ಸಮುದ್ರದಲ್ಲಿ ಮುಳುಗಿದ್ದು ಶ್ರೀಕೃಷ್ಣನ ದ್ವಾರಕೆ ಅಲ್ವಾ..? ಮೋದಿ ಹೋಗಿಬಂದ ನಂತರ ಇದೇನು ವಿವಾದ..? Story of Dwaraka

Sdílet
Vložit
  • čas přidán 29. 02. 2024
  • Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.
    Join us on WhatsApp: chat.whatsapp.com/KsW075XMMTm...
    Subscribe: / @mediamasterskarnataka
    Follow us on,
    Twitter: / media_masters_
    Facebook: / m2mediamaster
    Website: www.mediamasters.info/

Komentáře • 194

  • @eeresha.p
    @eeresha.p Před 3 měsíci +280

    ಯಾರು ಹೇಳಿ ಬಿಡಲಿ ಅದು ಮಾತ್ರ ನಮಗೆ ದ್ವಾರಕೆ ಹರೇ ಕೃಷ್ಣ❤

    • @KiranKumar123Go
      @KiranKumar123Go Před 3 měsíci +11

      Correct sir ನಾನು ಕೂಡ ಒಪ್ಪುತ್ತೀನಿ. ನನಗೂ ಕೂಡ ಅದೇ ಶ್ರೀ ಕೃಷ್ಣನ ದ್ವಾರಕಾ ನಗರಿ.

  • @RohiniVijayar
    @RohiniVijayar Před 3 měsíci +168

    ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ
    ನಮ್ಮ ಮೋದಿ ಜೀ
    ಜೈ ಶ್ರೀ ಕೃಷ್ಣ ದ್ವಾರಕ
    ಜೈ ಹಿಂದೂ ಸನಾತನ ಧರ್ಮ
    ಜೈ ಭಾರತ ಮಾತೆ
    ಜೈ ನಮ್ಮ ಋಷಿ ಮುನಿಗಳು
    ಜೈ ಮೀಡಿಯಾ ಮಾಸ್ಟರ್ ಟೀಂ
    💐💐🙏🙏🙏
    🕉️🚩🪷🌻🏵️🌺🙏🙏🙏

  • @sharanupadhyaya2875
    @sharanupadhyaya2875 Před 3 měsíci +193

    ದೇವರ ದೇವನಿಗೆ ಕಷ್ಟ ತಪ್ಪಲಿಲ್ಲ . ಇನ್ನು ನಮ್ಮಂತಹ ಹುಲುಮಾನವನ ಕಷ್ಟ ದೊಡ್ಡ ವಿಷಯವೇನಲ್ಲ🙏🙏

  • @KiranKumar123Go
    @KiranKumar123Go Před 3 měsíci +42

    ಹಿಂದೆ ಮುಂದೆ ಗೊತ್ತಿಲ್ಲದೇ ಇರೋ ದಡ್ಡ ನನ್ನ ಮಕ್ಕಳಿಗೆ ಏನೇ ಹೇಳಿದ್ರೂ ಕತ್ತೆ ಮುಂದೆ ಕಿನ್ನರಿ ಬಾರಿಸಿದ ಹಾಗೆ ಬಿಡಿ.
    ಮಹಾಭಾರತದಲ್ಲಿ ಸ್ಪಷ್ಟವಾಗಿ ದ್ವಾರಕಾ ಬಗ್ಗೆ ಹೇಳಲಾಗಿದೆ. ಕಂಸ ನನ್ನ ಕೊಂದ ನಂತರ ಕಂಸನ ಮಾವ ಜರಾಸಂಧ ಮಥುರಾ ಪಟ್ಟಣವನ್ನ ಬಾರಿ ಬಾರಿ ಆಕ್ರಮಣ ಮಾಡಿ ತೊಂದರೆ ಮಾಡುತ್ತಿರುತ್ತಾನೆ. ಯಾವುದೇ ರಾಜ್ಯ ಹೀಗೆ ಪದೇ ಪದೇ ಆಕ್ರಮಣಕ್ಕೆ ಈಡಾಗುತ್ತಿದ್ದಾರೆ ರಾಜ್ಯದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಅನ್ನೋದನ್ನ ತಿಳಿದ ಶ್ರೀ ಕೃಷ್ಣ ದೇವಶಿಲ್ಪಿ ವಿಶ್ವಕರ್ಮನ ಸಹಾಯದಿಂದ ದ್ವಾರಕಾ ನಗರಿಯನ್ನ ಸೃಷ್ಟಿಸುತ್ತಾನೆ ಸಮುದ್ರ ರಾಜನನ್ನ ಪ್ರಾರ್ಥಿಸಿಕೊಂಡು. ನಂತರ ಶ್ರೀ ಕೃಷ್ಣ ತನ್ನ ಮಾಯೆಯಿಂದ ಮಥುರಾ ಪಟ್ಟಣದ ಜನಗಳನ್ನೆಲ್ಲ ದ್ವಾರಕಾಪುರಿ ಗೆ ಕರೆಸುಕೊಂಡು ಬಂದು ಎಷ್ಟೋ ವರ್ಷಗಳಿಂದ ತಾವು ಅಲ್ಲೇ ವಾಸವಿದ್ದಿವೇನೊ ಅನ್ನೋ ರೀತಿ ಮಾಯೇಯನ್ನ ಸೃಷ್ಟಿಸುತ್ತಾನೆ ಶ್ರೀ ಕೃಷ್ಣ. ಮುಂದೆ ಶ್ರೀ ಕೃಷ್ಣನ ಅವತಾರ ಮುಗಿದು ಸ್ವಾಮಿ ತನ್ನ ಪರಮಧಾಮಕ್ಕೆ ಹೊರಡೋ ಮೊದಲು ಅರ್ಜುನನನ್ನ ಕರೆಸಿ ಜನಗಳನ್ನೆಲ್ಲ ತನ್ನಿಂದಿಗೆ ಪಾಂಡವಪ್ರಸ್ಥಕ್ಕೆ(ಇಂದ್ರಪ್ರಸ್ಥ) ಕರೆದುಕೊಂಡು ಹೋಗುವಂತೆ ಹೇಳುತ್ತಾನೆ. ನಂತರ ದ್ವಾರಕಾ ನಗರಿ ಸಮುದ್ರದಲ್ಲಿ ಮುಳುಗಿ ಹೋದ ದೃಷ್ಟಾಂತವನ್ನೆಲ್ಲಾ ನಾವು ಓದಿದ್ದೀವಿ, ಕೇಳಿದ್ದೀವಿ.
    ಇದೆಲ್ಲದನ್ನೂ ಸುಳ್ಳು ದ್ವಾರಕಾ ಅನ್ನೋದು ಅಫ್ಘಾನಿಸ್ತಾನದಲ್ಲಿದೆ ಅಂತ ಹೇಳೋ ಮಹಾ ಬುದ್ಧಿವಂತರು ಕೇವಲ ರಾಜಕೀಯವಾಗಿ ಮೋದಿಜಿ ಅವರನ್ನು ಹೇಗಾದರೂ ಮಾಡಿ ಸೋಲಿಸಬೇಕು ಅನ್ನೋ ಮನಃಸ್ಥಿತಿಯವರು. ಈ Khangress (Pakistan ನ ಜನಗಳು) ನವರು ಮೊಘಲ್ ಕಾಲದಿಂದ ನೂರಾರು ವರ್ಷಗಳ ದೇಶದ ಇತಿಹಾಸವನ್ನೇ ಸಾಕ್ಷ್ಯಾಧಾರಗಳಿದ್ದು ಕೂಡ ತಿರುಚಿದವರು. ಇನ್ನೂ ಮಹಾಭಾರತ, ರಾಮಾಯಣ ಕಾಲದ ಸತ್ಯಗಳನ್ನು ಬಿಡ್ತಾರಾ ಮಾರಾಯರೆ?? ಇವರೆಲ್ಲ ರಾಕ್ಷಸ ಪ್ರವೃತ್ತಿಯ ಜನಗಳು. ತಮ್ಮ ಹೊಲಸು ರಾಜಕೀಯ ಲಾಭಕ್ಕಾಗಿ, Muslim ರನ್ನ ಖುಷಿ ಪಡಿಸೋದಕ್ಕಾಗಿ ಏನೇನೊ ಹೇಳಿಕೊಂಡು ಜನಗಳನ್ನ ದಾರಿ (ಹಾದಿ) ತಪ್ಪಿಸಿತ್ತಾರೆ.
    ಜೈ ಶ್ರೀರಾಮ್
    ಜೈ ಹಿಂದ್ ಜೈ ಕರ್ನಾಟಕ 🙏

  • @madanmg7841
    @madanmg7841 Před 3 měsíci +75

    ಗುರುಗಳೇ ಹಂದಿಗಳನ್ನ ಚೆನ್ನಾಗೆ ರುಬ್ಬಿದೀರ 🙏😂🚩😍

  • @DurgappaBalutagi-yu9hm
    @DurgappaBalutagi-yu9hm Před 3 měsíci +73

    ಇಷ್ಟು ಸುಂದರವಾಗಿ ನಮ್ಮತನವನ್ನು ನಮಗೆ ಜಾಗೃತಗೊಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು. ಅನಂತ ನಮನಗಳು.❤🚩🚩

  • @yallalingamalli2733
    @yallalingamalli2733 Před 3 měsíci +207

    ಈ ಅಡ್ಡ ಹುಟ್ಟಿದ ಹಂದಿಗಳಿಗೆ ಸರಿಯಾಗಿ ಮೆಟ್ಟಲಿ ಹೊಡಿರಿ ಸರ್ 😅

  • @ckpigeons458
    @ckpigeons458 Před 3 měsíci +108

    ನಿಮ್ಮ ಮಾತಿನಲ್ಲಿರುವ ವ್ಯಂಗ್ಯ ಪ್ರತಿಯೊಬ್ಬರಿಗೂ ಅರ್ಥ ಆಗಬೇಕು Sir

  • @patel.mallanagoudpatel.mal9008
    @patel.mallanagoudpatel.mal9008 Před 3 měsíci +56

    ಸರ್ ನಿಮ್ಮ ಶಬ್ದ ಭಂಡಾರಕ್ಕೆ ನನ್ನದೊಂದು ಸಲಾಂ.❤❤❤❤❤

  • @suryagaythrikrishna4312
    @suryagaythrikrishna4312 Před 3 měsíci +22

    ಜರ್ಮನ್ ಶಫರ್ಡ್ ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತಾ ಸರ್

  • @dhanuyadav7498
    @dhanuyadav7498 Před 3 měsíci +98

    ಮತ್ತೊಮ್ಮೆ ಶ್ರೀಕೃಷ್ಣ ಪಾರಾಯಣ 🙏 ಕೃಷ್ಣಂ ಒಂದೇ ಜಗದ್ಗುರು

  • @maadaallur8839
    @maadaallur8839 Před 3 měsíci +98

    Namo Modi Fans in Karnataka 🚩😘🔥💝👑

  • @natarajgowda4867
    @natarajgowda4867 Před 3 měsíci +104

    ನಮ್ಮ ದೇಶದ ಸಾಂಸ್ಕೃತಿಯ ಬಗ್ಗೆ ಅಭಿಮಾನ ಶೂರ ಏನು ಗೊತ್ತು ಈ ಮಣ್ಣಿನ ಮಹಿಮೆ ಜೈ ಶ್ರೀ ರಾಮ್❤

  • @user-gc4vk4ue6x
    @user-gc4vk4ue6x Před 3 měsíci +34

    ಧರ್ಮೋ ರಕ್ಷತಿ ರಕ್ಷಿತಃ 🚩🚩🙏

  • @srinivaspcsrinvasa8154
    @srinivaspcsrinvasa8154 Před 3 měsíci +33

    ಶ್ರೀ ಕೃಷ್ಣ ಒಂದೇ ಜಗದ್ಗುರು 🙏🙏🚩🚩🚩🚩🚩

  • @supreethsshwethaba7747
    @supreethsshwethaba7747 Před 3 měsíci +44

    ಓಂ ನಮೋ ಭಗವತೇ ವಾಸುದೇವಯಾ 🙏🏻🙏🏻

  • @shridharshridhar4595
    @shridharshridhar4595 Před 3 měsíci +27

    ಜೈ ಹಿಂದ್ ❤
    ಜೈ ಶ್ರೀ ಕೃಷ್ಣ ಪರಮಾತ್ಮ ❤❤❤

  • @kantharajkk902
    @kantharajkk902 Před 3 měsíci +67

    🚩🕉️ಕೃಷ್ಣಂ ವಂದೇ ಜಗದ್ಗುರು🕉️🚩❤❤🕉️🕉️🚩🚩

  • @rajubd6734
    @rajubd6734 Před 3 měsíci +35

    ನಮ್ಮ ಇತಿಹಾಸ ನಮ್ಮ ನಮ್ಮ ಹೆಮ್ಮೆ 💪💪🙏🙏 ಜೈ ಜಗದೀಶ್..

  • @raghureddy2541
    @raghureddy2541 Před 3 měsíci +26

    ♥️♥️ವರ್ಣನೆ ಅದ್ಭುತ 👌👌

  • @pushparaj4073
    @pushparaj4073 Před 3 měsíci +25

    ಜೈ ಶ್ರೀ ರಾಮ್ ಜೈ ಮೋದಿಜಿ ಜೈ ಶ್ರೀ ಕೃಷ್ಣ ❤🎉

  • @sandeshshetty7179
    @sandeshshetty7179 Před 3 měsíci +24

    ಜೈ ಜೈ ಶ್ರೀ ಕೃಷ್ಣ 🚩

  • @mutturamaji7893
    @mutturamaji7893 Před 3 měsíci +39

    ಜೈ ಶ್ರೀ ಕೃಷ್ಣ

  • @rakshathfood
    @rakshathfood Před 3 měsíci +24

    ರಾಮೇಶ್ವರಂ ಕೆಫೆ ಸ್ಪೋಟ ಬಗ್ಗೆ ವಿಡಿಯೋ ಮಾಡಿ ಸರ್

  • @anandaananda6440
    @anandaananda6440 Před 3 měsíci +14

    🚩 ಜೈ ಹಿಂದ್ ಜೈ ಶ್ರೀರಾಮ್ ಜೈ ವಾಸುದೇವ ಜೈ ಮೋದಿ🚩🙏🚩🙏 ಅದ್ಭುತವಾದ ಮಾಹಿತಿಗಳನ್ನು ನೀಡಿದ್ದೀರಾ ಸರ್ ನಿಮ್ಮ ಮಾಹಿತಿಗಳಿಗೆ ಧನ್ಯವಾದಗಳು❤🙏🚩🙏❤

  • @bslgbslg1800
    @bslgbslg1800 Před 3 měsíci +10

    Sir ದಯವಿಟ್ಟು ಸ್ವಚ್ಛತಾ ಆಂದೋಲನದ ಪಿತಾಮಹ ಗಾಡಿಗೆಬಾಬಾ ಅವರು ಬಗ್ಗೆ ಮಾಹಿತಿ ತಿಳಿಸಿ sir please.....

  • @AshokKumar-sf4xw
    @AshokKumar-sf4xw Před 3 měsíci +17

    Jai Modi ji krishnam vande jagath gurum 🚩🕉️🚩🕉️🕉️🕉️🕉️🕉️🚩🚩🕉️🕉️

  • @user-gc4vk4ue6x
    @user-gc4vk4ue6x Před 3 měsíci +9

    ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ, ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🙏

  • @harishar4294
    @harishar4294 Před 3 měsíci +37

    ಅಮರ ಅಮರ ಜೈ ಕೃಷ್ಣರ್ಪಣಾಮಸ್ತು

  • @lalithanarasimhamurthy7937
    @lalithanarasimhamurthy7937 Před 3 měsíci +32

    Sir nande first comment ನಿಮ್ಮ ನಿರೂಪಣೆ ಸೂಪರ್

  • @SDManohar
    @SDManohar Před 3 měsíci +19

    ಹಿಂದಿನ ಗ್ರಂಥಗಳಲ್ಲಿ ಬರೆದಿರುವ ಎಲ್ಲಾ ವಿಷಯಗಳು ಸತ್ಯವಾಗಿರುವಂತವು. ನಮಗೆ ಅವುಗಳ ಪರಿಶೀಲನೆ ನಮ್ಮ ವಿವೇಚನೆಗೆ ಮೀರಿದ್ದು.

  • @beerappamooger4370
    @beerappamooger4370 Před 3 měsíci +9

    ಗುರುಗಳೇ ದಯವಿಟ್ಟು ಮ್ಯಾಕ್ಸ್ ಮುಲ್ಲರ್ ಬಗ್ಗೆ ತಿಳಿಸಿ...

  • @SatishTunga
    @SatishTunga Před 3 měsíci +19

    Appreciate Modhiji for his efforts to promote Bharath tourism adding flavor of Hindu culture for it.

  • @indiras7504
    @indiras7504 Před 3 měsíci +9

    ವ್ಹಾ ಸೂಪರ್ ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @user-zv7tk6xl7e
    @user-zv7tk6xl7e Před 3 měsíci +6

    ಧನ್ಯವಾದಗಳು ಸರ್ ಹರೇ ಕೃಷ್ಣ

  • @kvenkateshavenkatesha3491
    @kvenkateshavenkatesha3491 Před 3 měsíci +9

    ಜೈ ಶ್ರೀ ಕೃಷ್ಣ🙏🙏🙏

  • @BalakrishnaHABalakrishna-vd3vh
    @BalakrishnaHABalakrishna-vd3vh Před 3 měsíci +8

    ಶ್ರೀ ಕೃಷ್ಣಾಯ ನಮಃ

  • @venkatakrishnabhath986
    @venkatakrishnabhath986 Před 3 měsíci +11

    🙏. Very good information.👍.👌

  • @prakashspb6866
    @prakashspb6866 Před 3 měsíci +6

    ಜೈ ಯಾದವ ಸಾಮ್ರಾಜ್ಯ, ಜೈ ಶ್ರೀ ರಾಮ್ 🚩 ಜೈ ನಮೋ 🙏

  • @naagu7
    @naagu7 Před 3 měsíci +26

    ನಮ್ಮ ಅತೀ ಅತೀ ಬುದ್ಧಿ ಜೀವಿಗಳು ಅಭಿಪ್ರಾಯ ಯಾಕೆಂದ್ರೆ ಇಲ್ಲಿದ್ರೆ ಕೇಳಿ ಪಡೆಯುತ್ತಾರೆ ಅಂತ ನಮಗೆ ಆ ದ್ವಾರಾಕೆ ಬೇಡ ಇದೆ ಸಾಕು 🤣

  • @shreekantshreekant6115
    @shreekantshreekant6115 Před 3 měsíci +28

    ಹಂದಿಗಳು😊😊😊

  • @Animesrk
    @Animesrk Před 3 měsíci +8

    Jai Hind Jai Karnataka

  • @shankarhr3619
    @shankarhr3619 Před 3 měsíci +5

    Thank you for beautiful explanation 🙏

  • @Patildarsha
    @Patildarsha Před 3 měsíci +5

    Jai Shree Ram Jai India

  • @satyanarayanaupadhya6175
    @satyanarayanaupadhya6175 Před 3 měsíci +5

    Good information thank you

  • @mallumallu7172
    @mallumallu7172 Před 3 měsíci +6

    ಶ್ರೀ ಕೃಷ್ಣ ಪರಮಾತ್ಮ 🙏🚩

  • @rekhac1616
    @rekhac1616 Před 3 měsíci +4

    Dhanyawadagalu sir 🙏🙏🙏🙏🙏 Jai modi ji 🙏 Jai Hind 🙏🙏

  • @MahantheshsChinmay-ob8ge
    @MahantheshsChinmay-ob8ge Před 3 měsíci +10

    Hai ragavendra Sir Jai midea masters

  • @mithunmaithri1507
    @mithunmaithri1507 Před 3 měsíci +6

    ಸತ್ಯವೇ ಗೆಲ್ಲಲಿ

  • @anandak4491
    @anandak4491 Před 3 měsíci +7

    Nice information sir

  • @akashhavalgi8210
    @akashhavalgi8210 Před 3 měsíci +4

    Nija sir ನಿಮ್ಮ ಮಾತುಗಳು🙏🙏🙏

  • @sakarambise4799
    @sakarambise4799 Před 3 měsíci +4

    Jai shree Krishna 🚩🚩

  • @cutebaby-ey2xh
    @cutebaby-ey2xh Před 3 měsíci +8

    Jai Shree Ram 🛕

  • @saikumarbn7166
    @saikumarbn7166 Před 3 měsíci +4

    Beautiful explanation sir, we believe it is Dwaraka only...

  • @ramakrishnapparamakrishnap8086
    @ramakrishnapparamakrishnap8086 Před 3 měsíci +6

    ವಿಶ್ವಂ ಕೃಷ್ಣ ಮಯಮ್

  • @rudrayyahiremath1280
    @rudrayyahiremath1280 Před 3 měsíci +6

    ಜೈ ಹೋ ಸರ 🎉🎉🎉

  • @djnnishimoga3777
    @djnnishimoga3777 Před 3 měsíci +6

    ಶ್ರೀ ಕೃಷ್ಣ 🙏🏻🙏🏻

  • @shankarlingegowda5152
    @shankarlingegowda5152 Před 3 měsíci +3

    Super Guru

  • @pavansarode7105
    @pavansarode7105 Před 3 měsíci +5

    Good Evening Sir

  • @likithaj6540
    @likithaj6540 Před 3 měsíci +4

    Jai Shri Krishna

    • @likithaj6540
      @likithaj6540 Před 3 měsíci

      🙏🙏 Jai Shri Krishna 🙏🙏

  • @nandeeshk.s6614
    @nandeeshk.s6614 Před 3 měsíci +8

    🙏🙏

  • @hindu263
    @hindu263 Před 3 měsíci +1

    Hare Krishna hare Krishna Krishna Krishna hare hare hare Ram hare Ram Ram Ram hare hare

  • @ManjunathakManju-nm2jl
    @ManjunathakManju-nm2jl Před 3 měsíci +3

    Om namo modiji jai sri ram

  • @user-qx2cx6jq4q
    @user-qx2cx6jq4q Před 3 měsíci +4

    Jai modi ji🚩

  • @omprakashomi6795
    @omprakashomi6795 Před 3 měsíci +3

    Adbuta jai shree krishna jai modiji

  • @rachuu.-fz2cc
    @rachuu.-fz2cc Před 3 měsíci +3

    Thank you soo muchh sir.. 💐

  • @swathimahe7120
    @swathimahe7120 Před 3 měsíci +2

    Live from Vijaynagar ❤❤❤

  • @simplethoughts723
    @simplethoughts723 Před 3 měsíci +5

    Hai, sir good evening

  • @shi_kirshnadevararya
    @shi_kirshnadevararya Před 3 měsíci +13

    4:25 ಈ ಜರ್ಮನ್ ಶಫರ್ಡ್ ಯಾರು ಅಂತ ಯಾರಿಗಾದರೂ ಗೊತ್ತಾಯ್ತಾ.?😅😅😅😅

  • @ananthnayak4201
    @ananthnayak4201 Před 3 měsíci +3

    Jai Bharat namo Modi

  • @BasavarajaSArakeeri
    @BasavarajaSArakeeri Před 3 měsíci +7

    Superr spec... 🙏🙏

  • @user-qx2cx6jq4q
    @user-qx2cx6jq4q Před 3 měsíci +3

    Jai shree krishna 🚩

  • @susheelags6642
    @susheelags6642 Před 3 měsíci +3

    Jai Sri Krishna

  • @ranubamisal2473
    @ranubamisal2473 Před 3 měsíci +5

    Namo krishna

  • @ananthnayak4201
    @ananthnayak4201 Před 3 měsíci +3

    Jai shree krishna

  • @summakkasummakka5727
    @summakkasummakka5727 Před 3 měsíci +5

    ಜೈ.ಶ್ರೀ. ರಾಮ್. ರಾಮ್. ರಾಮ್,🎉🎉🎉

  • @dineshgowdamp8524
    @dineshgowdamp8524 Před 3 měsíci +3

    Jai Sri Rama

  • @UdayaSaliyan
    @UdayaSaliyan Před 3 měsíci +3

    Jai jai modi

  • @santoshreddy4957
    @santoshreddy4957 Před 3 měsíci +1

    jai HIND sir ji ❤

  • @ramapparangannavar8255
    @ramapparangannavar8255 Před 3 měsíci +4

    Jai,modiji,❤❤❤❤❤

  • @prakashnrnr1584
    @prakashnrnr1584 Před 3 měsíci +3

    Jai modi 🎉

  • @fansofmahabharat7422
    @fansofmahabharat7422 Před 3 měsíci +4

    Dwarakadhishh

  • @prempawar859
    @prempawar859 Před 3 měsíci +1

    ❤👌 ಸರ್

  • @siddutravellinglover
    @siddutravellinglover Před 3 měsíci +3

    Jai shree ram 🚩

  • @balajimobilecare4347
    @balajimobilecare4347 Před 3 měsíci +2

    1st comment..... Waiting for your videos.. ❤❤

  • @reethumoolya
    @reethumoolya Před 3 měsíci +7

    Jerman shaperd dog be like: nan hesrannu Dhruva ratee antha badlaaisi kondu bidthini😂

  • @KusumaBai
    @KusumaBai Před 3 měsíci +3

    SSG means according to shastra,sannysi and
    Grantha will tell the truth. Accordingly dwarika belongs to Krishna as the Kingdom.

  • @amaregoudapatil438
    @amaregoudapatil438 Před 3 měsíci +1

    ಜೈ ನಮೋ

  • @sakarambise4799
    @sakarambise4799 Před 3 měsíci +4

    🙏🙏🙏🙏🙏🚩🚩

  • @dundayyahiremath3394
    @dundayyahiremath3394 Před 3 měsíci +1

    Very good news

  • @praveenKurubar-uf3oo
    @praveenKurubar-uf3oo Před 3 měsíci +4

  • @chandruhebbal5127
    @chandruhebbal5127 Před 3 měsíci +2

    Sir ನಮ್ಮ ಊರಲ್ಲಿ ಒಂದು ಗುಡಿ ಮುಳುಗಿದೆ

  • @sambajikudari4215
    @sambajikudari4215 Před 3 měsíci +3

    ❤❤

  • @nagarajnayak110
    @nagarajnayak110 Před 3 měsíci +1

    👏👏👏👏

  • @venusv8954
    @venusv8954 Před 3 měsíci +3

    Jai shree Ram ❤

  • @prathapgowda7181
    @prathapgowda7181 Před 3 měsíci +1

    ನಮಸ್ಕಾರ ಗುರುಗಳೇ, ದಯವಿಟ್ಟು ಸಂದೇಶಕಲ್ ಜಂಗಲ್ ರಾಜ್ ಬಗ್ಗೆ ಮಾಹಿತಿ ಕೊಡಿ, ನಾನು ತುಂಬಾ ಕಡೆ ನೋಡುತಿದ್ದೇನೆ ಆದರೆ ನನಗೆ ಸರಿಯಾದ ಮಾಹಿತಿ ಸಿಗುತಿಲ್ಲ, ದಯವಿಟ್ಟು ಆದಷ್ಟು ಬೇಗ ಅದರಬಗ್ಗೆ ಮಾಹಿತಿ ಕೊಡಿ.

  • @mahieducare7001
    @mahieducare7001 Před 3 měsíci +3

    ಹಾಗಾದ್ರೆ ಅದನ್ನ ನಮ್ಗೆ ಬಿಟ್ಟುಕೊಡಿ😂

  • @user-kz4id4qz6j
    @user-kz4id4qz6j Před 3 měsíci +2

    Today in social media I saw a post stating that caste wise population survey is done by Karnataka government and the results are as such: Most populas are SC/ST, second are Muslim, third are Lingayats and Last comes the Vokkaligas. If its true, can you give the detailed information video. As of now there are no such statements or reports officially from Govt or Govt Officials.

  • @pschandrashekaruupadhyaya6372
    @pschandrashekaruupadhyaya6372 Před 3 měsíci +1

    ❤❤❤❤❤

  • @mahadevaswamym4856
    @mahadevaswamym4856 Před 3 měsíci +1

    Nin video notification barthilla guru nange sari madu❤ raganna