ದೇಶದಲ್ಲೇ 2ನೇ ದೊಡ್ಡ ಆರ್ಥಿಕತೆ! | Uttar Pradesh Economy Growth | Yogi Adityanath | Masth Magaa | Amar

Sdílet
Vložit
  • čas přidán 19. 12. 2023
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #UPEconomyGrowth #UttarPradesh #UP #BJP #PMModi #YogiAdityanath #GDP #Maharastra #1TrillionDollar #MasthMagaa #AmarPrasad

Komentáře • 583

  • @MasthMagaa
    @MasthMagaa  Před 5 měsíci +15

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @Viratkkohli4299
      @Viratkkohli4299 Před 5 měsíci

      ಸರ್ ನೀವು UPSC ಪರೀಕ್ಷೆಯಲ್ಲಿ ಕನ್ನಡಿಗರಿಗೆ ಆಗುವ ಅನ್ಯಾಯದ ಬಗ್ಗೆ ತಿಳಿಸಿಕೊಟ್ಟಿದ್ದೀರಿ.ಅದೇ ರೀತಿ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕೂಡ ಅನ್ಯಾಯವಾಗುತ್ತಿದೆ ದಯವಿಟ್ಟು ಅದರ ಬಗ್ಗೆ ಒಂದು ವಿಡಿಯೋ ಮಾಡಿ ಮತ್ತು ಆ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂಬುದನ್ನು ತಿಳಿಸಿ ಕೊಡಿ ಎಂದು ವಿನಂತಿಸಿಕೊಳ್ಳುತ್ತಿದ್ದೇನೆ.

    • @techinonelinekannada4909
      @techinonelinekannada4909 Před 5 měsíci

      Hi

  • @vinayaktattimani3425
    @vinayaktattimani3425 Před 5 měsíci +322

    ಯಾವ ರಾಜ್ಯದಲಿ ಧರ್ಮ ಇರುತದೆ ಅಲಿ ಜನರು ಉತ್ತಮವಾಗಿರುತಾರೆ❤

    • @veerakannadiga463
      @veerakannadiga463 Před 5 měsíci

      ಧರ್ಮ ಅಂದ್ರೆ ಹಿಂದೂ ಮುಸ್ಲಿಂ ಕ್ರೈಸ್ತ ಅಲ್ಲಾ... ಧರ್ಮ ಅಂದ್ರೆ ಒಳ್ಳೆತನ, ನ್ಯಾಯ ನೀತಿ

    • @amargowda7565
      @amargowda7565 Před 5 měsíci +15

      Point 🚩

  • @shubhammirje007
    @shubhammirje007 Před 5 měsíci +278

    ಬರೀ ಹಿಂದೂತ್ವ ಮೂಲಕ ಮಾತ್ರ ಓಟು ತಗೋತಾರೆ ಅನ್ನೋರು ಸ್ವಲ್ಪ ನೋಡಿ.
    ಜೈ ಯೋಗಿಜಿ 🐯
    ಭಾರತದ ಮುಂದಿನ ಪ್ರಧಾನಿ ❤

  • @sridharsanjeev3050
    @sridharsanjeev3050 Před 5 měsíci +271

    ಎಲ್ಲಾ ರಾಜ್ಯಗಳಲ್ಲೂ ಯೋಗಿಜೀಯವರಂಥ CM ಬರಬೇಕು❤️🚩

    • @vinayaktattimani3425
      @vinayaktattimani3425 Před 5 měsíci +15

      ಅದರಲೂ ಕರ್ನಾಟಕಕ್ಕ ಮುಖ್ಯವಾಗಿ ಯೋಗಿ ಜೀಯತವರು ಬೇಕಾಗಿದೆ❤️🕉️

  • @Pushkar0205
    @Pushkar0205 Před 5 měsíci +77

    ಚಪ್ಪಲಿ ತಗೊಂಡು ಹೊಡೆದ ಹಾಗೆ ಹೇಳಿದಿರಿ,ನೀವು ಎಡ-ಬಲ ಯಾರ ಪ್ರಭಾಕ್ಕೂ ಒಳಗಾಗದೆ ಇದೆ ರೀತಿ ಮಾಹಿತಿ ಕೊಡ್ತಾ ಇರಿ🙏🙏🙏🙏🙏

  • @nageshneelannavar6725
    @nageshneelannavar6725 Před 5 měsíci +110

    ನಮ್ಮಲ್ಲಿ ರೌಡಿಗಳ ಫಾಲೋವರ್ಸ್ ಉಪಮುಖ್ಯಮಂತ್ರಿ

    • @akshaysharma3809
      @akshaysharma3809 Před 5 měsíci +14

      He is only a big big rowdy..he should be dismissed

    • @thejaschawhan3998
      @thejaschawhan3998 Před 5 měsíci +1

      😂😂😂

    • @prayush..9620
      @prayush..9620 Před 5 měsíci +1

      Bro....he is a lo legend.. he is a kattar fan of Jonny sins...bhayya... yakantha neeve swalpa search Maadi..😂😂😂😂..

    • @govindnayak3428
      @govindnayak3428 Před 5 měsíci +1

      ನೋರ ಕ್ಕೆ. ನೋರು. ಪರ್ ಸೆಂಟ್

    • @Bharatiya94
      @Bharatiya94 Před 5 měsíci

      😢😢

  • @YorkerB2
    @YorkerB2 Před 5 měsíci +239

    ಮೋದಿ ಗಾಗಿ ನಾವೂ ನಮಗಾಗಿ ಮೋದಿ..❤❤

  • @vireshmalapur4128
    @vireshmalapur4128 Před 5 měsíci +116

    Only yogi can do this,bcz he is Tyagi ❤🔥

  • @mantukaratage9189
    @mantukaratage9189 Před 5 měsíci +181

    ಮೋದಿಜಿ ನಂತರ ಯೋಗಿಜಿನೆ ಭಾರತದ ಪ್ರದಾನಿ. ❤❤

  • @VamanaNaik-rp1vj
    @VamanaNaik-rp1vj Před 5 měsíci +73

    ನಿಸ್ವಾರ್ಥ ಆಡಳಿತದಿಂದ ಯೋಗಿಗೆ ಇದು ಸಾಧ್ಯ ವಾಯಿತು ಜೈ ಯೋಗಿ.

  • @BharathKumar2smg
    @BharathKumar2smg Před 5 měsíci +98

    ನಮ್ಮ ಕರ್ನಾಟಕದಲ್ಲಿ ನಮ್ಮ ಕರ್ಮಕ್ಕೆ ಒಬ್ಬ ಒಳ್ಳೆ CM ಬರ್ಲಿಲ್ಲ...

    • @prayush..9620
      @prayush..9620 Před 5 měsíci +14

      Baralla brother... yakandre nam karanataka baree jaathi ...free idhralle vote halagodu... ❤.. naanu kattar Bjp... but naanu jaathi rajakarana ...vamsha raja kaarana hate madthene... vamasha and jaathi ee 2 kooda yaru antha swalpa thilkolli... (Bsy)..nanu helidre avra followers bandu bobbe hodithaare .. but naanu safe brother yakandre naanu Udupi . Ee kade jaathi free yavudu nadeyalla.. only olle kelsa ...hindhthwa ishte... jai shree ram..

    • @sandeepca2087
      @sandeepca2087 Před 5 měsíci +4

      ​​@@prayush..9620exactly brother, yadyurapa asht kithod leader indane karnataka BJP halagidu, tejaswi , prathap simha tara ollole candidate na belyoke bidta ila.. Modhi ji muka nodi ey sala vote haki bande , vote hakovaga solbeku antane vote hakidu.. and karnataka ali complete hosa candidate bandre khandita bjp olle agute, ivre ellaru idre ide paristithi..

    • @sse1824
      @sse1824 Před 5 měsíci +1

      S After SM Krushna

    • @prayush..9620
      @prayush..9620 Před 5 měsíci +1

      @@sandeepca2087 bro yen maadodu nam Jana sudralla..

    • @prayush..9620
      @prayush..9620 Před 5 měsíci

      @@sse1824 fact brother.. jai Karnataka maathe..jai shree ram

  • @shaivannahyalasangi4886
    @shaivannahyalasangi4886 Před 5 měsíci +45

    ಯೋಗಿಯ ನಿರ್ಧಾರಗಳು ತುಂಬಾ ಉತ್ತವಾಗಿವೆ........ ಭಾರತದ ಪ್ರಧಾನಿ ಆದರೆ ಬಹಳ ಉತ್ತವಾಗುತದೇ

  • @maheshsharathkumar1177
    @maheshsharathkumar1177 Před 5 měsíci +71

    ಯೋಗಿ, ದೇಶಕ್ಕೆ ಬಹಳ ಉಪಯೋಗಿ,,,,,🚩🚩🕉🕉,,,,,

  • @mandyatrolls2491
    @mandyatrolls2491 Před 5 měsíci +38

    ಯೋಗಿ ಆದಿತ್ಯನಾಥ್ ರಂತಹ ಮುಖ್ಯ ಮಂತ್ರಿ ಪ್ರತಿ ರಾಜ್ಯದಲ್ಲೂ ಬೇಕೆ ಬೇಕು..
    ಜೈ ಯೋಗಿ ಜೀ...❤❤❤❤

  • @jyotigs2636
    @jyotigs2636 Před 5 měsíci +34

    All in one Yogi ji ❤😊 ನಮ್ಮ ರಾಜ್ಯಕ್ಕೆ ಬನ್ನಿ ನಾವು ಉದ್ದಾರ ಆಗ್ತಿವಿ 😌

  • @jagadishc9223
    @jagadishc9223 Před 5 měsíci +35

    ನಮ್ಮಲಿ ಗುಂಡಾನೆ ಉಪ ಮುಖ್ಯಮಂತ್ರಿಯಾಗಿರುವಾಗ ಕರ್ನಾಟಕ ಉದ್ದಾರವಾಗುತ್ತ ಇನ್ನು ಮುಖ್ಯಮಂತ್ರಿನೋ ಕೆಳೋದೆಬೇಡ ಅ ಮಹಾನುಭಾವ ಒಂದುಕೋಮಿನವರಿಗಾಗಿ ಸರ್ಕಾರನಡೆಸುತಿದ್ದಾನೆ ಇಂತಹ ಸಂಧರ್ಭದಲ್ಲಿ ಕರ್ನಾಟಕ ಉದ್ದಾರವಾಗೋದಾದರು ಹೇಗೆ ಇಂತಹ ಸೂಕ್ಷ್ಮವಿಚಾರಗಳು ಯಾವಲದ್ಧಿಜೀವಿಗಳು ಅನ್ನೋಸೂಳೆಮಕ್ಕಳಿಗೆ ಕಾಣಿಸೊಲ್ಲ

  • @chidanandachari1415
    @chidanandachari1415 Před 5 měsíci +56

    ಇದು ಹಿಂದುತ್ವ ದ ಶಕ್ತಿ 🙏🙏

  • @bhaskarack3388
    @bhaskarack3388 Před 5 měsíci +24

    ಲಾ ಅಂಡ್ ಆರ್ಡರ್ ತುಂಬಾ ಚೆನ್ನಾಗಿರೋದ್ರಿಂದನೇ ಸಿಂಗಾಪುರ ಅಷ್ಟು ಅಭಿವೃದ್ಧಿಯಾಗಕ್ ಸಾಧ್ಯ ಆಗಿರೋದು.

  • @user-qc7mm9cc5z
    @user-qc7mm9cc5z Před 5 měsíci +56

    ಜೈ ಮೋದಿ ಜೈ ಯೋಗಿ ❤🎉

  • @punithrajkumar3017
    @punithrajkumar3017 Před 5 měsíci +38

    ❤ ಜೈ ಹಿಂದ್ ಜೈ ಯೋಗಿ ಜೀ 🔥

  • @ambareeshshirooru1947
    @ambareeshshirooru1947 Před 5 měsíci +49

    ನೀವು ವಾಸ್ತವವನ್ನೇ ಹೇಳುತ್ತಿದ್ದೀರಿ ದಯವಿಟ್ಟು ಮುಂದುವರೆಸಿ 😊

  • @sridharsanjeev3050
    @sridharsanjeev3050 Před 5 měsíci +93

    ಯೋಗಿಜೀ ಜಿಂದಾಬಾದ್❤️ಭವಿಷ್ಯದ ಭಾರತದ ಪ್ರಧಾನಿ🚩

  • @ai_labour
    @ai_labour Před 5 měsíci +9

    Yogiji❤❤❤❤❤❤❤eno ankondidde..... Great❤❤❤

  • @prathinkumar4653
    @prathinkumar4653 Před 5 měsíci +30

    ಯಥಾ ರಾಜ ತಥ ಪ್ರಜಾ ✨🙏

  • @suttujagattu
    @suttujagattu Před 5 měsíci +76

    ನಮ್ ರಾಜ್ಯದಲ್ಲಿ ಹೇಗೆ ಬ್ರೋ ಹತ್ತು kg ಅಕ್ಕಿ ಬೇಕೋ bedvo 😅😂😢😢

  • @ganeshmandarthi7078
    @ganeshmandarthi7078 Před 5 měsíci +12

    Big salute to Yogiji🙏

  • @gurukarunyavani9408
    @gurukarunyavani9408 Před 5 měsíci +12

    ಮುಂದಿನ ಪ್ರಧಾನಿ🔥🔥

  • @SharadShetty-vl9oe
    @SharadShetty-vl9oe Před 5 měsíci +111

    ನಮ್ಮ ಕರ್ನಾಟಕದ ಜನತೆಗೆ ಬುದ್ದಿ ಬಂದರೆ ದೇಶದ ಮೋದಲ ಸ್ಥಾನಕ್ಕೆ ಬರಬಾಹುದು ಅದರೆ ಅ ದಿನ ಯಾವಾಗ ಬರುತ್ತೊ?????

    • @gowriprakash5145
      @gowriprakash5145 Před 5 měsíci

      But ನಮ್ಮ ಕರ್ನಾಟಕದಲ್ಲಿ ಬಿಜೆಪಿ ಬಂದರೂ ಯೋಗಿಯಂತಹ ಲೀಡರ್ ಯಾರೂ ಇಲ್ಲವಲ್ಲ..ಇದ್ದಿದ್ರೆ ಈಗ ಅವರದೇ ಸರಕಾರ ಇರ್ತಿತ್ತು

    • @prayush..9620
      @prayush..9620 Před 5 měsíci +8

      Brother namma Karnataka baree free ge vote hakutthe.. but naanu safe bcz naanu Udupi...coastal karanataka full of bjp... so... namge free beda.. desha beku..❤

    • @shreekantrkadv
      @shreekantrkadv Před 5 měsíci

      ನಮ್ಮಲ್ಲಿ ಯೋಗಿಯಂತ ವ್ಯಕ್ತಿಗೆ ಅಧಿಕಾರ ಕೊಡಬೇಕು. ಕೇವಲ ಲಿಂಗಾಯತ ಲಾಬಿ ಮಾಡ್ತಾ ಇದ್ದರೆ ಇಲ್ಲಿ ಕಾಂಗ್ರೆಸ್ ಇದ್ದರೂ ಅಷ್ಟೆ ಬಿಜೆಪಿ ಇದ್ದರೂ ಅಷ್ಟೆ

    • @Stranger99things
      @Stranger99things Před 5 měsíci +5

      Karnataka dalli antha mass clean image ಹೊಂದಿದ ಸಿಎಂ ಕ್ಯಾಂಡಿಯಾಟ್ ಇಲ್ಲ

    • @SharadShetty-vl9oe
      @SharadShetty-vl9oe Před 5 měsíci

      @@Stranger99things ಯಾಕೆ ಹೊಂದಿಲ್ಲ ಅಂತ ಹೇಳ್ತಿರ ಪ್ರಜಾಕೀಯಕ್ಕಿಂತ ಉತ್ತಮ ಅಯ್ಕೆ ಬೇಕಾ? ಇಂತ ಅತ್ಯುತ್ತಮ ಅಯ್ಕೆ ನಮ್ಮಲ್ಲಿ ಇದ್ದರೂ ನಮ್ಮ ಜನ ಬಿಟ್ಟಿಬಾಗ್ಯಗಳಿಗೆ ಓಟ್ ಹಾಕಿದ್ರಿ ಅದರೇ ಈಗ ಅಯ್ಕೆಗಳೆ ಇರ್ಲಿಲ್ಲ ಅಂತ ಹೇಳ್ತಿದ್ದಿರಲ್ಲ ಇದಕ್ಕಿಂ ದೋಡ್ಡ ವಿಪರ್ಯಾಸ ಮತ್ತೊಂದು ಇದಿಯ?

  • @bhyravaswamy9566
    @bhyravaswamy9566 Před 5 měsíci +11

    Yogi Adhithyanandh ji very very great person

  • @Deshfirst81
    @Deshfirst81 Před 5 měsíci +59

    ಯೋಗಿ ಅವರು ಭಾರತದ ಪ್ರಧಾನ ಮಂತ್ರಿ ಆಗಬೇಕು ❤

  • @parameshwarappaspparameshw6215
    @parameshwarappaspparameshw6215 Před 5 měsíci +23

    Congratulations Best wishes to CM ADITYANATH.....

  • @Sanathani489
    @Sanathani489 Před 5 měsíci +8

    ❤yogiji❤

  • @blabla7255
    @blabla7255 Před 5 měsíci +17

    Yogi and modi 💪🇮🇳👑🚩

  • @myselfpavankumar3200
    @myselfpavankumar3200 Před 5 měsíci +5

    Sir ನಾವು ಕಲ್ಲು ಹಾಕೊರಲ್ಲ, ನಿಮ್ಮ ಮೇಲೆ ಹೂವು ಹಾಕೊರು ❤ 💐🌺🌸🥀

  • @karthikht
    @karthikht Před 5 měsíci +8

    Ji Yogi ❤

  • @rekhac1616
    @rekhac1616 Před 5 měsíci +5

    Jai yogiji 🙏 dhanyawadagalu sir 🙏 Jai Hind 🙏

  • @ranjanchoonthar7828
    @ranjanchoonthar7828 Před 5 měsíci +4

    Watching from Kuwait 🇰🇼 ❤😊

  • @tsrinivasa
    @tsrinivasa Před 5 měsíci +27

    ಯೋಗಿ ಇನ್ನು 15 ವರ್ಷ ಮುಖ್ಯ ಮಂತ್ರಿಯಾಗಿ, ಮುಂದಿನ ಪ್ರಧಾನ ಮಂತ್ರಿಯನ್ನಾಗಿ ನೋಡುವ ಸಮಯ ಹತ್ತಿರ ಇದೆ. ಜೈಹಿಂದ್.

  • @sharankumbar9201
    @sharankumbar9201 Před 5 měsíci +8

    Amar ಪ್ರಸಾದ್ ನೀವು news ಮಾಡಿ ನಾವು ನಿಮ್ಮ ಜೊತೆ ಇದೆವೆ

  • @maheshm5245
    @maheshm5245 Před 5 měsíci +6

    Jai hind jaiyyogiji

  • @prajwalamaravathi9977
    @prajwalamaravathi9977 Před 5 měsíci +21

    PM Yogi🚩🙏🏼

  • @jai___hind
    @jai___hind Před 5 měsíci +15

    All the best for your neutral journalism

  • @manjunathabs4394
    @manjunathabs4394 Před 5 měsíci +5

    ಒಂದೊಂದೇ ವಿಷಯವನ್ನು ಹೆಕ್ಕಿ ತೆಗೆದು, ವೀಕ್ಷಕರಿಗೆ ತಿಳಿಸುವ ಪರಿ ಅತ್ಯದ್ಭುತ ಸರ್. ನಿಮ್ಮ ಎಲ್ಲಾ ಕಾರ್ಯಕ್ರಮಗಳು ಬಹಳ ಚೆನ್ನಾಗಿ ಮೂಡಿ ಬರುತ್ತವೆ. ಧನ್ಯವಾದಗಳು🙏

  • @vinayshetty7277
    @vinayshetty7277 Před 5 měsíci +161

    Karnataka was in second place, Congress has destroyed Karnataka

    • @Preeti2light
      @Preeti2light Před 5 měsíci +23

      Houdu along with old bommaaai bjp govt not strong😢😢 they neglected state totally dependent on Modi ji

    • @kirankumar9820
      @kirankumar9820 Před 5 měsíci +1

      ​@@Preeti2light😂

    • @anandpatil1744
      @anandpatil1744 Před 5 měsíci +11

      ​@@Preeti2lighte month bitti bhagya siglilva ಹೇಳೋದು ವೇದ ವಾಕ್ಯ ತಿನ್ನೋದು ಬದನೆಕಾಯಿ ಇದು ಗುಲಾಮರ ಕೆಲಸ😂

    • @sangubgorkar729
      @sangubgorkar729 Před 5 měsíci +3

      @@Preeti2light True Preeti Madam, Without guarantee congres is better than BJP🤗❤️

    • @bhavishgowda127
      @bhavishgowda127 Před 5 měsíci +3

      Check the tax difference between Karnataka and up.
      We pay more tax but what our state gets very less but up pay less tax and get more to that stste

  • @jmaheshamahesha9398
    @jmaheshamahesha9398 Před 5 měsíci +6

    Rajyavannaluva Dore Darmavanthanagiddare rajjya Ramarajjyavaguvalli Samshayavilla 🚩🚩💯

  • @prasadgouda7191
    @prasadgouda7191 Před 5 měsíci +13

    Powerful cm I've ever seen in the world.

  • @anandpatil1744
    @anandpatil1744 Před 5 měsíci +40

    ನಮ್ಮ ರಾಜ್ಯದಲ್ಲೂ ಒಬ್ಬ ದರಿದ್ರ ಇದಾನೆ bitti bhagya kodode development ankondavane😂

  • @nagarajubj4715
    @nagarajubj4715 Před 5 měsíci +2

    ಇದನ್ನ ನಮ್ಮ ಕರ್ನಾಟಕದ ಮುಖ್ಯಕಂತ್ರಿ ನಿದ್ದರಾಮನಿಗೆ ಹೇಳಿ.

  • @jayashankaran2361
    @jayashankaran2361 Před 5 měsíci +5

    Jai Bharat Jai Modiji Jai Yogiji 👋🙏🙏🎉

  • @madhurock9558
    @madhurock9558 Před 5 měsíci +13

    ಅಮರ್ ಸರ್ NCRB ರಿಪೋರ್ಟ್ ಬಗ್ಗೆ ಒಂದು ಸಂಪೂರ್ಣ ವೀಡಿಯೊ ಮಾಡಿ.....

  • @pramodnaik4230
    @pramodnaik4230 Před 5 měsíci +2

    ಅಮರ್ ಪ್ರಸಾದ್ ಅವರು ಅದ್ಬುತ ಕೆಲಸ ಮಾಡುತ್ತಿದ್ದಾರೆ ಇವರಿಗೆ ಅಭಿನಂದನೆಗಳು.

  • @shubhamgoudar3303
    @shubhamgoudar3303 Před 5 měsíci +11

    ಯೋಗಿ ಬಾಬಾ 2029✌✌

  • @vanishreep1690
    @vanishreep1690 Před 5 měsíci +5

    Janarigagi midiyuva obba sanyasi we always respect

  • @varijavari1635
    @varijavari1635 Před 5 měsíci +4

    Jai yogiji

  • @vasanthpoojary9995
    @vasanthpoojary9995 Před 5 měsíci +4

    Jai yogi ji

  • @gopalpg7972
    @gopalpg7972 Před 5 měsíci +7

    ಇದು ನಿಜವಾದರೆ ತುಂಬಾ ಸಂತೋಷ ಈ ಹಿಂದಿ ವಾಲಾಗಳು ನಮ್ಮ ಬೆಂಗಳೂರು ಗೆ ಬರೋದು ತಪ್ಪುತ್ತೆ.....😊

    • @AnilHonnabindagi
      @AnilHonnabindagi Před 5 měsíci +3

      Uttar Karnataka separate state adre navu Bengaluru hogudu tapputte

    • @vaayuputhra8025
      @vaayuputhra8025 Před 5 měsíci +1

      Tuluvaru bere aadre namma bashegu bele baruthe Alva tho Indiada olage nimmadenu bedabaava nimage Arabaru Britishara followers aaguthe Hindiyavaru beda

    • @abhishekabi2833
      @abhishekabi2833 Před 5 měsíci

      ನಾನು ಕೂಡ ಒಪ್ಪುತೇನೆ..... ಆದರೆ ನಮ್ಮವರು ಸೋಮಾರಿಗಳು ಕೆಲಸ ಮಾಡೋಕ್ಕೆ....
      ಉತ್ತರ ಇಂದ ಬಂದವರು ಯಾರು ಯಾರ್ ತಲೆ ನ ಒಡೆದು ಬದುಕುತ್ತಿಲ್ಲ...... ಕಷ್ಟನ ಇಷ್ಟನ ಪಾನಿಪುರಿ ಹೋಟೆಲ್... IT BT.... ಮುಂತಾದವು ಅಲ್ಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿ ಕೊಳ್ಳುತ್ತಿದ್ದಾರೆ.....
      ಅವರಿಗೆ ಕೆಲಸ ಕೊಟ್ಟ ನಮ್ಮ ಬೋಳಿಮಕ್ಳು owner ಗಳಿಗೆ ಮೆಟ್ಟು ತಗೊಂಡು ಹೊಡಿಬೇಕು .....

    • @Mktv-ir6wp
      @Mktv-ir6wp Před 5 měsíci

      ​​@@AnilHonnabindagihowdu avaga bengluru duddu bargala nelake hogodu tapogutte. Bengaluru reinvest maadkondu innu development aagbodu😃 so Uttar Karnataka costal Karnataka get lost

  • @prathinkumar4653
    @prathinkumar4653 Před 5 měsíci +6

    Excellent ✨🥰👍

  • @jaihindurashtra5441
    @jaihindurashtra5441 Před 5 měsíci +3

    ಸರ್ ಮೋದಿ ಯೋಗಿ ಎಂತಹ ಯಾವುದೆ ರಾಜಕೀಯ ವ್ಯಕ್ತಿ ಇದ್ದರೂ ಸರಿ ದೇಶವನ್ನ ಆರ್ತಿಕವಾಗಿ ಬೇಳೆಸಲಿಕ್ಕೆ ಸಾಧ್ಯ ಈ ಫ್ರೀ ಅಂತ ದುಡಿಯೋ ಜನರಿಗೆ ಬಿಟ್ಟಿ ಭಾಗ್ಯಗಳನ್ನ ಯಾರೂ ಕೊಡದೇ ಇರಲಿ ಅಂತ ನನ್ನ ಅನಿಸಿಕೆ ಜೈ ಯೋಗಿ ಮೊದಿ 🌹🚩🚩

  • @athribhat2243
    @athribhat2243 Před 5 měsíci +9

    Yogi maharaj..❤❤ next pm 2029

  • @mahadevashetty1223
    @mahadevashetty1223 Před 5 měsíci +24

    ನೀವು ಯ ಡ ಕ್ಕೂ ಬೇಡ ಬಲಕ್ಕೂ ಬೇಡ ವಾಸ್ತವ ವರದಿ ಮಾಡಿ ಎಂದು ನಿಮ್ಮ ವಾಹಿನಿ ಅಭಿಮಾನಿ ಬಳಗ ದ ಅನಿಸಿಕೆ ಎಂದು ನನ್ನ ಭಾವನೆ ನಮಸ್ಕಾರಗಳು.❤️🙏

    • @kannadiga3380
      @kannadiga3380 Před 5 měsíci +1

      Ninu yavkade guru...nimmanta kachada nayigalinda nam Desh uddar agtilla

    • @itz_Epic_boi
      @itz_Epic_boi Před 5 měsíci +4

      Ninge yenu aythu uri na eddaddu Edda hage helidre..

  • @SURYAPRAKASH-xn2nn
    @SURYAPRAKASH-xn2nn Před 5 měsíci +10

    Sir it is proved that good and selfless leader can achieve anything. Here both selfless leaders great Modiji and yogijee have proved that wonders can be achieved with determined mind. Yogijee first restored law and order in the state then taken up agenda of development and shown the alround development with stability. Hats off to both great Modiji and yogijee.

  • @publicmindtune354
    @publicmindtune354 Před 5 měsíci +10

    Karnataka bitti free. Kela janarige somberitana jasti agtide free bees. Free trip

  • @Ganeshagadi-ov5sq
    @Ganeshagadi-ov5sq Před 5 měsíci +2

    ಯಾವುದೇ ಪಕ್ಷ ಇರಲಿ , ಅಭಿವೃದ್ದಿಯ ಪಥದಲ್ಲಿ ಯಾವ ವ್ಯಕ್ತಿ ರಾಜಕೀಯ ಮಾಡ್ತನೋ ಆ ವ್ಯಕ್ತಿ ದೇಶ ಅಥವಾ ರಾಜ್ಯವನ್ನ ಅಭಿವೃದ್ದಿ ಮಾಡಬಲ್ಲ.

  • @emanveljaganath7258
    @emanveljaganath7258 Před 5 měsíci +17

    ಉ ಪ್ರ ಬೇಗ 1 ಆಸನ 👍👍

  • @user-uo6vg6lx1q
    @user-uo6vg6lx1q Před 5 měsíci +11

    Nest pm yogi

  • @kumarsonone8817
    @kumarsonone8817 Před 5 měsíci +8

    Next PM of India 🔥🙏🏻🚩🚩🇮🇳

  • @ksshetty8251
    @ksshetty8251 Před 5 měsíci +3

    Yogi Thyagi🙏🌹🙏

  • @anandananandan7872
    @anandananandan7872 Před 5 měsíci +16

    Jai Yogi🔥🔥🔥modi❤

  • @sharanabasavabasava1295
    @sharanabasavabasava1295 Před 5 měsíci +8

    ಜೈ ಯೋಗಿ ಮಹಾರಾಜ್ 🚩🚩🚩

  • @ktramachandra5180
    @ktramachandra5180 Před 5 měsíci +1

    ನಿಮ್ಮ ವರದಿಗಳನ್ನು ಯಾವಾಗಲು ಕೇಳುತ್ತಿರುತ್ತೇವೆ ವಸ್ತುನಿಷ್ಠ ವಾಗಿರುತ್ತದೆ ಅದಕ್ಕಾಗಿ ಧನ್ಯವಾದಗಳು

  • @prayush..9620
    @prayush..9620 Před 5 měsíci +9

    Yogi Maharaj....❤❤❤❤

  • @Goalias0
    @Goalias0 Před 5 měsíci +3

    Nimma paradarshaka mattu nishpakshapatha pathrikodyamakke namma bembala ede Amar sir❤

  • @arjunibabali7052
    @arjunibabali7052 Před 5 měsíci

    Danyavadagalu nimm mahitige

  • @vinayakaghorpade8576
    @vinayakaghorpade8576 Před 5 měsíci +8

    Next pm yogiji

  • @vikasgowda1391
    @vikasgowda1391 Před 5 měsíci +14

    ಹತ್ತು kg ಅಕ್ಕಿ ಬೇಕಾ ಬೇಡವೋ.😂

  • @abhishekhadapad3950
    @abhishekhadapad3950 Před 5 měsíci +6

    Next PM Shri Yogi Adityanath ✊️🙏🏻🚩

  • @ranguchinnu5442
    @ranguchinnu5442 Před 5 měsíci +6

    ಮೋದಿಜಿ ನಂತರ ಬಲಿಷ್ಠ ಪ್ರಧಾನಿ ಆಗೋದು ಯೋಗಿಜೀ ಮಾತ್ರ

  • @umapatihiremath3588
    @umapatihiremath3588 Před 5 měsíci +3

    Wow what a lovely wishes 💕🤩 good 💯 thinking maàatooo

  • @savitha0803
    @savitha0803 Před 5 měsíci +25

    Where is our state sir. We are in 6th place...but we feel great as we have all I T sectors are here. But still we are in 6th place because of our irresponsible politicians. They are not giving priority for all development activities..here leaders are only fighting for power.. freebies cannot help for our society.creating job only can help to improve our state...

    • @SRINIVASAN-zz2lz
      @SRINIVASAN-zz2lz Před 5 měsíci +1

      Certainly true

    • @anandpatil1744
      @anandpatil1744 Před 5 měsíci +1

      Soon We'll be in first place from bottom😂

    • @Carodesigning
      @Carodesigning Před 5 měsíci +5

      There is no development in karnataka other than bengaluru.
      K'taka peoples should first kickoff that free bee siddda

    • @pratapvg6425
      @pratapvg6425 Před 5 měsíci

      @@Carodesigning6 months back bjp iddaga number 1 ittu alwa karnataka India dalli 😂😂😂

    • @manjunathtalawar3721
      @manjunathtalawar3721 Před 5 měsíci

      My people not well..... Vote for 500....😢

  • @rightwingnationalist.facist
    @rightwingnationalist.facist Před 5 měsíci +5

    ಭವಿಷ್ಯದ ಪ್ರಧಾನಿ ಅಭ್ಯರ್ಥಿ ಯೋಗಿ ಆಧೀತ್ಯನಾಥಗೆ ಜಯವಾಗಲಿ 🙏🙏🙏🙏🙏❤️❤️❤️❤️❤️❤️🕉️🕉️🕉️🕉️🕉️🕉️🛕🛕🛕🛕🛕🛕🇮🇳🇮🇳🇮🇳🇮🇳🇮🇳🇮🇳

  • @chandrikanayak9500
    @chandrikanayak9500 Před 5 měsíci +7

    Jai YOGIJI
    Next PM Of THE BHARAT
    2028 onwards 1000%
    People of bharat changed
    They know who is best for the country not for family and the party
    JAI HIND
    JAI BHARAT

  • @yamanooryamanoor8963
    @yamanooryamanoor8963 Před 5 měsíci +2

    ನಾವು ನಿಮ್ಮ ಪರ ಈದಿವಿ ಅಣ್ಣ ನೀವು ಕರೆಕ್ಟ್ ಹೇಳಿ

  • @hanumantharajua2520
    @hanumantharajua2520 Před 5 měsíci +2

    ಯಾವುದೇ ಪಕ್ಷದವರಾಗಲಿ ಇಂತಹ ಕೆಲಸ ಶ್ಲಾಗನೀಯ. ಇಂತಹ ಮುಖ್ಯಮಂತ್ರಿ ನಮಗೆ ಯಾವಾಗ ಬರ್ತಾರೋ?

  • @Umadevi-zr3vy
    @Umadevi-zr3vy Před 5 měsíci +3

    Thankyou so much sir 🙏🙂

  • @Darshan4990
    @Darshan4990 Před 5 měsíci +3

    Karnataka now slowing down bcx of free welfare benefits

  • @manjunathshobha36
    @manjunathshobha36 Před 5 měsíci +1

    ಇಂಥವರೆಲ್ಲ ಇದ್ದರೆ ನಮ್ಮ ದೇಶ ಉದ್ದಾರ ಆಗೋದು

  • @malavalli.avinashyoutubech4731
    @malavalli.avinashyoutubech4731 Před 5 měsíci +1

    Its magic from real hard work

  • @pushpa59
    @pushpa59 Před 5 měsíci +2

    Hat's off to Yogi. Even we want a CM like Yogi in Karnataka.

  • @shiva_1437
    @shiva_1437 Před 5 měsíci +3

    Don't worry Amar sir we support middle journalist

  • @prashanthkumar4431
    @prashanthkumar4431 Před 5 měsíci

    first time liked background music in ur channel.. it suits well for info channels❤

  • @sureshbr2651
    @sureshbr2651 Před 5 měsíci +1

    your report perfect so reputation high

  • @shreekantealbanavi3281
    @shreekantealbanavi3281 Před 5 měsíci +1

    Jai yogi ji 🙏🏻🙏🏻

  • @ajitsm5657
    @ajitsm5657 Před 5 měsíci +2

    innu unplanned sariyagi aalochane madade kattada galanna katti, aa kattadagala maintenance ge duddu illade innu kela mattakke tegedukondu hogtare nodi...

  • @p.ssomasekhara8831
    @p.ssomasekhara8831 Před 5 měsíci +6

    Next pm yogi

  • @paiganesh3962
    @paiganesh3962 Před 5 měsíci

    Good analysis sir. Also a good news for law abiding citizens of the country.

  • @shwethaet3535
    @shwethaet3535 Před 5 měsíci

    Thank you sir ❤

  • @user-yo9ky3yb4r
    @user-yo9ky3yb4r Před 5 měsíci +2

    2nd state highest gst payer Karnataka

  • @kalavividha9602
    @kalavividha9602 Před 5 měsíci +5

    ಯತಾ ರಾಜ ತತಾ ಪ್ರಜಾ

  • @nafilhanif6640
    @nafilhanif6640 Před 5 měsíci +2

    ಕೇಂದ್ರ ಸಹಕಾರ ಇದ್ರೆ ಎಲ್ಲಾ ಆಗುತ್ತೆ

  • @hajagahvhv
    @hajagahvhv Před 5 měsíci +1

    Sar super good job