"ಬ್ರ್ಯಾಂಡ್ ಬೆಂಗಳೂರಿ"ಗೆ ಸವಾಲು! | Bengaluru Vs Hyderabad | IT City, Traffic, Infra | Masth Magaa Amar
Vložit
- čas přidán 11. 10. 2023
- ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
-------
Contact For Advertisement in Our Channel
masthads@gmail.com
..............
.
.
.
.
.
.
.
.
.
.
.
.
.
.
.
.
.
#BrandBengaluru #Hyderabad #ITCity #Traffic #BangaloreTraffic #GardenCity #BengaluruWeather #Climate #ITIndustry #MasthMagaa #AmarPrasad
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
👍Mangalore Dubai city agi plan madi
👍Shimoga, Airport ede Garden city It city agi madi
👍Double dekkar bus barbeku
👍Waste food oil add sink ge hogade oil petroleum agi re use agbeku
👍Plastic waste small & big pises waste (Smart melting machine dustbin )bandre water block control ge barutte.
👍Schools, College, Office weekly one day orOne hour swatch bharat abiyana madidre. Trees Gardening & cleaning madidre place clean city yagi erutte. ( Government discussion aya ellake jote matadi discus madbeku )
👍Desha Namma Swanta Mane Property anta ankondre clean city pakka
ನಮ್ಮ ರಾಜಕಾರಣಿಗಳು ಕತ್ತೆ ಕಾಯೋಕು ಲಯಕಿಲ್ಲ 😡😡,
ನೀವೇ ಆಲ್ವಾ ಆರಿಸಿದ್ದು 😂
Now they should focus on Hubli, Belgavi, kalburgi, Mangalore
totally agree!! don’t put all the eggs in the same basket!
Where is Mysore
Well said 😊
Good 👍
Yeah Manglore
ಇವತ್ತು ನಿಮ್ಮ ಬೆಂಗಳೂರ್ ಬಗ್ಗೆ ಕಾಳಜಿ ತುಂಬಾ ನಮ್ಮ ಮೇನಿಸ್ಟರ್ ಗೆ ತಲುಪ ಬೇಕು.
Bangalore Alli iro MNC's alli ಕನ್ನಡದವರು ಇಲ್ಲ. It feels very bad.
It's 100% true
Kannadigaru government office nalli kutkondu kolle hoditiddare..
In every school day celebration I have observed, children dance to Tamil and Telugu songs. It's time to wake up or our future generation will not have any Kannada influence
ಬನ್ನಿ ಉಚಿತ ಕೊಟ್ಟು ಬೆಂಗಳೂರು ಬದಲಾಯಿಸೋಣ 😂😂
ಇದೇ ಬ್ರ್ಯಾಂಡ್ ಬೆಂಗಳೂರು🎉
ಬೆಂಗಳೂರು ಈ ಮಟ್ಟಕ್ಕೆ ಏರಲು ಕಾರಣ ಕಾಂಗ್ರೆಸ್. ಐಟಿ ಬಿಟಿ, ಮೆಟ್ರೋ, ಟೋಯೋಟಾ ಕಿರ್ಲೋಸ್ಕರ್, L&T ಮತ್ತು ಇತರ ಆನೇಕ ಕಂಪೆನಿಗಳು ಕಾಂಗ್ರೆಸ್ ಕಾಲಘಟ್ಟದಲ್ಲಿ ಆಗಿದ್ದು. ಸ್ವಲ್ಪ ವ್ಯಾಟ್ಸಪ್ ಯೂನಿವರ್ಸಿಟಿ ಯಿಂದ ಹೊರಬಂದು ಯೋಚನೆ ಮಾಡು. ನೀನು ಹೇಳಿದ ಉಚಿತ ಮನೆಯವರು ಉಪಯೋಗ ಮಾಡುತ್ತಿರಬಹುದು ಮೊದಲು ಅದನ್ನು ನೋಡು.
Lo guldu nin family li yaru use maadalva 😂😂
Halal , jatka hijab ninda brand bangalore halagalillva?
@@raghavendranaik2877 ಹಾಳಾಗುವುದು ಕೋಮುವಾದಿ, ಎಲ್ಲಾ ಮತಗಳ ಮೂಲಭೂತವಾದಿ ಜನರಿಂದ.
ಎಲ್ಲರೂ ಅಪ್ಡೇಟ್ ಆಗಿ ಅಪ್ಡೇಟ್ ಆಗಿಲ್ಲ ಅಂದ್ರೆ ಯಾವುದು ಉಳಿಯುವುದಿಲ್ಲ😍
Update agiddakke freebies government bandidu brother 😢
Don't fall in congress secularism and free bees trap.... Ukraine Russia war aythu...20laksha Ukraine people ge neighbour country avru jaaga kottru... Israel Palestine war aagthide...23 laksha gaza people ge neighbour muslims countries jaaga kottru....nale Dina Bharathakke ide gathi bandre nimge yaru jaaga kodthare? Bangladesh ge hogthira illa Pakistan ge hogthira illa China ge hogthira? illaa samudrakke biddu saithira? Cheap petrol kodthivi free current kodthivi akki kodthivi free 2000rs kodthivi antha helorige vote hakodu bidi...strong nation kattod nodi... Israel nodi buddi kaliri
@@princeprabhudev3516ಕರೆಂಟು ಇಲ್ಲಾ... free ಕೊಟ್ಟು ಎನ್ use 😂
@@mani-lo1wgnaavyake horage hogbeku, navyake Israel na nodbeku. Bjp bhakti irbeku... Aadre ishtirbaardu. Bayige bandange matadoke. Logic itkondu helappa. Israel navru jagla aadidrindane akka pakka deshakke odi hogo haagaytu. Nim modi indaagi ivattu nam sambhanda Pakistan, china, sri Lanka, Bangladesh hogli aa nepal jote kooda jagla aadkondbittrallo. Namige odi hogoke yav desha nu illada haage madibitrallo.
Karnataka subiksha rajya. Yav freebies kottru nam sampatthu kammi agalla. Don't worry.
ಉತ್ತರ ಕರ್ನಾಟಕದ ಒಂದಾದರೂ ನಗರ ಬೆಳೆಸಿ..😢😢
ದಯವಿಟ್ಟು ಮೊದಲು ಸಮಾಜಮುಖಿ ವಿದ್ಯಾವಂತ ರಾಜಕಾರಣಿಗಳನ್ನ ಆಯ್ಕೆ ಮಾಡಿ,ಸಕಲ ಸವಲತ್ತುಗಳು ಕಲ್ಯಾಣ ಕರ್ನಾಟಕ ಪ್ರಾಂತ್ಯದಲ್ಲಿದೆ,
There were many Chief ministers and cabinet minister from North Karnataka , for example ..Mr. BD Jatti , Veerendra Patil , Nijalingappa , Jagdeesh Shettar , Ramakrishna Hegde were in power to more than 17 years . And also many major portfolio ministers . Sadly no minister of North develop North Karnataka. Blame themselves rather than Governments of Karnataka
.
ಗಂಡು ಮೆಟ್ಟಿನ ನಾಡು ಹುಬ್ಬಳ್ಳಿಯನ್ನೂ ಬೆಳೆಸಿದರೆ ಚನ್ನ...
@@stanleyif7988 ಕ್ಷಮಿಸಿ ಸರ್ ನಾನು ಆಂಗ್ಲ ಭಾಷೆಯಲ್ಲಿ ಬಡವ ಕನ್ನಡದಲ್ಲಿ ಅಲ್ಪ ಸ್ವಲ್ಪ ಶ್ರೀಮಂತ..
@@mahadeva528 - HUBLI must be developed, an ancient major town which is in central Karnataka, Deconjusting Bengaluru
I requesting other state peoples, Please go from bengaluru, As per your thought, Bengaluru roads are not good, If rain comes You stuck in water and more traffic irratates you please Go back to your cities enjoy your remaining Life 😢 All the best guys Happy Journey to all Tecchies ❤
Well said..
Please encourage in good way and well all of male our city grow we can welcome everyone by extention of the city.
Y can't we do that as Indian
@@rakeshshyave1358 I am telling to who are told bad about Bengaluru
@@rakeshshyave1358bro they will come n get education n job n then again spit only bad about our Bengaluru! Thiz personaly feels very bad about them, soo v requesting them to go out from our Bengaluru! Atleast after that our Bangalore turns to beautiful n peace heaven ❤
Recently I have visited Bangalore City and believe me never ever I have seen a beautiful city like Bangalore.. I have travelled in every metro cities like Mumbai Delhi and all but the charms of Bangalore is something beautiful with modernity and greenery..yes sometimes it might be difficult days but everyday is not the same day... really I love Bangalore City ❤❤...From Guwahati assam❤❤
ಹಾಗೆ ಉತ್ತರ ಕರ್ನಾಟಕದ ಅಭಿವೃದ್ಧಿ
ಮಾಡಬೇಕು 🙏
ಉತ್ತರ ಕರ್ನಾಟಕದ ಸ್ಥಿತಿ ಅಧೋಗತಿ...😢
😂😂😂
ಉತ್ತರ ಕರ್ನಾಟಕದ ಅಭಿವೃದ್ಧಿ ಆಗಬೇಕು
Top best cities of Karnataka on my opinion
1. Bangalore (Capital and Business hub of Karnataka)
2. Mangalore - ( Education and Medical hub of Karnataka ,Sea port)
3. Mysore - Tourism hub of Karnataka
4. Hubbali - Business hub of North Karnataka
5. Belgavi - Capital of North Karnataka
These 5 cities take top position . Karnataka. Need much development except Bangalore.
Great idea
ಒಳ್ಳೆಯ ಆಲೋಚನೆ
Shivamogga first! ❤
Congress wanted Bengaluru because they wanted to looting businesses.
Other cities in Karnataka, doesn't provide any kind of LOOTING BUSINESSES SUPPORT to CONGRESS.
The reality and secret mastermind hidden conspiracies and agenda of CONGRESS LEGACY is not exposed yet.
@@VikasChauhan-wo9hjCongress wanted Bengaluru because they wanted to looting businesses.
Other cities in Karnataka, doesn't provide any kind of LOOTING BUSINESSES SUPPORT to CONGRESS.
The reality and secret mastermind hidden conspiracies and agenda of CONGRESS LEGACY is not exposed yet.
All thanks to Our politicians and government for mismanagement of Bangalore infrastructure
,,, ನಮ್ಮ ಬೆಂಗಳೂರು ನಮ್ಮ ಹೆಮ್ಮೆ,,, ನಮ್ಮ brand ಬೆಂಗಳೂರು,,,
ಎಲ್ಲಾ ಅಲ್ಲೇ devlopment ಮಾಡಿದ್ರೆ ಉತ್ತರಕರ್ನಾಟಕ ಯಾರು ನೋಡ್ಬೇಕು ಅಣ್ಣಾ.....😢
North Karnatakadalli First people's develop agbeku
Once upon a time there was a situation that goverment and public begged the companies to stay in Bangalore. Large influx of north indians spoiled the beautiful city and its culture. I personally now, we are begging the companies and north indians to go out of Bangalore, but for the whole of India there is only one city that is Bangalore. there is no development like Bangalore anywhere. But, if other states and cities develope then there will be some place and respect for kannadigas in their own state capital. I hope the goverment and migrants will move out to other cities. Live and let live.
good point!!
Well said 🎉 all north Indians should move out our culture is spoiled only drinks drinks and new pubs opening daily :( sad
What about our economy bro?
Karnatakas economy will literally destroy after the downfall of Bangalore.
So we have to develop more cities like Hubli-Dharwad, Kalaburagi,Belagavi, Vijayapura,Mysuru
But it will take more time😢
North Indians are hardly 1.4% first ask neighbouring south state people to go out of Bangalore as they have dominated everywhere no matter it’s real estate IT or PJ and yes I am from Karnataka but looks like you are not from Karnataka 😂
5 ಕೆಜಿ ಅಕ್ಕಿ ಭೂಪಗೆ ಇದು ಅರ್ಥ ಆಗಲ್ಲ ಬಿಡಿ
BBMP and RTO should be privatised all complaint should consider as FIR, sorry to say corruption should be consider as serious terrorism. Thank you Masth magaa awesome video...
U r absolutely right.
Kali bump alla yella bharathada clining and maintenance privatize madbeku
ಇವಾಗ್ಲೆ ನಮ್ ಹೊಸಕೋಟೆಲಿ ಟ್ರಾಫಿಕ್ ನೋಡೋಕೆ ಆಗ್ತಿಲ್ಲ ಸಾರ್😢
We Want Green bengaluru We Want Save Forest trees River lake Enough..
ತುಂಬಾ ತುಂಬಾ ಮುಖ್ಯವಾದ ವಿಷಯ ತಂದು ಈ ವಿಡಿಯೊ ಮಾಡಿರುವ ನಿಮಗೆ 👏😔.
2 ದಿನ ಮುಂಚೆ ಈ ಕಂಟೆಂಟ್ ಬಂದಿದ್ದರೆ ಎಕ್ಸಾಂಗಿ ಎಷ್ಟೊ ಹೆಲ್ಪ್ ಆಗುತಿತ್ತು ಅಮರ್ ಸರ್😢❤
Yaava exam
@@yashvanthsb4429 economic
Hyderabad is developing very very rapidly and turning into a global city bcoz govt is giving prime importance to infrastructure and world is eyeing towards Hyderabad. In near future it becomes difficult for Bangalore to compete with Hyderabad. This is a reality.
Having good dreams that can never be true ...!!!!!😂 it's just a village not Hyderabad but Pune has already chased back Hyderabad!!
@@raivathramnath: Village 😅😅😅 Pune didn't even have sewage when hyderabad had a fully functioning sewage water supply . Nooob with big mouths
ಈ ದೇಶದಲ್ಲಿ ವಿದ್ಯಾ ಬುದ್ಧಿಗಿಂತ ಜಾತಿಗೆ ಹೆಚ್ಚು ಬೆಲೆ ಕೊಡುತ್ತಾರೆ ದೇಶ ಉಳಿಸಿಕೊಳ್ಳುವುದು ಯಾರಿಗೂ ಬೇಕಾಗಿಲ್ಲ
Hyderabad has got good coaching centres for lower price comparatively. I learnt online IT courses through Hyderabad Ameerpet based institutions. The language used is very simple and friendly manner that average English known person can understand.
😂
ಬೆಂಗಳೂರು ಒಂದೇ ಅಲ್ಲಾ ನಮ್ಮ ಉತ್ತರ ಕರ್ನಾಟಕ ಕುಡ ಅಭಿವೃದ್ಧಿ ಮಾಡಿ❤
I just searched kannadigas population in Bangalore I shocked because in Bangalore just 45% Kannadigas are there. My opinion if this continues Bangalore becomes another union territory of India soon. Reason for this is KARNATAKA government just give importance to Bangalore and KARNATAKA government failed to build other cities in Karnataka like Maharashtra ,Gujrath,Kerala, Tamilnad,Madhya Pradesh,UP
I don't tell about development I talk about centralised development. If Bangalore, Mangalore-Udupi region not exist in Karnataka .definitely KARNATAKA in the list of BHIMARU STATES of INDIA .
Central govt makes Three Varieties of cities in India .this follows like on the basis of Top richest states in Karnataka. I just mentioning best cities those comes under first and second stage
1. Maharastra - Mumbai,Pune, Nagpur Comes under 1 stage, Aurangabad, Thane, Kolapura, nasik, satara, solapura, etc above 10cities are there
2. Tamilnadu - Chennai first stage , Coimbatore Madurai Thrichi Selam Thirnelvely, Kanchipuram, etc etc
3.Gujrath- ahamadabadh and surath are first stage Vadodara,rajkote,gandinagar
a, junagad, etc are there
4.Karnataka- Bangalore in first stage only Mangalore, Mysore,Hubli and belgavi in second type.
Good information 🎉
Yes bro your are true
Very true info, government of Karnataka let any party be only money goes to pocket of political people
Next place Dharwad n Hubli can be bought next
Before lockdown, when I was studying in bangalore there was only one kannada student in the classroom, thankgod now I'm in mysore...
only Hubli and belaghavi can be improved. let Mysore be like this only. we kannadigas should avoid modernization of Mysore to save our culture and outsiders. improving Mangalore is day dream they are busy in Hindu Muslim issues only
Ella free madidare hinge aagudu. Still 5 years to go.. God save Bengaluru
ನಮ್ಮ್ ಗೆ ರೋಡಿಗೆ ಟರ್ ಆಕುದ್ರೇ ಸಾಕು ಅರ್ದ ಕೆಲಸ ಮುಗಿಯುತ್ತೆ
I.T.Minister should see this
ಮಧ್ಯ ಕರ್ನಾಟಕಕ್ಕೆ ಒಂದು ಮಹಾನಗರದ ಅವಶ್ಯಕತೆ ಇದೆ 😢 , ಇಲ್ಲಾ ಅಂದ್ರೆ ಮುಂದೆ ಉತ್ತರ ಕರ್ನಾಟಕ 💛❤️ ಪ್ರತ್ಯೇಕ ರಾಜ್ಯ ರಚನೆಗೆ ತಯಾರಾಗಬೇಕು .........
Yake karnataka sarkarada sachiva samputadalli nimma kadeya rajakaranigalu yaru ilva.uttara karnataka janaru oggudi sarkarada mele mattu shaskaru adhikarigala mele ottada herabeku.
@@rashmidaya9313howdu
NIMMA APPA BANGALORE BAROKE DUDDU KODTANA 😂NEENU THIKA MICIKONDU IRU
ಸರ್ಕಾರ ಉಚಿತ ವನ್ನು ಕೊಟ್ಟರೆ ಬೆಂಗಳೂರು ಹಿಂದಕ್ಕೆ ಹೋಗುವುದು😅😅
Idu EGA agirodu alla pa nim sarkara iddagu agitittu
@@pramod0919nodona nim sarkar en kisitar ant
Aitu ige nimma sarkara bandiyalla uddaramadi...
ಕಲ್ಯಾಣ ಕರ್ನಾಟಕ ಅನ್ಯಯ ಬಗೆ video
Excellent, ಒಳ್ಳೆ ವಿಶ್ಲೇಷಣೆ. 👏🏻👏🏻
ನೀವು ಹೇಳುವ ಪ್ರಕಾರ ಅಪ್ಡೇಟ್ ಆಗೋದೇ ಬೇಡ. ಈಗಲೇ ವಲಸಿಗರಿಂದ ಬೆಂಗಳೂರು ತುಂಬಿದೆ. ಕನ್ನಡಿಗರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ
Reality is now hyderabad is growing fastest IT hub because of they are giving most offers for startup company's and building lot of infrastructure rapidly I went last month hyderabad really its changing rapidly and karnataka facing most dangerous free beebs facilities it's true about Congress party they need only chair they don't need any developments of karnataka.. God save karnataka and give Sam brain who electing only for free purpose and cast dividing rules ...
Bangalore should go down very much so that migration will stop little bit.. it's over crowded n congested
Karnataka govt is main reason for this problem because they want to develop only Bangalore. We have devoloped tier 2 cities like mangalore,Mysore,Hubli and even Karnataka govt don't want to give 1 IT park to coastal area mangalore .this is the reason IT companies planning to leave Bangalore, give them place in other cities also.
How can we forget our great "Vijayanagara Empire"
Any Politicians and Bengaluru peoples,😐
Its in your hands..... So follow the above...🔥👍
Bengaluru is a biggest Asset to Karnataka so preserve it.... 💛❤️
The way you have explained really amazing..
ಉತ್ತರ ಕರ್ನಾಟಕಕ್ಕೆ ನೀರಾವರಿ ಸೌಲಭ್ಯ ಕೊಡಿ ಉತ್ತಮವಾದ ಭೂಮಿ ಇದೆ ನಮ್ಮ ಅತ್ರ ಅವಾಗ Karnataka ಪೂರ್ತಿ ಅಭಿವೃದ್ದಿ ಆಗುತ್ತೆ
Hogli bidi bere state adru development agli, atleast bere state development madkoli ellaru illey bandu traffic jam madi saythavre 😂 nam politicians anthu infrastructure development gothilla, small roads overpopulated areas, too much problem. Let Karnataka govt give freebies we will take and vote them only 😂
Bro yenu agalla, bari olu, nanu Pune Delhi Mumbai nalli kelsa maadidini, jana sari illa, allu bari noerhies tumbavre , Bangalore Mumbai is only two cosmopolitan cities, rest of other city people are jealous and don’t like other state people
I started my career in 1996 and witnessed how we didn't do well.. I not fan of any party but under Modi many good things are going... unfortunately free free free is killing us
ಈ ನಮ್ಮ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಅಭಿವೃದ್ಧಿ ಯೋಜನೆ ಮಾಡಬೇಕು ಮತ್ತು ಎಲ್ಲಾ ಜಿಲ್ಲೆಗಳಲ್ಲಿ It ಕಂಪನಿಗಳನ್ನು ತೆರೆಯಬೇಕು
Sir weather ಸಾಕು ಎಲ್ಲಾ ಬೀಟ್ ಮಾಡೋಕೆ 💯
Same thought, this kind of beautiful weather nowhere can get.
😂😂
🤦♂️🤦♂️🤦♂️
well informed lets see.......
as always Bengaluru will remain in No 1 place no worries at all..
but still many states also should develop so that too much of migration will get low.. and bengaluru feels little free😊
But it's better to shift companies to Mysore, Dharwad, Gulbarga etc
No, we need more it companies
Bro in Bangalore only 45% kannadigas there. Wherever im going im hearing telugu and tamil only. Local people also convertion between telugu not kannada. Sometime it hurts
@@MaheshMahi-ji5ohShivamogga best
Every day i m wasting my time in traffic Morning 2.30 hour just for reaching Bagmane Tech Park and evening two hours. Our Political PPL are busy with Looting Public Money. Brand Banglore Sumne Hesarige agade irli...
HYderabad is rocking...magical development because of KTR
Focus on Bidar, Kalaburagi, Davanagera, bellary, etc Dist
Nice video expecting more about Bangalore
" No 1 agiye ulibeku andre no 1 moola soukarya vanna nirmana madkobeku " ....
Ee ondu maatu edi ee video da saramsha vanna tilsotte...
Enta maatu helidri amar sir 👏👏🔥🔥
Banglore is cool place lovely ❤❤❤
Sorry to say our politicians BJP, JDS, Congress didn't work well.. missing opportunity... Bangalore gave me so much but now I started feeling bad about traffic.. RTO, BBMP and Politicians corruption leading our Bangalore towards bad path... :(
Good information sir
💯 true..Its becoming brand less Bangalore offlate...Traffic, Pollution and Overcrowding is affecting quality of life for everyone...its time to decongest and decentralize for gods sake!!...Infrastructure development and organized real estate development is the need of the hour!!
Introduction benki 🔥🔥
Instead of focusing on Bengaluru more and more Karnataka should make infrastructure development in Mysore, Manglore, Davangere so that company may be located to these districts and company won't move out of Karnataka
Todays news usa companies to invest 25000crores in Bangalore😅
Very good story. I suggest you to also make a story about the rampant corruption in Bengaluru. BBMP is taking bribes even to issue death certificates. Please bring it out to the public about how much we have to pay as bribes to the Karnataka Govt Employees to get things done. It doesn’t stop when we are alive. Even the dead is expected to pay for their death certificates. Please do a story so that people can save some money aside before they die to pay these bribes!!
I suggest everyone to leave Karnataka not just IT companies and their employees but where to go is the question!
BBMP and RTO also
Better to shift some of IT companies, BPO, Service sector, Govt.Companies, Garments and Manufacturing companies shift to other places in Karnataka.... So that traffic will reduce automatically without any cost.
Alli mula sowkarya mukya. That is nature.
ಈಗ ತುಂಬಾ ತುಂಬಾ ಅಭಿವೃದ್ಧಿ ಯಾಗಿರುವ ಬೆಂಗಳೂರನ್ನು ಇನ್ನು ತುಂಬಾ ತುಂಬಾ ಅಭಿವೃದ್ಧಿ ಮಾಡಲು ಸುರಂಗ ಮಾರ್ಗಗಳನ್ನು ತೋಡುತ್ತಿದ್ದರೆ ಈಗ ಮನೆಗೆ ನೀರು ಹೋಗುತ್ತಿದೆ ನಂತರ ಸುರಂಗ ಮಾರ್ಗ ಈಜುಕೊಳ ಆಗಲಿದೆ.
Kannada people should concentrate on Investment then only we can survive compare to Kannada people Hindi , Telugu, Gujarati , Marati , Tamil people are ahead.
Thank you so much Amar Prasad
Good if all IT companies and non kannada people move out to Hyderabad...
Your right i am getting many calls from Hyderabad for interviews 🎉🎉🎉😮
ಓ ದೇವರೇ , ಮುಂದಿನ ಕಾಲಕ್ಕೆ ಮತ್ತೆ ನಮ್ಮ ಮೈಸೂರು ಮಹಾರಾಜರ ಆಳ್ವಿಕೆ ಬರುವಂತೆ ಅನುಗ್ರಹಿಸಿ, ಮೈಸೂರು ರಾಜರಿಗೆ ಜಯವಾಗಲಿ. 😍😍😍
Informative, Eye Opener video...,Everyones little bit contribution towards Development worth a lot. * Adopting Bicycle on cycle paths for nearest places...🙏
Great great great information. 🙏
That’s why we say develop another city in Karnataka
New video edit is very nice bro❤
Tq Amar sir. Namma doddaballapur bagge helidakke
I think once metro get ready on ORR traffic will be reduce but go take five year but they have to speed up
@masthmagaa You've missed to mention suburban trains that can contribute to reducing traffic in Bangalore.
Bangalore alli weather Matra super agide.
Narakadinda swargakke jarida anubhava 10:47 😂😂
HSR layout defence land winding must
Namma Karnataka❤ Namma Bengaluru❤
Bengaluru bittu bere District gu investment barsbeku with proper Plan
Hogli bidri BENGALURU haalagiddu saaku, swalpa hyderabad na haal maadona
DK has started work towards developing blr
Gurugale city alli main agi agalavaga road Beku city na expand madbeku Jasti govt office na city inda outside madbeku
Connect major district to Bengaluru via bullet train . Example Bengaluru to kalburgi it taken 3.5 hour maxim in bullets train. By provide fast transportation within state . All districts r developed and Bengaluru traffic r down slowy ....
Love from UAE❤
idu ondu msg idi Bengaluru jana ke ❤
I want my old Bengaluru back😢
And People should also ise government transport system and company should provide bus facilities with government buses like college busses for employees and make them to come in thise buses compulsory then only we can manage traffic 🚦 With proper metro, bus connection for employees.
ಬಹಳ ಒಳ್ಳೆಯ ವಿಡಿಯೋ..! ಸರ್.ಎಂ.ವಿಶ್ವೇಶ್ವರಯ್ಯ ನವರಂತಹ ದೂರದೃಷ್ಟಿ ಉಳ್ಳಂತಹವರು ರಾಜ್ಯದ ನೊಗ ಹೊತ್ತರೆ ಮಾತ್ರ ನೀವು ಹೇಳಿದ್ದೆಲ್ಲಾ ಸಾಧ್ಯ.! ಬೆಂಗಳೂರಿನ ಬಗ್ಗೆ ಅಭಿಮಾನ, ಪ್ರೀತಿ ಇರುವ ನಾಯಕರು ಬೇಕು.
We need SHankar naaag mind politicians😎
Sir u missed pot hole roads...
ಪ್ರಜಾಕಿಯವೇ ಬರಬೇಕು... ನೀವು ಹೇಳಿದ್ದು ನೋಡಿದ್ರೆ 🙏
As a born n bred Bangalorean, I'll be extremely happy and absolutely NO problems if IT companies quit the city in droves. Bengaluru was an amazing place much much much before the IT boom. If the IT industry leaves our place, this city shall once again become heaven on earth because all outsiders will leave the city, the place becomes completely decongested, weather and water will improve, law and order will automatically improve, rains shall start pouring everyday and we'll get fresh air daily. We are not living on the alms of the IT industry at all.
ಅಲ್ಲ ಗುರು ಮೊದಲು ಅವ್ಯವಹಾರ ಮೇಲೆ ಇರುವ ಕೇಸ್ ಗಳನ್ನ ಮುಚ್ಚೊಕೆ ನೋಡ್ತಿದರೆ ಅಂತದ್ರಲ್ಲಿ.
sir ORR full round haki ondu review kodi, full worst roads
ಹುಬ್ಬಳ್ಳಿ-ಧಾರವಾಡ ಮತ್ತು ನಮ್ಮ ಬೆಳಗಾವಿ Ready to Fight.....
ನಮ್ಮ ಬೆಳಗಾವಿಯನ್ನು ಸ್ವಲ್ಪ ಬೆಳಗಿ ಸ್ವಾಮಿ
As kannadiga,,, I pray all other cities should surpass the Bangalore city,,, really fed up with overcrowd,, traffic,,changed lifestyle,,,,,, Bangalore should be normal as it was 20 years back
ಅಮರ ಪ್ರಸಾದ ಬೆಂಗಳೂರಿನು 'ಹಂಪಿ' ಅಲ್ಲ ಹಂಪಿ ಅಂತಹ ಮಹಾ ನಗರ ನಾಶವಾಗಿರಬೇಕಾದರೆ ಯಕಶ್ಚಿತ ಬೆಂಗಳೂರಿನ ಪಟ್ಟ ಯಾವ ಲೆಕ್ಕ ಬೆಂಗಳೂರು ನಾಶವಾದರೇನೆ ನಮಗೆ ಸಂತೋಷ ಆಗೋದು ಆಗಲಾದರು ಈ ಮೈಸೂರು ಭಾಗದ ಜನರ ಸೊಕ್ಕು ಅಡಗುತ್ತೆ 😠
Prakruthiya munde ninna hampinu onde Bangalore onde Hydarbadhu onde Mysore onde
100% ನಮ್ಮ ಉತ್ತರ ಕರ್ನಾಟಕವನ್ನು ಮಲತಾಯಿ ಧೋರಣೆ ಮಾಡ್ತಾ ಇದ್ದಾರೆ ಇವು ದಕ್ಷಿಣ ಕರ್ನಾಟಕದವರು😡😡😡😡😡
Really true....
ನೀ ಪಾಕಿಸ್ತಾನಕ್ಕೆ ಹೋಗು ಕರ್ನಾಟಕದಲ್ಲಿ ಇರುಕೆ ನೀ ನಾಲಾಯಕ್ ಹಂದಿ ಮಗನೆ. ಜೈ ನಾಲ್ವಡಿ ಕೃಷ್ಣರಾಜ ಒಡೆಯರ್,ಜೈ ಕರ್ನಾಟಕ.
Sandas ge wash room ideya
Very beautiful message 🙏🙏
outer ring road metro complete adre traffic kadime hagutte