ಭಾರತದಲ್ಲಿ ಬಿಸಿಲು..ಮರುಭೂಮಿಯಲ್ಲಿ ಪ್ರವಾಹ..! ಏನಿದು ಇಂಡಿಯನ್ ಓಷನ್ ಡೀಪೋಲ್..?

Sdílet
Vložit
  • čas přidán 27. 04. 2024
  • Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.
    Join us on WhatsApp: chat.whatsapp.com/KsW075XMMTm...
    Subscribe: / @mediamasterskarnataka
    Follow us on,
    Twitter: / media_masters_
    Facebook: / m2mediamaster
    Website: www.mediamasters.info/

Komentáře • 108

  • @vinodgoudabyali8097
    @vinodgoudabyali8097 Před 17 dny +54

    Sir nanu 2022 inda 2024 2 years alli total 200 tengin mara, 60 mavin mara, 2 bidiru betta, 7 alada mara, 30 hunuse mara, 20 kahi bevin mara hakiddeni, innu 2026 varegu 1000 savir mara nettu avagalanu doddadagi madi nimmanna karisi ondu video madastini this my challenge..

  • @anilkumarmc3087
    @anilkumarmc3087 Před 16 dny +86

    ಕಾಮೆಂಟ್ ಮಾಡೊರೊ ಪ್ಲೀಸ್ ಒಂದ್ ಒಂದು ಗಿಡ ನೆಟ್ರೆ ಅದೇ ಸಾಕು ನಾನು ನೆಡ್ತಿನಿ ನೀವು ಏನು ಮಾಡ್ತೀರಾ 👍🏼👍🏼👍🏼🙏🏼

  • @123ssvssv
    @123ssvssv Před 17 dny +105

    ಗುರುಗಳೇ ಇಂದು ನಮ್ಮ ಬಳ್ಳಾರಿಯಲ್ಲಿ 43 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ

    • @chayakumar5209
      @chayakumar5209 Před 16 dny

      43ಅಲ್ಲಾ 53 ಆಗುತ್ತೆ ನೋಡ್ತಾ ಇರ್ರಿ , ವಿದ್ಯಾವಂತರಿಗೆ , ಸರಕಾರಕ್ಕೆ ಆಗಲಿ , ಉಚ್ಚ ನ್ಯಾಯಾಲಯ ಕೆ ಆಗಲಿ , ಸರ್ವೋಚ್ಚ ನ್ಯಾಯಾಲಯ ಕೇ ಆಗಲಿ ಯಾರಿಗೂ ಇದರ ಬಗ್ಗೆ ಪರಿಜ್ಞಾನ ಇಲ್ಲ .. ಉದ್ಯೋಗಕ್ಕೆ ಮೀಸಲಾತಿ ಇದ್ದಹಾಗೆ , ಖಾಸಗಿ ಜಮೀನು ನಲ್ಲಿ ಒಂದು ಎಕರೆ ಜಮೀನು ನಲ್ಲಿ ಕನಿಷ್ಠ 10 ಗಿಡ ಬೆಳೆಸಿ ಅದನ್ನ ಕಟಾವು ಮಾಡದ ಹಾಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು.....

    • @basavarajam3585
      @basavarajam3585 Před 16 dny +11

      ಅಂಡು ಆಮ್ಲೆಟ್ ಆಗ್ತಾ ಇದೆ....

    • @binodtharu860
      @binodtharu860 Před 16 dny +2

      Mangluru 60°😅

    • @gkariga6842
      @gkariga6842 Před 16 dny

      ಅಭಿವೃದ್ಧಿ ಹೆಸರಲ್ಲಿ ಪ್ರಕೃತಿ ನಾಶ ಮಾಡಿದರೆ ಹೀಗೆ ಆಗುತ್ತದೆ, politicians ಹತ್ತಿರ ಲೂಟಿ ಮಾಡಿದ ಹಣ ಇದೆ, common man ಇನ್ನಾದರೂ ಎಚ್ಚೆತ್ತು ಕೊಳ್ಳುವುದು ಅಗತ್ಯ

  • @vidyavathi8584
    @vidyavathi8584 Před 16 dny +27

    ಮಳೆ ದೇವನ ಕೃಪೆಯಿಂದ ರಾಜ್ಯದಲ್ಲಿ ಮಳೆ ಬರಲಿ..... ಉಯ್ಯೋ ಉಯ್ಯೋ ಮಳೆರಾಯ...

  • @karagourpramodhkaragourpramodh

    ಗುರುಗಳೇ ನಮ್ಮ ಸಕಲೇಶಪುರದಲ್ಲಿ,31.7 ಡಿಗ್ರಿ ತಾಪಮಾನ ದಾಖಲೆ ಆಗಿದೆ.....

  • @MohanKumar-ky7jp
    @MohanKumar-ky7jp Před 17 dny +7

    ಗುರುಗಳೇ ಪ್ರಧಾನಮಂತ್ರಿ ಜನ ಔಷದಿ ಬಗ್ಗೆ ತಿಳಿಸಿ ಗುರುಗಳೆ

  • @vasuvasavi9352
    @vasuvasavi9352 Před 17 dny +10

    ಜೈ ಶ್ರೀ ರಾಮ್

  • @user-wp4mz4nh5i
    @user-wp4mz4nh5i Před 17 dny +12

    ಇದೆ ವಿಡಿಯೋ ಕಾಯ್ತಾ ಇದ್ದೆ ದೇವ್ರು ❤❤

  • @DGVishnuRam
    @DGVishnuRam Před 17 dny +8

    ಗುರುಗಳೇ ಮೀಡಿಯಂ ಮಾಸ್ಟರ್ ನಿಮ್ಮ ಟೀಮ್ ಗೆ ಸ್ವಾಗತ ಸುಸ್ವಾಗತ

  • @ArunKumarAE
    @ArunKumarAE Před 17 dny +11

    ನಮಸ್ತೆ ಗುರುಗಳೇ 🙏
    ಜೈ ಭುವನೇಶ್ವರಿ 🕉️🚩....

  • @user-mh2ni6ik8w
    @user-mh2ni6ik8w Před 17 dny +7

    Jai ಕರ್ನಾಟಕ್❤

  • @manjunathmeti6722
    @manjunathmeti6722 Před 17 dny +6

    ನಮಸ್ತೆ ಗುರುಗಳೇ 🙏

  • @pavanvd5248
    @pavanvd5248 Před 16 dny +5

    ದಯವಿಟ್ಟು ಮನೆ ಮೇಲೆ ಪಕ್ಷಿಗಳಿಗೆ ನೀರು ಇಡಿ

  • @jvkgowda8110
    @jvkgowda8110 Před 17 dny +6

    ನಮಸ್ತೆ ಗುರುಗಳೇ

  • @ramakrishnappa3884
    @ramakrishnappa3884 Před 17 dny +1

    Thanks for the excellent data& analysis

  • @ThippeswamydtsDts
    @ThippeswamydtsDts Před 16 dny +6

    ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿ 42 ಡಿಗ್ರಿ 😔

  • @anandak4491
    @anandak4491 Před 17 dny +3

    Nice information sir

  • @user-ny3ew2br6k
    @user-ny3ew2br6k Před 16 dny +1

    Olleya vishaya

  • @mohankumarguru
    @mohankumarguru Před 17 dny +9

    Jay Hind Jay Karnataka

  • @bhuvaneshmny
    @bhuvaneshmny Před 16 dny +3

    42° kerala

  • @kirankumarmkumar4775
    @kirankumarmkumar4775 Před 17 dny +2

    Hi sir super information

  • @avinashhadapad7790
    @avinashhadapad7790 Před 17 dny +3

    ಬಾಗಲಕೋಟ ನಲ್ಲಿ 40°c ದಾಖಲಾಗಿದೆ 🥵

  • @channabasavkote9160
    @channabasavkote9160 Před 17 dny +3

    First coment from bidar❤❤❤❤❤

  • @darshangowda69064
    @darshangowda69064 Před 16 dny

    ❤❤ nimondhihe navu ushiriruva varegu😊

  • @madeepag3452
    @madeepag3452 Před 16 dny

    Jai Hind Jai Karnataka 🇮🇳

  • @shrikanth9795
    @shrikanth9795 Před 17 dny +1

    ಗುರುಗಳೇ ಒಂದು ಕಾಲದಲ್ಲಿ ನಮ್ಮ ಹೆಗ್ಗಡದೇವನಕೋಟೆ ತಾಲೂಕಿನಲ್ಲಿ ಮರಗಳ ಸಂತತಿ ಬೇಕಾದಷ್ಟು ಇತ್ತು ಆದರೆ ಈ ದಿನ ಈ ತಂಬಾಕು ಗೆಳೆಯರ ಸುರು ಮಾಡಿದ ದಿನದಿಂದ ಎಲ್ಲಾ ಮರಗಳು ನಶಿಸಿ ಹೋಗುತ್ತಿವೆ ವನಸಿರಿ ನಾಡು ಎಂದೇ ಪ್ರಖ್ಯಾತಿಯಾಗಿದ್ದ ಈ ದಿನ ಮರಗಳೇ ಇಲ್ಲದಂತಾಗುವ ಸ್ಥಿತಿ ಬರ್ತಾ ಇದೆ

  • @pratapsimha905
    @pratapsimha905 Před 17 dny

    Ollee mahithi kottidira.. hagene kala kalakke olle male agli . Bengaluru nalle erodu kasta agide

  • @raajkharvi2694
    @raajkharvi2694 Před 16 dny

    ಗುರುಗಳೇ ಉಸ್ಸುರಿ ಗ್ಲಾಸ್ ಬೀಚ್ ನ ಬಗ್ಗೆ ಒಂದು ವಿಡಿಯೋ ಮಾಡಿ

  • @Darkens.here...
    @Darkens.here... Před 16 dny

    ಗುರುಗಳೆ ಮಂಗಳಗ್ರಹದ ಬಗ್ಗೆ ವೀಡಿಯೋ ಮಾಡಿ..ಬಹಳ ದಿವಸ ಆಯ್ತು ದಯವಿಟ್ಟು ಮಾಡಿ 😊

  • @Pradeepkale334
    @Pradeepkale334 Před 17 dny +1

    First like first comment nande❤

  • @ramanins4436
    @ramanins4436 Před 17 dny

    🙋‍♂️வணக்கம் சகோதரா!!பகவான் கருணையால் மழைவரவேண்டுமென பகவானை பணிகிரேன்!!

  • @umeshsiddanagoudar7587
    @umeshsiddanagoudar7587 Před 16 dny +2

    Gurugale Hubli 40

  • @AkshayakumarSaratape
    @AkshayakumarSaratape Před 16 dny

    ನಮಸ್ಕಾರ ಗುರುಗಳೇ❤❤

  • @devilzrules9492
    @devilzrules9492 Před 17 dny

    1st like❤

  • @krishnamurthykc4043
    @krishnamurthykc4043 Před 17 dny +1

  • @darshanjoshi9065
    @darshanjoshi9065 Před 17 dny

    Again I am the first one here ❤

  • @user-gu9mt1mk7e
    @user-gu9mt1mk7e Před 16 dny +1

    Haveri ge yavag male ಬರುತ್ತೆ ಸರ್

  • @Patildarsha
    @Patildarsha Před 17 dny +1

    I'm from athani🎉❤

  • @subbuganpatraikar1199
    @subbuganpatraikar1199 Před 17 dny

    Hi sir ji 🙏

  • @shobhamv6135
    @shobhamv6135 Před 17 dny +7

    Jai Sri Ram. Jai Modi ji.❤❤❤

  • @shivananda.tshivaa-jn5yr
    @shivananda.tshivaa-jn5yr Před 17 dny +1

    ❤❤❤❤❤❤

  • @HemanthKumar-uc2tz
    @HemanthKumar-uc2tz Před 16 dny +1

    🙏🙏🙏

  • @gouridigitalvijayapur6155

    Bijapur today 43.😢

  • @trivenimurthy3393
    @trivenimurthy3393 Před 16 dny

    Sir, please English nali kuda video madi..🙏🏻

  • @manjusri9007
    @manjusri9007 Před 17 dny +1

    Hi sir

  • @shwethathippeswamy4528

    Hi ಗುರುಗಳೇ

  • @sidramayyaheremath
    @sidramayyaheremath Před 17 dny

    Dinakke 1 vidiyo Kodi

  • @gurunathsatapati
    @gurunathsatapati Před 17 dny

    😮😮😮

  • @ramakrisinahs9003
    @ramakrisinahs9003 Před 16 dny

    🙏🙏🙏🙏🙏🙏

  • @vishnugupta8444
    @vishnugupta8444 Před 17 dny +4

    Jai modi

  • @user-lf7bx2kp9x
    @user-lf7bx2kp9x Před 17 dny +1

    Hi

  • @vikasd05
    @vikasd05 Před 16 dny

    Prajwal revanna na bagge video madi.. Delay madidre tappagutte

  • @user-jq7fb5kj6z
    @user-jq7fb5kj6z Před 16 dny +10

    ಹಾಸನ ಜಿಲ್ಲೆಯ ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಚರ್ಚಿಸಿ ಮಹಿಳೆಗೆ ಭದ್ರತೆ ಒದಗಿಸುವ ಕುರಿತು ಒಂದು ವರದಿ ಮಾಡಿ ಮೋದಿ ಪರ ಪ್ರಚಾರ ಮಾಡಲು ಬ್ಯಾಡ ಹಾಸನ ಜಿಲ್ಲೆಯ ಬಗ್ಗೆ ಚರ್ಚಿಸಿ ಮಹಿಳೆಗೆ ಭದ್ರತೆ ಒದಗಿಸುವ ಕೆಲಸ ಮಾಡಿ

  • @marutijalihal234
    @marutijalihal234 Před 17 dny

    Koppal 41 c

  • @parameshchandu5396
    @parameshchandu5396 Před 17 dny

    1

  • @durugeshd6257
    @durugeshd6257 Před 16 dny

    Background music change

  • @lingarajagsgs6865
    @lingarajagsgs6865 Před 16 dny

    Effect of l naino

  • @Saturn_tech
    @Saturn_tech Před 16 dny

    Bangalore nalli 45 degree edhe

  • @bangali.parashuram6588
    @bangali.parashuram6588 Před 17 dny +1

    ಸರ್ ನಾನು ವಿಜಯನಗರ ಜಿಲ್ಲೆ, ಒಂದು ಹಳ್ಳಿ ಒಂದು ದಿನ ಪೂರ್ತಿ ಕೆಲಸ ಕೆ ಹೋಗಿ.. ನಾಲ್ಕ್ ದಿನ ಜ್ವರ ಬಂದು ಮಲಗಿದ್ದೀನಿ ಬಿಸಿಲಿನ ತಾಪಮಾನಕ್ಕೆ 😢😢😢 ಇನ್ನು ಹುಷಾರಾಗಿಲ್ಲ ಸರ್

    • @laxmins8789
      @laxmins8789 Před 16 dny +1

      Take rest brother

    • @gcraghunatharaghu9168
      @gcraghunatharaghu9168 Před 16 dny

      ತಕ್ಷಣ ವ್ಯೆದ್ಯರನ್ನು ಭೇಟಿಯಾಗಿ. Ors ಕುಡಿಯಿರಿ. ಮೆಡಿಕಲ್ ಶಾಪ್ ನಲ್ಲಿ ಸಿಗುತ್ತೆ

  • @manjumullegowda143
    @manjumullegowda143 Před 17 dny

    ೧st like

  • @krsathya6756
    @krsathya6756 Před 16 dny

    😱😱😱😱😱😱😱😭🙏

  • @madhuvankn758
    @madhuvankn758 Před 16 dny

    Kallambella sira
    40%

  • @m.p.nagaraj6373
    @m.p.nagaraj6373 Před 16 dny

    Its LA nino effect not el nino

  • @pavipatil1977
    @pavipatil1977 Před 16 dny

    Uattra kannada dali 41

  • @kumaryadahalli468
    @kumaryadahalli468 Před 16 dny

    43 bgk

  • @deepthisequeira3554
    @deepthisequeira3554 Před 16 dny +1

    End times

  • @sureshreddyks3759
    @sureshreddyks3759 Před 17 dny

    🙏🫶🚩

  • @sureshkrishnakrishna7541

    ದೇವರ ಆಟ ಬಲ್ಲವರು ಯಾರು.....

  • @blockbustersuper1902
    @blockbustersuper1902 Před 16 dny

    Ayyo bislu tolerate madok agthila,,,devre raitharu na kapadu

  • @lingarajagsgs6865
    @lingarajagsgs6865 Před 16 dny

    98ra male asadya male

  • @MohanMohan-xs2ey
    @MohanMohan-xs2ey Před 17 dny +2

    Sir Jesus is panismnt ✝️👈