Media Masters
Media Masters
  • 3 938
  • 834 664 681
ಭಾರತದಲ್ಲಿ ಬಿಸಿಲು..ಮರುಭೂಮಿಯಲ್ಲಿ ಪ್ರವಾಹ..! ಏನಿದು ಇಂಡಿಯನ್ ಓಷನ್ ಡೀಪೋಲ್..?
Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp.com/KsW075XMMTm3muhzc2qTRn
Subscribe: youtube.com/@MediaMasterskarnataka
Follow us on,
Twitter: Media_Masters_
Facebook: m2mediamaster/
Website: www.mediamasters.info/
zhlédnutí: 56 559

Video

ಸರ್ಕಾರ v/s ವಾಟ್ಸ್ ಆಪ್.!ಸೇವೆ ನಿಲ್ಲಿಸುತ್ತಾ ವಾಟ್ಸ್ ಆಪ್..?ದೇಶ ಬಿಟ್ಟು ಹೋಗ್ತಿವಿ ಅಂತಿರೋದ್ಯಾಕೆ ಆ ಚಾಟ್ ಆಪ್..?
zhlédnutí 49KPřed 2 hodinami
Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices. Please subscribe to get instant updates on unknown facts. Join us on WhatsApp: chat.whatsapp.com/KsW075XMMTm3muhzc2qTRn Subscribe: youtube.com/@MediaMasterskarnataka Follow us on, Twitter: Media_Masters_...
ಭಾರತಕ್ಕೆ ಬರ್ತಿದ್ದ ತೈಲ ಹಡಗಿನ ಮೇಲೆ ಹೌತಿ ದಾಳಿ..! ರಫಾ ನಗರವನ್ನು 'ಸಫಾ' ಮಾಡುತ್ತಾ ಇಸ್ರೇಲ್..?
zhlédnutí 57KPřed 2 hodinami
Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices. Please subscribe to get instant updates on unknown facts. Join us on WhatsApp: chat.whatsapp.com/KsW075XMMTm3muhzc2qTRn Subscribe: youtube.com/@MediaMasterskarnataka Follow us on, Twitter: Media_Masters_...
ಇರಾನ್ - ಪಾಕ್ ದೊಸ್ತಿ.. ಭಾರತದ ಕಂಪೆನಿಗಳಿಗೆ ಅಮೆರಿಕ ಬರೆ..! ಭಾರತದ ಪಾಲಾಯ್ತು ಅಲ್ಲಿನ ಚೈನ ಏರ್ಪೋರ್ಟ್..!
zhlédnutí 67KPřed 2 hodinami
Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices. Please subscribe to get instant updates on unknown facts. Join us on WhatsApp: chat.whatsapp.com/KsW075XMMTm3muhzc2qTRn Subscribe: youtube.com/@MediaMasterskarnataka Follow us on, Twitter: Media_Masters_...
ಆ ನಾಯಕ ಇಲ್ಲದಿದ್ರೆ ಜಗತ್ತು ಏನಾಗ್ತಿತ್ತು ಗೊತ್ತಾ..? 'ದೊಡ್ಡಣ್ಣ'ನ ಹುಟ್ಟಿಗೆ ಕಾರಣವಾಯ್ತು ಆತನ ತಾಖತ್ತು..!
zhlédnutí 64KPřed 4 hodinami
Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices. Please subscribe to get instant updates on unknown facts. Join us on WhatsApp: chat.whatsapp.com/KsW075XMMTm3muhzc2qTRn Subscribe: youtube.com/@MediaMasterskarnataka Follow us on, Twitter: Media_Masters_...
ಮತಪೆಟ್ಟಿಗೆ ಸೇರ್ತು ಘಟಾನುಘಟಿಗಳ ಭವಿಷ್ಯ..! ಬೆಂಗಳೂರಲ್ಲಿ ಅತಿ ಕಡಿಮೆ ಮತದಾನ ಯಾಕೆ ಗೊತ್ತಾ..?
zhlédnutí 60KPřed 4 hodinami
Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices. Please subscribe to get instant updates on unknown facts. Join us on WhatsApp: chat.whatsapp.com/KsW075XMMTm3muhzc2qTRn Subscribe: youtube.com/@MediaMasterskarnataka Follow us on, Twitter: Media_Masters_...
ಅಮೆರಿಕಾದಲ್ಲಿ ಇಸ್ರೇಲ್ ವಿರುದ್ದ ಭುಗಿಲೆದ್ದ ಪ್ರತಿಭಟನೆ..! ಮಾನವ ಹಕ್ಕುಗಳ ಬಗ್ಗೆ ಅಮೆರಿಕಾಗೆ ಭಾರತದ ಪಾಠ..!
zhlédnutí 69KPřed 4 hodinami
Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices. Please subscribe to get instant updates on unknown facts. Join us on WhatsApp: chat.whatsapp.com/KsW075XMMTm3muhzc2qTRn Subscribe: youtube.com/@MediaMasterskarnataka Follow us on, Twitter: Media_Masters_...
ಭಾರತದ ವಿರುದ್ಧ ಪಾಕ್ ನಲ್ಲಿ ಚೈನಾ ಆಯುಧ..! ಹೇಗಿದೆ ಗೊತ್ತಾ ಆ ನಕಲಿ ಡ್ರೋಣ್ ಗಳ 'ಪ್ರತಾಪ'..?
zhlédnutí 67KPřed 7 hodinami
Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices. Please subscribe to get instant updates on unknown facts. Join us on WhatsApp: chat.whatsapp.com/KsW075XMMTm3muhzc2qTRn Subscribe: youtube.com/@MediaMasterskarnataka Follow us on, Twitter: Media_Masters_...
ನಮ್ ಆಸ್ತಿ ಕಿತ್ಕೊಳುತ್ತಾ ಕಾಂಗ್ರೆಸ್..? ಏನಿದು ಇನ್ ಹೆರಿಟೆನ್ಸ್ ಟ್ಯಾಕ್ಸ್..? what is inheritance tax..?
zhlédnutí 93KPřed 7 hodinami
Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices. Please subscribe to get instant updates on unknown facts. Join us on WhatsApp: chat.whatsapp.com/KsW075XMMTm3muhzc2qTRn Subscribe: youtube.com/@MediaMasterskarnataka Follow us on, Twitter: Media_Masters_...
20 ನಿಮಿಷದಲ್ಲಿ 70 ವರ್ಷದ ಚುನಾವಣಾ ಇತಿಹಾಸ..! ಹಗರಣ..ಪ್ರಧಾನಿ ಹತ್ಯೆ..ಭಯಾನಕ ಸೋಲು..! Indian election history
zhlédnutí 135KPřed 7 hodinami
Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices. Please subscribe to get instant updates on unknown facts. Join us on WhatsApp: chat.whatsapp.com/KsW075XMMTm3muhzc2qTRn Subscribe: youtube.com/@MediaMasterskarnataka Follow us on, Twitter: Media_Masters_...
ಅಮೆರಿಕಾನಾ ಬೆಚ್ಚಿ ಬೀಳಿಸ್ತಿದ್ಯಾ ಬಾವರ್-373..! ಏನಿದು ಪಾಕ್ ಗೆ ಅಮೆರಿಕಾದ ಸ್ಯಾಂಕ್ಷನ್ ಶಾಕ್..?
zhlédnutí 91KPřed 9 hodinami
Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices. Please subscribe to get instant updates on unknown facts. Join us on WhatsApp: chat.whatsapp.com/KsW075XMMTm3muhzc2qTRn Subscribe: youtube.com/@MediaMasterskarnataka Follow us on, Twitter: Media_Masters_...
ಏನಾಯ್ತು ಆ ಸುಂದರ ನಗರ.? ಎಲ್ಲಿ ಹೋದ್ರು ಲಕ್ಷಾಂತರ ಜನ.? ಅದು ಬಗೆಹರಿಯದ ರಹಸ್ಯ.!Mystery of Indian civilization
zhlédnutí 54KPřed 9 hodinami
Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices. Please subscribe to get instant updates on unknown facts. Join us on WhatsApp: chat.whatsapp.com/KsW075XMMTm3muhzc2qTRn Subscribe: youtube.com/@MediaMasterskarnataka Follow us on, Twitter: Media_Masters_...
ಭಾರತದಲ್ಲಿ ಪತ್ತೆಯಾಯ್ತು ಜಗತ್ತಿನ ಅತಿ ದೊಡ್ಡ ಸರ್ಪ..! ಈ 'ವಾಸುಕಿ' ಇಂಡಿಕಸ್​ನ ರಹಸ್ಯ ಏನು ಗೊತ್ತಾ..?
zhlédnutí 110KPřed 12 hodinami
Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices. Please subscribe to get instant updates on unknown facts. Join us on WhatsApp: chat.whatsapp.com/KsW075XMMTm3muhzc2qTRn Subscribe: youtube.com/@MediaMasterskarnataka Follow us on, Twitter: Media_Masters_...
ಇರಾನ್ ಗೆ ಅಣ್ವಸ್ತ್ರ ಕೊಡುತ್ತಾ ಪಾಕ್..? ಕಾಶ್ಮೀರದ ವಿಷಯದಲ್ಲಿ ಇದೆಂಥಾ ಮುಖ ಭಂಗ..?
zhlédnutí 68KPřed 12 hodinami
Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices. Please subscribe to get instant updates on unknown facts. Join us on WhatsApp: chat.whatsapp.com/KsW075XMMTm3muhzc2qTRn Subscribe: youtube.com/@MediaMasterskarnataka Follow us on, Twitter: Media_Masters_...
ವ್ಯಾಪಾರ ಕೊರತೆಯಲ್ಲಿ ಭಾರೀ ಇಳಿಕೆ..! $776ಬಿಲಿಯನ್ ದಾಟಿದ ಭಾರತದ ರಫ್ತು..! ಹೆಚ್ಚಾದ ಭಾರತದ ರಫ್ತೆಷ್ಟು ಗೊತ್ತಾ..?
zhlédnutí 84KPřed 12 hodinami
Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices. Please subscribe to get instant updates on unknown facts. Join us on WhatsApp: chat.whatsapp.com/KsW075XMMTm3muhzc2qTRn Subscribe: youtube.com/@MediaMasterskarnataka Follow us on, Twitter: Media_Masters_...
ಅಭ್ಯರ್ಥಿಗಳ ಹಣೆಬರಹ ನಿರ್ಧಾರಕ್ಕೆ ಕ್ಷಣಗಣನೆ..? ಏನಾಗಲಿಗೆ ಘಟಾನುಘಟಿಗಳ ರಾಜಕೀಯ ಭವಿಷ್ಯ..?
zhlédnutí 43KPřed 14 hodinami
ಅಭ್ಯರ್ಥಿಗಳ ಹಣೆಬರಹ ನಿರ್ಧಾರಕ್ಕೆ ಕ್ಷಣಗಣನೆ..? ಏನಾಗಲಿಗೆ ಘಟಾನುಘಟಿಗಳ ರಾಜಕೀಯ ಭವಿಷ್ಯ..?
ಇಸ್ರೇಲ್ ಸೇನೆಯ ಮೇಲೆ ಅಮೆರಿಕಾ ನಿರ್ಬಂಧ..! ಎಷ್ಟು ಕಟ್ಟರ್ ಗೊತ್ತಾ ಇಸ್ರೇಲಿನ ಆ ಯಹೂದಿ ಸೇನೆ..?
zhlédnutí 89KPřed 14 hodinami
ಇಸ್ರೇಲ್ ಸೇನೆಯ ಮೇಲೆ ಅಮೆರಿಕಾ ನಿರ್ಬಂಧ..! ಎಷ್ಟು ಕಟ್ಟರ್ ಗೊತ್ತಾ ಇಸ್ರೇಲಿನ ಆ ಯಹೂದಿ ಸೇನೆ..?
ಗಣಿನಾಡಲ್ಲಿ ಮದಗಜಗಳ ಕಾಳಗ..? ಕುಟುಂಬದ ಯುದ್ಧದಲ್ಲಿ ಗೆಲ್ಲೋರ್ಯಾರು..ಸೋಲೋದ್ಯಾರು..?
zhlédnutí 39KPřed 14 hodinami
ಗಣಿನಾಡಲ್ಲಿ ಮದಗಜಗಳ ಕಾಳಗ..? ಕುಟುಂಬದ ಯುದ್ಧದಲ್ಲಿ ಗೆಲ್ಲೋರ್ಯಾರು..ಸೋಲೋದ್ಯಾರು..?
PUC ಫೇಲ್..UPSC ಪಾಸ್..! ಮುಳ್ಳಿನ ಹಾದಿಯಲ್ಲಿ ಹಳ್ಳಿಯ ಪ್ರತಿಭೆ..! UPSC Success Story
zhlédnutí 55KPřed 16 hodinami
PUC ಫೇಲ್..UPSC ಪಾಸ್..! ಮುಳ್ಳಿನ ಹಾದಿಯಲ್ಲಿ ಹಳ್ಳಿಯ ಪ್ರತಿಭೆ..! UPSC Success Story
ಚಂದ್ರನ ಮೇಲೆ ಕಬ್ಜಾ ಮಾಡುತ್ತಾ ಚೈನಾ..? ನಾಸ ಹೊರಹಾಕ್ತಿರೋ ಆ ಭಯಾನಕ ರಹಸ್ಯ ಏನು..?
zhlédnutí 47KPřed 16 hodinami
ಚಂದ್ರನ ಮೇಲೆ ಕಬ್ಜಾ ಮಾಡುತ್ತಾ ಚೈನಾ..? ನಾಸ ಹೊರಹಾಕ್ತಿರೋ ಆ ಭಯಾನಕ ರಹಸ್ಯ ಏನು..?
ಬೆಂಗಳೂರು ಸ್ಫೋಟ.. ಹುಬ್ಬಳ್ಳಿಯ ನೇಹಾ ಅಂತ್ಯ ..! ತನಿಖೆಯಲ್ಲಿ ಬಯಲಾಗ್ತಿರೋದು ಅದೆಂಥಾ ರಹಸ್ಯ..?
zhlédnutí 203KPřed 16 hodinami
ಬೆಂಗಳೂರು ಸ್ಫೋಟ.. ಹುಬ್ಬಳ್ಳಿಯ ನೇಹಾ ಅಂತ್ಯ ..! ತನಿಖೆಯಲ್ಲಿ ಬಯಲಾಗ್ತಿರೋದು ಅದೆಂಥಾ ರಹಸ್ಯ..?
ಸುಮ್ನೆ 'ಇರಾನ' ಅಂದ್ರೆ 'ಇರಾಕ' ಇಸ್ರೇಲ್ ಬಿಡ್ತಿಲ್ಲ..! ಇರಾಕ್ ಮೇಲೂ ದಾಳಿ ಮಾಡ್ತಾ ಇಸ್ರೇಲ್..?
zhlédnutí 104KPřed 19 hodinami
ಸುಮ್ನೆ 'ಇರಾನ' ಅಂದ್ರೆ 'ಇರಾಕ' ಇಸ್ರೇಲ್ ಬಿಡ್ತಿಲ್ಲ..! ಇರಾಕ್ ಮೇಲೂ ದಾಳಿ ಮಾಡ್ತಾ ಇಸ್ರೇಲ್..?
ಪಾಕ್ ಗೆ ಅಮೆರಿಕಾ ಶಾಕ್..! ಯಾರ ವಿರುದ್ಧ ಆ ಲಾಂಗ್ ರೇಂಜ್ ಮಿಸೈಲ್..?
zhlédnutí 103KPřed 19 hodinami
ಪಾಕ್ ಗೆ ಅಮೆರಿಕಾ ಶಾಕ್..! ಯಾರ ವಿರುದ್ಧ ಆ ಲಾಂಗ್ ರೇಂಜ್ ಮಿಸೈಲ್..?
ನನಸಾಯ್ತು ಭಾರತದ ಬಹುದಿನಗಳ ಕನಸು..! ನಿರ್ಭಯ ಮಿಸೈಲ್ ಗೆ ಅಪ್ಪಟ ಸ್ವದೇಶಿ ಇಂಜನ್..!
zhlédnutí 101KPřed 21 hodinou
ನನಸಾಯ್ತು ಭಾರತದ ಬಹುದಿನಗಳ ಕನಸು..! ನಿರ್ಭಯ ಮಿಸೈಲ್ ಗೆ ಅಪ್ಪಟ ಸ್ವದೇಶಿ ಇಂಜನ್..!
ಮಧ್ಯಪ್ರಾಚ್ಯದ ತಳಮಳ..! ಇರಾನ್ ಮೇಲೆ ಇಸ್ರೇಲ್ ಮಾಡೇ ಬಿಡ್ತಾ ದಾಳಿ..? ಹೇಗಿದೆ ಇರಾನಿನ ಏರ್ ಡಿಫೆನ್ಸ್‌ ಸಿಸ್ಟಂ..?
zhlédnutí 127KPřed 21 hodinou
ಮಧ್ಯಪ್ರಾಚ್ಯದ ತಳಮಳ..! ಇರಾನ್ ಮೇಲೆ ಇಸ್ರೇಲ್ ಮಾಡೇ ಬಿಡ್ತಾ ದಾಳಿ..? ಹೇಗಿದೆ ಇರಾನಿನ ಏರ್ ಡಿಫೆನ್ಸ್‌ ಸಿಸ್ಟಂ..?
ಮಾಲ್ಡೀವ್ಸ್ ಅಧ್ಯಕ್ಷನಿಗೆ ಡಬ್ಬಲ್ ಶಾಕ್..! 'ಲೀಕ್' ಆಯ್ತು ಅಧ್ಯಕ್ಷನ ಭ್ರಷ್ಟಾಚಾರದ ಭಂಡಾರ..!
zhlédnutí 65KPřed 21 hodinou
ಮಾಲ್ಡೀವ್ಸ್ ಅಧ್ಯಕ್ಷನಿಗೆ ಡಬ್ಬಲ್ ಶಾಕ್..! 'ಲೀಕ್' ಆಯ್ತು ಅಧ್ಯಕ್ಷನ ಭ್ರಷ್ಟಾಚಾರದ ಭಂಡಾರ..!
8ಸಾವಿರ ವರ್ಷಗಳ ಹಿಂದೆ ಅಲ್ಲಿ ಏನೆಲ್ಲಾ ಇತ್ತು..! ಸಂಶೋಧಕರನ್ನ ಅಚ್ಚರಿಗೊಳಿಸಿವೆ ಅಲ್ಲಿ ಸಿಕ್ಕ ವಸ್ತುಗಳು..!
zhlédnutí 58KPřed dnem

ಶ್ರೀಲಂಕಾದಲ್ಲಿ ಚೈನಾಗೆ ಬಿಗ್ ಶಾಕ್..? ಭಾರತದ ವಶಕ್ಕೆ 99 ತೈಲ ಸಂಗ್ರಹಾಗಾರಗಳು..!
zhlédnutí 109KPřed dnem
ಶ್ರೀಲಂಕಾದಲ್ಲಿ ಚೈನಾಗೆ ಬಿಗ್ ಶಾಕ್..? ಭಾರತದ ವಶಕ್ಕೆ 99 ತೈಲ ಸಂಗ್ರಹಾಗಾರಗಳು..!
ಸೇಫೆಸ್ಟ್ ದೇಶಗಳ ಪಟ್ಟಿಯಲ್ಲಿಲ್ಲಾ ಭಾರತ-ಅಮೆರಿಕಾ..! 3ನೇ ಮಹಾಯುದ್ಧ ನಡೆದ್ರೆ ಯಾವ ದೇಶಗಳು ಸೇಫ್ ಗೊತ್ತಾ..?
zhlédnutí 87KPřed dnem
ಸೇಫೆಸ್ಟ್ ದೇಶಗಳ ಪಟ್ಟಿಯಲ್ಲಿಲ್ಲಾ ಭಾರತ-ಅಮೆರಿಕಾ..! 3ನೇ ಮಹಾಯುದ್ಧ ನಡೆದ್ರೆ ಯಾವ ದೇಶಗಳು ಸೇಫ್ ಗೊತ್ತಾ..?
ಆ ಇಸ್ಲಾಮಿಕ್ ದೇಶದಲ್ಲಿ ನಡೀತಿದೆ ಭಯಾನಕ ಸಂಘರ್ಷ..! ಗಾಜಾ ಬಗ್ಗೆ ಮರಗುವ ಜನಕ್ಕೆ 'ಅಲ್ಲಿನ ಜನ' ಕಾಣ್ತಿಲ್ಲ ಯಾಕೆ..?
zhlédnutí 58KPřed dnem
ಆ ಇಸ್ಲಾಮಿಕ್ ದೇಶದಲ್ಲಿ ನಡೀತಿದೆ ಭಯಾನಕ ಸಂಘರ್ಷ..! ಗಾಜಾ ಬಗ್ಗೆ ಮರಗುವ ಜನಕ್ಕೆ 'ಅಲ್ಲಿನ ಜನ' ಕಾಣ್ತಿಲ್ಲ ಯಾಕೆ..?

Komentáře

  • @AkshayakumarSaratape
    @AkshayakumarSaratape Před 14 hodinami

    ನಮಸ್ಕಾರ ಗುರುಗಳೇ❤❤

  • @pavanvd5248
    @pavanvd5248 Před 14 hodinami

    ದಯವಿಟ್ಟು ಮನೆ ಮೇಲೆ ಪಕ್ಷಿಗಳಿಗೆ ನೀರು ಇಡಿ

  • @ramakrisinahs9003
    @ramakrisinahs9003 Před 14 hodinami

    🙏🙏🙏🙏🙏🙏

  • @madeepag3452
    @madeepag3452 Před 14 hodinami

    Jai Hind Jai Karnataka 🇮🇳

  • @NARASIMHAMURTHYM-kk4qw
    @NARASIMHAMURTHYM-kk4qw Před 14 hodinami

    ಅಭಿವೃದ್ಧಿ ನೆ ವಿನಾಶ ಮನುಷ್ಯ ಮಾಡಿದ ಪ್ರ ಕೃತಿ ಗೆ ಮಾಡಿದ ಅವಮಾನ

  • @vikasd05
    @vikasd05 Před 14 hodinami

    Prajwal revanna na bagge video madi.. Delay madidre tappagutte

  • @blockbustersuper1902
    @blockbustersuper1902 Před 14 hodinami

    Ayyo bislu tolerate madok agthila,,,devre raitharu na kapadu

  • @krsathya6756
    @krsathya6756 Před 14 hodinami

    😱😱😱😱😱😱😱😭🙏

  • @trivenimurthy3393
    @trivenimurthy3393 Před 14 hodinami

    Sir, please English nali kuda video madi..🙏🏻

  • @bhuvaneshmny
    @bhuvaneshmny Před 14 hodinami

    42° kerala

  • @HemanthKumar-uc2tz
    @HemanthKumar-uc2tz Před 14 hodinami

    🙏🙏🙏

  • @Saturn_tech
    @Saturn_tech Před 14 hodinami

    Bangalore nalli 45 degree edhe

  • @GururajV-co7ol
    @GururajV-co7ol Před 15 hodinami

    ಅರಣ್ಯ ಇಲಾಖೆ ಸಸಿ ನೆಡುವ ಕಾರ್ಯ ಮಾಡುತ್ತೆ.ನಂತರ ಆ ಸಸಿಯನ್ನು ಮರವಾಗಿ ಬೆಳೆಸುವ ಜವಾಬ್ದಾರಿ ತಗೋತ ಇಲ್ಲ.

  • @user-jq7fb5kj6z
    @user-jq7fb5kj6z Před 15 hodinami

    ಹಾಸನ ಜಿಲ್ಲೆಯ ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಚರ್ಚಿಸಿ ಮಹಿಳೆಗೆ ಭದ್ರತೆ ಒದಗಿಸುವ ಕುರಿತು ಒಂದು ವರದಿ ಮಾಡಿ ಮೋದಿ ಪರ ಪ್ರಚಾರ ಮಾಡಲು ಬ್ಯಾಡ ಹಾಸನ ಜಿಲ್ಲೆಯ ಬಗ್ಗೆ ಚರ್ಚಿಸಿ ಮಹಿಳೆಗೆ ಭದ್ರತೆ ಒದಗಿಸುವ ಕೆಲಸ ಮಾಡಿ

  • @raajkharvi2694
    @raajkharvi2694 Před 15 hodinami

    ಗುರುಗಳೇ ಉಸ್ಸುರಿ ಗ್ಲಾಸ್ ಬೀಚ್ ನ ಬಗ್ಗೆ ಒಂದು ವಿಡಿಯೋ ಮಾಡಿ

  • @ThippeswamydtsDts
    @ThippeswamydtsDts Před 15 hodinami

    ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿ 42 ಡಿಗ್ರಿ 😔

  • @chayakumar5209
    @chayakumar5209 Před 15 hodinami

    ಉದ್ಯೋಗಕ್ಕೆ ಮೀಸಲಾತಿ ಇದ್ದ ಹಾಗೆ ಒಂದು ಎಕರೆ ಜಮೀನು ನಲ್ಲಿ ಕನಿಷ್ಠ 10 ಗಿಡ ಬೆಳೆಸಿ ಮರವಾಗಿ ಬೆಳೆಸ ಬೇಕು ಅಂತ ಯಾರಿಗೂ ಪರಿಜ್ಞಾನ ಇಲ್ಲ ದೇವರೇ ಗತಿ.... ಸರಕಾರ ಕೂಡಲೇ ಇದರ ಬಗ್ಗೆ ಹೆಚ್ಚಿನ ಗಮನ ಕೊಡಬೇಕು ಇದರಿಂದ ಅರಣ್ಯ ಸಮತೋಲನ ಗೊಂಡು ವಾತಾವರಣ ತಂಪು ಗೊಳ್ಳುತ್ತದೆ..... ಇದರ ಬಗ್ಗೆ ವಿದ್ಯಾವಂತರು ದೊಡ್ಡ ಮಟ್ಟದ ಆಂದೋಲನ ಮಾಡಬೇಕಾಗುತ್ತದೆ ಸ್ನೇಹಿತರೆ....... ನನಗೆ ಈ media master ಸ್ಥಾಪಕರು ಆದಂತಹ ನಮ್ಮ ಮೆಚ್ಚಿನ ಗೆಳೆಯರು ಆದಂತಹ ರಾಗವಣ್ಣ ಇದರ ಬಗ್ಗೆ ನೇತೃತ್ವ ವಹಿಸಿ ರಾಜ್ಯ ಮತ್ತೂ ದೇಶದಾದ್ಯಂತಹ ಜಾಗೃತ ಮಾಡುವಂತೆ ಮಾಡಲಿ ನಾನು ಸಹ ನಿಮ್ಮ ಜೊತೆ ಇರುತ್ತೇನೆ ಹಾಗೆ ನಿಮ್ಮ ಅಭಿಮಾನಿ ಗಳು ಸಹ ನಿಮ್ಮ ಜೊತೆ ಜೊತೆಗೆ ಕೈಜೋಡಿಸಲಿ ಎಂದು ಅರೈಸುತ್ತೇನೆ.

  • @murugen1981
    @murugen1981 Před 15 hodinami

    ಅರಬರಿಗೆ ಡ್ಯಾಮು ಕಟ್ಟಿಕೊಳ್ಳಲು ಹಣವಿದೆ ಆದ್ರೆ ಭೂಮಿ ಸಹಕರಿಸೊಲ್ಲಾ...😊 ಅಫ್ರಿಕಾಗೆ ಹಣವಿಲ್ಲಾ ಭೂಮಿ ಸಹಕರಿಸುತ್ತೆ😊

  • @YashEdiga
    @YashEdiga Před 15 hodinami

    ನಮಗೆ ಗಿಡ ನೆಡಲು ಆಸ್ತಿ ಇಲ್ಲ . ಆಸ್ತಿ ವಂತರು ನೆಡಿ

  • @deepthisequeira3554
    @deepthisequeira3554 Před 15 hodinami

    End times

  • @santhoshnb
    @santhoshnb Před 15 hodinami

    Bengalurige water sigabardu avara yogyate votting li gottagide Nan ashe water sigbardu Bengaluru janakke

  • @lokeshlokesh699
    @lokeshlokesh699 Před 15 hodinami

    ಅದು ಮಳೆ ಬಂದರೆ ಪುಣ್ಯ ಹೋದರೆ ಕರ್ಮ,ನಮ್ಮ ರಾಜ್ಯದಲ್ಲೂ ಮಳೆ ಬರಲಿ ಎಂದು ಬೇದಿಕೊಳ್ಳೋಣ ಅದೊಂದೇ ಉಳಿದಿರೋದು

  • @hrh1231
    @hrh1231 Před 15 hodinami

    ಈ ದರಿದ್ರ ಕಾಂಗ್ರೆಸ್ ಸರ್ಕಾರ ಹೋಗ ತನಕ ಇಲ್ಲಿ ಬರಗಾಲನೆ ಗತಿ

  • @pavipatil1977
    @pavipatil1977 Před 15 hodinami

    Uattra kannada dali 41

  • @sureshkrishnakrishna7541
    @sureshkrishnakrishna7541 Před 15 hodinami

    ದೇವರ ಆಟ ಬಲ್ಲವರು ಯಾರು.....

  • @vidyavathi8584
    @vidyavathi8584 Před 15 hodinami

    ಮಳೆ ದೇವನ ಕೃಪೆಯಿಂದ ರಾಜ್ಯದಲ್ಲಿ ಮಳೆ ಬರಲಿ..... ಉಯ್ಯೋ ಉಯ್ಯೋ ಮಳೆರಾಯ...

  • @gouridigitalvijayapur6155
    @gouridigitalvijayapur6155 Před 15 hodinami

    Bijapur today 43.😢

  • @Momanddaughterscreativity06
    @Momanddaughterscreativity06 Před 15 hodinami

    ಮತ್ತೆ ಮೋದಿ ಸರಕಾರವನ್ನು ಗೆಲುವು ದೇಶದ ಗೆಲುವು

  • @shankara-tg9it
    @shankara-tg9it Před 15 hodinami

    ಸ್ವಾಮೀಪ್ರಕೃತೀಯ..ಹಾವಮನಬದಲಾವಣೆಯಿಂದ.ಈರೀತಿಹಾಗಬಹುದೇ

  • @user-ny3ew2br6k
    @user-ny3ew2br6k Před 15 hodinami

    Olleya vishaya

  • @sharanupadhyaya2875
    @sharanupadhyaya2875 Před 15 hodinami

    ಮನುಷ್ಯ ಮರಗಿಡ ಕಡಿದು ಕಾಂಕ್ರೀಟು ಕಾಡು ಮಾಡುತ್ತಾ ಇದ್ದಾನೆ ಇದು ಮನುಷ್ಯನ ದುರಾಶೆಯ ಪ್ರಭಾವ😠😠

  • @madhuvankn758
    @madhuvankn758 Před 15 hodinami

    Kallambella sira 40%

  • @user-gu9mt1mk7e
    @user-gu9mt1mk7e Před 15 hodinami

    Haveri ge yavag male ಬರುತ್ತೆ ಸರ್

  • @lingarajagsgs6865
    @lingarajagsgs6865 Před 15 hodinami

    98ra male asadya male

  • @Darkens.here...
    @Darkens.here... Před 15 hodinami

    ಗುರುಗಳೆ ಮಂಗಳಗ್ರಹದ ಬಗ್ಗೆ ವೀಡಿಯೋ ಮಾಡಿ..ಬಹಳ ದಿವಸ ಆಯ್ತು ದಯವಿಟ್ಟು ಮಾಡಿ 😊

  • @durugeshd6257
    @durugeshd6257 Před 15 hodinami

    Background music change

  • @rameshakkariki3859
    @rameshakkariki3859 Před 15 hodinami

    ನಮ್ಮ ದೇವದುರ್ಗ ದಲ್ಲಿ 42 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ

  • @rameshramesh.c2525
    @rameshramesh.c2525 Před 15 hodinami

    Gurugsle naanu krishi kaarmika vaatavaranada asamatolana kevala janarige maatra alla raitaa beleyuva belegala melu aagide 40 kwintaall bele baro kade 1² kwintaall bartide heege aadre sahaara samsye udbhava aagodu Shatasiddha

  • @umeshsiddanagoudar7587
    @umeshsiddanagoudar7587 Před 15 hodinami

    Gurugale Hubli 40

  • @lingarajagsgs6865
    @lingarajagsgs6865 Před 15 hodinami

    Effect of l naino

  • @m.p.nagaraj6373
    @m.p.nagaraj6373 Před 15 hodinami

    Its LA nino effect not el nino

  • @manjugouda8441
    @manjugouda8441 Před 16 hodinami

    ಮಳೆ ನೀರು ಕೊಯ್ಲು ಅತಿ ಅವಶ್ಯಕ ಅದು ಹೊಳೆಯ ಪಕ್ಕದ ಮನೆ ಆದರೂ ಅಸ್ಟ್ಟೆ ಮಳೆ ನೀರು ಕೊಯ್ಲು ತುಂಬ ಅವ್ಸ್ಯಕ

  • @anilkumarmc3087
    @anilkumarmc3087 Před 16 hodinami

    ಕಾಮೆಂಟ್ ಮಾಡೊರೊ ಪ್ಲೀಸ್ ಒಂದ್ ಒಂದು ಗಿಡ ನೆಟ್ರೆ ಅದೇ ಸಾಕು ನಾನು ನೆಡ್ತಿನಿ ನೀವು ಏನು ಮಾಡ್ತೀರಾ 👍🏼👍🏼👍🏼🙏🏼

  • @darshangowda69064
    @darshangowda69064 Před 16 hodinami

    ❤❤ nimondhihe navu ushiriruva varegu😊

  • @nagamanik1804
    @nagamanik1804 Před 16 hodinami

    ಮಳೆರಾಯ ಕರುಣೆ ತೋರಿಸಲು ಸಾಧ್ಯವಿಲ್ಲ. ಮನುಷ್ಯ ಮಾಡಿದ ಪಾಪಕ್ಕೆ ಮೂಕಪ್ರಾಣಿಗಳು ನೀರಿಲ್ಲದೆ sautheya sir please. ಮೂಕ ಪ್ರಾಣಿಗಳ ಕಾಪಾಡಿ

  • @kumaryadahalli468
    @kumaryadahalli468 Před 16 hodinami

    43 bgk

  • @user-pc5mr6pm2d
    @user-pc5mr6pm2d Před 16 hodinami

    ಕಾಡು ಬೆಟ್ಟಗಳನ್ನು ನಾಶಮಾಡಿ ತಿಂದು ನೀರು ಕುಡಿದು ಇವಾಗ ಮಳೆ ಇಲ್ಲ ಮಳೆ ಇಲ್ಲ ಅಂದ್ರೆ ಎಲ್ಲಿಂದ ಬರುತ್ತೆ? ನಾವು ಮಾಡಿದ ಈ ದುರಾಸೆಯ ಕರ್ಮಕ್ಕೆ ಪಾಪ ಪ್ರಾಣಿಗಳು ನೀರಿಲ್ಲದೆ ಸಾಯೋವಂತಾಗಿದೆ

  • @avinashhadapad7790
    @avinashhadapad7790 Před 16 hodinami

    ರೋಡ್ ಅಗಲಾ ಮಾಡ್ತಿವಿ ಅಂತ ಮರ ಕಡಿಯೋದು ನಿಲ್ಲಿಸಿ

  • @sidramayyaheremath
    @sidramayyaheremath Před 16 hodinami

    Dinakke 1 vidiyo Kodi

  • @pratapsimha905
    @pratapsimha905 Před 16 hodinami

    Ollee mahithi kottidira.. hagene kala kalakke olle male agli . Bengaluru nalle erodu kasta agide