ಅಲ್ಲಿದೆ ಅದ್ಭುತ ಹೊಯ್ಸಳ ಮಂದಿರ..! ಅಲ್ಲಿ ಶಂಕರಾಚಾರ್ಯರಿಗೆ ಏನು ಹೇಳಿದಳು ಗೊತ್ತೇ ಮಾತೆ ಶಾರದೆ..!

Sdílet
Vložit
  • čas přidán 10. 03. 2024
  • Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.
    Join us on WhatsApp: chat.whatsapp.com/KsW075XMMTm...
    Subscribe: / @mediamasterskarnataka
    Follow us on,
    Twitter: / media_masters_
    Facebook: / m2mediamaster
    Website: www.mediamasters.info/

Komentáře • 254

  • @poornimapoornima-xx5cy
    @poornimapoornima-xx5cy Před 2 měsíci +20

    ನಮ್ಮ ಶಿವಮೊಗ್ಗ ಜಿಲ್ಲೆಯ ವಿಶೇಷ ವರದಿ ಮಾಡಲು ಬಂದ ನಿಮಗೆ ನಮ್ಮ ಶಿವಮೊಗ್ಗ ದ ಜನರ ಪರವಾಗಿ ಅಭಿನಂದನೆಗಳು 🙏🙏🙏 ರಾಘವೇಂದ್ರ ಸರ್. ಮುಂದಿನ ವಿಡಿಯೋ ಗಾಗಿ ಕಾಯುತ್ತಿರುವೆ.

  • @gururajhiremath9666
    @gururajhiremath9666 Před 2 měsíci +48

    ನಿಮ್ಮನ್ನು ನೋಡಿ ಖುಷಿ ಆಯ್ತು ರಾಘಣ್ಣ ❤

  • @KiranKiru-kg7qo
    @KiranKiru-kg7qo Před 2 měsíci +16

    ನಮ್ಮ ಜಿಲ್ಲೆಯ ಇತಿಹಾಸವನ್ನು ಎಲ್ಲರಿಗೂ ತಿಳಿಯಲು ಸಹಾಯ ಮಾಡಿದ ನಿಮಗೆ ಧನ್ಯವಾದಗಳು ಹಾಗೆ ಕರ್ನಾಟಕದ ದೇವಾಲಯಗಳ ಇನ್ನೂ ಹೆಚ್ಚಿನ ವಿಷಯ ಹಾಗೂ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವ ನಿಮ್ಮ ಕಾರ್ಯ ಹೀಗೆ ಮುಂದುವರೆಯಲಿ ಗುರುಗಳೇ❤🙏

  • @gundareddyfulla520
    @gundareddyfulla520 Před 2 měsíci +7

    💐💐💐ಗೊತ್ತಿಲ್ಲದ ವಿಚಾರಗಳು ನಿಮ್ಮ ಬಾಯಲ್ಲಿ ಕೇಳುವುದೇ ಅತ್ಯಂತ ಅದ್ಭುತ 💐 ನಮ್ಮ ದೇಶದ ಹೆಮ್ಮೆಯ ನಾಡು ಕರ್ನಾಟಕ,, ಕರ್ನಾಟಕದ ಕನಕನದಲ್ಲೂ ಶ್ರೇಷ್ಠತೆ ಕಂಡ ಭೂಮಿ ಇದು,, ನಮ್ಮ ನಾಡು ಕರ್ನಾಟಕ ಜೈ ಕರ್ನಾಟಕ ಜೈ ಭಾರತ 🎉🎉❤❤

  • @manjushetty4401
    @manjushetty4401 Před 2 měsíci +5

    ಸರ್ ನಮ್ಮ ಶಿವಮೊಗ್ಗಕ್ಕೆ ಧನ್ಯವಾದಗಳು. ಹಾಗೆ ನಮ್ಮ ಶಿವಮೊಗ್ಗದ ಲೋಪಾಧೋಷಗಳನ್ನು ಎಳೆ ಎಳೆಯಾಗಿ ಸತ್ಯವನ್ನೇ ಹೇಳಿದ್ದೀರಿ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಕೂಡ್ಲಿಯನ್ನು ಅಭಿವೃದ್ಧಿಪಡಿಸಲಿ.

  • @nagarajugowda03
    @nagarajugowda03 Před 2 měsíci +26

    ಗುರುಗಳೇ ನಿಮ್ಮನು ನೋಡಿ ಖುಷಿ ಅಯ್ತು 🤗🤗

  • @raghavm9357
    @raghavm9357 Před 2 měsíci +11

    ಗುರುಗಳೇ ನಿಮ್ಮ ಮಾತಿಂದ ಹೊಗಳಿಕೆಗಳು, ಮಾತಿನ ಶೈಲಿ, ಹಾಗು ನೀವು ಇನ್ನೊಬ್ಬರಿಗೆ ಬೈವುವ ಶೈಲಿ ಮತ್ತು ನಿಮ್ಮ ಮಾತು ಕೇಳಲು ಚಂದ.

  • @sharathbhayyal
    @sharathbhayyal Před 2 měsíci +9

    # ನಮ್ಮ ಕರ್ನಾಟಕವೇ ಒಂದು ಜಗತ್ತು ಅಣ್ಣ..❤💥🤗🌎

  • @ningumningum8444
    @ningumningum8444 Před 2 měsíci +69

    ನಾನು ಶ್ರೀಶೈಲಕ್ಕೆಪಾದಯಾತ್ರೆ ಹೋಗುವಾಗ ಜೋಗುಲಾಂಬ ದೇವಾಲಯವನ್ನು ನೋಡಿಕೊಂಡು ಹೋಗುತ್ತವೆ

  • @vijayar5024
    @vijayar5024 Před 2 měsíci +22

    ನೀವು ನಮ್ಮ ಶಿವಮೊಗ್ಗಕ್ಕೆ ಬಂದಿದ್ದು ಕೂಡಲಿ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್ 🙏🙏 ನಮ್ಮ ಶಿವಮೊಗ್ಗ ನಮ್ಮ ಹೆಮ್ಮೆ 🙏

  • @indiras7504
    @indiras7504 Před 2 měsíci +32

    ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಅದ್ಭುತ ವಿವರಣೆ ಧನ್ಯವಾದಗಳು ಜೈ ಹಿಂದ್.ಜೈ ಕರ್ನಾಟಕ.

  • @mallivideos9696
    @mallivideos9696 Před 2 měsíci +3

    ಶಿವಮೊಗ್ಗ ಹತ್ತಿರದಲ್ಲಿ ಇರುವ ಈ ಜಾಗ ತುಂಬಾ ಚೆನ್ನಾಗಿದೆ ದೇವಸ್ಥಾನ ಸುಂದರ ಜಾಗ ಗುರುಗಳೇ

  • @nagveniln6032
    @nagveniln6032 Před 2 měsíci +13

    ತುಂಗಾ ನದಿಯಲ್ಲಿನ ಸಣ್ಣ ಸಣ್ಣಕಲ್ಲುಗಳು ಲಿಂಗಾಕಾರದಲ್ಲೂ, ಭದ್ರಾ ನದಿಯಲ್ಲಿನ ಕಲ್ಲು ಗಳು ಸಾಲಿಗ್ರಾಮದಂತೆ ಗೋಲಾಕಾರದಲ್ಲೂ ಇವೆಯಂತೆ. ಇದರ ಬಗ್ಗೆಯೂ ತಿಳಿಸಿದ್ದರೆ ಒಳ್ಳೆದಿತ್ತು

  • @guru6142
    @guru6142 Před 2 měsíci +24

    ಜೈ ಹಿಂದ್,ಜೈ ಕರ್ನಾಟಕ 🙏

  • @Vijay-Vijay_xu5ob
    @Vijay-Vijay_xu5ob Před 2 měsíci +17

    ಓಂ ಶ್ರೀ ಗುರುಭ್ಯೋ ನಮಃ 🚩🕉🚩🇮🇳🚩🙏🙏🙏

  • @BhimarjunDhareppanavar-pf4ev
    @BhimarjunDhareppanavar-pf4ev Před 2 měsíci +34

    ಅಲ್ಲಿ ಅಭಿವೃದ್ಧಿ ಅನ್ನೋದು ಆದರೆ ಅದು ಇನ್ನು ಐದು ವರ್ಷ ಬಿಟ್ಟು ಆಗಬಹುದು❤ ಅಥವಾ ಇಲ್ಲವೋ ಗೊತ್ತಿಲ್ಲ 😊ಆದರೆ ಏಕೆ ಐದು ವರ್ಷ ಬಿಟ್ಟು ಆಗಬಹುದು ಎಂಬುದು ನಿಮಗೆ ತಿಳಿದಿದೆ😂😂

    • @user-mh6jv1ju6t
      @user-mh6jv1ju6t Před 2 měsíci +7

      Mr.congress huttide adakke.beru sameta kittu hogibeku aste enantira

    • @Jagadeesh0519
      @Jagadeesh0519 Před 2 měsíci

      Yaru bandru agala..Angy agodu agidre awridga adru agbikithu..ninu shata awaru bandre aguty antha kerkontha kuthka....awaru band Maly edy neeru aligy aktare awaga tannugi aguty...😂asty huchha louda ...edky parihara nave nodkabeku hudkabeku...yaru bandru asty...rajakiyee edu ...louda louda touldigy neer hodkondu malkahogu...😅😅😅😅

  • @RavinUlvi
    @RavinUlvi Před 2 měsíci +8

    Namma shivamogga
    Shivamoggadavaru ondu like kottu hogi

  • @budgieskiran6340
    @budgieskiran6340 Před 2 měsíci +15

    ಭದ್ರಾವತಿ ಯ ನರಸಿಂಹ ದೇವಸ್ಥಾನ ನೋಡಿ ಅಣ್ಣ ತುಂಬಾ ಚನ್ನಾಗಿದೆ

  • @v.i.n.
    @v.i.n. Před 2 měsíci +12

    We need more content like this

  • @mohanbhavikatti5714
    @mohanbhavikatti5714 Před 2 měsíci +19

    ಗಂಗಾ ಸ್ನಾನ ತುಂಗಾ ಪಾನ.

  • @user-lz8dd2zb7v
    @user-lz8dd2zb7v Před 2 měsíci +12

    Jai karnataka ❤❤❤❤

  • @vasanthanaik.l
    @vasanthanaik.l Před 2 měsíci +3

    ಸಿಹಿ ಮೋಗ್ಗೆಗೆ ತಮಗೆ ಸ್ವಾಗತ💐💐

  • @bslgbslg1800
    @bslgbslg1800 Před 2 měsíci +14

    Sir ದಯವಿಟ್ಟು ಸ್ವಚ್ಛತಾ ಆಂದೋಲನದ ಪಿತಾಮಹ ಗಾಡಿಗೆಬಾಬಾ ಅವರು ಬಗ್ಗೆ ಮಾಹಿತಿ ತಿಳಿಸಿ sir please....

  • @parashus5903
    @parashus5903 Před 2 měsíci +3

    ಸರ್ ನಮ್ಮ ಭಾರತ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದಂತೆ ಇತಿಹಾಸದ ಬಗ್ಗೆ ರಾಜರ ಆಡಳಿತದ ಬಗ್ಗೆ ವಿಡಿಯೋ ಮಾಡಿ ಸರ್ ನಮ್ಮಂತಹ ಕಾಂಪಿಟೇಟಿವ್ ಪರೀಕ್ಷೆಗೆ ಓದೊ ವಿದ್ಯಾರ್ಥಿಗಳಿಗೆ ಸಹಾಯ ಆಗುತ್ತೆ
    ಇದಕ್ಕೂ ಮುಂಚೆ ನೀವು ಮಾಡಿದ ಇತಿಹಾಸದ ಬಗ್ಗೆ ವಿಡಿಯೋ ಗಳು ತುಂಬಾ ಇಷ್ಟ ಆದ್ವು ಅದೇ ತರ ಇನ್ನೂ ಹೆಚ್ಚು ಹೆಚ್ಚು ನಿಮ್ಮ ಬಾಯಿಂದ ಕೇಳಬೇಕು ಅಂತ ಆಸೆ ಸರ್

  • @hemaprashanth297
    @hemaprashanth297 Před 2 měsíci +6

    ನಮ್ಮ ಶಿವಮೊಗ್ಗ 👌

  • @mallikarjunmalipatil5846
    @mallikarjunmalipatil5846 Před 2 měsíci +2

    ಆಧುನಿಕ ಇತಿಹಾಸ ತಜ್ಞರು ಸರ್ ನೀವು. ಧನ್ಯವಾದ

  • @basavarajchalawadi6325
    @basavarajchalawadi6325 Před 2 měsíci +2

    ಸರ್ ಕೂಡಲ ಸಂಗಮದ ಬಗ್ಗೆನು ಒಂದು ವಿಡಿಯೊ ಮಾಡಿ ಪ್ಲಿಸ್❤

  • @sandeshshetty7179
    @sandeshshetty7179 Před 2 měsíci +2

    ಸರ್ ಒಂದೇ ವಿಡಿಯೋದಲ್ಲಿ ಇಷ್ಟೊಂದು ಮಾಹಿತಿ ನೀಡಿದ್ದಕ್ಕೆ ಕೋಟಿ ವಂದನೆಗಳು ಸರ್ ❤

  • @MruthyunjayaHM-mk5cj
    @MruthyunjayaHM-mk5cj Před 2 měsíci +7

    ಸರ್, ನೀವು ಹೇಳುವ ವಿಷಯಗಳು ಮನ ಮುಟ್ಟುವ ಹಾಗೇ ಇರುತ್ತವೆ. ದಯವಿಟ್ಟು ತಾವು ಮಾಡುವ ಪ್ರತಿಯೊಂದು ವಿಡಿಯೋಗಳನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮತ್ತು ಸಚಿ😢ವರಿಗೆ ಕಳುಹಿಸಿದರೆ ಒಳ್ಳೆಯದಾಗಬಹುದು ಎನಿಸುತ್ತಿದೆ

  • @swathiyogi-tc4iv
    @swathiyogi-tc4iv Před 2 měsíci +5

    ನಮ್ಮ ಶಿವಮೊಗ್ಗ ❤❤

  • @ArunKumarAE-wd5he
    @ArunKumarAE-wd5he Před 2 měsíci +4

    ನಮಸ್ತೆ ಗುರುಗಳೇ 🙏
    ಜೈ ಭುವನೇಶ್ವರಿ 🕉️🚩.....

  • @ranjithraogayakawad851
    @ranjithraogayakawad851 Před 2 měsíci +5

    ನಮ್ಮ ಊರು ಭದ್ರಾವತಿ - ನಿಮ್ಮ ವಿಡಿಯೋ ನೋಡಿ ಖುಷಿ ಆಯ್ತು

  • @kirankumarkl2097
    @kirankumarkl2097 Před 2 měsíci +2

    ಗುರುಗಳೇ ನಮ್ಮ ಶಿವಮೊಗ್ಗಕ್ಕೆ ಸ್ವಾಗತ ಸುಸ್ವಾಗತ

  • @grstth6768
    @grstth6768 Před 2 měsíci +1

    ಚೆನ್ನಾಗಿದೆ. ನಮ್ಮ ಜನಪ್ರತಿನಿಧಿಗಳಿಗೆ ಅಭಿವೃದ್ಧಿಯ ಮಂತ್ರ ಸದ್ಯಕ್ಕಂತೂ ಕಾಣುತ್ತಿಲ್ಲ.

  • @vijayshankar2842
    @vijayshankar2842 Před 2 měsíci +2

    ಈ ಪ್ರವಾಸ ಕಥನದ ಪ್ರಯತ್ನ ಚೆನ್ನಾಗಿದೆ ಸಾರ್

  • @sunilsunil693
    @sunilsunil693 Před 2 měsíci +6

    Good evening sir ❤

  • @user-xm4wq2ck3s
    @user-xm4wq2ck3s Před 2 měsíci +2

    ನಮ್ಮೂರು

  • @manukumarnb7541
    @manukumarnb7541 Před 2 měsíci +3

    ಸರ್ ಇವತ್ತು ನೀವು ಎಲೆಟ್ರೋ ಬಾಂಡ್ ಬಗ್ಗೆ S B I ಗೇ ಸುಪ್ರೀಂ ಕೋರ್ಟ್ ಚೀಮರಿ ಹಾಕಿದ್ದಾರಬಗ್ಗೆ ವಿಡಿಯೋ ಮಾಡ್ಬೇಕಿತ್ತು

  • @PJS_82
    @PJS_82 Před 2 měsíci +2

    ನಮ್ಮ ಹೆಮ್ಮೆಯ (ಸಿಹಿಮೊಗೆ)ಶಿವಮೊಗ್ಗಕ್ಕೆ ಸ್ವಾಗತ❤❤...

  • @nagarajb6203
    @nagarajb6203 Před 2 měsíci +6

    Good evening boss 😍

  • @ShrikanthaShri
    @ShrikanthaShri Před 2 měsíci +7

    ❤🙏🙏 ಗುರುಗಳೇ

  • @kumarsaunshi2494
    @kumarsaunshi2494 Před 2 měsíci +7

    First view and comment

  • @gthippeswamythippeswamy7107
    @gthippeswamythippeswamy7107 Před 2 měsíci +2

    Good information.thank you sir.

  • @swathimahe7120
    @swathimahe7120 Před 2 měsíci +6

    Live from Vijaynagar ❤❤❤

  • @chandrukumbar4283
    @chandrukumbar4283 Před 2 měsíci +3

    Sir ದಯವಿಟ್ಟು ವಿಧುರನ ನೀತಿ ಬಗ್ಗೆ ವಿಡಿಯೋ ಮಾಡಿ sir

  • @naveennagaraj5864
    @naveennagaraj5864 Před 2 měsíci +7

    Near my village Gurugale❤❤❤ Shivamogga, And Ugadi time alli Vishesha Jatre Agutte Shree Sangameswara Swamy

  • @rajeshrb7267
    @rajeshrb7267 Před 2 měsíci +2

    ನಿಜ ಸರ್ ಬಟ್ಟೆಗಳು ಮತ್ತು ಗಲೀಜು ಬಿಡೋದು ಬಿಡಬಾರದು ಮಾಹಿತಿ ಜನಕ್ಕೆ ತಲುಪಿದ್ದು ಧನ್ಯವಾದಗಳು

  • @ramakrishnabise9471
    @ramakrishnabise9471 Před 2 měsíci +2

    ಅಮೃತನೊನಿ ಬಗ್ಗೆ ನಿವು ಖಂಡಿತವಾಗಿಯೂ ಮಾಹಿತಿ ತಿಳಿಸಿ 🙏🙏

  • @manojpatil5410
    @manojpatil5410 Před 2 měsíci +6

    ಗುರುಗಳೇ ನಮ್ಮ ಊರಿಗೆ ಬಂದಿದಿರಾ ಮುಂಚೆ ಗೊತಾಗಿದ್ರೆ ನಾನು ಬರ್ತ್ ಇದೆ

  • @shankarlalbawoor1637
    @shankarlalbawoor1637 Před 2 měsíci +7

    ❤❤❤❤❤

  • @parthamttukaram5272
    @parthamttukaram5272 Před 2 měsíci +1

    ತುಂಗಾ ಭದ್ರೆಯಾರ ಮಾಹಿತಿಗಾಗಿ ಧನ್ಯವಾದಗಳು ಸರ್ 🌹🙏🙏🙏

  • @SpsG-zb6qb
    @SpsG-zb6qb Před 2 měsíci +7

    God is back

  • @yellowNred
    @yellowNred Před 2 měsíci +2

    Good episode

  • @sureshpnhally1040
    @sureshpnhally1040 Před 2 měsíci +1

    Thanks sir for your useful information

  • @guruchakar2231
    @guruchakar2231 Před 2 měsíci +3

    ಗುರುಗಳೇ, ನಮ್ಮ ಊರಿಗೆ ಬಂದರು ನಮಗೆ ಗೊತ್ತಾಗಲಿಲ್ಲ, ನಿಮ್ಮ ಭೇಟಿಗಾಗಿ ಹಾತೊರೆದು ಕಾಯುತ್ತಿದ್ದೇವೆ,
    ಗುರುಗಳೇ ದಯವಿಟ್ಟು ನೀವು ಬರುವ ಬಗ್ಗೆ ಮೊದಲೇ ತಿಳಿಸಿ , ನಿಮ್ಮನ್ನು ಭೇಟಿಯಾಗುವ ಅವಕಾಶ ಕಲ್ಪಿಸಿ ಕೊಡಬೇಕಾಗಿ ವಿನಂತಿ.🙏🙏🙏🙏

  • @govindshindhe7126
    @govindshindhe7126 Před 2 měsíci +1

    ದಯವಿಟ್ಟು ಮುಧೋಳದ ಹಲಗಲಿ ಬೇಡರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಒಂದು ಸಂಚಿಕೆಯನ್ನು ಮಾಡಿ....

  • @shrikantbhadule1048
    @shrikantbhadule1048 Před 2 měsíci +5

    Europe and inda FTA deal ❤ bagge information kodi sir

  • @gubbinarayanswamy2855
    @gubbinarayanswamy2855 Před 2 měsíci +2

    Thank you very much for Sharing.Sir🙏💐

  • @user-ob7rv1ot5s
    @user-ob7rv1ot5s Před 2 měsíci +2

    ನೀಮ ಸ್ನೇಹಿತ ಗೇ ಧನ್ಯವಾದಗಳು

  • @kashinathbiradar9741
    @kashinathbiradar9741 Před 2 měsíci +4

    Supar

  • @chidanandachidu258
    @chidanandachidu258 Před 2 měsíci +1

    welll com shivamogga sr

  • @Chaitra.cChaitra.c-rc3kb
    @Chaitra.cChaitra.c-rc3kb Před 2 měsíci

    Dhanyavagalu sir

  • @bheemarayabheem732
    @bheemarayabheem732 Před 2 měsíci +1

    Dhanyavadagalu gurugale

  • @user-lg7xg7ti1c
    @user-lg7xg7ti1c Před 2 měsíci

    ಓಂ ನಮಃ ಶಿವಾಯ

  • @jyothisundar8067
    @jyothisundar8067 Před 2 měsíci

    ಧನ್ಯವಾದಗಳು ಗುರು ಗಳೇ

  • @ranjithkumar-oz2gc
    @ranjithkumar-oz2gc Před 2 měsíci

    It was nice sir good one 👌👌👌🎉❤🎉ಜೈ ಹಿಂದ್ 🇮🇳ಜೈ ಕರ್ನಾಟಕ 🚩

  • @vasundharababy6341
    @vasundharababy6341 Před 2 měsíci +2

    YOU ARE A REAL EDUCATIONIST

  • @praveenkhandojirao6623
    @praveenkhandojirao6623 Před 2 měsíci +2

    Very very super doper sir

  • @siddeshkumar4976
    @siddeshkumar4976 Před 2 měsíci +1

    ಗುರುಗಳೇ ಎತ್ತಿನಹೊಳೆ ಪ್ರಾಜೆಕ್ಟ್ ಬಗ್ಗೆ ಒಂದು ವಿಡಿಯೋ ಮಾಡಿ ಇವಾಗ ಕಾಮಗಾರಿ ಯಾವ ಹಂತ ತಲುಪಿದೆ ಹಾಗೂ ಎಷ್ಟು ಜನರಿಗೆ ಉಪಯೋಗ ದೊರಯಲಿದೆ

  • @gubbinarayanswamy2855
    @gubbinarayanswamy2855 Před 2 měsíci +1

    Thank you sir you have indicated about The Need to Give Training to the Archakas And Local Administration and State Government 🙏💐

  • @DeAdlySomA2001
    @DeAdlySomA2001 Před 2 měsíci +1

    New innovative initiation for ur content, exploring with explain ❤🎉

  • @Animesrk
    @Animesrk Před 2 měsíci

    Good video sir

  • @abhishekgowda8373
    @abhishekgowda8373 Před 2 měsíci +2

    ಸರ್ ಮಂಡ್ಯದಲ್ಲಿ ಹೊಸಬುದನೂರು ಅಲ್ಲಿ 2 ದೇವಸ್ಥಾನ ಇದಾವೆ ಅದು ಕೂಡ ಹೊಯ್ಸಳರು ಕಟ್ಟಿದ ದೇವಸ್ಥಾನಗಳು ಅದರ ಬಗ್ಗೆ ಹೇಳಿ

  • @user-ez9qn6ws4y
    @user-ez9qn6ws4y Před 2 měsíci

    ಧನ್ಯವಾದ

  • @bvhonnashamashastry2139
    @bvhonnashamashastry2139 Před 2 měsíci +1

    Sir exlent sir

  • @darshanrc6845
    @darshanrc6845 Před 2 měsíci +3

    Just waiting for your BRITISH BHARATHA SERIES for long time just remind you ragvendra brother

  • @sammedhukkeri6844
    @sammedhukkeri6844 Před 2 měsíci +1

    Jai hind🧡🚩

  • @KavitaKavita-le5uo
    @KavitaKavita-le5uo Před 2 měsíci

    Very very i useful information thanks ☺️

  • @jyogo1
    @jyogo1 Před 2 měsíci +1

    Nice education , awareness tour

  • @kishoreg192
    @kishoreg192 Před 2 měsíci

    Nama Shivamoga Ge Bhandidakei Thumba Danyavadahaa Gallu Raghu Sir

  • @laxmi.h9576
    @laxmi.h9576 Před 2 měsíci +5

    Sir niv nam shimoga kke bandiddu gotiadre na khanditha niman meet madtidde sir.enta oportunity mis aitala anta bejaragtide sir😭😭😭great loss .....😭😭😭

  • @pradeepabk
    @pradeepabk Před 2 měsíci +1

    ಶೃಂಗೇರಿ, ತುಂಗಾ, ಭದ್ರ, ಶಾರದೆ ,, Likes :)

  • @miheroor
    @miheroor Před měsícem

    ಗಾಣಗಾಪುರ ದತ್ತಾತ್ರೇಯ ಕ್ಷೇತ್ರದ ಬಗ್ಗೆ ಒಂದು ವಿಡಿಯೋ ಮಾಡಿ ಸರ್🙏🙏

  • @prasadgacharya7667
    @prasadgacharya7667 Před 2 měsíci

    Super sir shivamogga bagge heliddakke

  • @shivarajkori4130
    @shivarajkori4130 Před 2 měsíci

    👌ಸರ್ 👍

  • @jagannath.rvastekar6905
    @jagannath.rvastekar6905 Před 2 měsíci +3

    Sir neemma jnanabhandara munde nanna pranamgalu

  • @user-ob7rv1ot5s
    @user-ob7rv1ot5s Před 2 měsíci +6

    I love you ಗುರುಗಳೇ

  • @guruvinayaka7289
    @guruvinayaka7289 Před 2 měsíci

    Very nice vlog sir
    From Chitradurga❤🙏🙏🙏

  • @annayyar7430
    @annayyar7430 Před 2 měsíci +3

    Sir Nelson Mandela avara bagge 1 video Maadi please

  • @youngformerrajtips6778
    @youngformerrajtips6778 Před 2 měsíci +1

    Good voice

  • @CharanCharan-of8do
    @CharanCharan-of8do Před 2 měsíci +1

    Gurugale namma koodli ge bandidira dhanyavadagalu❤

  • @pmreddysagar-ht4nz
    @pmreddysagar-ht4nz Před 2 měsíci +1

    Anubhav mantapa da bagge swalpa heli Raghu Anna please

  • @shreyar567
    @shreyar567 Před 2 měsíci

    Thumba Kushi aythu nivu namah Siyemogye (Shivamoga) thorisidake aagu kodli Shree Thungye Bhadre thorisidakye Dhanyavadagalu

  • @manjusri9007
    @manjusri9007 Před 2 měsíci +3

    Hi sir

  • @sudhindraks1561
    @sudhindraks1561 Před 2 měsíci

    Great sir , pls bring his stories so that it's all inspiration for us, my best wishs n prayers to u n sir

  • @chethugowda4924
    @chethugowda4924 Před 2 měsíci +2

    boss shivmogga jille alla adu chikmagluru jillege serutte

  • @prashanthchipraguthi7256
    @prashanthchipraguthi7256 Před 2 měsíci +1

    Om shivaaya Om

  • @gowthamgowdagowda6577
    @gowthamgowdagowda6577 Před 2 měsíci +1

    ಮೂಲ ಶಾರದ ಮಂದಿರ🛕🙏 ಮಕ್ಕಳು ತಪ್ಪು ಮಾಡಿದರೂ ಶಾರದಮಾತೆಗೆ ನಾವು ಮಕ್ಕಳಲ್ಲವೇ ಸಾರ್ ಮಕ್ಕಳ ಕಣ್ಣೀರಿಗೆ ಕರಗುವ ಮನ್ಸು ಅಮ್ಮನಿಗಲ್ಲದೇಇನ್ಯಾರಿಗೆ ಇರಲು ಸಾಧ್ಯ ಮಾತೃ ಹೃದಯ .ಜೈ ಶಾರದಾಂಬೆ 🙏🙏ಆದಿಶಂಕರ 🙏🙏

  • @vinaychigri8031
    @vinaychigri8031 Před 2 měsíci +1

    ನನ್ನದು ಇದೇ ಊರು ಇಲ್ಲಿ ಹುಟ್ಟಿದ ನಾವೇ ಪುಣ್ಯವಂತರು❤

  • @Haleshmadapura
    @Haleshmadapura Před 2 měsíci +1

    ನಮ್ಮ ಊರಿನಿಂದ 20km ಅಷ್ಟೇ ದೂರ ನಾವು ತುಂಬಾಬಾರಿ ನೋಡಿದ್ದೇವೆ