ಸೂರ್ಯಾಘಾತ..! ಇನ್ನಷ್ಟು ಹೆಚ್ಚಾಗುತ್ತಾ ಈ ರಣ ಬಿಸಿಲು..? ಏಷ್ಯಾದಲ್ಲಿ ಯಾಕೆ ಇಷ್ಟೊಂದು ತಾಪ..?
Vložit
- čas přidán 1. 05. 2024
- Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp.com/KsW075XMMTm...
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamasters.info/
ಪರಿಸರ ರಕ್ಷಣೆಗೆ ಕೇಂದ್ರ ಸರ್ಕಾರ ಕಠಿಣ ಕಾನೂನು ರಚಿಸಬೇಕು, ಜನರೂ ಸಹಕರಿಸಬೇಕು
ನಿಜ sir ಅದ್ರ ಜೊತೆ ಎಲ್ಲಾ ರಾಜ್ಯ ಸರ್ಕಾಗಳು ಸಹಕರಿಸ ಬೇಕು, lakes clean ಮಾಡಿಸಬೇಕು, ಗಿಡ ಹಾಕಬೇಕು. ಸರ್ಕಾರಗಳು ಜನರು ಕೈ ಜೋಡಿಸಿ ಪರಿಸರ ರಕ್ಷಣೆ ಮಾಡೋದಕ್ಕೆ
Mutchkondu hogo😂
ಗಿಡಗಳನ್ನು ನೆಡುವುದು ಅತ್ಯುತ್ತಮವಾದ ಸಲಹೆ, ಧನ್ಯವಾದಗಳು ಗುರುಗಳಿಗೆ. ಜೈ ಶ್ರೀ ರಾಮ್, ಜೈ ಹಿಂದ್, ಜೈ ಕನ್ನಡ ಭುವನೇಶ್ವರಿ.
ದಯವಿಟ್ಟು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ನೀಡಿ
ಸರ್ ಶಾಲೆಗಳಲ್ಲಿ ಮಕ್ಕಳು, ಯಾವ ಮಕ್ಕಳು ಗಿಡ ಚೆನ್ನಾಗಿ ಬೆಳೆಸ್ತಾರೋ ಅವರಿಗೆ ಇಷ್ಟು ಮಾರ್ಕ್ಸ್ ಅಂತ ಹೇಳಿ, ಇಂಟರ್ನಲ್ಸ್ ಅಂತ ಹೇಳಿದ್ರೆ ಚೆನ್ನಾಗಿರುತ್ತೆ ಅಲ್ವಾ ಸರ್
ಸಿರುಗುಪ್ಪದಾಗ ಬೆಳಿಗೆ 10 ಗಂಟ್ಯಾಗ 38°, ಮಧ್ಯಾಹ್ನ45°, ರಾತ್ರಾಗ 37,38,36°,ಸೂರ್ಯದೇವ☀️ ಕರುಣಿಸೂ ತಾಪ ಕಡಿಮೆ ಮಾಡು.
ಧನ್ಯವಾದಗಳು ಸರ್ ಜಗನ್ಮಾತೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ 🙏🙏
ಗುರುಗಳೆ ಹೆಸರಘಟ್ಟ ರೋಡ್ನಲ್ಲಿ ಸ್ವಲ್ಪ ಮಳೆಯಾಗಿದೆ
First comment ❤❤❤2 mints ge 550 ಜನರ ವೀಕ್ಷಣೆ ಅಂದ್ರೆ... ನಿಮ್ಮ ವೀಡಿಯೋ ಏಷ್ಟು ಮುಖ್ಯ ಅನ್ನೋದು ತಿಳಿಯುತ್ತೆ..
ನಮಸ್ತೆ ಗುರುಗಳೇ 🙏
ಜೈ ಭುವನೇಶ್ವರಿ 🕉️🚩....
ನಿಮ್ಮ ವೀಡಿಯೋ ಬರೋಕು ಬೆಂಗಳೂರಿನಲ್ಲಿ ಬಿರುಗಾಳಿ ಸಮೇತ ಮಳೆ..❤❤
ಪಾಪಿಗಳು ಹೇಚ್ಚು ಆದಾಗ ಇದು ಸಹಜ
ಜನರು ಮಾಡಿದ ತಪ್ಪು ಅನುಭವಿಸುತಾರೆ
ಈ ರಣ ಬಿಸಿಲು ನೋಡಿ ನಿಜವಾಗಲೂ ಮನಸ್ಸಿಗೆ ತುಂಬಾ ನೋವಾಗ್ತಿದೆ.
ಜೈ ಶ್ರೀರಾಮ್ 🙏🚩
ಗುರುಗಳೇ ಅರ್ಥಪೂರ್ಣ ನಿರೂಪಣೆ
ಸೂಪರ್
ಇವತ್ತು ಮಳೆ ಆಯಿತು ಬೆಂಗಳೂರ ಹೊಸಕೋಟೆ ಯಲ್ಲಿ 😍🤩😘💐🙏
ಸರ್ ನೀವು ಈ ವಿಡಿಯೋ ಅಪ್ಲೋಡ್ ಮಾಡಿದ ಟೈಮ್ ನಾಗ ಮಳೆ ಬೆಂಗಳೂರು ನಾಗ❤
🙏🙏 ನಮಸ್ತೆ ಗುರುಗಳೆ ಜೈ ಹಿಂದ್
ನಮ್ಮ ಗಂಗಾವತಿ ತಾಲೂಕಿನಲ್ಲಿ 42.cಡಿಗ್ರೀ
ನಮ್ದು ರಾಯಚೂರು 😢😢 daily 44° above 😢
ಸರ್ ನಮ್ಮ ರಾಯಚೂರಿನಲ್ಲಿ 46.1 ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು ಕರ್ನಾಟಕದಲ್ಲಿ ಈ ಹಿಂದೆ ರಾಯಚೂರಿನಲ್ಲಿ 45.6 ಉಷ್ಣಾಂಶ ದಾಖಲಾಗಿದ್ದು ಈಗ ಆ ದಾಖಲೆಯನ್ನು ಮುರಿದಿದೆ ಈ ವರ್ಷ ಗರಿಷ್ಠ ಪ್ರಮಾಣದಲ್ಲಿ ಏರಿಕೆಯಾಗಿದೆ ಸರ್
Your narration very straight
Brother nimma voice super
Suppersir
Sir today 45min to 55min rain with lighting start at 6.40pm to 7.35pm rain in indiranagar an ngef layout kasturi nagar
What about rain 🌧
Nice information sir
Jay Hind Jay Karnataka
ಒಳ್ಳೆ ಮಾಹಿತಿ ಸಂ ಮತ್ತು ವಿಶ್ಲೇಷಣೆ
Thank you very much👌👌👌👌👌
Very good information
Nama hesaragatta tq Sir
Good INFORMATION SIR 😢
ಫಸ್ಟ್ ಕಾಮೆಂಟ್ ಸರ್
Hi sir ji 🙏
Bengaluru rain started sir
Today bijapur 43 🥵
First like sir
Good Evening Sir
First comment. Nanu evattu air cooler bittu eddilla. Nam manege nane dudibeku. Health Risk thagondu dudiyoke nanage agalla.
Epilepsy patient horagade hogabedi.
This is my 2nd first views
Namaste sir🙏
ಜೈ ಹಿಂದ್ ಜೈ ಕರ್ನಾಟಕ ಮಾತೆ
Yadgiri 🌞🌞❤❤
ಬೆಂಗ್ಳೂರಿಗೆ ಮಳೆ ತಂಪೆರೆಯುತಿದೆ 😊 ಮಳೆ ಆರಂಭವಾಗಿದೆ 🌧️ ಗುರುಗಳೇ
ಹೌದ ಮೈಸೂರು ಕಡೆ ಮಳೆ ಇಲ್ಲ
ಲಸಿಕೆ side effect bagge tilisi kodi
ಮಾಡಿದ್ದಾರೆ ನೋಡಿ ನೆನ್ನೆ ಅನ್ಸತ್ತೆ
Bellary rural 44 degree
🙏
ಇನ್ನೊಂದು ಊರಿನ ಹೆಸರು ಮರೆತಿದ್ದೀರಾ ಸರ್ ಉತ್ತರ ಕರ್ನಾಟಕದಲ್ಲಿ ಕೊಪ್ಪಳ ಗಂಗಾವತಿ ತಾಲೂಕುಇನ್ನೊಂದು ಊರಿನ ಹೆಸರು ಮರೆತಿದ್ದೀರಾ ಸರ್ ಅತಿ ಹೆಚ್ಚು ಬಿಸಿಲು ಇಲ್ಲಿ ಗಂಗಾವತಿಯಿಂದ ಎಂಟು ಗುಡ್ಡ ದಾಟಿದರೆ ಹೊಸಪೇಟೆ ತಲುಪಬಹುದು ಅನ್ನುತ್ತಾರೆ ಹಳೆಯ ಜನ ಎಷ್ಟು ನಿಜಾಂಶ ಗೊತ್ತಿಲ್ಲ
👏
❤
nam sarkaragalu mara gida beleso prayathna madathilla
jai HIND sir ji ❤
Hi sir
ನಮ್ಮ ಸಿಂಧನೂರ್ ರಲ್ಲಿ 45° eittu🥵
Live from Vijaynagar ❤❤❤
🙏🙏🙏🙏🙏🙏🙏
ಸ್ಪೆಸ್ ಬಗ್ಗೆ ವಿಡಿಯೋ ಮಾಡಿ ಸರ್ plz
Chithradurga 41 🌞🌞🌞🌞Celsius sar 🌞🌞🌞🌞
Is it audible?
Sound illa sir
ನಮ್ಮ ಗಂಗಾವತಿಯಲ್ಲಿ ಬೆಳಗ್ಗೆ 11 ಗಂಟೆಗೆ 40° ಇರುತ್ತೆ
Yadgir
First like
Sir ballary 43°
1st comment❤
No voice sar😮😮😮
Green hogi silicon
ಗುರುಗಳೇ ನಿಮ್ಮ ಮಾತು ಸತ್ಯ
1st comment
☀️🥵🔥
Vijayapur 45 😢
Sir waqf board bagge mathadi 🔥
😮😮😮😮
Still no rain 🌧️😢
First viewer
ಇವತ್ತು ಮಂಡ್ಯ 44 digri ಬಿಸಿಲು
Now came little bit rain
ನಮ್ಮ Marathahalli ಯಲ್ಲಿ ಒಂದು ನಿಮಿಷ ಮಳೆ ಬಂತು ಅಷ್ಟೇ ಅದೂ ಥಾರು ರಸ್ತೇಲಿ ನೀರು ಸಹ ಪಕ್ಕಕ್ಕೆ ಹೊರಳಲಿಲ್ಲಾ😢
Sir Prajwal video one video sir
ಸರ್ ನಮ್ದು ಕಲಬುರ್ಗಿ ನೆ
ಹಿಂದುಗಳು ಬಿಜೆಪಿಗೆ ವೋಟ್ ಮಾಡಿ
Sir pls don't feel bad are you related to Ravi Belagare
5 minutes 1000 views🎉
Mara kadi layout odi 😂😂😂😂😂
ಬಾರೋ ಬಾರೋ ಮಳೆರಾಯ
MM
ಪಾಪ ಪಪ ಪಾಪ
ನಮ್ಮ ಯಾದಗಿರಿಯಲ್ಲಿ 43 ಇದೆ
ಮಳೆ july ಗೆ bharuthe😢
ಬೇಸಿಗೇಲಿ ಬಿಸಿಲು ಬರದೇ ಮಳೆ ಬರುತ್ತಾ? ಹೋಗಿ ಹೋಗಿ
ಎಲ್ಲ ಮೋದಿ ಕೃಪ ಕಟಾಕ್ಷ
ನಮ್ದು ಬಿಸಿಲು ನಾಡು ಯಾದಗಿರಿ 😢
Bengaluru people who are behind cutting trees in and around .they destroyed to
real estate business
Nimma video dinda male agthide 😊
😢
Jai hind jai modi
ನನಗೆ ಮೆಸೇಜ್ ಮಾಡ ಬಾರಮ್ಮ ಮಾಡಕ್ ಬರಲ್ಲ ಸರ್ ನಿಮ್ಮ. ನಂಬರ್. Msg. ಮಾಡಿ
❤
🙏🙏🙏🙏🙏🙏🙏