ಬೆಂಗಳೂರು ಇಲ್ಲದ ಭಾರತವನ್ನ ಕಲ್ಪಿಸೋಕೂ ಆಗಲ್ಲ! | Karnataka Rajyotsava | Bengaluru |Masth Magaa Amar Prasad

Sdílet
Vložit
  • čas přidán 31. 10. 2023
  • Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #KarnatakaRajyotsava #Kannada #CM #Bengaluru #PowerOfKarnataka #Election #Loksaba #MasthMagaa #AmarPrasad

Komentáře • 331

  • @bkb23plus
    @bkb23plus Před 7 měsíci +516

    ಜರ್ಮನಿ ಇಂದ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ❤🙏

    • @sheelapradeep9362
      @sheelapradeep9362 Před 7 měsíci +3

      Germany no dust country alwa

    • @bkb23plus
      @bkb23plus Před 7 měsíci +7

      @@sheelapradeep9362 you mean dust? ಧೂಳು?

    • @exploreit2514
      @exploreit2514 Před 7 měsíci +6

      Ferdinand Ketel avara desha ri adu aa mahanubhava namma Kannada kalitu Kannada nighantannu baredru

    • @bkb23plus
      @bkb23plus Před 7 měsíci

      @@exploreit2514 ಹೌದು 👍

    • @varadarajak6753
      @varadarajak6753 Před 7 měsíci +1

      ಧನ್ಯವಾದಗಳು

  • @gowthamnanda7413
    @gowthamnanda7413 Před 6 měsíci +15

    ಆಸ್ಟ್ರೇಲಿಯಾದಿಂದಾ ಎಲ್ಲಾ ಕನ್ನಡಿಗರಿಗೂ ಕನ್ನಡ ರಾಜ್ಯೊತ್ಸವದ ಶುಭಾಶಯಗಳು

  • @shreyasbm9929
    @shreyasbm9929 Před 7 měsíci +65

    ಇಸ್ರೇಲ್ ನೆಲದಿಂದ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

  • @unperceivedpreciousgifts8692
    @unperceivedpreciousgifts8692 Před 7 měsíci +33

    ಆಸ್ಟ್ರೇಲಿಯದಿಂದ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು❤

  • @nithinkumarr2923
    @nithinkumarr2923 Před 7 měsíci +156

    ದುಬೈನಿಂದ ಕನ್ನಡ ರಾಜ್ಯೋತ್ಸವದ s ಶುಭಾಷಯಗಳು❤️💛❤️💛

  • @lakshmishamc6410
    @lakshmishamc6410 Před 7 měsíci +53

    ನಮ್ಮ ಕರ್ನಾಟಕದಲ್ಲಿ ಕನ್ನಡಿಗನೇ ಮೊದಲ ಸಾರ್ವಭೌಮ
    ಕನ್ನಡ ದೇಶದೊಳ್
    ಹಸಿರಾಗಲಿ ಕರ್ನಾಟಕ
    ಉಸಿರಾಗಲಿ ಕನ್ನಡ 💛❤️

    • @tulusongs3651
      @tulusongs3651 Před 7 měsíci

      Tulunad (Mangalore, Udupi, Kasaragod) alli Tulu bhashe ye sarvabhowma

    • @chetan27jainism
      @chetan27jainism Před 6 měsíci +1

      ​@@tulusongs3651😂😂😂

  • @prashantj5798
    @prashantj5798 Před 7 měsíci +43

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಪೋಲಾಂಡ್ ಇಂದ ಕನ್ನಡಿಗ.

  • @saikumarsaikumar8590
    @saikumarsaikumar8590 Před 7 měsíci +13

    ಬೆಂಗಳೂರು ಬೆಳೆದರೆ ಏನು ಪ್ರಯೋಜನ ಉತ್ತರ ವನ್ನು ಎಷ್ಟು ಚೆನ್ನಾಗಿ ನೋಡ್ಕೋತೀರಾ ಗೊತ್ತಿದೆ 😢😢ಜೈ ಭುವನೇಶ್ವರಿ

  • @Preeti2light
    @Preeti2light Před 7 měsíci +48

    ಕನ್ನಡ ನಾಡು ಕೇವಲ ಬೆಂಗಳೂರು ನಗರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಕ್ಕೆ ಇಷ್ಟು ಅಭಿವೃದ್ಧಿ ಆದರೆ
    ಇನ್ನು ಎಲ್ಲ ಭಾಗಗಳಲ್ಲಿ ಆದ್ಯತೆ ನೀಡಿದರೆ ಇನ್ನೂ ಸಾಧಿಸಬಹುದು
    ಉದಾ: ಅದ್ಭುತ ಇತಿಹಾಸ ಹೊಂದಿರುವ ಗದಗ ಜಿಲ್ಲೆಯ ಪರಿಸ್ಥಿತಿ ಬಹಳ ಹದಗೆಟ್ಟಿದೆ 🥺 10 ವರ್ಷ ಆದ್ರೂ ಒಂದು ರಸ್ತೆ ಸಹ ಸರಿ ಇಲ್ಲ 🙏

    • @user-ct1zk3bo1k
      @user-ct1zk3bo1k Před 7 měsíci +6

      ಉತ್ತರ ಕರ್ನಾಟಕ ಬೆರೆ ರಾಜ್ಯ ಆಗಲೇಬೇಕು

    • @venkateshappa9919
      @venkateshappa9919 Před 7 měsíci +1

      ​@@user-ct1zk3bo1kಬೇಡ ನಾವೆಲ್ಲಾ ಒಂದಾಗಿರೋಣ

    • @Preeti2light
      @Preeti2light Před 7 měsíci +1

      @@user-ct1zk3bo1k ಬೇರೆ ಆಗೋದ್ ರಿಂದ ಪ್ರಯೋಜನ ಇಲ್ಲ 🙏
      ಆದರೆ ಇದರ ಬಿಸಿ ಮಾತ್ರ ಮುಟ್ಟಿಸಲೇ ಬೇಕು
      ನಮ್ಮ ಗದಗ ಕೊಪ್ಪಳ ಧಾರವಾಡ ಹಾವೇರಿ ಅಂತ ಜಿಲ್ಲೆಗಳು ಹಾಸನ ತುಮಕೂರು ನಂತೆ ಅಭಿವೃದ್ಧಿ ಹೊಂದಬೇಕು. ಗದಗನ ಹಳ್ಳಿಗಳಲ್ಲಿ ಸೋರುವ ಮನೆಗಳು ಮಳೆ ಕೊರತೆ Flouride ಯುಕ್ತ ನೀರು ರೋಡ್ ಅಂತೂ ಇಲ್ಲವೇ ಇಲ್ಲ
      ರಾಜಕಾರಣಿಗಳಿಗೆ ನರ ದೌರ್ಬಲ್ಯ ಕೂಡ ಇದೆ🥺🙏😭
      ನಮ್ಮ ಕಷ್ಟ ಕೇಳೋರ್ಯಾರು 😣

    • @Preeti2light
      @Preeti2light Před 7 měsíci +1

      ರಾಜ(ನೀಚ)ಕಾರಣಿಗಳು ನರ ಸತ್ತವರು
      ಅವರನ್ನು ನೋಡಿದರೆ, ನರ ದೌರ್ಬಲ್ಯ ಇರುವ ಹೇಪ್ಲ್ಯಾ ಗಳಂತೆ ಕಾಣುತ್ತದೆ
      ವಿಧಾನಸಭೆ ಯಲ್ಲಿ ಮಾತಾಡುವ gutts ಇಲ್ಲ😏

    • @ajayc8438
      @ajayc8438 Před 7 měsíci

      😢😢

  • @user-kr7tv6ds1n
    @user-kr7tv6ds1n Před 7 měsíci +117

    ,💛❤️ ಕರಾವಳಿ ಕರ್ನಾಟಕ ಅಭಿವೃದ್ಧಿ ಆಗಬೇಕಿದೆ ... ಜೈ ಕರ್ನಾಟಕ ಇಡೀ ಕರುನಾಡು ಬೆಳೆಯಲಿ ಇಡೀ ಭಾರತ ನಂಓನ್ ಆಗಲಿ

    • @mahammedazeem4321
      @mahammedazeem4321 Před 7 měsíci +4

      Manglore already developed bro😅

    • @Preeti2light
      @Preeti2light Před 7 měsíci +1

      @@mahammedazeem4321 what already developed Andre ?and why are you laughing 🥱
      Inna development agbeku even Bengaluru kooda. And other parts also

    • @kannadabhashe5291
      @kannadabhashe5291 Před 7 měsíci +9

      @@mahammedazeem4321 ಕರಾವಳಿ ಅಂದ್ರೆ ಮಂಗಳೂರು ಒಂದೇನಾ ?
      ಉತ್ತರ ಕನ್ನಡ ಅನ್ನೋ ನತದೃಷ್ಟ ಜಿಲ್ಲೆ ಒಂದಿದೆ ನೆನಪಿರಲಿ

    • @VijayKumar-wo1td
      @VijayKumar-wo1td Před 7 měsíci

      ಕರಾವಳಿ ಇಷ್ಟು ಅಭಿವೃದ್ಧಿ ಆಗಿದ್ದು ಸಾಕು, ಇನ್ನೂ ಕೂಡ ಅಭಿವೃದ್ಧಿ ಆದ್ರೆ ಪರಿಸರಕ್ಕೆ problem ಆಗುತ್ತೆ..

    • @VijayKumar-wo1td
      @VijayKumar-wo1td Před 7 měsíci

      ಕರ್ನಾಟಕದಲ್ಲಿ ನಿಜಕ್ಕೂ ಅಭಿವೃದ್ಧಿ ಅಗ್ಬೇಕಿರೋ ದು ಕಲ್ಯಾಣ ಕರ್ನಾಟಕ ಮಾತ್ರ,ಉಳಿದ ಕಡೆ ಪರ್ವಾಗಿಲ್ಲ.

  • @ManjulaManjula-jt4wj
    @ManjulaManjula-jt4wj Před 7 měsíci +37

    ನಮ್ಮ ರಾಜ್ಯದ ಹಿರಿಮೆಯನ್ನು ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟೀದ್ದಿರಿ, ಅದಕ್ಕಾಗಿ ನೀವು ಮಾಡಿದ ಅದ್ಯಯನ ಕ್ಕಾಗಿ ಶಿರಬಾಗಿ ನಮನ. 🙏🙏

  • @Facts_inKannada63
    @Facts_inKannada63 Před 7 měsíci +39

    ನಮ್ಮ ಕರ್ನಾಟಕ ನಮ್ಮ ಹೆಮ್ಮೆ ❤💛❤️💛❤️💛 ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು❤💛❤️💛❤️💛

  • @lakshmipatel915
    @lakshmipatel915 Před 7 měsíci +9

    ತಡವಾಗಿ ನಿಮಗೆ ಹಾಗೂ ನಿಮ್ಮ ಟೀಮ್ ಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ತುಂಬಾ ಒಳ್ಳೆಯ ಮಾಹಿತಿ ನೀಡಿದಕ್ಕೆ ಧನ್ಯವಾದಗಳು. ನಮ್ಮ ಕನ್ನಡಿಗರು ಎಲ್ಲಾ ಸೇರಿ ಜರ್ಮನಿಯ Hamburg ನಲ್ಲಿ ನವೆಂಬರ್ 18 ರಂದು ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದೇವೆ

  • @happysoul445
    @happysoul445 Před 7 měsíci +18

    💛❤️ಬೆಂಗಳೂರಿಂದ = ಕರುನಾಡಿನ ಸಮಸ್ತ ಕನ್ನಡಿಗರಿಗೆ -ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು 🟡🔴

  • @yadavs8909
    @yadavs8909 Před 7 měsíci +30

    💛❤️🚩ಕರ್ನಾಟಕ ಸಂಭ್ರಮ -೫೦ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ.
    ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸಿರಿಗನ್ನಡಂ ಗೆಲ್ಲೆ ಸಿರಿಗನ್ನಡಂ ಬಾಳೆ,💛❤️🚩

  • @ps-kd6zz
    @ps-kd6zz Před 7 měsíci +10

    ಅದ್ಭುತ ವರದಿ. ಕನ್ನಡಿಗರು ನಾವೆಂಬ ಹೆಮ್ಮೆಯಿದೆ. ಇಷ್ಟೊಂದು ಸೊಗಸಾಗಿ ಅರ್ಥಪೂರ್ಣ ವರದಿಯನ್ನ ನೀಡಿದ್ದಕ್ಕೆ. ಮಸ್ತ್ ಮಗಾ ತಂಡಕ್ಕೆ ಹಾಗೂ ಅ. ಪ್ರ. ಅವರಿಗೆ ಅನಂತ ವಂದನೆಗಳು 🙏🏻 ನಿಮ್ಮ ವಾಹಿನಿ ಇನ್ನೂ ಉತ್ತುಂಗಕ್ಕೆ ಬೆಳೆಯಲಿ 👍🏻

  • @shantappaholakundi9645
    @shantappaholakundi9645 Před 7 měsíci +46

    ಕನ್ನಡ ರಾಜ್ಯೋತ್ಸವದ ಹಾರ್ದಿಕ💛❤️ ಶುಭಾಶಯಗಳು ರೀ ಅಮರ್ ಸರ್ 🤝

  • @shailakonnurshaila2472
    @shailakonnurshaila2472 Před 7 měsíci +30

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್ 🎉💛❤️🚩🙏

  • @user-yc7hj2ct7m
    @user-yc7hj2ct7m Před 7 měsíci +5

    💐ನಮ್ಮ ರಾಜ್ಯ ಇತರೇ ರಾಜ್ಯಕ್ಕಿಂತ ಕಮ್ಮೆನಿಲ್ಲ ಎಂದು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಅಮರ್ ಸರ್ 💐 🙏🙏

  • @EliasEnterprises
    @EliasEnterprises Před 7 měsíci +7

    ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

  • @rajivr3264
    @rajivr3264 Před 7 měsíci +14

    From America
    Happy kannada Rajyotsava

    • @Laniakea369
      @Laniakea369 Před 6 měsíci

      ನಿಮ್ಮ ಬಳಿ ಕನ್ನಡದ ಕೀಲಿಮಣೆ ಇದ್ದಿದ್ದರೆ ಚೆನ್ನಿತ್ತು.😊

  • @prajwalkore2409
    @prajwalkore2409 Před 7 měsíci +6

    ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು ಎಲ್ಲ ಕನ್ನಡದ ಜನತೆಗೆ, 💛❤️ ಒಂದು ರಾಜ್ಯ ಹಲವು ವಿಸ್ಮಯಗಳು

  • @ManjuAnna-gm8wn
    @ManjuAnna-gm8wn Před 7 měsíci +14

    Zimbabwe 🇿🇼 enda kannada rajyothsovada shubashayagalu ❤️❤️❤️

  • @shantappaholakundi9645
    @shantappaholakundi9645 Před 7 měsíci +46

    ಕಿತ್ತೊಗಿರೊ ಜನಪ್ರತಿನಿದಿನಗಳ ಕಿತ್ತೊಗಿರೊ ಕಾಮಗಾರಿಗಳು 🔥🔥🔥

  • @shilpamugali9415
    @shilpamugali9415 Před 7 měsíci +27

    ಕರ್ನಾಟಕ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು ಅಮರ್ ಸರ್💛❤️💛❤️🇮🇳🇮🇳

  • @pradeepsunadholi6620
    @pradeepsunadholi6620 Před 7 měsíci +3

    Sir ಬೆಳಗಾವಿ ಕನ್ನಡ ರಾಜ್ಯೋತ್ಸವ ಆಚರಣೆ ಬಗ್ಗೆ ಒಂದು ಎಪಿಸೋಡ್ ಮಾಡಿ

  • @rameshrami2540
    @rameshrami2540 Před 7 měsíci +11

    ಕನ್ನಡ ನಾಡೋತ್ಸವದ ನಲ್ವಾರೈಕೆಗಳು 💛💛❤️❤️🌹🌹🌹🙏🙏🙏

  • @gururaj8500
    @gururaj8500 Před 7 měsíci +16

    ಜೈ ಹಿಂದ್ ಜೈ ಕರ್ನಾಟಕ 💛❤️

  • @venkatalakshammadevarajaia611
    @venkatalakshammadevarajaia611 Před 7 měsíci +3

    ಈ ವಿಡಿಯೋದ ಕೊನೆಯಲ್ಲಿ ಒಳ್ಳೇ ಸಂದೇಶ ನೀಡಿದ್ದೀರಾ 👏👏.

  • @user-su6jg8he5j
    @user-su6jg8he5j Před 7 měsíci +4

    ಧನ್ಯವಾದಗಳು ಅಣ್ಣ ಮಾಹಿತಿಗಾಗಿ 💕

  • @basavarajht3338
    @basavarajht3338 Před 7 měsíci +19

    💛❤️Masth Magaa channel not for the views or likes but for the cause of the state and nation, informing and improving the Kannada masses , Happy for the work🎉 Hope you carry the same zeal and courage of the very purpose of the Channel 💛❤️

  • @jithendrajain4227
    @jithendrajain4227 Před 7 měsíci +11

    ಭಾಷೆಗಳ ರಾಣಿ= ಕನ್ನಡ

  • @akashpachange3331
    @akashpachange3331 Před 7 měsíci +8

    ಅಮರ್ ಸರ್ ನಮಸ್ತೆ 🙏❤❤️❤️❤️💛💛💛💛

  • @ps-kd6zz
    @ps-kd6zz Před 7 měsíci +3

    ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು 🙏🏻💐 ಶುಭವಾಗಲಿ 🎉

  • @neelakanthangadi3685
    @neelakanthangadi3685 Před 7 měsíci +1

    Sir Nim team gu ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು sir 💛❤️

  • @parameshmj8294
    @parameshmj8294 Před 7 měsíci +7

    Very great information, hats off to your wonderful efforts..💐🙏

  • @parameshmj8294
    @parameshmj8294 Před 7 měsíci +17

    Bengaluru is the important organ of the nation ❤😊

  • @user-wd6mb1ti8f
    @user-wd6mb1ti8f Před 7 měsíci +3

    ತುಂಬಾ ಸೊಗಸಾಗಿ ಹೇಳಿದ್ದೀರಿ ಸರ್ ಮಾಹಿತಿಗಳು ತುಂಬಾ ಅರ್ಥಪೂರ್ಣವಾಗಿದ್ದವು ಧನ್ಯವಾದಗಳು

  • @user-qk2lm5fk9g
    @user-qk2lm5fk9g Před 7 měsíci +1

    ಸತ್ಯವಾದ ಮಾತು ತುಂಬಾ ಚೆನ್ನಾಗಿ ತಿಳಿಸಿದ್ದೀರಿ ವಿಡಿಯೋ 💛♥️🎉💛♥️

  • @bharathanamantagol440
    @bharathanamantagol440 Před 7 měsíci +1

    ಗೋಕಾಕ ನಿಂದ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು❤💛❤️💛❤️💛❤️

  • @vijayrangarajanramakrishna318
    @vijayrangarajanramakrishna318 Před 7 měsíci +2

    Definitely thankful and grateful ❤...God Bless Karnataka state!!🎉

  • @rachappaji5390
    @rachappaji5390 Před 7 měsíci +10

    ಜೈ ಕರ್ನಾಟಕ ಮಾತೇ 💛❤️🇮🇳

  • @shivamani2130
    @shivamani2130 Před 7 měsíci +2

    ನನ್ನ ದೇಶ ಕರ್ನಾಟಕ ನನ್ನ ರಾಷ್ಟ್ರ ಭಾಷೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

  • @tejaswinishetty8401
    @tejaswinishetty8401 Před 7 měsíci +2

    Kannada Rajyostavada Subashayagalu💛❤️ from Singapore

  • @trathnamma3100
    @trathnamma3100 Před 7 měsíci +2

    Very very good message thank you Amar Prasad sir thank you so much 👏👏👏

  • @muralirameshkv2537
    @muralirameshkv2537 Před 7 měsíci +3

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್

  • @thippeswamyshosadurga6897
    @thippeswamyshosadurga6897 Před 7 měsíci +2

    ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕಾಗಿದೆ.

  • @shashikanth2399
    @shashikanth2399 Před 7 měsíci +5

    💛❤️🎉Jai karnataka

  • @murageshkavalagudda9162
    @murageshkavalagudda9162 Před 7 měsíci +3

    Sir hat's off u

  • @shanubadiger6450
    @shanubadiger6450 Před 7 měsíci +1

    Amar Prasad sir happy Karnataka rajyotsava

  • @shakunthalakenchapa8167
    @shakunthalakenchapa8167 Před 2 měsíci

    Hi, Fine, fine, fine there's no rival. No comparison. Best, best. God's blessings should shower on karnataka. Thank you.

  • @lokeshloki705
    @lokeshloki705 Před 7 měsíci +3

    💛❤️ನಮ್ಮ ಕರ್ನಾಟಕ ನಮ್ಮ ಹೆಮ್ಮೆ💛❤️ ಧನ್ಯವಾದಗಳು 🤝🤝🤝🤝🤝

  • @Laniakea369
    @Laniakea369 Před 6 měsíci

    ಆಯಾಸಗೊಂಡ ದೇಹಕ್ಕೆ ಮೈದಡವಿ ಸಂತೈಸಿದಂತಿತ್ತು ಈ ನಿಮ್ಮ ಸಂಚಿಕೆ. ❤😊🎉

  • @smruthirao9081
    @smruthirao9081 Před 6 měsíci

    Perfect agi helidri Amar Prasad 👌👍

  • @prajwalkannadiga8737
    @prajwalkannadiga8737 Před 7 měsíci +4

    ಕನ್ನಡ ಹಬ್ಬ 💛❤️

  • @manojmk7860
    @manojmk7860 Před 7 měsíci +4

    Jai Karnataka jai kannada ❤

  • @user-rq9hw7xf8q
    @user-rq9hw7xf8q Před 7 měsíci +1

    ನಿಮಗೂ ಕೂಡ ಕನ್ನಡರಾಜ್ಯೋತ್ಸವದ ಶುಭಾಶಯಗಳು 🙏🙏

  • @Arunkumar-ev2rm
    @Arunkumar-ev2rm Před 7 měsíci +1

    Wonderfull Sir🙏

  • @user-oz3ir8hn2r
    @user-oz3ir8hn2r Před 7 měsíci +3

    Good information brother💐

  • @VijayVijay-fc6gg
    @VijayVijay-fc6gg Před 7 měsíci

    Thank you sir

  • @jackieanil8449
    @jackieanil8449 Před 7 měsíci +1

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💐

  • @shivajikr3250
    @shivajikr3250 Před 7 měsíci

    Wow amezing information

  • @umesh993
    @umesh993 Před 7 měsíci +1

    This is a great episode amar..

  • @prathapds8594
    @prathapds8594 Před 7 měsíci +1

    Last 2 minutes matra benki🔥🔥🔥 maathu amar sir sakath ista aytu

  • @ratnarajhosamani8749
    @ratnarajhosamani8749 Před 6 měsíci

    ❤masta mage ge masta
    Kannada rajyostavsa da shubhashayagalu

  • @ambujaraju8832
    @ambujaraju8832 Před 7 měsíci

    Gd information

  • @knf2488
    @knf2488 Před 7 měsíci +1

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು

  • @dakshayinir9080
    @dakshayinir9080 Před 7 měsíci

    Excellent speach.

  • @vivekgowdack2708
    @vivekgowdack2708 Před 7 měsíci +2

    💛❤️ ಕನ್ನಡ.

  • @MANOJ-ws1os
    @MANOJ-ws1os Před 7 měsíci +4

    Kannada Nadu💛♥️

  • @sunilgowda6867
    @sunilgowda6867 Před 7 měsíci +1

    Politicians bagge tumba chennagi heludri bro 💐👏🏻

  • @kirankonnur1515
    @kirankonnur1515 Před 7 měsíci +3

    Amar sir ❤❤❤

  • @anilks606
    @anilks606 Před 7 měsíci

    Very excellent information sir

  • @akashnagurka2862
    @akashnagurka2862 Před 7 měsíci +2

    ಜೈ ಕರ್ನಾಟಕ 💛❤️ಜೈ ಕನ್ನಡ

  • @murageshkavalagudda9162
    @murageshkavalagudda9162 Před 7 měsíci

    Fantastic sir 👍👍

  • @viharkv6414
    @viharkv6414 Před 7 měsíci +2

    ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ❤

  • @sagarraghavendra2280
    @sagarraghavendra2280 Před 7 měsíci +1

    Nice

  • @Justinfo101
    @Justinfo101 Před 7 měsíci +3

    Now we should take pledge to elect only visionary Ministers for our Karnataka. We should explain & teach all kannadigas for the future growth of people, State and Nation

  • @nagabhushanak832
    @nagabhushanak832 Před 7 měsíci +1

    🙏💐 ಕನ್ನಡ ರಾಜ್ಯೋತ್ಸವದ ಶುಭಾಶಯಗಳು

  • @rameshasharada5573
    @rameshasharada5573 Před 7 měsíci +1

    ನಮ್ಮ ರಾಜ್ಯ ಎಲ್ಲಾ ಓಕೆ ಕೊಳೆ ಹೋಡಿಯೋದನ ನಿಲ್ಲಿಸ ಬೇಕು

  • @Anand_Kallimani
    @Anand_Kallimani Před 7 měsíci

    namaskaar respected amar sir, first nimage Kannada raajyostavada tumba tumba andre tumbaane hardika shubhaashayagalu, neeu heluva ella vicharagalu tumba sundaravagive, kelalu tumbane interesting aagiruttade, tumba thanks sir

  • @bhyreshraghu1042
    @bhyreshraghu1042 Před 7 měsíci +1

    😅..8:51..👌👌
    Eegiro kittoogiro anta namma jana prathinidhigalu kattiruvantaha
    Kittoguvantaha nirmaanagalu..😅🤣

  • @A1Sugarcane
    @A1Sugarcane Před 7 měsíci

    I'm your regular video watching but this this frist comment to your video because you have shown everything I i mean video effects and editing very good quality 👌...
    Be always like this type of editing and further more....

  • @sujanbabaji
    @sujanbabaji Před 7 měsíci +2

    Sir.. ಕನ್ನಡ ರಾಜ್ಯೋತ್ಸವ ಅಂಗವಾಗಿ ಪ್ರತೀದಿನ ಒಂದು ಜಿಲ್ಲೆಯ ಬಗ್ಗೆ ಮಾಹಿತಿ ನೀಡಿ 💛❤️😊

  • @sagargowda6769
    @sagargowda6769 Před 7 měsíci

    Goosebumps anna super❤❤❤

  • @purpledrops7134
    @purpledrops7134 Před 7 měsíci +1

    Jai Karnataka

  • @prakasht1994
    @prakasht1994 Před 7 měsíci +5

    ಕರ್ನಾಟಕ ತಂತ್ರಜ್ಞಾನಕ್ಕೆ ವಿಶ್ವೇಶ್ವರಯ್ಯ ಕಾರಣ

  • @comedyvideo7668
    @comedyvideo7668 Před 7 měsíci

    Good news bro

  • @mchandu9045
    @mchandu9045 Před 7 měsíci +1

    ಜಯ ಕರ್ನಾಟಕ 🎊🙏💞

  • @mallappahosamani9552
    @mallappahosamani9552 Před 7 měsíci

    Super bro

  • @sachinsahukar4602
    @sachinsahukar4602 Před 7 měsíci +3

    ಕರ್ನಾಟಕ ಸ್ವತಂತ್ರ ರಾಷ್ಟ್ರವಾದರೆ ಆಗುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಿ

  • @veerbhadrajindralishorts
    @veerbhadrajindralishorts Před 7 měsíci +1

    💛❤️Bro namm belagavi bhagye ond video madi plz🙏

  • @ramuramu2483
    @ramuramu2483 Před 7 měsíci

    Super anna

  • @sanjucnhalli
    @sanjucnhalli Před 7 měsíci +3

  • @keerthirajsimha7028
    @keerthirajsimha7028 Před 7 měsíci +3

    ಕರ್ನಾಟಕ ಒಂದು ದೇಶ ಆಗಬೇಕು... 💞

  • @jayanthkumarkg7755
    @jayanthkumarkg7755 Před 7 měsíci +1

    One thing u have forgotten sir,indian first ever under water shooting was done by the great legend youths inspiration SHANKAR NAG 💛❤️✨️

  • @vinayakjuchani8378
    @vinayakjuchani8378 Před 6 měsíci

    🙏

  • @shashikiran1887
    @shashikiran1887 Před 6 měsíci +1

    Still Bangalore is using Chennai sea port for all the import items due to road issues from Bangalore to Mangalore highway...need to short out this issue for state development on a priority basis. It will help our state growth in a tremendous manner.

  • @Shivaraj-fz4ic
    @Shivaraj-fz4ic Před 7 měsíci +3

    jai karnatak

  • @sindunami9886
    @sindunami9886 Před 7 měsíci

    Hi sir Namaste