ಶನಿವಾರ ದೇವರ ಮನೆಯಲ್ಲಿ ಈ ಕೆಲಸ ಮಾಡಿ 5 ವಾರಗಳಲ್ಲಿ ಕೆಲಸ ಸಕ್ಸೆಸ್‌ ಆಗುತ್ತವೆ LIVE Saturday Anjaneya miracle

Sdílet
Vložit
  • čas přidán 18. 05. 2023
  • #live #livestream #astrology
    ವೀಕ್ಷಕರೆ,
    ನಿಮ್ಮ ಜೀವನದಲ್ಲಿ ಕಷ್ಟಗಳ ಮೇಲೆ ಕಷ್ಟಗಳು ಬರ್ತ ಇವೆಯಾ? ಏನು ಮಾಡಿದರೂ ಜೀವನದಲ್ಲಿ ಏಳಿಗೆ ಅಬಿವೃದ್ಧಿ ಆಗ್ತ ಇಲ್ವ? ಕಷ್ಟ ಪಟ್ಟು ದುಡಿದ ಹಣ ಕೈಯಲ್ಲಿ ನಿಲ್ತ ಇಲ್ವ? ಲಕ್ಷ್ಮೀ ಮನೆಯಲ್ಲಿ ಉಳಿಯಲ್ವ? ಕೆಲಸಗಳು ಅರ್ಧಕ್ಕೆ ನಿಂತು ಹೋಗ್ತ ಇವೆಯಾ? ಮನೆಯಲ್ಲಿ ಕಲಹವೇ? ಸಾಲದ ಚಿಂತೆ ನಿಮ್ಮನ್ನು ಬಾಧಿಸುತ್ತಿದೆಯಾ? ಚಿಂತೆ ಬೇಡ ಈ ವಿಡಿಯೋದಲ್ಲಿ ತೋರಿಸಿದಂತೆ 5 ಶನಿವಾರ ದೇವರ ಮನೆಯಲ್ಲಿ ಈ ಚಮತ್ಕಾರಿ ಉಪಾಯ ಮಾಡಿನೋಡಿ.. ನಿಮ್ಮ ಜೀವನ ಕೇವಲ 5 ವಾರಗಳಲ್ಲೇ ಬದಲಾಗುತ್ತೆ,
    in this video we have shown how to do the 5 Saturday hanuman pooja which shall close all the problems of your life like finance problems job career problems delay in marriage relationship problems finance problems etc
    ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
    #saturday
    #hanuman
    #anjaneya
    #ಹನುಮನ
    #ಆಂಜನೇಯನ
    #hanumanji
    #hanumanchalisa
    #lakshmi
    #vastu
    #ಅಮಾವಾಸ್ಯೆ
    #amavasya
    #newmoon
    #fullmoon
    #kannadaastrologytips
    #astrologykannada
    #krishna
    #vishnu
    #loan
    #spritual
    #laxmi
    #rich
    #wealth
    #success
    #sudhindradeshpande
    #jeethmedianetwork
    sudhindra deshpande
    Join this channel to get access to perks:
    / @jeethmedia
    For More Updates:
    Subscribe us @ / jeethmedianetworkbanga...
    Disclaimer
    The information and data contained on Jeeth Media Network CZcams Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network CZcams channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ,
    ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
  • Zábava

Komentáře • 3,4K

  • @anithaj1544
    @anithaj1544 Před 4 měsíci +7

    ಜೈ ಭಜರಂಗಬಲಿ ಜೈ ಶ್ರೀ ರಾಮ್ ಜೈ ಹನುಮಾನ್😊😊

  • @harishchiranth24
    @harishchiranth24 Před rokem +18

    ಜೈ ಹನುಮಾನ್,
    ಜೈ ಭಜರಂಗಿ
    ಜೈ ಶ್ರೀರಾಮ್
    ಜೈ ಆಂಜನೇಯ
    ಆಂಜನೇಯ ಎಲ್ಲರಿಗೂ ಸನ್ಮಂಗಳವನ್ನು ಉಂಟುಮಾಡಲಿ
    ಗುರುಗಳೇ ನಿಮ್ಮ ಮಾಹಿತಿಗಾಗಿ ಧನ್ಯವಾದಗಳು 🙏🏻

  • @PrakashD-lv1io
    @PrakashD-lv1io Před 10 dny +2

    ಓಂ ಶ್ರೀ ಭಗವತಿ ವಾಸುದೇವಾಯ ನಮಃ ಜೈ ಹನುಮಾನ್ ಜೈ ಭಗವಂತ ಜೈ ಹನುಮಾನ್ ಜೈ ಶ್ರೀ ರಾಮ್

  • @ningappashindhe3030
    @ningappashindhe3030 Před 8 měsíci +7

    ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🙏 ಜೈ ಭಜರಂಗಬಲಿ ಎಲ್ಲರೂ ಕಷ್ಟಗಳನ್ನು ಪರಿಹಾರ ಮಾಡು ತಂದೆ

  • @susheelabhat6242
    @susheelabhat6242 Před 10 měsíci +14

    ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮಾ ಮಹಾಲಕ್ಷ್ಮೀ ಶ್ರೀ ಮನ್ನಾರಯಣ ಸಹಿತ ನಮ್ಮಮನೆಗೆ ಬಾರಮ್ಮ

  • @MjadeshShetty
    @MjadeshShetty Před 7 měsíci +5

    ಜೈ ಶ್ರೀ ರಾಮ್ ಜೈ ಬಜರಂಗ್ ಬಲಿ ಜೈ ಹನುಮಾನ್ ನಾನು ಹರಿತು ಹರಿಯದೇ ತಿಳಿದು ತಿಳಿಯದೆ ಮಾಡಿದ ಸಕಲ ತಪ್ಪು ಒಪ್ಪುಗಳು ಏನೇ ಇದ್ದರೂ ಮನ್ನಿಸಿ ಕ್ಷಮಿಸಿ ನಮ್ಮ ಕಷ್ಟ ನಷ್ಟಗಳು ನೋಹು ಸಂಕಟ ದುಕ್ಕ ಅನಾರೋಗ್ಯ ಇನ್ನೂ ಮುಂತಾದ ಏನೇ ಇದ್ದರೂ ಎಲ್ಲವನ್ನೂ ಪರಿಹಾರ ಮಾಡಿ ಕಾಪಾಡು ಭಗವಂತ ತಂದೆ ಜೈ ಹನುಮಾನ್ 🙏🙏🙏🙏🙏

    • @user-kb9xh5md3j
      @user-kb9xh5md3j Před 6 měsíci +1

      ಚೈಶೀರಾಮ್

    • @user-kb9xh5md3j
      @user-kb9xh5md3j Před 6 měsíci

      ಗುರುಗಳೇ ನನಗೆ ಕೆಲಸ ತುಂಬಾ ಅಭಾವವಿದೆ ಗಾರೆ ಕೆಲಸ ಮಾಡ್ತೀನಿ ನನ್ನ ಕೆಲಸನೇ ಸಿಕ್ತಾ ಇಲ್ಲ ಗುರುಗಳೇ ಇದಕ್ಕೆ ಪರಿಹಾರ ಪರಿಹಾರ ಕೊಡಿ ಗುರುಗಳೇ ಜೈ ಶ್ರೀ ರಾಮ್ ಜೈ ಭಜರಂಗಿ

    • @user-kb9xh5md3j
      @user-kb9xh5md3j Před 6 měsíci

      ನನ್ನ ಹೆಸರು ಮಹೇಶ್ವರ ಪಬ್ಬ ನಕ್ಷತ್ರ ಸಿಂಹ ರಾಶಿ ರಾಹು ದೆಸೆ ನಡಿತಾ ಇದೆ ನನಗೆ ತುಂಬಾ ಕಷ್ಟ ಜೀವನ ಸ್ವಾಮಿ ಇದಕ್ಕೆ ಪರಿಹಾರ ಪರಿಹಾರ ಕೊಡಿ ಸ್ವಾಮಿ ಜೈ ಭಜರಂಗಿ ಜೈ ಶ್ರೀ ರಾಮ್

  • @kusumad1805
    @kusumad1805 Před 2 dny

    ನನಗೆ ತುಂಬಾ ಲೇಟ್ ಆಗಿ ಮದುವೆ ಆಗಿದೆ ಒಂದು ವರ್ಷ ಆಯ್ತು ಅದಕ್ಕೆ ಸಂತಾನ ಭಾಗ್ಯದ ಬಗ್ಗೆ ಅನುಷ್ಠಾನ ಮಾಡಲಿಕ್ಕೆ

  • @shobapatil4415
    @shobapatil4415 Před 5 měsíci +2

    ಜೈ ಶ್ರೀ ರಾಮ್ ಜೈ ಆಂಜನೇಯ ಹನುಮಾನ್ ಕಿ ಜೈ ಓಂ ನಮೋ ಭಗವತಿ ವಾಸುದೇವಾಯ ನಮಃ ಜೈ ಶ್ರೀ ಕೃಷ್ಣ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಹೃದಯಪೂರ್ವಕ ಧನ್ಯವಾದಗಳು 🙏🙏💐💐

  • @Basavara366
    @Basavara366 Před rokem +18

    ನಮಸ್ತೇ ಗುರುಗಳೆ ನಿಮ್ಮ ಮಾತುಗಳು ಪರಿಹಾರಾ ಮನೆಗೆ ಮನಸ್ಸಗೆ ತುಂಬಾ ನೆಮ್ಮದಿ ಶಾಂತಿ ನೀಡುತ್ತದೆ.......... ಧನ್ಯವಾದಗಳು ಗುರುಜಿ 🙏🙏🙏🙏

  • @anithaj1544
    @anithaj1544 Před 4 měsíci +5

    ಓಂ ನಮೋ ಭಗವತೇ ವಾಸುದೇವಾಯ ನಮಃ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್😊😊😊

  • @hemalatabomble6813
    @hemalatabomble6813 Před 5 měsíci +5

    ಜೈ ಶ್ರೀ ಕೃಷ್ಣ 🙏 ಓಂ ನಮೋ ಭಗವತೆವಾಸುದೆವಾಯ ನಮಃ ಅಮ್ಮಾ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ 🙏🙏🙏

  • @tejaswinitejaswini9357
    @tejaswinitejaswini9357 Před 5 měsíci +2

    ಜೈ ಹನುಮಾನ್ ಓಂ ನಮೋ ಭಗವತೇ ವಾಸುದೇವ ಯನಮಃ ಶ್ರೀ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದಾಗಲಿ ಜೈ ಭಜರಂಗಿ 💐💐💐💐💐💐🙏🏼🙏🏼🙏🏼🙏🏼🙏🏼🙏🏼

  • @padmashivanna2399
    @padmashivanna2399 Před 10 měsíci +44

    ನನ್ನ ಆರೋಗ್ಯಕ್ಕಾಗಿ ಈ ಅನುಷ್ಠಾನ ಮಾಡಿದೆ, ಮೊದಲ ವಾರದಿಂದ ನನಗೆ ಅನುಕೂಲ ಆಗಿದೆ,5ವರ್ಷದಿಂದ ಕಾಲು ನೋವು ಅನುಭವಿಸಿದ್ದೆ ಅದು ಇಷ್ಟು ಬೇಗ ಆಂಜನೇಯ ನೆರವೇರಿಸಿ ಕೊಡುತ್ತಾರೆ ಅಂತ ನಂಬಲು ಅಸಾಧ್ಯ, ಇದನ್ನು ಹೇಳಿ ಕೊಟ್ಟ ಗುರುಗಳೇ ನಿಮಗೆ ಅನಂತ ಅನಂತ ನಮಸ್ಕಾರಗಳು

    • @susheelaks8164
      @susheelaks8164 Před 5 měsíci +2

      Om nano Bhagat Vasudevaya namonamaha. Guru Gale nammamaneyalli iruvavaru Many matter yibbaru tangiyaru 74,66.59 vayassinavaru. Nodikolluvavaru yard I'll. Yaarigu to date koduvudu manage istavilla. Nanna account balls Nevada 1000,1500. Irutte. Private school nalli Kerala madi tuition made. Tangiyarannu nodikondidde yoga naanu danididdene. Mutual January senior citizen care takingnalli iruva still bandied. 20 /30 ralli Katy iruva industry mane ide adannu married Barbara hanadalli yelladaru serabeku. SariYada belege mane maratavagi industry bele siguvudakke dayamaadi sulabha Saral upaaya dayavittu helikodi. Jana baruttare hoguttare mane maaratavaguttilla. Davittu be Sara padade idannu ODI anustana tilisi.

    • @anuradhaadhyapak118
      @anuradhaadhyapak118 Před 2 měsíci

      ಜೈ ಹನುಮಾನ ಜೈ ಶ್ರೀರಾಮ

    • @Manikprabhu.RManikprabhu.R
      @Manikprabhu.RManikprabhu.R Před 2 měsíci

      Jai Bajrangbali

    • @factsabout2540
      @factsabout2540 Před měsícem

    • @factsabout2540
      @factsabout2540 Před měsícem

  • @shivaiigaiah7600
    @shivaiigaiah7600 Před 4 měsíci +3

    ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಹರೇ ರಾಮ ಹರೇ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಹರೇ ಹರೇ ಜೈ ಹನುಮಾನ್ ಜೈ ಶ್ರೀ ರಾಮ್ ಜೈ ಹನುಮಾನ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @narayanaswamym6495
    @narayanaswamym6495 Před 9 měsíci +6

    ಓಂ ನಮೋ ಭಗವತಿ ವಾಸು ದೇವಾಯ ನಮಂ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದಾಗಲಿ 🙏🙏🙏🙏🙏🙏

  • @kantharajr5601
    @kantharajr5601 Před 5 měsíci +1

    ಓಂ ಶ್ರೀ ಮಹಾಲಕ್ಷ್ಮಿ ನಮಃ ಅಮ್ಮ ಶ್ರೀ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ ಬಂದು ಸ್ಥಿರವಾಗಿ ನೆಲೆಸಿ ನಿನ್ನ ಕಾರುಣ್ಯ ಪೂರಿತ ಪೂರ್ಣ ಕೃಪಾ ಆಶೀರ್ವಾದಗಳು ಒಲುಮೆ ಸದಾ ನಮ್ಮ ಕುಟುಂಬದ ಮೇಲೆ ಅನಂತವಾಗಿ ಆಕ್ಷಯವಾಗಿ ನೀಡಿ ರಕ್ಷಿಸು ನಮ್ಮನನವರತ ಅಮ್ಮ ಅಮ್ಮ ಎಂದು ಹಾಡಿ ಬೇಡುತಿಹೇ ಅಮ್ಮ ಅಮ್ಮ ಅಮ್ಮ 🔥🔥🔥🤲🤲🤲🙏🙏🙏💐🌻🌺🌷

  • @gokulyadav9721
    @gokulyadav9721 Před rokem +7

    ಜೈ ಶ್ರೀ ರಾಮ್ ಜೈ ಆಂಜನೇಯ ಜೈ ಭಜರಂಗಿ ಬಲಿ ಜೈ ಹನುಮಾನ್ 💐💐🙏🙏🙏

  • @deepikavr934
    @deepikavr934 Před 9 měsíci +4

    ಓಂ ನಮೋ ಭಗವತೆ ವಾಸುದೇವಾಯ ನಮಃ ಅಮ್ಮ ಮಹಾ ಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏

  • @user-jn3ej7hu6k
    @user-jn3ej7hu6k Před 5 měsíci +2

    🌷🌻🌸🏵️🥀🌹🌺
    ಜೈ ಶ್ರೀ ರಾಮ್
    ಜೈ ಶ್ರೀ ಹನುಮಾನ್
    ಜೈ ಶ್ರೀ. ಭಜರಂಗಿ
    ಓಂ ನಮಃ ಶಿವಾಯ
    ಓಂ ನಮೋ ಭಗವತೇ ವಾಸುದೇವ ನಮಃ.
    ಕೊರಗಜ್ಜನವರ. ಕೃಪೆ
    ಮಹಾಲಕ್ಷ್ಮಿ ಶ್ರೀ ಮುನ್ನ. ನಾರಾಯಣ್ ಸಮೇತ. ನಮ್ಮ ಮನೆಗೆ ಬಾರಮ್ಮ 🌺🌹🥀🏵️🌸🌻🌷🙏🙏🙏🙏🙏

  • @JagadeeshShetty-yx8yy
    @JagadeeshShetty-yx8yy Před 15 dny

    ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್

  • @user-pf4ng1uf4j
    @user-pf4ng1uf4j Před rokem +12

    ಜೈ ಶ್ರೀರಾಮ ,🙏🙏🙏 ನನ್ನ ಮಗಳು ಸಂತಾನಕ್ಕಾಗಿ ಅನುಷ್ಠಾನ ಮತ್ತು ಮಂತ್ರವನ್ನು ಹೇಳಬೇಕಾಗಿ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ 🙏🙏🙏

    • @jaanumrmr3197
      @jaanumrmr3197 Před 4 měsíci

      Please gurugalee

    • @sarkakattimani
      @sarkakattimani Před 2 měsíci

      Nanna maga bahal kashta agatavede 😊

    • @sarkakattimani
      @sarkakattimani Před 2 měsíci

      Olleremidi nidatta eddiri nimage ausha health kottu devaru kapadsli

  • @gayathrim4303
    @gayathrim4303 Před rokem +17

    ಜೈ ಹನುಮಾನ್ ನಮ್ಮ ಸ್ಫೂರ್ತಿ ತುಂಬಿದ ಅನುಷ್ಠಾನದಿಂದ ನಮ್ಮಲ್ಲಿ ಆತ್ಮವಿಶ್ವಾಸ ಮೂಡುತ್ತದೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻💐💐💐💐💐

    • @rakshithkr2556
      @rakshithkr2556 Před rokem +2

      ಜೈ ಹನುಮಾನ್. ಜೈ ಭಜರಂಗಿ ಜೈ. ಜೈ ಶ್ರೀ ರಾಮ್.

    • @chandrahasmadival6281
      @chandrahasmadival6281 Před rokem

      Jai
      Hanumant.Jai..bajarangbali.Jai Shriram

    • @KrishnaKumari-yt5un
      @KrishnaKumari-yt5un Před rokem

      jai Sri Ram jai Hanuman jai Bajaranga beli tha k you Anna for consouling me when I am in sorrow thank you

    • @nandachabbinandachabbi8350
      @nandachabbinandachabbi8350 Před 10 měsíci

      Nanag age 25 guruji nanag inu maduve agela but edan tray madathini reejalat nodathini guruje amele comment thapade madathini guruje

    • @righttoinformation3665
      @righttoinformation3665 Před 9 měsíci

      Jai sri ram

  • @girijarc6122
    @girijarc6122 Před 5 měsíci +2

    ಜೈ ಹನುಮನ್ ಜೈ ಭಜರಂಗಿ ಜೈ ಶ್ರೀ ರಾಮ್ ಜೈ ಆಂಜನೇಯ ನಮಸ್ಕಾರ ಗುರು ಗಳೆ.

  • @pushpasomashekar5963
    @pushpasomashekar5963 Před 6 měsíci +1

    ಗುರೂಜಿ ನನಗೆ ಆರ್ಥಿಕ ಸಂಕಷ್ಟ ಇದೆ, ಮಂತ್ರ ಕೊಡಿ. 🙏🙏. ಜೈ ಶ್ರೀರಾಮ್.

  • @yashawantbandekar860
    @yashawantbandekar860 Před 5 měsíci +3

    🌹ಜೈ ಹನುಮಾನ್ 🌹🌹
    ಜೈ ಶ್ರೀರಾಮ್ 🙏🙏
    ಜೈ ಭಜರಂಗಿ 🙏🙏🌹🌹
    ಜೈ ಹನುಮಾನ್ 🌹🙏🙏

  • @user-ep4ht6pw4n
    @user-ep4ht6pw4n Před 11 měsíci +6

    ಜೈ ಶ್ರೀರಾಮ್ ಜೈ ಹನುಮಾನ್ ಜೈ ಜೈ ಆಂಜನೇಯ

  • @manjupatilpatil6066
    @manjupatilpatil6066 Před 7 dny

    ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಶ್ರೀರಾಮ್ ಜೈ ಶ್ರೀರಾಮ್

  • @nagashilpasantosh266
    @nagashilpasantosh266 Před 6 měsíci +1

    ಜೈ ಹನುಮಾನ್ , ನಮಸ್ತೆ ಸರ್, ನಮಗೆ ವ್ಯಾಪಾರ ಅಭಿವೃದ್ಧಿಗೆ ಅನುಷ್ಟಾನ ಮತ್ತು ಮಂತ್ರ ತಿಳಿಸಿಕೊಡಿ🙏🙏 ಪೈಂಟ್ ಶಾಪ್ ನಮ್ಮದು

  • @pramodagc851
    @pramodagc851 Před rokem +4

    ಜೈ ಹನುಮಾನ್, ಜೈ ಭಜರಂಗಬಲಿ, ಜೈ ಶ್ರೀರಾಮ್. 👍👍🤝🙏

  • @ShailajaBadiger-xf1in
    @ShailajaBadiger-xf1in Před 11 měsíci +9

    ಜೈ ಹನುಮಾನ
    ಜೈ ಬಜರಂಗಬಲಿ
    ಜೈ ಶ್ರೀ ರಾಮ🙏🙏🙏🙏🙏

    • @savithrammamt3535
      @savithrammamt3535 Před 9 měsíci

      ಜೈ ಹನುಮಾನ್ 🙏🙏🙏🙏🙏🙏🙏🙏🙏💐

    • @manjulat2677
      @manjulat2677 Před 8 měsíci

      Jai sri Hanuman jai sri ram

    • @shreyasshreyas6719
      @shreyasshreyas6719 Před měsícem

      Nange mytumba Sala idide adast bega tiralu anustana Madi anna

  • @Shylaja-tb2gt
    @Shylaja-tb2gt Před 8 měsíci +2

    Om namo Bagavate vasudevaya.Amma Mahalaxmi Narayanana sametha namma manege baramma bandu namma maneyalli nelasamma. thanks guruji 🙏🙏🙏

  • @user-mk9nn9zs4q
    @user-mk9nn9zs4q Před 6 měsíci +1

    ನನಗೆ ಅರೋಗ್ಯ ಅನುಷ್ಠಾನ &ಮಂತ್ರ ಹೇಳಿ ಗುರುಗಳೇ 🙏🙏🙏

  • @jyothidesai8765
    @jyothidesai8765 Před rokem +8

    ಜೈ ಹನುಮಾನ್ 🙏🏼

  • @maharudrabailawad6745
    @maharudrabailawad6745 Před rokem +18

    🙏🏻🙏🏻 ಮುಂದಿನ ವಾರ ಊರಿಗೆ ಹೋಗಬೇಕಾಗಿ ಬಂದರೆ ಏನೂ ಮುಂದೆ ಗುರುಗಳೇ 🙏🏻🙏🏻ಜೈ ಹನುಮಾನ್

  • @DakshayiniChandrachar
    @DakshayiniChandrachar Před 5 měsíci +1

    ಗುರುಗಳೇ ನಮ್ಮ ಮನೆಯಲ್ಲಿ ತುಂಬಾಸಾಲ‌ಆಗಿದೆಆದಷುಬೆಗಸಾಲತಿರಿಸುವಂತೆದಾರಿತೋರಿಸುಬಗವಂತ

  • @chandrakala2213
    @chandrakala2213 Před 4 měsíci +1

    ನಮಸ್ತೇ.ಗುರುಗಳೆ.ನಿಮ್ಮ.ಮಾತುಗಳು.ಪರಿಹಾರಾ.ಮನೆಗೆ.ಮನಸ್ಸಗೆ.ತುಂಬಾ.ನೆಮ್ಮದಿ.ಶಾಂತಿ.ನೀಡುತ್ತ

  • @anjanappaanjee4189
    @anjanappaanjee4189 Před 10 měsíci +4

    ಜೈ ಶ್ರೀ ರಾಮ್ ಜೈ ಹನುಮಾನ್ ಜೈ ಭಜರಂಗಬಲಿ 🙏🙏🌹🌹

  • @latakulkarni1881
    @latakulkarni1881 Před rokem +8

    ಜೈ ಶ್ರೀ ರಾಮ ಜೈಬಜರಂಗಬಲೀ ಜೈ ಹನುಮಾನ ತೂಂಬಾ ಸಂತೋಷ ಆಯಿತು ಅಣ್ಣ ತಮ್ಮಗೇ ನಮಸ್ಕಾರ🙏🙏

  • @hanumantha.hanumantha9083
    @hanumantha.hanumantha9083 Před 6 měsíci +2

    ಜೈ ಹನುಮಾನ್ ಜೈ ಭಜರಂಗಿ ಬಲಿ ಕಿ ಜೈ ಜೈ ಶ್ರೀ ರಾಮ್

  • @shilpamshilpam6923
    @shilpamshilpam6923 Před 5 měsíci +1

    🙏ಗುರುಜೀ ನಾನು ಸುಮಾರು 15 ವರ್ಷ ದಿಂದ ಬರೀ ಕಷ್ಟದಿಂದ ಬಂದಿದೆನೆ ಗುರುಗಳೇ ಆರ್ಥಿಕವಾಗಿ ಬಹಳಾ ಕಸ್ಟವಣ್ಣೇ ನೋಡಿದ್ದೇನೆ ಜೀವನಾನೆ ಸಾಕು ಅನೊವಷ್ಟು ಗುರುಗಳೇ ಬರೀ ಸಾಲ ಸಾಲ ಗುರುಗಳೇ ಸಾಲ ತೀರಲು ಮಂತ್ರವನ್ನು ತಿಳಿಸಿ ಗುರುಗಳೇ ನನ್ನ ಜೀವನದಲ್ಲಿ ಬರೀ ಕಣ್ಣೀರು ಗುರುಗಳೇ ಸಾಲ ತೀರಲು ಮಂತ್ರವನ್ನು ತಿಳಿಸಿ ಗುರುಗಳೇ

  • @nagendraprasad7365
    @nagendraprasad7365 Před rokem +5

    ಜೈ ಹನುಮಾನ್ ಜೈ ಭಜರಂಗ ಬಲಿ ಜೈ ಶ್ರೀ ರಾಮ್ 😢🙏🙏🙏

  • @roopavananjakar2907
    @roopavananjakar2907 Před rokem +4

    ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಹನುಮಾನ್ ಜೈ ಹನುಮಾನ್ 🙏🌹🙏🙌🙌

  • @user-fp7bs4hb9i
    @user-fp7bs4hb9i Před 18 dny

    ❤ ಜೈ ಭಜರಂಗಿ ಜೈ ಆಂಜನೇಯ ಜೈ ಹನುಮಾನ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಭಜರಂಗಿ ಜೈ ಆಂಜನೇಯ ಜೈ ಹನುಮಾನ್ ❤❤❤❤❤❤❤

  • @amithchethan6251
    @amithchethan6251 Před 4 měsíci +2

    Om ನಮೋ ಭಗವತೇ ಬಾಗವತೇ ವಾಸು ದೇವಾ

  • @varalakshmivaralakshmamma6184
    @varalakshmivaralakshmamma6184 Před 7 měsíci +11

    ಜೈ ಶ್ರೀ ರಾಮ್ ಜೈ ಭಜರಂಗ ಬಲಿ ಜೈ ಶ್ರೀ ಹನುಮಾನ್ ನಮ್ಮ ಕಷ್ಟಗಳನ್ನು ಪರಿಹಾರ ಮಾಡು ತಂದೆ

  • @natarajad4550
    @natarajad4550 Před rokem +4

    ಜೈ ಹನುಮಾನ್ ಜೈ ಭಜರಂಗಬಲಿ ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್. ಗುರುಗಳಿಗೆ ತುಂಬು ಹೃದಯದ ಧನ್ಯವಾದಗಳು

  • @vijayalaxmisanadi6310
    @vijayalaxmisanadi6310 Před 5 měsíci +1

    ನನಗೆ ಸಾಲದ ಬಾದೆ ತುಂಬಾ ಇದೆ ಇದ್ದಕ್ಕೆ ಪರಿಹಾರ ಹೇಳಿ ಗುರೂಜಿ 🙏🙏

  • @user-bf2si5in1k
    @user-bf2si5in1k Před 17 dny

    ನಿಜ ಇದರ ಅನುಭವ ಆಗುತ್ತದೆ Tank yo u

  • @rohinivanajakshi9504
    @rohinivanajakshi9504 Před rokem +4

    ಜೈ ಶ್ರೀ ರಾಮ🙏🙏🙏🙏 ಜೈ ಭಜರಂಗಬಲೀ🙏🙏🙏 ಜೈ ಹನುಮಾನ್ 🙏🙏🙏🙏🙏🙏🙏

  • @savithrammap7673
    @savithrammap7673 Před rokem +17

    ಈ ದಿನ ತುಂಬಾ ಒಳ್ಳೆಯ ಸರಳ ಪರಿಹಾರ ನೀಡಿದ್ದೀರಿ ಗುರುಗಳೇ ಧನ್ಯವಾದಗಳು. ಒಟ್ಟಾಗಿ ಹೇಳುವುದಾದರೆ ನೀವು ಕೊಡುವ ಪರಿಹಾರದಿಂದ ನನ್ನ ಮನಸ್ಸಿಗೆ ತುಂಬಾ ತುಂಬಾ ಸಮಾಧಾನವಾಗಿದೆ .ಜೈ ಹನುಮಾನ್ ಜೈ bajarangabali ಜೈ ಶ್ರೀ ರಾಮ್.

    • @Jeethmedia
      @Jeethmedia  Před rokem

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
      ಜೈ ಶ್ರೀರಾಂ ... ಜೈ ಹನುಮಾನ್‌

    • @shivalingayam3700
      @shivalingayam3700 Před rokem

      poo

    • @anitakora3614
      @anitakora3614 Před rokem

      ಜೈ ಹನುಮಾನ ಜೈ ಭಜರಂಗ ಬಲಿ..

    • @nagamaniramamurthy4413
      @nagamaniramamurthy4413 Před rokem

      ಒಳ್ಳೆ ಮಾಹಿತಿಗಳನ್ನ ತಿಳಿಸುತ್ತೀರಾ ನಿಮಗೆ ಕೋಟಿ ಪ್ರಣಾಮಗಳು ಗುರುಗಳೇ ದಯವಿಟ್ಟು ನನಗೆ ತುಂಬಾ ಸಾಲ ಆಗಿದೆ ನಮ್ಮ ಯಜಮಾನರು ತೀರಿಕೊಂಡರು ಅದಿಕ್ಕೆ ತುಂಬಾ ಕಡೆ ಸಾಲ ಆಗಿದೆ ಅವರಿಗೆ 5ವರ್ಷದಿಂದ ಮೈ ಉಷರಿರಲ್ಲಿಲ್ಲ ಅದಿಕ್ಕೆ ಸಾಲ ಆಗಿದೆ ನನಗೆ 1. ಸೈಟ್ ಇದೆ ಅದನ್ನ ಮರೋಣ ಅಂದ್ರೆ ಆಗುತ್ತಾ ಇಲ್ಲ ಇದಕ್ಕೆ ಹೇನದರು ಮಂತ್ರ ಇದ್ದರೆ ಹೇಳಿ ಗುರುಗಳೇ

    • @ThilakRaj-dz6vy
      @ThilakRaj-dz6vy Před rokem

      ​@@Jeethmedia in

  • @kusumad1805
    @kusumad1805 Před 2 dny

    ಜೈ ಶ್ರೀ ರಾಮ್ 🙏 ಜೈ ಶ್ರೀ ರಾಮ್ 🙏 ಜೈ ಶ್ರೀ ರಾಮ್ 🙏 ಜೈ ಶ್ರೀ ರಾಮ್ 🙏 ಜೈ ಶ್ರೀ ರಾಮ್ 🙏 ಜೈ ಶ್ರೀ ರಾಮ್ 🙏 ಜೈ ಶ್ರೀ ರಾಮ್ 🙏

  • @Neelavati563
    @Neelavati563 Před 5 měsíci +2

    ಜೈ ಶ್ರೀ ಕೃಷ್ಣ ಜೈ ಶ್ರೀ ರಾಮ್ ಜೈ ಹನುಮಾನ್

  • @babithaprasad3012
    @babithaprasad3012 Před 8 měsíci +5

    🎉Om SRI Jai Bajarangabali Ki Jai Jai Anjaneya Jai Hanuman Jai Sri Ram🎉🙏💐🙏🎊

  • @pavithrabhat9429
    @pavithrabhat9429 Před 10 měsíci +4

    ಜೈ ಹನುಮಾನ್ 🙏

  • @BhagyaBhagya-nv3mq
    @BhagyaBhagya-nv3mq Před 4 měsíci +2

    ಓಂ ನಮೋ ಭಗವತಿ ವಾಸುದೇವಾಯ ನಮಃ

  • @bharthibharthisulga2033

    ಜೈಸಿರಿ ಗಣೇಶ್ ಜೈ ಶ್ರೀ ಗಣೇಶ್ 🙏🙏🙏🙏🙏🙏🙏🙏🙏🙏😇😇😇😇😇

  • @chayachaya7728
    @chayachaya7728 Před rokem +5

    ಜೈ ಶ್ರೀರಾಮ್ ಜೈ hanumanji 🙏

  • @shaarwin28m89
    @shaarwin28m89 Před rokem +5

    ಜೈ ಹನುಮಾನ್🙏, ಜೈ ಭಜರಂಗ ಬಲಿ ,🙏ಜೈ ಶ್ರೀ ರಾಮ್🙏

    • @PushpaPJ
      @PushpaPJ Před rokem

      Jay Hanuman Jai Bajrangbali Jay Shri Ram🙏🙏

  • @krishnavenikn4642
    @krishnavenikn4642 Před 5 měsíci +1

    ನನಗೆ ಕಾಲು ನೋವಿಂದಾಗಿ 😮ನಡೆಯಲು ಕಷ್ಟವಾಗಿದೆ.
    ಕುಬೇರ ಮುದ್ರೆಯ ಜೊತೆ ಹೇಳುವ ಮಂತ್ರತಿಳಿಸಿ ಗುರುಗಳೆ.

  • @SailaHugar
    @SailaHugar Před 2 měsíci

    ಜೈ ಹ ನು ಮಾ ನ ಜೈ ಶ್ರೀ ರಾಮ ಗುರೂಜಿಯವರೆಗೆ ನನ್ನ ನಮಸ್ಕಾರ🙏🙏🙏

  • @naveenap7080
    @naveenap7080 Před rokem +7

    ಜೈ ಹನುಮಾನ್🙏 ಜೈ ಭಜರಂಗಬಲಿ 🙏 ಜೈ ಶ್ರೀರಾಮ್ 🙏🙏🙏🙏

  • @gfbalager9043
    @gfbalager9043 Před 10 měsíci +5

    ಜೈ ಹನುಮಾನ್ 🙏🏽🙏🏽🌺🌺

    • @sarusara9662
      @sarusara9662 Před 9 měsíci

      ಜೈ ಹನುಮಾನ್🙏🙏🙏🙏🙏💐💐💐💐💐

  • @user-bt4ny1um7r
    @user-bt4ny1um7r Před 22 dny

    ಜೈ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಹನುಮಾನ್ 🙏🙏

  • @ramangauda6386
    @ramangauda6386 Před 13 dny

    ಜೈ ಶ್ರೀರಾಮ ಜೈ ಹನುಮಾನ ಜೈ ಬಜರಂಗ ಬಲಿ ಜೈ ಆಂಜನೇಯ ಜೈ ಮಾರುತಿ ಜೈ ಅಂಜನಿ ಪುತ್ರ

  • @bharatimalekopmath3054
    @bharatimalekopmath3054 Před rokem +5

    🙏🏼🙏🏼 ಜೈ ಹನುಮಾನ್ ಜೈ ಶ್ರೀ ರಾಮ್ 🙏🏼🙏🏼💐💐

  • @pushpapoojari2375
    @pushpapoojari2375 Před rokem +6

    Jai hanuman jai bajrangbali jai shree ram 🙏🏻 🙏🏻🙏🏻 thank you so much guruji 🙏🏻🙏🏻🙏🏻

  • @user-nv3nk6rk8i
    @user-nv3nk6rk8i Před 2 měsíci

    ಜೈ ಶ್ರೀರಾಮ್ ಜೈ ಆಂಜನೇಯ ಜೈ ಶ್ರೀ ಆಂಜನೇಯ ಭಗವಾನ್

  • @dvkereswamysirgudavi9569

    ನಮಸ್ತೆ ಗುರುಗಳೇ,,, ಜೀವನದಲ್ಲಿ ತುಂಬಾ ಕಷ್ಟ ಅನುಭವಿಸಿ ಒಂದು ಮನೆ ಕಟ್ಟಿದಿವಿ ಆದರೆ ಅದರ ಗೃಹ ಪ್ರವೇಶಕ್ಕೆ ಅಡೆ ತಡೆ ಆಗುತ್ತಿದೆ,,, ಸುತ್ತಲೂ ನಮಗೆ ಕೆಟ್ಟದ್ದು ಬಯಸುವ ಜನರಿಂದ ಮನಸಿಗೆ ಬೇಸರ ಆಗಿದೆ ಗುರುಗಳೇ,,,, ಇದ್ಕಕೆ ಪರಿಹಾರ ಹೇಳಿ 🙏🙏🙏 ಸಿದ್ಧಾರೂಢರ ಆಶೀರ್ವಾದ ನಿಮಗೂ ಇರಲಿ,,,

  • @user-hk9dl2cp4t
    @user-hk9dl2cp4t Před rokem +5

    ಜೈ ಹನುಮಾನ್ ಜೈ ಭಜರಂಗಬಲಿ.. ಜೈ ಶ್ರೀರಾಮ್ 🙏ಎಲ್ಲರಿಗೂ ಒಳ್ಳೆಯದಾಗಲಿ 🙏

    • @kalpanacg8388
      @kalpanacg8388 Před 7 měsíci

      ನನ್ನ ಮಗನ ಕೆಲಸದ ಬಗ್ಗೆ ಅನುಷ್ಠಾನ ಕೊಡಿ

    • @kalpanacg8388
      @kalpanacg8388 Před 7 měsíci

      ಜೈ ಶ್ರೀ ರಾಮ್

  • @user-qp5yl9yo5v
    @user-qp5yl9yo5v Před rokem +4

    ಜೈ ಹನುಮಂತ 🙏ಜೈ ಭಜರಂಗಬಲಿ 🙏 ಜೈ ಶ್ರೀರಾಮ್ 🙏

  • @pushpasomashekar5963
    @pushpasomashekar5963 Před 6 měsíci +1

    ನನ್ನ ಮಗಳಿಗೆ ಕೆಲಸ ಸಿಗಬೇಕು ಗುರೂಜಿ ತಾಯಿಯಾಗಿ ನಾನು ಈ ಆಂಜನೇಯ ಅನುಷ್ಠಾನ ಮಾಡಬಹುದಾ.

  • @Savitha165
    @Savitha165 Před rokem +6

    ಆಪದ್ಭಾಂಧವ ಗುರುಜೀ ನೀವು ನಮಗೆ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಜೈ ಭಜರಂಗ ಬಲಿ 🙏🏻🙏🏻🙏🏻🙏🏻🙏🏻🌻🌻👍🏼👍🏼

    • @Jeethmedia
      @Jeethmedia  Před rokem +1

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
      ಜೈ ಶ್ರೀರಾಂ ... ಜೈ ಹನುಮಾನ್‌

  • @sowbhagyalakshmim6256
    @sowbhagyalakshmim6256 Před 5 měsíci +1

    Om shree ganeshaya namaha jai shree ram jai hanuman jai shree Krishna Jai shree Sairam om shree sai ram om shree sai ram om shree sai nathaya namo namaha om shree Sairam om shree Lakshmi Narayanaya namaha om kkillimm klliimm kkillimm krishnaya namaha om namo bhaghavathe vasudevaya Om namo bhaghavathe vasudevaya Om namo bhaghavathe vasudevaya Om namo bhaghavathe vasudevaya Om namo bhaghavathe vasudevaya Om namo bhaghavathe vasudevaya Om namo bhaghavathe vasudevaya Om namo bhaghavathe vasudevaya Om namo bhaghavathe vasudevaya Om namo bhaghavathe vasudevaya Om namo bhaghavathe vasudevaya Om namo bhaghavathe vasudevaya Om namaha shivaya

  • @SurekhagSurekhag
    @SurekhagSurekhag Před 4 měsíci +1

    ಓಂ ನಮೋ ಭಗವತೀ ವಾಸುದೇವ ನಮಃ ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣಾ ಜೈ ಜೈ ಶ್ರೀ ರಾಮ್

  • @divyamohan6819
    @divyamohan6819 Před rokem +6

    Thank u sooo much angels for understanding my pains & helping me to overcome all my pains by ur grace 🙏thank u sooo much daddy jesus for being with me in always & guiding me in right path & clearing all my finicial problems PTL Amen 🙏

    • @ruckminibai4145
      @ruckminibai4145 Před 11 měsíci

      Guru Ji Nanagi 55year old and lot of problems in financially and I lost my job also your remedies doing but what can I do

    • @ruckminibai4145
      @ruckminibai4145 Před 11 měsíci +1

      Jai Shri Ram Jai Hanuman Jay Bajrangbali

  • @user-pj9qm1dh8b
    @user-pj9qm1dh8b Před 5 měsíci +2

    ಜೈ ಆಂಜನೇಯ ಓಂ ನಮೋ ಶಿವವಾಯ

  • @rajeshwarirajee809
    @rajeshwarirajee809 Před 5 měsíci +2

    ನಮಸ್ತೆ ಸರ್ ಶನಿವಾರ ಸಂಜೆ ಈ ಪೂಜೆ ಮಾಡಬಹುದಾ

  • @VijayKumark-ph1ng
    @VijayKumark-ph1ng Před rokem +5

    JAI HANUMAN, JAI SHREE RAM, JAI BAJARANGABALI..💐💐💐

  • @user-is7rg3fx7h
    @user-is7rg3fx7h Před 4 měsíci +2

    Amma mahalaxmi namma manege bandu nelesamma jai hamesha 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @chandrakala2213
    @chandrakala2213 Před 4 měsíci +1

    ನಿವು.ಕೊಡುವ.ಮೊಹಿತಿ.ತುಂಬಾ.ಚೆನ್ನಾಗಿದೆ.ಗೊರುಜಿ🎉🎉🎉🎉🎉🎉🎉

  • @Savita-xh1pe
    @Savita-xh1pe Před rokem +3

    ಜೈ ಹನುಮಾನ್, ಜೈ ಶ್ರೀರಾಮ್.. 🙏🙏

  • @jayalaksmijnjayalaksmijn8514

    ನನಗೇ ಕೆಟ್ಟ ಕನಸುಗಳು ಬೀಳುತದೆ ಗುರುಗಳೇ ಎದ್ದಕ್ಕೆ ಈ ಪರಿಹಾರ ಮಾಡಬಹುದ ಗುರುಗಳೇ

  • @ManjuManju-nv8wj
    @ManjuManju-nv8wj Před 23 dny +1

    Om bhagwati vasudevaya mahalaxmi Narayan sameta namma manage Baramma Bandu sinravagi nalasama 🙏🙏🙏🙏🙏 guruji

  • @malanaik579
    @malanaik579 Před rokem +9

    ಜೈ ರಾಮ್ ಶ್ರೀರಾಮ್ ಜೈ ಜೈ ರಾಮ್ 🙏🙏ಗುರುಗಳೇ ಸಂತಾನ ಪ್ರಾಪ್ತಿ ಗಾಗಿ ಮಂತ್ರ ಕೊಡಿ.

    • @mudaramudara3833
      @mudaramudara3833 Před rokem +1

      Monday,ಎಈಏಙೀಈ

    • @anilkumarani7418
      @anilkumarani7418 Před rokem +2

      Sir e anushtana madovaga middle li ladies period samaya bandre adunna skip madi mathe ade devara maneli ero oil thagonu hogboda please thilisi sir

    • @vaniarunodayarunoday4225
      @vaniarunodayarunoday4225 Před rokem

      Jai shree Ram.

    • @manjulab6902
      @manjulab6902 Před rokem

      Jay sri ram

    • @ashwiniuc2080
      @ashwiniuc2080 Před rokem

      ಗುರುಗಳೇ ನಮ್ಮದು chillare ಅಂಗಡಿ ವ್ಯಾಪಾರ ವ್ಯಾಪಾರdalli kontita ede dayavitu ವ್ಯಾಪಾರ abirudige mantra kodi ಗುರುಗಳೇ 🙏🙏🙏🙏🙏

  • @wellnessayurvedaproduscts3219

    ಜೈ ಆಂಜನೇಯ ಜೈ ಭಜರಂಗಿ 🙏🙏🙏🙏

    • @Jeethmedia
      @Jeethmedia  Před rokem

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
      ಜೈ ಶ್ರೀರಾಂ ... ಜೈ ಹನುಮಾನ್‌

    • @gourammaigoor9102
      @gourammaigoor9102 Před rokem

      ಜೈ ಆಂಜನೇಯಸ್ವಾಮಿ

  • @savisavitha4031
    @savisavitha4031 Před 2 měsíci

    ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್ ಓಂ ಶ್ರೀ ವಾಸುದೇವ,🙏🙏

  • @ManjuManju-fk1979
    @ManjuManju-fk1979 Před měsícem

    ಜೈ ಹನುಮಾನ ಜೈ ಬಜರಂಗ ಬಲಿ ಹನುಮಾನ 💐💐🙏🙏

  • @mv7413
    @mv7413 Před rokem +11

    ಜೈ ಹನುಮಂತ 🙏 ಜೈ ಭಜರ೦ಗಬಲಿ 🙏 ಜೈ ಶ್ರೀರಾಮ 🙏🙏🙏

    • @smithahs3577
      @smithahs3577 Před rokem +1

      ಜೈ ಹನುಮಾನ್ 🙏

    • @Jeethmedia
      @Jeethmedia  Před rokem

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
      ಜೈ ಶ್ರೀರಾಂ ... ಜೈ ಹನುಮಾನ್‌

    • @shobhabhat5408
      @shobhabhat5408 Před rokem

      ​ 😮 13:11 😮😮😮😮😮😮😮😮😮😮😮😮😮😮😮😮😮😮😮😮 13:13 13:14 😮😮

    • @rashmig.arashmi6646
      @rashmig.arashmi6646 Před rokem

      Guruji 5 weeks store madkobeke oil na amele anjaneya temple ge kodbeka

    • @venkateshamn601
      @venkateshamn601 Před rokem

      JAI HANUMAN. JAI BHAJARANGI

  • @krishnakumarisubbu8027
    @krishnakumarisubbu8027 Před 11 měsíci +7

    ಜೈ ಹನುಮಾನ್ ಜೈ ಶ್ರೀರಾಮ 🙏🙏

  • @ShrishailAmbadagatti
    @ShrishailAmbadagatti Před 7 měsíci +2

    ಜೈ ಹನುಮಾನ್.. ಜೈ ಆಂಜನೇಯ... ಜೈ ಭಜರಂಗ ಬಲಿ. 🙏🙏

  • @user-do8hp9ks5w
    @user-do8hp9ks5w Před 4 měsíci +1

    Jai shree ram 🙏💐Thavu helida remidi noduthiddu adannu madirutthyene rezelt superb agi agthide

  • @kirrthanaa8745
    @kirrthanaa8745 Před rokem +4

    Jai shreeRam, Jai Hanuman 🙏🙏

    • @prabhuhulamani1834
      @prabhuhulamani1834 Před rokem

      🙏👍🌺🌺🌺🌺ಜೈ ಶ್ರೀ ರಾಮ

    • @Rutivik
      @Rutivik Před rokem

      ಜೈ ಹನುಮಾನ್ ಜೈ ಶ್ರೀ ರಾಮ್ ಜೈ ಆಂಜನೇಯ🙏🙏🙏🙏🙏

  • @harshithaharshi-bc7jt
    @harshithaharshi-bc7jt Před 11 měsíci +5

    ಜೈ ಹನುಮಾನ್ 🙏💕ಜೈ ಶ್ರೀ ರಾಮ್

  • @SumaSuma-zp6vy
    @SumaSuma-zp6vy Před 3 měsíci

    ಜೈ ಶ್ರೀರಾಮ್ ಜೈ ಆಂಜನೇಯ ಸ್ವಾಮಿ

  • @PrabhaKadoor
    @PrabhaKadoor Před 2 měsíci

    ಜೈ ಶ್ರೀ ರಾಮ್ 🙏 ಜೈ ಶ್ರೀ ರಾಮ್ 🙏 ಜೈ ಶ್ರೀ ರಾಮ್ 🙏 ಜೈ ಶ್ರೀ ರಾಮ್ 🙏 ಜೈ ಶ್ರೀ ರಾಮ್ 🙏🙏🙏🙏🙏

  • @SowbhagyaraghavendraBhag-kd4nu

    Jay Hanuman Jay Shri Ram Jay Hanuman Jay Shri Ram Jay Hanuman Jay Shri Ram

  • @malleshramaiah3050
    @malleshramaiah3050 Před 5 měsíci +2

    Jai hanuman jai bajarangi bali jai sriram🙏🙏🙏💐💐💐

    • @sumawade2039
      @sumawade2039 Před 3 měsíci

      Namaste guru ji e remidi arogya salavagi madabahudha

  • @shashikalagubbi8102
    @shashikalagubbi8102 Před 5 měsíci +1

    TQ guruji esay. Methode helikottiri nana business channage Agabeku

  • @manojmanjo2060
    @manojmanjo2060 Před 15 dny

    ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @veenabandari5821
    @veenabandari5821 Před měsícem

    ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಆಂಜನೇಯ