ಗೂಂಡಾ ರಾಜ್ಯದಲ್ಲಿ ಯೋಗಿ ಮಾಡಿದ್ದೇನು? | Yogi Bulldozer | UP CM | Law And Order | UP Crime | Masth Magaa

Sdílet
Vložit
  • čas přidán 30. 06. 2023
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    -------
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #YogiAdityanath #Bulldozer #UP #CM #Hindu #UttarPradesh #Crime #India #Court #Pal #Election #BJP #Bihar #Congress #MasthMagaa #AmarPrasad

Komentáře • 706

  • @MasthMagaa
    @MasthMagaa  Před 10 měsíci +20

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @Sujays_raj
    @Sujays_raj Před 10 měsíci +445

    ಯೋಗಿಯವರನ್ನು ಆಡಳಿತಕ್ಕೆ ತಂದ ಮೋದಿಯವರಿಗೆ ದನ್ಯವಾದಗಳು❤🇮🇳🙏🚩

  • @sga1292
    @sga1292 Před 10 měsíci +602

    ಯೋಗಿ / ಮೋದಿ / ಜೈ ಶಂಕರ್ ಇವರೆಲ್ಲಾ ಭಾರತದ ಆಡಳಿತಕ್ಕೆ ಸಿಕ್ಕಿದ್ದು ನಮ್ಮ ಅದೃಷ್ಟ 😊😊

  • @nitinshet9603
    @nitinshet9603 Před 10 měsíci +188

    TRP ಯನ್ನು ಲೆಕ್ಕಿಸದೆ ವಾಸ್ತವ ವನ್ನು ನೇರವಾಗಿ ಜನರಿಗೆ ತಿಳಿಸುವ ಮಸ್ತ್ ಮಗ ಚಾನೆಲ್ಗೆ ಧನ್ಯವಾದಗಳು.

  • @mantukaratage9189
    @mantukaratage9189 Před 10 měsíci +330

    ಭಾರತದಲ್ಲಿ ರಾಮ ಮತ್ತೆ ಹುಟ್ಟಿ ಬೆಳೆದು ಬಂದಿದ್ದಾನೆ. ❤

    • @ashrafmk8741
      @ashrafmk8741 Před 10 měsíci

      ಸತ್ತ ಮೇಲೆ ಆ ರಾಮನನ್ನು ಬಾವಿಗೆ ಎಸೆದು ಈ ರಾಮನಿಗೆ ದೇವಸ್ಥಾನ ಕಟ್ಟಿ ಪೂಜೆ ಮಾಡಿ 😆😆😆

    • @pavangowda5379
      @pavangowda5379 Před 10 měsíci +7

      ರಾಮನ ಭಯಂಕರ ಅವತಾರ ಇದು🔥🚩

    • @ashrafmk8741
      @ashrafmk8741 Před 10 měsíci

      @@pavangowda5379 ರಾವಣನ ಅವತಾರ😂😂😂😂😂

    • @athiestrepublic
      @athiestrepublic Před 10 měsíci

      ​@@ashrafmk8741ನಿಮಗೆ ರಾವಣ

    • @mantukaratage9189
      @mantukaratage9189 Před 10 měsíci +7

      @@ashrafmk8741 ಪಪ್ಪು

  • @pramodreddii
    @pramodreddii Před 10 měsíci +154

    Mobile en guru maklu use maadtaare,
    Buldozer use maadoku damm bekole😎😎
    Yogii jii💥💥

  • @rosebeautiful1360
    @rosebeautiful1360 Před 10 měsíci +387

    ಯೋಗಿಜಿ ದೇಶಕ್ಕೆ ಮಾದರಿ ಮುಖ್ಯಮಂತ್ರಿ.. ಕರ್ನಾಟಕಕ್ಕೆ ಇಂತಹ ನಾಯಕರ ಅಗತ್ಯವಿದೆ ❤❤❤

    • @agd924
      @agd924 Před 10 měsíci +1

      ಲೋ ಏನ್ ಚಿಲ್ದಿಸ್ ಇದಿರೋ 😂 ಕರ್ನಾಟಕ ಉತ್ತರ ಪ್ರದೇಶ ತರ ಗೂಂಡಾ ರಾಜ್ಯವಲ್ಲ 😂ಇದು ಕರ್ನಾಟಕ ಎನ್ನುವ ಹೃದಯ ಶ್ರೀಮಂತರ ನಾಡು ❤ಗುಲಾಮರ ಮೈಂಡ್ ಸೆಟ್ ಯಾವಾಗ ಬಿಡ್ತೀರಾ 😂

    • @RAJESHRAJESH-gn6zs
      @RAJESHRAJESH-gn6zs Před 10 měsíci +15

      Yes.medam

    • @akashshalligerihalligeri3174
      @akashshalligerihalligeri3174 Před 10 měsíci +14

      yes akka

    • @lokesh.s2219
      @lokesh.s2219 Před 10 měsíci +14

      yes.. madam
      karnataka is also filled with criminals and crim rate is also too much.. be safe with CM like yogi 😂😂😂

    • @uday-pm1ml
      @uday-pm1ml Před 10 měsíci +1

      ಇಷ್ಟೆಲ್ಲ ಜನಕ್ಕೆ ನ್ಯಾಯಕೊಡಿಸೋ ಯೋಗಿ ಏನಕ್ಕೆ ದಲಿತ ಹುಡುಗಿ ಅತ್ರಾಸ್ ರೇಪ್ ಅಂಡ್ ಮರ್ಡರ್ ಕೇಸ್ ನಲ್ಲಿ ಆ ಹುಡುಗಿಗೆ ನ್ಯಾಯ ಕೊಡಿಸಲಿಲ್ಲ ? ರೇಪ್ ಮಾಡಿದವರು ಯೋಗಿ ಜಾತಿಗೆ ಸೇರಿದವರು ಅಂತಾನಾ ?

  • @maruthimaruthi8100
    @maruthimaruthi8100 Před 10 měsíci +36

    ನಮ್ಮ ಕರ್ನಾಟಕ ಮಿನಿ ಪಾಕ್ ಆಗ್ತಾ ಇದೆ

    • @suhasm1266
      @suhasm1266 Před 10 měsíci +8

      Sidramulla khan ge vote hakiro Hindhu galige mettu thagond hodibek bro.

  • @ps-kd6zz
    @ps-kd6zz Před 10 měsíci +54

    ಕೃಷ್ಣಂ ವಂದೇ ಜಗದ್ಗುರು 🙏🏻🙏🏻

  • @ajaykumartalavarajaykumart5922
    @ajaykumartalavarajaykumart5922 Před 10 měsíci +110

    ಯೋಗಿಜೀ ಅಂತಹ ಅದ್ಭುತ ಮುಖ್ಯಮಂತ್ರಿ ಬೇಕ್ರಿ🇮🇳🚩🔥 ನಮ್ಮ ಕರ್ನಾಟಕಕ್ಕೆ ಅದನ್ನು ಬಿಟ್ಟು ಹೆತ್ಲಾoಡಿಗಳಲ್ಲ 🤣🤣😂

    • @Nimma_Annatamma_AB93
      @Nimma_Annatamma_AB93 Před 10 měsíci

      ನಮ್ಮ ರಾಜ್ಯದ ತೆರಿಗೆ ದುಡ್ಡಿನಿಂದ ಆಡಳಿತ ನಡೆಸುವ ಬಿಕ್ಷೆ CM ಆಡಳಿತ ಬೇಕು ಅಂದ್ರೆ UP ge hogu

    • @zingzong1234
      @zingzong1234 Před 10 měsíci +1

      You are absolutely correct

  • @mr___854
    @mr___854 Před 10 měsíci +142

    ಯೋಗಿಯವರು ಮುಂದಿನ ಪ್ರಧಾನಿ ಫಿಕ್ಸ್ 🚩🚩🚩🎉🎉

  • @prakashspb6866
    @prakashspb6866 Před 10 měsíci +139

    ನಿಜವಾದ ಸ್ವಾಮಿ ಮತ್ತು ಯೋಗಿ ಜೀ, ಜೈ ಶ್ರೀ ರಾಮ್ 🚩

  • @rudreshahs5793
    @rudreshahs5793 Před 10 měsíci +134

    ಮೋದಿ ಇನ್ನಷ್ಟು ವರ್ಷ ಭಾರತದ ಗದ್ದುಗೆಯಲ್ಲಿ ಇರಲಿ... 4:53 ಈ ಅವದಿಯಲ್ಲಿ ಯೋಗಿ ಕೇಂದ್ರ ಆಡಳಿತದ/ ಮೋದಿ ಪಟ್ಟು ಅರಿಯುಲಿ❤

    • @srinivasmr3889
      @srinivasmr3889 Před 10 měsíci +7

      Correct, Yogijji is young, he is our future PM. Yogijji is aggressive, Moddijji uses diplomacy and aggressiveness if needed, under Moddijjis guidance, Yogijji has a few lessons to learn. Moddijji, Yogijji are god's gift to INDIA. 🙏

    • @rekhashekar-oc7kv
      @rekhashekar-oc7kv Před 2 měsíci

      👍👍👍👍👍👍🚩🚩🚩🚩🚩

  • @mohangowdan5747
    @mohangowdan5747 Před 10 měsíci +71

    ಮುಂದಿನ ಪ್ರಧಾನಿ ಯೋಗಿ 🥳🙏

  • @forabetterlife4287
    @forabetterlife4287 Před 10 měsíci +106

    ದಂಡಂ ದಶಗುಣಂ
    ನಿಜವಾದ ಯೋಗಿ 🚩🚩

  • @girishnayaka9758
    @girishnayaka9758 Před 10 měsíci +68

    ಯೋಗಿ= ಯೋಧ ( ಆಂತರಿಕ ಭಾರತದ ರಕ್ಷಕ)

  • @harihara1795
    @harihara1795 Před 10 měsíci +12

    ಜೈ ಯೋಗಿ ಜೈ ಮೋದಿ....ಇನ್ನಷ್ಟು ಯೋಗಿ ಬಗ್ಗೆ ತಿಳಿಸಬೇಕು

  • @prakashspb6866
    @prakashspb6866 Před 10 měsíci +81

    ಜೈ ಯೋಗಿ ಜಿ 🚩

  • @Manoj-kd9jw
    @Manoj-kd9jw Před 10 měsíci +53

    ಬುಲ್ಡೋಜರ್ ಬಾಬಾ ✨️

    • @rekhashekar-oc7kv
      @rekhashekar-oc7kv Před 2 měsíci +1

      Yes bulldozer Baba ki Jay Jay💪💪💪💪💪💪💪💪💪🚩🚩

    • @rekhashekar-oc7kv
      @rekhashekar-oc7kv Před 2 měsíci +1

      Bulldozer Baba Yogi ki Jay. Jay Shri Ram Shri Ram

  • @basubiradar135
    @basubiradar135 Před 10 měsíci +77

    ನಮಗೂ ಕೂಡ ಯೋಗಿ ಮಾದರಿಯ ಸರ್ಕಾರ ಬೇಕು🇮🇳

    • @ashrafmk8741
      @ashrafmk8741 Před 10 měsíci

      ಸಿಂಪಲ್ ಗಂಟು ಮೂಟೆ ಕಟ್ಟಿ ಉತ್ತರ ಪ್ರದೇಶಕ್ಕೆ ಹೋಗು 😊😊😊😊

    • @DJMahesh110
      @DJMahesh110 Před 10 měsíci +6

      ​@@ashrafmk8741 yake mulle cut tunni uritididya

    • @Nimma_Annatamma_AB93
      @Nimma_Annatamma_AB93 Před 10 měsíci

      ನಮ್ಮ ರಾಜ್ಯದ ತೆರಿಗೆ ದುಡ್ಡಿನಿಂದ ಆಡಳಿತ ನಡೆಸುವ ಬಿಕ್ಷೆ CM ಆಡಳಿತ ಬೇಕು ಅಂದ್ರೆ UP ge hogu

    • @ashrafmk8741
      @ashrafmk8741 Před 10 měsíci

      @@DJMahesh110 ಹೌದು ತಿಕ ತೋರಿಸು ಒಳಗೆ ಇಡ್ತೀನಿ ಉರಿ ಕಡಿಮಯಾಗುತ್ತ ನೋಡುವ😊😊😊😊

    • @manjunathmanju-tt5ff
      @manjunathmanju-tt5ff Před 10 měsíci +1

      ​@@ashrafmk8741👣👣👣👣👣👣🦶🦶🦶🦶🦵🦵🦵🦵🦵

  • @lokeshloki705
    @lokeshloki705 Před 10 měsíci +17

    ನಮ್ಮ ರಾಜ್ಯದಲ್ಲೂ ಈ ರೀತಿಯ ಉತ್ತಮ ಆಡಳಿತ ನಡೆಸುವ ವ್ಯಕ್ತಿ ಬೇಕು ❤❤❤

  • @basavarjurailway
    @basavarjurailway Před 10 měsíci +8

    ದೇವರ ದಯೆಯಿಂದ ನಮ್ಮ ಕರ್ನಾಟಕಕ್ಕೂ ಇಂತಹ ಮುಖ್ಯಮಂತ್ರಿ ಬರಲಿ

  • @arunas6307
    @arunas6307 Před 10 měsíci +68

    Master mind yogiji❤

  • @PrakashMBabu
    @PrakashMBabu Před 10 měsíci +57

    Good morning Amar.. Yes yogiji Iss right person...

  • @honna_gk
    @honna_gk Před 10 měsíci +31

    Amar sir reporting style superb

  • @jaishriRam14D
    @jaishriRam14D Před 10 měsíci +44

    ಯೋಗಿ ಮಹಾರಾಜ್ 🎉🎉🚩🚩🚩🚩🕉️🕉️🕉️

  • @raghavendrahebbal4640
    @raghavendrahebbal4640 Před 10 měsíci +64

    Yogiji ❤️🚩🚩🚩🚩next pm

  • @sukeshsuvarna888
    @sukeshsuvarna888 Před 10 měsíci +30

    ಸದನದಲ್ಲಿ ಅಬ್ಬರಿಸಿದ ಮಾತು 💥💥💥💥

  • @lagamannaghasti7720
    @lagamannaghasti7720 Před 10 měsíci +4

    ಯೋಗಿ ಮೋದಿ ಜೈ ಶಂಕರ್ ಇವರೆಲ್ಲ ಸಿಕ್ಕಿದ್ದು ನಮ್ಮ ಅದೃಷ್ಟ 🚩🚩

  • @kumarkrish5099
    @kumarkrish5099 Před 10 měsíci +94

    Maharaj itself a model no one can be like Yogi... Our next PM❤

  • @maheshkumarimaheshkumari8401
    @maheshkumarimaheshkumari8401 Před 10 měsíci +67

    ಬೆಳಗಿನ ಶುಭೋದಯ ಅಮರ್ ಪ್ರಸಾದ್ ಸರ್..

  • @dareshsoped3949
    @dareshsoped3949 Před 10 měsíci +8

    ಇದೊಂದು ವಿಡಿಯೋ ಸಿದ್ದರಾಮಯ್ಯ ಅವರಿಗೆ ಕಳುಹಿಸಿ ಕೊಡಿ ಅವರು ನೋಡ್ಲಿ 😂😂😂

    • @RaviHampannavar-de1fz
      @RaviHampannavar-de1fz Před 10 měsíci

      ಈ..ವಿಡೀಯೋನ..ದಯವಿಟು..ಲದೀರಾಮನಿಗೇ..ಕಳಿಸಬೇಡೀ....ಹಾಗೇನಾರೂ..ಈ..ವಿಡಿಯೋ..ನೋಡಿದರೇ..ಹಿಂದೂ.ಮುಖಂಡರೃ...ಹಿಂದೂಗಳ.
      ಮನೇಗೇ..ಉಳಿಗಾಲವಿಲಾ...ಬೂಲಡೋಜರ..ಹಿಂದು.ಮನಿಗಳನ..ಪಿಲಮ..ಮಾಡೋದೂ..ಗೆರಂಟೀ...ಸಿದರಾಮಉಲಾಖಾನನ...ತಘಲಕ..ಆಡಳಿತ..ವೈಖರೀ..ಯಲರಿಗೂ..ಗೊತು...

    • @praveenhadpad6045
      @praveenhadpad6045 Před 10 měsíci

      🤣🤣😂

  • @basavarajchavan6749
    @basavarajchavan6749 Před 10 měsíci +22

    Super sir

  • @yadavs8909
    @yadavs8909 Před 10 měsíci +118

    Jai Yogi ji 🔥🚩🙏

  • @vivansujayraju
    @vivansujayraju Před 10 měsíci +74

    Jai Yogi ji

  • @harishgoodevil523
    @harishgoodevil523 Před 10 měsíci +40

    🔥♥️Yogi should be our next home minister 🔥 of India instead of PM

  • @yatheeshpoonjala92
    @yatheeshpoonjala92 Před 10 měsíci +68

    Jai Yogi🚩🚩

  • @yallappashetty727
    @yallappashetty727 Před 10 měsíci +19

    Power full ಯೋಗಿ 🚩❤🕉🙏🌍

  • @harishnayak5139
    @harishnayak5139 Před 10 měsíci +50

    ಆಡಳಿತ ನೋಡಿ
    ಹಿಂದೂ ಮುಸ್ಲಿಂ ಎಲ್ಲ ಜನರು ಸೇರಿ ಪ್ರಚಂಡ ಬಹುಮತದೊಂದಿಗೆ 2 ಬಾರಿಯೂ ಆಯ್ಕೆ ಮಾಡಿದ್ದಾರೆ 👏👏

    • @jayadeva3550
      @jayadeva3550 Před 10 měsíci +4

      Muslims have not voted to him

    • @Karnatakadairies
      @Karnatakadairies Před 10 měsíci

      ಅವ್ರಿಗೆ ವೋಟ್ ಮಾಡಿದ್ದಕ್ಕೆ ತಲಾಕ್ ಕೊಟ್ಟಿದ್ದಾರೆ ಆದ್ರೆ ಮುಸ್ಲಿಂ ಮಹಿಳೆಯರು ಯೋಗಿ ಗೆ ವೋಟ್ ಮಾಡೋದು 😅w

  • @nagarajm8394
    @nagarajm8394 Před 10 měsíci +19

    ಅಮರ್ ಪ್ರಸಾದ್ ಮಾಧ್ಯಮ ಮಾಡಲ್🎉😂❤🎉

  • @pushparaj4073
    @pushparaj4073 Před 10 měsíci +26

    Jai ಯೋಗಿ🎉🦁🐯🔥🕉️🚩

  • @maheshas5937
    @maheshas5937 Před 10 měsíci +15

    Valuable information

  • @mandyatrolls2491
    @mandyatrolls2491 Před 10 měsíci +12

    ಯೋಗಿ ಭಾರತದ ಭವಿಷ್ಯದ ಪ್ರಧಾನಿ..❤❤❤

  • @prakashin8469
    @prakashin8469 Před 10 měsíci +55

    ಯೋಗಿ ನಮ್ಮ ಕರ್ನಾಟಕದ ಮುಖ್ಯಮಂತ್ರಿಯಾಗಲಿ ಮತ್ತು ನಮ್ಮ ಭಾರತದ ಪ್ರಧಾನಿಯಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ...

  • @bgmbits2031
    @bgmbits2031 Před 10 měsíci +49

    Yogiji🚩🕉️

  • @bandadyudy5055
    @bandadyudy5055 Před 10 měsíci +4

    ಜೈ ಯೋಗಿಶ್ವರ ಮಹಾದೇವ modiji ಕೃಷ್ಣ ಯೋಗೀಜಿ ಅರ್ಜುನ

  • @jayashankaran2361
    @jayashankaran2361 Před 10 měsíci +8

    Modiji & Yogijis are our proud to India 🦚🦚🙏🙏💐💐

  • @maheshms345
    @maheshms345 Před 10 měsíci +8

    Love it🥰🥰🥰. Jai YOGI ji 🙏🏻

  • @pruthavipujari1461
    @pruthavipujari1461 Před 10 měsíci +30

    ಭಾರತದ ಮುಂದಿನ ಉಜ್ವಲ ಭವಿಷ್ಯಕ್ಕಾಗಿ YOGI ❤

  • @Sunil-ws5xv
    @Sunil-ws5xv Před 10 měsíci +66

    please vote bjp for our secure future..

  • @rajasurya8662
    @rajasurya8662 Před 10 měsíci +18

    Good topic, nicely presented it would have been good if it was elaborated to other field of Yogi government developmental matters also.

  • @prabhum1807
    @prabhum1807 Před 10 měsíci +10

    ಸೂಪರ್ ಯೋಗಿ ಸ್ವಾಮೀಜಿ 🙏🙏🙏🙏💐💐💐💐💐

  • @shiva1879
    @shiva1879 Před 10 měsíci +45

    ಯೋಗಿ ❤❤

  • @yashwanthbabu6130
    @yashwanthbabu6130 Před 10 měsíci +5

    ತೋಳಗಳ ರಾಜ್ಯದಲ್ಲಿ ಸಿಂಹ .....

  • @yakshashreyas
    @yakshashreyas Před 10 měsíci +2

    14:08 😂 Beautiful Point Bro!

  • @Raamphotography
    @Raamphotography Před 10 měsíci +9

    Salute to CM Yogi Adityanath

  • @NarendraKumar-ut7gk
    @NarendraKumar-ut7gk Před 10 měsíci +4

    ಜೈ ಮೋದಿಜೀ❤️ ಜೈ ಯೋಗಿಜೀ ❤️

  • @maruthimaruthi3710
    @maruthimaruthi3710 Před 10 měsíci +41

    ಕಲಿಯುಗದಲ್ಲಿ ಕಲ್ಕಿ ಬರುತ್ತಾನೆ ಅಂತಿದ್ರಲ್ಲ
    ಆ ಕಲ್ಕಿ ನೆ ಈ ನಮ್ಮ
    ಯೋಗಿ ಮಹರಾಜ್❤👍🙏🔥🚩

  • @akashshalligerihalligeri3174
    @akashshalligerihalligeri3174 Před 10 měsíci +21

    ಯೋಗಿ ಜೀ ಆಡಳಿತ ಪ್ರತಿ ರಾಜ್ಯದಲ್ಲಿ ಜಾರಿ ಆಗಬೇಕು. ಯೋಗಿ ಜೀ, ಮೋದಿ ಜೀ, ಜೈ

    • @venuvinay6778
      @venuvinay6778 Před 10 měsíci

      Bro up ne bere other state bere Karnataka upginta tumba mundide

    • @reethumoolya
      @reethumoolya Před 10 měsíci +2

      ​@@venuvinay6778yella raajyadallu crime ide adara virudda yogi antha naayaka yella state alli irbeku😢

    • @venuvinay6778
      @venuvinay6778 Před 10 měsíci

      @@reethumoolya 👍bro

  • @rakshithavidhya333
    @rakshithavidhya333 Před 10 měsíci +47

    ನಮ್ಮ ದೇಶದ ಅದೃಷ್ಟ, ಯೋಗಿ ಜಿ ಇರೋದು.. ಭವಿಷ್ಯದ ಪ್ರಧಾನಿ 🇮🇳

  • @supermanju4067
    @supermanju4067 Před 10 měsíci +16

    ಜೈ ಯೋಗಿಜೀ

  • @ManiMani-su6kd
    @ManiMani-su6kd Před 10 měsíci +60

    ಜೈ ಯೋಗಿಜೀ 🙏🙏🙏 🚩🚩🚩

  • @_K_007
    @_K_007 Před 10 měsíci +33

    Jai Yogiji

  • @gangadhar1163
    @gangadhar1163 Před 10 měsíci +26

    13:49 what a master plan 😂by yogi govt court want only evidence 🧾

  • @shi_kirshnadevararya
    @shi_kirshnadevararya Před 10 měsíci +36

    ಜೈ ಯೋಗಿ

  • @nagendran8802
    @nagendran8802 Před 10 měsíci +35

    ನಮ್ಮ ಮಠಾದಿಪತಿಗಳೂ ಸಹ ಮೋದಿ ಮತ್ತು ಯೋಗಿಯಂತಾಗಬೇಕೆಂಬುದೇ ನಮ್ಮ ಆಶಯ...,,,,!!??!!

    • @agd924
      @agd924 Před 10 měsíci +1

      ಲೋ ಏನ್ ಚಿಲ್ದಿಸ್ ಇದಿರೋ 😂 ಕರ್ನಾಟಕ ಉತ್ತರ ಪ್ರದೇಶ ತರ ಗೂಂಡಾ ರಾಜ್ಯವಲ್ಲ 😂ಇದು ಕರ್ನಾಟಕ ಎನ್ನುವ ಹೃದಯ ಶ್ರೀಮಂತರ ನಾಡು ❤ಗುಲಾಮರ ಮೈಂಡ್ ಸೆಟ್ ಯಾವಾಗ ಬಿಡ್ತೀರಾ 😂

    • @harshanaikhindunamadhari8230
      @harshanaikhindunamadhari8230 Před 10 měsíci +7

      Kelavu mathadavru Swami anno padada artha halmadoke huttiddare.
      Dharmada ulivigagi horadodu deshada olitigagi shramisodu bittu Misalati horata madtare.

    • @sathishbhatal1092
      @sathishbhatal1092 Před 10 měsíci +2

      Karnataka da mattadipatigalu beda 😝😛🤪😂🤣

  • @sumanth9382
    @sumanth9382 Před 10 měsíci +59

    Jai Ho Yogiji🚩🚩🚩🚩

  • @vasanth_kumar466
    @vasanth_kumar466 Před 10 měsíci +6

    When peace full community try to spread peace they will remember one name our yogiji🥰🥰

  • @omram777
    @omram777 Před 10 měsíci +11

    Yogi. Ji is a very honest and loyal and a true patriatic cityzen of india .. ದುಷ್ಟ ಶಿಕ್ಷಕ ಶಿಸ್ಟ ರಕ್ಷಕ,.irrespective of caste or religion or political party.... That's the reason everybody gjve respect to him .

  • @yadavs8909
    @yadavs8909 Před 10 měsíci +12

    Good morning sir 🌄🌞

  • @indianindian8793
    @indianindian8793 Před 10 měsíci +21

    Next Indian PM

  • @GangadharjbJb
    @GangadharjbJb Před 10 měsíci +7

    Supar hit news 🙏 🙌

  • @basavarajpatil6478
    @basavarajpatil6478 Před 10 měsíci +21

    Akilesh hopeless fellow,he enjoyed the power which came to him through family politics,Gundaraj is Akilesh contribution,such fellows must be kicked out of politics,Jai Yogi,Infact Yogi should become PM,he is excellent CM 6:03

  • @sriranjinis525
    @sriranjinis525 Před 10 měsíci +9

    Yogi is great. Need more of his species

  • @lagamannaghasti7720
    @lagamannaghasti7720 Před 10 měsíci +3

    ಜೈ ಯೋಗಿ ಆದಿತ್ಯನಾತ

  • @punarvacare3046
    @punarvacare3046 Před 10 měsíci +1

    ಇಷ್ಟು ದಿನ ವಿಶ್ವಕ್ಕೆ ಮೋದಿಜಿ ಬೇಕಿತ್ತು...
    ಈಗ ವಿಶ್ವಕ್ಕೆ ಯೋಗಿಜೀ ಬೇಕು ಅಂತ ದೊಡ್ಡ ಕೂಗು ವಿಶ್ವದ ಮೂಲೆಯಿಂದ ಕೇಳಿ ಬರ್ತಿದೆ.. 🚩🚩🙏
    ಜೈ ಮೋದಿಜಿ 🚩ಜೈ ಯೋಗಿಜೀ 🚩

  • @SHASHIKUMARR-zv6qw
    @SHASHIKUMARR-zv6qw Před 10 měsíci +22

    ಯೋಗಿ ಮಹಾರಾಜ್ ❤

  • @rajendrabhandari448
    @rajendrabhandari448 Před 10 měsíci +14

    ಭವಿಷ್ಯದ ಪ್ರಧಾನಿ ಯೋಗಿ 👍👍👍👍

  • @vijayrangarajanramakrishna318
    @vijayrangarajanramakrishna318 Před 10 měsíci +6

    Thats how it works in here in the United States which has strict law enforcement....God Bless CM Yogi ji for taking head on against anti-social, rogue elements!!

  • @trathnamma3100
    @trathnamma3100 Před 10 měsíci +6

    Very very good masage and news thnak you so much Amar Prasad sir 👍👏👌

  • @utsav2555
    @utsav2555 Před 10 měsíci +18

    ❤🔥🔥🔥🔥... Yogi Govt

  • @MR_NANYA_09
    @MR_NANYA_09 Před 10 měsíci +9

    Next PM Yogi Aadityanath 🇮🇳🛕🚩

  • @erannabhovi3586
    @erannabhovi3586 Před 10 měsíci +11

    Good morning Sir 🙏🏻🥰 👌. Love u ZINDAGI 🪶

  • @muddumanasumadhu
    @muddumanasumadhu Před 10 měsíci +7

    Gpstr teacher ಬಗ್ಗೆ ವಿಡೀಯೋ ಮಾಡಿ

  • @nageshneelannavar6725
    @nageshneelannavar6725 Před 10 měsíci +24

    Jai yogi maharaj🚩🚩

  • @veenakarnam6459
    @veenakarnam6459 Před 10 měsíci +8

    ಅಮರ್, ನೀವು ವಿಷಯ ಕುರಿತು ವಿಸ್ತಾರವಾದ ಹಾಗೂ ಸರಳವಾದ ಪ್ರಸ್ತಾಪಿಸುವ ರೀತಿ ಅದ್ಭುತ.

  • @akshathsrhegguruthu5169
    @akshathsrhegguruthu5169 Před 10 měsíci +15

    Intha nayakare history create madodu....❤

  • @vidyadharambmb3456
    @vidyadharambmb3456 Před 10 měsíci +7

    ಹರ್ ಹರ್ ಯೋಗಿ ಯೋಗಿ ಘರ್ ಘರ್ ಯೋಗಿ

  • @ManjuManju-ck4mv
    @ManjuManju-ck4mv Před 10 měsíci +19

    Yogi ji super 👌

  • @agadurapparamachandra8291
    @agadurapparamachandra8291 Před 10 měsíci +1

    Great programme,😢thank You dear Amar

  • @cbirws9428
    @cbirws9428 Před 10 měsíci +5

    ಯೋಗಿ ಮಹಾರಾಜ್ 🙌🚩🔥

  • @usharao3604
    @usharao3604 Před 10 měsíci +7

    Undoubtedly Mr Yogi is following Nethaji's foot prints.I wish blessed Yogi Adithyanath should not face the hurdles like AHIMSA or self proudy persons.

  • @manjula1054
    @manjula1054 Před 10 měsíci +5

    😀😀😀😀 Super
    Jai Modi Ji , Jai Yogi Ji 🙏🙏🙏🙏🚩 🚩

  • @rajendrag4741
    @rajendrag4741 Před 10 měsíci +15

    Jai Yogi ji❤️❤️❤️❤️🙏🙏🚩🚩🚩🚩🚩🚩🚩

  • @animator8877
    @animator8877 Před 10 měsíci +13

    Yogiji

  • @raghureddy2541
    @raghureddy2541 Před 10 měsíci +30

    ನಮಗೂ ಯೋಗಿ ಅಂತವರು ಬೇಕು ♥️♥️💐💐

  • @abhishekbg461
    @abhishekbg461 Před 10 měsíci +3

    Goosebumps ❤️🔥🔥

  • @SURYAPRAKASH-xn2nn
    @SURYAPRAKASH-xn2nn Před 10 měsíci +21

    Sir great yogijee is doing wonders in Uttara Pradesh. No one can imagine his thoughts are being executed. Houses are being constructed for needy poor people on the sites where buildings of anti national , rowdy elements demolished. For the last six years rowdy and anti social and anti national elements have been finished. If yogijee continue for another ten years it will become model state in entire country. His concept cannot be imagined by any one. Let chief ministers follow his model and make their states model states and our country show alround progress. Let us pray God to send persons like great Modiji and great yogijee to our country.

  • @Setiitright
    @Setiitright Před 10 měsíci +1

    ಆಗದೆ ಇರುತ್ತದೆಯೇ, ಕೋಂದಾಕೋದು ಇಲ್ಲವೇ ಚಿತ್ರಹಿಂಸೆ ಕೋಡೋದು ,ಅಧಿಕಾರ ಇದೆಯಲ್ಲಾ

  • @TheSurajshetty
    @TheSurajshetty Před 10 měsíci +13

    ದೇಶಕ್ಕೊಬ್ಬ ಯೋಗಿ ಬೇಕು ಮುಂದಕ್ಕೆ....ಮೋದಿ ಯಾಕೋ ಡಲ್ ಹೊಡಿತಿದ್ದಾರೆ ಇತೀಚೆಗೆ😂😂

    • @arungowdagm37
      @arungowdagm37 Před 10 měsíci +3

      Nin kannige matra dale agi kanodu

    • @Sujays_raj
      @Sujays_raj Před 10 měsíci +2

      ಗುಲಾಮರಿಗೆ ಅಗೇ ಕಾಣೋದು😂

    • @TheSurajshetty
      @TheSurajshetty Před 10 měsíci +12

      ನನ್ನ ಕಾಮೆಂಟನ್ನು ಸರಿಯಾಗಿ ಓದ್ರಪ್ಪ.... ನಾನು ಮೋದಿ ಆಡಳಿತ ಚೆನ್ನಾಗಿಲ್ಲ ಅಂದೆನಾ? ಇತ್ತೀಚೆಗೆ ಡಲ್ಲು ಹೊಡೆಯುತ್ತಿದ್ದಾರೆ ಅಂದೆ. ಮೋದಿಗಿಂತಲೂ ಒಂದು ಕೈ ಚೆನ್ನಾಗಿ ಕೆಲಸ ಮಾಡುತ್ತಿರುವ ಯೋಗಿ ಬೇಕು ಅಂತ ಹೇಳಿದ್ದು ನಾನು.... ಮೋದಿ ಆಡಳಿತ ಇನ್ನು ಸಾಕು ಯೋಗಿ ಆಡಳಿತ ಬೇಕು ಅಂದ್ರೆ ಗುಲಾಮ ಅಂತ ಅರ್ಥನಾ. ನಿಮ್ಮಂತವರೇ ಮೋದಿ ಮೋದಿ ಅನ್ಕೊಂಡು ಕೊನೆಗೆ ಬಿಟ್ಟಿಗಾಗಿ ಕಾಂಗ್ರೆಸ್ಗೆ ಓಟ್ ಮಾಡೋರು...... ನಾವು ಕರಾವಳಿಯ ಜನ ಯಾವತ್ತಿದ್ರು ಮೋದಿಯನ್ನು ಬಿಟ್ಟುಕೊಟ್ಟಿಲ್ಲ ಈ ಬಾರಿಯ ಕಾಂಗ್ರೆಸ್ನ ಬಿಟ್ಟಿಯ ಹೊರತಾಗಿಯೂ ಬಿಜೆಪಿಗೆ ಅತಿ ಹೆಚ್ಚು ಸ್ಥಾನವನ್ನು ಗೆಲ್ಲಿಸಿ ಕೊಂಡಿದ್ದೇವೆ....

    • @user-ju9tg8wm8w
      @user-ju9tg8wm8w Před 10 měsíci

      ​@@TheSurajshetty
      ಕೆಲವು ವರ್ಷಗಳ ಹಿಂದೆ ಸಿಎಎ ಎನ್ಆರ್ಸಿ ಜಾರಿಗೆ ತರ್ತೀನಿ ಅಂತ ಹೊರಟಾಗ ಭಯೋತ್ಪಾದಕರು ಮೋದಿ ವಿರುದ್ಧ ಬೀದಿಗಿಳಿದರು...
      ಆದರೆ ಬಿಜೆಪಿ ನಾಯಕರಾಗಲಿ ಕಾರ್ಯಕರ್ತರಾಗಲು ಅಭಿಮಾನಿಗಳ ಆಗಲಿ ಮೋದಿಯ ಪರವಾಗಿ ಬೀದಿಗೆ ಇಳಿಯಲಿಲ್ಲ........
      ಹೊಸ ಕೃಷಿ ಕಾಯ್ದೆ ನೀತಿಗಳನ್ನು ಜಾರಿಗೆ ತರಲು ಹೊರಟಾಗಲೂ ಹೀಗೆ ಆಯ್ತು...
      ಸುಪ್ರೀಂಕೋರ್ಟ್ ಜಡ್ಜ್ ಗಳು ಸಹ ಏನು ಕಿಸಿಲೇ ಇಲ್ಲ....
      ಇನ್ನ ತಲೆಹಿಡುಕ ಬಿಜೆಪಿ ರಾಜಕಾರಣಿಗಳು ಡೋಂಗಿ ಭಕ್ತರು ಮೋದಿಯ ಪರವಾಗಿ ಯಾಕೆ ಅಕಾಡಕ್ಕೆ ಇಳಿಯಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ಬೇಕಿದೆ...?????