5 ವರ್ಷಕ್ಕೆ ಅಂದ್ಕೊಂಡಿದ್ದು 46 ವರ್ಷ ಕೆಲಸ ಮಾಡ್ತು | Voyager 2 lost Contact with NASA | Space | MasthMagaa

Sdílet
Vložit
  • čas přidán 3. 08. 2023
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Voyagerr2 #NASA #Spacecraft #Jupiter #Uranus #Neptune #SolarSystem #MasthMagaa #AmarPrasad

Komentáře • 182

  • @MasthMagaa
    @MasthMagaa  Před 10 měsíci +13

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @manub644
      @manub644 Před 10 měsíci +1

      Please brother...make a one video on gpstr teacher requirement 2022... please

    • @raghavendrarathod1661
      @raghavendrarathod1661 Před 9 měsíci

      Edu ondu nijavada prashne sir I love you 👏

  • @sridharsanjeev3050
    @sridharsanjeev3050 Před 10 měsíci +55

    "ಮಹತ್ವದಮಾಹಿತಿ.. ಅದ್ಭುತ ಧ್ವನಿ.. ಮಾಂತ್ರಿಕನಿರೂಪಣೆ"👌ಧನ್ಯವಾದ ಅಮರ್ ಸರ್❤️💐

    • @agd924
      @agd924 Před 10 měsíci +2

      ನಿರೂಪಣೆಮಾಂತ್ರಿಕ 😍 AmarPrasad

  • @channabasavakm9798
    @channabasavakm9798 Před 10 měsíci +6

    ಸಾರ್, ವಾಯೇಜರ್ ನೌಕೆಯ ಸಾಧನೆಯ ಬಗ್ಗೆ ಅತ್ಯಂತ ಸುಲಲಿತವಾಗಿ ವಿವರಣೆಯನ್ನು ನೀಡಿದ್ದೀರಿ . ನಮ್ಮ ಇಸ್ರೋದಿಂದಲೂ ಕೂಡ ಇಂತಹ ಅದ್ಭುತ ಪ್ರಯತ್ನಗಳು ನಡೆಯುವಂತಾಗಲಿ ಎಂದು ಆಶಿಸೋಣ.

    • @JeevanSamagar
      @JeevanSamagar Před 10 měsíci +1

      Yavagakke 😂
      Namma government eshtu olledantha nimge gotthunta 😢

  • @manjunathg1992
    @manjunathg1992 Před 10 měsíci +18

    ಈ ವಿಡಿಯೋ ಗೋಸ್ಕರ ತುಂಬಾ ದಿನದಿಂದ ವೇಟ್ ಮಾಡ್ತಾ ಇದ್ದೆ ಐ ಲೈವ್ space❤❤❤

  • @dreamer77768
    @dreamer77768 Před 10 měsíci +130

    ಕರ್ನಾಟಕ ಸರ್ಕಾರಿ ಶಾಲೆಗಳ ದುರಸ್ತಿ ಮತ್ತು ಶಿಕ್ಷಕರ ಕೊರತೆ ಬಗ್ಗೆ ಹಾಗೂ gpstr 2022 ಶಿಕ್ಷಕರ ನೇಮಕಾತಿ ಬಗ್ಗೆ ಒಂದ್ ವರದಿ ಮಾಡಿ.....

  • @shashisindhe6028
    @shashisindhe6028 Před 10 měsíci +25

    ಸರ್ ಬಾಹ್ಯಾಕಾಶ ನೊಡಲು beginners ಗೆ ಯಾವ telescope‌🔭 ಒಳ್ಳೆಯದು, ಹಾಗೂ ಗ್ರಹಗಳು🪐, ಉಪಗ್ರಹಗಳು🌑 ಮತ್ತು ನಕ್ಷತ್ರಗಳು☀️, ಗ್ಯಾಲಕ್ಸಿ ಗಳನ್ನ ಹೆಗೆ ನೊಡುವುದು, ಅದರ ಬಗ್ಗೆ ವಿಡಿಯೋ ಮಾಡಿ ಸರ್ 🙏

    • @nkgowda1304
      @nkgowda1304 Před 10 měsíci

      ಅವರು ನಾಸಾ ವಿಜ್ಞಾನಿ ಅಲ್ಲವಲ್ಲ??

  • @gurukiransr5611
    @gurukiransr5611 Před 9 měsíci +6

    Voyager 2 has reestablished communication on 5th August!

  • @banduneermanvi7088
    @banduneermanvi7088 Před 10 měsíci +4

    ಈ ನಕ್ಷತ್ರ ಪುಂಜ ಆಕಾಶ ಕಾಯಗಳಿಗಿಂತಲೂ ಅತಿ ಹೆಚ್ಚು ಖಾಲಿ ಜಾಗವಿದೆ.. 😊

  • @venckey5720
    @venckey5720 Před 10 měsíci +11

    ಅದ್ಬುತವಾದ ಮಾಹಿತಿ ಅನ್ನು ನೀಡಿದ್ದೀರಾ ಬಾಹ್ಯಾಕಾಶದ ಬಗ್ಗೆ. ಇನ್ನು ಆಕಾಶಕ್ಕೆ ಸಂಭಂದ ಪಟ್ಟ ವಿಡಿಯೋಗಳನ್ನು ಮಾಡಿ ಸಾರ್.. ತುಂಬಾನೇ ಧನ್ಯವಾದಗಳು..😊👌🙏

  • @yashyash6700
    @yashyash6700 Před 10 měsíci +3

    ಮಸ್ತ್ ಮಗ ಇಂತ news super ಮಗ...❤❤ಜೈ ಮಸ್ತ್ ಮಗ...ನಾನು ಟಿವಿnews channel ನೋಡಲ್ಲ bcz m.maga avaru ಎಲ್ಲಾ news upload ಮಾಡ್ತಾರೆ❤

  • @zdsouza6638
    @zdsouza6638 Před 10 měsíci +2

    Very clear and precise explanation... ಧನ್ಯವಾದಗಳು...

  • @shrinivasbbagli
    @shrinivasbbagli Před 10 měsíci +7

    Please make more videos about univers, Interstellar space and exoplanets... thank you

  • @rathanmalnad9020
    @rathanmalnad9020 Před 10 měsíci +4

    ಈ ಬ್ರಮಾಂಡದಲ್ಲಿ ನಾವು ಎಷ್ಟು ಅತೀತರು ಎನ್ನುವುದು ಹೇಳಿಕೊಟ್ಟಿದಕ್ಕೆ ಧನ್ಯವಾದ ❤

    • @job_less_kid6387
      @job_less_kid6387 Před 10 měsíci

      ಇಲ್ಲ ಇಲ್ಲ ಇಲ್ಲ ನಾವು ಇನ್ನ0.0000000000001 ಅಷ್ಟೇ ತಿಳಿದುಕೊಂಡಿದಯರೋದು😂😅. ಸಮುದ್ರದ ತಳದಲ್ಲಿ ಏನಿದೆ ಎಂದು ಗೊತ್ತಿಲ್ಲ ನಾವು ಹೇಗೇ ಅತೀರತ ಆಗ್ತಿವಿ ಬ್ರೋ.
      .

    • @user-ce7ez1qz4c
      @user-ce7ez1qz4c Před 9 měsíci

      ಅವರು ಹೇಳಿದ್ದು "ಅತೀರತರು" ಅಲ್ಲ bro , "ಅತೀತರು" antha

  • @Vivek_kundapur
    @Vivek_kundapur Před 10 měsíci +3

    Wonderful technology
    Beautiful information
    Hat's off voyager ❤
    Wish back to reconnect shortly 👍🙏

  • @manumamu52520
    @manumamu52520 Před 10 měsíci +2

    Karnataka no 1 news chanal sir nimdu❤❤❤ nivu explain super agi madthira

  • @Allinone-hp6ic
    @Allinone-hp6ic Před 10 měsíci +3

    Nasa succesfully restored connection with voyeger 2.. recent updates please check

  • @AnandAnand-ol7dz
    @AnandAnand-ol7dz Před 10 měsíci +2

    ಜಗವೇ ಒಂದು ವಿಷ್ಮಯ😍

  • @agasthya.
    @agasthya. Před 10 měsíci +3

    ಹೋಗ್ತಾನೆಇರ್ತಾವೆ ಹೋಗ್ತಾನೆಇರ್ತಾವೆ ❤😊

  • @msuma1611
    @msuma1611 Před 10 měsíci

    Authentic, and genuine news..💫👌

  • @rathanmalnad9020
    @rathanmalnad9020 Před 10 měsíci +1

    ಎಂಥಾ ಮಾಹಿತಿ ಮೈ ಜುಮ್ಮೆನಿಸುವ ಕಾರ್ಯವೈಖರಿ NASA❤ ಆದರೆ ನಮ್ಮ ಪೂರ್ವಜರು ಋಷಿಮುನಿಗಳು ತಮ್ಮ ಧ್ಯಾನ ಜ್ಞಾನ ಸಾಧನೆಯಿಂದ ಇವನ್ನೆಲ್ಲ ಮೊದಲೇ ಶ್ರೀಮದ್ಭಗವತಮ್ ನಲ್ಲಿ ನಮ್ಮವೇದ ಉಪನಿಶತ್ ಪುರಾಣಗಳು ತಿಳಿಸಿವೆ ❤ಸನಾತನ ಧರ್ಮ ನಮ್ಮೆಲ್ಲರ ಹೆಮ್ಮೆ ಜೈ ಸಪ್ತಋಷಿ ಜೈ ಶ್ರೀ ಕೃಷ್ಣ ❤Hare Krishna 🙏🏻❤️🙏🏻

    • @chethanhs...8083
      @chethanhs...8083 Před 10 měsíci

      ಶಾಟುದ್ ಮೇಲೆ ಸಿಂಗ್ರಿ

  • @akhilshekar8427
    @akhilshekar8427 Před 10 měsíci

    Great topic Amar.

  • @sindunami9886
    @sindunami9886 Před 10 měsíci +1

    Thanks for the information sir

  • @ganeshb9400
    @ganeshb9400 Před 10 měsíci +2

    ಆದಿತ್ಯಾ L 1 ಬಗ್ಗೆ ತಿಳಿಸಿ

  • @manoj3876
    @manoj3876 Před 10 měsíci +1

    Good information 👍

  • @parimalamadhu960
    @parimalamadhu960 Před 10 měsíci

    Amar bro we like your explanation and your sweet voice thank you so much god bless you

  • @devarajmallasamudra9078
    @devarajmallasamudra9078 Před 9 měsíci

    ಕೊನೆ ಕ್ಷಣದಲ್ಲಿ ನೀವು ಹೇಳೊ ಮಾತಲ್ಲಿ ತುಂಬಾ ಗಾಂಭೀರ್ಯತೆ ಮತ್ತು ನಿಗೂಢತೆ ಇದೆ..

  • @JyothiJyothi-oi1pq
    @JyothiJyothi-oi1pq Před 10 měsíci +4

    CBSE, state education bagge vedio madi yaudu better plzzzz

  • @basappalankennavar232
    @basappalankennavar232 Před 10 měsíci +1

    Thanks Amar sir ❤

  • @Shenoy1357
    @Shenoy1357 Před 10 měsíci +8

    4:29 In that 55 Languages wishes include our Kannada, Marathi, Gujarati,Hindi , Bengali, Telugu , Rajastani , Punjabi Languages ❤️

    • @likhitha1172
      @likhitha1172 Před 10 měsíci +1

      Madilla

    • @cegop
      @cegop Před 10 měsíci

      Yes.. this is the sound recording "Namaste, kannaḍigara paravāgi śubhāṣayagaḷu" you can Google

    • @TirupatiKB-ch7eg
      @TirupatiKB-ch7eg Před 10 měsíci

      ​@@likhitha1172 ಇದೆ

  • @7416807301
    @7416807301 Před 10 měsíci +1

    ನಿಮ್ಮ ವಿವರಣಾ ಸಂಪೂರ್ಣ ಅರ್ಥವಾಗಿದೆ ನಮಸ್ಕಾರ

  • @JeevanSamagar
    @JeevanSamagar Před 10 měsíci +2

    🔥🔥🔥 These fires came while listening 🎧❤

  • @Shantesha369
    @Shantesha369 Před 10 měsíci

    Extreme Ultimate ☝️

  • @Manjunathhebbar13
    @Manjunathhebbar13 Před 10 měsíci +1

    ಬರ್ಮುಡಾ triangle ಬಗ್ಗೆ ಇದೇ ರೀತಿಯ ಒಂದು ವಿಡಿಯೋ ಮಾಡಿ❤

  • @PnP416
    @PnP416 Před 9 měsíci

    Great explaintion sir.. thanks for information

  • @sathvikhn7136
    @sathvikhn7136 Před 8 měsíci

    Sir, ur narration is excellent ❤️❤️we want some more videos on the unimaginable universe ❤️🙏❤️🙏❤️

  • @SURYAPRAKASH-xn2nn
    @SURYAPRAKASH-xn2nn Před 10 měsíci +1

    Sir there is no end to creation of universe. Endless creation. No one knows from where creation starts and where it is ending. Everything is unimaginable.

  • @ravikumarravikumar.b8410
    @ravikumarravikumar.b8410 Před 10 měsíci +2

    ಅದೇ ಸರ್ ಕೊನೆ ಎಲ್ಲಿ ಅಂತ ನನಗೂ ಚಿಕ್ಕಂದನಿಂದಲೂ ಕಾಡುತ್ತಿರುವ ಪ್ರಶ್ನೆ

  • @ishunaik4466
    @ishunaik4466 Před 10 měsíci +2

    ವೈಜರ್ ಒನ್ ಇದರ ಬಗ್ಗೆ ಸಾಕಷ್ಟು ಕುತೂಹಲ ಇತ್ತು ಅದರ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿಸಿದ್ದೀರಾ ತುಂಬಾ ದನ್ಯವಾದಗಲು

  • @chandrushetty4646
    @chandrushetty4646 Před 10 měsíci +1

    Unbelievable ❤

  • @virupakshinaduvinakeri8756
    @virupakshinaduvinakeri8756 Před 8 měsíci

    Sir good explanation

  • @waeeiors
    @waeeiors Před 10 měsíci +1

    Hello Amar sir I love u way of explaining news
    Aug 6th one piece anime realase biggest episode worldwide make one in kannada also sir 🙏

  • @Theoutlaw.72
    @Theoutlaw.72 Před 10 měsíci

    Amar Anna Karnataka state police recruitment bagge ond video madi.. notification madthilla exam kuda madthilla...hudugara jeevan halgthide..dayavittu idara bagge nam jothe nilli

  • @nagarajmaratha8146
    @nagarajmaratha8146 Před 9 měsíci

    ನಿಮ್ಮ ವಿಶ್ಲೇಷಣೆ ಯಾರು ಹೇಳಿರದಂತದ್ದು ಅದ್ಬುತ ಸರ್🙏

  • @whitehorse2499
    @whitehorse2499 Před 10 měsíci

    Space bagge tumba kuthu hala vide sir inna jasthi mahithi sikre thilsi❤

  • @Mamathanandish-iy9ws
    @Mamathanandish-iy9ws Před 5 měsíci

    Sir navu space ge space drass ilade hodare enagute

  • @vinuthatilak
    @vinuthatilak Před 10 měsíci

    Explained well

  • @sreenivasbabu7814
    @sreenivasbabu7814 Před 10 měsíci

    Neevu super sir nimma voice GE fidaaaaa

  • @manjusherugar866
    @manjusherugar866 Před 10 měsíci

    Sir failure aada rocket launching bagge vdo madi pls

  • @gowthamnanda7413
    @gowthamnanda7413 Před 10 měsíci

    Happy journey voyazer brother

  • @saraswathibhatt6141
    @saraswathibhatt6141 Před 10 měsíci

    ಸೂಪರ್ ಪ್ರಪಂಚ ಸೂಪರ್ ಮಾನವ

  • @MsSujendra
    @MsSujendra Před 9 měsíci

    ಸ್ಪೇಸ್ ಮತ್ತು ಹಿಂದೂ ಪುರಾಣಗಳ ಲಿಂಕ್ ಬಗ್ಗೆ ವಿಡಿಯೋ ಮಾಡಿ. ಉದಾಹರಣೆ milkyway ಗ್ಯಾಲಕ್ಸಿ ನ ಕ್ಷೀರ ಸಾಗರ ಅಂತ ಹೇಳ್ತಾರೆ ಅಂತ ಕೇಳಿದ್ದೀನಿ. ಹಾಗೆ ಇನ್ನಿತರ ವಿಷಯ ಗಳ ಬಗ್ಗೆ ಹೇಳಿದ್ರೆ ಒಳ್ಳೇದು

  • @shreemusic6766
    @shreemusic6766 Před 10 měsíci

    Sir nim voice 🇮🇳🙏😍💐

  • @kumarin8122
    @kumarin8122 Před 10 měsíci

    Specs bagge innu vivarane kodi sir namma janakke navu dholina kanna annta gotagli

  • @khudirambose9910
    @khudirambose9910 Před 9 měsíci

    Idu yentha avaste

  • @manjupc2402
    @manjupc2402 Před 10 měsíci

    Online gameling all karntaka ban madbeku antha karthi madi sir

  • @mahitumkurvlogs8830
    @mahitumkurvlogs8830 Před 10 měsíci

    Amar prasad ....e satellite 🛰 galu round hodi bekadre .....burn agodilva

  • @user-yk8jh6ko5s
    @user-yk8jh6ko5s Před 2 měsíci

    Super Sir

  • @karibasappaainapur3537
    @karibasappaainapur3537 Před 9 měsíci

    ವಿಮಾನ ಎಷ್ಟು ಕಿಲೋಮೀಟರ್ ವರೆಗೂ ಎತ್ತರಕ್ಕೆ ಹಾರಬಲ್ಲದು ಮತ್ತು ಎಷ್ಟು ಕಿಲೋಮೀಟರ್ ವರೆಗೆ ಗಾಳಿ ಇರುತ್ತದೆ ಎಂಬುದರ ಬಗ್ಗೆ ಮಾಹಿತಿ ಕೊಡಿ ಸರ್🙏

  • @bhimanagoudbinchageribbi876
    @bhimanagoudbinchageribbi876 Před 10 měsíci

    Thanks sir

  • @dineshshetty2221
    @dineshshetty2221 Před 10 měsíci

    Great

  • @addaboysgaming2828
    @addaboysgaming2828 Před 10 měsíci

    Sir New Education Policy Bagge Ondu video madi sir

  • @mrmani9460
    @mrmani9460 Před 10 měsíci

    In this vedio your voice is so nice

  • @noobgamer3062
    @noobgamer3062 Před 10 měsíci

    ಗುರು ಸ್ವಲ್ಪ ಖಡಕ್ ಧ್ವನಿಯಲ್ಲಿ ಮಾತಾಡಿ 😢ಜೀವನವೇ ಬೇಸರ ಆದಂತೆ ಧ್ವನಿ ಇದೆ.

    • @shiva1879
      @shiva1879 Před 9 měsíci

      ಅವರೇನು ಸಾಯಿಕುಮಾರ್ ರ😂😂😂

  • @coorghaidaanju3102
    @coorghaidaanju3102 Před 10 měsíci +1

    Good morning ❤

  • @macharya5525
    @macharya5525 Před 10 měsíci

    Voyager samparkakke sikkide ante news 🥰

  • @user-vh7gd5st3q
    @user-vh7gd5st3q Před 10 měsíci +1

    👌👍

  • @sindunami9886
    @sindunami9886 Před 10 měsíci

    Good morning sir

  • @abinbiddanda5736
    @abinbiddanda5736 Před 10 měsíci +5

    ಚಿನ್ನದ ತಟ್ಟೆಯಲ್ಲಿ ಕನ್ನಡದಲ್ಲಿ ಕೂಡ ಮೆಸೇಜ್ ಬರೆದಿದ್ದಾರೆ ಎಂದು ಓದಿದ ನೆನಪು...!?🤔

  • @Goalias0
    @Goalias0 Před 10 měsíci

    Sir GIFT city bagge video madi sir plz

  • @devarajbankar8762
    @devarajbankar8762 Před 10 měsíci

    Zombei drug explain madi sir

  • @sarvesh...
    @sarvesh... Před 10 měsíci +2

    ನಮಸ್ಕಾರ ರೀ ಸಾರ್ 🙏🙏🚩

  • @SM-dr3ew
    @SM-dr3ew Před 10 měsíci

    Sir football leagues bage video madi

  • @HemanthKumar-uc2tz
    @HemanthKumar-uc2tz Před 10 měsíci +1

    🙏🙏🙏

  • @bangali.parashuram6588
    @bangali.parashuram6588 Před 10 měsíci

    Super alava news 🗞️🗞️🗞️

  • @JeevanSamagar
    @JeevanSamagar Před 10 měsíci +1

    Bro idu October nalli bhoomiya kade antenna face madtade. Aaga ondu chance untu NASA ge

  • @savitritigadi7275
    @savitritigadi7275 Před 9 měsíci

    👌🏻👍🏻👍🏻👍🏻👍🏻

  • @meghanamallappa0513
    @meghanamallappa0513 Před 9 měsíci

    176ವರ್ಷಕ್ಕೆ ಹೇಗೆ ಹೋಗೋದಿಕ್ಕೆ ಸಾಧ್ಯ ಏನು ಕಾರಣ ಅದಕ್ಕೆ ತಿಳಿಸಿ ಸರ್ ತುಂಬಾ ಕುತೂಹಲ ಮೂಡಿಸಿದೆ

  • @abhigowda7560
    @abhigowda7560 Před 10 měsíci

    Now it's came to Contact .

  • @parameshwaraBN
    @parameshwaraBN Před 10 měsíci

    1970 ne tariku antha heliddri 2:36

  • @guruprasad6725
    @guruprasad6725 Před 10 měsíci

    Kannada naadina Raja ra bhage vidoe continue madi sir plzz ♥️♥️kadamba inda Mysore rajaru thanka vidoe madle beku ela andre Nan mane ge bandu strike madtini aste 😁😁

  • @subhasdasar3104
    @subhasdasar3104 Před 9 měsíci

    ಅಮರ್ ಸಾರ್ ನಿಕೊಲಾಸ್ ಟೆಸ್ಲಾ ಬಗ್ಗೆ ಮಾಹಿತಿ ಸೀರಿಸ್ ಮಾಡಿ ಸಾರ್

  • @dheerajmenges
    @dheerajmenges Před 10 měsíci

    Ananthashayana..space..

  • @pavanpavanks5756
    @pavanpavanks5756 Před 10 měsíci

    But now it will bought to communicate.

  • @gurudeepsalian
    @gurudeepsalian Před 10 měsíci

    Good morning

  • @Venkatesh-fx3qh
    @Venkatesh-fx3qh Před 10 měsíci

    Space ge hogi bandaang aayitu sir

  • @mallikarjunradder7218
    @mallikarjunradder7218 Před 10 měsíci +1

    ಅನಂತ ಬ್ರಹ್ಮಾಂಡ 🙏😳

  • @anilks6790
    @anilks6790 Před 10 měsíci

    Sakleshpura

  • @khudirambose9910
    @khudirambose9910 Před 9 měsíci

    Hey puttur mahalingeshwara ❤

  • @chaelisa5402
    @chaelisa5402 Před 10 měsíci

    Feel sad for this Voyager 2.

  • @sreenivasbabu7814
    @sreenivasbabu7814 Před 10 měsíci +1

    NASA got back the connection to the Voyager2 😊 hurray and chandrayan into the lunar orbit

  • @PREMKUMAR-py1xh
    @PREMKUMAR-py1xh Před 10 měsíci

    🙏

  • @santhoshk4701
    @santhoshk4701 Před 10 měsíci

    Sir
    ಈ ತ್ರೇತಾ ಯುಗ ಹಾಗೂ ದ್ವಾಪರ ಯುಗದಲ್ಲಿ...
    ಈಗ ಇರುವ ಹಾಗೆ banking system ಆ ಯುಗಗಳಲ್ಲಿ ಇದ್ವ ???
    ಇದ್ದರೆ ಹೇಗೆ ಇದ್ದವು ಅಂತ ತಿಳಿಸುವಿರಾ ???

    • @peaceful154
      @peaceful154 Před 10 měsíci

      Aga barter system ittu ansutte

  • @Chef_ajay_managundi
    @Chef_ajay_managundi Před 10 měsíci

  • @nageshnayaknaagi7168
    @nageshnayaknaagi7168 Před 10 měsíci

    ಈ ನೌಕೆ ನಾ last time ಕನಸಲ್ಲಿ ನೋಡಿದ್ದ ನೆನಪು

  • @abdulannigeri5338
    @abdulannigeri5338 Před 9 měsíci

    Gutka inda aagua cancer bagge video maderi

  • @ManjunathManju-jz5cs
    @ManjunathManju-jz5cs Před 10 měsíci +2

    Sir pls aghori and nagasadhu gal bagge matte gujarathi people succuss bagge one video madi

  • @MadhuDugganahalliSuMpreeth
    @MadhuDugganahalliSuMpreeth Před 10 měsíci +1

    Finally Law of Inertia 9:51 😅😅

  • @ajjaiahajju0798
    @ajjaiahajju0798 Před 10 měsíci +1

    Sir journalism course one time payment 1499 illa monthly fee

  • @PREETHAMA-wi4oq
    @PREETHAMA-wi4oq Před 10 měsíci

    voice thumba low ide

  • @student3357
    @student3357 Před 8 měsíci

    5:76