಾರ್ಕೇಟ್ ಯಾವತ್ತೂ ಕಡಿಮೆ ಆಗಿರಲಿಲ್ಲ,,ಜೈ ಶಂಕರ್ ದಾದಾ

  • @venkatesh.n7196
    @venkatesh.n7196 Před rokem +4

    Very interesting please continue

  • @kirannayak2861
    @kirannayak2861 Před rokem +3

    P Nanjundappa excellent agi direction madiddare... Movie super yesht sala nodidru bore agalla...

  • @sicmsports2865
    @sicmsports2865 Před rokem +1

    Wonderfull information sir.🙏

  • @kendappakendappa1203
    @kendappakendappa1203 Před rokem +5

    ಸರ್ ನಿಮ್ಮ ವಿವರಣೆ ಸೂಪರ್ ಸರ್

  • @madegowdahe2239
    @madegowdahe2239 Před rokem +6

    ತುಂಬಾ ಕಷ್ಟ ಪಟ್ಟಿದ್ದೀರಿ sir....

  • @shettydivakara1353
    @shettydivakara1353 Před rokem +9

    Sir ತೆರೆಯ ಹಿಂದಿನ ಕಷ್ಟ ಗೊತ್ತೇ ಇಲ್ಲ. ಚಿತ್ರ ನೋಡಿ ನಾವು ಸಂತೋಷ ಪಟ್ಟೆವು

  • @SagarKumar-sv2ys
    @SagarKumar-sv2ys Před rokem +1

    Adbutawagi vivarisiddera sir thank you

  • @dayanandapvdayananda5729
    @dayanandapvdayananda5729 Před 9 měsíci

    Any way you done great job. You did sangliyana move . Really we enjoyed. ❤❤❤

  • @UmeshThimmaiah16
    @UmeshThimmaiah16 Před 7 měsíci +1

    Cannot be compared to Rebel Star Ambarish.He was ,non controversial man till his life.He never ever done bad to anyone.
    Good hearted person.
    Personally witnessed also.
    At the same time Shankar nag was also good.
    Let us not create unnecessary controversies between them.
    Both are great personalities.

  • @chandanaenterprises2226
    @chandanaenterprises2226 Před rokem +1

    Super Hit Move sir Great Shankarnag sir

  • @sheshagirinaik3497
    @sheshagirinaik3497 Před rokem +1

    ಸ್ವಾಮಿ ನೀವು ಮಾಡಿದ್ದು ತಪ್ಪು ಕ್ರಮ, ಆದರೆ, ಈ ತರಹ ನೀವು ಸಂದರ್ಶನದಲ್ಲಿ ಹೇಳಿದ್ದು ತಪ್ಪು

  • @prasannakumarckushal3379
    @prasannakumarckushal3379 Před 2 měsíci +2

    ಇದೆ ಅಂಬರೀಶ್ ಣ್ಣ ನ ತಾಕತ್ತು

  • @sudhakarreddy4393
    @sudhakarreddy4393 Před rokem +2

    Sir thumba Chennagi vivarane madidhri. 👌👌👍👍

  • @manjunathgobbani
    @manjunathgobbani Před rokem +28

    ಹೀಗೆ ಸಂದರ್ಶನ ಮುಂದುವರೆಸಿ ವೀರೇಶ್ ಅವ್ರೆ.. ಹಾಗೆ ದಯವಿಟ್ಟು ಶ್ರೀ ಶೋಭರಾಜ್ ಅವರ ಇಂಟರ್ವ್ಯೂ ಮಾಡಿ👍🏽

  • @manjunathshet1302
    @manjunathshet1302 Před rokem +7

    Shankar nag ge investment problem?

  • @localtripblogs3251
    @localtripblogs3251 Před rokem +7

    ಒಳ್ಳೆಯ ನಟ

  • @write2ragavan
    @write2ragavan Před 7 měsíci

    Nice interview by MusiriJaySimha on the film Sanglina and the struggle for releasing and later film was hit and made good collections and name was nice. Tough task the film release and success.😊

  • @chandracgowdas
    @chandracgowdas Před rokem +11

    And in the movie opening name also ambrish because of ambrish boss was a mass hero in those days no loss for producer minimum profit hero if filam flop also

  • @jagdishjgowdagowda3349
    @jagdishjgowdagowda3349 Před 8 měsíci +2

    Rebel Star ⭐⭐⭐⭐⭐⭐

  • @gouthams9756
    @gouthams9756 Před rokem +3

    Good talking sense 👏

  • @shivannashivaji7771
    @shivannashivaji7771 Před 8 měsíci +1

    Le gube shankaranna 1978 to 1990 bizi actor and 90 movie tegdare 4 5 years gyap heliethu sulhelbeda shankranna yavathu legend e Jai shankranna

  • @divyas7498
    @divyas7498 Před rokem +5

    Shankar nag alde bere yarannu ee patradalli yochne nu madokagalla...

  • @MohanKumar-kd5jx
    @MohanKumar-kd5jx Před rokem +1

    Danyavadagalu

  • @punithpower9859
    @punithpower9859 Před rokem +8

    Rebel boss nam boss karna rebel star one and only Ambi boss

  • @puttarajucs2133
    @puttarajucs2133 Před rokem +3

    Super sir.

  • @ranganathackcrrss9403

    ಶಂಕರ್ ನಾಗ್ ಸರ್ ಕೈಯಲ್ಲಿ ಯಾವಾಗಲೂ ಸಿನಿಮಾಗಳಿದ್ದವು

  • @manjunathanaik1405
    @manjunathanaik1405 Před 8 měsíci +4

    ಮೂವಿ ಸೂಪರ್...ಶಂಕರ್ ನಾಗ್ ಆಕ್ಟಿಂಗ್ ಸೂಪರ್.. ಅಂಬರೀಶ್ ಅವರು ಅತಿಥಿ ನಟನಾಗಿ ಇದ್ದುದ್ದು ಸೂಪರ್...ಸ್ಟೋರಿ ಸೂಪರ್...

  • @sachinbm2457
    @sachinbm2457 Před 6 měsíci

    Superb sir

  • @user-jz1fs1yr9r
    @user-jz1fs1yr9r Před 3 měsíci

    Super sir hat's off to you sir

  • @sujinendragn2592
    @sujinendragn2592 Před rokem +4

    Super sir

  • @yogeshgowda1823
    @yogeshgowda1823 Před rokem

    Great work

  • @user-po4zv6zl7x
    @user-po4zv6zl7x Před 45 minutami

    Namma devaru shankarnag

  • @ranganathackcrrss9403

    ಜೈ ಶಂಕರ್ ದಾದಾ

  • @PraveenT-oi7rl
    @PraveenT-oi7rl Před 9 měsíci

    💯💯👌

  • @shivashankarappashivashank534

    ❤💐

  • @SureshHSSuri-hu1ok
    @SureshHSSuri-hu1ok Před 5 měsíci

    Super super super sir

  • @puttarajucs2133
    @puttarajucs2133 Před rokem +3

    I like it

  • @rameshpujaripujari1431
    @rameshpujaripujari1431 Před rokem +2

    ಸೂಪರ್ ಸೂಪರ್

  • @kannadatopsongs626
    @kannadatopsongs626 Před rokem +2

    👌🏼👌🏼

  • @ranganathackcrrss9403

    ಸರಳತೆ ಸಾಮ್ರಾಟ ಶಂಕರ್ ನಾಗ್ ಸರ್

  • @renukagojanur5618
    @renukagojanur5618 Před 8 měsíci +1

    My basu ambe basu

  • @himanthrajhonnenahalli1458
    @himanthrajhonnenahalli1458 Před 9 měsíci

    👌👌

  • @ravichandraravi5061
    @ravichandraravi5061 Před rokem +7

    Shankarnag only suitable for sangliyana

  • @nagarajunaga7554
    @nagarajunaga7554 Před rokem +1

    Evergreen super Star ⭐

  • @AnilKumar-lr9bq
    @AnilKumar-lr9bq Před rokem +10

    Nirmapakara nata Ambi Boss

  • @sugandhbmartur5920
    @sugandhbmartur5920 Před rokem +1

    👍👍🙏🙏