ಮೈಸೂರು ಹೆದ್ದಾರಿಲಿ ಮತ್ತೆ ನೀರೇ ನೀರು..! ವರ್ಷಗಳು ಕಳೆದರೂ ಅದು ಸರಿ ಹೋಗ್ತಿಲ್ಲ ಯಾಕೆ..?
Vložit
- čas přidán 13. 05. 2024
- Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp.com/KsW075XMMTm...
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamasters.info/
ದಯವಿಟ್ಟು POK ಬಗ್ಗೆ ಸಂಕ್ಷಿಪ್ತವಾಗಿ ವಿವರಣೆ ಕೊಡಿ ಗುರುಗಳೇ.. ಹಾಗೂ ಇವಾಗ ನಡೆಯುತ್ತಿರುವ ಹೋರಾಟದ ಬಗ್ಗೆ ತಿಳಿಸಿ
ಸರ್ ಮಳೆಯಿಂದ ರಸ್ತೆಯಲ್ಲಿ ನೀರು ನಿಂತು ವಾಹನಗಳ ಇಂಜಿನ್ ಗೆ ನೀರು ಹೋಗಿ ವಾಹನ ಕೆಟ್ಟು ಹೋದರೆ ಇದಕ್ಕೆ ಹೊಣೆ ಯಾರು???
ಅಪಪ್ರಚಾರ ಬೇಡ. ರಸ್ತೆಯಿಂದ ಮಂಡ್ಯ ಮದ್ದೂರು ಚನ್ನಪಟ್ಟಣ ದಲ್ಲಿ ಟ್ರಾಫಿಕ್ ಹಿಂಸೆ ತಪ್ಪಿದೆ. ಮಳೆ ನೀರು ಹೋಗೋಕೆ ಜಾಗ ಮಾಡಿದ್ರೆ ರಸ್ತೆ ಚೆನಾಗಿದೆ.
ಎಕ್ಸ್ ಪ್ರೆಸ್ ವೇ ಆದ ಮಾತ್ರಕ್ಕೆ ಸರ್ವೀಸ್ ರಸ್ತೆ ಚೆನ್ನಾಗಿ ಇರಬಾರದು ಅಂದ್ರೆ ಹೇಗೇ?
ಪ್ರಕೃತಿ ಮುಂದೆ ಮನುಷ್ಯನದ್ದೇನು ನೆಡೆಯೋದಿಲ್ಲ ಸರ್........
ಪಾಪಿ ಮನುಷ್ಯ. ತೂ. ಬ್ರಷ್ಟ. Rajakarnegalu
ರಸ್ತೆಯ low ಲೆವೆಲ್ ಜಾಗ ದಲ್ಲಿ ನೀರು ತುಂಬಿ ಸೋಮವಾರ ಗಾಡಿ ಓಡಿಸೋದು ಬಹಳ ಕಷ್ಟ ಆಯತು.
ನಂದೇ ಎರಡನೇ ಕಾಮೆಂಟ್ಸ್ ಕುರಿ ಕಾಯಿಗಳ ಬಗ್ಗೆ ಒಂದು ವಿಡಿಯೋ ಮಾಡಿ
SSLC paas ada govt school Hudugarige yava coars thogobahudu vidio maadi sir
Dubai na Highway gale mulugive ...innu India du yava lekka gurugale.
ಕುರಿಗಾರ ಸಮುದಾಯದ ಕುರಿತು ಅವರ ಜೀವನ ಶೈಲಿ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ, ರಾಜ್ಯಕ್ಕೆ ವಲಸೆ ಹೋಗುವುದರ ಕುರಿತು ಹಾಗೂ ಅವರು ಎದುರಿಸುವ ಸಮಸ್ಯೆಗಳ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿ ಸರ್ plz 😊
ನಮಸ್ತೆ ಗುರುಗಳೇ 🙏
Jay Hind Jay Karnataka
When NHAI requested land for building expressway 🛣️ to Mysore. This vendors and villagers didn’t give land and protested. So govt built expressway in different place. Now vendors are suffering no business. But instead of protesting if they have allowed for building road they would have been in growth story it would have benefited for them only. They lost their business.!
ನಮ್ಮ ಊರಿನಲ್ಲಿ ಹಳ್ಳಕೂಳ್ಳ ತುಂಬಾದೆ
Exalent speech sir
Jai hind jai bharatvarsh vandemataram
Good night gurugallyi,brasthocharo savenodhare👽
Please make a video on high toll Prices to Mysore and high ticket prices on Vande Bharat Trains. Please tell how can Middle class people and poor people travel in Vande Bharat? In such high prices.
💜
Prathapu simha bachavu....|
Old road idu
Present rain problem in Old Road
Amna road is super
Sir tell me about maldives situation now what's going on pls🙏
❤❤🙏🙏💯🚩
Added school bagge ondu video madi please
Sir people first raise questions ⁉️ to govt
neem news nithine ghadkarige thalupisi sir
ಮೋದಿ ಮಾಡಿರುವ ಸಾಲದ ಬಗ್ಗೆ ಸಂಪೂರ್ಣ ಮಾಹಿತಿ ಕೊಡಿ
🙏🙏🙏🙏🙏🙏🙏🙏
Sir ಪ್ರತಿ ತಿಂಗಳು ಟೋಲ್ ಜಾಸ್ತಿ ಮಾಡಿ ಅಂತ ಹೇಳಿ sir ಧಾರಿ ಕಳ್ಳರು
😢😢
yenu allada raste ge toll bere kodbeke...?
We also stand against this NHAI
ತಿಮ್ಮಣ್ಣ ಇದರ ಬಗ್ಗೆ ಮಾತನಾಡಿಲ್ಲ😂😂😂
Elli hodru mp prathap timma
Xpress swimming pool 😂
Kaluvegolne muchbutavre neer yel vodadu
Ramayana daily ond ond episode madi sir... Mahabharatha madiro thara
😂😂
Modi ಕರಣ
Ayaaa ugiri makke😡
ಎಂತಹ ಹಣೆ ಬರಹ 😡
ಕುಂಚಿಟಿಗ ಜನಾಂಗದ ಮಹಾ ವಲಸೆಯ ಬಗ್ಗೆ ಒಂದು ವಿಡಿಯೋ ಮಾಡಬೇಕಾಗಿ ವಿನಂತಿ 🙏🙏🙏