20 ನಿಮಿಷದಲ್ಲಿ 70 ವರ್ಷದ ಚುನಾವಣಾ ಇತಿಹಾಸ..! ಹಗರಣ..ಪ್ರಧಾನಿ ಹತ್ಯೆ..ಭಯಾನಕ ಸೋಲು..! Indian election history

Sdílet
Vložit
  • čas přidán 24. 04. 2024
  • Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.
    Join us on WhatsApp: chat.whatsapp.com/KsW075XMMTm...
    Subscribe: / @mediamasterskarnataka
    Follow us on,
    Twitter: / media_masters_
    Facebook: / m2mediamaster
    Website: www.mediamasters.info/

Komentáře • 242

  • @sridharsanjeev3050
    @sridharsanjeev3050 Před 20 dny +142

    "ವೀಕ್ಷಕರಿಂದ ಏನನ್ನೂ ಬಯಸದೇ" ಅದ್ಭುತ ಜ್ಞಾನಭಂಡಾರವನ್ನೇ ನೀಡುತ್ತಿರುವ ಕನ್ನಡದ ಏಕೈಕ ಚಾನಲ್ "ಮೀಡಿಯಾ ಮಾಸ್ಟರ್ಸ್"😍ಧನ್ಯವಾದಗಳು ಸರ್🙏❤️

  • @gsyoutube7599
    @gsyoutube7599 Před 20 dny +284

    ವಿಕಾಸಿತ ಭಾರತಕ್ಕಾಗಿ ಮತ್ತೊಮ್ಮೆ ಮೋದಿಜಿ 🇮🇳❤️💐💐

  • @sathyanarayanrao2582
    @sathyanarayanrao2582 Před 20 dny +185

    70 ವರ್ಷದ ಚುನಾವಣೆ ಯ ಇತಿಹಾಸ ವನ್ನ ತುಂಬಾ ಅದ್ಭುತ ವಾಗಿ ವಿಶ್ಲೇಷಣೆ ಮಾಡಿದ ನಿಮಗೆ ಧನ್ಯವಾದಗಳು
    ಇನ್ನೊಮ್ಮೆ ಮೋದಿಜಿ 🚩🚩🚩🕉️

  • @shridharshridhar4595
    @shridharshridhar4595 Před 20 dny +156

    ಜೈ ಹಿಂದ್ ❤
    ಜೈ ಶ್ರೀ ಕೃಷ್ಣ ಪರಮಾತ್ಮ ❤❤
    ಮತ್ತೊಮ್ಮೆ ನನ್ನ ಪ್ರೀತಿಯ ಮೋದಿ ಜೀ ❤❤❤❤❤❤

  • @MediaStar-fz1ch
    @MediaStar-fz1ch Před 20 dny +111

    ಸಿಟಿಗಿಂತ ಹಳ್ಳಿಯ ಜನರೆ ಉತ್ತಮ ಸರಿಯಾಗಿ ಮತ ಚಲಾವಣೆ ಮಾಡ್ತಾರೆ...❤❤

  • @gsyoutube7599
    @gsyoutube7599 Před 20 dny +92

    ಮತ್ತೊಮ್ಮೆ ಮೋದಿಜಿ 🇮🇳❤️💐💐

  • @KiranKumar123Go
    @KiranKumar123Go Před 20 dny +240

    ಮೋದಿಜಿಗಾಗಿ VOTE ಮಾಡಿ.
    ಜೈ ಶ್ರೀರಾಮ್
    ಜೈ ಹಿಂದ್

  • @bsubrahmanyabhat3451
    @bsubrahmanyabhat3451 Před 20 dny +41

    ವರದಿಯನ್ನು ಓದುತ್ತಿರುವವರ ಮುಖ ನೋಡಿ ಸಾಕ್ಷಾತ್ ಶ್ರೀ ರಾಮಚಂದ್ರಮನ ದರ್ಶನ ಮಾಡಿದಷ್ಟು ಖುಷಿ ಅನ್ನಿಸ್ತು anchorji ಯವರೆ 🙏🙏👌👌👍👍

  • @kalmeshkale7245
    @kalmeshkale7245 Před 20 dny +305

    ಮತ್ತೊಮ್ಮೆ ಮೋದಿ ಜಿ ಪ್ರಧಾನ ಮಂತ್ರಿ ಆದರೆ ಒಳ್ಳೇದು
    ಜೈ ಶ್ರೀರಾಮ್
    🙏🚩

  • @manjub375
    @manjub375 Před 20 dny +184

    ನಮ್ಮೆಲ್ಲರ ಓಟು BJP ಗೆ 🪷 ಜೈ ಮೋದಿಜಿ 🙏🚩🚩🚩

  • @dhanudhanu7796
    @dhanudhanu7796 Před 20 dny +82

    ಮೊದಲ ವೀಕ್ಷಣೆ... ಮೊದಲ ಲೈಕ್ಸ್.... ಮೊದಲ ಕಾಮೆಂಟ್... ಜೈ ಮೀಡಿಯಾ ಮಾಸ್ಟರ್ 😍😍

  • @pramodbalaganur
    @pramodbalaganur Před 20 dny +55

    Sir, ನಿಮ್ಮನ್ನ screen ಮೇಲೆ ನೋಡಿ ಖುಷಿ ಆಯ್ತು...
    ೭೦ ವರ್ಷದ ಮತದಾನದ IMP ಮಾಹಿತಿಗಳನ್ನು ಒಂದೇ video ದಲ್ಲಿ ನೀಡಿದ್ದಕ್ಕೆ ಧನ್ಯವಾದಗಳು ☺️🙏🏻

  • @yourfriend3910
    @yourfriend3910 Před 20 dny +71

    ದೇಶಕ್ಕಾಗಿ ಅರ್ಪಣೆ...
    ಕಮಲಕ್ಕೆ ಸಮರ್ಪಣೆ..

  • @sandeepsandeepsandeepshett6049

    ಬಿಜೆಪಿಗೆ ವೋಟ್ ಹಾಕುವವರು ಇಲ್ಲಿ ಲೈಕ್ ಮಾಡಿ

  • @ArunKumarAE
    @ArunKumarAE Před 20 dny +23

    ನಮಸ್ತೆ ಗುರುಗಳೇ 🙏
    ಜೈ ಭುವನೇಶ್ವರಿ 🕉️🚩....

  • @indian5364
    @indian5364 Před 20 dny +21

    ನಮ್ಮ ದೇಶ ಯಾಕೆ ಅಭಿವೃದ್ಧಿ ಆಗದೆ ಬಡತನದಲ್ಲಿ ಸಿಲುಕಿತು ಎಂಬುವುದಕ್ಕೆ ಈಗ ಉತ್ತರ ಸಿಕ್ತು.
    ಅಭಿವೃದ್ಧಿಗಿಂತ ವರ್ಷಪೂರ್ತಿ ಅಧಿಕಾರಕ್ಕಾಗಿ ಕಾಲೆಲೆದದ್ದೇ ಜಾಸ್ತಿ..!!

  • @mythreeshagowda6535
    @mythreeshagowda6535 Před 20 dny +20

    ನಮ್ಮ ಮತ ನಮ್ಮ ಹಕ್ಕು ಅದನ್ನು ತಪ್ಪದೇ ಚಲಾಯಿಸಿ ಗೆಳೆಯರೇ😊. ಸವಿಸ್ಥಾರ ಚುನಾವಣಾ ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು🙏

  • @hanumantappaddevarabasappa8121

    ಜೈ ಹಿಂದ್ ಜೈ ಭಾರತ್ ಮಾತಾ ಕೀ ಜೈ
    ಜೈ ಮೋದಿ ವಿಶ್ವ ಗುರು ನಮ್ಮ ಭಾರತ್ ಮತ್ತೊಮ್ಮೆ ಮೋದಿಜಿ

  • @PratapsingPratapsingtl
    @PratapsingPratapsingtl Před 20 dny +29

    ಅಭಿವೃದ್ಧಿ ಮತ್ತು ಧರ್ಮಕ್ಕೆ ನನ್ನ ಮತ ಜೈ ಶ್ರೀ ರಾಮ್ ಭಾರತ ಮಾತೆಗೆ ಜಯವಾಗಲಿ 🇮🇳🚩🔥

  • @nirupadhins393
    @nirupadhins393 Před 20 dny +10

    ಸರ್ ಹುಬ್ಬಳ್ಳಿಯ ನೇಹಾ ಹತ್ಯೆಕುರಿತು ವಿಡಿಯೋ ಮಾಡಿ

  • @indiras7504
    @indiras7504 Před 20 dny +13

    ಅದ್ಭುತ ವಿವರಣೆ ಅತ್ಯುತ್ತಮ ವಿಶ್ಲೇಷಣೆ ಧನ್ಯವಾದಗಳು ರಾಘವೇಂದ್ರ ಸರ್ ಜೈ ಹಿಂದ್ ಜೈ ಕರ್ನಾಟಕ

  • @ManjuKannadaTraveller
    @ManjuKannadaTraveller Před 20 dny +19

    ಸರ್ ಇವತ್ತಿನ ನ್ಯೂಸ್ ಮಾತ್ರ ತುಂಬಾ ತುಂಬಾ ಚೆನ್ನಾಗಿ ನಡೆಸಿ ಕೊಟ್ಟಿದ್ದೀರಾ ಧನ್ಯವಾದಗಳು
    ನಿಮಗೂ ಹಾಗೂ ನಿಮ್ಮ ಟೀಮ್ ಗು

  • @ManjuUppar-xh9uh
    @ManjuUppar-xh9uh Před 20 dny +22

    ನಮಸ್ಕಾರ ಗುರುಗಳೇ ಫಸ್ಟ್ ವ್ಯೂ❤❤

  • @sinakmdsinakmd677
    @sinakmdsinakmd677 Před 20 dny +28

    🙏🙏🙏🙏🙏💐🌹 ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ 🙏💐

  • @vasuvasavi9352
    @vasuvasavi9352 Před 20 dny +35

    ಜೈ ಶ್ರೀ ರಾಮ್

  • @yogeshr1616
    @yogeshr1616 Před 20 dny +22

    ಖಂಡಿತಾ ಮತದಾನ ಮಾಡ್ತಿನಿ.

  • @anandaananda6440
    @anandaananda6440 Před 20 dny +23

    ❤ 20 ನಿಮಿಷದಲ್ಲಿ 70 ವರ್ಷದ ರಾಜಕೀಯ ಇತಿಹಾಸ ಹೇಳಿದ್ದ ಗುರುಗಳಿಗೆ ಧನ್ಯವಾದಗಳು❤ ದೇಶಕ್ಕಾಗಿ ಮೋದಿ ಮೋದಿಗಾಗಿ ನಮ್ಮ ವೋಟು ಬಿಜೆಪಿಗೆ ಜೈ ಮೋದಿ

  • @allinonewatch4109
    @allinonewatch4109 Před 20 dny +9

    ಯಾಕೋ ನಿಮ್ ವಿಡಿಯೋ ನೋಟಿಫಿಕೇಶನ್ ಬರ್ತಿರ್ಲಿಲ್ಲ. ತುಂಬಾ ದಿನ ಆದಮೇಲೆ ನಿಮ್ ವಿಡಿಯೋ ನೋಡಿದೀನಿ. ಕ್ಷಮೆ ಇರಲಿ. ಅಣ್ಣಾ.

  • @goolipatil1694
    @goolipatil1694 Před 20 dny +17

    ನರೇಂದ್ರ 🚩🕉️🕉️

  • @Paapu-ib8lg
    @Paapu-ib8lg Před 20 dny +26

    ಸರ್ ನಾವು ದುಡ್ಕೊಂಡು ತಿನ್ನೋರು ನಮಗೆ ಲಕ್ಷದಲ್ಲಿ ಸಂಬಳ ಸಿಗಲ್ಲ ಸಿಗೋದು ಸಾವಿರದಲ್ಲಿ ಊರಿಗ್ ಹೋಗಬೇಕಾದರೆ 2ವಾರ ಸಂಬಳನೇ ಹೋಗುತ್ತೆ ನಮ್ಮಗೂ ಹೋಗಬೇಕು ಅನ್ನೋದು ಇದೇ ಆದ್ರೆ ನಾವು ಇಷ್ಟ ಅಲ್ಲಾ ಕಷ್ಟ ಪಟ್ಟ ವೋಟ್ ಹಾಕೋಕೆ ಹೋದ್ರೆ ಗೆದ್ದವರು ಏನು ಕೆಲಸ ಮಾಡುತ್ತಾರೆ ಎನ್ ಇಲ್ಲ ... ನಮ್ಮ ಜಿಲ್ಲೆ ಗೇ ಒಂದು ಮಲ್ಟಿ ಸ್ಪೆಷಲಿಸ್ಟ್ ಹಾಸ್ಪಿಟಲ್ ಬೇಕು ಅಂತ ಹೋರಾಟ ಮಾಡಿದ್ದೀವಿ ಏನು ಪ್ರಯೋಜನ ಆಯಿತು ಅದೇ ಹೊನ್ನಾವರದಲ್ಲಿ ವಾಣಿಜ್ಯ ಬಂದರು ಮಾಡುವುದಕ್ಕೆ ಬಂದ್ರು ಆದರೂ ಆದ್ರೆ ನಮಗೂ ನಮ್ಮ ಊರಲ್ಲೇ ಕೆಲಸ ಸಿಗುತ್ತೆ ಅಂತ ಖುಷಿ ಆಗಿತ್ತು ಆದ್ರೆ ಈ ಸ್ಥಳೀಯ ರಾಜಕೀಯ ದವರು ಅದಕ್ಕೂ ಜೆಲ್ಲಿ ಸಿಮೆಂಟ್ ಕಾಂಕ್ರೀಟ್ ಹಾಕಿ ಮುಚ್ಚಿಬಿಟ್ಟರು 😢 ಮತ್ತೆ ಯಾರ್ ಉದ್ಧಾರಕ್ಕೆ ವೋಟ್ ಹಾಕುವುದು

  • @mohankumarguru
    @mohankumarguru Před 20 dny +15

    Jay Hind Jay Karnataka🇮🇳🙏🌹👍👌✌💪🇮🇳

  • @hanamanthpyati3628
    @hanamanthpyati3628 Před 20 dny +10

    ಈ ದೇಶ ಧರ್ಮ ಸಂಸ್ಕೃತಿ ಉಳಿವಿಗಾಗಿ ಮೋದಿಜಿ ಬೇಕು 🙏🚩🕉️👍

  • @mr___854
    @mr___854 Před 20 dny +8

    415 ಗೆಲ್ಲುತ್ತೆ ಬಿಜೆಪಿ

  • @rangaswamyrangaswamy5684
    @rangaswamyrangaswamy5684 Před 20 dny +8

    Jai Hind Jai Modi ji

  • @deepakk1248
    @deepakk1248 Před 20 dny +6

    Modhi ge vote madi madsii ❤️❤️

  • @lathasudheekshaurslathasud197

    ಜೈ ಶ್ರೀ ರಾಮ್ ಜೈ ಹಿಂದ್ 🚩🚩🙏

  • @pranav1982hot
    @pranav1982hot Před 20 dny +6

    Hi sir you are looking so nice and your voice is very attractive.

  • @puttaswamy4832
    @puttaswamy4832 Před 20 dny +6

    ಉತ್ತಮ ಪ್ರಜಾಕೀಯ ಪಕ್ಷ 💐🛺🛺🛺🚩🚩

  • @santoshreddy4957
    @santoshreddy4957 Před 20 dny +18

    jai HIND sir ji ❤

  • @samanth110
    @samanth110 Před 20 dny +4

    ಅದ್ಭುತ ವಿವರಣೆ 🚩😍❤️

  • @srknthraji
    @srknthraji Před 20 dny +7

    namaste gurugale modala veekshane from hoskote ❤ assigned to Election duty gurugale Praja prabuthvada habba, Election nadesoke eshtu Shrama edea antha eega gothaithu. Hats of to Election commission and assigned poling duty officers.

  • @user-qu1dy6rq4v
    @user-qu1dy6rq4v Před 20 dny +6

    ಸತ್ಪ್ರಜೆ ಯಾಗಿ ಮತದಾನಮಾಡಿ.
    ಸತ್ತ ಪ್ರಜೆ ಅತಂತ್ರ ಸ್ಥಿತಿ ನಿರ್ಮಾಣ ಮಾಡಬೇಡಿ,?

  • @vedakadamba
    @vedakadamba Před 20 dny +3

    ಅದ್ಬುತವಾದ ವಿವರಣೆ ಸರ್ ಥ್ಯಾಂಕ್ಸ್ ಯು

  • @hanamant_kulali_hk
    @hanamant_kulali_hk Před 20 dny +7

    ❤❤❤Jai hind sir ❤❤❤
    🇮🇳🇮🇳🇮🇳🇮🇳🇮🇳

  • @sandeshshetty7179
    @sandeshshetty7179 Před 19 dny +4

    ಹಿಂದ್ವತದ ಪರ ಗಟ್ಟಿ ನಿರ್ಧಾರ ಕೈಗೊಳ್ಳುವ ಪಕ್ಷಕ್ಕೆ ಮತ ನೀಡಿ
    ಜೈ ಶ್ರೀರಾಮ್ 🚩
    ಜೈ ಹಿಂದ್ 🚩

  • @user-tr3ho5ic8t
    @user-tr3ho5ic8t Před 20 dny +10

    ಜೈ ಮೋದಿಜಿ ♥️♥️♥️

  • @madeepag3452
    @madeepag3452 Před 20 dny +5

    Jai Hind Jai Karnataka 🇮🇳

  • @swathimahe7120
    @swathimahe7120 Před 20 dny +4

    Live from Vijaynagar ❤❤❤

  • @nagavenik8407
    @nagavenik8407 Před 20 dny +5

    ಅಣ್ಣ ನೀವೂ ಸತ್ಯ ಹೇಳಿದಿರಿ 🙏🙏🙏🙏🙏

  • @irfank1564
    @irfank1564 Před 20 dny +2

    ಧನ್ಯವಾದಗಳು ಈ ಮಾಹಿತಿಗಾಗಿ❤

  • @santukoli4000
    @santukoli4000 Před 20 dny +7

    ಮೊದಲ ವೀಕ್ಷಣೆ,ಮುಗುಳುನಗೆ

  • @devugurikar936
    @devugurikar936 Před 20 dny +5

    Berekade kelasakke hodavaru enumadabek sir

  • @laxmangosabal2428
    @laxmangosabal2428 Před 19 dny +1

    ಸೂಪರ್ sir

  • @murugen1981
    @murugen1981 Před 20 dny +1

    🎉ಧನ್ಯವಾದಗಳು ಗುರುಗಳೇ🎉

  • @manojms2339
    @manojms2339 Před 20 dny +8

    Modi ji 3,0 bjp

  • @sujathaer1746
    @sujathaer1746 Před 20 dny +1

    ಹೌದು ಸ್ವಾಮಿ. ನಿಮ್ಮ ಮಾತು ಒಪ್ಪುದೆ. ಆದರೆ ಲಿಸ್ಟ್ನಲ್ಲು ಹೆಸರುಗಳೇ ಅಳಿಸಿ ಆಗಿರುವ ವಿಷಯಗಳು ಕೂಡ ಬರ್ತಿವೇಯಲ್ವಾ?

  • @ranganathmusicchannel3335

    Neharu kutumba satidde holledaitu

  • @anilom9289
    @anilom9289 Před 20 dny +3

    Namo 2024

  • @manjunathmeti6722
    @manjunathmeti6722 Před 19 dny +1

    Very good information sir 🙏

  • @divakarc.m.2896
    @divakarc.m.2896 Před 20 dny +1

    ನಮ್ಮ ಮೊಬೈಲ್ ಗೆ ಇವತ್ತು ಒಂತರ ಖುಷಿ 🙏🙏🙏🙏

  • @nageshwarab755
    @nageshwarab755 Před 19 dny +2

    Please do a video on AMBEDKAR Failure in Loksabha elections

  • @kowsalyavr4137
    @kowsalyavr4137 Před 20 dny +2

    Thumbaa perfect haagi thilisi kottiddiraa hattsaff

  • @santhoshk4624
    @santhoshk4624 Před 20 dny +18

    ಜೈ ಶ್ರೀ ರಾಮ್ ಜೈ ಮೋದಿ ಜೀ

  • @ManjuNath-xj6tg
    @ManjuNath-xj6tg Před 20 dny +1

    ಹರ್ ಹರ್ ಮಹಾ ದೇವ್

  • @yeschannel358
    @yeschannel358 Před 20 dny +1

    Sir ಕ್ಷಮೆ ಇರಲಿ
    ನಿಮ್ಮನ್ನು ಕೇಳದೆ ನಿಮ್ಮ ಹಿಂದಿನ video ದ ತುಣುಕನ್ನು ನನ್ನ ವಾಟ್ಸಾಪ್ status ಗೆ ಬಳಕೆ ಮಾಡಿಕೊಂಡಿದ್ದೇನೆ.
    ದಯವಿಟ್ಟು ಓಟು ಹಾಕಿ ಅನ್ನುವ ಕಾನ್ಸೆಪ್ಟ್ plz ಸಾರಿ

  • @oblesht4952
    @oblesht4952 Před 20 dny +1

    Namhastai.sar

  • @rangunandugowdarncreations954

    ನಮ್ಮ ಭಾರತ 🇮🇳 ನಮ್ಮ ಹೆಮ್ಮೆ
    🇮🇳ಜೈ ಹಿಂದ್ ಜೈ ಕರ್ನಾಟಕ🟡🔴
    ಜೈ ಮೋದಿ ಜಿ 💪
    ನನ್ನ ಮತ ಬಿಜೆಪಿ ಗೆ

  • @Ravikumar-qc8zo
    @Ravikumar-qc8zo Před 20 dny

    Adbhuta sir

  • @sharathgowda7573
    @sharathgowda7573 Před 20 dny

    Valid information 🙏🏻

  • @shivuttangere
    @shivuttangere Před 19 dny

    ವಂಡರ್ಫುಲ್ msg💐❤🎉🎉

  • @AKTrishakthi
    @AKTrishakthi Před 20 dny

    Really super explanation sir

  • @ashoknaik7274
    @ashoknaik7274 Před 19 dny +1

    Sir 300rdx yalinda banthu video madi edar bage modi yen hellidru adanu helli sir please sumane bjp avara hatra bucket hidibedi aytha

  • @Mahesh-hc9uj
    @Mahesh-hc9uj Před 20 dny

    Happy To See You Sir

  • @anandak4491
    @anandak4491 Před 20 dny

    Nice information sir

  • @AnilKumar-rh1jp
    @AnilKumar-rh1jp Před 20 dny

    Super sir ❤❤ vishleshne Andre idu

  • @vivekanandraikarraikar3467

    Fantastic🤘😝🤘 really need ed

  • @maddymunigowda9144
    @maddymunigowda9144 Před 20 dny

    Excellent information ❤

  • @divij5tha601
    @divij5tha601 Před 20 dny

    Nice and Important information Sir..

  • @sureshkn8469
    @sureshkn8469 Před 19 dny +1

    Jai ntr

  • @manjunathak223
    @manjunathak223 Před 19 dny

    Good find out and Good video for Indians 🎉

  • @vinodmanankalagi3280
    @vinodmanankalagi3280 Před 20 dny +1

    Namo 🧡

  • @parameshthogat6403
    @parameshthogat6403 Před 19 dny +2

    ಮೋದಿಜಿಗೆ ಜಯವಾಗಲಿ...❤❤

  • @nagarajlaveeti9071
    @nagarajlaveeti9071 Před 6 dny

    Thank u sir

  • @inthinimmachidu7956
    @inthinimmachidu7956 Před 20 dny

    Sir deshada dodda agaranagala bagge ond video madi

  • @gangarajus1681
    @gangarajus1681 Před 20 dny

    Namaste gurugale❤

  • @iTz-me-prasad-85
    @iTz-me-prasad-85 Před 20 dny +13

    ನನ್ನ ಹೋಟು ಮೋದಿ ಗೆ ನೀಮುದು?????????

  • @rohithkumar3421
    @rohithkumar3421 Před 20 dny +3

    1st comment

    • @ishwarpatil863
      @ishwarpatil863 Před 20 dny

      ಎನ್ ಮಾಡಬೇಕು ಇವಾಗ ಇದನ್ನೆಲ್ಲ ಬಿಟ್ಟು ಮೋದಿಜಿ ಮತದಾನ ಮಾಡಿ ಬಂಧುಗಳೇ ಮೋದಲು

  • @ArunKumar-ld5nv
    @ArunKumar-ld5nv Před 20 dny

    Namaste gurugale🙏

  • @nagarajpatagar1145
    @nagarajpatagar1145 Před 19 dny

    ಅಬ್ಬಾ.... 20 ನಿಮಿಷದಲ್ಲಿ 70 ವರ್ಷ ನೋಡಿ ಬಂದ್ವಿ....

  • @shridharniranjan625
    @shridharniranjan625 Před 20 dny +1

    Good evening all friends

  • @PushkaraoK
    @PushkaraoK Před 20 dny

    Good chennagi heliddheera vote madadava sathhanthe...

  • @NagarajHnp-ol5zq
    @NagarajHnp-ol5zq Před 20 dny

    namaste sir.🙏🙏

  • @b.jadadishkumarb.jadadishk909

    Are you telling right sir we vote it

  • @puneethkumart.n84
    @puneethkumart.n84 Před 20 dny +1

    Im the first viewer

  • @Pramoda143
    @Pramoda143 Před 20 dny +1

    First like

  • @ssrampur8425
    @ssrampur8425 Před 20 dny +8

    Our PM is Modiji for next term too

  • @kustupoojari9830
    @kustupoojari9830 Před 20 dny

    Vote.hakudara.bheggey.nimma.kalajey.great.

  • @shyam2196
    @shyam2196 Před 20 dny +2

    ಮತದಾನ ಮಾಡಿ. ಬದುಕಿದ್ದಿeವಿ ಎಂದು ಸಾಬೀತು ಪಡಿಸಿ.

  • @sunilsunil693
    @sunilsunil693 Před 20 dny

    Good afternoon sir ❤

  • @varadarajul5891
    @varadarajul5891 Před 20 dny +6

    ಜೈ ಶ್ರೀರಾಮ್ ಜೈ ಮೋದೀಜಿ 🙏