“ಗಲಾಟೆ ಆಪಿನಿ ಟಿವಿಡ್ ಮಾತ್ರ ರಾಜಕಾರಣಿನಕ್ಲೆನ್ ತೂದ್ ನಿಕುಲು ಪೆಟ್ಟ್ ಮಲ್ಪಡೆ”ಖಾದರ್ ಕಿವಿಮಾತು-ನೋಡಲೇಬೇಕಾದ ವೀಡಿಯೋ

Sdílet
Vložit
  • čas přidán 27. 09. 2023
  • #utkadar #speakerkadar #mlakadar
    ಶಾಸಕ, ವಿಧಾನಸಭಾಧ್ಯಕ್ಷ ಯುಟಿ ಖಾದರ್ ತನ್ನ ಪಾದರಸದಂತಹ ಓಡಾಟ, ನಿರಂತರ ಕೆಲಸ, ತನ್ನ ವಿಭಿನ್ನ ಕಾರ್ಯವೈಖರಿ ಜೊತೆಗೆ ತನ್ನ ಮಾತುಗಳಿಂದ ಸದಾ ಸುದ್ದಿಯಲ್ಲಿರುವ ರಾಜಕಾರಣೆ. ಇಂತಹದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತುಳುನಾಡ ಜವನೆರ್ ಬೆಂಗಳೂರು ರಿಜಿಸ್ಟರ್ ವತಿಯಿಂದ ಬೆಂಗಳೂರಿನ ವಿಜಯನಗರದ ಬಂಟರ ಸಂಘದ ಸಭಾಭವನದಲ್ಲಿ "ಅಸ್ಟೆಮಿದ ಐಸಿರ" ತುಳುವ ತಿರ್ಲ್ ಸಾಸಿರ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಖಾದರ್ ಅವರ ತುಳು ಮಿಶ್ರಿತ ಕನ್ನಡ ಭಾಷಣ ಪ್ರೇಕ್ಷಕರ ಮನಸೂರೆಗೊಂಡಿತು.
    #Nammakudlanews #Mangaluru #udupi
    NAMMA KUDLA news 24x7
    ------------------------------------------------------------------------
    ತಾಜಾ ಸುದ್ದಿಗಳಿಗೆ ನಮ್ಮ ಕುಡ್ಲ whatapp ಗ್ರೂಪ್‌ಗೆ ಸೇರಿ..
    chat.whatsapp.com/LqxE0EYF4Y9...
    *******************************************************
    alternative channel
    / @nammakudla24
    Official website: nammakudlanews.com/
    Subscribe to CZcams Channel: / nammakudlanews
    Like us on FaceBook: / nammakudlanews
    Follow us on Instagram: nammakudla24x7?...
    Follow us on Twitter: KudlaNamma?t=neP4...
    Download our official app from playstore
    play.google.com/store/apps/de...
    ----------------------------------------------------------------------------------------------------

Komentáře • 161