ಭೂಮಿ ನೀರು ಹುಟ್ಟಿದ್ದು ಹೇಗೆ.? ಹೇಗಿತ್ತು ಗೊತ್ತಾ ಭೂಮಿ ಚಂದ್ರರ ಜಗಳ..? ಇದು ಅಚ್ಚರಿಗಳ ಆಗರ.! Formation of earth

Sdílet
Vložit
  • čas přidán 18. 12. 2020
  • • ಭೂಮಿ ತಿರುಗೋದನ್ನ ನಿಲ್ಲಿ...
    ಭೂಮಿ ತಿರುಗೋದನ್ನ ನಿಲ್ಲಿಸಿದ್ರೆ ಏನಾಗುತ್ತೆ ಗೊತ್ತಾ..? Mystery of earth..!
    ಭೂಮಿ ತಿರುಗುವ ವೇಗ ಹೆಚ್ಚಾದ್ರೆ ಏನಾಗುತ್ತೆ ಗೊತ್ತಾ..?What happens if earth spins faster..?Media Masters
    • ಭೂಮಿ ತಿರುಗುವ ವೇಗ ಹೆಚ್ಚ...
    Media Masters is a unique CZcams channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

Komentáře • 288

  • @MediaMasterskarnataka
    @MediaMasterskarnataka  Před 3 lety +191

    czcams.com/video/qzdZEOCQRmY/video.html
    ಭೂಮಿ ತಿರುಗೋದನ್ನ ನಿಲ್ಲಿಸಿದ್ರೆ ಏನಾಗುತ್ತೆ ಗೊತ್ತಾ..? Mystery of earth..!
    ಭೂಮಿ ತಿರುಗುವ ವೇಗ ಹೆಚ್ಚಾದ್ರೆ ಏನಾಗುತ್ತೆ ಗೊತ್ತಾ..?What happens if earth spins faster..?Media Masters
    czcams.com/video/9_-oNurmwnA/video.html

    • @Sunil-vx6gd
      @Sunil-vx6gd Před 3 lety +25

      *ಗುರುಗಳೇ ಆರ್ಯಭಟ ಅವರು ಪ್ರಪಂಚಕ್ಕೆ ಸೊನ್ನೆಯ ಉಪಯೋಗ ತಿಳಿಸಿಕೊಟ್ಟರು ಎಂದು ಹೇಳಲಾಗುತ್ತೆ. ಆದರೆ ಆರ್ಯಭಟ ಅವರು ಹುಟ್ಟೋಕು ಮುಂಚೆ ನಮ್ಮ ಋಷಿಮುನಿಗಳು ಸನಾತನ ಪಂಚಾಂಗ, ಬ್ರಹ್ಮ ದೇವರ ಆಯುಷ್ಯ, ಭೂಮಿಯ ಮೇಲಿನ ಸಮಯ, ಜನರ ಆಯುಷ್ಯ, 108 ಬಾರಿ ಪಠಿಸುವ ಶ್ಲೋಕಗಳು, ಇತ್ಯಾದಿ ಇತ್ಯಾದಿ ವಿಷಯಗಳನ್ನು ಹೇಗೆ ಗಣನೆ ಮಾಡುತಿದ್ದರು???? ಕಲಿಯುಗ ಪ್ರಾರಂಭದ ಸಮಯದಲ್ಲಿ ಆರ್ಯಭಟ ಹುಟ್ಟಿರಲಿಲ್ಲ ಹಾಗಾಗಿ ಯಾವಾ ರೀತಿ ಲೆಕ್ಕಾಚಾರ ನಡೆಸುತಿದ್ದರು?? ದಯವಿಟ್ಟು ಇದರಬಗ್ಗೆ ಮಾಹಿತಿ ನೀಡಿ ಗುರುಗಳೇ* 🙏🙏🙏🕉️

    • @kparamesh2695
      @kparamesh2695 Před 3 lety +1

      Pop

    • @CharanKumar-jk6gk
      @CharanKumar-jk6gk Před 3 lety +2

      Sir Goa and Pondicherry yalli alcohol yake kammi price ge sigutte anta ondu video madi plz

    • @pratheepkumar3286
      @pratheepkumar3286 Před 3 lety +3

      ‌‌ ಹೌದು ಹೇಳಿ ಸಾರ್.

    • @kedarstravellife3607
      @kedarstravellife3607 Před 3 lety +1

      Sir kasagikarana hesaralli deshada public sector haraju mattu railway vimana nildana gallannu ambani adani galige koduttiruva bagge janarige confusion ede please edara bagge video madi
      Thank you

  • @santu3262
    @santu3262 Před 3 lety +67

    ಆಹಾ khagola ದ ವಿಷಯದ ಬಗ್ಗೆ ನಿಮ್ ಧ್ವನಿಲಿ ಯಾವಾಗ ಕೇಳ್ ತಿವಿ ankondidvi ಸೂಪರ್ ಗುರುಗಳೇ..🙏👍

  • @shivadarshans3409
    @shivadarshans3409 Před 3 lety +81

    Sir nimmanna weekend with ramesh Alli nodbekku

  • @krsathya6756
    @krsathya6756 Před 3 lety +10

    ವ್ಹಾ ಯೆಂತ ಅದ್ಭುತ.. ಸಂಚಿಕೆ ಇದು 👌👌👌🤝

  • @tirupatibalaji3479
    @tirupatibalaji3479 Před 3 lety +5

    ನೀವು ಮಾತಾಡೋ ಶೈಲಿ ತುಂಬಾ ಚೆನ್ನಾಗಿದೆ ಸರ್

  • @harshack1
    @harshack1 Před 3 lety +2

    ಅದ್ಭುತ ವಿಡಿಯೋ ಸರ್.. ನೆಕ್ಸ್ಟ್ ವಿಡಿಯೋ ಬೇಗ ಬರಲಿ

  • @rahulmysurappa5704
    @rahulmysurappa5704 Před 3 lety +35

    Yav teacher heludru arta agbeirodna Niv arta madisbitri. Pls next video madi bega.

  • @rohanlk364
    @rohanlk364 Před 3 lety +3

    Sir jala stambhana tapasya da bagge chur mahiti kodi please

  • @yuvarajabmyuvarajabm6485
    @yuvarajabmyuvarajabm6485 Před 3 lety +55

    ಸರ್ ನಮ್ಮದು ಕೋಗಳಿ ಗ್ರಾಮ ಕೊಟ್ಟೂರು ತಾಲ್ಲೂಕು ಹೊಸಪೇಟೆ ಜಿಲ್ಲೆ ನಮ್ಮ ಕೋಗಳಿ ಗ್ರಾಮವು ಐನೂರು ವರ್ಷಗಳ ಇತಿಹಾಸವನ್ನು ಹೊಂದಿದೆ ಮತ್ತು ಕನ್ನಡದ ಪ್ರಥಮ ಗದ್ಯ ಕವಿಯಾದ ಶಿವಕೋಟ್ಯಾಚಾರ್ಯರು ಸಹ ನಮ್ಮ ಊರಿನಲ್ಲಿ ಜನಿಸಿರುತ್ತಾರೆ ನಮ್ಮ ಊರಿನ ಬಗ್ಗೆ 1ಚಿಕ್ಕ ವಿಡಿಯೋವನ್ನು ಮಾಡಿ

    • @u.m.santhoshsanthu422
      @u.m.santhoshsanthu422 Před 3 lety +5

      ಕೋಗಳಿ ಕೊಟ್ರೇಶ್ ಗೊತ್ತಾ? ಅವ್ರು ನನ್ನ pt ಮಾಸ್ಟರ್ ಕೂಡ್ಲಿಗಿ ನಲ್ಲಿ

    • @varunm5797
      @varunm5797 Před 3 lety

      Sakata agi ide sir

  • @girishgirish9380
    @girishgirish9380 Před 3 lety +12

    ಜೈ ಗೋಮಾತೆ 🙏🙏🙏
    ಜೈ ಶ್ರೀ ರಾಮ್ 🚩🚩🚩
    ಜೈ ಹಿಂದ್ 🇮🇳🇮🇳🇮🇳

  • @Ramakrishna-rr8eq
    @Ramakrishna-rr8eq Před 3 lety +9

    ಕೌತುಕ, ವಿಸ್ಮಯಗಳ ವಿಶ್ಲೇಷಣೆ ಅತ್ಯುತ್ತಮ

  • @PARAMESHWARCB
    @PARAMESHWARCB Před 3 lety +3

    ಸರ್ ನಮಸ್ತೆ ಮಾಹಿತಿ ನೀಡಿದ್ದಕ್ಕೆ ಧಣ್ಯೇವಾದಾಗಳು ಸರ್

  • @desifitnessadda4901
    @desifitnessadda4901 Před 3 lety +4

    ಗುರುಗಳೇ ಗರುಡ ಪುರಾಣದ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಕೊಡಿ. ಕೇವಲ ಒಂದು ವಿಡಿಯೋನ್ನಾದರು ಮಾಡಿ.

  • @manjunathanmanju1626
    @manjunathanmanju1626 Před 3 lety +3

    Chandra bagge information kodi sir.

  • @bharatgouda5791
    @bharatgouda5791 Před 3 lety +10

    ವಿಚಿತ್ರ ವಿಸ್ಮಯ ಗಳ ಆಗರದ ಕಥಾಮೃತವನ್ನು ಉಣ ಬಡಿಸುತ್ತಿರುವಿರಿ ಧನ್ಯವಾದಗಳು ಗುರುಗಳೇ ಹೀಗೆಯೇ ಮುಂದುವರಿಯಲಿ...

  • @VinodVinod-mg9vf
    @VinodVinod-mg9vf Před 3 lety +8

    ಅದ್ಭುತ ಮಾಹಿತಿ... ನಿಮ್ಮ ದ್ವನಿಯಲ್ಲಿ ಇನ್ನೂ ಅದ್ಭುತ 👏👏👏👏

  • @hemanthkumar9765
    @hemanthkumar9765 Před 3 lety +6

    ಗುರುಗಳೇ ದೇವರು ಮತ್ತು ಏಲಿಯನ್ ಬಗ್ಗೆ ವಿಡಿಯೋ ಮಾಡಿ

  • @vijaykumar-my3mg
    @vijaykumar-my3mg Před 3 lety +23

    ಸರ್ ಹಿಂದೂ ಪುರಾಣ ಗಳ ಪ್ರಕಾರ ಭೂಮಿ ಹುಟ್ಟಿನ ಬಗ್ಗೆ ತಿಳಿಸಿ

  • @user-pv3pm9xh2c
    @user-pv3pm9xh2c Před 3 lety +13

    Sar ಬರಹಗಳಲ್ಲಿ ಇರಲ್ಲಿ discription box ನಲ್ಲಿ ಕನ್ನಡ ದ ಬರಹಗಳ ಲ್ಲೀ. ಇರಲಿ ಸರ್ ನಮ್ಮಂತ ವಿದ್ಯಾರ್ಥಿಗಳಿಗೆ ಸಹಾಯ ವಾಗುತೆ plzzz ಸರ್

  • @umapathigowda9537
    @umapathigowda9537 Před 3 lety +3

    ಬಹಳ ಉಪಯೂಕ್ತ ಮಾಹಿತಿ

  • @universegamerug7968
    @universegamerug7968 Před 3 lety +4

    Music super sir please 🇷🇺Russian sputnik space science experiment details

  • @vasanthkumarjc5682
    @vasanthkumarjc5682 Před 3 lety +6

    ಈ ಒಂದು ಉತ್ತಮವಾದ ಚಿತ್ರಣವನ್ನು ಪರಿಚಯಿಸಿರುವ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಗುರುಗಳೇ

  • @chandrashekarchacduchandu8724

    Hlo sir nimma videos thumba interesting agi eruthe sir nimma voice kuda 🤗 so awesome

  • @chinmaymr6553
    @chinmaymr6553 Před 3 lety +1

    Supr sir hatsof

  • @Satishvinayakvadoni
    @Satishvinayakvadoni Před 3 lety +5

    ನಾವು ಓದಿದ್ದೆ ಬೇರೆ ಇದೆ ನೀವು ಹೇಳೋದೆ ಬೆರೆ ಇದೆ

  • @tejushettydimpleshetty5150
    @tejushettydimpleshetty5150 Před 3 lety +31

    Sir ನನಗೆ ಮೋದಿ ಸರಕಾರದ ಬಗ್ಗೆ
    ತುಂಬಾ ಹೆಮ್ಮೆ ....ಇದೇ ಆದರೆ ನಮ್ಮ ಕರ್ನಾಟಕ ಮತ್ತು ಕನ್ನಡಿಗರನ್ನು ಈ ಸರಕಾರ ಕಡೆಗಣಿಸಿದ್ದಾರ ಇದರ ಬಗ್ಗೆ ಮಾಹಿತಿ ನೀಡಿ 🙏🙏 ಗುರುಗಳೇ

    • @user-ct1zk3bo1k
      @user-ct1zk3bo1k Před 3 lety +7

      ನಿಮಗೆ ಮೋದಿ ಇಂದ ಏನ್ ಉಪಯೋಗ ಆಯಿತು ಹೇಳು

  • @harshavardhan-pn2ws
    @harshavardhan-pn2ws Před 3 lety +4

    Space bagge innu jasti videos madi sir..

  • @user-jm7or6ef3n
    @user-jm7or6ef3n Před 3 lety +14

    ಸರ್....👌👌❤🙏
    Like ಬೇಕ್ರಿ😄

  • @mahadaveswamyswamy2290
    @mahadaveswamyswamy2290 Před 3 lety +3

    ತುಂಬಾ ಒಳ್ಳೆ ಮಾಹಿತಿ ಸರ್

  • @darshanyadav5317
    @darshanyadav5317 Před 3 lety +39

    Sir eagerly waiting for the next part of these episode🥰🥰

  • @dhanjayacv6345
    @dhanjayacv6345 Před 3 lety +1

    Sir yaude vishayavanna arthapurnavagi savdhanavagi heluviri nimage nimma sanghake koti koti namanagalu

  • @mohankalki
    @mohankalki Před 3 lety +4

    ಸರ್. ನೀವು ಹೇಳಿದ.ಸೃಷ್ಟಿಯ ಬಗ್ಗೆ. ನನಗೆ ಸ್ವಲ್ಪ ಅರ್ಥವಾಗಲಿಲ್ಲ. ಭಾಗವತದಲ್ಲಿ. ಹಾಗೂ ಭಗವದ್ಗೀತೆಯಲ್ಲಿ. ಹಿಂದೂ ಗ್ರಂಥಗಳಲ್ಲಿ. ಕೇಳಿದ ನಂತರ ನನಗೆ ಅರ್ಥವಾಯಿತು. ಇಡಿ.ಸೃಷ್ಟಿ ಒಬ್ಬ ಭಗವಂತನಿಂದ. ತಪ್ಪಿದ್ದರೆ ಮನ್ನಿಸಬೇಕು ಸರ್ ಜೈ ಹಿಂದ್ ಜೈ ಕರ್ನಾಟಕ

  • @kirankumarkn1855
    @kirankumarkn1855 Před 3 lety +2

    wow!thumba chenagii varnisidira gurugale!!

  • @sudharshanshiva4239
    @sudharshanshiva4239 Před 3 lety +2

    ಸರ್ ತಮ್ಮ ಮಾಹಿತಿಗೆ ಧನ್ಯವಾದಗಳು.❤❤ಚಿಂತಾಮಣಿ ತಾಲ್ಲೂಕಿನ ಕೈವಾರ ಕ್ಷೇತ್ರದ ಇತಿಹಾಸವನ್ನು ತಮ್ಮ ದ್ವನಿಯಲ್ಲಿ ಕೇಳಬೇಕೆಂದು ವಿನಂತಿ. ಸರ್ 🙏🙏

  • @deepudeepak9498
    @deepudeepak9498 Před 3 lety +47

    ಬೇರೆ ಸೂರ್ಯನಿಗೂ ಭೂಮಿ ತರ ಒಂದು ಗ್ರಹ ಇರಬಹುದು ಅಲ್ವಾ.

  • @ananthasharma3851
    @ananthasharma3851 Před 3 lety +4

    ನಿಮ್ಮ ಮಾಹಿತಿಗಾಗಿ ಧನ್ಯವಾದ ಸರ್ 🙏🙏🙏

  • @dhanuyadav7498
    @dhanuyadav7498 Před 3 lety +3

    Nimma agadha jnanakke koti koti namaskar gurugale🙏🙏🙏

  • @bhagya6983
    @bhagya6983 Před 3 lety +4

    ಸರ್ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣ ಬಗ್ಗೆ ತಿಳಿಸಿ .

  • @sharanjoteppa2211
    @sharanjoteppa2211 Před 3 lety +3

    ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಿರಾ ಗುರುಗಳೆ🙏

  • @ranjankoppathadka5277
    @ranjankoppathadka5277 Před 3 lety +2

    ಧನ್ಯವಾದಗಳು🙏

  • @VNK5490
    @VNK5490 Před 3 lety +5

    Ella rahasya Santana sankhye 108 ralli adagide...Dhanyavada Gurudeva..

  • @basuraj5168
    @basuraj5168 Před 3 lety +4

    Very informative Sir, Media is real Master.

  • @shivarajmbendigeri4125
    @shivarajmbendigeri4125 Před 3 lety +12

    The best knowledge of science thank you sir

  • @gavisiddappaklgavisiddappa3414

    ರಾಮಾಯಣ ಮಹಾಭಾರತ ಮೊದಲ? ಆದಿಮಾನವರು ಮೊದಲ?

  • @krishnabalaganur8561
    @krishnabalaganur8561 Před 3 lety +2

    ಗುರುಗಳೇ,"ಆಡು ಮುಟ್ಟದ ಸೊಪ್ಪಿಲ್ಲ" ಎಂಬ ನಾಣ್ಣುಡಿಯಂತೆ, ಎಲ್ಲಾ ವಿಷಯಗಳ ಮಾಹಿತಿ
    ನೀಡುತ್ತಿರುವಿರಿ-ಮುಂದೆಯೂ ನೀಡುವಿರಿ ನಿಮಗೆ ನಮ್ಮ ಕಡೆಯಿಂದ ಹೃದಯಪೂರ್ವಕ ಧನ್ಯವಾದಗಳು🙏🙏🙏

  • @shrivishwasanthoshguruji6699

    ರಾಘವೇಂದ್ರ ಸರ್ ನಿಮ್ಮ ಜ್ಞಾನ ಸಂಪಾದನೆಗೆ ನನ್ನ ಕೋಟಿ ಕೋಟಿ ನಮನ ಗಳು

  • @user-no9hm2ct9b
    @user-no9hm2ct9b Před 3 lety +13

    ಸರ್ *"ಗಂಡುಗಲಿ ಕುಮಾರರಾಮ"* ನ ಬಗ್ಗೆ ಒಂದು ವಿಡೀಯೋ ಮಾಡಿ ಸರ್

  • @ghsys4644
    @ghsys4644 Před 3 lety +8

    I love history and your voice module it's amazing. Love you bro

  • @kadeshkundaragi5765
    @kadeshkundaragi5765 Před 3 lety +1

    Super sir

  • @sunilshingi5381
    @sunilshingi5381 Před 3 lety +6

    ಮೊದಲ ಲೈಕ್ ಮೊದಲ ಕಾಮೆಂಟ್ ನಂದೇ 💛❤️

  • @ashwinis6930
    @ashwinis6930 Před 3 lety +1

    Amazing Video Sir.. Great

  • @AMOGHA.BHATTA
    @AMOGHA.BHATTA Před 3 lety +6

    Sir plz upload part 2 as fast as possible cuz am very curious to learn about these things

  • @basavarajnagastya9878
    @basavarajnagastya9878 Před 3 lety +3

    Super Geography science
    And full nice explain.
    One Uranus Andri horatu tappalla Neptune andre sakittu aste

  • @vishwavernekar5613
    @vishwavernekar5613 Před 3 lety +2

    ಸರ್ ನನ್ಗೆ ನಿಮ ಎಲ್ಲಾ ವಿಡಿಯೋಗಳು ತುಂಬಾ ಇಷ್ಟ ಸರ್. ನಿಮ ಮಾಹಿತಿ ತುಂಬ ಚನಾಗಿ ಇರುತ್ತೆ.

  • @desihackerboys971
    @desihackerboys971 Před 3 lety +2

    Super informations thank you sir

  • @anandagowda1001
    @anandagowda1001 Před 3 lety +1

    ಗ್ರಹಗಳ ಬಗ್ಗೆ ಮಾಹಿತಿ ನೀಡಿ ಸರ್

  • @gururajnaik3924
    @gururajnaik3924 Před 4 měsíci

    Sir kindly one request.please KPSC alli recent agtiro dvlpment bagge ond vdo upload madi. Help agatte elrgu spread agatte.plss🙏🙏🙏

  • @ssn8
    @ssn8 Před 3 lety +3

    Actually correct aagi decode maadi ,

  • @shashankshetty1387
    @shashankshetty1387 Před 3 lety +3

    ನೇಪಾಳದಲ್ಲಿ kp ಒಲಿ ಅವರ ಸರಕಾರ ಪತನ ವಾಗಿದೆ ಅದರ ಬಗ್ಗೆ ಮಾಹಿತಿ ಕೂಡಿ ಗುರುಗಳೇ 🙏🙏🙏

  • @ssn8
    @ssn8 Před 3 lety +11

    Electrons Atom arround revovle maaduttave ..
    Naavu temple arround revovle maadtivi ..
    😘 🙏 Jai shree ram 🙏

  • @jyothika4214
    @jyothika4214 Před 3 lety +3

    Big fan sir

  • @manjunathabr156
    @manjunathabr156 Před 3 lety +13

    Your every video is just amazing and mesmerizing sir. If we keep listening, we feel like listening all day. Thank you so much for making these videos.

  • @suryaguttedar9857
    @suryaguttedar9857 Před 3 lety

    Super sitr

  • @jonathanramadurg7960
    @jonathanramadurg7960 Před 3 lety +2

    ಅದ್ಬುತ ವಿಡಿಯೋ ಆಗಿತ್ತು

  • @arjunsk9389
    @arjunsk9389 Před 3 lety +1

    ಸರ್, ನಾನು ಉತ್ತರ ಕರ್ನಾಟಕದ ಒಬ್ಬ ಹಳ್ಳಿಯ SC ವಿದ್ಯಾರ್ಥಿ, ನಮ್ಮ SC ಓಣಿಗೆ 15 ದಿನಕ್ಕೆ ಒಂದು ಸಲ ಮಾತ್ರ ನೀರು ಬಿಡುತ್ತಾರೆ ಇದರಿಂದ ನಮಗೆ ಬಹಳ ತೊಂದರೆ ಆಗುತ್ತಿದೆ ಹೆಚ್ಚಿನ ಜಾತಿಯ ಜನರು ನಮಗೆ ಅವರ ನಲ್ಲಿ ಇಂದ ನೀರು ಕೊಡುವದಿಲ್ಲ ನಾವು ಹೇಗೆ ಜೇವನ ನಡೆಸೋದು ಸರ್? ನಮ್ಮನ್ನ ಯಾವ ಸಂವಿಧಾನವು ಕಾಪಾಡುತ್ತಿಲ್ಲ. ಈಗ ನಾವು ಏನು ಮಾಡಬೇಕು ದಯವಿಟ್ಟು ತಿಳಿಸಿ ಸರ್.

  • @ManjuManju-cj5ds
    @ManjuManju-cj5ds Před 3 lety

    Super 👌👌 Si

  • @shashirohithshaship5539
    @shashirohithshaship5539 Před 3 lety +2

    Sir part 2 madi Sir manukula shrushti bage🙋🙏🙏

  • @hnk1755
    @hnk1755 Před 3 lety +1

    ಸರ್ ಬೇರೆ ಗ್ರಹ ಜೀವಿಗಳ ಬಗ್ಗೆ ಹೇಳಿ..

  • @hemanthkumar4116
    @hemanthkumar4116 Před 3 lety

    Supper nice Iam like

  • @divakarc.m.2896
    @divakarc.m.2896 Před 3 lety +1

    ಗುರುಗಳೇ 🙏🙏🙏🙏🙏

  • @ravipositive4721
    @ravipositive4721 Před 3 lety +2

    ಜೈ ಹಿಂದ್, ಜೈ ಕರ್ನಾಟಕ.. 👌👌👌ಸರ್..

  • @bhanuprakash1459
    @bhanuprakash1459 Před 3 lety +4

    Thanks for ur information sir.

  • @girishv9696
    @girishv9696 Před 3 lety +2

    Sooper sir waiting for next video.. pls bega upload Madi..

  • @sharanhiranagon.9963
    @sharanhiranagon.9963 Před 3 lety +1

    ನೀವು ಹೇಳಿರೋ ಪ್ರಕಾರ ಇದರಲ್ಲಿ ದೇವರುಗಳ ಜನನ್ ಆಗಿಲ್ಲ??? ಹಾಗಾದ್ರೆ ದೇವರುಗಳ ಜಾನನ್ ಹೇಗಾಯ್ತು ಮತ್ತೆ ಅದು ಯಾವ್ ಶಕ್ತಿಯಿಂದ??? Pls ದಯವಿಟ್ಟು ಇದ್ನ ಸ್ವಲ್ಪ ಹೇಳಿ.. ಧನ್ಯವಾದಗಳು.🙏🙏

  • @basatteppahatti7716
    @basatteppahatti7716 Před 3 lety +3

    It is amazing sir very interesting

  • @prajwalb.s4427
    @prajwalb.s4427 Před 3 lety +2

    Nice 👌🤟
    East India company history sir please 🇬🇧🇬🇧🇬🇧

  • @manjunathbadiger4542
    @manjunathbadiger4542 Před 3 lety +2

    Wonderful information

  • @suprithn7041
    @suprithn7041 Před 3 lety +4

    Waiting next video sir👍🙏

  • @raguragu3382
    @raguragu3382 Před 3 lety +3

    ಭೂಮಿಯ ಮೇಲೆ ಆಕಾಶ ಕಾಯಗಳು ಬಂದು ಅಪ್ಪಳಿಸಿ ದ ರಿಂದ ಭೂಮಿ ತಣ್ಣಗೆ ಆಯಿತು ಆದರೆ ಚಂದ್ರ ಹೆಂಗೆ ತಣ್ಣಗೆ ಆಯಿತು

  • @findingtruth9756
    @findingtruth9756 Před 3 lety +1

    pls make video on shri p n oak

  • @vaidyanathmpatil4140
    @vaidyanathmpatil4140 Před 3 lety +1

    ಸೂಪರ್

  • @maheshmahe9492
    @maheshmahe9492 Před 3 lety +1

    Hats of sir adhestu books matthu information search madidino, adre ist brief aagi ellu sikkirlilla thank u

  • @mahanteshbadiger1642
    @mahanteshbadiger1642 Před 3 lety +3

    And again well explained sir...👏🙌

  • @manikanthsoppimath3932
    @manikanthsoppimath3932 Před 3 lety +1

    Gurugale mundina bhagavannu bega haki❤️

  • @aishuyashu1521
    @aishuyashu1521 Před 3 lety +1

    Superb sir .... nice information

  • @ramsee4046
    @ramsee4046 Před 3 lety +1

    Very exciting and I'm waiting for part 2 video

  • @rakshithkumart3482
    @rakshithkumart3482 Před 3 lety +1

    Spr information sir tq

  • @prabhu_shetty6896
    @prabhu_shetty6896 Před 3 lety +2

    Thanks for the vedio.ಈ ವಿಡಿಯೋಗೋಸ್ಕರ ತುಂಬಾ ದಿನದಿಂದ ಕಾಯ್ತಾಯಿದ್ದೆ ಗುರುಗಳೆ...

  • @sharathkumarp1479
    @sharathkumarp1479 Před 3 lety +2

    Sir bhagiratha store nali irru information ade thani sir

  • @deepaxreborn8755
    @deepaxreborn8755 Před 3 lety +1

    Awesome 👏🏽

  • @user-rw3mr3ty7z
    @user-rw3mr3ty7z Před 3 lety

    Superb master...

  • @pandubagilad
    @pandubagilad Před 3 lety +3

    Usefull information

  • @dvgmady9558
    @dvgmady9558 Před 3 lety +2

    Waiting for next video 🔥🔥🔥

  • @smilingstar6315
    @smilingstar6315 Před 3 lety +2

    ಸರ್ ನಮಸ್ಕಾರ ಹೇಗಿದೀರಿ, ನಿಮ್ಮ ಈ ವೀಡ್ಯೊ ನೋಡಿ ನನಗೆ ಒಂದು ಕುತೂಹಲಕರವಾದ ಪ್ರೆಶ್ನೆ ಉಧ್ಭವ ಆಯ್ತು ವಾತಾವರಣ ಎಲ್ಲಾ ತನ್ನಂತಾನೆ ಸರಿದೂಗಿಸಿಕೊಂಡು ಬಂದಿದೆ ಹಾಗಾದರೆ ಇಲ್ಲಿ ದೇವರ ಕೆಲಸ ಏನೂ ಇಲ್ವಾ, ಪುರಾಣದಲ್ಲಿ ಈ ಜಗತ್ತನ್ನು ದೇವರು ಸೃಷ್ಟಿ ಮಾಡಿದರು ಅಂತ ಉಲ್ಲೇಖಿಸಲಾಗಿದೆ ಅದು ಸತ್ಯನಾ ಅಸತ್ಯಾನಾ ??? ...
    ಇದನ್ನು ಯಾರೂ ಅಪಾರ್ಥ ಮಾಡಿಕೊಂಡು ಬೇಡದ ಕಮೆಂಟ್ಗಳನ್ನು ಹಾಕಬೇಡಿ ನನಗೆ ಉದ್ಭವವಾಗಿರುವ ಈ ಪ್ರೆಶ್ನೆ ಇನ್ನು ಕೆಲವರಿಗು ಮೂಡಿರಬಹುದು ಪರಿಹರಿಸಲು ಪ್ರಯತ್ನಿಸೋಣ... ಏಕೆಂದರೆ ನನ್ನ ಪ್ರಕಾರ ಈ ಜಗತ್ತನ್ನು ಸೃಷ್ಟಿ ಮಾಡಿದ್ದು ಆ ಭಗವಂತ... ಅವರನ್ನು ಮೀರಿ ಯಾವುದೂ ಇಲ್ಲ....🙏🙏🙏

    • @MediaMasterskarnataka
      @MediaMasterskarnataka  Před 3 lety +2

      Laveena Fernandes ದೇವರು ಅಂದ್ರೆ ಯಾರು..? ಈ ಪ್ರಶ್ನೆಯನ್ನ ಸಾಕಷ್ಟು ವರ್ಷಗಳಿಂದಾ ಸಾಕಷ್ಟು ಜನಾ ಅವರಿಗೆ ಅವರೇ ಕೇಳಿಕೊಳ್ತಾ ಬರ್ತಿದಾರೆ. ದೇವರು ಆಕಾರಾನಾ ನಿರಾಕಾರಾನಾ..? ಗುಣಾನಾ ನಿರ್ಗುಣಾನಾ..? ಹೀಗೇ.. ಇಡೀ ಜಗತ್ತನ್ನ, ಇಂಥಾ ಅನೇಕಾನೇಕ ಬ್ರಹ್ಮಾಂಡಗಳನ್ನ ನಿಯಂತ್ರಿಸುವ ಒಂದು ಶಕ್ತಿ ಇದೆಯಲ್ಲಾ ಅದನ್ನೇ ನಾವು ದೇವರು ಅಂತಾ ನಂಬ್ತಾ ಬಂದಿದೀವಿ. ವಿಜ್ಞಾನಿಗಳಿಗೆ ಅದು ವಿಜ್ಞಾನ. ಭಕ್ತರಿಗೆ ದೇವರು.. ಪ್ರಕೃತಿ ಪ್ರಿಯರ ಪಾಲಿಗೆ ಪ್ರಕೃತಿ.. ನಮ್ಮ ಎಲ್ಲ ಕಲ್ಪನೆಗಳನ್ನ ಮೀರಿದ ಆ ಆ ದಿವ್ಯ ಶಕ್ತಿಯ ಕಲ್ಪನೆಯೇ ದೇವರು. ಮತ್ತು ಆ ದೇವರು ಎಲ್ಲವನ್ನೂ ನಡೆಸ್ತಿದಾನೆ ಅನ್ನೋದೇ ನಮಗೆ ಒಂದು ಧೈರ್ಯವನ್ನ ತುಂಬುವ ಶಕ್ತಿ. ಯಾರೋ ಕಾವಲು ಕಾಯ್ತಿದಾನೆ ಅಂದಾಗ ಮಾತ್ರ ನೆಮ್ಮದಿಯಾಗಿ ನಿದ್ರೆ ಮಾಡೋದಕ್ಕೆ ಸಾಧ್ಯ. ಅಂಥದ್ದೊಂದು ನೆಮ್ಮದಿಯನ್ನ ದೇವರು ಅನ್ನೋ ನಂಬಿಕೆ ಕೊಡುತ್ತೆ.. ಇದು ನನ್ನ ವಯಕ್ತಿಕ ಅಭಿಪ್ರಾಯ.

  • @rameshakkariki3859
    @rameshakkariki3859 Před 3 lety +1

    Sir dinosaur galu henge janma taliduu heli sir pls

  • @ChandraShekhar-gj5ux
    @ChandraShekhar-gj5ux Před 3 lety

    Excellent sir

  • @govindah3265
    @govindah3265 Před 3 lety +2

    Sir number 1 quality submersible motor pump company yavudu thilisi plz

  • @madhukumar7529
    @madhukumar7529 Před 3 lety +1

    Please make video about continental drift

  • @akashhulmani7425
    @akashhulmani7425 Před 3 lety +2

    Some thing different you tube channel in kannada super... 🙏🔥🤞

  • @umeshgouda424
    @umeshgouda424 Před 3 lety

    Inthaha suddigalannu innastu tilisi...👍👍👍👌👌👌👌