Atique Ahmed And Ashraf | Prayagraj Medical College | Masth Magaa | Amar Prasad

Sdílet
Vložit
  • čas přidán 14. 04. 2023
  • Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #AtiqueAhmed #Ashraf #UPpolice #YogiAdityanath #UPCM #UttarPradesh #CMYogi #PrayagRaj

Komentáře • 1,2K

  • @Namo_fan
    @Namo_fan Před rokem +431

    ಈ ನ್ಯೂಸ್ ರಾಷ್ಟ್ರೀಯ ಚಾನೆಲ್ ನಲ್ಲಿ ನೋಡಿದೆ.... ಕನ್ನಡದ ನ್ಯೂಸ್ ಚಾನಲ್ ಗಳು ನಾಯಿತರ ಎಲೆಕ್ಷನ್ ಹಿಂದೆ ಬಿದ್ದಿವೆ...
    ನಿಮ್ಮ ಕಾರ್ಯಕ್ಕೆ ಧನ್ಯವಾದಗಳು

    • @santivnu
      @santivnu Před rokem +7

      😂 neeja sir ಅವನ್ಯಾರೋ ಶೆಟ್ಟರ್ raji namey kotta antha ,,, bjp gintha nam state media davari ge tumba loss aagiro tara aithey 😂😂
      Aa goobe sheter yavagalu Adjustment politics madtidda...
      Muslims galu galate madidaru tika muchkond kuratidda e sheter 😠
      Muslims aagali hindu galu aagali yare terrorist or rowdyism activity
      1st and 2nd time bittu 3rd time encounter madbeku

    • @rameshgurav5699
      @rameshgurav5699 Před rokem

      @@santivnu 🔥

    • @udayrock6721
      @udayrock6721 Před rokem

      ​@@rameshgurav5699 +

    • @ashrafmk8741
      @ashrafmk8741 Před rokem

      @@santivnuಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲ್ಲ ಅಂತ ಎಲ್ಲಾ ಬಿಜೆಪಿಗರಿಗೂ ಗೊತ್ತು ಅದಕ್ಕೆ ಹೆದರಿಕೊಂಡು ಈಗಲೇ ಕಾಂಗ್ರೆಸ್ಸ್ ಸೆರ್ತಾ ಇದ್ದಾರೆ
      ಕಳೆದ ಹತ್ತು ವರ್ಷದಲ್ಲಿ ಹಿಂದುತ್ವದ ಹೆಸರಲ್ಲಿ ನೀವು ಮಾಡಿದ ಗಲಾಟೆ ಕೊಲೆ ಅತ್ಯಾಚಾರ ನೋಡಿ ನಮ್ಮ ರಾಜ್ಯದ ಜನತೆಗೆ ಸಾಕಾಗಿ ಹೋಗಿದೆ
      ಇನ್ಮುಂದೆ ಮನುಷ್ಯರ ತರ ಕೆಲಸ ಮಾಡಿ ಬದುಕೋದನ್ನ ಕಲಿಯಿರಿ ಅದು ಬಿಟ್ಟು ಧರ್ಮ ಉಳಿಸಲು ತ್ರಿಶೂಲ ಕೇಸರಿ ಶಾಲು ಹಾಕಿಕೊಂಡು ಬೀದಿಗೆ ಬಂದ್ರೆ ಸಿದ್ದರಾಮಯ್ಯನವರು ಸತ್ಯ ಹರಿಶ್ಚಂದ್ರ ಘಾಟಲ್ಲಿ ನಿಮಗೆ ಫ್ರೀ ಎನ್ಕೌಂಟರ್ ಭಾಗ್ಯ ಕೊಡ್ತಾರೆ😄😄😄😄😄😄

  • @mantukaratage9189
    @mantukaratage9189 Před rokem +107

    ಕಾನೂನಿನ ಕೈಯಲ್ಲಿ ನ್ಯಾಯ ಕೊಟ್ಟರೆ ಅದು 5=10 ವರ್ಷ ಹೋಗುತ್ತದೆ. ಅದೇ ಯೋಗಿಜಿ ಕೈಯಲ್ಲಿ ಕೊಟ್ಟರೆ 5=10 ದಿನ ಹೋಗುತ್ತದೆ. ಆದಷ್ಟು ಬೇಗ ಇಂಥ ಕೆಲಸ ಆಗಬೇಕು.

    • @shivunarayan1056
      @shivunarayan1056 Před rokem +3

      ಸೂಪರ್

    • @ashishks3994
      @ashishks3994 Před rokem

      Nale Dina ninna mele sullu case hakdre ninu aste 5 days Alli hoge. Ninu tappu madila anta prove madkoloke agola 😂😂adakke provisions kottirode law swalpa tale iro Tara matadi

    • @Dore_Gowda
      @Dore_Gowda Před rokem +1

      100th like is mine ;-)

  • @shreenivasmeti2629
    @shreenivasmeti2629 Před rokem +100

    ಇನ್ನೂ ನೋಡಿ ಏನೇನು ಬದಲಾವಣೆಯಾಗುತ್ತದೆ ಯೋಗಿ ಆದಿತ್ಯನಾಥ ಪ್ರಧಾನಮಂತ್ರಿಯಾದರೆ. 🤙🤙🚩🚩🚩

    • @madeshnmadesh2549
      @madeshnmadesh2549 Před rokem +6

      Next pm yogi sir

    • @vimalakrishnamurthy8626
      @vimalakrishnamurthy8626 Před rokem

      ಏನಾದರೂ ಆಗಲಿ ಒಳ್ಳೆಯದನ್ನೇ ಮಾಡಿದರು. ಕಾನೂನು ಅಂತಾ ಹೋಗಿ ಅಪರಾಧಿಗಳು thappisi koñdare yiñestu Jana baliyagbekittu

    • @kannadiga0821
      @kannadiga0821 Před rokem

      ​@@madeshnmadesh2549 ಲೌಡ

  • @Kumar12271
    @Kumar12271 Před rokem +299

    ಈ ಕಾಲದಲ್ಲಿ ಬೇರೆಯವರಿಗೆ ತೊಂದರೆ ಮಾಡದೆ ಬದುಕೋದೆ ನಿಜವಾದ ಧರ್ಮ..🚩🚩

    • @leoTrends
      @leoTrends Před rokem +12

      Aadare bereyavaru mathobbarige thondare mele thondare kottare, summane koolithukondu noduvudu namma dharma ve.??

    • @Heckyouliberals370
      @Heckyouliberals370 Před rokem +5

      He is a secular

    • @Kumar12271
      @Kumar12271 Před rokem +8

      @@Heckyouliberals370 ಹಿಂದೂ🚩🚩

    • @Kumar12271
      @Kumar12271 Před rokem

      @@leoTrends ಅದುಕ್ಕೆ ಯೋಗೀಜಿ ಮಣ್ಣಲ್ಲಿ ಹೂತಾಕ್ತಿನಿ ಅಂದಿದ್ದು..

    • @youngstercookingchannel4330
      @youngstercookingchannel4330 Před rokem

      ಅವ ಅತಿಕ್ ಅಹ್ಮದ್ ನೀನ್ ಮುಕಲ್ಯಕ್ ಚಕ್ಕು ಹಕಿದ್ರ ಗೋಟಗತಿತು

  • @msbiradar1671
    @msbiradar1671 Před rokem +401

    ಜನ ಯಾರೇ ಇರಲಿ ,ಸಮಾಜ ಅಪರಾಧ ಮುಕ್ತ ಆಗಿರಬೇಕು. 🙏

    • @master-xg7vu
      @master-xg7vu Před rokem

      ಶೂಟ್ ಮಾಡಿದವರು ಅಪರಾಧಿ ಗಳು ಅವರನ್ನು encounter ಮಾಡೀ ದೇಶದಲ್ಲಿ ಅಪ ರಾದ ಮುಕ್ತ ಮಾಡ್ ಬೇಕೂ

    • @asainp5038
      @asainp5038 Před rokem

      Musalmanaranna Matra kolthare

    • @gopinath1963
      @gopinath1963 Před rokem +2

      ​@@asainp5038 ವಿಕಾಸ್ ದುಬೆ ಯಾರು?

    • @Mediamountain.
      @Mediamountain. Před rokem

      ​@@asainp5038 ಅವರು 2 ಜನ ಪೊಲೀಸರನ್ನು ಹೊಡೆದಿದ್ದಾರೆ and ವಿಕಾಸ ದುಬೆ search

    • @naveenkumar-uc2nk
      @naveenkumar-uc2nk Před rokem +1

      ​@@asainp5038 intha mindset nimmavrige mathra erudu...

  • @punithrajkumar3017
    @punithrajkumar3017 Před rokem +320

    ಮುಂದಿನ ಪ್ರಧಾನಿ 🔥 ಯೋಗಿ ಜೀ🔥
    ಜೈ ಹಿಂದ್ ಜೈ ಯೋಗಿ ಜೀ 🚩🚩🚩🚩

    • @warimallikarjun4107
      @warimallikarjun4107 Před rokem

      Bsdk , law and order fail agute...

    • @basavarajanamadeva1379
      @basavarajanamadeva1379 Před rokem +9

      ಹೌದೂ. Bro🚩

    • @srinidhi7140
      @srinidhi7140 Před rokem +1

      ಬೊಮ್ಮಾಯಿ ಅವರು ಉಪ್ಪು ಖಾರ ತಿನ್ನಲ್ಲ

    • @Reeyan128
      @Reeyan128 Před rokem +1

      Yala Islamic desh ke hogi shoot bhoot aaki kai kati nilathane 😂

    • @maheshtp8959
      @maheshtp8959 Před rokem +2

      Yes next prime minister is yogiadhinathji

  • @vsbvittal1925
    @vsbvittal1925 Před rokem +156

    ನಿಮ್ಮ ಮಾಹಿತಿಗಿಂತ ನಿಮ್ಮ ನಡುರಾತ್ರಿಯ ಕೆಲಸ ತುಂಬಾ ಅದ್ಬುತ ಮತ್ತು ನಿವು ಯಶಸ್ವಿಯಾಗಲು ಪೂರಕವಾಗಿದೆ

  • @smitajain704
    @smitajain704 Před rokem +315

    ಯಾರಿಗೂ ಅನ್ಯಾಯವಾಗದಂತೆ ದೇಶ ಸುಭಿಕ್ಷವಾಗಿ ಇರಬೇಕಾದರೆ ಧನ್ಯವಾದಗಳು ಯೋಗಿ ರವರಿಗೆ

  • @lepakshilegend8528
    @lepakshilegend8528 Před rokem +433

    ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯ ಜೈ ಯೋಗಿ ❤️🚩

    • @Govinda418
      @Govinda418 Před rokem +4

      I studied this lins in kannada school 🤔😀

    • @targetpolicejob6884
      @targetpolicejob6884 Před rokem

      ಕಪ್ಪೆ ಅರೆಭಟ್ಟನ ಶಾಸನದ ಸಾಲುಗಳು ಇವು.🎉🎉

    • @mohithganesha8787
      @mohithganesha8787 Před rokem +4

      ಈ ವಾಕ್ಯ ವನ್ನು ಕರ್ನಾಟಕದ ಕನ್ನಡಿಗರ ಅಂದರೆ ನಮ್ಮ ಮೇಲೆ ಒಬ್ಬರು ಕವಿ bardirodu
      ಇವರ ಹೆಸರು ನೆನಪಾಗುತ್ತಿಲ್ಲ

    • @Govinda418
      @Govinda418 Před rokem +4

      @@mohithganesha8787 halagannada poem may be

    • @maruthit5705
      @maruthit5705 Před rokem

      ಬಾದಾಮಿ ಶಾಸನದ ಸಾಲುಗಳು ಇವು 😊ಇದಕ್ಕೆ ಕಪ್ಪೆ ಅರಭಟ್ಟನ ಶಾಸನ ಅನ್ನುತ್ತಾರೆ.

  • @jagathsnationfirst3713
    @jagathsnationfirst3713 Před rokem +149

    Agidella olledake... Encounter Specialist Yogi Maharaj ge jai🚩🚩🚩🚩🚩🚩🔥🔥🔥

  • @chethankumarks7377
    @chethankumarks7377 Před rokem +309

    ಪಾತಕಿ ಗಳನ್ನು ಸುಮ್ಮೇ ಕೋರ್ಟು ಕಛೇರಿ ಅಂತ ಅಲೆಯೋ ಬದಲು ಅಲ್ಲೇ ಡ್ರಾ ಅಲ್ಲೇ ಬಹುಮಾನ ನೀಡುವುದು, ಒಳ್ಳೆಯದೂ...ಜೈ ಯೋಗಿಜೀ........

  • @prashanthadnagara5464
    @prashanthadnagara5464 Před rokem +34

    ಇಲ್ಲಿ ಯೋಗಿ ನಿರ್ಧಾರ ಕೂಡ ಸರಿ ಇದೆ ನಿಮ್ಮ ವಿವರಣೆಯು ನಮಗೆ ಅರ್ಥವಾಗುತ್ತದೆ ಧನ್ಯವಾದಗಳು

  • @hrnageshrao9687
    @hrnageshrao9687 Před rokem +142

    👍ಇಂತಹವರಿಗೆ ಸರಿಯಾಗಿ ಬುದ್ದಿ ಕಲಿಸುತ್ತಿರುವ ಯೋಗಿಯವರಿಗೆ ಅಭಿನಂದನೆಗಳು. ಈ ದೇಶಕ್ಕೆ ಆ ಭಗವಂತ ಯೋಗಿಯವರ ರೂಪದಲ್ಲಿ ಅವತಾರಿದ್ದಾರೆ.*ದುಷ್ಟ ಶಿಕ್ಷಣ ಶಿಷ್ಟ ರಕ್ಷಣ*ಕಾರ್ಯಕ್ಕೆ ಜಯವಾಗಲಿ. 🙏🙏🙏

    • @shankarappam2846
      @shankarappam2846 Před rokem +2

      👌👌👌👌🙏🙏🙏🙏🙏

    • @neelakantaherur2407
      @neelakantaherur2407 Před rokem +2

      👌👌👌🚩🚩🚩🕉️🕉️🕉️🙏🙏🙏👍👍👍🎪🎪🎪🛕🛕🛕🫂🫂🫂

    • @hrnageshrao9687
      @hrnageshrao9687 Před rokem +1

      @@neelakantaherur2407 ನೀವು ನಾವು ಮತ್ತು ಸಮಸ್ತರ ಹಾರೈಕೆ *ಯೋಗಿ* ಯವರಿಗಿರಲಿ. ಜೈ ಭಾರತಾಂಬೆ

    • @hrnageshrao9687
      @hrnageshrao9687 Před rokem

      🙏🙏🙏

    • @MR-of4xs
      @MR-of4xs Před rokem

      ಹಾಗಾದರೆ ಅವನ ಮೂತ್ರ ಕುಡಿ ಯಾಕಂದ್ರೆ ನಿಂಗೆ ದೇವರು ತಾನೇ... ದೇವರ ಮೂತ್ರ ಕುಡಿದರೆ ಒಳ್ಳೇದು ಕಣಪ್ಪ 🤧🤧 ನಾಲಗೆ ಇದೆ ಅಂತ ಉದ್ದುದ್ದ ಬಿಡ್ಬೇಡ.... 🤣

  • @msbiradar1671
    @msbiradar1671 Před rokem +198

    ಯೋಗಿ ಮುಂದಿನ ಪ್ರಧಾನಿ 🙏😎

    • @anilkumarc7595
      @anilkumarc7595 Před rokem +1

      😭😭😭😭

    • @msbiradar1671
      @msbiradar1671 Před rokem

      @@anilkumarc7595
      Y brother 😀

    • @amruthchoudhary
      @amruthchoudhary Před rokem +1

      ​@@msbiradar1671 ಆನಂದಬಾಷ್ಪ ಇರ್ಬೇಕು ಅದು 😂😂😂

    • @ShyamThejas
      @ShyamThejas Před rokem

      ​@@amruthchoudhary
      😂😂😂😂😂

  • @kapeedramuk
    @kapeedramuk Před rokem +80

    "A strong man stands up for himself. A stronger man stands up for everyone else." Quote dedicated for Amar Prasad sir

  • @jagadishacharjagadishachar495

    ಹೌದು ಎಲ್ಲವೂ ಕಾನೂನು ರೀತಿ ನಡೆಯಬೇಕು ಎಂದುಕೊಂಡು ಇಂತಹ ಕ್ರಿಮಿಗಳು ಹೆಚ್ಚಾಗಿರುವುದು

    • @irappachhatti1962
      @irappachhatti1962 Před rokem

      2014.ಸೆಲ್ ಟೋಟಲ್ ಆಲ್ ಸೆಲ್ . ರಾಜ್ ಸೆಲ್ ರಾಣಿ ಸೆಲ್ ಜೋಕರ್ ಬಾಕಿ ಜಸ್ಟ್ 😜👌

  • @raghavasanjeevinih8852
    @raghavasanjeevinih8852 Před rokem +379

    Hats off to yogi.

  • @Rajaramgs1945-vo5qb
    @Rajaramgs1945-vo5qb Před rokem +51

    YOGIs ACTION IS ADMIRABLE.

    • @rukminik8190
      @rukminik8190 Před rokem

      It is not yogi, it is oppn parties, or isi ,bcz if he opens his mouth ,many big people names will come out.

  • @jayakumarrock7506
    @jayakumarrock7506 Před rokem +41

    ಒಂದು ಗಾದೆ ನೆನಪ ಆಯ್ತು" ಕತ್ತಿ ಜೊತೆ ಬದುಕುವವರು ಕತ್ತಿ ಇಂದನೆ ಕೊನೆ ಆಗ್ತಾರೆ"

  • @varadaraj6775
    @varadaraj6775 Před rokem +15

    ಒಳ್ಳೆ ಕೆಲಸ ಆಗಿದೆ ಬೇರೆಯವರ ಜೀವ ತೆಗೆಯುವ ಅವ್ಯಾಸ ಇರೋ ಜನಗಳಿಗೆ ಅವರ ಜೀವಕ್ಕೆ ಕುತ್ತು ಬಂದಿರೋದು ಒಳ್ಳೆಯ ಬದಲಾವಣೆ

  • @smputtaraju4709
    @smputtaraju4709 Před rokem +92

    ತುಂಬಾ ಅರ್ಥಪೂರ್ಣವಾಗಿ ಸ್ಪಷ್ಟವಾಗಿ ತಿಳಿಸಿದ್ದೀರಿ, ಧನ್ಯವಾದಗಳು 🎉

  • @noothanj9064
    @noothanj9064 Před rokem +154

    I think Yogi Ji is doing Good Job🎉

    • @yathiyathi9379
      @yathiyathi9379 Před rokem +2

      Jai yogiji

    • @narendra9381
      @narendra9381 Před rokem +7

      Yes he will become next pm of india ❤

    • @Govinda418
      @Govinda418 Před rokem +1

      @@narendra9381 Definitely

    • @srinivaschari2574
      @srinivaschari2574 Před rokem

      YELLA NAANA IDEA INTENTION TO KIL DEATH PENALTY LIKE SINGAPORE NAANU YUVA BRIGADE GE IDEA KOTTE NANNA 5 MOBILE KITTU KONDU NANNA IDEA IMPLEMENT MAADIKONDIDDARE NANNA 3RD MOBILE GIRINAGARA STATION ACP PASHA RASHTRA PRASHASTI VIJETHA SIDDALINGAIYA KITTUKONDU PASSWORD KODU MOBILE LI YELLA NODBEKU ANTA KIRUKULA KOTTIDDARE 2019 FEB 3

    • @srinivaschari2574
      @srinivaschari2574 Před rokem

      CBI GE PANJARADA GILIGALA ANTA PHONE HAAKIDDE NIGHT 11:48 GE

  • @lathakamalakar2326
    @lathakamalakar2326 Před rokem +5

    Yogiji jaiho, ದೇವರು ನಿಮ್ಮನ್ನು ರಕ್ಷಿಸಲಿ.

  • @shubhammirje007
    @shubhammirje007 Před rokem +20

    ಯೋಗಿ ನಮ್ಮ ಮುಂದಿನ ಪ್ರಧಾನಿ 🚩🌷⛳
    ಜೈ ಹಿಂದೂರಾಷ್ಟ್ರ ⛳
    ಜೈ ಶ್ರೀ ರಾಮ್ 🏹

  • @shanmukhm9190
    @shanmukhm9190 Před rokem +56

    ಶುಭ ಮುಂಜಾನೆ ಸರ್ ಜೈ ಹಿಂದ ಜೈ ಕರ್ನಾಟಕ💞

  • @23sprasad
    @23sprasad Před rokem +47

    Last night, I slept at 2:30 AM because I was watching this news!! Thanks to Amar for your on time News delivery.

  • @rgpanambur
    @rgpanambur Před rokem +14

    ಪಾಪ, ಹೊಡೆದರು, ನೋವಾಗದಂತೆ ಹೊಡೆದು ಹಾಕಬೇಕಿತ್ತು. ಇವರು ಇನ್ನೂ ಸ್ವಲ್ಪ ವರ್ಷ ಭಯದಲ್ಲೇ ಬದುಕುತ್ತಿದ್ದರೂ ಚೆನ್ನಾಗಿತ್ತು.

  • @skantbanasode4653
    @skantbanasode4653 Před rokem +82

    ಬೆಳಿಗ್ಗೆಯೇ ಒಳ್ಳೆ ಸುದ್ದಿ 👍

  • @prasadhiremath6760
    @prasadhiremath6760 Před rokem +11

    ಉತ್ತರ ಪ್ರದೇಶಕ್ಕೆ ಯೋಗಿ ನಾಯಕತ್ವ ಆಯ್ಕೆ ಅಲ್ಲ ಅನಿವಾರ್ಯತೆ.🚩🚩

  • @benjaminsalem6745
    @benjaminsalem6745 Před rokem +26

    Cong, Samjwadi party ,main cause of grown crime's in UP. Last 70 years.

  • @akshathsrhegguruthu5169
    @akshathsrhegguruthu5169 Před rokem +16

    ಕೆಲವೊಂದ್ ಸಲ.. ರಾಕ್ಷಸರನ್ನ ಸಂಹಾರ ಮಾಡೋದಿಕ್ಕೆ ರಾಕ್ಷಸರಥರನೇ.. ಆಗ್ಬೇಕಾಗುತ್ತೆ....

  • @narayanakb899
    @narayanakb899 Před rokem +5

    ನಾನು 50 ವರ್ಷ ನಾನು ನೋಡಿದ್ದೇನೆ ನ್ಯಾಯ ಇಲ್ಲ ಈಗ ಸರಿಯಾಗಿ ಹೋಗುವ ಧಾರಿ ಬಂದದೆ

  • @rajrockyagolikannadiga1449

    ಬೆಳ್ಳಂ ಬೆಳಿಗ್ಗೆ ಒಳ್ಳೆ ಸುದ್ದಿ ಜಗತ್ತು

  • @mutturajsk3287
    @mutturajsk3287 Před rokem +58

    ಅದ್ಭುತ firing sir

  • @prashanthprashu8234
    @prashanthprashu8234 Před rokem +23

    ತುಂಬಾ ಸಂತೋಷವಾಯಿತು... ಇವರ ಬಗ್ಗೆ ಏನು ಗೊತ್ತಿರ್ಲಿಲ್ಲ.

  • @shankarappasm1675
    @shankarappasm1675 Před rokem +112

    ಸುಪ್ರಜೆಗಳು ಮತ್ತು ನಮ್ಮ ದೇಶ ಸುಬೇಕ್ಷೆಯಿಂದ ನೆಮ್ಮದಿಯಿಂದ ಬದುಕಲು ಯೋಗಿ ಮೋದಿ ಹೇಮಂತ್ ರಂತ ವರು ಬೇಕು ಸರ್. ಜೈ ಯೋಗಿಜಿ

  • @sukeshshetty4337
    @sukeshshetty4337 Před rokem +12

    ಬದುಕಿದ್ದಿದ್ರೆ 1000+ case ಆಗ್ತಿತ್ತು.

  • @gangushastri
    @gangushastri Před rokem +21

    ಮೊದಲು ನಾವು ನಿಮಗೆ ಕೃತಜ್ಞತೆ ತಿಳಿಸಬೇಕು ಸರ್..
    ತಮಗೆ ತುಂಬು ಹೃದಯದ ಧನ್ಯವಾದಗಳು ಸರ್..
    ಯೋಗಿ ಅವರು ಇದೆ ರೀತಿ ಉದ್ದಾರ ಆಗೋ ಕೆಲ್ಸ ಇನ್ನು ಹೆಚ್ಚು ಮಾಡ್ಲಿ..🥰💐✨😇

  • @Lufy_123
    @Lufy_123 Před rokem +27

    E video ge wait maadthidde..

  • @jagadeeshaag2933
    @jagadeeshaag2933 Před rokem +25

    Amar, we are too lucky to have a journalist like You

  • @vijaykumarraja1936
    @vijaykumarraja1936 Před rokem +7

    ಧನ್ಯವಾದಗಳು, ಯೋಗಿ ಜೀ ಮಹಾರಾಜ್ 🙏🙏🙏🙏🙏

  • @nagarajhugar6526
    @nagarajhugar6526 Před rokem +9

    ಯೋಗೀಜೀ ಸರ್ಕಾರಕ್ಕೆ ಧನ್ಯವಾದಗಳು

  • @Legend.6152
    @Legend.6152 Před rokem +17

    🎉🎉🎉Powerful People Make Places Powerful
    Yogi Maharaj Ki Jai❤❤🎉🎉

  • @Karna.k
    @Karna.k Před rokem +5

    ಅಧರ್ಮಿಗಳನ್ನು ಹೇಗೆ ಕೊಂದರೂ ಅದು ಧರ್ಮವೇ....👍🔥

  • @paramashivav1767
    @paramashivav1767 Před rokem +22

    Whenever Amarprasad speaks I feel like watching news on Doordarshan, so calm without any unnecessary shouting and BGM

  • @anitha4805
    @anitha4805 Před rokem +21

    ಅಲ್ಲಾಹ್ ಕೊಡುಗೆ. 🌹🙅

  • @yogeemmaxi7201
    @yogeemmaxi7201 Před rokem +39

    ಭವಿಷ್ಯದ ಪ್ರಧಾನ ಮಂತ್ರಿ ಜೈ ಯೋಗಿ ಜೀ 🔥🙏

  • @dr.nagaratnak7304
    @dr.nagaratnak7304 Před rokem +31

    ಬೆಳ್ ಬೆಳಿಗ್ಗೆನೆ ಒಳ್ಳೆ ಸುದ್ದಿ👍🏻👍🏻

  • @themahendra001
    @themahendra001 Před rokem +33

    ಜೈ ಸ್ವಚ್ಛ ಭಾರತ್ 😊

  • @harishgoodevil523
    @harishgoodevil523 Před rokem +5

    This is called perfect action and game changing rules from Uttar Pradesh Chief minister 🔥 Yogi Adityanath.🫡👍

  • @myt4547
    @myt4547 Před rokem +78

    ಇದು ಒಳ್ಳೆಯ ಸುದ್ದಿ

  • @prasannakumar3810
    @prasannakumar3810 Před rokem +23

    ಸಂಬಾವಿಮಿ ಯುಗೇ ಯುಗೇ

  • @nandishanandirs7636
    @nandishanandirs7636 Před rokem +24

    ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ 😊

  • @lakshmibmt
    @lakshmibmt Před rokem +25

    Criminalsಗಳು ಸಮಾಜದಲ್ಲಿ ಬೆಳೆಯಬಾರದು

  • @manjuwagannavar5680
    @manjuwagannavar5680 Před rokem +30

    Amar dedication another level

  • @ShreeHariInfo
    @ShreeHariInfo Před rokem +41

    Yogiiiii❤

  • @abhishekh1218
    @abhishekh1218 Před rokem +18

    Great explanation and dedication by Amar Prasad at late creating content. All the best for Mast maga.. wish you your team to reach the highest.

  • @pavankumar_1997
    @pavankumar_1997 Před rokem +104

    Jai bjp next pm who everyone knows 👍👍👍👍Jai Yogi ji

  • @Hindustan_samachar
    @Hindustan_samachar Před rokem +62

    ಜೈ ಶ್ರೀರಾಮ್... 🚩🕉
    ಜೈ ಯೋಗಿ ಮಹಾರಾಜ್... 🚩🕉

  • @puneethgowda7883
    @puneethgowda7883 Před rokem +3

    ಇಂಥವರಲ್ಲಿ ಬದುಕಿ ಏನೂ ಪ್ರಯೋಜನ ಸಾಯಲಿ ಬಿಡಿ i stand with ಯೋಗಿ ❤

  • @Sanjay_vishwakarma
    @Sanjay_vishwakarma Před rokem +20

    Yogi ji script better than bollywood 😂😂😂

  • @skvlogs8863
    @skvlogs8863 Před rokem +7

    Yogi baba apka jaisa koyi nahi he.. Duniya me.. Yogi he to sab hoga. 🙏🌹🔥🔥hats off yogiji

  • @shetty9343
    @shetty9343 Před rokem +5

    ನಮ್ ಅಭಿಪ್ರಾಯ ಎಂಥ ಇಲ್ಲ .ಹೋಗೋ ಟೈಮ್ ಬಂದಿತ್ತು ಹೋದ ಅಷ್ಟೇ .ನಾವು ಜಸ್ಟ್ happy journey ಅನ್ನಬಹುದು ಅಷ್ಟೇ 😅

  • @swagana
    @swagana Před rokem +23

    Same should be done all over India

  • @Legend.6152
    @Legend.6152 Před rokem +12

    🙏ಜೈ ಶ್ರೀ ರಾಮ್ ಅಂತಾ ಹೇಳಿದಾಗ ಮನಸ್ಸಿಗೆ ಖುಷಿ ಆಯ್ತು🙏

    • @ashrafmk8741
      @ashrafmk8741 Před rokem

      ರಾಮ ಕೂಡ ದೊಡ್ಡ ರೌಡಿ ತಾನೇ ಮತ್ತೆ ಅವನ ಹೆಸರು ಹೇಳಿ ಕೊಲೆ ಮಾಡುವಾಗ ಸಂತೋಷ ಆಗದೆ ಇರುತ್ತ😂😂😂😯

    • @Legend.6152
      @Legend.6152 Před rokem +1

      @@ashrafmk8741 ಯಾವಂಗೋ ಹೇಳ್ತಿದಿಯಾ 🙏🙏ಭಗವಾನ್ ಶ್ರೀ ರಾಮ್ ನಮ್ಮ ದೇವರು ರಾಮಾಯಣ ತಿಳ್ಕೊಂಡ ಬಂದು ಇಲ್ಲಿ ಮಾತಾಡು ಎನು ಗೊತ್ತಿಲ್ದೆ ಮಾತಾಡ ಬ್ಯಾಡ ಭಗವಾನ್ ಶ್ರೀ ರಾಮ ಮರ್ಯಾದಾ ಪುರುಷೋತ್ತಮ🙏

    • @sunilrugi7138
      @sunilrugi7138 Před rokem +4

      @@ashrafmk8741 bsdk paigambara kuda ade

    • @madhuras9504
      @madhuras9504 Před rokem +3

      @@ashrafmk8741 hagadare terrorist galu heltare alla hu akbar anta . Hagadare avanoo obba terrorist Alva sir

    • @ashrafmk8741
      @ashrafmk8741 Před rokem

      @@sunilrugi7138ಹಿಂದುತ್ವದ ಭಯೋತ್ಪಾದಕರು ರಾಮನ ಮುಖವಾಡ ಹಾಕಿದ ರಾವಣನ ಸಂತತಿಗಳು

  • @KarunadaMovies
    @KarunadaMovies Před rokem +11

    ಜೈ ಶ್ರೀರಾಮ 🚩🚩🚩🚩

  • @punithpunithachar5624
    @punithpunithachar5624 Před rokem +7

    ಪುಟಿನ್ ಬಿಟ್ರೆ ನಮ್ ಯೋಗಿ ಬಾಸ್ ದೊಡ್ಡ ಕಿಂಗ್ ❤❤

  • @chandanchandu6640
    @chandanchandu6640 Před rokem +108

    ಜೈ ಯೋಗಿಜೀ 💙💙💙

  • @mahadevabamanalli5769
    @mahadevabamanalli5769 Před rokem +11

    Yogiji should become next PM 🔥🔥🔥🙏

  • @PKMK_B
    @PKMK_B Před rokem +22

    🕉️ಜೈ ಯೋಗಿ ಜಿ🚩

  • @sagar-ip7gg
    @sagar-ip7gg Před rokem +38

    Die hard fan of Yogi Adityanath 🚩❤️❤️❤️❤️❤️

  • @smputtaraju4709
    @smputtaraju4709 Před rokem +52

    ಜೈ ಯೋಗಿ ಜೀ 🎉

  • @mohindramohindra4462
    @mohindramohindra4462 Před rokem +4

    ಅಮರ್ ಪತ್ರಿಕಾ ವರದಿಗಾರರಾಗಿ ನಿಮಗಿರುವ ಬದ್ಧತೆ ಮೆಚ್ಚುವಂತಹದು ನಾಡಿನ ಜನತೆಗೆ ದೇಶದಲ್ಲಿ ಆಗುತ್ತಿರುವ ಅಂತಹ ಪ್ರತಿಯೊಂದು ಕ್ಷಣದ ಸಮಾಚಾರವನ್ನು ತಿಳಿಸುವ ಬದ್ಧತೆ ಸೂಪರ್❤

  • @anishs1868
    @anishs1868 Před rokem +2

    Good work Amar..appreciate your passion,zeal and the discipline towards the work..keep going..

  • @manjul2818
    @manjul2818 Před rokem +2

    Amar sir u dng a great job.keep it up and thnx a lot..

  • @shivarajmyageri1529
    @shivarajmyageri1529 Před rokem +13

    ಜೈ ಶ್ರೀ ರಾಮ್ 🚩🚩🚩🚩🚩

  • @sundareshmc5679
    @sundareshmc5679 Před rokem +20

    ಯೋಗಿ ಮಾಡ್ತಾ ಇರೋದು ಅತ್ಯಂತ ಸಮರ್ಪಕವಾಗಿದೆ, ಜೈ ಯೋಗಿಜೀ

  • @sidrambiradarbiradar9875
    @sidrambiradarbiradar9875 Před rokem +14

    ನಿಮ್ಮ ಅಭಿಪ್ರಾಯವೇ ನಮ್ಮ ಅಭಿಪ್ರಾಯ boss ನಾವು ನಿಮ್ಮ ಬುದ್ಧಿ, ತಿಳುವಳಿಕೆಗೆ ಅಭಿಮಾನಿಯಾಗಿದ್ದೇನೆ love u boss amar amar prasad❤

  • @basavalinga1716
    @basavalinga1716 Před rokem +2

    ನಿಮ್ಮ ಪರ್ತಿಕೋದ್ಯಮ/ಮಾಧ್ಯಮ ತುಂಬಾ ಉನ್ನತ ಮಟ್ಟದ್ದಾಗಿದೆ ಕಾಯಕವೇ ಕೈಲಾಸ. ಎಂಬ ಧ್ಯೆಯವಾಕ್ಯ ವನ್ನು ನೀವು ಪಾಲಿಸುತ್ತಿದ್ದೀರಿ ಮುಂದೊಂದು ದಿನ ನೀವು ಮಾಡುತ್ತಿರುವ ಎಲ್ಲಾ ರೀತಿಯ ಕಾಯಕಕ್ಕೆ/ಸೇವೆಗೆ. ಯಶಸ್ಸು ನಿಮಗಾಗಿ ಇದೇ ಮತ್ತು ಅದನ್ನು ನೀವು ಪಡೆಯುತ್ತೀರಿ,ಪಡೆಯಬೇಕು 🙏💟🇮🇳

  • @shrikantjamnagarnayak1245

    Best news! Ivattu, namma Indiadalli ee taraha CM mattu PM gale bekaagirodu! Long live MODIJI & YOGIJI! ZINDABAD!

  • @Krishna-wn7cy
    @Krishna-wn7cy Před rokem +27

    Well done,,,,

  • @ravireddy3197
    @ravireddy3197 Před rokem +69

    Yogi is perfectly right no doubt about it

  • @raghukol2086
    @raghukol2086 Před rokem +20

    Yogi ji zindabad 🙏

  • @trishadeeksha8251
    @trishadeeksha8251 Před rokem +10

    Next PM YOGI

  • @praveensrinivasgowda6271

    Great job Yogi Ji, we need more leaders like him

  • @ManjunathakManjunathak-vx9nf

    ಏನಾದ್ರೂ ನ್ಯಾಯಕ್ಕೆ ಜಯ ❤

  • @ROBERT-pf4zg
    @ROBERT-pf4zg Před rokem +7

    Jai Shree Ram 🔥🔥🔥🔥🔥🔥🔥🔥🔥 hatsof Yogi ji 🙏🙏🙏🙏

  • @gmurthysbidharageri5540
    @gmurthysbidharageri5540 Před rokem +26

    ಇಂತಹ ಕ್ರೂರ ಪ್ರಾಣಿಗಳಿಗೆ ಅರಣ್ಯ ನ್ಯಾಯನೇ ಸರಿ ಜೈ ಯೋಗಿ.......

  • @Lingraj_king
    @Lingraj_king Před rokem +6

    Imagine if Yogi ji become our next pm what could happen 🔥🔥🔥

  • @ShivaPrasad-yj1dz
    @ShivaPrasad-yj1dz Před rokem +9

    ಜೈ ಹಿಂದ್ 🇮🇳🇮🇳🇮🇳ಜೈ ಯೋಗಿ ಜಿ 🔥🔥🔥🔥🔥

  • @vaali........6893
    @vaali........6893 Před rokem +46

    Yogi baba....🤟🤟🤟🤟🚩🚩🚩🇮🇳🇮🇳🇮🇳🇮🇳

  • @punitrajkulkarni2729
    @punitrajkulkarni2729 Před rokem +16

    Waiting for this video

  • @sunithats1563
    @sunithats1563 Před rokem +5

    Agidelle olledakke .jai yogi maharajaji next PM yogiji ❤❤❤❤🕉🕉🔥🔥

  • @maheshshetty6476
    @maheshshetty6476 Před rokem +2

    ನ್ಯಾಯಾಲಯದಿಂದ ಎಲ್ಲ ಆಗಿದ್ರೆ ಅತಿಕ್ ನಂತ ರೌಡಿ ಒಂದು ರಾಜ್ಯದ ಆಡಳಿತ ಮತ್ತು ಕಾನೂನು ವವಸ್ಥೆ ಯನ್ನ ಹಿಡಿತದಲ್ಲಿ ಇಡೋಕೆ ಸಾಧ್ಯವಾಗುತ್ತಿತ್ತ ಗುರುವೇ... ಆದರೂ ನಿಮ್ಮ ವಿಶ್ಲೇಷಣೆ ಚೆನ್ನಾಗಿತ್ತು

  • @avnash1999
    @avnash1999 Před rokem +5

    Your dedication 🙏

  • @Sathish-R-A-
    @Sathish-R-A- Před rokem +8

    ಗೂಂಡಾಗಳಿಗೆ ಇದೇ ರೀತಿಯ ಅಂತ್ಯ ಆಗಬೇಕು.

  • @vaali........6893
    @vaali........6893 Před rokem +6

    Last lines super Sir...🔥🔥

  • @ajaypb456
    @ajaypb456 Před rokem +10

    Hats off yogi sir

  • @basavarajbassu1773
    @basavarajbassu1773 Před rokem +7

    Police didn't break any government rules , they encountered two culprits for self defense . Everything is ruling by our government and police are doing their work . Jai shree ram 🚩🏹

  • @bheemappa-kf5nb9cy7n
    @bheemappa-kf5nb9cy7n Před rokem +19

    Love your news