ಸೌರಮಂಡಲ ಕೆಳಗೆ ಬೀಳದಂತೆ ಹಿಡಿದಿಟ್ಟ ಶಕ್ತಿ ಯಾವುದು.? ವೇದಗಳಲ್ಲಿದೆ ವಿಜ್ಞಾನದ ರಹಸ್ಯ.! Who holds the galaxy ?
Vložit
- čas přidán 24. 11. 2022
- Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
ಭಾರತ ದ ವೇದ ವಿಜ್ಞಾನ ಸರ್ವ ಶ್ರೇಷ್ಟ.💯🙏
adanna nav baluskond pragati sadislila anode novina vishaya alva
ವೇದಗಳ ಬಗ್ಗೆ series start ಮಾಡಿ ಗುರುಗಳೇ 🙏🏻🙏🏻🙏🏻🙏🏻🙏🏻
ಭಗವಾನ್ ವಿಶ್ವ ರೂಪ 🙏🙏🙏ವಿಶ್ವ ಶಕ್ತಿ 🙏🙏ಸಿಂಗಂ ಸೂರ್ಯ 🙏🌄🌄
ನನ್ನ ಮನಸ್ಸಿನಲ್ಲಿ ತುಂಬಾ ವರ್ಷ ಗಳಿಂದ ಇದ್ದ ಪ್ರಶ್ನೆ 🙏🙏🙏
Lord shiva is the super power who is the universe 🕉️💪🏻❤️
Hara Hara Mahadev 💪🏻🕉️
Great example, gurugale. Centripetal force.
ಉತ್ತಮ ಉದಾಹರಣೆ, ಗುರುಗಳೇ. ಕೇಂದ್ರಾಭಿಮುಖ ಬಲ.
Centrifugal force (ಕೇಂದ್ರಾಪಗಾಮಿ ಬಲ).
An apt song for the occasion.
ಸಂದರ್ಭಕ್ಕೆ ಸೂಕ್ತವಾದ ಹಾಡು
ಆನಂದಮಯಾ ಈ ಜಗ ಹೃದಯಾ
ಏತಕೆ ಭಯ ಮಾಣೋ
ಸೂರ್ಯೋದಯಾ ಚಂದ್ರೋದಯಾ
ದೇವರ ದಯ ಕಾಣೋ
ಆನಂದಮಯಾ ಈ ಜಗ ಹೃದಯಾ ॥
ಬಿಸಿಲಿದು ಬರಿ ಬಿಸಿಲಲ್ಲವೋ,
ಸೂರ್ಯನ ಕೃಪೆ ಕಾಣೋ
ಸೂರ್ಯನು ಬರಿ ರವಿಯಲ್ಲವೋ
ಆ ಭ್ರಾಂತಿಯ ಮಾಣೋ
ಆನಂದಮಯಾ ಈ ಜಗ ಹೃದಯಾ ॥೧॥
ರವಿ ವದನವೇ ಶಿವ ಸದನವೋ,
ಬರಿ ಕಣ್ಣದು ಮಣ್ಣೋ
ಶಿವನಿಲ್ಲದೇ ಸೌಂದರ್ಯವೇ,
ಶವ ಮುಖದ ಕಣ್ಣೋ
ಆನಂದಮಯಾ ಈ ಜಗ ಹೃದಯಾ ॥೨॥
ಉದಯದೊಳೇನ್ ಹೃದಯವ ಕಾಣ್,
ಅದೇ ಅಮೃತದ ಹಣ್ಣೋ
ಶಿವ ಕಾಣದೆ ಕವಿ ಕುರುಡನೋ,
ಶಿವ ಕಾವ್ಯದ ಕಣ್ಣೋ ॥ ೩॥
ಆನಂದಮಯ ಈ ಜಗ ಹೃದಯಾ
ಏತಕೆ ಭಯ ಮಾಣೋ,
ಸೂರ್ಯೋದಯಾ ಚಂದ್ರೋದಯಾ
ದೇವರ ದಯ ಕಾಣೋ
ಆನಂದಮಯ ಈ ಜಗ ಹೃದಯಾ
M
The
ವಿವರಣೆ ಉತ್ತಮವಾಗಿದೆ.ಎಲ್ಲದಕ್ಕೂಮೊದಲೆ ನಮ್ಮ ಸಂಸ್ಕೃತಿ ತಿಳಿಸಿದ್ದಾರೆ.ಆದರೆ ನಮ್ಮ ಸಂಸ್ಕೃತಿ ಯ ಬಗ್ಗೆ ಉಲ್ಲೇಖವಿಲ್ಲ ಇದರ ಬಗ್ಗೆ ವಿವರಣೆ ನೀಡಿ
ನಿಜವಾದ ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವ ಮಾಸ್ಟರ್ ನೀವು
ಜೈ ಹಿಂದ್ ಜೈ ಕರ್ನಾಟಕ ಗುರುಗಳೇ 👏👏👌
ನಮ್ಮ ಭಾರತ ನಮ್ಮ ಹೆಮ್ಮೆ
ಅದು ಮಹಾವಿಷ್ಣುವಿನ ಮಹಿಮೆ 🚩🚩🚩
ನಮ್ಮವರು ಪ್ರಚಾರ ಪ್ರಿಯರು ಅಲ್ಲಾ ಅದಕ್ಕೆ ಜೈ ಭಾರತ ಜೈ ಕರ್ನಾಟಕ
God ಮಹಾಲಕ್ಷ್ಮೀ ಕಥೆ video ಗುರುಗಳೇ
ಅದ್ಭುತ ವಾದ ಮಾಹಿತಿ ಸರ್ 🙏🙏
ಸರ್ ನಮಸ್ಕಾರ ಸರ್ ನಿಮ್ಮ ಸೌರಮಂಡಲದ ಮಾಹಿತಿಗೆ ಕೋಟಿ ಕೋಟಿ ಪ್ರಣಾಮಗಳು ಸರ್ ಆಗೆ ನಮ್ಮ ನಿಮ್ಮ ಹೆಮ್ಮೆಯ ಜೇಮ್ಸ್ ವೆಬ್ ಟೆಲಿಸ್ಕೋಪ್ ಒಂದು ಫೋಟೋ ಇಮೇಜ್ ಕಲಿಸಿದೆ ಅಂತ ಅಮೆರಿಕ ಹೇಳಿಕೊಂಡಿದೆ ಅದರ ಬಗ್ಗೆ ಹೆಚ್ಚಾಗಿ ಕೆಳಿಬೇಕು ಅಂತ ತುಂಬಾ ಕುತೂಹಲವೂ ಆಗಿದೆ ದಯವಿಟ್ಟು ಅದರ ಬಗ್ಗೆ ವಿಡಿಯೋ ಮಾಡಿ ಸರ್
Good information related to science n spirituality 🙏💞❤️
ಗುರುಗಳೇ ವೇದಗಳ ಬಗ್ಗೆ ಸಂಪೂರ್ಣ ಮಾಹಿತಿ ಕೊಡಿ
ಜೈ ಹಿಂದ್ ಜೈ ಕರ್ನಾಟಕ ❤👏 ಸರ್
Shree krishna vande jagadgurum🕉️🕉️
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
ಹೌದು ರಿನನೆಗೆ ಈತರಹ ಡೌಟ್ ಯಾವಾಗ್ಲೂ ಬರ್ತಾನೆ ಇರುತ್ತದೆ ನೀವು ಇವಾಗ ನನಗೆ ಬೇಕಾಗಿರುವ ಮಾಹಿತಿ ಕೊಟ್ಟಿ ನನಗೆ ಸಂಪೂರ್ಣ ತಿಳಿಸಿದ್ರಿ. ಧನ್ಯವಾದಗಳು
ಈ ಬ್ರಹ್ಮಾಂಡದ ಜ್ಞಾನ ಸಂಪೂರ್ಣ ತಿಳಿಯೋದು ಅ ಸಂಭವ...ಎಂದಿಗೂ ಸಾಧ್ಯವಿಲ್ಲ...
ಇದಕ್ಕೆಲ್ಲಾ ಕಾರಣ ಗುರುತ್ವ.. Good information sir...
Jai Jai India I love My India 🇮🇳 ❤ 🙏🙏🙏🤲🤲
ನಮಸ್ತೆ ಗುರುಗಳೇ 🙏❤️
ಏಕರೂಪ ನಾಗರಿಕ ನೀತಿ ಸಂಹಿತೆ...ಬಗ್ಗೆ ಮಾಹಿತಿ ನೀಡಿ ಸರ್
ಶುಭ ಶನಿವಾರ.
Nice explanation, please make video on Time travel in Vedas
ಗುರುತ್ವಾಕರ್ಷಣೆ=ಗುರು+ತತ್ವ+ಆಕರ್ಷಣೆ
In Bhagavad Gita supreme lord Krishna says 10th chapter 8th shloka... Aham sarvasya prabhavo....It means everything Emanates from me... Entire soo many Universes are created from him... One who is intelligent he will understand this
We even can't imagine how large is the space our earth is a smallest dot in universe 🌎
"Collison of the world's" Is the scientific book which mentions about earth orbit drift and corrections.
We can call all computations and force given as software and planets as hardware. Lord Vishnu is the engineer of cosmos and lives. Vishnu is the greatest..
ನಮಸ್ತೆ ಗುರುಗಳೇ ಶುಭ ಮಧ್ಯಾಹ್ನ ಜೈ ಹಿಂದ್ ಜೈ ಕರ್ನಾಟಕ
ನಮಸ್ಕಾರ ಗುರುಗಳೇ.
RSS bhage video madi gurugale PLZZZZZZZZZ🙏🙏🙏🙏🙏
ಸೂರ್ಯನ ಶಕ್ತಿ ಅಷ್ಟೊಂದು ಇರುವಾಗ ಮತ್ತೇಕೆ ಚಂದ್ರ ಒಬ್ಬನೇ ಸೂರ್ಯನನ್ನು ಸುತ್ತುವುದಿಲ್ಲ
Moon having its own velocity and it is very nearer to earth,
Namaskara gurugale🙏
Good information sir, thanks 🙏
Jai sanatan 🚩
Super aagi explain maaddudri sir, thanks
ನಮಸ್ತೆ... ಗುರುಗಳೇ 🙏
ಜೈ ಕರ್ನಾಟಕಮಾತೇ....
ಗುರುಗಳೇ ಕನ್ನಡದ ಪ್ರಥಮ ಪುಸ್ತಕ ಬಗ್ಗೆ ದಯವಿಟ್ಟು ಮಾಹಿತಿ ನೀಡಿ?
గౌతమీపుత్ర శాతకర్ణి గురించి చెప్పండి ప్లీజ్
And also in Sri mad Bhagavatam 2nd canto and 3rd canto u study Raghavendra sir.... U will understand....
ಜೈ ಹಿಂದ ಜೈ ಕರ್ನಾಟಕ💞
ಒಂದು ಒಳ್ಳೆಯ ಸಂದೇಶ ಸರ್
First view
Doing a good job sir keepitup 😊
Nice topics
supreme Court case between Maharashtra and karnataka Announceing final order. The case filed by Maharashtra on 2004 sir make video on that issue sir. jai hind jai karnataka.
💛❤💛❤
Nivu i attu teacher agbitree sir thanku sir👌🏻👍🏻🙏🏻
Thank u for the information Sir.
ಸೂರ್ಯನ ಕೇಂದ್ರ ತ್ಯಾಗಿ ಬಲ ಮತ್ತು ಭೂ ಗುರುತ್ವ ಬಲದ ಸಮ್ಮಿಶ್ರ ಬಲ ಕಾಂತೀಯ ರೇಖೆಗಳೇ ಈ ವ್ಯವಸ್ಥೆ ಕಾರಣ........
sir, heege namage vishaya galannu thilistha iri, dhanyavadhagalu.
Namste guru ji🙏
Very good information sir 🙏 Jai Hind Jai Karnataka 🙏🇮🇳🙏 Namskar gurgale 🙏🙏🙏
Superb topic sir I loved it....
ಅಧ್ಬುತ
🙏 great information 👍
Nice information sir
Super sir
Olle mahiti 👌👌
Good information sir
We ignorants doesn't acknowledge the credibility of our culture, veda, upanisads.
Nice info sir
Very good information
Sir Plz CDS Bipin Ravath Avara Helicopter Red Box Ali En Record Agi Ettu Heli Plzz
Supra information
I love you are channel
Dark matter and dark energy ee 2 force idi brahmamda vannu control madta ide.
Super..
Most welcome sir good 🆕 news
Love from Chitradurga
2 cmnt sir Jai karntaka
I am farst
Namaste gurugale
I am first to watch
Super sir please tell about James web telescope
Hai sir first coment
super🌏🌎🌏🌎👌🏻👌
ಜೈ ಹಿಂದೆ ಜೈ ಕರ್ನಾಟಕ
First visit
🚩
Uttama mahiti neediddiri
Namaste sir
Live form Vijaynagar
Good evening sar
Sir fast comment
🙏🕉️
👌👌🙏🙏
😍
Hi
🚩🚩🚩🇮🇳🇮🇳🇮🇳🙏🙏🙏
ನಿಜ ಅಲ್ವಾ ನಾವು ಬೂಮಿ ಮೇಲೆ ನಿಂತು ಕೊಂಡಾಗ ಬೂಮಿ ನಿಂತಿದೆ ಬುಮಿನ 72 ಎಡೆ ಸರ್ಪ ಇಡಿದಿದೆ ಅಂಕೊಂತಿವಿ ಅಲ್ವಾ ಸೌರಮಂಡಲ ಇಂದ ನೋಡಿದ್ರೆ ಬೂಮಿ ತನ್ನಷ್ಟಕ್ಕೆ ತಾನೇ ಇದೆ ಅಂಕೊಬಹುದು 😍😍😍😍
ಇಂತ ವಿಷಯಗಳು ನಿಮಗೆ ಎಲ್ಲಿಂದ ಬರುತ್ತೋ ಸರ್ i ಲವ್ ಯು i will saport u chandal 😍😍😍
💓
👍👍👍
🙏🙏
First
Garuda puranada mahiti kodi please
ಸೌರ ಮಂಡಲ ಕೆಳಗೆ ಬಿಳೊಲ್ಲ , space is wast, there is no such things top and bottom, right or left
Space is unconditional existence..
🙏🚩🇮🇳