ಆರ್ಯಭಟ.! ನ್ಯೂಟನ್ ಹುಟ್ಟೋ ಮೊದಲೇ ಭೂಮಿ ಬಗ್ಗೆ ಈತ ಏನೆಲ್ಲಾ ಹೇಳಿದ್ದ.? ಈ ಮಹಾನ್ ಜ್ಞಾನಿಯನ್ನ ಮರೆತಿದ್ಹೇಗೆ ಭಾರತ.?
Vložit
- čas přidán 16. 07. 2022
- ಗೂಗಲ್ ಹೇಳುವ ಸುಳ್ಳು..! ಭಾರತದ ಈ ಮಹಾನ್ ಪ್ರತಿಭೆ ನಮಗೆ ಗೊತ್ತಿಲ್ಲ ಏಕೆ..? Story of the great mathematician
• ಗೂಗಲ್ ಹೇಳುವ ಸುಳ್ಳು..! ...
Media Masters is a unique CZcams channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
ಆರ್ಯಭಟ
ಸುಶ್ರುತ
ಚರಕ
ಚಾಣಕ್ಯ
ವರಾಹಮಿಹಿರ
ಬ್ರಹ್ಮಗುಪ್ತ
ಎಲ್ಲರಿಗೂ ನಮ್ಮ ಪ್ರೀತಿಯುತ ನಮನಗಳು
ಗೋಡ್ಸೆ ಬಗ್ಗೆ ಒಂದು ವೀಡಿಯೋ ಮಾಡಿಲೇ ಬೇಕು sir 🙏🙏
ಮತ್ತಷ್ಟು ಖಗೋಳದ ಕೌತುಕ ವೀಡಿಯೊಗಳನ್ನ ನಿಮ್ಮಿಂದ ನಿರೀಕ್ಷೆಸುತ್ತಿದ್ದೇವೆ.
ಧನ್ಯವಾದಗಳು
ನಾನು ಭಾರತೀಯ ಎಂದು ಹೇಳಲು ತುಂಬಾ ಹೆಮ್ಮೆ ಆಗುತ್ತೆ . ನಾನು ನನ್ನ ವಿದ್ಯಾರ್ಥಿಗಳಿಗೆ ಈ ಬಗ್ಗೆ ಹೇಳುತ್ತೇನೆ ... ಎಲ್ಲ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ತಿಳಿಸಿದರೇ ಮುಂದಿನ ಪೀಳಿಗೆಗೆ ಇದರ ಅರಿವು ಮೂಡುತ್ತದೆ .
ವಿಶ್ವ ಗುರು ಭಾರತ 🙏🚩
Sir, ಆತ್ಮಗಳು ಪುನರ್ಜನ್ಮಗಳ, ಚಿತ್ರಗುಪ್ತ ಯಮಧರ್ಮರ ಲೆಕ್ಕಗಳು ಈ ಕಲಿಯುಗ ದಲ್ಲೂ
ಇದೆಯಾ ಇಲ್ಲ ಇಲ್ಲೇ ಎಲ್ಲ ಅನುಭವಿಸಿ ಹೋಗೋದಾ. ಇದ್ರ ಬಗ್ಗೆ ಸವಿಸ್ತಾರವಾಗಿ ವಿಡಿಯೋ ಮಾಡಿ ಸರ್ 🚩🙏
ಅದ್ಭುತ ಅನನ್ಯ ನಮ್ಮ ನಾಡು ಭೂಮಿ ನಮ್ಮ ಪೂರ್ವಜರು 🙏
ನಮ್ಮ ವಿಜಯಪುರ ನಮ್ಮ ಹಮ್ಮೆ💛
2ನೆ ಭಾಸ್ಕರಾಚಾರ್ಯರು ನಮ್ಮ ಜಿಲ್ಲೆಯ ಹೆಮ್ಮೆ 💛🙏 ಹಿಂತಹ ಜಿಲ್ಲೆಯಲ್ಲಿ ನಾನು ಹುಟ್ಟಿರುವುದು ಒಂದು ಪುಣ್ಯ❤️🙏
ಶಂಕರ್ ನಾಗ್ ಸರ್ ಐಡಿಯಾಗಳ ಬಗ್ಗೆ ವಿಡಿಯೋ ಮಾಡಿ ಸರ್
ನಮಸ್ಕಾರ ಗುರುಗಳೇ🙏
ಉತ್ತಮ ವಿಡಿಯೋ ಸರ್ ಜನರನ್ನು ಪ್ರಜ್ಞಾವಂತರನ್ನಾಗಿಸುವ ಇದೇ ರೀತಿಯ ವಿಡಿಯೋಗಳನ್ನು ಮಾಡಿ...
ನಮಸ್ತೆ ಗುರುಗಳೇ ಹ್ಯಾಪಿ ಸಂಡೇ 🌹🌹
ಸೂಪರ್ ಸರ್👌👌👌
Nim vdo ge like tantaane aagibidutte nan mobile nalli 😃😍🙏🚩
ಪ್ರಕೃತಿದತ್ತ ವಾಗಿ ಬಂದಿರುವುದು ಅದು ನಮ್ಮ ಅನುಭವಕ್ಕೆ ಬಂದಿದೆ ಅದನ್ನು ದಾಖಲು ಮಾಡಿರುತ್ತಾರೆ ಎಷ್ಟು ಚೆನ್ನಾಗಿ ಸಂಭಾಷಣೆ ಬರೆದಿದ್ದೀರಿ ಸರ್ ಯುವರ್ ಗ್ರೇಟ್ ಸರ್
ಸರ್ ಕಾರ್ಲ್ ಮಾರ್ಕ್ಸ್ ಬಗ್ಗೆ ತಿಳಿಸಿ ಸರ್ ❤❤❤please please
Super 👍🎥🇮🇳 boss
Hi frist comments
Sir, ಆಯುರ್ವೇದ ಪಂಡಿತರು ಚರಕ, ಸುಶ್ರುತ, ವಾಗ್ಬಟ ರ ಬಗ್ಗೆ videos ಮಾಡಿ
Great ,escape story of history book
Thumba esta aythu science bagge videos madidakke at least 10li ondhu science related video madi it helps
ಸರ್ ಕಿತ್ತೂರ ರಾಣಿ ಚೆನ್ನಮ್ಮ ನ ಬಗ್ಗೆ ಒಂದು ವಿಡಿಯೋ ಮಾಡಿ🙏🙏
We are proud about our Indian astrologers and scientists
ಧನ್ಯವಾದಗಳು sir.... 🙏🙏🙏. ತುಂಭಾ ಒಳ್ಳೆಯ ಮಾಹಿತಿ......, keep adding like these videos......., ಇನ್ನೂ yasto ನಮ್ಮ deshada maahiti ನಮಗೆ ಗೊತ್ತೇ ಇಲ್ಲ sir. ಅವೆಲ್ಲಾ tilkollodu ನಿಮ್ಮಿಂದ maatraa ಸಾಧ್ಯ sir..., thank u.....
Sadhakara Nadu nanna Bharatha jai hindh jai Karnataka 👏👏👏👏👏👏👏👏👏👏
We thankful sir
ಧನ್ಯವಾದಗಳು ಸರ್ ನಿಮ್ಮ ಎಲ್ಲಾ ಮಾಹಿತಿಗೆ 🙏
👍 i have habit giving like for any video of kannada media master. They do video with sense
Sir ಇ ಅರಿಸ್ಟಾಟಲ್ ಯಾರು ಅವರನ್ನ yake ರಾಜ್ಯ ಶಾಸ್ತ್ರದ ಪೀತಾಂ ಎಂದು ಕರೆಯುತಾರೆ ತಿಳಿಸಿ ಪ್ರಾಚೀನ ಕಾಲದ ಗ್ರೀಕ್ ತತ್ವ ಜ್ಞಾನಿಗಳಾದ ಸಾಕ್ರೆಟಿಸ್ ಪ್ಲೊಟೂ ಅರಿಸ್ಟಾಟಲ್ ಒಂದು ಒಂದು ವಿಡಿಯೋ ಮಾಡಿ sir ದಯವಿಟ್ಟು
1st comment nandu super explaination sir
Waiting ✋
We are used to follow orders, we should be forced to learn these things. Only then we will get some information about these ppl. I remember we had these names in our syllabus just for the sake of naming them, no in-depth information. Indian government should think of adding our Indian history, science etc into syllabus at-least as an optional subject without exams.
First comment 🥰
Love from kalburgi
Sir,
Ella kallaru bharathadindane kaddu tamma hesaru hakondiddare. Nijavad
Mahan vyaktigalu ellaru bharat davare..
ಸೂಪರ್
Super
ಏಕೆಂದರೆ ಅಂದಿನ ಕಾಲದಲ್ಲಿ ಪ್ರಪಂಚವು ಚಪ್ಪಟೆ ಆಗಿದೆ ಅಂತ ನಂಬುತ್ತಿದ್ದರು 😂
Tq sir
superr❤
Superb sir
Hai ragavendra sir jai midea mastar
👌✌🙏🙏
Super sir
Sir nange sanathana purana grantha gallu beku ellinda purchase madh bahudhu
Please reply madii
Good afternoon sir
Basauà puranna sancike madi sar
1st comment sir
Very informative,thanks for sharing 🙏
Namskara gurugale
👌👍🙏ಧನ್ಯವಾದಗಳು
I'm also kanad
ಗೋಡ್ಸೆ ಬಗ್ಗೆ ಒಂದು ವಿಡಿಯೋ ಮಾಡಿಲೇಬೇಕು sir
🙏 anna neevu needuva mahiti uttamavagive
Excellemt editor and enthusiaim for indians need of the hour thank u master
Thks for the information sir
First comment
hi gurugale
ಅತ್ಯಂತ ಉಪಯುಕ್ತ ಮಾಹಿತಿ. ಭಾರತದ ಹೆಮ್ಮೆಯ ಬಗ್ಗೆ ಪರಿಚಯವಾಯಿತು
ನಮ್ಮ ತಂದೆಯ ಹೆಸರು ನಾವೇ ಹೆಮ್ಮೆಯಿಂದ ಹೇಳ ಬೇಕು, ನಮ್ಮ ಪೂರ್ವಿಕರ ಬಗ್ಗೆ ನಾವೇ ಗರ್ವದಿಂದ ಈಗಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು.
✌👍🙏🙏🙏
🙏
🔥🔥
ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ ಬಗ್ಗೆ ವಿಡಿಯೋ ಮಾಡಿ ಸರ್
🙏🏻🙏🏻🙏🏻🙏🏻🙏🏻
🙏🙏🙏🙏🙏🙏🙏
👍
🥰😍
super sir 👍👍👍👍👍
Namaste gurugale
Hii sir
Howdu Huliya
Tqu sar
🙏🙏🙏🙏
Good work sir! Keep going👍
Great genius our nation person
Please tell us about the reference book regarding this information. I like to read...please
ಗುರುಗಳೇ ಈ ಮಾಹಿತಿಯನ್ನು ಎಲ್ಲಿ ಓದುವುದಕ್ಕೆ ಸಿಗುತ್ತದೆ ತಿಳಿಸಿ ಆ ಪುಸ್ತಕದ ಹೆಸರನ್ನು ಸೂಚಿಸಿ
👌🙏
🙏🙏🙏🙏🙏💐💐💐💐💐
👏🏻
5 + 0 =5 not 0....and 0-5= -5 not 0....
Hiiii sir
👌🏻👌🏻💐🙏
🙏💐
sir give more information about in scientist
Hi 🌹
Ji 🕉️🕉️🕉️🕉️
Hi
Kannada nigantu / ketal bagge ondu video madi sir please
Aa books eegloo idava sir idre heli odutini
Has he findout the equation of gravity and it's value?.
ಆರ್ಯ
Good evening sir 🙏
Love from chickballapur sir ❤
This show's our Sanatana dharam is very old
Sir nammavara bagge nammavare yenu helilla sir. But nimmind bahala thilkondiddeve.
Hi madia masters
Oh.. bro yenu nimma achievement 2.15M
Kathe heltha idri avaga😀 173 subscribe itthu🤷🏻♂️
After a long time watching your video
Sir nim kalig bilthini background music change madi
ಈ ಪುಸ್ತಕಗಳು ಮತ್ತು ಮಹಾನ ವ್ಯಕ್ತಿ ಗಳ ಬಗ್ಗೆ ಈಗಿನ ಮಕ್ಕಳಿಗೆ ಶಾಲೆಗಳಲ್ಲಿ ಹೇಳಬೇಕು ಸರ