ಇಸ್ರೇಲ್ ಪರವಾಗಿ ನೀವು ಮಾತನಾಡಲು ಕಾರಣವೇನು? | Suvarna News special With Ajit Hanamakkanavar
Vložit
- čas přidán 31. 10. 2023
- ಇಸ್ರೇಲ್ ಯುದ್ಧ ಭೂಮಿಯ ರೋಚಕ ಕಥನ. ಅಜಿತ್ ಹನಮಕ್ಕನವರ್ ಜೊತೆ ನ್ಯೂಸ್ ಅವರ್ ಸ್ಪೆಷಲ್
Suvarna News special | ajit hanamakkanavar | Suvarna News special With Ajit Hanamakkanavar | Ajit Hanamakkanavar Speech | kannada recent interview
#NewsHourSpecial #AjitHanamakkanavar #suvarnanewshourspecial
Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
#suvarnanews #kannadanews #karnatakapolitics #AsianetSuvarnaNews
WhatsApp ► whatsapp.com/channel/0029Va9C...
CZcams ► / @asianetsuvarnanews
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews
ದಲಿತನ್ನುವುದು ಒಂದು ಧರ್ಮ ಅಲ್ಲ. ದಲಿತ ಒಂದು ಸಮುದಾಯ ಮತ್ತು ಒಂದು ಪಂಗಡ. ನಾನು ಕೂಡ ಒಬ್ಬ ದಲಿತ ಆದರೆ ನಾನು ಗರ್ವದಿಂದ ಹೇಳುವೆ ನಾನೊಬ್ಬ ಹಿಂದು ಅಂತ
ಜೈ ಶ್ರೀ ರಾಮ್
Jai Bheem
ಅಂಬೇಡ್ಕರ್ ಅವರನ್ನ ಮತ್ತು ಅವರ ಹೇಳಿಕೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವವರಲ್ಲಿ ನೀವು ಒಬ್ಬರು ಉಮೇಶ್ ಬ್ರೋ ಜೈ ಹಿಂದ್ , ಜೈ ಶ್ರೀ ರಾಮ್ , ಜೈ ಸನಾತನ 🚩🚩🚩🚩🚩🚩🚩🙏🙏🙏🙏
Jai shree ram 🎉
ನೀವೊಬ್ಬ ಪರಿಪೂರ್ಣ ದಲಿತ ನೀವು ನಿಜವಾದ ಹೀರೋ
1:46 ಲೋ... ಗಂಗಾಧರ "ದಲಿತ್" ಅಂದ್ರೆ ಸಂಸ್ಕೃತ ಭಾಷೆಯಲ್ಲಿ "ಮುರಿದ/ಚದುರಿದ" ತುಳಿತಕ್ಕೆ ಒಳಗಾದವರು ಅಂತ, ಅದನ್ನ ಮೀಡಿಯಾ ಮುಂದೆ ಬಂದು "ದಲಿತ ಅನ್ನೋದಕ್ಕೆ ಹೆಮ್ಮೆ" ಅಂತ ಹೇಳ್ತಿಯಲ್ಲೋ ದಡ್ಡ ಮೊದಲು ಮಾತಾಡೋಕಿಂತ ಮುಂಚೆ ಪದಗಳ ಅರ್ಥ ತಿಳ್ಕೊ ಇಲ್ಲ ಅಂದ್ರೆ ಜನ ಅಂಡು ಬಡ್ಕೊಂಡು ನಗ್ತಾರೆ 🙂
ನಾನೊಬ್ಬ ಭಾರತೀಯ ನಾನೊಬ್ಬ ಹಿಂದು ಅಂತ ಖುಷಿಯಿಂದ ಹೇಳಿ ಸರ್ .🙏🙏
Bro charche madtiro matter yenu,,,, ninen bro
I am dalith , i am not seperate
I am indian i am hindu
ಅಜಿತ್ ಅವರೇ, ನಿಮ್ಮ ವಿವರಣೆ ತುಂಬಾ ಅದ್ಭುತವಾದದ್ದು.
Mani puradalli yenagittu
Adar bagge modlu yelo
Matte ajit anumantana
Ogalu😮😮😮
@@emp884Manipuradalli galaate start aadaddu yaake antha yochisi aamele nanage heli summane helbedi
@@emp884 ಲೇ ಬರ್ಕೆ ಅದು "mani pura" ಅಲ್ಲ. ಅದು "Manipura".
ಯಾಕೋ ತುರ್ಕ 1990 ಕಾಶ್ಮೀರ ಕಥೆ ಹೇಳೋದು ಬೇಡ್ವಾ?
@@sanjaybr1299100% sir
@@sanjaybr1299 🤭🤭🤭👌👌
ಇವನೊಬ್ಬ ಪ್ರಶ್ನೆ ಮಾತ್ರ ತಗೊಂಡು ಬಂದಿದ್ದಾನೆ 🤣🤣🤣🤣
ಉತ್ರ ಕೇಳೋ ತಾಳ್ಮೆ ಇಲ್ಲ
ಅಜಿತ್ ನಿಮ್ಮ ಜ್ಞಾನಕ್ಕೆ ಧನ್ಯವಾದ
ಜಾತಿ ಜಾತಿ ಬಗ್ಗೆ ಮಾತಾಡುವ ಜನರು ಇರುವವರೆಗೂ ನಮ್ಮ ದೇಶ ಯಾವುದೇ ಕಾರಣಕ್ಕೂ ಉದ್ದಾರ ಆಗೋದಿಲ್ಲ ಅದು ನಮ್ಮ ಕನಸು ಅಷ್ಟೇ
Israel and India have faced problems from one religious ideology.
Not only two nation the whole world peace is spoiled by that religion
Something needs to be done about this collectively by all nations
@@Manojkumarbccall back your Hindus from muslim countries 😂
@@FarhanKhan-th7iu what about the other religion in my country
@@Manojkumarbc they're not working they're here from years and also India is secular
Gangadhar bro.. Im from brahmin community, I don't support discrimination at all. I know that there are people who mis understood the caste system and still following it. I'm a proud hindu, just like you. ❤
जो आज ये लोगे हमास, फ़िलिस्तीन के साथ खड़े हैं, कल ये पाकिस्तान के साथ खड़े होंगे ! याद रखियेगा !!
@@bushrabegum5292 jo loog Israeli kai sat kade hai yahn Israeli ko support karte hain o hindu rapist terrorist group ko bi support karen gai aur British ki ghulamai aur chamcha gire karen gai 😅
I am a Hindu and I am a vegetarian.I have honestly never discriminated between a dalith or a Muslim or a Christian .I have friends of all communities.But I too feel bad when I hear about discrimination in some places.I am waiting for a day when we all become truly Indians united irrespective of religion and caste and respect humanity.jai hind
Ley muslim soolemagne
With islam no one can be united, please do homework before having dreams. Dream real.
Bro Muslim neat agi idhre yala sari hoguthe
@@sharangb7084 no, they are constantly fed they are exploited
@@kannadiga0821 shee nachikee yava jathige bayya bedi. hindu Muslim ellaru navuu ondee
ಅಜಿತ್ ಸರ್ ನಿಮಗೆ ನನ್ನ ಧನ್ಯವಾದಗಳು
Reservation bittare bere ye bekkilla ivrge
100% ಸರಿ
Ews bagge na
Nin takolva
@@karthimgh25 chinna ews ge 1percent ella reservation
1:46 ಲೋ... ಗಂಗಾಧರ "ದಲಿತ್" ಅಂದ್ರೆ ಸಂಸ್ಕೃತ ಭಾಷೆಯಲ್ಲಿ "ಮುರಿದ/ಚದುರಿದ" ತುಳಿತಕ್ಕೆ ಒಳಗಾದವರು ಅಂತ, ಅದನ್ನ ಮೀಡಿಯಾ ಮುಂದೆ ಬಂದು "ದಲಿತ ಅನ್ನೋದಕ್ಕೆ ಹೆಮ್ಮೆ" ಅಂತ ಹೇಳ್ತಿಯಲ್ಲೋ ದಡ್ಡ ಮೊದಲು ಮಾತಾಡೋಕಿಂತ ಮುಂಚೆ ಪದಗಳ ಅರ್ಥ ತಿಳ್ಕೊ ಇಲ್ಲ ಅಂದ್ರೆ ಜನ ಅಂಡು ಬಡ್ಕೊಂಡು ನಗ್ತಾರೆ 🙂
I love you Ajith sir❤❤❤❤
ಸತ್ಯದ ಪ್ರತಿಪಾದಕರು ನಮ್ಮ ಅಜಿತ್ ಸರ್ ❤🎉
Chaddiya prathipadhakaru andhre ajith cartoon
ನಿನ್ನ ಉರಿ ಪಾಪ ಅನಿಸಿತು.
@@99narayan ninna chaddi idre ee anchor ge kodu cartoon gale neevellaru
ಅಜಿತ್ ಸರ್ 👌💐🙏
Super Ajit no one speaks about Kashmir Pandits Genocide but particular people have feeling towards Palestine & Hamas
Most of them are anti national, leftists minded and perverted people. One can never expect anything beyond this.
Where were all the dalit leaders when a dalit MLA house was burned down in Bangalore by a Muslim mob. ?
Even with all those events how come we elected useless Congress (Muslim) Party and useless leaders Siddaramulla and DKS. Please educate or inform our people not to repeat these costly mistake.
They exploit by dividing hindus with multiples ideologies
ಅಜಿತ್ ಸರ್ ಸೂಪರ್💐💐💐👌
ಟಿವಿ ಮಾಧ್ಯಮ ದವರಿಗೆ ವಂದನೆಗಳು, ಇಸ್ರೇಲ್ ಬಗ್ಗೆ ಒಳ್ಳೆಯ ಅಭಿಪ್ರಯ ಕೊಟ್ಟಿದ್ದೀರಿ
Dalit anta helo badlu... Tel ur a proud Hindu... Jai bhim... Jai shree ram...
Rama nu namvre bhima nu namvre..
Dalitharanna yella devasthanatha olagade bidro amale RSS chaddigalu mathadi
Sir really awesome👍👏😊
ಬ್ರದರ್ ಚೆನ್ನಾಗಿ ಪ್ರಶ್ನೆ ಮಾಡಿದಿರಾ, thank you
Nindu allah obne alla devru hogo shade
Education is power,
Wonderful ans😊
I love Israel❤
Gangadhara 😂 Muslims Galu Vadi alli Dalita Hudga na Murder madidru adu gotta ninge?? Priyanka Kharge mucchi hakibitta .. Dalita Hudga murder incident n
1:46 ಲೋ... ಗಂಗಾಧರ "ದಲಿತ್" ಅಂದ್ರೆ ಸಂಸ್ಕೃತ ಭಾಷೆಯಲ್ಲಿ "ಮುರಿದ/ಚದುರಿದ" ತುಳಿತಕ್ಕೆ ಒಳಗಾದವರು ಅಂತ, ಅದನ್ನ ಮೀಡಿಯಾ ಮುಂದೆ ಬಂದು "ದಲಿತ ಅನ್ನೋದಕ್ಕೆ ಹೆಮ್ಮೆ" ಅಂತ ಹೇಳ್ತಿಯಲ್ಲೋ ದಡ್ಡ ಮೊದಲು ಮಾತಾಡೋಕಿಂತ ಮುಂಚೆ ಪದಗಳ ಅರ್ಥ ತಿಳ್ಕೊ ಇಲ್ಲ ಅಂದ್ರೆ ಜನ ಅಂಡು ಬಡ್ಕೊಂಡು ನಗ್ತಾರೆ 🙂
Yes
Ee dalitru dalitru innu yen Bek guruve nimge 😢 wait nimgu ondh gathi kanastare muslimaru
Ajith sir ❤️❤️❤️❤️❤️
Ajit your patriotism and explanation is wonderful 👍
Muslim. Father. Amma. Dalith. Sir.
ನಮ್ಮ ಊರಿನಲ್ಲು ದಲಿತರಿಗೆ ದೇವಸ್ಥಾನಕ್ಕೆ ಮನೆ ಹೊಳೆಗೆ ಪ್ರವೇಶ ಇಲ್ಲ ಅಜೀತ್ ಜೀ 😢😢 ಸ್ಥಳ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಸುತ್ತ ಮುತ್ತ ಹಳ್ಳಿಗಳಲ್ಲಿ ದಲಿತರಿಗೆ ನಮ್ಮ ಜಾತಿಯವರು ಪ್ರವೇಶ ಕೊಡುತ್ತಿಲ್ಲ 😢😢 ದಯವಿಟ್ಟು ನಮ್ಮ ನಾಗಮಂಗಲಕ್ಕೆ ಬಂದು ಧರ್ಮದ ಬಗ್ಗೆ ಅರಿವು ಮೂಡಿಸಿ 🕉️🔱🚩📿🏺🙏🙏
Chakravarthi sulubelegintha olle answer clear agi kodthare ajith avru...
Ajith sir God give you 💯 year good health
ಹನುಮಕ್ಕನವರ ತಿಳುವಳಿಕೆ ಇಂದಿನದು ಇಸ್ರೆಲ್ ಲೆಬನಾನ್ ವಿಚಾರ ಬಹಳ ಹಿಂದಿನದು... ಅವರು ಚನ್ನಾಗಿ ಅಭ್ಯಸಿಸಬೇಕಷ್ಟೆ...
You’re right
A true friend of my country
ಸೂಪರ್ ಬ್ರೋ
Jai shree Ram 🚩🚩
ನಮ್ಮ ಕನ್ನಡಿಗರ ಬೆಳಗಾವಿ, ಗೋವೆಯಲ್ಲಿ ಅನುಭವಿಸುತ್ತಿರುವ ನೋವು, ವಲಸೆಯಿಂದ ಕನ್ನಡದ ಅಸ್ಮಿತೆಗೆ ಧಕ್ಕೆ ಆಗುತ್ತಿರುವ ಬಗ್ಗೆ ತಲೆಕೆಡಿಸಿಕೊಳ್ಳದ್ ಬಿಟ್ಟು ಇಸ್ರೇಲ್, ಪ್ಯಾಲೆಸ್ಟೈನ್ ಬಗ್ಗೆ ಯಾಕೆ ತಲೆಕೆಡಿಸಿ ಕೊಳ್ಳಬೇಕು. 😂😂😂
Learn lessons from others mistakes. Get ready if the same happens to us from our Muslim Brothers, they are curial people, they get paid for creating the fear in the community.
They have more kids per family, they do not mind to loose one or two in a riot or war, this is how they raised and they raise their kids in similar way, just it repeats.
This is about ideologies, it will come sooner and it is there, not shown.
Think from a larger prospective. ಎಲ್ಲರೂ ಬಾವಿ ಒಳಗಿನ ಕಪ್ಪೆ ಅಲ್ಲ ಅದಕ್ಕೆ.
@@ssaraswatipura In belagavi Kannadigas are facing issues with migrant marati ppl and not with Muslims. Goa not with Muslims,but with goans. Pls do not preach us. We are very clear on this..😎
@@Mallikarjun73 wht larger perspective? Issues which I raised is of centuries old and turning urself blind for current issues and focussing on Intl issues won't make us aware or smarter. This makes us dumb...😃
Compare Untouchability and terrorism.
For argument: in untouchability one group refuse to intermingle with another group. Both can live thinking themselves as superior.
In terrorism i need not explain what all they do
We Hindus are great enough to acknowledge unfairness even in such matter as untouchability, but look at others, they go to the extent of defending genious crimes let alone feel sorry for such things.
Uper sir tq
In private and public companies make rules like 30 minutes meditation is compulsory once in a week which reduces stress
Government has held on to caste, abolish caste and relogion from govt. First..
ಇಂದಿನ ರಾಜಕೀಯ, ಸರ್ಕಾರ ರಚನೆ ಮತ್ತು ಚುನಾವಣೆಗಳು ಕೇವಲ ಜಾತಿ ಆಧಾರಿತವಾಗಿವೆ.
😂😂not possible
Irony is that all these law makers are elected based on the caste.
👍
Correct question
Ajithji best of luck for your effort 🎉
first cancel all reservation give talented people who is egilbe in reservation 50 marks is inef but talented people 90 marks also not usefull
Gangadhar u r muslim, if u r Hindu u never ask this foolish madrasa question.
1:46 ಲೋ... ಗಂಗಾಧರ "ದಲಿತ್" ಅಂದ್ರೆ ಸಂಸ್ಕೃತ ಭಾಷೆಯಲ್ಲಿ "ಮುರಿದ/ಚದುರಿದ" ತುಳಿತಕ್ಕೆ ಒಳಗಾದವರು ಅಂತ, ಅದನ್ನ ಮೀಡಿಯಾ ಮುಂದೆ ಬಂದು "ದಲಿತ ಅನ್ನೋದಕ್ಕೆ ಹೆಮ್ಮೆ" ಅಂತ ಹೇಳ್ತಿಯಲ್ಲೋ ದಡ್ಡ ಮೊದಲು ಮಾತಾಡೋಕಿಂತ ಮುಂಚೆ ಪದಗಳ ಅರ್ಥ ತಿಳ್ಕೊ ಇಲ್ಲ ಅಂದ್ರೆ ಜನ ಅಂಡು ಬಡ್ಕೊಂಡು ನಗ್ತಾರೆ 🙂
😂😂😂😂😂
Nice msg ganaga
ಜೈ ಇಸ್ರೇಲ್ ಜೈ ಭಾರತ್ ಜೈ ಮೋದಿಜೀ ಜೈ ಯೋಗೀಜೀ ❤❤❤❤❤
Ajeeth dhaga dhaga uriyuttiddane questions kelidre😂😂😂
ಅಜಿತಾಣ್ಣ 🙏🙏🙏
I love you 💟 sir ❤
ನಾವೆಲ್ಲಾ ಭಾರತಿರು ಒಂದಾಗಿ ಸುದ್ರಡ ಭಾರತವನ್ನು ಕಟ್ಟಬೇಕು
Good gagdhar bro
❤
Brother good question and good answer bro Jay Ambedkar
Umesh you are a good person i am proud of you "i am Dalith "' Statement
Upload the full episode
ಭಾರತ ಪಾಕಿಸ್ತಾನ ಕಾರ್ಗಿಲ್ ಯುದ್ದ ಸಮಯದಲ್ಲಿ ಭಾರತದ ಜೊತೆ ನಿಂತದ್ದು ಇಸ್ರೇಲ್ ನವರು ಅವರು ಯಾಕೆ ನಿಂತರು ಅಂದರೆ ಅದು ಕೊಟ್ಟ ಊಟಕ್ಕೆ ಧನ್ಯವಾದ ಕೋರಿದ್ದು.... ಈ ಭಾರತದ ಮುಲ್ಲಾಗಳು ಯಾಕೆ ಹಮಾಸ್ ಪರವಾಗಿದೆ ಕೇವಲ ಮುಸ್ಲಿಂ ಅನ್ನೋ ಕಾರಣಕ್ಕೆ ಆದ್ರೆ ಪಾಕಿಸ್ತಾನದಲ್ಲೇ ಈಗ ಲಕ್ಷಗಟ್ಟಲೆ ಮುಸ್ಲಿಮರು ಮುಸ್ಲಿಮರಿಂದಲೆ ಪಲಾಯನ ಮಾಡುತ್ತಿದ್ದ ವೀಡಿಯೋ ಎಲ್ಲೆಡೆ ವೈರಲ್ ಆಗ್ತಿದೆ ಯಾಕೆ ಮನುಷ್ಯತ್ವ ಎಲ್ಲಿದೆ ಇಲ್ಲಿ caa ಬಂದಾಗ ಬಾಯಿ ಬಡ್ಕೊಳೋ ಜಿಹಾದಿಗಳು ಯಾಕೆ ನಿಮ್ಮವರನ್ನೆ ನಿಮ್ಮವರಿಗೆ ಬೇಡ ... ಯಾರಾದರೂ ಪ್ಯಾಲೆಸ್ತೀನ್ ಅಭಯಾರ್ಥಿಗಳಿಗೆ ಸಹಾಯ maduthilla ಹಮಾಸಿಗೆ ಕೋಟಿಗಟ್ಟಲೆ ಹಣಸುರಿಯುವ ನೀವುಗಳು. ಮತ್ತೆ ಭಾರತ ಪಾಕ್ ಯುದ್ದ ಬಂದರೆ ನೀವು ಯಾರ ಜೊತೆ ನಿಲ್ಲುವಿರಿ ... ಹೇಳಿ ನೋಡೋಣ ... ನಿಮ್ಮ ಜಾತಿ ಹುಟ್ಟಿದ್ದು ಕೇವಲ ಒಂದು ಪುಸ್ತಕದಿಂದ ಅದರಿಂದ ಲೋಕದಲ್ಲಿ ಎಲ್ಲಿಯಾದರೂ ಸಮಾಧಾನ ಇದೆಯಾ ... ಜಿಹಾದಿ ಮುಖಾಂತರ ಪಾಪದ ಜನರನ್ನು ಬೇರೆ ಬೇರೆ ರೀತಿಯಲ್ಲಿ ಕನ್ವರ್ಟ್ ಮಾಡಿ ಜನರೊಳಗೆ ಜಾತಿಯ ವಿಷಬೀಜ ಬಿತ್ತಿ muslimaralladavarannu ಕಾಫಿರ್ ಆಗಿ ಕಾಣಲು ಹೇಳುತ್ತಿರುವುದು ಯಾಕೆ.. ಭಾರತ ಒಂದು ಸಂಸ್ಕಾರ ಯುತ ಊರು ಅದು ಧರ್ಮ ಅಂತ ಕರೆಯುವರು ... ಈ ಮಣ್ಣು ನೀರು ಮರ ಬೂಮಿ ಹಾಗೆ ಎಲ್ಲವನ್ನೂ ಪೂಜಿಸುವ ಸಂಸ್ಕಾರ ನಮ್ಮದು ಯಾವುದೇ ಒಂದು ಪುಸ್ತಕ ಓದಿ ಉಂಟಾದ ಸಂಸ್ಕಾರ ಅಲ್ಲ ಹುಟ್ಟಿನಿಂದಲೇ ಬಂದಿರುವ ಸಂಸ್ಕಾರ... ಇದನ್ನೆಲ್ಲ ಇಲ್ಲದೆ ಮಾಡಿ ಮುಸ್ಲಿಂ ಈ ಲೋಕವನ್ನೇ ಇಸ್ಲಾಂ ಮಾಡಲು ಹೊರಟಿರುವ ನಿಮ್ಮಿಂದ ಏನು ಸಮಾಧಾನ ... ಎಲ್ಲರಿಗೂ ಗೊತ್ತು
Good Example experience expelintion
ri Mr. question ❓
Nan frnd du reservation caste avnu recent agi ... ondu site purchase madidha yalli gotta avra caste jasti iro kade...
nan frnd wife govt... teacher and nan frnd MNC nalli employee... navu yaste helidru other caste iro kade purchase madilla.... yakandre feature nalli govt scheme benifit siguthe antha...
ಸರಿಯಾಗಿ ಹೇಳಿದಿರಿ. ಒಂದರ್ಥದಲ್ಲಿ ಈಗ ಬ್ರಾಹ್ಮಣರೇ ನಿಜವಾಗಿಯೂ ಎಲ್ಲಾ ಕ್ಷೇತ್ರಗಳಲ್ಲಿ ಬಲಹೀನರಾಗುತ್ತಿದ್ದಾರೆ. ಸರಕಾರಿ ಕೆಲಸಕ್ಕೆ 90% ಗಿಂತ ಕಡಿಮೆ ಅಂಕಗಳು ಸಾಲುತ್ತಿಲ್ಲ. ಸರಕಾರಿ ಸೌಲಭ್ಯಗಳು ಕೂಡ ನೂರೆಂಟು ತಡೆಗೋಡೆಗಳನ್ನು ಹೊಂದಿದ್ದು ಹಾದು ಸಾಗುವಾಗ ಏನೂ ಬೇಡವೆಂಬ ಭಾವ ಬರುತ್ತದೆ. ಅರ್ಹತೆ ಎನ್ನುವುದು ಇದೇ ಮಾನದಂಡದಲ್ಲಿ ಸಾಗಿದರೆ ಮುಂದೊಂದು ದಿನ ಸಮಾಜದಲ್ಲಿ ಬೌದ್ಧಿಕ ಅಸ 5:12 ಮತೋಲನ ಕಂಡು ಬರುವುದು ನಿಶ್ಚಿತ. ಇದಕ್ಕೆ ಬೇಕಾದಷ್ಟು ನಿದರ್ಶನಗಳು ನಮ್ಮ ಅಕ್ಕಪಕ್ಕದಲ್ಲೇ ದೊರಕುತ್ತಿವೆ😢
Jai bheem jai isrel
Did anybody observed his shirt colour? Who is training these people?
I am not a Dalith. I want to say I don’t ask or don’t even know what cast my friend are. There are very few people/ positions want to creat this divide and highlight it to our kids on the cast. Our kids definitely don’t know of cast in their surroundings. This casteism is only highlighted in POLITICS and create a rift between common people
Take politics apart for a while. I am 1980s born & I witnessed the discrimination against Dalits before, but this completely changed now a days. They are all having a normal life & I am glad they got all the reservations special privileges across government/few private institutes. I am not sure what else needs to happen in this country. Glad to see our presidents are from Dalit community for example, now please stop making more demands , it can fire back.
Super Ajith sir
🙏🙏🙏🙏🙏🇮🇳🇮🇳👍👌
ಅಜಿತ್ ❤
Question keluvavaru best man.
Upload this full video please
Why are you proud to be dalit my friend. You are also sanatani
I want participate in debates . How can I reach you
Awesome sir
Jai Bharat Jai modi ji
Ajit sir🙏👏✌️👍💪👌❤❤❤❤❤❤
super ajit sir
ಅಜಿತ್ ಥಿಕ ಊರಿ
🔥🔥🔥question bro... 👌👌👏👏
Reservation inda bere yellru Tattarisi hogiddare , Adu Daurjanya kanalva ?
Ohh
1:46 ಲೋ... ಗಂಗಾಧರ "ದಲಿತ್" ಅಂದ್ರೆ ಸಂಸ್ಕೃತ ಭಾಷೆಯಲ್ಲಿ "ಮುರಿದ/ಚದುರಿದ" ತುಳಿತಕ್ಕೆ ಒಳಗಾದವರು ಅಂತ, ಅದನ್ನ ಮೀಡಿಯಾ ಮುಂದೆ ಬಂದು "ದಲಿತ ಅನ್ನೋದಕ್ಕೆ ಹೆಮ್ಮೆ" ಅಂತ ಹೇಳ್ತಿಯಲ್ಲೋ ದಡ್ಡ ಮೊದಲು ಮಾತಾಡೋಕಿಂತ ಮುಂಚೆ ಪದಗಳ ಅರ್ಥ ತಿಳ್ಕೊ ಇಲ್ಲ ಅಂದ್ರೆ ಜನ ಅಂಡು ಬಡ್ಕೊಂಡು ನಗ್ತಾರೆ 🙂
First read Ambedkar book the India and the partition 😂.. before asking this type of questions...
ಲೋ ಅಣ್ಣ..... ನಮಗೇ ಪಾಕಿಸ್ತಾನದ ಸಪೋರ್ಟ್ ಮಾಡಿದಂತಹ ಏಕೈಕ ದೇಶ ಇಸ್ರೇಲ್ 🕉️✡️
Ajit sir great
I am standing isreal god bless county isreal
ಅಜಿತ್ ಸರ್,🙏
Obba Muslim kuda Israel na support madalla namma hindugalalle hondhanike illa intha hindugala madye naav badkiddivi thuu. Ajith Sir grate jai Israel 🇮🇱
Just see the body language of a guy who asked question
जयतु सनातनम् धर्म।
Sir
Upload full episodes
Dancing is culture
Lo Gangadhar nenu thurka ankonthini!! Ninge yakko thurkara mele ashtu preethi!!
1:46 ಲೋ... ಗಂಗಾಧರ "ದಲಿತ್" ಅಂದ್ರೆ ಸಂಸ್ಕೃತ ಭಾಷೆಯಲ್ಲಿ "ಮುರಿದ/ಚದುರಿದ" ತುಳಿತಕ್ಕೆ ಒಳಗಾದವರು ಅಂತ, ಅದನ್ನ ಮೀಡಿಯಾ ಮುಂದೆ ಬಂದು "ದಲಿತ ಅನ್ನೋದಕ್ಕೆ ಹೆಮ್ಮೆ" ಅಂತ ಹೇಳ್ತಿಯಲ್ಲೋ ದಡ್ಡ ಮೊದಲು ಮಾತಾಡೋಕಿಂತ ಮುಂಚೆ ಪದಗಳ ಅರ್ಥ ತಿಳ್ಕೊ ಇಲ್ಲ ಅಂದ್ರೆ ಜನ ಅಂಡು ಬಡ್ಕೊಂಡು ನಗ್ತಾರೆ 🙂
I am full support Israel💙💙👌👌💯
ಇವನ್ಯಾವನೋ ದಲಿತ... ವಿಷಯ ಏನು ಇವನು ಕೇಳ್ತಿರೋದು ಏನೋ 😅😅😅😅😅😅😅😅😂😂😂😂😂
ಅಜಿತ್ ರವರೆ ಬಾಬಾ ಸಾಹೇಬ್ ಡಾ ಬಿಆರ್ ಅಂಬೇಡ್ಕರ್ ರವರು ತುಂಬು ನೋವಿನಿಂದ ಹೇಳಿದ ಮಾತು ನಾನು ಆಕಸ್ಮಿಕ ವಾಗಿ ಹಿಂದೂ ಧರ್ಮ ದಲ್ಲಿ ಹುಟ್ಟಿದ್ದೇನೆ ಆದರೆ ನನಗೆ. ಹಿಂದೂ ವಾಗಿ ಸಾಯಲು ಇಷ್ಟಪಡುವುದಿಲ್ಲ ಎಂದು ಹೇಳಿ ತಮ್ಮ ನೂರಾರು ಬೆಂಬಲಿಗರೊಂದಿಗೆ ಬೌದ್ಧಧರ್ಮ ಸ್ವೀಕಾರ ಮಾಡಿದ್ದರಬಗ್ಗೆ ವಂದಷ್ಟು ಮಾಹಿತಿ ತಿಳಿಸಿ ಅಜಿತ್ ರವರೆ
ಮತ್ತೆ ಬಾಬಾ ಸಾಹೇಬರು ಹುಟ್ಟಿ ಬಂದರೆ ಹಾಗೆ ನೊಂದು ಕೊಳ್ಳದಂಥ ಹಿಂದೂ ಗಳಾಗಿ ಬಾಳೋಣ ಬನ್ನಿ.
ತನ್ನ ಜನಗಳಿಗಾಗಿ ಅವರು ನಡೆಸಿದ ಹೋರಾಟ, ಸುರಿಸಿದ ಬೆವರು, ಭರಿಸಿದ ಮಾತು, ವ್ಯಯಿಸಿದ ಸಮಯಗಳ ವಾರಸುದಾರರಾದ ದಲಿತರು ದಯಮಾಡಿ ನಿಮ್ಮನ್ನು ನೀವು ಶೈಕ್ಷಣಿಕವಾಗಿ ಆರ್ಥಿಕವಾಗಿ, ರಾಜಕೀಯವಾಗಿ, ಔದ್ಯಮಿಕವಾಗಿ, ಕೃಷಿಕರಾಗಿ, ಉನ್ನತ ಅಧಿಕಾರಿಗಳಾಗಿ, ಕ್ರಿಡಾಪಟುಗಳಾಗಿ, ವಿಜ್ಞಾನಿಗಳಾಗಿ, ಜ್ಞಾನಿಗಳಾಗಿ, ಸ್ವಾವಲಂಬಿಗಳಾಗಿ ಸಮಾಜಿಕ ದಾಸ್ಯದಿಂದ ಪಕ್ಕದವನನ್ನು ಮೇಲೆತ್ತಿ ಬಾಬಾ ಸಾಹೇಬರ ಕನಸಿನ ಗೋಪುರವನ್ನು ಕಟ್ಟಿ ಬೆಳೆಸಿ ಮತ್ತು ಸಂರಕ್ಷಿಸಿ
ಒಳ್ಳೆಯದಾಗಲಿ ನಿಮಗೆ
Hindugale yecchetkolli Israel matte Kashmiri Pandits ge bandiro paristhiti namege baro kaal dhoora illa🥺🥺🥺
Ajith sir
Israel matte INDIA du same Problems 🙏 ISLAM
Jews du hindus du clear aagi helu
In private and public companies give 3 days leave for parents who have one kid and 5 days leave for parents who have 2 kids for vacation which helps n physical and mental health growth
Sir you are very intelligent but, don't ask poor people and lisen questions and answer . but I like your answer, your questions and answer I love it 💞
Please advise audience about the discussion topics, they dilute content with irrelevant questions .
Please don't broadcast such irrelevant context under this program heading please.